Chakravarty Sulibele on Bhagavath Geeta - Chapter 1

Sdílet
Vložit
  • čas přidán 23. 04. 2021
  • ಕೊರೊನಾ ಸಮಯ ದೇಶಕ್ಕೆ, ಇಡಿಯ ಜಗತ್ತಿಗೆ ಸಂಕಷ್ಟದ ಸಮಯ. ಜೊತೆಗೆ ಎಲ್ಲೆಡೆ ಋಣಾತ್ಮಕ ಚಿಂತನೆಗಳ ತಾಂಡವವೇ ನಡೆಯುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಮನಸ್ಸನ್ನು ಶಾಂತವಾಗಿಸಿಕೊಳ್ಳಲು, ಧನಾತ್ಮಕ ಚಿಂತನೆಯಲ್ಲಿ ತೊಡಗಲು ಇರುವ ಮಾರ್ಗ ಭಗವಂತನ ನಾಮಸ್ಮರಣೆ, ಭಜನೆ, ಪಾರಾಯಣಗಳಂತಹ ಸತ್ ವಿಚಾರಗಳು. ಹೀಗಾಗಿಯೇ ಪ್ರಸ್ಥಾನತ್ರಯದಲ್ಲಿ ಒಂದಾಗಿರುವ, ಉಪನಿಷತ್ತಿನ ಸಾರವನ್ನೊಳಗೊಂಡಿರುವ ಭಗವದ್ಗೀತೆಯ ಪಾರಾಯಣವನ್ನು ಮಾಡೋಣ. ದೇಶ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿಕೊಳ್ಳೋಣ.

Komentáře • 884

  • @saraswathisaraswathi6484
    @saraswathisaraswathi6484 Před 10 měsíci +38

    ಭಾರತ ಮಾತೆಯ ಸೇವೆಯನ್ನು ಸದಾ ಕಾಲವೂ ಮಾಡುತ್ತಿರುವ ಚಕ್ರವರ್ತಿಜೀ ನೀವೇ ಧನ್ಯರು ಜೀ.

  • @dr.ramchandrappaml2442
    @dr.ramchandrappaml2442 Před 7 měsíci +10

    ಹರೇ ಕೃಷ್ಣ ಸೂಲಿಬೆಲೆ ಯವರೆ, I always salute you 👏👏👏

  • @pandurangapandu6336
    @pandurangapandu6336 Před 3 lety +15

    ಚಕ್ರವರ್ತಿ ಸೂಲಿಬೆಲೆ ಸರ್ 🙏🙏🙏🙏🙏🙏🙏🙏 ನಾವು ನಿಮ್ಮ ಅಭಿಮಾನಿ ನೀವು ಅರ್ತೆಸ್ ಕೊಟ್ಟಂತ ಭಗವದ್ಗೀತೆ 18ನೇ ಸಾರ ಗೀತಾ 🙏🙏🙏🙏 ನಮ್ದು ಒಳಲ್ಕೆರೆ ಸರ್ ಚಿತ್ರದುರ್ಗ ಜಿಲ್ಲೆ👍👍👍

  • @iamnotyou6465
    @iamnotyou6465 Před 3 lety +37

    ನಾನು ಸಹ ಈಗ ಭಗವದ್ಗೀತೆ ಓದಲು ಶುರು ಮಾಡಿದೆ.... ಪರ್ಫೆಕ್ಟ್ ಟೈಮಿಂಗ್ ಸರ್....🙏🙏🙏

  • @prasadac611
    @prasadac611 Před 3 lety +301

    ನೀವು ರಾಜಕೀಯ ವಿಚಾರ ಬಿಟ್ಟು ಇಂತ ಧರ್ಮಗ್ರಥಗಳ ವಿಚಾರ ಹಾಗೂ ಅವುಗಳ ಮಹತ್ವವನ್ನು ನಮ್ಗೆ ಪ್ರತಿದಿನವೂ ತಿಳಿಸಿಕೊಡಿ, ಇದರಿಂದ ಆದ್ರೂ ನಮ್ಮ ಮನಸ್ಸು ನಿರ್ಮಲವಾಗುತ್ತದೆ 🙏

    • @iamnotyou6465
      @iamnotyou6465 Před 3 lety +42

      ಹಿಂದೂ ಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿರುವ ರಾಜಕೀಯವನ್ನು ನಾಶ ಮಾಡದಿದ್ದರೆ ನಮಗೇ ಕಷ್ಟ

    • @manjunathg17
      @manjunathg17 Před 3 lety +22

      ಕೃಷ್ಣಂ ವಂದೇ ಜಗದ್ಗುರು 🙏

    • @hemapurushotham4734
      @hemapurushotham4734 Před 3 lety +3

      ನಿಜ

    • @manjulakomarla3829
      @manjulakomarla3829 Před 3 lety +9

      ಕೃಷ್ಣಂ ವಂದೇ ಜಗದ್ಗುರುಂ🙏🙏🙏

    • @vedhakumar6147
      @vedhakumar6147 Před 3 lety +1

      Sir ondu vinathi sir bt sullu heli darithappis bedi yaranu adru rajakiyadali

  • @deekshithk6695
    @deekshithk6695 Před 3 lety +51

    ಕೃಷ್ಣಂ ವಂದೇ ಜಗದ್ಗುರುಂ🚩✨🌎

  • @vadongre
    @vadongre Před rokem +10

    ಒಳ್ಳೆಯ, ಅದ್ಭುತ ವಾದ ಕೆಲಸ ಮಾಡ್ತಾ ಇದೀರಿ ಸೂಲಬೆಲೆಯವರೇ.....ನಿಮ್ಮ ದೈವ ಭಕ್ತಿ,ರಾಷ್ಟ್ರಪ್ರೇಮ ಆದರಣೀಯ,ಆದರ್ಶ. ನಿಮ್ಮ ಇಂತಹ ಕೆಲಸಗಳು ನಿರಂತರವಾಗಿ ಸಾಗಲಿ.ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ.

