ಕಾರ್ಯಸಿದ್ಧಿಗಾಗಿ ಮಹಾಲಕ್ಷ್ಮೀ ಸ್ತೋತ್ರ, ಅಧಿಕ ಮಾಸದ ಮಹಾತ್ಮೆ ಕಥೆ,Adhik maasad mahatme katha

Sdílet
Vložit
  • čas přidán 6. 09. 2024

Komentáře • 395

  • @vanimastiholimath2543
    @vanimastiholimath2543 Před rokem +2

    ಅಮ್ಮ ನೀವು ಹೇಳಿಕೊಟ್ಟ sarswati rangoli yanna nanu ಪ್ರತಿದಿನ ಹಾಕ್ತಾ iddini, adar falavagi iga nanna maganu study alli thumba sudharane agide adakke nimage nau yavagalu abhariyagiddene amma🙏yakandare avanannu 10ne classige beda matte 9ne tharagatige haki anta helidru amma adare adakke avanu oppade illa nanu ade 10 ne tharagatige kootu avanige dharawadadalli ಒಳ್ಳೆಯ school ge serisiddevi amma avana e ಸುಧಾರಣೆಗೆ ಮುಕ್ಯ ಕಾರಣ ನೀವೇ ಅದಕ್ಕೆ ಅವನು ಒಳ್ಳೆಯ ರೀತಿಯಲ್ಲಿ pass ಆಗಲಿ ಅಂತ ashirvada mafi ಅಮ್ಮ please 🙏🙏🙏🙏🙏🙏🙏🙏

  • @VeenaJoshi
    @VeenaJoshi  Před rokem +21

    ಎಲ್ಲರಿಗೂ ಮನಃಪೂರ್ವಕ ಧನ್ಯವಾದಗಳು ಸ್ನೇಹಿತರೇ 🙏 ರಂಗೋಲಿ ಮೆಚ್ಚುಗೆಗೆ

  • @mangalanaik4199
    @mangalanaik4199 Před rokem +26

    ನಮಸ್ಕಾರ ಅಮ್ಮ. ಎಷ್ಟು ಒಳ್ಳೆಯ ಮನಸ್ಸು ನಿಮ್ಮದು. ನಿಮ್ಮ ಸುಜ್ಞಾನವನ್ನು ಎಲ್ಲರ ಮೇಲೆ ಧಾರೆಯೆರೆಯುತ್ತಿದ್ದೀರಿ. ಈ ಈವತ್ತು ಹೇಳಿದ ಕಥೆಯಲ್ಲಿರುವ ಬ್ರಾಹ್ಮಣನಂತೆ ನೀವು ನನಗೆ ಕಾಣಿಸ್ತಿದ್ದೀರಿ. ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಸಕಲ ಸೌಭಾಗ್ಯಗಳನ್ನು ದಯಪಾಲಿಸಲಿ. 🙏

  • @shrutir9414
    @shrutir9414 Před rokem +10

    ನಿಮ್ಮ ಕೈ ಯಲ್ಲಿ ಕಲಾ ದೇವಿ ಇದ್ದಾಳೆ ಅಮ್ಮ. ರಂಗೋಲಿ ಭಕ್ತಿಯನ್ನು ಹೆಚ್ಹಿಸುತಿದೆ ಅಮ್ಮ🙏. ನಿಮ್ಮ ಆರೋಗ್ಯ ಸುದಾರಿಸಲಿ ಬೇಗ ಅಮ್ಮ🙏🙏

  • @Jayu374
    @Jayu374 Před rokem +7

    ಅಮ್ಮ ನಮ್ಮ ಎಲ್ಲ ಕಷ್ಟಗಳು ಪರಿಹರಿಸಲಿ ಎಂದು ಆಶೀರ್ವದಿಸಿ ಅಮ್ಮ 🙏🙏🙏.. ಸರ್ವೇ ಜನ ಸುಖಿನೋ ಭವಂತು

