ಉಪ್ಪಿ ಸಹಾಯ ಪ್ರಜಾಕೀಯನಾ..? ರಾಜಕೀಯನಾ..? | Real Star Upendra | Prajaakeeya | NewsFirst Kannada

Sdílet
Vložit
  • čas přidán 11. 05. 2021
  • ಉಪ್ಪಿ ಸಹಾಯ ಪ್ರಜಾಕೀಯನಾ..? ರಾಜಕೀಯನಾ..? | Real Star Upendra | Prajaakeeya | NewsFirst Kannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to CZcams Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #Upendra #Prajaakeeya #RealStarUpendra #UpendraInterview #Uppi #UppiInterview #UpendraNews #Bhuddhivantha #SuperstarUpendra #DirectorUpendra #UPP #UttamaPrajaakeeyaParty #UpdendraaboutCovid #CovidControlRoom #HelplineNumber #FreeHelpline #Bengaluru #OxygenEmergency #Covid19 #CoronaVirus #OxygenShortage #CovidPatient #Remdesivir #HospitalEmergency #Crematorium #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Komentáře • 2,6K

  • @ravikumara9382
    @ravikumara9382 Před 3 lety +645

    ಮಗಳನ್ನಾಗಲಿ ಅಥವಾ ಮತಗಳನ್ನಾಗಲಿ ಅಯೋಗ್ಯರಿಗೆ ಕೊಡಬಾರದು.
    ಜೈ ಪ್ರಜಾಕೀಯ 👍👍👍👍👍👍👍

    • @Afiasaad
      @Afiasaad Před 3 lety +12

      Very ture boss 👌.

    • @rohithsr333
      @rohithsr333 Před 3 lety +13

      100 ಕ್ಕೆ 100 ಸತ್ಯವಾದ ಮಾತು 🙏🙏

    • @vishalakshiv4068
      @vishalakshiv4068 Před 3 lety +18

      ವಾವ್ ಎಕ್ಸಲೆಂಟ್ ಮುತ್ತಿನಂತ ಮಾತು ದೇವರು ಮೆಚ್ಚುವಂತ ಮಾತು ಪ್ರಜಾಕೀಯ ಕಿ ವೋಟ್ ಹಾಕಿ ನಿಮ್ಮ ಕೈಯಲ್ಲಿ ಆದಷ್ಟು ಜನರ ಹತ್ರ ಹಾಕಿಸಿ

    • @user-qi7gj3ug4v
      @user-qi7gj3ug4v Před 3 lety +13

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

    • @shravangorawar6926
      @shravangorawar6926 Před 3 lety +4

      adakke helodu congress ge mata haki anta

  • @junierupendra9926
    @junierupendra9926 Před 3 lety +346

    ಮುಂದಿನ ದಿನಗಳಲ್ಲಿ ಖಂಡಿತ ಪ್ರಜಾಕೀಯ ಬಂದೆ ಬರುತ್ತೆ 💐🙏🙏🙏

    • @shivas12345
      @shivas12345 Před 3 lety +8

      ನಾನು 2019 mp electione ge (Bangalore+ bommanahalli ಕ್ಷೇತ್ರ)vote hakiddu upp 👑partyge 👉Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑🐅 🇮🇳

    • @lovelycats99
      @lovelycats99 Před 3 lety +2

      Yes like ysrcp of Jagmohan sir ❤.Similarly we need a new party governance.uppi sir❤👍

    • @PrajwalLingaraju
      @PrajwalLingaraju Před 3 lety +2

      @@shivas12345 same here. Jai prajakeeya👍

    • @shravangorawar6926
      @shravangorawar6926 Před 3 lety

      o brhame

    • @shravangorawar6926
      @shravangorawar6926 Před 3 lety

      @@shivas12345 adakke sothru

  • @Sanaatananbhaarateeya
    @Sanaatananbhaarateeya Před 3 lety +61

    ಉಪೇಂದ್ರ ಅವ್ರೇ ಎಲ್ಲಾ ಕಡೆ ಒಳ್ಳೆಯ ವಿಚಾರ ಮತ್ತು ಸಕಾರಾತ್ಮಕ ವಿಷಯ ಹಂಚುತ್ತಾ ಇದ್ದೀರಾ ಧನ್ಯವಾದಗಳು ನಿಮಗೆ.
    ಸರಳ ಜೀವನ ಉತ್ತಮ ಜೀವನ