  • @suvarnatk238
    @suvarnatk238 Před 3 lety +23

    ಹರೇ ಕೃಷ್ಣ
    ಸರ್ ನಿಮ್ಮ ಉಪನ್ಯಾಸ ಕೇಳಿದೆ ನಾನು ದಿನವೆಲ್ಲಾ ತುಂಬಾ ಸಂತೋಷದಿಂದ ಕರ್ತವ್ಯ ಮಾಡಿದ್ದೇನೆ.
    ಸರ್ ನಿಮ್ಮನ್ನ ನೇರವಾಗಿ ನೋಡುವ ಭಾಗ್ಯ
    ಯಾವಾಗ ಸಿಗುವುದೋ ಎಂದು ಕಾಯುತ್ತಾ ಇದ್ದೇನೆ... ಧನ್ಯವಾದಗಳು

  • @sagar8459
    @sagar8459 Před 3 lety +28

    ತುಂಬಾ ಧನ್ಯವಾದಗಳು ಸರ್.... ಇದನ್ನು ಎಲ್ಲರೂ ತಿಳಿದುಕೊಳ್ಳಿ.
    ಭಾಗವತ್ತ್ ಗೀತಾವನ್ನು ಕಲಿಸುವುದು ಒಂದು ಪುಣ್ಣ್ಯ ಕಾರ್ಯ.
    ಎಷ್ಟು ಜನ ಇದನ್ನು ಆಲಿಸಿ ಜೀವನದ ಸಂಕಷ್ಟವನ್ನು ಎದುರಿಸಲು ಇದು ಒಂದು ಸೂಕ್ತ ಸೂತ್ರ.

  • @DEVLOKS
    @DEVLOKS Před 2 měsíci +3

    i am finding best audio version of bhagwat gita and find kannada version and became fan of kannnada version because i don't know how but i understand 60% of kannada and then find his video

  • @agninewsmediakolar
    @agninewsmediakolar Před 2 lety +4

    ಜೀ ನೀವು ಯಾವುದೇ ಒಂದು ವಿಚಾರವನ್ನು ಅರ್ಥ ಮಾಡಿಸುವ ರೀತಿ ತುಂಬಾ ಸುಲಭವಾಗಿ ಅರ್ಥ ಮಾಡಿಕೊಳ್ಳುವ ಹಾಗೆ, ಇರುತ್ತದೆ ಧನ್ಯವಾದಗಳು 🚩🙏

  • @techmech7196
    @techmech7196 Před rokem +53

    I was thinking in which lanuguage I should listen bhagwat Gita....then realized Kannada is deepest,pure, lanuguage,no one can beat it's quality..

  • @narayanyamakanmardi4712
    @narayanyamakanmardi4712 Před 3 lety +13

    ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಅದ್ಭುತ ಸಂಸ್ಕಾರಗೊಂಡ ತಮ್ಮಂಥವರ ಮಾತುಗಳು ಹಾಗೂ ಒಳ್ಳೆಯ ನುಡಿಗಳು ಸಮಾಜಕ್ಕೆ ಹಿತಕರ ನಿಮ್ಮ ಅನೇಕ ವಿಚಾರಗಳು ನಮಗೆ ಸಂತೋಷವನ್ನುಂಟುಮಾಡಿದೆ ಒಳ್ಳೆಯದಾಗಲಿ ಇದೇ ರೀತಿ ಮುಂದುವರಿಯಲಿ

  • @vasumathigovindarajan2139
    @vasumathigovindarajan2139 Před 3 lety +40

    ಸ್ಪಷ್ಟತೆ ವಿಚಾರ ಘನತೆ ವಾಕ್ಪಟುತ್ವ ಜ್ಞಾನ
    ವೈಖರಿ ಎಲ್ಲಕ್ಕೂ ಮಿಗಿಲಾದ ಸರಳ ನೇರ ವಿಸ್ತರಣೆ ಅತಿ ಪ್ರಿಯವಾಗಿದೆ. ಅಭಿನಂದನೆಗಳು.

  • @sachinthulunaadu4554
    @sachinthulunaadu4554 Před 3 lety +22

    ಸರಿಯಾದ ರೀತಿಯಲ್ಲಿ ಹೇಳುವವರು ಬೇಕಿತ್ತು ನಿಮ್ಮ ವಿಸ್ತರಣೆ ತುಂಬಾ ಚೆನ್ನಾಗಿದೆ....
    ಹಲವರು ವಿಸ್ತರಿಸಿದ್ದಾರೆ ಅಲ್ಲಿ ಬಹಳಷ್ಟು ವಾಯ್ಸ್ disturbance ಇರುತಿತ್ತು ಅಷ್ಟು ಸಮಂಜಯ ಆಗಿರ್ತ್ತಿರಲಿಲ್ಲ
    ನಿಮ್ಮ ವ್ಯಕ್ಯನ ಕೇಳುವ ಹಾಗೆ ಇದೆ

  • @saraswathisaraswathi6484
    @saraswathisaraswathi6484 Před 10 měsíci +8

    ಭಾರತ ಮಾತೆಯ ಆಶೀರ್ವಾದ ಯಾವಾಗಲೂ ನಿಮ್ಮ ಮೇಲಿರುತ್ತದೆ ಜೀ🙏

  • @jbpjlr289
    @jbpjlr289 Před 3 lety +55

    ಜೈ ಶ್ರೀ ಕೃಷ್ಣ ನಾವು ಈಗ ಭಗವತ್ ಗೀತೆಯನ್ನು ಓದಲು ಪ್ರಾರಂಭಿಸಿದ್ದೇವೆ ನೀವು ಈ ವಿಡಿಯೋ ಮಾಡಿ ಹಾಕಿದ್ದು ನಮಗೆ ಉಪಯುಕ್ತವಾಗಿದೆ. ನಿಮ್ಮ ಜೊತೆ ನಾವು ಪಾರಾಯಣ ಮಾಡಲು ನಮಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್ .

