Srichakra :ಶ್ರೀಚಕ್ರ" ಮನೆಯಲ್ಲಿಟ್ಟು ಪೂಜಿಸಬಹುದೇ...??

Sdílet
Vložit
  • čas přidán 22. 05. 2021
  • ನಮ್ಮಲ್ಲಿ ಅನೇಕರಿಗೆ ತಪ್ಪು ತಿಳುವಳಿಕೆ ಇದೆ. "ಶ್ರೀಚಕ್ರ" ಮನೆಯಲ್ಲಿ ಇಡಬಹುದೇ..?? ಪೂಜಿಸಬಹುದೇ..???
    ಹೌದು...
    ಖಂಡಿತವಾಗಿಯೂ ಇಟ್ಟುಕೊಳ್ಳಬಹುದು ಹಾಗೂ ಪೂಜೆಯನ್ನೂ ಮಾಡಬಹುದು...
    ಅದೇರೀತಿಯಲ್ಲಿ "ಶ್ರೀಲಲಿತಾ ಸಹಸ್ರನಾಮ" ಕೂಡ ಹೇಳಬಹುದು.
    ಇದರಿಂದ ಎಲ್ಲಾ ದೋಷಗಳೂ ನಿವಾರಣೆಯಾಗಿ ಮನೆಯಲ್ಲಿ ಸುಖ, ಶಾಂತಿ, ಸಂವೃದ್ಧಿ ನಿಶ್ಚಿತವಾಗಿ ಉಂಟಾಗುತ್ತದೆ.
    ನಾಳೆ 18-6-2021 ಶುಕ್ರವಾರ ಸಂಜೆ 6 ಗಂಟೆಗೆ "ನೇರ ಪ್ರಸಾರ"ದ ಮೂಲಕ ಸಾಮೂಹಿಕ 🌹ಶ್ರೀಲಲಿತಾ ಸಹಸ್ರನಾಮ🙏 ಕುಂಕುಮಾರ್ಚನೆ.
    ☀️ದೇವೀ ಸ್ವರೂಪರಾದ "ಅಪ್ಪಾಜಿ" ಅವರಿಂದ ದಿವ್ಯ ಮಾರ್ಗದರ್ಶನ ☀️
    ವಿವರಗಳಿಗೆ :-
    • 🌹ಶ್ರೀ ಲಲಿತಾ ಸಹಸ್ರನಾಮ🌹 ...
  • Zábava

Komentáře • 462

  • @jaisrimatha9063
    @jaisrimatha9063  Před 3 lety +23

    🌺ಶ್ರೀಲಲಿತಾ ಸಹಸ್ರನಾಮ🌺
    ಕಲಿಕಾ ವರ್ಗದ🏆 ವಾರ್ಷಿಕೋತ್ಸವ
    🦚 ಸಂವತ್ಸರ ಸಂಭ್ರಮ 🦚
    "319" WhatsApp ಗ್ರೂಪ್ಗಳ ಮೂಲಕ "75,000"(ಎಪ್ಪತ್ತಐದು ಸಾವಿರಕ್ಕೂ ಹೆಚ್ಚು) ಜನ ಭಾಗಿ.
    ಕಲಿಕಾ ವರ್ಗ ಸೇರಲು ಸಂಪರ್ಕಿಸಿ :-
    ಹೇಮಾ ವಿಜಯಕುಮಾರ್
    98454 58792
    ಪದ್ಮಶ್ರೀ. ಶ್ರೀಹರಿ
    99168 04457

    • @nagendrakr5004
      @nagendrakr5004 Před 3 lety

      Dear sir could u pls give me navarna mantropadesha

    • @nagendrakr5004
      @nagendrakr5004 Před 3 lety

      I have sri chakra in my home
      I took lalitha sahasranama upadesha
      If u give me navarna mantropadesha
      I wil practice durga sapthashathi

    • @sujathan3944
      @sujathan3944 Před 3 lety +2

      Sri Chakravu haalo (tollagiruvudu)hagirabeka, or gatti yagirabeka? yavudhu olleyadhu thilisi Swamy

    • @sakriraghav
      @sakriraghav Před 3 lety

      Am interest 8970606555

    • @sharanammaballolli5275
      @sharanammaballolli5275 Před 3 lety

      Super

  • @komalmv9436
    @komalmv9436 Před 2 měsíci +1

    ಅಪ್ಪ ಕೋಟಿ ಕೋಟಿ ಪ್ರಣಾಮಗಳು ಅಮ್ಮ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರಲಿ ಅಪ್ಪ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ ನಮಗೆ ಶತೃಗಳು ತುಂಬಾ ಇದ್ದಾರೆ ಅವರನ್ನು ನಿವಾರಣೆ ಮಾಡಿ ಅಪ್ಪಾಜಿ ❤🙏💐🙏🙏🙏🙏🙏🙏🙏🙏🙏

  • @leelavathibasavaraju4812

    ಗುರೂಜಿ ಅವರೇ ತುಂಬಾ ಚೆನ್ನಾಗಿ ಹೇಳಿದ್ದೀರ ನಾವು ಶ್ರೀಚಕ್ರ ತರಬೇಕು ಅಂತ ಇದ್ದೀವಿ

  • @Noob_God6773
    @Noob_God6773 Před 2 lety +3

    ಅಪ್ಪಾಜಿ ಶ್ರೀಚಕ್ರದ. ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ.

