ಶಿವಾಜಿ ತನ್ನ ಮಗನನ್ನ ಆ ಕೋಟೆಯಲ್ಲಿ ಬಂಧಿಸಿಟ್ಟಿದ್ದು ಯಾಕೆ..? facts about Shivaji..!

Sdílet
Vložit
  • čas přidán 2. 03. 2020
  • #IndianHistory #shivaji #fortsofShivaji #sambhaji #Sonofshivaji #UntoldStories
    Media Masters is a unique CZcams channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

Komentáře • 276

  • @Vikaskumar-el7yb
    @Vikaskumar-el7yb Před 4 lety +133

    ಶಿವಾಜಿ ಅವರ ಜೀವನಾಧಾರಿತ ಕನ್ನಡ ಪುಸ್ತಕ ಯಾವುದಾದರೂ ಇದ್ದರೆ ಹೇಳುವಿರಾ
    ಶಿವಾಜಿ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂಬ ಹಂಬಲ ಹಾಗಾಗಿ.

  • @user-rf1su5nb6q
    @user-rf1su5nb6q Před 4 lety +36

    ನನ್ನ ಬಹುದಿನದ ಬೇಡಿಕೆ ಇವತ್ತು ನನಸಾಗುತ್ತಾ ಇದೆ ಗುರುಗಳೇ ನಿಮಗೆ ಯಾವ ರೀತಿ ಧನ್ಯವಾದ ತಿಳಿಸಬೇಕು ಅಂತ ನನಗೆ ತಿಳೀತಾ ಇಲ್ಲ🙏🙏🙏🙏🙏🙏🙏🙏🙏🙏🙏🙏🙏🙏🚩🚩🚩🚩🚩🙏🙏🙏🙏🙏🚩🚩🚩🚩🚩🙏🙏🙏🚩🚩🚩

  • @nivasjsuryan738
    @nivasjsuryan738 Před 4 lety +34

    🔥 ಹಿಂದು ಹುಲಿ ರಾಜ ಶಿವಛತ್ರಪತಿ ಶಿವಾಜಿ ಮಹಾರಾಜ್ 🚩Legend 🙏

  • @marutifalaskar7402
    @marutifalaskar7402 Před 4 lety +83

    ಅದ್ಭುತ ಮತ್ತು ಅದ್ಭುತ ಮಾತ್ರ ಸರ್ ನೀವು ಇತಿಹಾಸ ಹೇಳುವ ಪರಿ
    ಜೈ ಶಿವಾಜಿ 🙏

  • @ramachandradeshapande4939
    @ramachandradeshapande4939 Před 4 lety +31

    ವ್ಹೋವ್, ಧರ್ಮವೀರ ಸಂಭಾಜಿಯ ಬಗ್ಗೆ ಹೇಳ್ತೀನಿ ಅಂದ್ರಲ್ಲಾ ಬಹಳ ಖುಷಿ ಆಯ್ತು...😍😍😍

  • @chethanaryaarya7141
    @chethanaryaarya7141 Před 4 lety +24

    ನಿಮ್ಮ ಸ್ವರದಲ್ಲಿ ಶಿವ ಚರಿತ್ರೆ ಕೇಳಲು ತುಂಬಾ ಚೆನ್ನಾಗಿದೆ ಮುಂದುವರೆಸಿ jai sivray

  • @yeshwantraymadditot363
    @yeshwantraymadditot363 Před 4 lety +13

    ತಿಳ್ಳಿಸಿ ಕೊಟ್ಟಿದು ತುಂಬಾ ಒಳ್ಳೆಯದು ಸರ್ ನಾನೂ ಕೂಡ ಪನಾಳ ಕೋಟೆ ನೋಡಿದಿನ ಸರ್ ಥ್ಯಾಂಕ್ಸ್ ಸರ್ ನಾನು ಶಿವಾಜಿ ಅಬ್ಬಿಮಾನಿ

  • @dhananjaydg36
    @dhananjaydg36 Před 4 lety +18

    ಸೂಪರ್ ವಿಡಿಯೋ ಸರ್. ಕಾಯುತ್ತಿದ್ದೆ ಜೈ ಶಿವಾಜಿ 🙏🙏🚩🚩

  • @ajayakshith7891
    @ajayakshith7891 Před 4 lety +24

    ಶಿವಾಜಿ ಎಲ್ಲರಿಗೂ ಮಾದರಿಯಾಗಲಿ

  • @user-zu6hu4rb2x
    @user-zu6hu4rb2x Před 4 lety +15

    ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ

  • @SKNayak2024
    @SKNayak2024 Před 4 lety +10

    Jai Shivaji Maharaj
    Jai Immadi Pulakeshi
    Jai Govida
    Jai Amoghavarsha Nrupatunga
    Jai Mayurasharma