    • @HemaLatha-mm1nm
      @HemaLatha-mm1nm Před 3 lety +1

      Tq Sir

    • @kkrs30121986
      @kkrs30121986 Před 3 lety

      Dear Viewers, Found one more channel on youtube..link below (created 4 years before)..simply the best version..narration is music to the ears..
      Channel name (Devotional) czcams.com/video/gah3M_XW1XE/video.html

    • @mohinibm1061
      @mohinibm1061 Před rokem

      I am Mohini Shivathaya. A great fan of you.From Sullia. When you visit to Keshava kripa (Purohithan Nagaraja Bhat) ,l like to hear your speech .In this vlog beautifully explained the meaning of bhagavathgeetha ( first part) . Thank u so much.
      .

  • @vanibt4596
    @vanibt4596 Před 3 lety +39

    ಅಣ್ಣ ನಿಮ್ಮ ಈ ಕೆಲಸಕ್ಕೆ ನಮ್ಮ ವಂದನೆಗಳು. ಮುಂದಿನ ದಿನಗಳಲ್ಲಿ ಗೀತೆ ಯ ಪ್ರತಿಯೊಂದು ಶ್ಲೋಕ ಮತ್ತು ಅದರ ಭಾವಾರ್ಥವನ್ನು ತಿಳಿಸಿ ಕೊಡಿ. ಅದರ ಅಗತ್ಯತೆ ತುಂಬಾ ಇದೆ 🙏🙏🙏🙏

  • @sarojabv2339
    @sarojabv2339 Před 3 lety +45

    ಅತ್ಯಂತ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಧನ್ಯವಾದಗಳು. ಆ ಕೃಷ್ಣನ ಕೃಪೆ ಸದಾ ನಿಮ್ಮ ಮೇಲಿರಲಿ.🙏

  • @jagadishamasi9187
    @jagadishamasi9187 Před 3 lety +8

    ತುಂಬಾ ಒಳ್ಳೆಯ ವಿಚಾರಗಳು. ನಮಗೂ ಭಾಗವತಗೀತೆಯ ಕೇಳುವ ಭಾಗ್ಯ ಲಭಿಸಿತು.

  • @shalitharao4627
    @shalitharao4627 Před 3 lety +65

    ದೇವರ ಚೆನ್ನಾಗಿ ಇಟ್ಟರಲಿ ತಮ್ಮ. ನಿನ್ನ ಂತಹ ಮಗ ಪಡೆದ ಭಾರತಾಂಬೆ ಧನ್ಯಳು.

  • @prafullabhat5729
    @prafullabhat5729 Před 3 lety +12

    ತುಂಬಾ ಚೆನ್ನಾಗಿ ಹೇಳಿದ್ದೀರಿ.
    ಧನ್ಯವಾದಗಳು ನಮಸ್ಕಾ .ಜನರಿಗೆ ಇಂತಹ ವಿಷಯ ಹೇಳುತ್ತಿದ್ದರೆ ಸ್ವಲ್ಪವಾದರೂ ಜ್ಞಾನೋದಯವಾಗುತ್ತದೆ .ಮುಂದುವರಿಸಿರಿ ನಮಸ್ಕಾರ.

  • @varalakshmi1234
    @varalakshmi1234 Před rokem +1

    20 ದಿನಗಳಿಂದ ಭಗವದ್ಗೀತೆಯ ಎಲ್ಲಾ 18 ಭಾಗಗಳನ್ನು ಕೇಳಿದೆ ನಿಮಗೆ ಹೇಗೆ ಧನ್ಯವಾದಗಳು ಹೇಳ ಬೇಕೊ ಗೊತ್ತಿಲ್ಲ. ಅತಿ ಸರಳವಾಗಿ ಬದುಕಿಗೆ ಭಗವದ್ವೀತೆ ಎಷ್ಠು ಮುಖ್ಯ ಎಂದು ತಿಳಿಸಿ ಕೊಟ್ಟಿದ್ದೀರ. ಇದು ಬೇರೆ ಬೇರೆ ಸಂದರ್ಭ, ಹಾಗೂ ವಯಸ್ಸಾದಂತೆ ಹೆಚ್ಚು ಆಳಕ್ಕೆ ತಿಳುವಳಿಕೆ ಕೊಡುತ್ತಾ ಹೋಗುತ್ತದೆ. ಕನ್ನಡದಲ್ಲಿ ಈ ನಿಮ್ಮ ಪ್ರಯತ್ನ ಶ್ಲಾಘನೀಯ ಹಾಗೂ ಹೆಚ್ಚು ಜನರಿಗೆ ತಲುಪುತ್ತದೆ. 🙏🙏ಕ್ರೀಷ್ಣಾ ಫರ್ಪಣ ಮಸ್ತು🙏🙏

