ಛತ್ರಪತಿ ಶಿವಾಜಿಯಿಂದಲೇ ಕ್ಷಮೆಯಾಚಿಸಿದ್ದಳು ಈ ಕನ್ನಡತಿ..! ಬೆಳವಡಿ ಮಲ್ಲಮ್ಮನ Belawadi Mallamma True Story

Sdílet
Vložit
  • čas přidán 17. 08. 2023
  • ❤ Hai Friends Welcome To Charitre Kannada CZcams Channel--❤
    ❤if You Like our Video Please Subscribe our CZcams Channel CHARITRE KANNADA---❤
    Content Created and Presented by : VN BRO'S ❤
    This Is the Final Destination For Mystery Videos,Amazing Videos, etc So Keep Connect With Us, And Please Support our channel---
    Music credits....❤❤
    Check out our FACEBOOK PAGE:
    Facebook ❤ / charitre kannada/
    Copyright Disclaimer Under Section 107 of the Copyright Act 1976,
    allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
    This Video Is About Tips Note This is Educational ans Informational Purpose Only ❤

Komentáře • 611

  • @vaishnavimetri2809
    @vaishnavimetri2809 Před 9 měsíci +389

    ನಾವು ವೀರ ಕನ್ನಡಿಗರು....ಜೈ ಬೆಳವಾಡಿ ಮಲ್ಲಮ್ಮ...ಜೈ ಇಮ್ಮಡಿ ಪುಲಿಕೇಶಿ.. ಜೈ ರಾಯಣ್ಣ.. ಜೈ ಕೆಳದಿ ಚೆನ್ನಮ್ಮ ಜೈ ಶ್ರೀಕೃಷ್ಣ ದೇವರಾಯ 💛❤️

  • @mrmotivate1426
    @mrmotivate1426 Před 9 měsíci +53

    ಹೌದು ಅಣ್ಣಾ ಶಿವಾಜಿ ಅಜೇಯರಲ್ಲ, ಆದ್ರೆ ನಮ್ಮೂರೋಗಿ ಬೇರೆಯವರ ಮೇಲೆ ಪ್ರೀತಿ ಜಾಸ್ತಿ, ಧನ್ಯವಾದಗಳು ಅಣ್ಣಾ ಮಲಮ್ಮ ಬಗ್ಗೆ ಕನ್ನಡಿಗರಿಗೆ ತಿಳಿಸಿದಕ್ಕೆ 🙏

  • @ravinaduvinahali9418
    @ravinaduvinahali9418 Před 9 měsíci +160

    ಕ್ರಾಂತಿಕಾರಿಗಳ ನಾಡು ನಮ್ಮ ಬೆಳಗಾವಿ 🙏💪💛❤

  • @shashankshashank3263
    @shashankshashank3263 Před 9 měsíci +170

    ಇದನ್ನು ಕೇಳುತ್ತಿದ್ದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಏನೇ ಆದರೂ ಇವರೆಲ್ಲರ ತ್ಯಾಗ ಮತ್ತು ಬಲಿದಾನದ ಪರಿಣಾಮವಾಗಿ ನಮಗೆ ಸ್ವಾತಂತ್ರ್ಯ ಬಂತು. ನಮಸ್ಕಾರ ನಿಮಗೆ ತಾಯಿ ಬೆಳವಾಡಿ ಮಲ್ಲಮ್ಮ.

    • @abhiparit7997
      @abhiparit7997 Před 8 měsíci

      🤣🤣 ನನ್ನ ತುಣ್ಣಿ ಜುಮ್. ಅನುತೇ 😂😂ಒಂದ ಆದ್ರೂ ಇಸ್ವಿ ಇದೇ ಏನೋ ಬೋಸುಡಿ ಮಗನ.. ಸುಳ ಯಾವದು ನಿಜಾ ಯಾವದು ಗೊತ್ತಾಗುತ್ತೆ...

  • @AK-uz3bk
    @AK-uz3bk Před 9 měsíci +156

    ಸತ್ಯ ತಿಳಿಸಿದ್ದಕ್ಕೆ ಧನ್ಯವಾದಗಳು ಸಾರ್ ಜೈ ಬೆಳವಾಡಿ ಮಲ್ಲಮ್ಮ ಜೈ ಕನ್ನಡಾಂಬೆ 💛❤️ ಜೈ ಶಿವಾಜಿ ಜೈ ಹಿಂದ್ 🇮🇳🇮🇳 ಜೈ ಕರ್ನಾಟಕ ಹರ ಹರ ಮಹಾದೇವ್ ಜೈ ಶ್ರೀರಾಮ್ 🛕🚩 ವೈಮನಸಿಂದ ಇಬ್ಬರಲ್ಲಿ ಯುದ್ಧ ಆಗಿದೆ ಅಷ್ಟೇ 😢😢 ಎಲ್ಲರೂ ಹಿಂದೂ ಗಳೇ ಆ ದಿನ ಹಾಲು ಕೊಟ್ಟಿದ್ರೆ ಈ ಯುದ್ಧ ನಡಿತಾ ಇರಲಿಲ್ಲ

    • @abhishekdivatagi187
      @abhishekdivatagi187 Před 9 měsíci +8

      Dalikorarige yaru halu kodtare bro😅

    • @user-rd4qk6nz8i
      @user-rd4qk6nz8i Před 8 měsíci

      ಮಲಗಿದರೆ ರೇಪ್ ಮಾಡುತಿರಲಿಲ್ಲ. ಅನ್ನುವ ಜಾಯಮಾನ ನಿನ್ನದು.
      ಇತಿಹಾಸ ಸರಿಯಾಗಿ ಓದು.
      ಆತ ಮಾಡಿದ್ದು ಲೂಟಿ ಅದು ಕರ್ನಾಟಕದ ಹಿಂದೂಗಳನ್ನು.

    • @chandrunalawadi1082
      @chandrunalawadi1082 Před 3 měsíci

      ❤❤

  • @KaliyugaBheema
    @KaliyugaBheema Před 9 měsíci +135

    ತಾಯಿ ಬೆಳವಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು 💛❤️👏

  • @dscreation3219
    @dscreation3219 Před 9 měsíci +80

    ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಅಂತ ಅದ್ಕೆ ಹೇಳೊದು....
    ಬೆಳವಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು ಜೈ ಭುವನೇಶ್ವರಿ 💛♥️

  • @manjuk3958
    @manjuk3958 Před 6 měsíci +8

    ಅದೆಷ್ಟೋ ಮಂದಿಗೆ ಗೊತ್ತಿರದ ಸ್ಟೋರಿಯನ್ನು ಹಾಕಿದ್ದಕ್ಕೆ ನಿಮಗೆ ಧನ್ಯವಾದಗಳು ಜೈ ಕರ್ನಾಟಕ ಜೈ ರಾಣಿ ಜೈ ಮಲ್ಲಮ್ಮ ತಾಯಿಗೆ ವಂದನೆಗಳು💛❤️

