ಜ್ಯೋತಿಷ್ಯ ವೈಜ್ಞಾನಿಕವೋ? ಅವೈಜ್ಞಾನಿಕವೋ? |Astrologer Nagendra Bhat Hitlalli| Shreeprabha Studio

Sdílet
Vložit
  • čas přidán 9. 04. 2023
  • Full Video
    Part 1
    • ವಿಜ್ಞಾನ ಯುಗಾದಿ - ವೇ.ಮೂ...
    Part 2
    • ವಿಜ್ಞಾನ ಯುಗಾದಿ- Part 2...
    Contact for Indoor And outdoor Audio Video related enquires
    Shreeprabha Studio - 9449901477
    The Hindu New Year begins with Yugadi,
    On this auspicious occasion Shreeprabha Studio presents,
    A talk show with Vedamurthy Nagendra Bhat
    93-year-old Nagendra Bhat, who is known as Varahamihira of the South, who is Vedic scholar, and an astrologer, has scientifically informed us of many ancient ideas
    This is our small attempt to document all these and bring it to people...
    Share this to more people, join hands in creating awareness of our ancient religion and culture
    ಹಿಂದೂಗಳ ಹೊಸ ವರ್ಷ ಯುಗಾದಿಯಿಂದ ಪ್ರಾರಂಭ,
    ಈ ಸುಸಂದರ್ಭದಲ್ಲಿ ಶ್ರೀಪ್ರಭ ಸ್ಟುಡಿಯೋ ಅರ್ಪಿಸುತ್ತಿದೆ,
    ವೇದಮೂರ್ತಿ ನಾಗೇಂದ್ರ ಭಟ್ ಅವರೊಂದಿಗೆ ಸಂವಾದ ಕಾರ್ಯಕ್ರಮ
    ಜ್ಞಾನಿಗಳೂ, ವೇದ ಶಾಸ್ತ್ರ ಪಾರಂಗತರೂ, ಜ್ಯೋತಿಷಿಗಳೂ ಆದ ದಕ್ಷಿಣದ ವರಾಹಮಿಹೀರ ಎಂದೇ ಖ್ಯಾತರಾಗಿರುವ ೯೩ ವರ್ಷದ ನಾಗೇಂದ್ರ ಭಟ್ಟರು ನಮಗೆ ಪುರಾತನವಾದ ಅನೇಕ ವಿಚಾರಗಳನ್ನು ವೈಜ್ಞಾನಿಕವಾಗಿ ತಿಳಿಸಿಕೊಟ್ಟಿದ್ದಾರೆ...
    ಇದೆಲ್ಲವನ್ನು ದಾಖಲಿಸುವ, ಜನರಿಗೆ ತಲುಪಿಸುವ ಚಿಕ್ಕ ಪ್ರಯತ್ನ ನಮ್ಮದು...
    ಇದನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ , ನಮ್ಮ ಸನಾತನ ಧರ್ಮ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸಕ್ಕೆ ಕೈ ಜೋಡಿಸಿ
    Shreeprabha Studio
    ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
    Join Shreeprabha Studio Social media through the link below👇
    WhatsApp👇🏻
    chat.whatsapp.com/EouTscyD93u...
    CZcams 👇🏻
    / @shreeprabhastudio
    Facebook 👇🏻
    profile.php?...
    Instagram 👇🏻
    shreeprabhastud...
    #shreeprabha #astrologer #astrology #indianastrologer #jyotish #jyotishya #jyotishastrology #jyothisham #jyotishastra
  • Hudba

Komentáře • 24

  • @jyotishyadaarideepa.
    @jyotishyadaarideepa. Před rokem +4

    ಉತ್ತಮ ವಿಷಯವನ್ನು ನಿರೂಪಿಸಿದ್ದಾರೆ,ಹಿತ್ಲಳ್ಳಿ ನಾಗೇಶಭಟ್ರು.. ಧನ್ಯವಾದಗಳು...

  • @animedrawing-forall123_
    @animedrawing-forall123_ Před měsícem

    Gurugalige namonamaha...