  • @SanthoshKumar-op3wb
    @SanthoshKumar-op3wb Před 4 lety +60

    ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್

    • @lakshminandhakumar6491
      @lakshminandhakumar6491 Před 4 lety +1

      ಹಿಂದೂ ಸಾಮ್ರಾಜ್ಯ ಸ್ಥಾಪನೆ ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ ಜೈ

  • @introvert939
    @introvert939 Před 4 lety +60

    ಜೈ ಪುಲಕೇಶಿ 🔥

    • @punith.dg.619
      @punith.dg.619 Před 4 lety +3

      * ಪುಲಿಕೇಶಿ (ಹುಲಿಕೇಶಿ)

  • @devarajr2813
    @devarajr2813 Před 4 lety +142

    ಹಿಂದೂ ಹೃದಯ ಸಾಮ್ರಾಟ್
    "ಶ್ರೀ ಕೃಷ್ಣದೇವರಾಯ"

  • @santupatgar9055
    @santupatgar9055 Před 4 lety +79

    ಜೈ ಹೋ ಛತ್ರಪತಿ ಶಿವಾಜಿ ಮಹಾರಾಜ. 🙏🙏🙏🙏💪💪💪🚩🚩🚩

  • @vmlp697
    @vmlp697 Před 4 lety +40

    ಆಲಮಟ್ಟಿ ಜಲಾಶಯದ ಹಿನ್ನೀರಿನ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

  • @user-lu6pi8ji5t
    @user-lu6pi8ji5t Před 4 lety +10

    ಜೈ ಛತ್ರಪತಿ ಶಿವಾಜಿ ಮಹಾರಾಜಕ್ಕೀ

  • @sureshbg3092
    @sureshbg3092 Před 4 lety +6

    ಹಿಂದುಸ್ಥಾನ್ ಕೀ ಜೈ

  • @anilkumarjyoti3053
    @anilkumarjyoti3053 Před 4 lety +11

    Sir can tell abt ಬೆಳವಡಿ ಮಲ್ಲಮ್ಮ .pls..