  • @ajaykumartalavarajaykumart5922
    @ajaykumartalavarajaykumart5922 Před 9 měsíci +48

    ಕನ್ನಡಿಗರ ಕೆಚ್ಚೆದೆಯ ಹೋರಾಟಗಾರ್ತಿ ನಮ್ಮ ಬೆಳವಾಡಿ ಮಲ್ಲಮ್ಮ ⚔️⚔️⚔️🔥🔥🔥

  • @danesh487
    @danesh487 Před 9 měsíci +36

    ಅದಕ್ಕೆ ಹೇಳೋದು ಕನ್ನಡಿಗರ ಸಹವಾಸಕ್ಕೆ , ಯಾರೇ ಆದರೂ ಉಡೀಸ್ ಜೈ ಬೆಳವಡಿ ಮಲ್ಲಮ್ಮ, ಜೈ ಕನ್ನಡಾಂಬೆ. ಗಂಡು ಮೆಟ್ಟಿದ ನಾಡು ಬೆಳಗಾವಿ❤💛

  • @user-gc1lm8vl1w
    @user-gc1lm8vl1w Před 9 měsíci +6

    ಕನ್ನಡ ಚಿತ್ರರಂಗದಲ್ಲಿ ಇಂಥ ವೀರ ವನೀತೆಯರ ಸಿನಿಮಾ ಮೂಡಿ ಬರಲಿ.

  • @DhanushRaj-yc8wy
    @DhanushRaj-yc8wy Před 9 měsíci +13

    ಸತ್ಯ ತಿಳಿಸಿದಕ್ಕಾಗಿ ಧನ್ಯವಾದಗಳು
    ಜೈ ವೀರ ನಾರಿ ಬೆಳವಾಡಿ ಮಲ್ಲಮ್ಮ 💪
    ಜೈ ಹಿಂದೂ ಸಾಮ್ರಾಟ್ ಇಮ್ಮಡಿ ಪುಲಕೇಶಿ 🚩

  • @DODDAPPAJambagi
    @DODDAPPAJambagi Před 9 měsíci +16

    ತುಂಬು ಹೃದಯದ ಧನ್ಯವಾದಗಳು ಸರ್ ನನ್ನ ಮನದ ಆರಾಧ್ಯದೈವ ಸಂಗೊಳ್ಳಿ ರಾಯಣ್ಣ ನೆನಪಿಸಿಕೊಂಡಿದಕಾಗಿ
    💪💪 ಜೈ ಜೈ ರಾಯಣ್ಣ ಜೈ ಜೈ ಚೆನ್ನಮ್ಮ 💪💪

  • @sunilps1233
    @sunilps1233 Před 9 měsíci +47

    ನಾವು ಬೆಳವಡಿ ಮಲ್ಲಮ್ಮ ಬೇರೆ ಛತ್ರಪತಿ ಶಿವಾಜಿ ಮಹಾರಾಜರು ಬೇರೆ ಎಂದು ಯಾವತ್ತೂ ತಿಳಿಯಬಾರದು ಶಿವಾಜಿಯ ಶೌರ್ಯ ನಮ್ಮ ದೇಶಕ್ಕೆ ಗೊತ್ತು ಮತ್ತು ಬೆಳವಡಿ ಮಲ್ಲಮ್ಮ ಅಂತಹ ವೀರ ವನಿತೆಯ ಶೋರ್ಯವು ಎಲ್ಲರಿಗೂ ಗೊತ್ತು ದಯವಿಟ್ಟು ಅವರು ಹಾಗೆ ಇವರು ಹೀಗೆ ಎಂದು ಯಾವತ್ತೂ ತಿಳಿಯಬಾರದು
    ಜೈ ಶಿವಾಜಿ ಜೈ ಬೆಳವಡಿ ಮಲ್ಲಮ್ಮ❤

    • @ssssn123
      @ssssn123 Před 9 měsíci +24

      ಆದರೆ ಮಲ್ಲಮ್ಮ ನ ಮುಂದೆ ಶಿವಾಜಿ ಸೋತಿದ್ದು ನಿಜ.

    • @Meat_cooker
      @Meat_cooker Před 9 měsíci

      ​@@ssssn123 ಸೋಲು ಗೆಲುವು ರಾಜರ ಕಾಲದ ಯುದ್ಧದಲ್ಲಿ ಇದ್ದಿದ್ದೇ.... ಅ ಕಾಲದಲ್ಲಿ ರಾಜರು ಹೋರಡುತ್ತಿದ್ದಿದ್ದು ತಮ್ಮ ತಮ್ಮ ಪ್ರಾಂತ್ಯಗಳ ರಕ್ಷಣೆಗಾಗಿ ಹೊರತು ಯಾವುದೇ ಧರ್ಮ ಅಥವಾ ಭಾಷೆ ಆಧಾರದಲ್ಲಿ ಅಲ್ಲವೇ ಅಲ್ಲಾ...
      ಹಾಗೂ ನೋಡೋಕೆ ಹೋದ್ರೆ ವಿಜಯನಗರ ಸಾಮ್ರಾಜ್ಯ ಪಥನ ಮತ್ತು ಚಾಲುಕ್ಯರ ಸೋಲು, ಅದೂ ಕೂಡಾ ಉತ್ತರ ಭಾರತ ಮೂಲದ ಸುಲ್ತಾನರ ಧಾಳಿಯಿಂದ ಅನ್ನೋದು ಮರೆತಿರೆ??...

    • @bhimu24
      @bhimu24 Před 9 měsíci +9

      ​@@ssssn123u don't know real story of them and shivaji treat her as his own sister ❤

    • @ssssn123
      @ssssn123 Před 9 měsíci

      @@bhimu24 i am not a whatsapp university student. For a kind information i am also history student ok.

    • @somashekariah3268
      @somashekariah3268 Před 9 měsíci

      ಶಿವಾಜಿ ಹೆಣ್ಣು ಮಕ್ಕಳ ಮೇಲೆ ಯುದ್ದಕ್ಕೆ ಬಂದಿದ್ದು ಸೇರಿಯೇ

  • @abhijitmirje6867
    @abhijitmirje6867 Před 9 měsíci +34

    ಬೆಳವಡಿ ಮಲ್ಲಮ್ಮ ತಾಯಿ ಜಯಂತಿಯ ಹಾರ್ದಿಕ ಶುಭಾಶಯಗಳು ಜೈ ಕರುನಾಡು...💛❤️

  • @balakundikumaraswamy4266
    @balakundikumaraswamy4266 Před 9 měsíci +11

    ಶ್ರೀಮತಿ ಬೆಳವಾಡಿ ಮಲ್ಲಮ್ಮನ ಶೌರ್ಯಕ್ಕೆ ಜಯವಾಗಲಿ.
    ಇಂಥಾ ವಿಡಿಯೋ ಗಳಿಗೆ ನಮ್ಮದು ಎಂದೆಂದಿಗೂ ಸ್ವಾಗತವಿದೆ.
    ನಮಸ್ಕಾರಗಳು.
    👌👌
    ❤️❤
    🙏🙏