  • @sumaharsha8370
    @sumaharsha8370 Před rokem +7

    ಅಮ್ಮಾ ಇಷ್ಟ್ಟು ಚೆನ್ನಾಗಿ ರಂಗೋಲಿ ಬಿಡಿಸುವ ನಿಮ್ಮ ಕಲೆಗೆ, ಶ್ರದ್ದೆ ಭಕ್ತಿಗೆ ಸಾಷ್ಟಾಂಗ ನಮಸ್ಕಾರಗಳು ಅಮ್ಮಾ 🙏 ನೀವು ಹೇಳಿದ ಪೂಜೆ ಉಪವಾಸ ಮಾಡ್ತಿದ್ದೀನಿ ಅಮ್ಮಾ ಮನಸಿಗೆ ನೆಮ್ಮದಿ ಸಿಕ್ಕಿದೆ, ನನ್ನ ತಮ್ಮನಿಗೋಸ್ಕರ ಕುಬೇರ ಲಕ್ಷ್ಮೀ ಪೂಜೆ ಮಾಡ್ತಿದ್ದೀನಿ, ಏಕಾದಶಿ ಉಪವಾಸ ಮಾಡಿದ್ದೀವಿ, ಮುಷ್ಟಿ ಅಕ್ಕಿ ಪೂಜೆ ನಾನು, ನನ್ನ ತಮ್ಮ ಮಾಡ್ತಿದ್ದೀವಿ ಒಳ್ಳೆದಾಗಲಿ ಅಂತ ಆಶೀರ್ವದಿಸಿ ಅಮ್ಮಾ 🙏🙏🙏

  • @kavitasharan762
    @kavitasharan762 Před rokem +54

    ಅಮ್ಮ ❤ ದಿನನಿತ್ಯ ಯಾವ ಯಾವ ಸ್ತೋತ್ರ ಹೇಳ್ಬೇಕು ಒಂದೇ ವಿಡಿಯೋದಲ್ಲಿ ಹೇಳ್ಕೊಡಿ ಅಮ್ಮಾ ಬೆಳಗ್ಗೆ ಇಂದ ರಾತ್ರಿ ವರೆಗೂ ಹೆಳುವಂತ ಸ್ತೋತ್ರ ಅಮ್ಮಾ ನಿಮಗೆ ನನ್ನ ಧನ್ಯವಾದಗಳ🙇🏻‍♀️🙏🙏🙏🙏

  • @maitravatim.g673
    @maitravatim.g673 Před rokem +4

    ದೇವರುಗಳ ರಂಗೋಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಮ್ಮ ♥️

  • @jaishreeramshreeram8641

    ತುಂಬಾ ಧನ್ಯವಾದಗಳು ಮೇಡಮ್. ನಿಮಗೆ ದೇವರು ಆರೋಗ್ಯ ಮತ್ತು ಆಯಸ್ಸು ಮತ್ತು ಸಂತೋಷವನ್ನು ಕೊಟ್ಟು ಸದಾ ಕಾಪಾಡಲಿ. 💐💐🙏🙏

  • @VeenaJoshi
    @VeenaJoshi  Před rokem

    Thanks to all

  • @manikr5952
    @manikr5952 Před rokem

    Nim blessings nam mele erli neevu helikotta pooje yalli karthaviryajuna matte Nan magana education gagi maadtha edeeni matte padmavathi stotra kooda heltha edeeni .e eekadashi pooje maadutidene .tq u ❤❤

  • @rajeshwarinaganur7217

    ನಮಸ್ತೆ ಮೇಡಂ ಈ ಹಾಡನ್ನು ಮತ್ತೊಮ್ಮೆ ಹಾಕಿ ರಂಗೋಲಿ ತುಂಬಾ ಚೆನ್ನಾಗಿದೆ ನಮಸ್ಕಾರ ತುಂಬಾ ಧನ್ಯವಾದಗಳು🙏🙏

  • @AnjaneyaH-nb4wy
    @AnjaneyaH-nb4wy Před rokem +2

    ಶಂಖ ಚಕ್ರಧರೇ ಮಹಾಲಕ್ಷ್ಮಿಯೇ ನಮಃ 🙏🙏💐

  • @tusharbg2073
    @tusharbg2073 Před rokem +10

    ನಮಸ್ತೇ ಅಮ್ಮಾ 🌹🙏 ಯಾವುದಾದರೂ ಹರಕೆ ಮಾಡಿ ಮರೆತು ಹೋಗಿದ್ದರೆ ಮತ್ತು ಮಾಡಿಕೊಂಡ ಹರಕೆಯನ್ನು ತೀರಿಸಲು ಆಗದೇ ಹೋದಾಗ ಪಶ್ಚಾತಾಪಕ್ಕಾಗಿ ಮತ್ತು ಪರಿಹಾರಾರ್ಥಕ್ಕಾಗಿ ಯಾವ ಶ್ಲೋಕ ಅಥವಾ ಯಾವ ಪೂಜೆಯನ್ನು ಮಾಡಬೇಕು ಅಮ್ಮ 🙏🙏🙏