  • @shivananddeshpande8480
    @shivananddeshpande8480 Před rokem +4

    tumba chennagi video maadiddiri, innu vishayada bagge video maadi mattu acharyarige hecchu maatanaadalu avakaasha maadi kodi. dhanyavaadagalu.

  • @friendlystreetfood
    @friendlystreetfood Před 10 měsíci

    7:16 super

  • @manjunathlm8719
    @manjunathlm8719 Před rokem +1

    Swamy nimaga nama vandanagalu

  • @g.sunilnaikg.sunilnai7996
    @g.sunilnaikg.sunilnai7996 Před 9 měsíci

    Koti koti pranamagalu gurugalige ❤

  • @jannam6781
    @jannam6781 Před rokem

    Super

  • @ramprasadjr3926
    @ramprasadjr3926 Před rokem +1

    🙏

  • @ananthapadmanabhabairy7833

    ಜ್ಯೋತಿರ್ವರ್ಷ ದೂರದಲ್ಲಿ ಇಲ್ಲ ಸೂರ್ಯ. ಬೆಳಕಿನ ಕಿರಣ ಒಂದು ವರ್ಷದಲ್ಲಿ ಎಷ್ಟು ದೂರ ಚಲಿಸಬಲ್ಲದೊ ಆ ದೂರಕ್ಕೆ ಜ್ಯೋತಿರ್ವರ್ಷ ಎನ್ನುತ್ತಾರೆ. ಅದರಲ್ಲೂ ಎಷ್ಟೋ ಜೋತಿರ್ವರ್ಷ ದೂರ ಎನ್ನುವುದು ಮಹಾತಪ್ಪು.

  • @user-wn5pf9qx4v
    @user-wn5pf9qx4v Před rokem +2

    Madya madya vata vata anbeeda sumne kutkolree avrunhelotanaka

  • @drbasavarajrabgar3078
    @drbasavarajrabgar3078 Před rokem +1

    Bhatta a vara address kodi please

  • @gummanuranand5232
    @gummanuranand5232 Před 8 měsíci

    Interviewer is interrupting and talking more than sri Nagendra Bhat

  • @maheshhugar4674
    @maheshhugar4674 Před 11 měsíci +1

    Anchor is so much disturbing to Guruji, and even not able to understand what he is explaining. Because of anchor.

  • @drbasavarajrabgar3078

    Bhatta a vara address Jodi please

  • @raghunandanms17
    @raghunandanms17 Před rokem +1

    ಪ್ರಶ್ನೆ ಕೇಳಿ ನಿಮ್ಮ ಪಾಂಡಿತ್ಯ ಪ್ರದರ್ಶನ , ಹೂo ಕಾರ ಮಾಡಬೇಡಿ , ಹಿರಿಯರ ಮಾತು ಕೇಳಲು ಬಿಡಿ

  • @nagarajus8760
    @nagarajus8760 Před 11 měsíci

    Manushyarannu bhayadallidalu idella shristi madidri

  • @dharmaraju3552
    @dharmaraju3552 Před rokem

    ನೀನು ಪ್ರೆಸ್ನೆ ಕೇಳಿ ಸುಮ್ನೆ ಇರಿ

  • @shobhact.challakere.
    @shobhact.challakere. Před rokem +1

    ಭಟ್ಟ ರ contact number address ಹಾಕಿ.
    Interest ಇರೋರು
    Contact ಮಾಡ್ತಾರೆ

  • @PK-ni7jk
    @PK-ni7jk Před rokem

    ಮಾನ್ಯ ನಾಗೇಶ ಭಟ್ ರವರೆ, ನೀವು ನಿಮ್ಮ ವಿಡಿಯೋದಲ್ಲಿ ಹಾಕಿರುವ ಮೊಬೈಲ್ ನಂಬರ್ ತಪ್ಪಾಗಿದೆ, ಆ ನಂಬರ್ ಗೆ ಕಾಲ್ ಮಾಡಿದರೆ ನನಗೆ ಬರ್ತಾ ಇದೆ, ದಯವಿಟ್ಟು ನಿಮ್ಮ ಸರಿಯಾದ ನಂಬರ್ ನ್ನು ಅಪ್ಡೇಟ್ ಮಾಡಿ..