  • @hanumantappaddevarabasappa8121
    @hanumantappaddevarabasappa8121 Před 9 měsíci +12

    ಜೈ ಬೆಳವಾಡಿ ಮಲ್ಲಮ್ಮ ಕನ್ನಡದ ಇಂತಹ ವೀರ ವನಿತೆಯರ ಚರಿತ್ರೆಯನ್ನು ಪಟ್ಟೆ ಪುಸ್ತಕಗಳಲ್ಲಿ ಬರಬೇಕು

  • @pradeepkotegar333
    @pradeepkotegar333 Před 7 měsíci +9

    ಜೈ ಮಲ್ಲಮ್ಮ ತಾಯಿ ಹರ ಹರ ಮಹಾದೇವ 🙏

  • @needforsanatandharma608
    @needforsanatandharma608 Před 9 měsíci +32

    ಎಲ್ಲ ಕನ್ನಡಿಗರಿಗೂ ಕನ್ನಡದ ವೀರ ವನಿತೆ ತಾಯೀ ಬೆಳವಡಿ ಮಲ್ಲಮ್ಮನ ಜನುಮ ದಿನದ ಹಾರ್ಧಿಕ ಶುಭಾಶಯಗಳು 💛♥️

  • @anvitamyd3317
    @anvitamyd3317 Před 9 měsíci +28

    ಹೌದು ಸತ್ಯವಾದ ಮಾತುಗಳು ಬೆಳವಾಡಿ ಮಲ್ಲಮ್ಮನವರ ಜಯಂತಿ ಆಚರಣೆ ಮಾಡುವಂತೆ ಆಗಲಿ

  • @manjunayak9073
    @manjunayak9073 Před 9 měsíci +19

    ❤️.ಕಿತ್ತೂರು ರಾಣಿ ಚೆನ್ನಮ್ಮ . ಬೆಳವಾಡಿ ಮಲ್ಲಮ್ಮ ಸಂಗೊಳ್ಳಿ ರಾಯಣ್ಣ ಕೃಷ್ಣದೇವರಾಯ ಇಮ್ಮಡಿ ಪುಲಕೇಶಿ ವಿಷ್ಣುವರ್ಧನ ಮುಂತಾದವರ ಕೊಡುಗೆ ಭಾರತಕ್ಕೆ ಆವಿಷ್ಮರಣೆ 🌎.ಇವರ ಸಾಧನೆಗೆ ಇತಿಹಾಸದಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ ಜೈ ಕರ್ನಾಟಕ ಮಾತೆ ❤❤

  • @sarpabhushan7298
    @sarpabhushan7298 Před 9 měsíci +16

    ಕನ್ನಡದ ವೀರ ವನಿತೆ ಬೆಳವಡಿ ಮಲ್ಲಮ್ಮನಿಗೆ ಜಯ ವಾಗಲಿ ಹುಟ್ಟುಹಬ್ಬದ ಶುಭಾಷಯಗಳು ಜೈ ಮಲ್ಲಮ್ಮ

  • @SURYA-gt2do
    @SURYA-gt2do Před 9 měsíci +42

    ಜೈ ಕರ್ನಾಟಕ ಜೈ ಬೆಳವಾಡಿ ಮಲ್ಲಮ್ಮ 😍😍🙏🙏🙏

  • @dishasachin6512
    @dishasachin6512 Před 9 měsíci +10

    ಇದು ಇದು... ನಿಜವಾದ ಚರಿತ್ರೆ..
    ನಿಮ್ಮ ಚಾನಲ್ ಹೆಸರು ಇಟ್ಟಿದ್ದು ಇವತ್ತಿಗೆ ಸಾರ್ಥಕ ಆಯಿತು...

  • @gavimeti5643
    @gavimeti5643 Před 9 měsíci +53

    ಕೆಲ ಮೂರ್ಖರು ಆದ್ರೂ ಕನ್ನಡಿಗರನ್ನ ಮರೆತಿರೋದು ದುಃಖ

    • @srrajapurisrrajapuri7811
      @srrajapurisrrajapuri7811 Před 9 měsíci

      ಎಸ್ ಈಗಿನ ಪೀಳಿಗೆಗೆ ಇವರು ಯಾರು ಅನ್ನೋದು ಗೊತ್ತಿಲ್ಲ

  • @chandrikar4046
    @chandrikar4046 Před 9 měsíci +12

    ಮಹಾತಾಯಿ ಮಲ್ಲಮ್ಮನಿಗೆ ಕೋಟಿ ಪ್ರಣಾಮಗಳು ವೀರ ವನಿತೆ ,ತಾವು ಹೇಳಿದ್ದು ಸತ್ಯ ಇಂಥ ನಿಜವಾದ ಚರಿತ್ರೆ ತಿಳಿಸಿದ್ದಕ್ಕೆ ಧನ್ಯವಾದಗಳು ಸಾರ್

  • @ethihasa-for-u63
    @ethihasa-for-u63 Před 9 měsíci +29

    ದನ್ಯವಾದಗಳು ನಮ್ಮೂರ ತಾಯಿಯ ಬಗ್ಗೆ ಜನತೆಗೆ ತಿಳಿಸಿದಕ್ಕೆ ❤️🚩🙏

  • @yamanursabpinjar-mj6kt
    @yamanursabpinjar-mj6kt Před 7 měsíci +8

    💛❤ಜೈ ಟಿಪ್ಪು ಸುಲ್ತಾನ ❤💛 ಜೈ ಬೆಳವಾಡಿ ಮಲ್ಲಮ್ಮ ♥️💛💛❤❤💛

  • @shrikanth9831
    @shrikanth9831 Před 9 měsíci +19

    💛❤ಬೆಳವಡಿ ಮಲ್ಲಮ್ಮ ಜಯಂತಿ ಶುಭಾಷೆಗಳು 💛❤ ಜೈ ಕರ್ನಾಟಕ

  • @raghuvishnu2562
    @raghuvishnu2562 Před 9 měsíci +9

    ಈ ಮಹಾತಾಯಿ ಬಗ್ಗೆ ವಿಡಿಯೋ ಹಾಕಿದಕ್ಕೆ ದನ್ಯವಾದಗಳು ಸಾರ್

  • @channabasavakm9798
    @channabasavakm9798 Před 9 měsíci +14

    ಬೆಳವಡಿ ಮಲ್ಲಮ್ಮರ ಬಗ್ಗೆ ಬರೀ ಕೇಳಿದ್ದೆವು‌. ಆದರೆ ಯಾವುದೇ ವಿವರಗಳು ಗೊತ್ತಿರಲಿಲ್ಲ. ಆದರೆ ನೀವು ಅವರ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದ್ದೀರಿ ಧನ್ಯವಾದಗಳು.
    ನಮ್ಮ ನಾಡಿನ ವೀರ ವನಿತೆಯರ ಬಗ್ಗೆ, ವಿಶೇಷವಾಗಿ ಬೆಳವಡಿ ಮಲ್ಲಮ್ಮರ ಬಗ್ಗೆ ಯಾಕೆ ಎಲ್ಲೂ ಕೂಡ ಸಾಕಷ್ಟು ಉಲ್ಲೇಖಗಳು ಇಲ್ಲ ಎಂಬುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ತರಗತಿಗಳ ಪಠ್ಯಗಳಲ್ಲಿ ಸೇರಿಸುವ ಅಗತ್ಯವಿದೆ.