  • @yashodamatti7726
    @yashodamatti7726 Před 5 měsíci +1

    ಜೈ ಶ್ರೀ ಮಾತಾಅಪ್ಪ ನಮ್ಮ ಮನೆಯಲ್ಲಿ ಶ್ರೀಚಕ್ರ ಇದಿಯಪ್ಪ ಸವಣೂರಿಗೆ ಬಂದಾಗ ನಮಗೆನಮಗೆ ಶ್ರೀಚಕ್ರ ಪೂಜೆ ಮಾಡಿ ಕೊಟ್ಟಿದ್ದೀರಾ ಅಪ್ಪವಿಶೇಷ ಚಕ್ರದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಕೋಟಿ ಕೋಟಿ ನಮನಗಳು ಅಪ್ಪತುಂಬಾ ತುಂಬಾ ಧನ್ಯವಾದಗಳು ಅಪ್ಪನೀವೇ ಯಾವಾಗಲೂ ನಮ್ಮ ಜೊತೆಗೆ ಇರ್ಲಿ ಅಪ್ಪನಿಮ್ಮ ಕೃಪಾಶೀರ್ವಾದ ನಮ್ಮ ಕುಟುಂಬದ ಮೇಲೆ ಯಾವಾಗಲೂ ಸದಾ ಸದಾ ಇರಲಿ ಅಪ್ಪಾ ಲವ್ ಯು ಪಾ🙏🙏🙏🌹🌷🤲🤲🤲🤲🤲🥰

  • @yashodamatti7726
    @yashodamatti7726 Před 5 měsíci +2

    ನಿಮ್ಮ ಪಾದ ವೃಂದಗಳಿಗೆ ಕೋಟಿ ಕೋಟಿ ನಮನಗಳು ಅಮ್ಮನಮ್ಮ ಕುಟುಂಬಕ್ಕೆ ನಿಮ್ಮ ಪೂರ್ಣ ಆಶೀರ್ವಾದ ಇರ್ಲಿ ಅಪ್ಪಆಯುರ್ ಆರೋಗ್ಯ ಐಶ್ವರ್ಯ ನೆಮ್ಮದಿಯಾನಂದ ಸಂತೋಷ ಸದಾ ಸಿಗ್ಲಿ ಅಪ್ಪ ಐ ಲವ್ ಯು ಪಾ🙏🙏🙏🙏🙏🌷🌺🤲🤲🤲🤲❤️🥰

  • @kalashree9934
    @kalashree9934 Před 3 lety +4

    ನಮಸ್ಕಾರ ಅಪ್ಪಾಜಿ, ಎಷ್ಟು ಚೆನ್ನಾಗಿ ಹೇಳಿದ್ದೀರಾ ಶ್ರೀಚಕ್ರದ ಬಗ್ಗೆ. ನನ್ನ ಕಣ್ಣು ತುಂಬಿ ಬರ್ತಾ ಇದೇ. ನನಗೂ ಈ ಗೊಂದಲಗಳು ಇತ್ತು. ಇಂದು ಬೆಳಿಗ್ಗೆ ತಾನೇ ಪೂಜೆ ಮಾಡುವಾಗ ಇದರ ಬಗ್ಗೆ ಯೋಚನೆ ಬಂತು. ನಮ್ಮ ಮನೆಯಲ್ಲೂ ಶ್ರೀಚಕ್ರ ಇದೆ. ನನ್ನ ಗೊಂದಲಗಳನ್ನು ಪರಿಹಾರ ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು🙏🙏🙏🙏

    • @mariyappan6221
      @mariyappan6221 Před 2 měsíci

      Nam maneli Sri chakra ela appaji ega sri chakra Pooja madbhahuda appaji 🙏

  • @umananjundaswamy7836
    @umananjundaswamy7836 Před 5 měsíci +1

    ಜೈ ಶ್ರೀ ಮಾತಾ ಅಪ್ಪಾಜಿ ಅಪ್ಪಾಜಿ 🙏🙏🙏🙏 ಅಪ್ಪಾಜಿ ನಮಗೆ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ 🙏🙏🙏🏻🙏 ಅಮ್ಮ ಅಮ್ಮ 🙏🙏🙏🙏

  • @kalpanavpatil9157
    @kalpanavpatil9157 Před rokem +2

    ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮಾ ಅಮ್ಮಾ ಅಮ್ಮಾ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ 🙏🙏🌹🌹