  • @desifitnessadda4901
    @desifitnessadda4901 Před 4 lety +40

    ಛತ್ರಪತಿ ಸಾಂಬಾಜೀ ಬಗ್ಗೆ ಒಂದು ವಿಡಿಯೋ ಮಾಡಿ ಸರ್,🚩🚩

  • @nitin2668
    @nitin2668 Před 4 lety +8

    ಸರ್ ದಯವಿಟ್ಟು ಇನ್ನು ಹೆಚ್ಚು ಶಿವಾಜಿ ಮಹಾರಾಜರ ವಿಡಿಯೋ ಮಾಡಿ

  • @malateshs3402
    @malateshs3402 Před 4 lety +8

    ಜೈ ಶಿವಾಜಿ
    ಸಂಬಾಜಿ ಬಗ್ಗೆ ವಿಡಿಯೋ madi sir

  • @vmlp697
    @vmlp697 Před 4 lety +11

    ಜಮಖಂಡಿ ಮತ್ತು ಮೂಧೋಳ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

  • @rchandrapujari4901
    @rchandrapujari4901 Před 4 lety +54

    Sir ಭಗತ್ ಸಿಂಗ್ ಮತ್ತು ಆಜಾದ್ ಅವರ ಬಗ್ಗೆ vdo ಮಾಡಿ... 🙏

  • @harishgopi7188
    @harishgopi7188 Před 4 lety +7

    ಜೈ ಶಿವಾಜಿ ಮಹಾರಾಜ್
    ಜೈ ಹಿಂದ್

  • @chetanj9660
    @chetanj9660 Před 4 lety +8

    ಸರ್ ನನ್ನದೊಂದು ಪ್ರಶ್ನೆ...... ಶಿವಾಜಿ ಮಹಾರಾಜರು ಮಹಾ ಪರಾಕ್ರಮಿ, ಹಿಂದೂ ಹೃದಯ ಸಾಮ್ರಾಟ, ಈ ಹಿಂದೂ ಸನಾತನ ಧರ್ಮ ಉಳಿದ್ದಿದ್ದೆ ಶಿವಾಜಿ ಮಹಾರಾಜರಿಂದ ಅಂತ ನಮಗೆಲ್ಲ ಗೊತ್ತು ಆದರೆ ಅವರು ಕೂಡಾ ಶ್ರೀ ಕೃಷ್ಣದೇವರಾಯ ಅವರಿಗೆ ಅಥವಾ ವಿಜಯನಗರ ಸಾಮ್ರಾಜ್ಯಕ್ಕೆ ಮೋಸ ಮಾಡಿದರು ಅಂತ ಕೆಲವೊಬ್ಬರು ಹೇಳುತ್ತಾರೆ.. ಇದು ನಿಜಾನಾ ಅಥವಾ ಸುಳ್ಳ ?. ನಿಜ ಇದ್ದರೆ.. ಏಕೆ ಹಾಗು ಯಾತಕ್ಕಾಗಿ ಸ್ವಲ್ಪ್ ವಿವರವಾಗಿ ಹೇಳಿ ಪ್ಲೀಸ್..

  • @savitrimk1486
    @savitrimk1486 Před 3 lety +1

    ಸರ್ ನಿಮ್ಮ ಧ್ವನಿ ಸೂಪರ್ ನೀವು ಬಹಳ ವಿಷಯ ತಿಳಿದು ಕೊಂಡಿದ್ದೀರ ನೀವು ಇತಿಹಾಸದ ಗುರುಗಳೇನಾದರೂ ಆಗಿ ದ್ದೀರಾ ಮಹಾಭಾರತದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ 👍👍🙏🙏🙏

  • @Vijay_dada1985
    @Vijay_dada1985 Před 4 lety +5

    ಸೂಪರ್ ಸರ್ ಸವಿವರವಾಗಿ ಹೇಳುವ ನಿಮ್ಮ ಸಂಭಾಶಣೆ ತುಂಬಾ ಚೆನ್ನಾಗಿದೆ

  • @sdmpowerstarkarnataka7118

    ಸರ್ ನಮಸ್ಕಾರ ನೀವು ಮಾಡುವ ಛತ್ರಪತಿ ಧರ್ಮವೀರ ಮಹಾವೀರ ವೀರಾಧಿವೀರ ಜಗದ್ವಿಖ್ಯಾತ ಮಹಾ ಶೂರ ಸಂಭಾಜಿರಾಜರ ವಿಡಿಯೋ ನೋಡಲು ಹಾತೊರೆಯುತ್ತಿವೆ ಹಾಗೂ ಒಂದು ವಿನಂತಿ ಸಂಭಾಜಿರಾಜರ ಹಾಗೂ ಕವಿಕಳಸ ಅವರ ಸ್ನೇಹದ ಬಗ್ಗೆ ತಿಳಿಸಿ.. ಧನ್ಯವಾದಗಳು

  • @krishnan1118
    @krishnan1118 Před 3 lety +5

    ಜೈ ಹಿಂದ್ ಶಿವಾಜಿ ಮಹಾರಾಜರು 🙏

  • @sanjayvkdruva1227
    @sanjayvkdruva1227 Před 4 lety +10

    ಜೈ ಶಾ೦ಬಾಜಿ 😘😘😘

  • @theerthanandam8983
    @theerthanandam8983 Před 4 lety +7

    ಧನ್ಯವಾದಗಳು ಗುರುಗಳೇ 🙏

  • @shashikants4765
    @shashikants4765 Před 4 lety +85

    NAMMA SANGOLLI RAYANNA' NA BAGGE HELI

    • @shashikants4765
      @shashikants4765 Před 4 lety

      Coronavirus Bagge heli bega

    • @user-nl9rq6pw1f
      @user-nl9rq6pw1f Před 4 lety +5

      Bere rajyadavara bagge heloke keloke bahala Jana iddare adre Ade Nam kannadadavara bagge heloke yaru ready illa.

  • @shrekanta9947
    @shrekanta9947 Před 4 lety +9

    ಜೈ ಕರ್ನಾಟಕ ಜೈ ಹಿಂದ್.

  • @dakshayinichandrashekar1680

    History ge enondu hesaru media masters

  • @vinayhindustani
    @vinayhindustani Před 4 lety +14

    Sir ಆಪರೇಷನ್ ಬ್ಲೂ ಸ್ಟಾರ್ ಬಗ್ಗೆ ವಿಡಿಯೋ ಮಾಡಿ sir

  • @nagalingkalloli7899
    @nagalingkalloli7899 Před 4 lety +6

    ಸರ್ ಬಸವೇಶ್ವರ ಬಗ್ಗೆ ನಿಮ್ಮ ಮಾತಿನಲ್ಲಿ ತಿಳಿಸಬೇಕು ದಯವಿಟ್ಟು.....

