ಮನಸ್ಸಿನಲ್ಲಿ ದೇವರು ಇದ್ದಾಗ ಪ್ರತ್ಯೇಕವಾಗಿ ದೇವಸ್ಥಾನಗಳಿಗೆ ಹೋಗುವ ಅವಶ್ಯಕತೆ ಇದೆಯೇ? ಏನು ಹೆಳ್ತಾರೆ ವಿದ್ವಾಂಸರು..

Sdílet
Vložit
  • čas přidán 25. 07. 2023
  • Contact for Indoor And outdoor Audio Video related enquires
    Shreeprabha Studio - 9449901477
    Shreeprabha Studio
    ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
    Join Shreeprabha Studio Social media through the link below👇
    WhatsApp👇🏻
    chat.whatsapp.com/EouTscyD93u...
    CZcams 👇🏻
    / @shreeprabhastudio
    Facebook 👇🏻
    profile.php?...
    Instagram 👇🏻
    shreeprabhastud...
    #shreeprabha #temple #hindu #astrologer #astrologer
  • Hudba

Komentáře • 42

  • @MahabaleshwarBhat-kn7xe
    @MahabaleshwarBhat-kn7xe Před 2 měsíci

    Mahatmara darshana danyosmi

  • @gururajbagali2690
    @gururajbagali2690 Před 10 měsíci +3

    ಅದ್ಭುತ ವಿವರಣೆಗಾಗಿ ಆಚಾರ್ಯರಿಗೆ ಧನ್ಯವಾದಗಳು.

  • @gopalkrishnabhat6239
    @gopalkrishnabhat6239 Před 9 měsíci

    Thank you for vedio and its great contents.

  • @shivareddyshivareddy1807
    @shivareddyshivareddy1807 Před 11 měsíci +4

    ಮಾನ್ಯ ವಿಧ್ವಾಂಸರಿಗೆ ನಮಸ್ಕಾರಗಳು

  • @harishrao8937
    @harishrao8937 Před 10 měsíci +1

    ವಿವರಣೆಗಳು ತುಂಬಾ ಸೂಕ್ತವಾಗಿದೆ . ಧನ್ಯವಾದಗಳು

  • @c.dayananda8191
    @c.dayananda8191 Před 10 měsíci +1

    ಅದ್ಭುತವಾದ ವಿಚಾರಕ್ಕೆ ಧನ್ಯವಾದಗಳು.......

  • @nagajyotibhat3445
    @nagajyotibhat3445 Před 10 měsíci

    Dhanyavadagalu 🙏🙏💐

  • @Gambling-Saint
    @Gambling-Saint Před 10 měsíci

    Wonderfull imagination and nice concept gurugale nim yochana lahari le tappu ide devru iddane antha prove madakke dari sannivesha sceintific reasoninh tagondu helbeku anno astu klishege hagide nim mind ansalva agatya idiya ist spastane kododu

  • @shashidharhegde6025
    @shashidharhegde6025 Před 11 měsíci +2

    🙏🙏👌👌

  • @vasudhindraj4636
    @vasudhindraj4636 Před 11 měsíci

    Shri Acharyaji santosha vaeitu 🙏🙇‍♂️❤

  • @narayanagowda3650
    @narayanagowda3650 Před 11 měsíci

    ಗುರುಗಳೇ ಅತೀ ಉತ್ಕೃಷ್ಟ ವಿವರಣೆ ಧನ್ಯ.

  • @voiceofuday-a-guli
    @voiceofuday-a-guli Před 11 měsíci +3

    ಉತ್ತಮ ಉದಾಹರಣೆ ಸಹಿತ ವಿವರಣೆ

  • @shantalabhat2395
    @shantalabhat2395 Před 10 měsíci

    Nice explanation

  • @adityabharati3759
    @adityabharati3759 Před 9 měsíci

    ನಮ್ಮ ನಮ್ಮ ದೇವರ ಪೂಜೆ ಯನ್ನು ನಮ್ಮ ಮನೆಯಲ್ಲಿ ನಾವೇ ಮಾಡಿಕೊಂಡು ದೇವರ ಗುಡಿಗೆ ಹೋಗದೇಯಿದ್ದರೇ ನಮ್ಮ ಪುರೋಹಿತರ ಗತಿ ಏನು ಮಹರಾಯರೇ?

    • @pv6002
      @pv6002 Před 9 měsíci

      ನಿಮಗೆ ಇಷ್ಟ ಇದ್ದರೆ ಹೋಗಿ ಇಲ್ಲದಿದ್ದರೆ ಬಿಡಿ ಮಾರಾಯ್ರೆ... ಪುರೋಹಿತರು ಹೇಳಿದ್ದಾರಾ ಬನ್ನಿ ಅಂತ???

  • @ganapibhat-nc9te
    @ganapibhat-nc9te Před 10 měsíci

    ತುಂಬ ಅದ್ಭುತವಾದ ವಿವರಣೆ.🙏🙏

  • @padam360
    @padam360 Před 11 měsíci

    ಬಹಳ ಚೆನ್ನಾಗಿ ಹೇಳಿದ್ದಾರೆ🙏

  • @parashuramnaik5797
    @parashuramnaik5797 Před 11 měsíci

    ಶ್ರೀನಿವಾಸ ಭಟ್ಟರಿಗೆ ನಮಸ್ಕಾರ🙏.