    • @padmaramesh7448
      @padmaramesh7448 Před rokem

      ಅದಕ್ಕೆ ವೀಡಿಯೋ ಇದೆ ನೋಡಿ

    • @tusharbg2073
      @tusharbg2073 Před rokem

      @@padmaramesh7448 link share madi

  • @anitakutanur1507
    @anitakutanur1507 Před rokem +2

    ಅಮ್ಮ ರಂಗೋಲಿ ಸೂಪರ್👌👌 ಕಥೆ ತುಂಬಾ ಚೆನ್ನಾಗಿ ಇತ್ತು ಅಮ್ಮ❤🙏🙏❤ 👌👌

  • @srujanabs7163
    @srujanabs7163 Před rokem +4

    ಅಮ್ಮಾ ನಮ್ಮ ಅಕ್ಕನ ಮಗ ಸಂತೋಷ ಕುಮಾರ್ ಅವನಿಗೆ ಬೇಗ ಆರಾಮಾಗಲಿ ಅಂತಾ ಆಶೀರ್ವಾದ ಮಾಡಿ ಅಮ್ಮಾ 🙏🙏🙏🙏🙏

  • @sandhyag5467
    @sandhyag5467 Před rokem

    ಅಮ್ಮ ತುಂಬಾ ಧನ್ಯವಾದಗಳು ರಂಗೋಲಿ ತುಂಬ ಚೆನ್ನಾಗಿ ಇತ್ತು ಧನ್ಯವಾದಗಳು ಅಮ್ಮ🙏🙏🌹🌹

  • @priyapawar4428
    @priyapawar4428 Před rokem

    Hi veena ji nanu Priya from pune maharashtra nime all vidio nnge tumba eshta yak andre your spich nice and voice Thanks

  • @anianitha8709
    @anianitha8709 Před rokem

    Amma estu chndha Rangoli designs super super tayi nijavglu erdhu kannu salolla

  • @shailaangadi380
    @shailaangadi380 Před rokem +2

    Amma rangoli supper sharadambe nive amma

  • @premasrinivas6634
    @premasrinivas6634 Před rokem +6

    ಅಮ್ಮ ನೀವು ದಯವಿಟ್ಟು ಕ್ಷಮೆ ಕೇಳಬೇಡಿ ಅಮ್ಮ ..ಹಾ ಅವಶ್ಯಕತೆ ಇಲ್ಲ ಮಾ ... ...❤🥰

  • @sripranavsanthosh1688

    ಅಮ್ಮ ನಮಸ್ಕಾರ ನಿಮ್ಮ ರಂಗೋಲಿ ತುಂಬ ಸುಂದರವಾಗಿದೆ

  • @lavanya3019
    @lavanya3019 Před 11 měsíci

    ತುಂಬಾ ಸರಳವಾಗಿ ಹೇಳುದ್ರಿ ವೀಣಾ ಮಾ 🙏

  • @archanavk2339
    @archanavk2339 Před rokem +8

    Your rangolis are excellent and I got best job with all facilities I needed. I will follow all your poojas Amma. You are Saraswathi maa. My son started getting A+ Amma. Thanks amma

    • @anuradham1620
      @anuradham1620 Před rokem +1

      Which pooja you did to get job..please reply

    • @saviraj.2008
      @saviraj.2008 Před rokem

      ಒಳ್ಳೆಯದಾಗಲಿ. ನನ್ನ ಮಗ ಎಸೆಸೆಲ್ಸಿ ಅವನಿಗಾಗಿ ಅಮ್ಮ ಸರಸ್ವತಿ ರಂಗೋಲಿ ಹಾಕಿ ಸ್ತೋತ್ರ ಪಾರಾಯಣ ಮಾಡ್ತಾ ಇದ್ದಿನಿನನ್ನ ಮಗ effort haki ಓದೋ ಹಾಗೆ ಆಶೀರ್ವದಿಸಿ ಆಮ್ಮ ನಿಮ್ಮ ಆಶೀರ್ವಾದ

    • @archanavk2339
      @archanavk2339 Před rokem +1

      I do everything which veena mam teaches. I recite all slokas even during cooking. Before we were doing all but not in proper way. Padmavati stotra, ganesh stotra, Saraswati stotra I do recite all the time.