  • @gopalnayaka5913
    @gopalnayaka5913 Před 3 lety +11

    ತುಂಬಾ ಚೆನ್ನಾಗಿ ಭಗವದ್ಗೀತೆ ತಿಳಿಸಿ ಕೊಟ್ಟಿದ್ದೀರಾ ಸಾರ್ ಧನ್ಯವಾದಗಳು ಸರ್ 🙏,,🙏💐💐

  • @rajuh8496
    @rajuh8496 Před 3 lety +18

    ಧರ್ಮೋ ರಕ್ಷತಿ ರಕ್ಷಿತಃ 🙏🙏🚩🚩

  • @raghuraibagkar7914
    @raghuraibagkar7914 Před 3 lety +42

    ತುಂಬ ಚೆನ್ನಾಗಿ ಭಗವದ್ಗೀತೆ ತಿಳಿಸಿದ್ದೀರಾ ಸರ್ ಮನಸ್ಸಿಗೆ ಖುಷಿಯಾಯಿತು🙏🙏🙏

  • @renukadesai2859
    @renukadesai2859 Před 3 lety +18

    ಭಗವದ್ಗೀತೆ ಪಾರಾಯಣ ಮಾಡುತ್ತಿರುವದು ಈಗ ಸೂಕ್ತ ಸಮಯವಾಗಿದೆ. ನಿಮಗೆ ಅನಂತ ಧನ್ಯವಾದಗಳು

  • @lakshmishchandra759
    @lakshmishchandra759 Před 3 lety +26

    ಕೃಷ್ಣಂ ವಂದೇ ಜಗದ್ಗುರು
    ಧನ್ಯವಾದಗಳು ಅಣ್ಣ 🙏🙏🙏

  • @sriradhakrishnabhajanamand235

    ತುಂಬಾ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿಯಾಗಿ ವಿನಂತಿಸುವುದೇನೆಂದರೆ ನಿಮ್ಮ ಪ್ರತಿಯೊಂದು ಭಾಷಣದಲ್ಲಿ ನಮ್ಮ ಹಿಂದೂ ಸಮಾಜದ ಪ್ರತಿಯೊಬ್ಬರಿಗೂ ದಿನಕ್ಕೆ ಒಂದು ಬಾರಿ ದೇವಸ್ಥಾನ ಅಥವಾ ಭಜನಾಮಂದಿರದ ಇನ್ನಿತರ ಯಾವುದೇ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಬಗ್ಗೆ ಖಡಕ್ಕಾಗಿ ಸೂಚಿಸಬೇಕಾಗಿ ವಿನಂತಿ

    • @bhagyaap3616
      @bhagyaap3616 Před 3 lety

      Chakravarthi sir thamage sastanga namaskragalu thamma udaara manassige 🙏🙏🙏 nimmalli ondu manavi e bhagavadgèthe heege mundu variyali kastadalli jana thattarisi hogiddare thavu dayamadi munduvarisi...

  • @prithiya_rayabari143
    @prithiya_rayabari143 Před 2 lety

    ಸ್ವಾಮಿ ನಿಮಗೆ 101 ನಮಸ್ಕಾರಗಳು ನನಗೆ ನಿಮ್ಮ ಕಡೆಯಿಂದ ಬಯಸುವುದು ಒಂದೇ ಈ ಮಾಠ ಮಂತ್ರ ಕ್ಕ ಪರಿಹಾರ ಭಾಗವತ್ತ್ಗೀತೆ ಅಲ್ಲಿ ಏನಿದೆ ಹೇಳಿ ಸ್ವಮಿ ನಾನು ಹಾ ಮಾಠ ಮಂತ್ರ ದಿಂದ ನರಳುತಿದ್ದೇನೆ ಸ್ವಾಮಿ 🙏🙏🙏🙏🙏🙏🙏🙏🙏🙏

  • @kumargkumarg9247
    @kumargkumarg9247 Před 3 lety +17

    ಅಣ್ಣ, ತಮ್ಮ್ ಈ ಒಳ್ಳೆಯ ಕೆಲಸಕ್ಕೇ ಕೋಟಿ ಕೋಟಿ ನಮನಗಳು, 18 ಅಧ್ಯಯಗಳೂ ಬರಲಿ. ನಾನೂ ಸಹ ಭಗವದ್ಗೀತೆ ಯನ್ನು ಓದುತ್ತಾ ಇದ್ದೇನೆ.

  • @ganapatihegde7577
    @ganapatihegde7577 Před 3 lety +2

    Mr. Sulibele is all rounder. No doubt he is able to speak on religious matters social ,vivekand swami and political issues. I like him very much.

  • @mahendramahendra7329
    @mahendramahendra7329 Před 3 lety +41

    ತುಂಬಾ ಚೆನ್ನಾಗಿ ಅರ್ತ ಆಗುವ ರೀತಿಯಲ್ಲಿ ಹೇಳುತ್ತಾ ಇದ್ದೀರಿ,

    • @kkrs30121986
      @kkrs30121986 Před 3 lety

      Dear Viewers, Found one more channel on youtube..link below (created 4 years before)..simply the best version..narration is music to the ears..
      Channel name (Devotional) czcams.com/video/gah3M_XW1XE/video.html

    • @shyamalan5149
      @shyamalan5149 Před 3 lety +1

      Thank you for your initiative to make Bhagvadgeeta easily understandable to every body.

  • @user-ti8yy9iy7y
    @user-ti8yy9iy7y Před rokem +2

    ನಿಮ್ಮ ಧಾರ್ಮಿಕ ಪಠಣಗಳು ಹೀಗೆಯೇ ಮುಂದುವರೆಯಲಿ .ನನಗೂ ಇದರ ಬಗ್ಗೆ ಆಸಕ್ತಿ ಉಂಟಾಗುತ್ತಿದೆ .ಎಲ್ಲರಲ್ಲೂ ಧಾರ್ಮಿಕ ಮನೋಭಾವ ಹೆಚ್ಚಾಗಲಿ .