  • @sandeshasundi1448
    @sandeshasundi1448 Před 2 měsíci

    ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ ನಿಮ್ಮ ಗೇ ನನ್ನ ಕುಟುಂಬ ದಿಂದ ಕೋಟಿ ಕೋಟಿ ನಮಸ್ಕಾರ ಗಳು ಅಪ್ಪಾಜಿ ನನ್ನ ಮನೆಯಲ್ಲಿ ಬಂದು ಮತ್ತು ನನ್ನ ಹೃದಯದಲ್ಲಿ ಬಂದು ನೆಲಸಮಾ ಸದಾಕಾಲವೂ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಎಂದು ಬೇಡಿ ಕೊಳ್ಳುತೇನೇ ಅಮ್ಮ🙏🤲👨‍👩‍👧‍👦

  • @shanthabs4293
    @shanthabs4293 Před 3 lety +2

    ಪ್ರೀತಿ ಅಪ್ಪಾಜಿಯ ವರಿಗೆ ನನ್ನ,ಹಾಗೂ ನನ್ನ ಕುಟುಂಬದವರ ಸಾಷ್ಟಾಂಗ ನಮಸ್ಕಾರಗಳು.🙏🙏🙏🙏🙏🙏🙏🙏
    ನನ್ನ ಹಾಗೂ ಕುಟುಂಬದವರಿಗೆ ನಿಮ್ಮ ಆಶೀರ್ವಾದವನ್ನು ಆಶಿಸುತ್ತೇನೆ.ನಿಮ್ಮ ಈ ವೀಡಿಯೋ ಕೇಳಿ ಬಹಳ ಸಂತೋಷವಾಯ್ತು ಅಪ್ಪಾಜಿ.👍👍🙏🙏

  • @soubhagyaganji8087
    @soubhagyaganji8087 Před 2 měsíci

    ಜೈ ಶ್ರೀ ಮಾತಾ ಅಮ್ಮ ಅಪ್ಪಾಜೀ ಶ್ರೀ ಚಕ್ರದ ಬಗೆ ಮಾಹಿತಿ ನೀಡಿದಕೆ ಧನ್ಯವಾದ ಗಳು ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಗದಗದಿಂದ ಸರೋಜಾ ಕುಟುಂಬ 🙏🙏❤❤🙏🙏

  • @user-hl6iv5dr4k
    @user-hl6iv5dr4k Před rokem +1

    Gurugale nimm paad charanagalige nann koti koti namanagalu,🙏🙏🙏🙏🙏🙏🙏❤️❤️❤️❤️❤️

  • @anithag6945
    @anithag6945 Před 2 měsíci

    ಜೈ ಶ್ರೀ ಮಾತಾ ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ನಮ್ಮ ಕುಟುಂಬಕ್ಕೆ ನಿಮ್ಮ ಸಂಪೂರ್ಣ ಆರ್ಶೀವಾದ ಮಾಡಿ ಅಪ್ಪಾಜಿ ನನಗೆ ಪೂರ್ಣ ಆರೋಗ್ಯ ಕೊಡಿ ಅಪ್ಪಾಜಿ❤❤

  • @user-rs3bu4ow8q
    @user-rs3bu4ow8q Před 9 měsíci

    ಶ್ರೀ ಚಕ್ರದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು ಅಪ್ಪಾಜಿ. ತಮ್ಮ ಕೃಪಾ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಅಪ್ಪಾಜಿ🙏🙏

  • @JayashreeVeerappa
    @JayashreeVeerappa Před 2 měsíci

    Jai shree matha appaji 🙏🙏nan magalu appaji cet barithidale 5,000 holgade ranking barothara purna ashrevadha maddi appaji ❤🤲🙏🙏

  • @nagarajk9672
    @nagarajk9672 Před 2 měsíci

    ಜೈ ಶ್ರೀ ಮಾತ ಅಪ್ಪಾ ನನಗೆ ಪೂರ್ಣ ಆರೋಗ್ಯ ಕೊಡಪ್ಪ ನನಗೂ ನನ್ನ ಕುಟುಂಬಕ್ಕೂ ನಿಮ್ಮ ಪೂರ್ಣ ಆಶೀರ್ವಾದ ಮಾಡಪ್ಪ ಪಾರ್ವತಿ ನಾಗರಾಜ್ ಅತ್ತಿಬೆಲೆ 🤲🤲🙏🙏🌹🌹

  • @sirimavanursirimavanur4583
    @sirimavanursirimavanur4583 Před 2 měsíci

    🙏🏻🙏🏻ಜೈ ಶ್ರೀ ಮಾತಾ 🙏🏻🙏🏻🙏🏻.