    • @sgg4941
      @sgg4941 Před rokem

      ​@archanavk2339 can we chant slokas full day? We go washroom no so that's not matter means I am going to ask about madi, means is it ok to chant shokas after coming from washroom plz reply

  • @poornimarajashekar4168

    Amma thanks nimma niswarta sevege 🙏🙏🙏🙏🙏🙏

  • @poornima20099
    @poornima20099 Před rokem

    ಅಮ್ಮ ನಿಮ್ಮ ಕೈಯಲ್ಲಿ ರಂಗೊಲಿ ಅದ್ಭುತವಾಗಿ ಮೂಡಿಬಂದಿದೆ ಎಷ್ಟು ಚಂದ 👏 👏 👏 🙏 ❤ 🙏

  • @monikahavaragi3480
    @monikahavaragi3480 Před rokem

    Amma first view first comment lv u amma....bless me amma❤😘

  • @Jk-js7su
    @Jk-js7su Před rokem +3

    ನಿಮ್ಮ ಆರೋಗ್ಯ ತುಂಬಾ ಮುಖ್ಯ ಅಮ್ಮ... ಚನ್ನಾಗಿರಿ ಅಮ್ಮ🙏💐

  • @krishnaartsandexperiments4730

    Amma nim padake nanna koti namanagalu,

  • @narasammapammi7814
    @narasammapammi7814 Před rokem

    ಅಮ್ಮ ರಂಗೋಲಿ ತುಂಬಾ ಚನ್ನಾಗಿ ಇದೆ. 🙏🙏🙏

  • @bajarangi1283
    @bajarangi1283 Před rokem

    ಅಮ್ಮ ನಿಮಗೆ ಧನ್ಯವಾದಗಳು
    ಶ್ರೀ ಮಹಾಲಕ್ಷ್ಮಿ ಯೇ ನಮಃ

  • @premasrinivas6634
    @premasrinivas6634 Před rokem

    ಅಮ್ಮ ರಂಗೋಲಿ ತುಂಬಾ ತುಂಬಾನೇ ಮುದ್ದಾಗಿದೆ ಅಮ್ಮ ...😍😍😍

  • @bhavyavijay5482
    @bhavyavijay5482 Před rokem

    Thumba channagi rangoli akthira amma

  • @sudhan371
    @sudhan371 Před rokem

    ಧನ್ಯವಾದಗಳು
    ಶುಭ ರಾತ್ರಿ

  • @padmaramesh7448
    @padmaramesh7448 Před rokem

    ಧನ್ಯವಾದಗಳು ಕಥೆ ತುಂಬ ಸುಂದರವಾಗಿದೆ❤

  • @SD-369
    @SD-369 Před rokem

    God bless you Ma. Rangoli tumba chennagide. 🙏🙏💐💐💐

  • @savithas2922
    @savithas2922 Před rokem

    Amma u are excellent no words to say u teach us many pooja which are very useful 🙏🙏🙏🙏

  • @anilajagadeesh2491
    @anilajagadeesh2491 Před rokem

    🙏🙏 Amma rangoli tumbachanagide nodi tumba Kushi aytu Amma 🙏🙏

  • @anjanadeshpande4491
    @anjanadeshpande4491 Před rokem

    Dhanyavadagalu

  • @ShashikalaShikari561
    @ShashikalaShikari561 Před rokem +1

    ಗುರು ಮಾತೆ ನನ್ನ ನಮಸ್ಕಾರಗಳು 🙏🙏 ಅಮ್ಮ ನಾನು ಗುರು ಪರಾಯಣ ಮಾಡುತ್ತಿದ್ದೆ ರವಿವಾರಕ್ಕೆ ನಾಲ್ಕು ದಿನವಾಗಿತ್ತು. ರಾತ್ರಿ ನಾನು ಎದ್ದು ಒಂದು ಸಾರಿ ಎಣ್ಣೆ ಹಾಕಿ ಮಲಗುತ್ತಿದ್ದ ಆದರೆ ರಾತ್ರಿ ಎಚ್ಚರವಾಗಲಿಲ್ಲ ದೀಪ ಎಣ್ಣೆ ಖಾಲಿಯಾಗಿ ಬತ್ತಿ ಸಮೇತ ಸುಟ್ಟಿದೆ ಮತ್ತೆ ನಾನು ಎಣ್ಣೆ ಹಾಕಿ ದೀಪ ಬೆಳಗಿಸಿ ಮತ್ತೆ ಐದನೇ ಪಾರಾಯಣ ಮಾಡಿದ್ದೇನೆ ಇದಕ್ಕೆ ಪರಿಹಾರ ಏನು ಅಮ್ಮ ನಾನು ಏಳು ದಿನ ಪಾರಾಯಣ ಮಾಡಲು ಶುರು ಮಾಡಿದ್ದೇನೆ 🙏🙏 ಪ್ಲೀಸ್ ಅಮ್ಮ ಸಮಯ ಸಿಕ್ಕಾಗ ತಿಳಿಸಿ