  • @mallikarjunapoojari850
    @mallikarjunapoojari850 Před 9 měsíci +4

    ನಮ್ಮ ಇತಿಹಾಸ ನಾವು ತಿಳಿದುಕೊಳ್ಳಲು ಹೆಮ್ಮೆ ಮತ್ತು ಮೈ ಮನ ರೋಮಾಂಚನ ವಾಗುತ್ತದೆ ನಿಮಗೆ ಧನ್ಯವಾದಗಳು🙏

  • @ajaykumartalavarajaykumart5922
    @ajaykumartalavarajaykumart5922 Před 9 měsíci +16

    ಸರ್ವರಿಗೂ ಬೆಳವಾಡಿ ಮಲ್ಲಮ್ಮ ನವರ ಜಯಂತಿಯ ಶುಭಾಶಯಗಳು 💐💐💐

  • @krishnaarjun8503
    @krishnaarjun8503 Před 9 měsíci +12

    ತಾಯಿಗೆ ಜನ್ಮದಿನದ ಶುಭಾಶಯಗಳು 💐💐💐

  • @kumarnayakjarakunti7206
    @kumarnayakjarakunti7206 Před 9 měsíci +11

    ಸರ್ ಮದಕರಿ ನಾಯಕರ ಬಗ್ಗೆ ಒಂದು ವಿಡಿಯೋ ಮಾಡಿ...🙏💝

  • @devappap1162
    @devappap1162 Před 9 měsíci +7

    🙏❤️🐏ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ವಿಡಿಯೋ ಮಾಡಿ ಪ್ಲೀಸ್ ಸರ್ ದಯವಿಟ್ಟು( ಜೈ🐏 ರಾಯಣ್ಣ )

  • @prashanths3189
    @prashanths3189 Před 9 měsíci +12

    ವೀರವನಿತೆ ಬೆಳವಾಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು 🙏🙏🙏

  • @GTVeereshSSagar
    @GTVeereshSSagar Před měsícem

    ಪ್ರಪಂಚದಲ್ಲಿ ಎಂದೂ ಮರೆಯಲಾಗದ ಘಟನೆ ಹಾಗು ಮಹಾ ಚೇತನ ವಿಸ್ಮಯ ರೋಮಾಂಚನ ಕೆಚ್ಚೆದೆ ಮಹಾ ಶೌರ್ಯ ಯಾರು ನೋ ಡ ದ ಇತಿಹಾಸ ನಮ್ಮ ಅಖಂಡ ಭಾರತ ಮಾತೆಯ ಮಡಿಲಲ್ಲಿ ಹುಟ್ಟಿದ ಕರುನಾಡ ತಾಯಿ ಮಕ್ಕಳು ನಾವು.... ಕರುನಾಡು ವೀರ ಶೂರರ ಸ್ವಾಭಿಮಾನ ಹಾಗೂ ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ದೇಶಪ್ರೇಮಿ ಸಂಪತ್ತು.... ಶಿಲೆಗಳ ತವರೂರು..ವಿದೇಶಿಯರನ್ನು ತನ್ನತ್ತ ಸೆಳೆಯುವ ನೋಟ ಇಲ್ಲಿದೆ..... ಜೈ ಬೆಳವಾಡಿ ವೀರ ಮಲ್ಲಮ್ಮ ಮಹಾ ತಾಯಿ ನಿಮಗೆ ಈ ನಮ್ಮ ಕರುನಾಡ ಜನತೆಯ ನಮನೆ ಗಳು...... ಇತಿಹಾಸ ಪುಟದಲ್ಲಿ ನೀವು ಅಜರಾಮರ.... ಜೈ ಕರುನಾಡ ತಾಯಿ....🙌🙏🙏🙏🔥🔥🇮🇳🇮🇳🔥🔥🔥✊✊✊✊

  • @malluvk-pg1wx
    @malluvk-pg1wx Před 9 měsíci +37

    ಜೈ ಬೆಳವಾಡಿ ಮಲ್ಲಮ್ಮ 🙏🚩🚩

  • @kadappatalawarkadappatalaw8202
    @kadappatalawarkadappatalaw8202 Před 9 měsíci +12

    ವೀರ ಒನತೆ ಮಲ್ಲಮ್ಮ ಜೈ ಕನ್ನಡ 👌👌🌹🌹🌹🌹🌹🌹🌹

  • @user-pd3tl1by3z
    @user-pd3tl1by3z Před 9 měsíci +11

    ತಾಯಿ ಮಲ್ಲಮ್ಮ ಜಯಂತಿ ಶುಭಶಯಗಳು ಜೈ ಕರ್ನಾಟಕ ಜೈ ಭುವನೇಶ್ವರಿ

  • @bindumanjunaht8896
    @bindumanjunaht8896 Před 9 měsíci +3

    ಸರ್ ಈ ವಿಡಿಯೋ ನೋಡುವಾಗ ಮೈ ಯಲ್ಲ ಜುಮ್ ಅನಿಸುತ್ತೆ 🙏🙏🙏ಥ್ಯಾಂಕ್ಸ್ ನಮ್ಮ ಕನ್ನಡಕ್ಕಾಗಿ ಹೋರಾಡಿದವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ 🙏🙏🙏🙏

  • @vkmediaworld9311
    @vkmediaworld9311 Před 9 měsíci +1

    ಸ್ವಲ್ಪ ತಪ್ಪು ಮಾಹಿತಿ ನೀಡಲಾಗಿದೆ....! ಇನ್ನೊಮ್ಮೆ ಅಧ್ಯಯನ ಮಾಡಿ ನೋಡಿ

  • @baluchikkodi4357
    @baluchikkodi4357 Před 9 měsíci +15

    ಜೈ ರಾಣಿ ಮಲ್ಲಮ್ಮ ❤🙏🙏💪 ಜೈ ಕನ್ನಡ ಜೈ ಕರ್ನಾಟಕ

  • @user-ug4le4zl9e
    @user-ug4le4zl9e Před 3 měsíci +9

    ಛತ್ರಪತಿ ಶಿವಾಜಿ ಮಹಾರಾಜರ ಜೈ ❤❤

  • @user-wn9ft3gs7n
    @user-wn9ft3gs7n Před 9 měsíci +11

    ಬೆಳವಾಡಿ ಮಲ್ಲಮ್ಮಳ ಶೌರ್ಯ ಮತ್ತು ಸಾಹಸ ಅಮೋಘ ಸರ್🙏🙏👍👍
    ಮಲ್ಲಮ್ಮಳ ಜನುಮದಿನದ ಶುಭಾಶಯಗಳು 🇮🇳🇮🇳🚩🚩
    ಜೈ ಹಿಂದ್ ಜೈ ಕರ್ನಾಟಕ ಮಾತೆ 🇮🇳🇮🇳🚩🚩