  • @user-ki1wt6mp4t
    @user-ki1wt6mp4t Před 3 lety +62

    ನಾವೆಲ್ಲ ಗೋರ್ಮೆಂಟ್ ನೋಡಿ ಸಾಕಾಗಿದೆ
    ಒಂದು ಸಾರಿ ಪ್ರಜಾಕೀಯ ಅವಕಾಶ ಕೊಟ್ಟು ನೋಡೋಣ 👍😎

  • @kuppannachavan4890
    @kuppannachavan4890 Před 3 lety +69

    ಸರ್ 2023 ಚುನಾವಣೆ ಸಮಯದಲ್ಲಿ ಇದೆ ಪ್ರಜಾಕೀಯ ಪಕ್ಷಕ್ಕೆ ಜನರು ಮತಹಾಕ್ಕತಾರೆ ಸರ್. ಈಗಿನ ರಾಜಕೀಯ ಪರಿಸ್ಥಿತಿ ನೋಡಿ ಜನರಿಗೂ ಸಾಕಾಗಿದೆ. ಹೀಗೆ ಮುಂದುವರಿಯಲಿ ನಿಮ್ಮ ದಾರಿ. ✌⚘🕯

  • @venkateshvenkat8113
    @venkateshvenkat8113 Před 3 lety +137

    ಈ ವ್ಯವಸ್ಥೆಯಿಂದ ನಾನು ತುಂಬಾ ಅನುಭವಿಸಿದ್ದೇನೆ..😔😢 ನಾವು ಏನು ಅಂತ ಚುನಾವಣೆ ದಿನ ತೋರಿಸುತ್ತೇವೆ ಈ ರಾಜಕಾರಣಿಗಳಿಗೆ ಮತ್ತು ಕಾರ್ಯಕರ್ತರಿಗೆ.

    • @vishalakshiv4068
      @vishalakshiv4068 Před 3 lety +5

      ತೋರಿಸುವುದೇನೂ ಬಂತು ಸರ್ ಅವರು ಏನು ನೋಡೋದಕ್ಕೂ ಹೇಸುವುದಿಲ್ಲ 🤪 ಪ್ರಜಾಕಿಯಾ ಗೆ ವೋಟ್ ಹಾಕಿ ಅಷ್ಟು ಸಾಕು

    • @lkrias8179
      @lkrias8179 Před 3 lety +1

      Hum

    • @user-qi7gj3ug4v
      @user-qi7gj3ug4v Před 3 lety +4

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

  • @anjuphenomenon3992
    @anjuphenomenon3992 Před 3 lety +40

    ಪ್ರಜೆಗಳೆಂಬ ನಾವು
    ಪ್ರಜಾಕೀಯವೇ ನಮ್ಮ ಉಸಿರು..

  • @patelkannadastatus2825
    @patelkannadastatus2825 Před 3 lety +71

    ಇವತ್ತು ಒಬ್ಬ ಬುದ್ಧಿ ವಂತ ನ ಇಂಟರ್ವ್ಯೂ
    ಮಾಡಿದ್ದೀರಿ super

  • @AniA-hm6sm
    @AniA-hm6sm Před 3 lety +370

    ವಿಚಾರಗಳಿಗೆ ವೋಟ್ ಹಾಕಿ, ಪಕ್ಷ ಮತ್ತೆ ಜಾತಿ ಮೇಲೆ ಅಲ್ಲ ವೋಟ್. ಅರ್ಥ ಮಾಡಿಕೊಳ್ಳಿ.