  • @sirikannada443
    @sirikannada443 Před 4 lety +9

    ಜೈ ಶಿವಾಜಿ ಮಹಾರಾಜ ಜೈ

  • @tejaskumar9783
    @tejaskumar9783 Před 4 lety +4

    Jai bhavani, jai shivaji, jai sambhaji 🙏🙏🙏

  • @chethanbkchethanbk9616
    @chethanbkchethanbk9616 Před 4 lety +8

    ಸರ್ NETWORK MARKETING BUSINESS ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @vinayhindustani
    @vinayhindustani Před 4 lety +7

    Jai shivaji 🙏🚩🇮🇳🚩🙏

  • @user-nl9rq6pw1f
    @user-nl9rq6pw1f Před 4 lety +5

    ಸರ್ ರಕ್ಕಸ ತಂಗಡಿ ಯುದ್ಧದಲ್ಲಿ ಬಿಜಾಪುರದ ಸುಲ್ತಾನರ ಸೈನ್ಯದಲ್ಲಿ ಬಹಳಷ್ಟು ಜನ ಹಿಂದೂಗಳು ಇದ್ರೂ ಅದ್ರಲ್ಲೂ ಮರಾಠ ರೆ ಹೆಚ್ಚಿದ್ದ ಸೈನ್ಯ ಯಾಕೆ ಮುಸಲ್ಮಾನರು ನಮ್ಮ ಸೈನ್ಯಕ್ಕೆ ಮೋಸ ಮಾಡಿದ ಹಾಗೆ ಅವ್ರು ಯಾಕೆ ಬಿಜಾಪುರ ಸೈನ್ಯಕ್ಕೆ ಮೋಸ ಮಾಡಲಿಲ್ಲ.

  • @praveensagar1351
    @praveensagar1351 Před 4 lety +6

    King one and only king shivaji maharaj....

  • @harish7041
    @harish7041 Před 4 lety +3

    One of my favourite hero shivaji mahaRaj thank you so much sir

  • @shreeshailyelameli5165
    @shreeshailyelameli5165 Před 4 lety +21

    Jai shivaji 🙏

  • @studentguru8614
    @studentguru8614 Před 4 lety +1

    Bro chatrapati shivaji maharaj anni .love u Maharashtra.

  • @santoshthoogudeepa3658
    @santoshthoogudeepa3658 Před 4 lety +2

    🚩🚩ಶಾಂಭಾಜಿ ಮಹಾರಾಜ್ ವಿಡಿಯೋ ಅಪ್ಲೋಡ್ ಮಾಡಿ ಸಾರ್ 🚩🚩

  • @satishkygonahalli6219
    @satishkygonahalli6219 Před 4 lety +7

    All Hindu politicians has to see this video Sir & make it available !

  • @sangukolli8759
    @sangukolli8759 Před 4 lety +140

    sir ಶಿವಾಜಿಯನ್ನ ಕೊಂದವರು ಯಾರು ಮತ್ತು ಅವರ ಘೋರಿಯನು ಜ್ಯೋತಿ ಭಾ ಪುಲೆ ಹೇಗೆ ಕಂಡುಹಿಡಿದರು ಅದು ಅವರ ಮರಣ ಮೋಸವಂತೆ ಸರ್ plz explain

    • @narayanchavan6661
      @narayanchavan6661 Před 4 lety +41

      ಶಿವಾಜಿ ಮಹಾರಾಜರು ಅನಾರೋಗ್ಯಯಿಂದ 1680 ರಾಯಗಡದಲ್ಲಿ ಮರಣ ಹೊಂದುತ್ತಾರೆ.....ಜಯ ಭವಾನಿ ಜಯ ಶಿವಾಜಿ