  • @mallupujar479
    @mallupujar479 Před 7 měsíci +4

    ಜೈ ಬೆಳವಡಿ ಮಲ್ಲಮ್ಮ 💛♥️

  • @nagubelawadi1237
    @nagubelawadi1237 Před 9 měsíci +3

    ಧನ್ಯವಾದಗಳು ಅಣ್ಣ 🙏ಜೈ ಮಲ್ಲಮ್ಮ ಜೈ ಕನ್ನಡಾಂಬೆ...❤💛

  • @Punchtv5050
    @Punchtv5050 Před 9 měsíci +4

    Super sir good information ಜೈ ಕರ್ನಾಟಕ ಮಾತೆ ಮಹಾದೇವಿ 🙏

  • @umeshbiradar2165
    @umeshbiradar2165 Před 9 měsíci +5

    ಈ ಸತ್ಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ನಿಮಗೆ ಸರ್

  • @lakkiRam1168
    @lakkiRam1168 Před 9 měsíci +6

    ನಮ್ಮ ನಾಯಕರ ಕುಲದಲ್ಲಿ ಹುಟ್ಟಿದಮೇಲೆ ಹೆಣ್ಣಾಗಲಿ ಗಂಡಗಲಿ ಸಾಹಸ ಮಾಡೋದು ರಕ್ತದಲ್ಲೇ ಇರುತಿತ್ತು ಅದಕ್ಕೆ ಉದಾಹರಣೆ ಅಲಗಲಿ ಬೇಡರು ಸಂಗೊಳ್ಳಿ ರಾಯಣ್ಣ ಬೆಳವಾಡಿ ಮಲ್ಲಮ್ಮ ಅಕ್ಕಬುಕ್ಕರು ಗಂಡು ಗಲ್ಲಿ ಕುಮಾರ ರಾಮ ಮದಕರಿ ನಾಯಕ ಇಗೆ ಹೇಳುತಾ ಹೋದ್ರೆ ತುಂಬಾ ಜನ ಇದಾರೆ 😍 ಜೈ ನಾಯಕ ಕುಲ ⚔️🏹

    • @channabasavakm9798
      @channabasavakm9798 Před 9 měsíci +1

      ಇದರಲ್ಲಿಯೂ ಕುಲ ಹುಡುಕುವ ಸಣ್ಣತನಕ್ಕೆ ಹೋಗಬೇಡ ಮೂರ್ಖ. ಕನ್ನಡದ ವೀರರು, ಸ್ವಾತಂತ್ರ್ಯ ಸೇನಾನಿಗಳನ್ನು ಜಾತಿಯಿಂದ ಯಾರೂ ಗುರುತಿಸಿಲ್ಲ, ಬದಲಾಗಿ ವೀರತ್ವದಿಂದ ಗುರುತಿಸಿಕೊಂಡಿದ್ದಾರೆ. ನಿನ್ನ ಮನಸ್ಸಿನ ಕುಲತ್ವವನ್ನು ಬಿಟ್ಟುಹಾಕು. ಇಲ್ಲವಾದರೆ ಕುಲಗೇಡಿ ಆಗುತ್ತೀಯಾ.

    • @yallalingayalla1802
      @yallalingayalla1802 Před 9 měsíci +1

      Hakka bukka and sangolli rayanna kurubaru halumatada huligalu

    • @MariNayak-sp2eo
      @MariNayak-sp2eo Před 9 měsíci

      ನಮ್ಮ ಸುರಪುರದ ರಾಜ ವೆಂಕಟಪ್ಪ ನಾಯಕ

    • @chethanchethu1387
      @chethanchethu1387 Před 9 měsíci

      ​@@yallalingayalla1802
      Jaathi jaathi antha avrannu bittilwa neevu 😂 super sir
      Hinge nim maklugu helkodi desha uddhara aagutthe 😂

    • @DhanushRaj-yc8wy
      @DhanushRaj-yc8wy Před 9 měsíci

      @@yallalingayalla1802 ನೀನ್ ಹೀಗೆ ಇಂತ ಕನ್ನಡ ಹುಲಿಗಳನ್ನ ಜಾತಿಗ್ ಸೀಮಿತ ಮಾಡ್ಕೊಂಡು ಕೂತಿರೋದಕ್ಕೆ ಪಕ್ಕದ್ ರಾಜ್ಯದವರನ್ನ ನಮ್ ರಾಜ್ಯದಲ್ಲಿ ಮೆರೆಸೋ ಹಾಗೆ ಮತ್ತೆ ನಮ್ ವೀರರನ್ನ ಮರೆಸೋ ಹಾಗೆ ಆಗಿರೋದು ತಿಳ್ಕೊ

  • @shanoorkali5911
    @shanoorkali5911 Před 9 měsíci +6

    ನಮ್ಮ ಬೆಳಗಾವಿ ಜಿಲ್ಲೆ ಗಂಡು ಮೆಟ್ಟಿದ ನಾಡು ಕಣ್ರೀ,,

  • @sureshrk-lr3we
    @sureshrk-lr3we Před 9 měsíci +15

    ಜೈ ಬೆಳವಾಡಿ ಮಲ್ಲಮ್ಮ ಜಯಂತಿ ಆಚರಣೆ ನಡೆಯಲಿ

  • @sharathbedra4044
    @sharathbedra4044 Před 9 měsíci +6

    Jai Shivaji... 🚩🚩

    • @mr_solo710
      @mr_solo710 Před 9 měsíci

      Hogo tulle

    • @mr_solo710
      @mr_solo710 Před 9 měsíci

      Nim avvan tullu ಕನ್ನಡಕ್ಕೆ support madu shaa**

    • @sharathbedra4044
      @sharathbedra4044 Před 9 měsíci

      @@mr_solo710 pombe e yer bvc naidamage

    • @mr_solo710
      @mr_solo710 Před 9 měsíci

      @@sharathbedra4044 eno nin akkan

    • @Mrtom8155
      @Mrtom8155 Před 9 měsíci

      @@sharathbedra4044 ಎ ನಡಿಯೋ ತುಲ್ಲೇಶ ದನ ಗಳ್ಳ ಯಾರು ಅಂತ ಕರ್ನಾಟಕ ಜನತೆಗೆ ಈಗ ಅರಿವಿಗೆ ಬಂದಿದೆ ಧರ್ಮ ಧರ್ಮ ಅನ್ಕೊಂಡ್ ಕರ್ನಾಟಕ ಜನತೆಯ ಪಂಗ ನಾಮ ಹಾಕಿದ್ದು ಸಾಕು ಇನ್ಮೇಲೆ ಈ ಬಿಲಾಂಡ್ರಿ ಆಟ ನಡಿಯಲ್ಲ😂😂😂