  • @subramanyaindian7084
    @subramanyaindian7084 Před 3 lety +18

    ನಾನು ಹೃದಯದಿಂದ ಕೇಳುತ್ತಿದ್ದೇನೆ ಅಣ್ಣ....

  • @sachinthulunaadu4554
    @sachinthulunaadu4554 Před 3 lety +7

    ಅಣ್ಣಾ ನಿಮ್ಮ ವಿಸ್ಥಾರಣೆಯಲ್ಲಿ ಇಂದಿನ ಜೀವನಗಳ ಉದಾಹರಣೆ ಕೂಡ ಕೊಡಿ ಆಗಲೇ ಸಂಪೂರ್ಣ ಅರ್ಥವಾಗೋದು

  • @shkamath.k2372
    @shkamath.k2372 Před 3 lety +30

    ಭಗವದ್ಗೀತೆ ಪಾರಾಯಣ ಪಠಣಕೆ ಧನ್ಯವಾದಗಳು.

    • @kkrs30121986
      @kkrs30121986 Před 3 lety

      Dear Viewers, Found one more channel on youtube..link below (created 4 years before)..simply the best version..narration is music to the ears..
      Channel name (Devotional) czcams.com/video/gah3M_XW1XE/video.html

  • @worldfamous6932
    @worldfamous6932 Před 3 lety +2

    I love you sir
    Great job lockdown Alli Jana horgade hogi Corona hecchiso badalu maneyalli koothu Geetha gnyaana tilkobeku olledu jai Shri Krishna 🙏🙂👌👌💐

  • @sharadaramesh5739
    @sharadaramesh5739 Před rokem +1

    ನಮಸ್ಕಾರ ಗುರುಗಳೇ, ಶ್ರವಣ ಮಾಡೋ ಭಾಗ್ಯ ನಮಗೆ ದೇವರು ಕಲ್ಪಿಸಿ ಕೊಟ್ಟಿರೋದಕ್ಕೆ ನಿಮ್ಮ ಮೂಲಕ ಧನ್ಯವಾದಗಳು ಅರ್ಪಿಸುತ್ತೇನೆ 🙏🙏🙏🙏🙏

    • @sharadaramesh5739
      @sharadaramesh5739 Před rokem

      ಗುರುಗಳೇ ತುಂಬಾ ಚೆನ್ನಾಗಿ ವಿವರಣೆ ಕೊಡ್ತಾ ಇದ್ದೀರಾ ತುಂಬಾ ಖುಷಿಯಾಗುತ್ತೆ ಗುರುಭ್ಯೋನಮಃ 🙏🙏

  • @mamathadharmik4634
    @mamathadharmik4634 Před 3 lety +5

    ನಾನು ಇದೆ ಮೊದಲ ಬಾರಿ ಆಲಿಸುತ್ತಿರುವೆ ನಿಮ್ಮ ವಾಚನಕ್ಕೆ ಅಭಿನಂದನೆಗಳು 🙏

  • @dr.mallappapaloti9354
    @dr.mallappapaloti9354 Před rokem +5

    ತಮ್ಮ ಸೆವೆಗೆ ತುಂಬು ಹೃದಯದ ಹೃದಯಂಗಮ ಪ್ರಣಾಮಗಳು 🙏🏻🙏🏻🙏🏻🙏🏻🙏🏻

  • @sujathadeshpande9329
    @sujathadeshpande9329 Před 3 lety +2

    ತುಂಬಾ ಒಳ್ಳೆಯ ಸಂತೋಷ‌ದ‌ ವಿಚಾರ... ಗೀತಾ ಪಾರಾಯಣ‌ , ನಿಮ್ಮ ವಾಣಿಯಿಂದ ಕೇಳಲು ನಾವು‌ ಭಕ್ತಿಯಿಂದ‌ ಮುನ್ನಡೆಯುತ್ತೇವೆ... ಎಲ್ಲರೂ‌ ಸಂಕಟದಿಂದ ಪಾರಾಗಲು‌ ಶ್ರೀ ಕೃಷ್ಣ ದಾರಿ‌ ತೋರಿ‌ ಬೆಳಕು‌ ಚೆಲ್ಲಲೆಂದು ಪ್ರಾರ್ಥೀಸೋಣ...ಸರ್ವೆಜನಾ‌ ಸುಖಿನೋ ಭವಂತು...🙏🙏

  • @rachanahegde2617
    @rachanahegde2617 Před rokem +1

    Nama deshada prati yuvakanalli nimmanthe veveka jagratavagi pratiyobbanu vivekanandanagali... sahodara🙏🌷🙏🙌🙌

  • @rssmanglore8912
    @rssmanglore8912 Před 3 lety +14

    ಅಜ್ಞಾಣ ದಿಂದ ಜ್ಞಾನ ದೆಡೆಗೆ ನಮ್ಮ ಪಯಣ....

  • @krgopalkrishna
    @krgopalkrishna Před 3 lety +2

    ಬಹಳ ಒಳ್ಳೆಯ ಕಾರ್ಯ ನಿಮ್ಮಿ0ದ ನಡೆಯುತ್ತಿದೆ. ಹೃದಯ ಪೂರ್ವಕ ಧನ್ಯವಾದಗಳು.

  • @silkcityramanagara3763
    @silkcityramanagara3763 Před 3 lety +1

    ಪಾಪ ತೊಳೆದುಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದು ಬಹಳ ಕುಷಿಯ ವಿಚಾರ.......