    • @chethangd2443
      @chethangd2443 Před 4 lety +15

      @@narayanchavan6661 ಧನ್ಯವಾದಗಳು ಸರ್

  • @sudhirsiddankolla4927
    @sudhirsiddankolla4927 Před 4 lety +2

    ಸರ್ ಚಿತ್ರದುರ್ಗದ ದಳವಾಯಿ ಮುದ್ದಣ್ಣನವರ ಚರಿತ್ರೆ ಬಗ್ಗೆ ವಿಡಿಯೋ ಮಾಡಿ

  • @shobhashetty466
    @shobhashetty466 Před 3 lety +2

    ಜೈ ಶಿವಾಜಿ

  • @venkojiraonannuri8327
    @venkojiraonannuri8327 Před 4 lety +1

    Jai Bhavani Jai Chhatrapati Shivaji Maharaj

  • @irannagiddappagol7502
    @irannagiddappagol7502 Před 4 lety +3

    ಜೈ ಹಿಂದ್ ಜೈ ಕರ್ನಾಟಕ

  • @vishwaankolekar6682
    @vishwaankolekar6682 Před 4 lety +4

    ❤️ chatrapati shivaji maraj ki Jai

  • @shridharbtk2512
    @shridharbtk2512 Před 4 lety +37

    ಶಿವಾಜಿ ಮರಣ ಹೇಗೆ ಆಯ್ತು ಹೇಳಿ sir please

    • @narayanchavan6661
      @narayanchavan6661 Před 4 lety +3

      ಶಿವಾಜಿ ಮಹಾರಾಜರು ಅನಾರೋಗ್ಯಯಿಂದ ೧೬೮೦ ರಾಯಗಡದಲ್ಲಿ ಮರಣ ಹೊಂದುತ್ತಾರೆ ..ಜಯ ಭವಾನಿ ಜಯ ಶಿವಾಜಿ

    • @nivasjsuryan738
      @nivasjsuryan738 Před 4 lety +1

      ಆನಾರೋಗ್ಯ ಇಂದ ಮರಣ ಆಯ್ತು.

    • @shridharbtk2512
      @shridharbtk2512 Před 4 lety

      @@narayanchavan6661 Tnx bro🙏

    • @shridharbtk2512
      @shridharbtk2512 Před 4 lety

      @@nivasjsuryan738 tq bro

  • @apmanjunath7305
    @apmanjunath7305 Před 4 lety +2

    Jai Shivaji Maharaj 🇮🇳🇮🇳🚩🚩

  • @ourleadervijayendrakarnata8912

    🙏🏻, Waiting to hear sambhaji story from your voice sir

  • @hanunayak4659
    @hanunayak4659 Před 4 lety +4

    ಸರ್ ಕೊಂಡಾಣ ದುರ್ಗಾ ಕೋಟೆ ಬಗ್ಗೆ ಮಾಹಿತಿ ನೀಡಿ

  • @adityabhavi7593
    @adityabhavi7593 Před 4 lety +6

    Sir please mention as Chattrapati Shivaji Maharaj not as Shivaji only..

  • @basanagoudapatil9956
    @basanagoudapatil9956 Před 4 lety +1

    Superb sir

  • @PradeepPradeep-wq9mx
    @PradeepPradeep-wq9mx Před 4 lety +1

    ಧನ್ಯವಾದಗಳು ಸಾರ್

  • @kannadavpcreation9112
    @kannadavpcreation9112 Před 4 lety +2

    Super bro
    Super knowledge bro

  • @maleshwatdollin902
    @maleshwatdollin902 Před 4 lety +22

    ಸರ್ ನಮ ಸಂಗೊಳ್ಳಿ ರಾಯಣ್ಣನ ಬಗೆ ಹೇಳಿ

  • @manjudboss3253
    @manjudboss3253 Před 4 lety +3

    Jai Shivaji.🙏🙏

  • @surajkumarkandagal4413
    @surajkumarkandagal4413 Před 4 lety +1

    Thanks for Informing sir
    Last time I was wrote a comment
    To make about Chhatrapati Shivaji Maharaj
    Thank you Sir...