  • @user-it4ey8sm4e
    @user-it4ey8sm4e Před 9 měsíci +5

    Super sir. ಇವರೊಬ್ಬರೇ ಅಲ್ಲ ಇವರಂತಹ ಎಲ್ಲಾ ವೀರರ ವೀರ ವನಿತೆಯರರ ಸಾಹಸ ಗಾತೇಯನ್ನು ನೀವು ಹೇಳಬೇಕು. Please 🙏

  • @harishal.r8141
    @harishal.r8141 Před 9 měsíci +5

    ನಮ್ಮ ನಾಡಿನ ವೀರ ಮಹಿಳೆಯನ್ನ ನೆನಪು ಮಾಡುವದನ್ನ ಬಿಟ್ಟು...ಬರೀ ಶಿವಾಜಿ ಶಿವಾಜಿ ಶಿವಾಜಿ ಎಂದು ಹೇಳುವವರು ಇದನ್ನ ನೋಡಿ ಕನ್ನಡತಿಯ(ಒಂದು ಹೆಣ್ಣಿನ) ಜೊತೆ ಸೋತ ರಾಜ ಅವನ್ನ ರಾಜ ಎಂದು ಕರೆಯಲು ನಮ್ಮವರಿಗೆ ಅನಿಸುವಾದರು ಹೇಗೆ😂😂😂

    • @Mrtom8155
      @Mrtom8155 Před 9 měsíci

      ಗುರು ನಮ್ಮಲ್ಲಿ ಸ್ವಾಭಿಮಾನ ಅನ್ನೋದೇ ಇಲ್ಲ ಬರೀ ಧರ್ಮ ಧರ್ಮ ಅನ್ಕೊಂಡ್ ಕನ್ನಡ ತನವನ್ನ ನೀರಲ್ಲಿ ಹೋಮ ಮಾಡ್ತಾ ಇದಾರೆ ನಮ್ಮೊರು

  • @abhibadiger3360
    @abhibadiger3360 Před 9 měsíci +2

    ಧನ್ಯವಾದಗಳು ಗುರುಗಳೇ ನಿಮಗೆ ಇಂದು ನನ್ನ ಕನಸು ನನಸಾಯಿತು 💛❤️🙏🏻ಬಹಳ ಸಲ ಸಂದೇಶ ಕೆಳಿಸಿದ್ದೆ ತಾಯಿಯ ಬಗ್ಗೆ ವಿಡಿಯೋ ಮಾಡಿ ಅಂತ ಇಂದು ನಮ್ಮ ಕನಸು ನನಸು ಮಾಡಿದ್ದೀರಾ ತುಂಬು ಹೃದಯದ ಧನ್ಯವಾದಗಳು ನಿಮಗೆ ☺️💛❤️🙏🏻

  • @madhu7029
    @madhu7029 Před 9 měsíci +14

    ಜೈ ಬೆಳವಾಡಿ ಮಲ್ಲಮ್ಮ ರಾಣಿ ಬೆಳಗಾವಿ ಜಿಲ್ಲೆ ಸ್ವಾತಂತ್ರ ಹೋರಾಟಗಾರರನ್ನ ಹೊಂದಿದ ಜಿಲ್ಲೆ ಜೈ ಬೆಳಗಾವಿ 🙏💐

  • @MagicStar_0007
    @MagicStar_0007 Před 9 měsíci +2

    ತುಂಬಾ ಧನ್ಯವಾದಗಳು ಇನ್ನು ಇಂತಹ ಕನ್ನಡ ನಾಡು ಗೋಸ್ಕರ ಹೋರಾಡಿದವರ ಬಗ್ಗೆ ವಿಡಿಯೋ ಮಾಡಿ , ಇಮ್ಮಡಿ ಪುಲಕೇಶಿ ಅವರ ವಿಡಿಯೋ ಮಾಡಿ 💛❤

  • @darshanms9636
    @darshanms9636 Před 9 měsíci +5

    ಸರ್ ಹಿಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆ ಒಂದು ವೀಡಿಯೋ ಮಾಡಿ

  • @ravikumarakabaddifan4065
    @ravikumarakabaddifan4065 Před 9 měsíci +11

    ಜೈ ಶಿವಾಜಿ ಜೈ ಮಲ್ಲಮ್ಮ 🕉️🇮🇳

    • @Mrtom8155
      @Mrtom8155 Před 8 měsíci +5

      ಛತ್ರಿಪತಿ😂😂

  • @amrutkumarbadiger9410
    @amrutkumarbadiger9410 Před 9 měsíci +4

    💛❤️ಜೈ ಬೆಳವಡಿ ಮಲ್ಲಮ್ಮ ತಾಯಿ,
    ಜೈ ಕರ್ನಾಟಕ💛❤️

  • @GururajMane-cf1gf
    @GururajMane-cf1gf Před 2 měsíci +1

    Jai bhavani Jai shivaji ❤❤❤

  • @venurvenugopalr1803
    @venurvenugopalr1803 Před 9 měsíci +6

    ಜೈ ಬೆಳವಾಡಿ ಮಲ್ಲಮ್ಮ 🫡 ಜೈ ಕರ್ನಾಟಕ ❤️💛

  • @gopalpiragi6662
    @gopalpiragi6662 Před 9 měsíci +5

    ವೀರ ವನಿತೆ ಮಹಾತಾಯಿ ಬೆಳವಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು,

  • @simplecreation8statusvideo278
    @simplecreation8statusvideo278 Před 9 měsíci +4

    ನಮ್ಮ ಊರು ನಮ್ಮ ಹೆಮ್ಮೆ
    ಬೈಲಹೊಂಗಲ ❤

  • @DadaDadu-ro7ll
    @DadaDadu-ro7ll Před 9 měsíci +3

    Wow super bro ❤️ power of the ಮಲ್ಲಮ್ಮ❤️🔥🙏🤲🙏🤲💪

  • @GangadharMKadakol
    @GangadharMKadakol Před 9 měsíci +2

    Belavadi mallamma lige jayavagali ell kannadigaru nimage runiyagirali Jai kannadambe.