  • @mahanteshnaik1096
    @mahanteshnaik1096 Před 3 lety +1

    ತುಂಬಾ ಚೆನ್ನಾಗಿ ಪಾರಾಯಣ ಮಾಡಿದಿರಿ ಸರ್. ಧನ್ಯವಾದಗಳು

  • @umadaroji883
    @umadaroji883 Před 2 lety

    🙏🙏 nanu Baghavadgeete Geeta parivar evarind kalita edini sanskrit slok thanks sulibele sir 👏👏👏👏👏👏👏👏👏👏🤝🤝🤝🤝🤝🤝🤝

  • @amareshkaradkal3307
    @amareshkaradkal3307 Před 10 měsíci +1

    ಕನ್ನಡಮ್ಮನ ಹೆಮ್ಮೆಯ ಕಂದ ತಾವು ನಾವು ನಿಮ್ಮಂತಾಗಲು ಇನ್ನೆಷ್ಟು ಓದಬೇಕು ಗುರುಗಳೇ.....

  • @basavarajmallapuramatha8803

    ಅಣ್ಣಾ ಜೀ ತುಂಬಾ ಚನ್ನಾಗಿ ಅರ್ಥ ಆಗುವಹಾಗೆ ಹೇಳತೀದಿರಿ, ತುಂಬಾ ಧನ್ಯವಾದಗಳು ಅಣ್ಣಾ 🙏🙏

  • @chaithrakacsm3054
    @chaithrakacsm3054 Před 7 měsíci

    Krishnam Vande Jagadgurum 🙏💐🪔.... Thank you Anna.... thumba Saari dukkha aadaga Bhagavath Geeta odbeku anstaithu....aadre sariyaada samaya sikkirlilla...eega nanna krishnana dayeinda nimminda geethena kelo bhagya sikkide... poorti kelthini.... Samastha jeevi Sukhino bhavanthu 🙏... Hare Krishna...

  • @prasiddhajain7109
    @prasiddhajain7109 Před 9 měsíci +2

    ಪ್ರಪನ್ನಪಾರಿಜಾತಯ ತೋತ್ರವೇತ್ರೈ ಕಾಪಾಣಯೇ
    ಜ್ಞಾನಸಮುದ್ರಾಯ ಕೃಷ್ಣಯ ಗೀತಾಮೃತದುಹೇ ನಮಃ ❤️

  • @rachanakbkb3355
    @rachanakbkb3355 Před 2 lety

    Nan Life nalli nimmastu knowledge irorna nan node illa sir enta vichara adru matadtiralva sir neevu adyatma,science,history current event yappa hats of you sir

  • @youtubecreator369
    @youtubecreator369 Před 2 lety

    Nimma e sevege nau yavattu chiraruni sir....tq....sm👌👌🔥🔥🔥🙏🙏🙏👍jai hind

  • @hvravi1952
    @hvravi1952 Před 3 lety +13

    ತಮ್ಮ ಸೇವೆಗೆ ಸಾಷ್ಟಾಂಗ ನಮನಗಳು.🙏🙏🙏

  • @MovikaVlogs
    @MovikaVlogs Před rokem +1

    Nimmanthavru, koti koti sankeyalli e manninalli huttali🙏

  • @vijayashree6873
    @vijayashree6873 Před 3 lety +43

    ಕೃಷ್ಣ ವಂದೇ ಜಗದ್ಗುರು....... 🙏🙏🙏

  • @maheshnaik553
    @maheshnaik553 Před 3 lety +2

    ಹರೆ ರಾಮ್. ಹರೆ ರಾಮ್. ಹರೆ ರಾಮ್ ಹರೆ ಹರೆ. ಹರೆ ಕೃಷ್ಣ. ಹರೆ. ಕ್ರಷ್ಣ ಹರೆ.ಕೃಷ್ಣ ಹರೆ ಹರೆ....... 🙏🙏🙏 ಧನ್ಯವಾದ ಚಕ್ರವರ್ತಿ ಸೂಲಿಬೆಲೆ ಸರ್.

  • @shwetabhat3156
    @shwetabhat3156 Před 3 lety +2

    ಸರ್...ನಿಮ್ಮ ಉತ್ತಮ ಕಾರ್ಯಕ್ಕೆ ಅಭಿನಂದನೆಗಳು...ಖುಷಿಯಾಯ್ತು👍👍👍👍ನಿಮ್ಮ ವಾಕ್ಚಾತುರ್ಯ ಸೂಪರ್ ಸರ್...👏👏👏👏

  • @jayashreeanchan6751
    @jayashreeanchan6751 Před rokem

    ನಿಮ್ಮನ್ನು ಪಡೆದ ನಾವು ಪುಣ್ಯವಂತರು . ನಿಮ್ಮ ಸ್ವರ ಅಧ್ಮುತ ವಾಗಿದೆ. ಇನ್ನು ಒಳ್ಳೆಯ ವಿಷಯಗಳನ್ನ ನಮ್ಮ ಜೊತೆ ಹಂಚಿಕೊಳ್ಳಿ ಸಾರ್. ಧನ್ಯವಾದಗಳು ಸರ್.....

  • @kshamithsumithra2820
    @kshamithsumithra2820 Před 3 lety +1

    Daily bhagavdh geethe kelbeku, nimge thumba danyavadagalu

  • @nageshrao9152
    @nageshrao9152 Před 3 lety

    ತುಂಬಾ ಚೆನ್ನಾಗಿ ಮೂಡಿ ಬಂದಿದೆ.ನಿಮ್ಮ ಸಪ್ತಶತಿ ಪಾರಾಯಣ ವನ್ನು ಹೋದ ವರ್ಷ ನಡೆಸಿ ಕೊಟ್ಟಿದ್ದು ಸಹ ಚೆನ್ನಾಗಿತ್ತು. ನಾನು ಆಗ ಅಮೆರಿಕದಲ್ಲಿ ಇದ್ದೆ. ಅಲ್ಲೇ ಅದನ್ನು ನವರಾತ್ರಿ ಯಲ್ಲಿ ಪಟನ ಮಾಡಿದೆ. ಈ ಸಾರಿ ಭಗವದ್ಗೀತೆ ಯನ್ನು ಕಲಿತು ಪಠನ ಮಾಡುತ್ತೇನೆ.ಧನ್ಯವಾದಗಳು .