  • @sudhak.v5568
    @sudhak.v5568 Před rokem

    Thumba sundaravada rangoli and kathe Amma 🙏🙏🙏❤️

  • @savitris1281
    @savitris1281 Před rokem

    💐 JaiMaShakthi 🙏
    ☘️ ಶುಭೋದಯ ಅಕ್ಕಾ🌹 ❤️ ☺️

  • @latavchoukimath8761
    @latavchoukimath8761 Před rokem

    🙏🏻🙏🏻 ಶಿರಸಾಷ್ಟಾಂಗ ನಮಸ್ಕಾರಗಳುಅಕ್ಕ

  • @nanjums751
    @nanjums751 Před rokem

    Sri gurubhyo namah hari om
    Dhanyavadagalu amma

  • @srikanthgjoshi
    @srikanthgjoshi Před rokem

    ಅಮ್ಮ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ 🙏

  • @sumababu4393
    @sumababu4393 Před rokem

    ಅಕ್ಕ ರಂಗೋಲಿ ತುಂಬಾ ಚನ್ನಾಗಿದೆ 👌👌👌👌🙏🏻🙏🏻🙏🏻🙏🏻

  • @lakshmilakshmi2327
    @lakshmilakshmi2327 Před rokem

    Beautiful amma nimma manasu estu pari shuddavo astu rangoli sundaravagide

  • @Jk-js7su
    @Jk-js7su Před rokem

    ಹರೇ ಕೃಷ್ಣ ಮಾತಾಜಿ... ಧನ್ಯವಾದಗಳು 💐🙏💐🙏💐🙏🙏💐

  • @sudharajendrakumar3579

    🙏🏻🙏🏻🙏🏻🙏🏻🙏🏻 ಆಶೀರ್ವಾದ ಇರಲಿ ತಾಯಿ 🙏🏻🙏🏻🙏🏻🙏🏻🙏🏻

  • @user-pw6ry7gz8t
    @user-pw6ry7gz8t Před rokem +1

    Namaskaraaggalu Amma❤❤❤❤❤❤❤❤❤❤❤❤

  • @PushpaGruhiniInfo
    @PushpaGruhiniInfo Před rokem

    Namaskara madom nimma prathiyondu vratha pooje heli koduva shloka 100%namage olithannu thandide 🙏

  • @malininagaraja5693
    @malininagaraja5693 Před rokem

    Beautiful Rangoli. Nice story Amma 🙏🏾

  • @shashikalashashi6207
    @shashikalashashi6207 Před rokem

    🙏💐ಅಮ್ಮ ತುಂಬಾ ಸಂತೋಷವಾಯಿತು ಧನ್ಯವಾದಗಳು 🙏🙏🙏🌹

  • @shilpapa6516
    @shilpapa6516 Před rokem

    ಅಮ್ಮ ನಿಮ್ಮ ವೀಡಿಯೋಗಾಗಿ ಕಾಯುತ್ತಿದ್ದೆ ರಂಗೋಲಿ ತುಂಬಾ ಚೆನ್ನಾಗಿದೆ ಕತೆ ತುಂಬಾ ಚೆನ್ನಾಗಿ ಹೇಳಿದ್ದೀರ ಧನ್ಯವಾದಗಳು ಅಮ್ಮ ಅಧಿಕ ಮಾಸದ ಹುಣ್ಣಿಮೆಯ ಪೂಜೆ ಬಗ್ಗೆ ತಿಳಿಸಿಕೊಡಿ ಅಮ್ಮ🎉

  • @trivenistribalu2742
    @trivenistribalu2742 Před rokem

    👆... ರಂಗೋಲಿ... 👍👌👏👏👏👏👏👏👏ಧನ್ಯವಾದಗಳು ಮೇಡಂ.... 🙏🌹🙏🙏🙏🙏🙏🙏🌹🌹🌹🌹🌹....