  • @karpuruday363
    @karpuruday363 Před 10 měsíci

    We have met guruji and he is really a great scholar, as also a great Devine satvik person... pranaam....

  • @smbhat6080
    @smbhat6080 Před 11 měsíci

    👌👌🙏🙏🙏🙏🙏

  • @hnambig
    @hnambig Před 10 měsíci

    🙏🙏🙏🙏🙏

  • @rashminr71
    @rashminr71 Před 9 měsíci

    Is their any solution for Apamruthyu . If it is in jathaka

  • @VNK5490
    @VNK5490 Před 10 měsíci

    BHARI VIDHWAMSARU IVARU...... OLLEYA VICHARAGALA JNANA IVARIGE IDE...

  • @shrinivasbhagvatmattigatta7718
    @shrinivasbhagvatmattigatta7718 Před 11 měsíci +5

    ಮಾನ್ಯ ವಿದ್ವಾಂಸರು ತಮ್ಮ ಹೆಸರನ್ನು ಎಲ್ಲೂ ಪ್ರಕಟಪಡಿಸಬಾರದೆಂದು ಹೇಳಿರುವುದರಿಂದ ನಾವು ವಿವರ ನೀಡಿಲ್ಲ.

    • @chandrashekark.p.8034
      @chandrashekark.p.8034 Před 10 měsíci

      ಅದ್ಭುತ ವಾದ ವಿವರಣೆ ಗುರುಗಳೇ, ಧನ್ಯೋಸ್ಮಿ 🙏🙏

  • @nagarajus8760
    @nagarajus8760 Před 11 měsíci +2

    Devru manushyana srishti antaytu.hagadre devarilla antyatu

  • @chandrashekaraiah3362
    @chandrashekaraiah3362 Před 10 měsíci

    Hari kate maduvaga devaru ella kade idane antira devaru obbane antira adare vishu ganapati shiva laxmi parvati sarsvati ella obbarena antira swalapa tilisi

  • @chandrakumar3217
    @chandrakumar3217 Před 11 měsíci

    Devastanakke yaru hogadiddare poojariya hottepadu?

    • @bharatibhat7686
      @bharatibhat7686 Před 11 měsíci

      ನಿಮಗೆ ಬೇಕಾದರೆ ಹೋಗಿ.. ಅವರ ಬಗ್ಗೆ ದೇವರು ನೋಡ್ಕೋತಾನೆ... ನೀವ್ಯಾರು?

  • @prashantbhat4617
    @prashantbhat4617 Před 11 měsíci +1

    ವಿದ್ವಾಂಸರು ಯಾರು,?

  • @raaghavendramohan
    @raaghavendramohan Před 11 měsíci

    ನಮಸ್ಕಾರ
    ನಿಮ್ಮ ಬಗ್ಗೆ ಗೌರವ ಇದೆ.
    ಈ ಕಾಲದಲ್ಲಿ ಎಂಎಲ್ಎ ಆಗಬೇಕ್ಕಾದರೆ ಕೋಟಿ ಕೋಟಿ ಖರ್ಚು ಮಾಡಬೇಕಾಗುತ್ತದೆ.
    ಹಾಗಾದರೆ ನಿಮ್ಮ ಉದಾಹರಣೆ ಸರಿಯಾ.ಕ್ಷಮಿಸಿ.

    • @vinayakahegde4052
      @vinayakahegde4052 Před 11 měsíci +2

      ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗಿರಲಿಲ್ಲ..ಈಗ ಮತದಾರ ಹಣದ ಆಮಿಷಕ್ಕೆ ಒಳಗಾಗಿ ಹಾಗಾಗಿದೆ ಅಷ್ಟೇ..

    • @veenaarvind3769
      @veenaarvind3769 Před 10 měsíci

      ಇದು ಕಲಿಕಾಲ

    • @shriharishekhar7385
      @shriharishekhar7385 Před 10 měsíci

      ಅವರಿಗೆ ತಿಳಿದಿದ್ದನ್ನು ಹೇಳಿದ್ದಾರೆ. ವೈಜ್ಞಾನಿಕವಾಗಿ ವಿಚಾರ ಮಾಡಿದರೆ, ಈ ದೇಶದಲ್ಲಿ ಕೆಲವೇ ಕೆಲವು ಶಕ್ತಿ ಕೇಂದ್ರಗಳು ಇದ್ದಾವೆ. ಅಲ್ಲಿರುವ ಗುಡಿ, ಚರ್ಚ್, ಮಸೀದಿ,ಗುರು ಧ್ವಾರಗಳು ಮುಂತಾದವು ಮಾತ್ರ ಶಕ್ತಿಯನ್ನು ನೀಡಬಲ್ಲವು. ಎಲ್ಲೆಂದರಲ್ಲಿ ಕಟ್ಟಿದ್ದರೆ, ಅವು ಶಕ್ತಿ ಕೇಂದ್ರಗಳಾಗಲಾರವು ಎಂದು ಇನ್ನೊಬ್ಬ ವಿದ್ವಾಂಸರು ಹೇಳಿದ್ದು ನೆನಪು.

    • @divyahegde7360
      @divyahegde7360 Před 10 měsíci

      MLA aagoke koti karchu maadidru vote maadodu janagale..
      note hogi vote maadatta?