  • @MrRamu1966
    @MrRamu1966 Před 3 lety +10

    ಚಕ್ರವರ್ತಿ ಸೂಲಿಬೆಲೆ ಅವರಿಗೆ ನನ್ನ ನಮಸ್ಕಾರಗಳು. 🙏

  • @chitrakumar932
    @chitrakumar932 Před 3 lety +4

    ವಂದೇ ವಂದ್ಯಮ್ ಸದಾನದಂ ವಾಸು ದೇವಮ್ ನಿರಂಜನಮ್ ವಂದೇ ವಂದೇ 🙏🙏🙏

    • @sujathasbatt5203
      @sujathasbatt5203 Před 3 lety +1

      Very clear very effective yours knowledge is unparrell

  • @ashagowdaashagowda4867

    ಧನ್ಯವಾದಗಳು ನಿಮಗೆ ನನಗೂ ಭಗವದ್ಗೀತೆ ಓದುವ ಆಸೆ ಇತ್ತು ಹಾಗೂ ಅದನ್ನು ಅರ್ಥ ಮಾಡಿಕೊಳ್ಳುವ ಮನದ ಇಚ್ಛೆ ನಿಮ್ಮ ಮುಖಾಂತರ ಅದು ನೆರವೇರುತ್ತಿದೆ

  • @gangakalival5147
    @gangakalival5147 Před rokem +3

    Thanks Chakravarthy Sir for giving us world's highest information thanks 🙏

  • @vivekvishwa7276
    @vivekvishwa7276 Před rokem +1

    ಭಗವದ್ಗೀತೆ ಹೇಳಿರುವುದೇ ನಮಗಾಗಿ ,... ಈ ಭೂಮಿಯ ಮೇಲಿನ ಎಲ್ಲಾ ಮನುಷ್ಯರಿಗಾಗಿ,....

  • @byrareddyr2434
    @byrareddyr2434 Před 3 lety +19

    ಮಹಾಭಾರತ ಕಥಾಮೃತಕ್ಕೆ ಸ್ವಾಗತ 🙏🙏🙏🙏🙏

  • @shkamath.k2372
    @shkamath.k2372 Před 3 lety +10

    ಕೃಷ್ಣಂ ವಂದೇ ಜಗದ್ಗು ರು.

  • @krishnagodakhindi1392
    @krishnagodakhindi1392 Před 2 lety

    ಧನ್ಯವಾದಗಳು...ಬಹಳ ಉಪಯುಕ್ತವಾಗಿದೆ ಅಣ್ಣಾ

  • @rakshithdelampady3081
    @rakshithdelampady3081 Před 3 lety +42

    This will be the best of all works of Sulibele ji.... Ultimate truth .... This series of video is going to stay here ..... this will be relevant for ever and ever ...... Thank you for this 🙏🙏🙏

  • @divya2541
    @divya2541 Před 3 lety +3

    Namaskara gurugale... Swami Vivekanandaru, Swami Ramakrishna paramahamsaru, Taayi Sharadha Maate nimge olleyadannu madli gurugale....... E Bhaghavat geetha parayanavanna nammelrigu shravana madistidiri nivu nurukaala chennagi baalabeku guruvaryare...

  • @vitthalvibhuti102
    @vitthalvibhuti102 Před 3 lety +1

    ತುಂಬಾ ತುಂಬಾ ಧನ್ಯವಾದಗಳು ಸರ್
    ಗೀತಾಸಾರ ಹೇಳುತ್ತಿರುವುದಕ್ಕೆ ,ಆಪಕ್ಷ ಈಪಕ್ಷಅಂತ ರಾಜಕೀಯ ಬಿಟ್ಟು ನಿಜವಾದ ಮಾನವ ಧರ್ಮ ಕ್ಕೆ ಹತ್ತಿರವಾದ ಗೀತಾಸಾರ ಬೋಧನೆ ಸಂತೋಷ ತಂದಿದೆ. ಇನ್ನುಮುಂದೆ ನಿಮ್ಮನ್ನಯಾರು ಹಂಗ್ ಪುಂಗಲಿ ಅಂತ ಗೇಲಿ ಮಾಡಲ್ಲ

  • @vasudevabakar69
    @vasudevabakar69 Před 3 lety

    ಒಳ್ಳೆಯ ಕೆಲಸ ಚೆನ್ನಾಗಿ ತಿಳಿಸುತ್ತೀರಿ ಧನ್ಯವಾದಗಳು

  • @sridhars1667
    @sridhars1667 Před rokem +4

    ದೇವರು ನಿಮ್ಮನ ಆಶೀರ್ವಾದ ನೀಡಲಿ 🙏

  • @jkvs10media36
    @jkvs10media36 Před 3 lety

    ತುಂಬಾ ಉಪಯುಕ್ತ ಕೆಲಸ ಮಾಡುತ್ತಿದ್ದೀರಿ, ಧನ್ಯವಾದಗಳು

  • @veenarajshekhar8145
    @veenarajshekhar8145 Před 3 lety +10

    Thank you so much sir..... Great work🙏

  • @MovikaVlogs
    @MovikaVlogs Před rokem +1

    Bharatha Kanda Adhubhuta Vyakti, Namma hemme, Nammane maga, Chakravarthi Sulibele, Prathiyobba swabhimani Bharatheeyanu nimage chira runi. Jai Bharath Jai Chaktravarthi🙏🙏🙏🙏🙏❤

  • @radhaj607
    @radhaj607 Před 3 lety +2

    U are a great sir I don't miss ur article in vijayavani I am ur fine 🙏👍👏

  • @alakran1494
    @alakran1494 Před rokem +8

    Sir, you are doing a very good job to bring to everyone knowledge about Bhagavad gethe 🙏🙏🙏

  • @shreyasshaiva7503
    @shreyasshaiva7503 Před 10 měsíci +1

    Your voice is sweet and melodious voice

  • @ramakrishnareddy7967
    @ramakrishnareddy7967 Před 2 lety +5

    Thank you very much very nice initiation. This should reach the youth of our nation

  • @sonysanil
    @sonysanil Před rokem +1

    You are legend brother God bless you.