  • @shakuntalac2234
    @shakuntalac2234 Před 2 lety +1

    ಅಪ್ಪಾಜಿ ಶ್ರೀಚಕ್ರ ಪೂಜೆ ಬಗ್ಗೆ ತಿಳಿದು ಮನಸ್ಸು ತುಂಬಾ ತಿಳಿ ಆಯಿತು. ಧನ್ಯವಾದಗಳು ಗುರೂಜಿ.🙏🙏

  • @lathat9851
    @lathat9851 Před 5 měsíci

    🙏 ಅಪ್ಪಾಜೀ ಅಮ್ಮಾ ಸದಾ ನಮ್ಮ ಕುಟುಂಬದ ಮೇಲೆ ನಿಮ್ಮ ಪೂರ್ಣ ಆಶೀರ್ವಾದ ಸದಾ ಇರಲಿ ಅಪ್ಪಾಜೀ 🌹🌹🙏🙏🙏🙏

  • @KamalaRamu-dc6rn
    @KamalaRamu-dc6rn Před 5 měsíci +1

    ಜೈ ಶ್ರೀ ಮಾತ ಅಪ್ಪ ಅಮ್ಮ ನಮ್ಮ ಮನೆಯಲ್ಲಿ ಶ್ರೀ ಚಕ್ರ ಇದೆ ಅಪ್ಪಜೀ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ತುಂಬಾ ಚೆನ್ನಾಗಿ ಅರ್ಥ ತಿಳಿಸಿ ಕೊಟ್ಟಿದಿರ ಅಪ್ಪ ನನ್ನ ಅಪ್ಪ ಅಮ್ಮ ನನ್ನ ಮುದ್ದಿನ ಅಮ್ಮ ನನ್ನ ಮುದ್ದಿನ ಅಪ್ಪ ತುಂಬಾ ಧನ್ಯವಾದ ಅಪ್ಪಜೀ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ❤❤❤❤❤🙏🙏🙏🙏🙏🪷🪷🪷🪷🪷🌷🌷🌷🌷🌷

    • @KamalaRamu-dc6rn
      @KamalaRamu-dc6rn Před 2 měsíci

      ಜೈ ಶ್ರೀ ಮಾತ ಅಪ್ಪಜಿ ಪಾದ ಚರಣಗಳಿಗೆ ವಂದನೆ ಅಪ್ಪ ಕೋಟಿ ಕೋಟಿ ಪ್ರಣಮಗಳು ಅಪ್ಪ ಅಪ್ಪ ಅಪ್ಪ ನನ್ನ ಅಮ್ಮ ನನ್ನ ಅಪ್ಪ ನನ್ನ ಅಪ್ಪ ❤❤❤❤❤❤❤❤

  • @umananjundaswamy7836
    @umananjundaswamy7836 Před 2 lety +1

    ಜೈ ಶ್ರೀ ಮಾತಾ ಅಪ್ಪಾಜಿ ಅಪ್ಪಾಜಿ ಅಮ್ಮ ಅಮ್ಮ ಕಾಪಾಡಮ್ಮ ಅಪ್ಪಾಜಿ ನಮಗೆ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಮ್ಮ ಅಮ್ಮ 🌹💐🌹💐🌹💐🌹

  • @GurunbogerGururajnboger
    @GurunbogerGururajnboger Před 2 měsíci +1

    ಜೈ ಶ್ರೀ ಮಾತಾ ಅಪ್ಪಾಜಿ 🙏🙏

  • @umananjundaswamy7836
    @umananjundaswamy7836 Před 2 měsíci

    ಜೈ ಶ್ರೀ ಮಾತಾ ಅಪ್ಪಾಜಿ ಅಪ್ಪಾಜಿ 🙏🏻🙏🏻🙏🏻🙏🏻 ಅಮ್ಮ ಅಮ್ಮ ಕಾಪಾಡಮ್ಮ 🙏🏻🙏🏻🙏🏻🙏🏻 ಅಪ್ಪಾಜಿ ನಮಗೆ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ ಅಮ್ಮ ಅಮ್ಮ 🙏🏻🙏🏻🙏🏻🙏🏻

  • @annapurnashivayogimath4820
    @annapurnashivayogimath4820 Před 5 měsíci

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ 🙏🙏🌹🌹

  • @Savitha-kf4mg
    @Savitha-kf4mg Před 5 měsíci

    ಜೈ ಶ್ರೀ ಮಾತಾ ಅಪ್ಪಾ ನಿಮ್ಮ ಪೂರ್ಣ ಆಶೀರ್ವಾದ ನಿಮ್ಮ ಮಗಳು ಮತ್ತು ಕುಟುಂಬದ ಮೇಲೆ ಇರಲಿ.thanks appaa❤❤❤❤❤ love u

  • @Yashodamahesh6234
    @Yashodamahesh6234 Před měsícem

    ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮಾ ಅಮ್ಮಾ ಅಮ್ಮಾ 🤱🤱🤱💞💞💞

  • @vijayapujari4713
    @vijayapujari4713 Před 2 lety +1

    Appaji nimma padakamalagalalli koti koti pranamagalu 🙏🙏🙏

  • @nagamani7819
    @nagamani7819 Před 2 měsíci

    ಜೈ ಶ್ರೀಮಾತಾ ಅಪ್ಪ ನನಗೆ ನನ್ನ ಕುಟುಂಬದವರಿಗೆ ನಿಮ್ಮ ಪೂರ್ಣ ಕೃಪಾಶಿರ್ವಾದ ಸದಾ ಇರಲಿ ಅಪ್ಪ ವೀ ಲವ್ ಯು ಅಪ್ಪ ❤ಅಮ್ಮ ಅಮ್ಮ ಅಮ್ಮ ಓಂ ಹ್ರೀಂ ಪರಾ ಶಕ್ತಿಯೇ ನಮಃ 🙏❤️🙏🙏🙏🙏🙏🙏🙏🙏🎉