  • @neelakelageri3816
    @neelakelageri3816 Před rokem

    🙏.Amma....and you are great amma

  • @mbhandari4822
    @mbhandari4822 Před rokem

    ಅಮ್ಮ ಧನ್ಯವಾದಗಳು🙏🙏🙏🙏🙏🙏🙏🙏🙏🙏

  • @suvarnagopal-iz4ze
    @suvarnagopal-iz4ze Před rokem

    Devineful rangoli Amma 🙏🙏

  • @navyamurthy9546
    @navyamurthy9546 Před rokem +1

    Thank you so much amma ee rogoli torsiduke,tumba chennagide amma. Amma ivat mandu wedding anniversary ide Amma pls asirvada Madi Amma pls.....amma👣🙏🙏🙏🙏🙏

    • @VeenaJoshi
      @VeenaJoshi  Před rokem

      ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಬಾಳು ಬಂಗಾರವಾಗಲಿ

    • @sunithapharshikacs5213
      @sunithapharshikacs5213 Před rokem

      🙏🙏🙏amma

    • @navyamurthy9546
      @navyamurthy9546 Před rokem

      Thank you so much Amma, tumba kushi aitu Amma , Nimma margadarshana dinda namge tumba olledu agta ide Amma,ur the very very special person (guru)in my life Amma,once again Thank you Amma,👣💐🙏🙏🙏🙏🙏🙏🙏🙏🙏🙏🙏

  • @pratibham6713
    @pratibham6713 Před rokem

    ಇಷ್ಟು ಚಿನ್ನಾಗಿ ರಂಗೋಲೆ ಹಾಕುವುದನ್ನು ನಮ್ಮೆಲ್ಲರಿಗೂ ಸಹ ಹೇಳಿಕೂಡಿ

  • @divyad8752
    @divyad8752 Před rokem

    ನಮಸ್ತೇ ಅಮ್ಮ. Thank you so much😊

  • @mamathabs2341
    @mamathabs2341 Před rokem

    ನಿಮ್ಮ ಕತೆ ಕೇಳಿ ನಿಮ್ಮ ರಂಗೋಲಿ ನೋಡಿ ನಿಮ್ಮ ಹಾಡು ಕೇಳಿ ಪುಣ್ಯ ಕ್ಷೇತ್ರದ ದರ್ಶನ್ ಆಯುತ್ 🙏🙏🙏🙏🙏🌹❤️🌹

  • @vaninalapak220
    @vaninalapak220 Před rokem

    Madam rangoli nimdu highly appreciated 👌🙏🙏🙏

  • @tsnrao9841
    @tsnrao9841 Před rokem +1

    ನಮಸ್ಕಾರ ಅಮ್ಮ. ಲಕ್ಷ್ಮಿ ಸ್ತೋತ್ರಂ ತುಂಬಾ ಚೆನ್ನಾಗಿ ಹೇಳಿದ್ರಿ. ನಾನು have also benefitted so much from your pujas Amma. But i am not able to thank you on the comments box for various reasons. Kindly excuse me.
    I always thank you immediately after everyday puja amma.

  • @chandrikakulkarni6739

    Akka take of your HEALTHY ❤...very diviful rangoli 🙏🙏Thanks you akka ❤....from Mumbai