    • @user-qi7gj3ug4v
      @user-qi7gj3ug4v Před 3 lety +9

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

    • @samanthabi6375
      @samanthabi6375 Před 3 lety +3

      jathi vichara baradhe nishkalmashavagirbeku ee paksha...true brother

    • @adrushavenkatappanavar9322
      @adrushavenkatappanavar9322 Před 3 lety

      ನಿಮ್ಮ ಜಾತಿ ಯಾವುದು ಸರ್

    • @devarajr5004
      @devarajr5004 Před 3 lety +3

      ಆ ಜಾತಿ ಹೆಸರಿನಲ್ಲಿ ಒಂದು ನಾಯಿನ ಚುನಾವಣೆಯಲ್ಲಿ ನಿಲ್ಲಿಸಿದರೂ ಗೆಲ್ಲಿಸೋ ನಮ್ಮ ಮನಸ್ಥಿತಿಗಳು ಬದಲಾಗಬೇಕಿದೆ ಸರ್... ಬದಲಾವಣೆಯ ಸಮಯ ಬಂದಿದೆ

    • @sandilkumar2888
      @sandilkumar2888 Před 3 lety +1

      ನಿಜ ಸರ್ ಜಾತಿ ಅನ್ನೋ ಪೆಡಾಂಬೂತ ದಿಂದ, ಮೆಜಾರಿಟಿ ಜನಗಳ ದೌರ್ಜನ್ಯಕ್ಕೆ ಬಲಿಯಾಗ್ತಾಯಿದ್ದೀವಿ.

  • @sunilshingi5381
    @sunilshingi5381 Před 3 lety +397

    ಪ್ರಜಾಕಿಯ ಪಕ್ಷಕ್ಕೆ ವೋಟ್ ಹಾಕಲು ನಾನು ಕಾಯುತ್ತಿದ್ದೇನೆ 💯💯
    ನಮ್ಮ ಪ್ರಜಾಕೀಯ 💛♥️
    ನಮ್ಮ ಕರ್ನಾಟಕ 🙏🙏

    • @nithinshetty9221
      @nithinshetty9221 Před 3 lety +5

      prajakiya da adbuta alochene ge nanna vote 🙏🏼👌

    • @thrivikramprabhu4241
      @thrivikramprabhu4241 Před 3 lety +4

      Really impressed by Upendra sir Our Next CM of karnataka. Will give him 5 years.

  • @vishnudada4502
    @vishnudada4502 Před 3 lety +21

    ನಾನು ಈ ಬಾರಿ ಹಾಕುವ ಮತ ಪ್ರಜಾಕೀಯಕ್ಕೆ ...from ವಿಷ್ಣುದಾದಾ ಅಭಿಮಾನಿ also ಶಂಕ್ರಣ್ಣ...

  • @basavannamsctbasavanna6220

    ಜೈ ಪ್ರಜಾಕೀಯ,🙏🙏🙏🙏🙏🙏🙏

  • @mrdpicturesofficial
    @mrdpicturesofficial Před 3 lety +1078

    ನಾನು ಖಂಡಿತಾ ೧೦೦% ಸಪೋರ್ಟ್ ಪ್ರಜಕೀಯ.... ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಇದೆ

    • @mahadevimuniraju0143
      @mahadevimuniraju0143 Před 3 lety +19

      Anna Nim channel nali prajaakeeya points (Tatvas) full clean agi explain Madi bere political party jote compare Madi

    • @power-hs6cv
      @power-hs6cv Před 3 lety +8

      Same bro😍

    • @drbasava2731
      @drbasava2731 Před 3 lety +8

      Yavado ಸಂವಿಧಾನ adana frist change mada veku aga desha udaraaaaaaaa aguthe

    • @TRP__12
      @TRP__12 Před 3 lety +12

      @@drbasava2731 Constitution na change maadodalla vishwadalle srestta samvidhana india du k.. Bt naavu Constitution ge aenanna hosadaagi serusbeku annodanna nodi.. Uppi sir aeliddu adanna Constitution andre en andkondidira swami..