  • @My-67
    @My-67 Před 3 lety +2

    ಧನ್ಯವಾದಗಳು ಪೂಜ್ಯರೆ🙏

  • @anasuyaanil2974
    @anasuyaanil2974 Před 3 lety +2

    ಅಪ್ಪಾಜಿ ನಿಮಗೆ ಕೋಟಿ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ.🙏🙏🙏🙏🙏

  • @nischiths167
    @nischiths167 Před rokem +1

    🙏🙏🙏🌹🌹🌹nanna ammana and appajiya padagalige koti koti namaskaragalu nimma preethiya poorna ashirwaada sada nimma kutumbadamele irali jaisrimatha🙏🙏🙏🎉🎉🎉🌹🌹🌹

  • @pratimachiniwal2030
    @pratimachiniwal2030 Před 5 měsíci +1

    Jai shree maatha Amma Jai shree Maatha Appaji Amma Nanna Mangala hesaru pragnya haagu Nanna maagana hesaru Naveen evaribarige poorna evaribarige poorna ashirvadha maadi Amma Jai shree Maatha Appaji Amma 🙏 🙏🙏🙏🙏🌺🌺🌺🌺🌺

  • @pandaribai8903
    @pandaribai8903 Před 2 lety +1

    🙏👣👏🌹🌷🌺🙏jai srimatha appaji Koti koti namaskaragalu. Aashirvada madi nama family

  • @manjulaviswanath232
    @manjulaviswanath232 Před 3 lety +1

    ಬಹಳ ಧನ್ಯವಾದಗಳು ಅಪ್ಪಾಜಿ.
    ತುಂಬಾ ಸಂತೋಷವಾಯಿತು.

  • @devotionalsongsstudio
    @devotionalsongsstudio Před 2 měsíci

    Dhanyawadagalu Swami

  • @annapurnabasavaraj7016
    @annapurnabasavaraj7016 Před 3 lety +1

    ಧನ್ಯವಾದಗಳು ಅಪ್ಪಾಜಿ 🙏🙏

  • @priyadarshinishivayogimath6946

    ಧನ್ಯವಾದಗಳು ಅಪ್ಪಾಜಿ 🙏

  • @krishnammanarayan6238
    @krishnammanarayan6238 Před rokem +1

    🙏🙏🙏🌺🌻🌺🙏🙏🙏 jai srimatha appaji shastanga namaskaragalu nimma ashirvada namma kutumbada melirali. Om hreem parashakthiye namaha. 🙏🙏🙏🌺🌻🌺🙏🙏🙏

  • @PoojaB-kf1ph
    @PoojaB-kf1ph Před 4 měsíci +1

    Jai shree matha Appaji 🙏🙏🙏🙏🙏🙏🙏🙏

  • @umadevihiremath9995
    @umadevihiremath9995 Před rokem +1

    Jai Sri matha Appaji 🙏🙏🙏🌷🌷🌷

  • @user-ir5up9qb5e
    @user-ir5up9qb5e Před 5 měsíci +1

    Jay Shri Mata Appaji Koti Koti Namaskara Kala Appaji now soda vyapara maarta chana chana Vyapar han Gale Aashirwad Mahadev Bhajan Jay Shri Mata Appaji❤❤❤❤❤❤

  • @indian5984
    @indian5984 Před 10 měsíci +1

    Spiritual Guru you told about Sri Chakra information Excellent guruji I am really bottom of my heart I would like to thank you for your information about spiritual About Sri Chakra very useful information 🌹🌹🌹🌹🌹🙏🏻🙏🏻🙏🏻🙏🏻🙏🏻

  • @geethanjalimaankar6
    @geethanjalimaankar6 Před 3 lety +4

    Thank you Appaji for clarifying the doubts 🙏🙏

  • @sirimavanursirimavanur4583

    ಜೈ ಶ್ರೀ ಮತ ಅಪ್ಪಾಜಿ ನಿಮ್ಮ ಆಶೀರ್ವಾದ ಬೇಕು ಅಪ್ಪಾಜಿ 🙏🙏🙏🙏🌹🌹

  • @geethanr5260
    @geethanr5260 Před 6 měsíci

    ಜೈ ಶ್ರೀ ಮಾತಾ ಅಪ್ಪಾಜಿ ನಮ್ಮ ಕುಟುಂಬಕ್ಕೆ ಪೂರ್ಣ ಆಶಿರ್ವಾದ ಮಾಡಿ ಅಪ್ಪ 🙏🙏 ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🙏

  • @nageshwaryoga3743
    @nageshwaryoga3743 Před 3 lety

    U have clarified all my doubts. Tq. This was my problem since 15years. Tq. Guruuuuu ji.