  • @bhuvanads8809
    @bhuvanads8809 Před rokem

    Dhanyosmi taayi🙏🙏

  • @tusharbg2073
    @tusharbg2073 Před rokem

    💐 JaiMaShakthi 🙏
    ☘️ ಶುಭೋದಯ ಅಮ್ಮ🌹 ❤️ ☺️

  • @jyotihebbal7495
    @jyotihebbal7495 Před rokem

    Tumba dhanyavadagalu Amma

  • @umaambig7762
    @umaambig7762 Před rokem

    🙏🙏amma ಕಥೆ ಚನ್ನಾಗಿದೆ

  • @savitahalemani3277
    @savitahalemani3277 Před rokem

    Thank you so much Veena Sister 🙏

  • @LalitaBasavaraj-cx5zs

    Tq amma❤❤

  • @rakshithadevadiga4426

    🙏🙏🙏🙏🙏❤️❤️❤️❤️❤️Danyavadagalu amma 🙏🙏🙏🙏🙏❤️❤️❤️❤️❤️

  • @RoopaMk-ru7vh
    @RoopaMk-ru7vh Před rokem

    ಧನ್ಯವಾದಗಳು ಅಮ್ಮ ❤️🌹🙏🙏🙏🙏

  • @kirans2695
    @kirans2695 Před rokem

    Danyavadagalu amma

  • @savithakumari7756
    @savithakumari7756 Před rokem

    . ಅಮ್ಮ ನಿಮ್ಮ ರಂಗೋಲಿ ನೋಡಿದರೆ ತುಂಬ ಸಂತಸವಾಗುತ್ತದೆ

  • @K.harshitkumar
    @K.harshitkumar Před rokem +1

    Namskar gurugale 🙏🙏🙏🙏🙏❤️❣️❤️❣️❤️

  • @nirmalashivraj5946
    @nirmalashivraj5946 Před rokem

    Amma bhahala adbhutha,,,,,,,,,,,,,,,❤RANGOLI❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chaithrachaithra3117
    @chaithrachaithra3117 Před rokem

    ತುಂಬಾ ಧನ್ಯವಾದಗಳು ಅಮ್ಮ

  • @pallavigandolkar2186
    @pallavigandolkar2186 Před rokem

    Thank you Mathaji 🙏🙏

  • @umadeviravihal515
    @umadeviravihal515 Před rokem

    Namaskar amma 🌹🌹🙏🙏 TQ soo much amma gud nt swtdrmz amma

    • @chidanandah2000
      @chidanandah2000 Před rokem

      Madam Mahalakshmi Stostra comments Box NALLI hakri please

  • @Kd-zg4pp
    @Kd-zg4pp Před rokem

    Amma Thankyou so much

  • @Advaita183
    @Advaita183 Před rokem

    🙇‍♀️🙏🏻🙏🏻🙏🏻 padabhi vandanamulu amma 🍎🍎🌹🌹

  • @varalaxmikulkarni7752

    Thanks Amma 🙏🙏

  • @iragoudaihavetoobyali2479

    Amma namaskaar Amma 🙏🙏🙏🙏🙏🙏

  • @shwethasathish6268
    @shwethasathish6268 Před rokem

    Amma nima video 2 varsha inda nodtha edini adastu nanu nanna thapu saree madkonde nange thumba esta nivu nivu thofstha ero daree thumba Kushi ede❤

  • @sudhamuttu3726
    @sudhamuttu3726 Před rokem

    ವೀಣಾಕ್ಕ ಧನ್ಯವಾದಗಳು.

  • @veenaravishnkarmusic9017

    Beautiful rangoli👌👌

  • @thepopguitarist5513
    @thepopguitarist5513 Před rokem

    Dhanyavadagalu🙏🙏

  • @MithuShibhu
    @MithuShibhu Před rokem

    Amma Namaskaaragalu🙏🙏🙏 💐💐💐✨✨✨🚩🚩🚩...

  • @rajanivenkatesh3208
    @rajanivenkatesh3208 Před rokem

    Thank you so much amma 🙏

  • @reshma-fy3yi
    @reshma-fy3yi Před rokem

    Danyavadagalu 🙏

  • @roopapoojari2636
    @roopapoojari2636 Před rokem

    Namaskara Amma🙏🙏🙏

  • @user-zl9dz3nu6z
    @user-zl9dz3nu6z Před rokem +1

    🙏🙏🙏🙏🙏AMMMA

  • @premambikapatil3263
    @premambikapatil3263 Před rokem

    Veena ri nice rangoli ri 👌👌🙏🙏

  • @anilajagadeesh2491
    @anilajagadeesh2491 Před rokem

    🙏🙏🙏🙏🙏amma Kate tumbachanajittu 🙏🙏

  • @madhumadhubellad9703
    @madhumadhubellad9703 Před rokem

    Mahalakshmi stotra bagge heli mam please 🙏 request madta edini

  • @sarithars2388
    @sarithars2388 Před rokem +1

    First comment amma

  • @parimalapari4649
    @parimalapari4649 Před rokem

    Amma dhayavittu ashirvadha madi amma plz pooje punskara maddeku antha manassige anduhe adhu thimda hishta kooda adhru madake agalla yake antha gothilla amma ondhu sari ashirvadha madi amma plz ❤amma

  • @shubhaprakash
    @shubhaprakash Před rokem

    🙏🙏🙏 ಧನ್ಯವಾದಗಳು ಅಮ್ಮ 🙏🌹💐

  • @padmabalaji3935
    @padmabalaji3935 Před rokem

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