  • @ningu443
    @ningu443 Před 9 měsíci +1

    ಸತ್ಯ ಎಂಬುವದು ಬೆಂಕಿ ಇದ್ದಹಾಗೆ ಒಂದಲ್ಲಒಂದದಿನ ಹೊರಗಡೆ ಬಂದೆ ಬರುತ್ತೆ.... ಹಾಗೂ ನಮ್ಮ ಅಪ್ಪ ನ ಬಿಟ್ಟು ಬೇರೆಯವರ ಅಪ್ಪಗ ನಮ್ಮ ಅಪ್ಪ ಹಂತ ಅನ್ನೋ ಕೆಲ ಜನಕ್ಕೆ ಈ ವಿಡಿಯೋ ಅನ್ವಯಿಸುತ್ತೆ 🙏🙏🙏👌👌

  • @trendingkannada3892
    @trendingkannada3892 Před 9 měsíci +4

    Jai shree ram 🚩❤️

  • @akashpachange3331
    @akashpachange3331 Před 9 měsíci +9

    Jai Shivaji Jai Bhavani ❤ Jai mallama....🕉️🕉️🚩🚩🚩

    • @Manojkumar9
      @Manojkumar9 Před 9 měsíci +3

      Jai cross breed 😂😂

    • @harshag1335
      @harshag1335 Před 9 měsíci +2

      ಜೈ ರಾಯಣ್ಣ
      ಜೈ ಬೆಳವಾಡಿ ಮಲ್ಲಮ್ಮ 💛❤️

    • @Mrtom8155
      @Mrtom8155 Před 9 měsíci +1

      ಛತ್ರಿಪತಿ😂😂😂

    • @Mrtom8155
      @Mrtom8155 Před 9 měsíci

      @@Manojkumar9 ಹು ಗುರು

    • @DhanushRaj-yc8wy
      @DhanushRaj-yc8wy Před 9 měsíci

      ಗಾಂಡು ಚಿವಾಜಿ 😄

  • @phakkirappas8779
    @phakkirappas8779 Před 9 měsíci +3

    💛❤️ಕರುನಾಡಿನ ಸಿಡಿಲು💥 ವೀರ ರಾಣಿ ಬೆಳವಡಿ ಮಲ್ಲಮ್ಮಾ ತಾಯಿ_🙏🏻

  • @djrayannadjrayanna1429
    @djrayannadjrayanna1429 Před 9 měsíci +6

    ಜೈ ರಾಯಣ್ಣ 🙏😘🥳

  • @manojkumars8674
    @manojkumars8674 Před 6 měsíci +1

    ನಮ್ಮ ಕನ್ನಡ ನಾಡಿನ ಹೆಮ್ಮೆಯ ವೀರ ವನಿತೆ ನಮ್ಮ ಬೆಳವಾಡಿ ಮಲ್ಲಮ್ಮ..

  • @VinayakCY
    @VinayakCY Před 26 dny

    Mallammana Belawadi janateya paravage nimage dhanyavadagalu anna Jai Mallamma

  • @BalugRaj
    @BalugRaj Před 9 měsíci +6

    ಇಂತಹ ವಿಡಿಯೋಗಳು ಹಾಕ್ತಾ ಇರಿ ಸರ್😊😊😊

  • @manikanthsoppimath3932
    @manikanthsoppimath3932 Před 9 měsíci +8

    ಅವತ್ತು ಆ ತಾಯಿ ಕರುಣೆ ತೋರಿಸದೆ ಹೋಗಿದ್ದರೆ ಇವತ್ತು ಎಸ್ಟೋ ಹಿಂದೂಗಳ ಮಾರಣ ಹೋಮ ಆಗಿರುತ್ತಿತ್ತು, ಆ ತಾಯಿಗೆ ನನ್ನ ತುಂಬು ಹೃದಯದ ಕೃತ್ಞತೆಗಳು 🙏🚩🚩🚩

  • @chandrushekarhombal1715
    @chandrushekarhombal1715 Před 9 měsíci +7

    ಜೈ ಮಲ್ಲಮ್ಮ ತಾಯಿ 🙏🙏

  • @kempannapatilpatil8523
    @kempannapatilpatil8523 Před 9 měsíci +6

    ಜೈ ತಾಯಿ ಬೆಳವಾಡಿ mallamma

  • @guruupari8225
    @guruupari8225 Před 9 měsíci +5

    ಕಿತ್ತೂರು ರಾಣಿ ಚೆನ್ನಮ್ಮನ ಬಗ್ಗೆ ಮಾಹಿತಿ ಕೊಡಿ. 🙏

  • @rcbangaribangari4286
    @rcbangaribangari4286 Před 9 měsíci +6

    ಹರ ಹರ ಮಹಾದೇವ ಹರ ಹರ ಮಹಾದೇವ......
    ಜೈ ಮಲ್ಲಮ್ಮ

  • @rajeshnayaka450
    @rajeshnayaka450 Před 8 měsíci +1

    ದಸರಾ ಆಚರಣೆಯಾ ಮೂಲ ತಾಣ ಕುಮಾರರಾಮನ ಕುಮ್ಮಟದುರ್ಗ ಹೇಮಗಿರಿ ಗಂಗಾವತಿ ತಾಲೂಕ ಕೊಪ್ಪಳ ಜಿಲ್ಲಾ.
    ಜೈ ಭುವನೇಶ್ವರಿ🙏🙏⚔️
    ಜೈ ಜಟ್ಟಂಗಿರಾಮೇಶ್ವರ🙏🙏⚔️
    ಜೈ ಪಂಪಾ ವಿರೂಪಾಕ್ಷ🙏🙏🙏🙏⚔️
    ಜೈ ಮಲೆಯಪುಲಿ ಮುಮ್ಮಡಿ ಸಿಂಗೇಯ ನಾಯಕ ⚔️
    ಜೈ ಧವಳಂಕ ಭೀಮ ವೀರ ಕಂಪಿಲರಾಯ ⚔️
    ಜೈ ರಣರಂಗಸಿಂಗ ಗಂಡುಗಲಿ ಕುಮಾರರಾಮ⚔️
    ಜೈ ಹರಿಹರ ಹಕ್ಕ- ಬುಕ್ಕ⚔️ ಜೈ ಪ್ರೌಡದೇವರಾಯ
    ಜೈ ನರಸ ನಾಯಕ ⚔️
    ಜೈ ಶ್ರೀ ಕೃಷ್ಣದೇವರಾಯ ⚔️ ಜೈ ಬೆಳವಡಿ ಮಲ್ಲಮ್ಮ