  • @usharanikulkarni8572
    @usharanikulkarni8572 Před rokem +1

    Sri gurubhyo namaha.🙏🙏🙏🙏🙏💐

  • @anniahayah3034
    @anniahayah3034 Před 2 měsíci

    ಜೈ ಶ್ರೀಮಾತಾ ಅಮ್ಮ ಅಪ್ಪಾಜಿ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಪಾದ ಪದ್ಮಗಳಿಗೆ 🙏🙏🙏😍🥰 ಅಮ್ಮ ನನ್ನ ಮತ್ತು ನನ್ನ ಕುಟುಂಬದ ಮೇಲೆ ಸದಾ ಕಾಲ ನಿಮ್ಮ ಸಂಪೂರ್ಣ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ 🙏😍 ಬೇಡಿಕೊಳ್ಳುತ್ತೇನೆ 🙏🥰 ಪೂರ್ಣಿಮಾ ಪಂಚಾಕ್ಷರಿ, ಮೇಧಿನಿ ಪ್ರೇಕ್ಷ 😍

  • @thejaswi4590
    @thejaswi4590 Před 3 lety +1

    Jai sudgurugala charanaravindagalige Namaskaragalu 🙏🙏🙏 Thejaswi Savitha Bangalore, I am humbling of urs blessings and Sri matha blessings.

  • @gayatrik7204
    @gayatrik7204 Před 3 lety +2

    Thank you so much Guruji🙏🙏🙏

  • @ushakulkarni6993
    @ushakulkarni6993 Před 3 lety +1

    Thank U Guruji for clarifying & aneka NAMASKARGALU

  • @r.sabithadevi1594
    @r.sabithadevi1594 Před 3 lety +1

    🙏 ಧನ್ಯವಾದಗಳು ಗುರುಜೀ 🙏

  • @shilashilahebbar7195
    @shilashilahebbar7195 Před 3 lety +1

    ಶ್ರೀ ಗುರುಭ್ಯೋ ನಮಃ
    🙏🙏🙏🙏🙏
    ನನ್ನ ಹೃದಯದೇವತೆಯಾದ
    ಮುದ್ದು ಮನಸ್ಸಿನ ನನ್ನ ಮುದ್ದು ದೇವಿ ಅಪ್ಪಾಜೀಯವರ ಪಾದಕಮಲಗಳಿಗೆ ಶಿರಬಾಗಿ ಅನಂತಾನಂತ ಪ್ರಣಾಮಗಳು
    🙏🙏🙏🙏🙏

  • @janakiiyengar6432
    @janakiiyengar6432 Před 6 měsíci

    ತುಂಬಾ ಒಳ್ಳೆಯ ಮಾಹಿತಿ ವಂದನೆಗಳು ಗುರುಗಳೇ🙏

  • @yashu6910
    @yashu6910 Před 3 lety +2

    You r our hope n strength

  • @nagarathnakeshavmurthy167

    ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು.....

  • @user-hl6iv5dr4k
    @user-hl6iv5dr4k Před 7 měsíci

    Thumba thumba dhanyavadagalu gurugale

  • @shyamalajayaram7315
    @shyamalajayaram7315 Před 3 lety +1

    ಅಪ್ಪಾಜಿ' ತಮ್ಮ ಅಡಿದಾವರೆಗಳಿಗೆ ಸಾಷ್ಟಾಂಗ ನಮಸ್ಕಾರಗಳು, ನಿಮ್ಮ ಮಾತುಗಳಲ್ಲಿ ಏನೋ ಶಕ್ತಿ ಇದೆ. Thank you. ಅಪ್ಪಾಜಿ ಕೇಳಿದಾಗ ತುಂಬಾ ಧೈರ್ಯ;

    • @yashkvlogs7602
      @yashkvlogs7602 Před 3 lety

      Thank you appaji nimma darshana bhagya sikkiddu namma punya

    • @ashaarun4786
      @ashaarun4786 Před 3 lety

      ಅಪ್ಪಾಜಿ ನಿಮಗೆ ಕೋಟಿ ಪ್ರಣಾಮಗಳು 🙏🙏🙏ನಿಮ್ಮ ದರ್ಶನದ ಭಾಗ್ಯ ಸಿಕ್ಕಿದು ನಮ್ಮ ಪುಣ್ಯ 🙏🙏

  • @sushilaab7237
    @sushilaab7237 Před 2 lety +1

    ನಮಸ್ಕಾರ ಅಪ್ಪಜಿ ಅಮ್ಮ ಕೋಟಿ ಕೋಟಿ ನಮಸ್ಕಾರ ಅಪ್ಪಜಿ ಅಮ್ಮ ನಮ್ಮ ಕುಟುಂಬಕ್ಕೆ ನಿಮ್ಮ ಪೂರ್ಣ ಆಶೀರ್ವಾದ ಸದಾ ಇರಲಿ ಅಪ್ಪ ಅಮ್ಮ 🙏🙏🙏🙏🙏🙏

