LIFE IS BEAUTIFUL ಭಗವದ್ಗೀತೆ ಮಹತ್ವ

Sdílet
Vložit
  • čas přidán 13. 09. 2024
  • ಇಂದಿನ ಯುವ ಜನಾಂಗ ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಮಾನಸಿಕ ಖಿನ್ನತೆ‌ಗೆ ಒಳಗಾಗುತ್ತಿದೆ. ಅಂತಹವರಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಮತ್ತು ಭರವಸೆಯ ಬೆಳಕನ್ನು ನೀಡುವ 'ಲೈಫ್ ಈಸ್ ಬ್ಯೂಟಿಫುಲ್' ಕಾರ್ಯಕ್ರಮ‌ದ ಮುಖೇನ ನಿಮ್ಮನ್ನು ತಲುಪಲಿದ್ದಾರೆ ಸ್ಫೂರ್ತಿ‌ಯ ಚಿಲುಮೆ, ಶಿಕ್ಷಣ ತಜ್ಞ ಶ್ರೀಯುತ ಡಾ. ಗುರುರಾಜ ಕರಜಗಿ
    #Lifeisbeautiful #drgururajkarjagi #TVVIKRAMA #TV_VIKRAMA #KANNADANEWS #TVCHANNEL #SPIRITUAL #DESHANIMMAKAIYALLI #drgururajkarajagi
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ

Komentáře • 29

  • @basavarajdakkennavar
    @basavarajdakkennavar Před 23 dny

    ಹರೇ ಕೃಷ್ಣ

  • @shivanandhulageri99
    @shivanandhulageri99 Před 2 lety +5

    ತುಂಬಾ ಅದ್ಬುತವಾದ ಮಾತುಗಳನ್ನು ಹೇಳಿದ್ದಿರಿ ಸರ್ ತುಂಬಾ ಧನ್ಯವಾದಗಳು ✌️✌️✌️🙏🏻🙏🏻🙏🏻👌👌👌👌🚩🚩🚩

  • @avinashkiran7523
    @avinashkiran7523 Před 2 lety +2

    U r Gyna Bharam Sir. How beautiful n simply explained Varnas..

  • @Geetha_by_ShriVedavathi
    @Geetha_by_ShriVedavathi Před rokem +1

    Super sir🙏🙏🙏

  • @rajeshbanger9460
    @rajeshbanger9460 Před 2 lety +2

    🚩🚩🚩🙏🏻🙏🏻🚩🚩🚩

  • @somukarunaadu143
    @somukarunaadu143 Před 7 měsíci +1

    ಜೈ ಸನಾತನ

  • @555559806
    @555559806 Před 2 lety +1

    👌 👍 super

  • @virua1034
    @virua1034 Před 11 měsíci +1

    ಜೈ ಸನಾತನ ಧರ್ಮ ಜೈ ಶ್ರೀರಾಮ್ ಜೈ ಶ್ರೀಕೃಷ್ಣ 🙏🚩

  • @mahalakshmidnmahalakshmidn4676

  • @sajviajiva116
    @sajviajiva116 Před 11 měsíci

    🙏🙏🙏

  • @SriDevi-dr7ze
    @SriDevi-dr7ze Před 6 měsíci +1

    Super sir. You are exactly right.

  • @jaganathpansale6882
    @jaganathpansale6882 Před 3 měsíci +1

    ವರ್ಣಗಳು ಆಶ್ರಮಗಳ ನೀವು ಹೇಳುವ ವಿಛಾರ ಸರಿಯಲ್ಲ. ವರ್ಣಗಳು ಅಂದರೆ ಗುಂಪುಗಳಾಗಿದ್ದು ಅದು ವ್ಯಕ್ತಿಯೊಬ್ಬನ ವಿವಿಧ ಪ್ರಕಾರಗಳಲ್ಲ ಅಣ್ಣ. ಓದಿದವರೆಲ್ಲಾ ಬ್ರಾಹ್ಮಣರೆಂಬ ಭಾವನೆ ಸಮರ್ಥಿಸುವ ನಿಮ್ಮ ಮಾತು ನೀವು ಇಂದು ಆಚರಿಸುತ್ತಿದ್ದಿರಾ ಅಣ್ಣ

  • @cbirws9428
    @cbirws9428 Před 2 lety

    🙌

  • @ShashiValal
    @ShashiValal Před 2 lety

    👌🙏

  • @sujithmanipal6919
    @sujithmanipal6919 Před 2 lety

    😍😍😍🙏👍

  • @hindu.2837
    @hindu.2837 Před 2 lety

    ❤🙏🚩

  • @kashinathkokanay5933
    @kashinathkokanay5933 Před 2 lety

    YES.Sir.barre.ondu.mattu.ella.naveu.great.devaru.neemage.adabhuta.kalle.needdhare.hatoff.jai.kannada.ambhe

  • @vithabayeenayak4728
    @vithabayeenayak4728 Před rokem

    ❤yvgluhosadgiruvdu

  • @aishwaryankaishu8977
    @aishwaryankaishu8977 Před 11 měsíci

    BAGAVANTHANEDEGE channel nimde alwa sir

  • @vmcreations2501
    @vmcreations2501 Před 2 lety

    Mahesh anna 8 want to see in telivision pls come satalite

  • @deepudpka2
    @deepudpka2 Před 11 měsíci

    Sir nange bhagath Geeta book odbeku ansutte.adre kannada bhashe namge arta agotara sigatta?

  • @vithabayeenayak4728
    @vithabayeenayak4728 Před rokem

    Nanthdenaoduthne😢

  • @ganeshpk4688
    @ganeshpk4688 Před 2 lety

    Bramhananu avanolagina shoodrane alva sir

  • @mdrskallolibc2315
    @mdrskallolibc2315 Před 2 lety

    🙏🙏🙏