  • @seethalakshmi2262
    @seethalakshmi2262 Před rokem

    Devastana shalegalalli madabekada Dharma bhodane excellent sulibele very handsome and good voice

  • @Asharani-fu5bs
    @Asharani-fu5bs Před 3 lety +2

    Sir I am a great fan of you sir. And you are doing a great job sir. Thank you

  • @rashmichitra8166
    @rashmichitra8166 Před 3 lety

    ಸರ್ ತಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ ತಮ್ಮಿಂದಾಗಿ ಭಾವಗೀತೆ ಶ್ರವಣ ಮಾಡಿಕೊಳ್ಳುವ ಪುಣ್ಯ ನಮಗೆ ಸಿಕ್ಕಿತು. 🙏🙏🙏🙏🙏

  • @shobhashetty1357
    @shobhashetty1357 Před 3 lety +2

    ತುಂಬಾ ಧನ್ಯವಾದಗಳು ನಿಮಗೆ ಸರ್ 🙏🙏🙏🙏

  • @Pushpaprakash-xg4nj
    @Pushpaprakash-xg4nj Před 8 měsíci +1

    ಚಕ್ರವರ್ತಿಯವರೇ ತಮಗೆ ಅನಂತಾನಂತ ಧನ್ಯವಾದ 🎉🎉

  • @HemaLatha-mm1nm
    @HemaLatha-mm1nm Před 3 lety

    ನಮಸ್ತೇ ಗುರುಗಳೆ vishnu ಸಹಸ್ರ ನಾಮ ನಿದಾನವಾಗಿ ಹೇಳಿ ಕೊಡಿ ದಯವಿಟ್ಟು

  • @hanumanth2790
    @hanumanth2790 Před 2 lety +1

    ಓಂ ಅಂಬೇಡ್ಕರಾಯ ನಮಃ
    ಓಂ ಜ್ಯೋತಿ ಭಾಪುಲೆ ನಮಃ
    ಓಂ ಪೆರಿಯಾರ್ ರಾಮಸ್ವಾಮಿ ನಮಃ...👍

    • @chethankumar.kchethankumar5376
      @chethankumar.kchethankumar5376 Před rokem

      ನೋಡಿ ನೀವು ಸಹ ಓಂ ಅಂತಾ ನೀವೆ ಮೊದಲು ಕರೆದಿರಿ ಇಡಿ ಜಗತ್ತು ಪ್ರಾರಂಭ ವಾಗಿದ್ದೆ ಓಂ ಕಾರದಿಂದ

    • @hanumanth2790
      @hanumanth2790 Před rokem

      @@chethankumar.kchethankumar5376 ಓಂಕಾರ ದಿಂದ್ದಲ್ಲ😂, oxizen Water ext.. ಇಂದ...

  • @shreyasshaiva7503
    @shreyasshaiva7503 Před 10 měsíci +1

    Nanna prakara nivu devara seve maduthiruva nivu manukulada daivamanava 🕉️🙏

  • @susheelap8645
    @susheelap8645 Před 10 měsíci +1

    Every mother father should make their children to learn bhagvad Gita, and other books, save Hinduism, make children to sit in evening and chant

  • @anandshetty9659
    @anandshetty9659 Před rokem +1

    Jai Shree Krishna 🙏🙏🙏
    Om Shree Swamiye Sharanam Ayyappa🙏🙏🙏

  • @SidduHachadad
    @SidduHachadad Před 9 měsíci

    🙏🙏🙏🙏🙏🙏🙏🙏🙏 namo namaha sir nivu helo riti mai romanchana aagtayide sir Tq so much sir danyosmi 🙏🙏🙏🙏🙏🙏🙏

  • @rajalakshmiananthamugeraya4932

    Chakravarthy soolibeleyavarige namonnamaha.Bagavadgitheya adyayavannu nimma dhvaniyinda kelalu thumba santhoshavaguthide

  • @sadashivamurthy3915
    @sadashivamurthy3915 Před 3 lety

    ಪದಗಳ ಉಚ್ಛಾರಣೆ ತುಂಬಾ ಚೆನ್ನಾಗಿದೆ

  • @bhakthiyshetty7028
    @bhakthiyshetty7028 Před 9 měsíci +1

    Krishnam vande jagadgurum👏👏

  • @manjunathhosamani9957
    @manjunathhosamani9957 Před 3 lety

    Gurugalige nanna vandanegalu nimma baayinda baro bhagavadgeetege ondu shakti ide gurugale nanu dinalu parayana vannu maadodakke praramba maadatini 🙏🙏🙏

  • @chandrashekhararai9159

    ನಿಮ್ಮ ಪ್ರಯತ್ನಕ್ಕೆ ನನ್ನ ಮನಸ್ಸು ಒಪ್ಪಿಕೊಂಡಿದೆ. ನಮಸ್ಕಾರ.

  • @harshithashetty8712
    @harshithashetty8712 Před 3 lety +1

    Very very nice