  • @naveenkohli6929
    @naveenkohli6929 Před 4 lety +10

    Sir Karna Mattu devendra yudda bagge tilisi

  • @hbgouda4018
    @hbgouda4018 Před 4 lety +1

    Good information sir

  • @EnglishTechday
    @EnglishTechday Před 4 lety +7

    ಸಂಬಾಜಿ ರಾಜ ರ ಕಥೆ, ಬೇಗ ಹೇಳಿ

  • @badri57914
    @badri57914 Před 4 lety +1

    ಸರ್ ಕೆಎಸ್ಆರ್ಟಿಸಿ ಬಸ್ ದರ ಏರಿಕೆಗೆ ಕಾರಣವೇನು ಒಂದು ವಿಡಿಯೋ ಮಾಡಿ ಸರ್

  • @Fivestar14302
    @Fivestar14302 Před 4 lety

    Jai Bhavani Jai Shivaji Jai Bhavani Jai Shivaji Jai shambaji

  • @kirankadamkadam7276
    @kirankadamkadam7276 Před 4 lety +1

    Jai shivaji Jai ho India

  • @dynamo16headshotgamings17

    Chatrapati Shivaji Maharaj ki jay
    Jay Bhavani 🚩🚩
    Jay shivaji 🚩🚩

  • @puneethrao5721
    @puneethrao5721 Před 4 lety

    Jai shivaji jai Hindus I am waiting sir

  • @parashuramshetasanadi74
    @parashuramshetasanadi74 Před 4 lety +1

    ಸೂಪರ್

  • @BKKrish999
    @BKKrish999 Před 4 lety +2

    ಜೈ ಶಿವಾಜಿ.

  • @gangadharagouleru7345
    @gangadharagouleru7345 Před 4 lety +1

    Super

  • @meghamegha5389
    @meghamegha5389 Před 4 lety +2

    ಸರ್ ಬಿಟ್ ಕಾಯಿನ್ ಬಗ್ಗೆ ಮಾಹಿತಿ ತಿಳಿಸಿ ಕೊಡಿ.

  • @padmashetty4885
    @padmashetty4885 Před 4 lety +2

    Sir really u r great sir...🙏🙏🙏

  • @user-zu6hu4rb2x
    @user-zu6hu4rb2x Před 4 lety +1

    I Love Sambhaji Maharaj ❤️

  • @manjunathkadam7303
    @manjunathkadam7303 Před 4 lety +1

    Jai Bhavani

  • @sachinnannavare1433
    @sachinnannavare1433 Před 4 lety +1

    Chhatrapati Shivaji maharaja ki jai

  • @guru743
    @guru743 Před 4 lety +2

    Sangolli rayanna navara bagge thilisi... Please

  • @guruprasadnaik7276
    @guruprasadnaik7276 Před 4 lety +6

    ಹರ ಹರ ಮಹಾದೇವ....

  • @manjuediga2694
    @manjuediga2694 Před 4 lety

    Now m exciting about sambhaji...

  • @sachinkilliketkilliket2032

    Jai shivaji thank uuuuu sir

  • @basavarajpattar2573
    @basavarajpattar2573 Před 4 lety +3

    ಪ್ರತ್ಯಂಗಿರ ಶಕ್ತಿ ಮಾತೇ Devi bage thilisi

  • @shivanandaangadi7670
    @shivanandaangadi7670 Před 4 lety +2

    Jai Shivaji Jai Hindu rashtra🚩🚩🚩🚩🚩🚩🚩🚩

  • @nirmalat2870
    @nirmalat2870 Před 3 lety

    Voice is super👌 bro

  • @vaidyakannadiga1005
    @vaidyakannadiga1005 Před 4 lety +1

    Sir ,Shivaji ,sambhaji ya complete history nimma dwaniyalli tilisi..

  • @mahalakshmimaha4365
    @mahalakshmimaha4365 Před 4 lety +2

    Namaste sir media masters namaste 🙏

  • @hanamanthmokte6406
    @hanamanthmokte6406 Před 4 lety +1

    Sir Sambhaji Maharaj death bage video madi....plz

  • @sanagameshswami3593
    @sanagameshswami3593 Před 4 lety +1

    Sir namaste nanu tamilunadin shaivasantarada nayanara bagge tumba odiddene aadare nimma bayinda keluva prarthane

  • @mallikarjunsheelin5844
    @mallikarjunsheelin5844 Před 4 lety +1

    Jai shivray

  • @chandrashekar-kg7oi
    @chandrashekar-kg7oi Před 4 lety

    Jai Bhavani
    JaiShriRaM*🙏
    JaiShivaji Maharaj

  • @CRajCRaj-hk9jn
    @CRajCRaj-hk9jn Před 4 lety +1

    Super sir.

  • @sujith96
    @sujith96 Před 4 lety +3

    Jai Shivaji 🚩

  • @maheshashiremath4235
    @maheshashiremath4235 Před 4 lety +2

    Sir india and Nepal border kalapani bagge heli sir

  • @kushadevaraj9250
    @kushadevaraj9250 Před 4 lety

    Gurugale👌👌👌👌💐💐💐

  • @raghavendra6683
    @raghavendra6683 Před 4 lety +1

    """Bema koregrave"" bage video madi plz edu "nama jananga" bage tumba jana tapu agi teledu kodidare adike plz it's my humble request

  • @harsha2584
    @harsha2584 Před 4 lety

    Jai Shivaji
    Jai Shri ram