    • @manjunathn6735
      @manjunathn6735 Před 3 lety +13

      Jai uppi boss

  • @raghukn2882
    @raghukn2882 Před 3 lety +473

    ನಾನಂತೂ ಮುಂದಿನ 2023ರ ವಿಧಾನ ಸಭಾ ಚುನಾವಣೆಲಿ ಪ್ರಜಾಕೀಯ ಅಭ್ಯರ್ಥಿಗೆ ಮತ ಹಾಕೋದು 👆🔥

    • @prakashapaachu7992
      @prakashapaachu7992 Před 3 lety +11

      Nija nanuuu ashte bro

    • @prakashapaachu7992
      @prakashapaachu7992 Před 3 lety +10

      Ohhh nam appu boss fan haaa super I love appu

    • @inspire7738
      @inspire7738 Před 3 lety +7

      ರೈಟ್ ಬ್ರದರ್

    • @madhusudhan3817
      @madhusudhan3817 Před 3 lety +13

      Vote akodhu aste alla bro , dayavittu karnatakadh yella districts , taluks , cities , hallihalligalu , awrawre volunteer aghi campaign madbeku dayavittu madi , navu Nam area dhalli madtivi , manemaneghu hogi harivu mudusbeku...agle prajakiya paksha adhikarakke baruthe , heglu aste e sathprajegalu innu heglu 30% castium voters edhare , duddigoskara voter akoru edhare , anthourghe thilusbeku sari padusbeku

    • @prabhuprabhugowda1994
      @prabhuprabhugowda1994 Před 3 lety +2

      Stu bro

  • @nagarajchitragar3067
    @nagarajchitragar3067 Před 3 lety +113

    ಒಂದ್ಸಲ ಇವರಿಗೆ ಕೆಲಸ ಕೊಟ್ಟು ನೋಡೋಣ... ಪ್ರಜಾಕೀಯಕ್ಕೆ ಮತ ಹಾಕೋಣ.. ❤️

    • @smartvas1
      @smartvas1 Před 3 lety +1

      Yes Upendra should become Chief Minister of Karnataka. Upendra is a wise man.

    • @MyUnknowntuber
      @MyUnknowntuber Před 2 lety

      Kelasa avarige alla Swami kelasa Janakke ,you vote to them and they give you work to think and decide how they should work.

  • @mithun9659
    @mithun9659 Před 3 lety +28

    ಸರ್ ಈ ರೀತಿ ವಿಷಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಈ ಕೆಲ್ಸ ಮಾಡಲು ಎಲ್ಲಾ ಯುವಕರು ಒಂದಾಗಬೇಕು

  • @shalam....4449
    @shalam....4449 Před 3 lety +217

    ಬುದ್ದಿವಂತನ ಮಾತುಗಳನ್ನು ಪ್ರತಿಯೊಬ್ಬ ವ್ಯಕ್ತಿಗೆ ತಲುಸುತ್ತಿರುವ news first tv ಗೆ ಧನ್ಯವಾದಗಳು🙏