  • @basavarajsampagavi5657
    @basavarajsampagavi5657 Před 9 měsíci +5

    Nama bailahongala nama belagavi 🚩🚩

  • @HbBiradar-ui3or
    @HbBiradar-ui3or Před 9 měsíci +5

    ಜೈ ಚೆನ್ನಮ್ಮ ಜೈ ಬೆಳವಾಡಿ ಮಲ್ಲಮ್ಮ

  • @babunayak1936
    @babunayak1936 Před 9 měsíci +23

    ಜೈ ಶಿವಾಜಿ ಮಹಾರಾಜ್ ❤🚩🚩🚩🚩🚩🚩🚩🚩💥💥💥💥💥🔥🔥🔥

    • @harshag1335
      @harshag1335 Před 9 měsíci +3

      ಜೈ ರಾಯಣ್ಣ 💛❤️

    • @joking7949
      @joking7949 Před 9 měsíci +3

      ಜೈ ಕರ್ನಾಟಕ ಜೈ ಕರ್ನಾಟಕ ಮಾತೆ ಜೈ ಕನ್ನಡ ❤❤

    • @Mrtom8155
      @Mrtom8155 Před 9 měsíci

      ದನಗಳ್ಳ ಛತ್ರಿಪತಿ ಚಿವಾಜಿ

    • @DhanushRaj-yc8wy
      @DhanushRaj-yc8wy Před 9 měsíci +3

      ಜೈ ಕ್ಷಮಯಾಧರಿತ್ರಿ ಬೆಳವಡಿ ಮಲ್ಲಮ್ಮ 💪

    • @Siddas_kencha
      @Siddas_kencha Před 8 měsíci +1

      ಜೈ ರಾಯಣ್ಣ💛❤

  • @gurukeerthi931
    @gurukeerthi931 Před 3 měsíci +1

    Jai shree Ram jai mallammaji

  • @Divyakrao66
    @Divyakrao66 Před 5 měsíci +1

    Jai shivaji

  • @ranjithkanchan180
    @ranjithkanchan180 Před 9 měsíci +2

    Belavadi amma na bagge ondu movie madbeku avagle namge marethu hoda vishaya gottu agodu love from Udupi jai Tulunad Jai Karnataka mathe❤❤

  • @sunilkicchaofficial
    @sunilkicchaofficial Před 9 měsíci +5

    ನಮ್ಮ ಬೆಳವಡಿ ನಮ್ಮ ಹೆಮ್ಮೆ 🙏🏻✨

  • @user-bt9ti2ji9e
    @user-bt9ti2ji9e Před 4 měsíci

    Jai belavadi mallamma jai chatrapathi shivaji maharaj...🙏

  • @user-ps6mr2ms2p
    @user-ps6mr2ms2p Před měsícem

    ವೀರಮಾತೆ ಮಲ್ಲಮ್ಮನಿಗೆ ಕೋಟಿ ನಮಸ್ಕಾರಗಳು

  • @user-le4wt3lh7h
    @user-le4wt3lh7h Před 7 měsíci

    💛❤️ 🙏🙏🙏🙏🙏
    ನೀವು👌 ಸಂದೇಶ ಕೊಟ್ಟಿದ್ದೀರಿ
    ಧನ್ಯವಾದಗಳು 💛♥️

  • @hanumantaalluru735
    @hanumantaalluru735 Před 9 měsíci +2

    Jay ho kannadati

  • @Mrtom8155
    @Mrtom8155 Před 9 měsíci +11

    ಛತ್ರಿಪತಿ ಚಿವಾಜಿ😂😂😂ಜೈ ಕನ್ನಡತಿ😍❤

    • @Mrtom8155
      @Mrtom8155 Před 9 měsíci

      @@pavanghatage802 ಹೋಗೋ ತುಲ್ಲೇಶ😂😂

    • @pavanghatage802
      @pavanghatage802 Před 9 měsíci

      Boli magane nmt 🖕

    • @Mrtom8155
      @Mrtom8155 Před 9 měsíci

      @@pavanghatage802 ಹೋಗೋ ತುಲ್ಲಪ್ಪ😂😂

    • @Mrtom8155
      @Mrtom8155 Před 9 měsíci +5

      ದನ ಗಳ್ಳ ಛತ್ರಿಪತಿ ಚಿವಾಜಿ😂😂😂

    • @DhanushRaj-yc8wy
      @DhanushRaj-yc8wy Před 9 měsíci +5

      ಗಾಂಡು ಚೀವಾಜಿ 😄

  • @maanvimallesh6570
    @maanvimallesh6570 Před 9 měsíci +5

    ನಾವು ಆ ಜಾತಿ ನೀವು ಈ ಜಾತಿ ನಾವು ಈ ಭಾಷೆ ನೀವು ಆ ಭಾಷೆ ಅಂತ ಹೇಳಿ ಹೇಳಿ ಹಿಂದುಗಳನ್ನು ಒಡೆದು ಚೂರು ಚೂರು ಆಗಿದೆ

    • @karageshkaragesh292
      @karageshkaragesh292 Před 9 měsíci +1

      Marataru hindu darma drohegalu hethiyasa nodi ghothaguthe

    • @karageshkaragesh292
      @karageshkaragesh292 Před 9 měsíci +1

      Kannadigaru hindugalu allave agidare marataru kannada hindugala mele dali madiddu yake marataru desha darma drohegalu avarige desha darma rakshaka karu annude desha darma ke madida apamana

    • @bhimu24
      @bhimu24 Před 9 měsíci

      ​@@karageshkaragesh292yav yitihas brother 😅

    • @Mrtom8155
      @Mrtom8155 Před 9 měsíci

      @@karageshkaragesh292 ನಿಜ

    • @Mrtom8155
      @Mrtom8155 Před 9 měsíci

      @@bhimu24 ಧರ್ಮ ಧರ್ಮ ಅನ್ಕೊಂಡ್ ಈ ಮರಾಠ ರು ದೇಶವನ್ನ ಲೂಟಿ ಮಾಡಿದ್ರೆ ಅಷ್ಟೇ

  • @user-zz1my7nx1f
    @user-zz1my7nx1f Před 9 měsíci +1

    E Kate nijavagidre I'm proud of you ri 🙏🙏🚩🚩🚩🚩🚩🚩🚩🚩

  • @kumarswamymm4019
    @kumarswamymm4019 Před 9 měsíci +5

    ಜೈ ಬೆಳವಾಡಿ ಮಲ್ಲಮ್ಮ ಜೈ ಮಲ್ಲಮ್ಮ ಜೈ ಕರ್ನಾಟಕ ಮಾತೆ👑🙏🙏🙏🙏🙏🙏🙏🙏🙏

  • @balagoudapatil5863
    @balagoudapatil5863 Před 3 měsíci

    ಇಂತಹ ವೀರ ಕನ್ನಡಿಗರ ಬಗ್ಗೆ ಮಾಹಿತಿ ಇನ್ನಸ್ಟು ಕೊಡಬೇಕು ಎಂದು ಕೆಳುತೇನಿ ಧನ್ನವಾದಗಳು ಜೈ ಕರ್ನಾಟಕ ಮಾತೆ
    ಬಹಳ ಧನ್ಯವಾದಗಳು

  • @mithunab1717
    @mithunab1717 Před 9 měsíci +2

    ❤❤❤

  • @mchandu9045
    @mchandu9045 Před 9 měsíci +3

    ಜೈ ಕನ್ನಡಾಂಬೆ ❤️🙏