  • @mariyappan6221
    @mariyappan6221 Před 2 měsíci

    Jai shree mathaaa appaji 🙏

  • @sudhad7154
    @sudhad7154 Před 3 lety

    ಅಪ್ಪಾಜಿ🙏🙏🙏 ಅನುಮಾನ ಗಳನ್ನು ಪರಿಹರಿಸಿ ದ್ದಕ್ಕೆ ಅಪ್ಪಾಜಿ ಧನ್ಯವಾದಗಳು. 🙏🙏🙏

  • @shivapphugar6359
    @shivapphugar6359 Před 5 měsíci +1

    Jai shree Mata appaji

  • @vaishalik7588
    @vaishalik7588 Před 3 lety

    Tummba dhanyavaadagalu appaji. 🙏🙏

  • @user-uq2pi9bv9n
    @user-uq2pi9bv9n Před 5 měsíci

    Jai shree matha appaji 🙏🙏🙏🙏🙏

  • @gangavvatalawar9524
    @gangavvatalawar9524 Před 2 měsíci

    ಶ್ರೀ ಚಕ್ರದ ಬಗ್ಗೆ ತಿಳುವಳಿಕೆ ಹೇಳೋದಕ್ಕೆ ಧನ್ಯವಾದಗಳು ಅಪ್ಪಾಜಿ

  • @veenaveenagb2063
    @veenaveenagb2063 Před 5 měsíci

    ❤❤❤❤❤❤ Jai shree Mata Appaji 💕💕💕 Love 💕 you Appa Nanna kutumbakke sampurna Asheervada Madi Appaji.sampurna arogya dhagya Kodi Sri mata Appaji 💕💕💕💕.

  • @PoojaSaunshi
    @PoojaSaunshi Před 2 měsíci +1

    ಜೈ ಶ್ರೀ ಮಾತಾ ಅಪ್ಪಾಜಿ ನಮ್ಮ ಮನೆಯಲ್ಲಿ ಶ್ರೀ ಚಕ್ರ ಇದೆ ನೀವು ತಿಳಿಸಿರುವ ಶ್ರೀ ಚಕ್ರದ ಮಾಹಿತಿ ನಮಗೆ ತಿಳಿಸಿದ್ದೀರಿ ನಿಮಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು ಜೈ ಶ್ರೀ ಮಾತಾ ಅಪ್ಪಾಜಿ 🙏🙏🙏🙏🙏🌹

  • @varalakshmi495
    @varalakshmi495 Před 16 dny

    Om sri gurubhyo namaha.

  • @amitapoojary6097
    @amitapoojary6097 Před 5 měsíci

    ಅಪ್ಪಾಜಿ ನನ್ನ ಕುಟುಂಬದ ಮೇಲೆ ಕೃಪೆ ಇರಲಿ

  • @mamathakr7542
    @mamathakr7542 Před 5 měsíci

    Jai Sri matha appaji.nimma ashirvada sadha namage namma samsaradamele madi appaji.

  • @sumalathasm9076
    @sumalathasm9076 Před 2 měsíci

    Jai shree Mata Appaji please bless my daughter shreya ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆಯಲಿ ಅಂತಾ ಆಶೀರ್ವಾದ ಮಾಡಿ ಅಮ್ಮ ಜೈ ಶ್ರೀ ಮಾತಾ ಅಮ್ಮ 🙏🙏🙏🙏🙏

  • @pushpaprasad3934
    @pushpaprasad3934 Před 2 měsíci

    Jai shree matha Appaji shree chakrada Pooniya bhagge tiluvalik kotidira Appaji. Nemma ashirvada sada erali Appaji.

  • @kantharajr2133
    @kantharajr2133 Před 5 měsíci

    ಜೈ ಶ್ರೀ ಮಾತಾ ಅಮ್ಮ ಅಮ್ಮ ಅಪ್ಪಾಜಿ 🌹💐🙇🙏🙏🙏🙇🌸🌺ಅಮ್ಮ ನಿಮ್ಮ ಕಾರುಣ್ಯ ಪೂರ್ಣ ಕೃಪಾಶೀರ್ವಾದ ಗಳು ಒಲುಮೆ ಸದಾ ನಮ್ಮ ಕುಟುಂಬದ ಮೇಲೆ ಅಕ್ಷಯ ಅನಂತವಾಗಿ ನೀಡಿ ಅಮ್ಮ ಅಮ್ಮ ಅಮ್ಮ ಧನ್ಯೋಸ್ಮಿ ಅಮ್ಮ ಶರಣು ಶರಣು ಅಮ್ಮ 💐🌹🌸🙇🙏🙏🙏🌷🌼🤲🤲🤲🕉️💵🌾🌟🌹🏡 ಶ್ರೀಹಿ ❤🌍❤🙏🙏🙏🙏🙏🙏🙏🙏🙏

  • @prabhakarbhat8999
    @prabhakarbhat8999 Před 3 lety

    ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದಗಳು.