    • @yow5020
      @yow5020 Před 3 lety +1

      Super idea guru🙏🙏🙏

  • @parashurammg3724
    @parashurammg3724 Před 3 lety +324

    ನನ್ನ ಮುಂದಿನ ನಡೆ ಸಂಪೂರ್ಣ ಪ್ರಜಾಕೀಯದ ಕಡೆ.💛❤️

    • @ahambrahmasmi2477
      @ahambrahmasmi2477 Před 3 lety +4

      ದಯವಿಟ್ಟು ಎಲ್ಲರೂ ಪ್ರಜಾಕೀಯಕ್ಕೆ ಓಟು ಹಾಕಿ 🙏

    • @shivas12345
      @shivas12345 Před 3 lety +1

      Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑🐅 🇮🇳

    • @user-qi7gj3ug4v
      @user-qi7gj3ug4v Před 3 lety +2

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

    • @shravangorawar6926
      @shravangorawar6926 Před 3 lety

      sumne vote waste madbeda avaru gellalalla bidalla

    • @somashekharmaranna6991
      @somashekharmaranna6991 Před 3 lety

      Upp

  • @maheshbudari
    @maheshbudari Před 3 lety +23

    ನಿಮ್ಮ ಆಲೋಚನೆಗಳು,ಸಮಾಜದ ಬಗ್ಗೆ ನಿಮಗಿರುವ ಕಾಳಜಿ,ವಿಚಾರಗಳು,ತುಂಬ ಒಳ ಅರ್ಥದಿಂದ ತಿಳಿದಿಕೊಂಡಿದ್ದಿರಾ ಸರ್
    ಜೈ ಪ್ರಜಾಕೀಯ✌️✌️

  • @sathyamanikanta2784
    @sathyamanikanta2784 Před 3 lety +228

    Upendra is successful and he doesn't want anything more in his life...but he is doing these things 🙏🙏🙏.... Hope Prajakeeya saves us

    • @manubgmanubg2680
      @manubgmanubg2680 Před 3 lety +5

      --

    • @ushab1639
      @ushab1639 Před 3 lety +3

      Thank you sir for your different thought

    • @niranjanam3295
      @niranjanam3295 Před 3 lety +2

      Agreed ....now he needs a team which has the same rhythm...

    • @sathyamanikanta2784
      @sathyamanikanta2784 Před 3 lety +1

      @@niranjanam3295 team and same with the people

    • @chethan134
      @chethan134 Před 3 lety +1

      Ya. But nam jana tilkolalla bro.. avru madade madadu election bandaga.

  • @mahadevimuniraju0143
    @mahadevimuniraju0143 Před 3 lety +100

    ದಯವಿಟ್ಟು ಪ್ರತಿಯೊಬ್ಬರೂ ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಪ್ರಜಕೀಯಾವನ್ನು ಹಂಚಿಕೊಳ್ಳುತ್ತಾರೆ

  • @arjunsrinivasan7738
    @arjunsrinivasan7738 Před 3 lety +176

    Daivittu prajakeeya na gelsrappa..
    🙏🙏🙏 # Vote for Change

    • @ahambrahmasmi2477
      @ahambrahmasmi2477 Před 3 lety +5

      ನಮ್ಮ ಮತ ನಮ್ಮ ಬದಲಾವಣೆಗಾಗಿ 🙏
      ಜೈ ಪ್ರಜಾಕೀಯ 🔥

    • @user-qi7gj3ug4v
      @user-qi7gj3ug4v Před 3 lety +1

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

  • @prettypopcorn555
    @prettypopcorn555 Před 3 lety +36

    I request all the media channels and meme pages out there to make him and his thoughts go viral. So that we might set a good democracy example for our future India👍

  • @socialworld517
    @socialworld517 Před 3 lety +70

    ಸರ್ ನನಗೆ ಈಗಾ ೧೯ ವರ್ಷ ,,,,, ನನ್ನ
    ಮೊದಲನೇ ಮತ ಪ್ರಜಾಕೀಯಾ ಕ್ಕೇ ಸರ್

    • @abhishekguttedar5996
      @abhishekguttedar5996 Před 3 lety

      Houdu sir nanu evrige vote madodu

    • @arunkumarbm8491
      @arunkumarbm8491 Před 3 lety

      I am also

    • @shashanknayak1
      @shashanknayak1 Před 3 lety +2

      ನೀವ್ vote ಮಾಡಿದ್ರೆ ಸಾಲದು ಬೇರೆಯವರಿಗು vote ಮಾಡಲಿಕ್ಕೆ ಅರಿವು ಮೂಡಿಸಿ.

    • @umeshkumar-yd8lm
      @umeshkumar-yd8lm Před 3 lety

      Yaru voting adhikara elvo avru kuda mundhe bandu avra parents ge helbahudu akka pakka ero friends galige helbahudu. Edu nimage sadhya mathe nimage matra sadhya yak Andre vote hako adhikara erovr helidre evnu friend erbeku influence madthidhane anthare. Banni nivu Kai jodsi.