  • @vijayakumar-sz4cz
    @vijayakumar-sz4cz Před 3 měsíci

    Jai Shire Matha Appaji nemma pada kamalagalege koti koti Namaskaragalu Appaji ❤❤❤❤❤

  • @premapolicegoudar8605
    @premapolicegoudar8605 Před 2 měsíci

    ಜೈ ಶ್ರೀ ಮಾತಾಜಿ ಅಮ್ಮ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ ಅಮ್ಮ 🙏🙏🙏🙏

  • @user-ie7jt9ju3j
    @user-ie7jt9ju3j Před 5 měsíci

    ತುಂಬ ಧನ್ಯವಾದ್ ಗುರೂಜಿ🙏🏻🙏🏻

  • @surajrocker7690
    @surajrocker7690 Před 5 měsíci

    Jai shree Mata, appa asheervad Maadi, 🙏🙏🙏

  • @umadevihiremath9995
    @umadevihiremath9995 Před 2 měsíci

    Jai shree Mata Amma 🙏🙏🙏🌺🌺🌺

  • @sumathiprabha9213
    @sumathiprabha9213 Před 5 měsíci

    Appaji nimmage nanna koti namaskargalu appaji appa namma kutubada mele nimma asirvadha sada erali appaji Jai shrimatha

  • @rajeshwarismaligi5343
    @rajeshwarismaligi5343 Před 2 měsíci

    Jai srimatha appaji 🙏🙏🙏

  • @kavyakovers
    @kavyakovers Před 3 lety

    Thayi Shree Lalithambike nimma mukanthra nanna yella prashnege uttara kottidale. Koti namaskata guru gale.

  • @_akul_689
    @_akul_689 Před 2 lety

    Hare Krishna thank u Prabhu thumba tilkondag aythu dhanyavaad gurugale

  • @shailajap5111
    @shailajap5111 Před 2 měsíci

    Jai Shree Matha Appaji 🙏🙏

  • @lakshmia9838
    @lakshmia9838 Před 3 lety

    Thanks for information shree chakra namaste guruji

  • @JayalakshmiHRaju
    @JayalakshmiHRaju Před 5 měsíci

    Jaisrimatha appaji🙏 appa nange ista appa Srichakra. Nanu maneli ittu poojisthinappa.
    Appa nimmantha appanna padedhirodhakke nange hemme idhyappa. Nanna servaswavu nive appa. Nange & nanna kutumbhadaverige poorna ashirvadha madi appa.❤❤❤ Jaisrimatha

  • @manjulabk5007
    @manjulabk5007 Před 2 měsíci

    ಜೈಶ್ರೀಮಾತ ಅಪ್ಪಾಜಿ ಶಿರಸಾಷ್ಟಾಂಗ ನಮಸ್ಕಾರಗಳು ಅಮ್ಮ 🙏🙏🙏🙏🙏🙏🙏🙏❤️❤️❤️❤️❤️

  • @savitha.ppadmanabha3964
    @savitha.ppadmanabha3964 Před 5 měsíci

    Jai Shree Matha Appaji 🙏🕉 Appaji nimma Ashirvada Sada nanna kutumbada melirali Amma 🙏🕉Koti koti namaskaragalu namma padakamalagalige Appaji 🙏🕉🙏

  • @renukahebburali-pp3st
    @renukahebburali-pp3st Před 5 měsíci

    Olle mahithi gurugale.ammma

  • @RameshR-mt4sl
    @RameshR-mt4sl Před 5 měsíci

    Jai shree matha appaji 🙏🌺🙏

  • @padmadas1926
    @padmadas1926 Před 2 měsíci

    Jai shree matha Appaji nanna magalannu dipressionnida hora thanni sppaj avlu kushi yagiruvanthe sampoorna asirvada madi nimma pada kamalagalige koti koti namaskaragalu

  • @sudhaanimath3108
    @sudhaanimath3108 Před 11 měsíci

    Jai shri maata amma jagnamaate devi swrup aagiruv devi ne appajji nim padarabindugalige koti koti namasakaragalu nim aarshivad sada nam mele irali appajji

  • @Suma.Harshitha07
    @Suma.Harshitha07 Před 5 měsíci

    Jai shree matha Amma appaji 🙏 🙏🙏🙏🙏

  • @shridharkhkhkh3928
    @shridharkhkhkh3928 Před 2 lety +1

    🙏🙏ಜೈ ಶ್ರೀ ಮಾತಾ 🙏🙏

  • @padmajayam5251
    @padmajayam5251 Před 5 měsíci

    Jsisrimatha appaji 🙏 Nanna doddamaga Dharma sudeep avarige B E 3rd semester exam nadeethide appaji exam channagi baredu oldest marks nalli pass aaguvanthe asheervada Madi appaji bless me and my family appaji amma amma amma 🙏🙏🙏🙏🙏🙏🙏🙏🙏🙏

  • @user-xq8xl9nz7i
    @user-xq8xl9nz7i Před 3 lety

    ಧನ್ಯವಾದಗಳು ಪೂಜ್ಯರೇ

  • @prameelaswamy4980
    @prameelaswamy4980 Před 3 lety

    Appaji ammanavara paadagalige koti koti namanagalu.

  • @tommytom6013
    @tommytom6013 Před 3 lety +2

    🙏Jai gurudev Swamiji 🙏🌹so nice kind and soulful knowledge bless me and my family Swamiji 🙏🌹🌹

  • @vedavatihegde1608
    @vedavatihegde1608 Před 2 měsíci

    Jai shree Mata appaji 🙏🏼