    • @umeshkumar-yd8lm
      @umeshkumar-yd8lm Před 3 lety

      Nimma ee pragnavantha thiluvalike ge nanna abinandhane. Nanu obba voter Nan mundhina vote Prajakiya pakshake

  • @HKRj296
    @HKRj296 Před 3 lety +110

    ಒಳ್ಳೆ ಸಂದರ್ಶನ ❤ಜೈ ಪ್ರಜಾಕಿಯ

  • @user-qi7gj3ug4v
    @user-qi7gj3ug4v Před 3 lety +112

    ಜನರು ಅರ್ಥಮಾಡಿಕೊಳ್ಳಿ ದಯವಿಟ್ಟು ನಮ್ಮ-ನಿಮ್ಮೆಲ್ಲರ ಪ್ರಜಾಕೀಯಕ್ಕೆ ಬೆಂಬಲ ಕೊಟ್ಟು ಬದಲಾವಣೆ ತನ್ನಿ 🙏

  • @uppirathod5889
    @uppirathod5889 Před 3 lety +43

    ನನ್ನ ಜೀವನದ ಮೊದಲನೇ ವೋಟ್ ಪ್ರಜಾಕಿಯನೇ ಆಗಬೇಕು ಇದು ನನ್ನ ಗುರಿಯು ಕೂಡಾ.... 🙏👍

  • @android8527
    @android8527 Před 3 lety +59

    2nd part ಬೇಕಾಗಿರೋರು 1 like ಹೊಡೀರಿ ❤️❤️❤️
    ಪ್ರಜಾಕಿಯ 🖤

  • @supriyashortvideos14
    @supriyashortvideos14 Před 3 lety +80

    ಇದೊಂದು ಬದಲಾವಣೆಯ ಪರ್ವಕಾಲ ಎಲ್ಲದೂ ಒಳ್ಳೆಯದಾಗತ್ತೆ ಭರವಸೆ ಕಳ್ಕೊಬೇಡಿ ದೃತಿಗೆಡಬೇಡಿ...
    ಪ್ರಜಾಕಿಯ 2023✌🤘✊🙏

  • @watchuwant2764
    @watchuwant2764 Před 3 lety +71

    ಈಗ ಈ ವೀಡಿಯೋ ನೋಡಿದ ಎಷ್ಟೋ ಜನ, ನಾನು ವಿಚಾರಕ್ಕೆ ಓಟು ಆಕುವೆ, ಬ್ರಷ್ಟಾಚಾರ ಮಾಡಬಾರದು ಅಂತ ಅಂದುಕೊಳ್ತರೆ ಆದ್ರೆ ಕೆಲವು ದಿನಗಳ ನಂತರ ಮರೆತು ಒಗುತ್ತರೆ. ನಾವು ಸರಿಯಾದ ನಿಲುವೂ ಯಾವಾಗ ತೆಗೆದುಕೊಳ್ಳುತ್ತೇವೆ ಆಗಲೇ ನಮ್ಮ ಸಮಾಜ ಉದ್ದಾರ ಆಗೋದು.

    • @shivas12345
      @shivas12345 Před 3 lety +3

      ನಾನು 2019 mp electione ge (Bangalore+ bommanahalli ಕ್ಷೇತ್ರ)vote hakiddu upp 👑partyge 👉Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑

  • @RaviKumar-kh7oq
    @RaviKumar-kh7oq Před 3 lety +4

    ನಮ್ಮ ಫ್ಯಾಮಿಲಿ ವೋಟ್ ಪ್ರಜಕೀಯ

  • @manjula2611
    @manjula2611 Před 3 lety +19

    Uppi sir is real hero every one should support prajakeeya

  • @kannadablackstatusvideos1299

    ಉಪೇಂದ್ರ ಸರ್ ನಮ್ಮ ಪ್ರಜಾಕೀಯ ಪಕ್ಷದ ಬಗ್ಗೆ ಹೆಚ್ಚು ಹಳ್ಳಿ ಜನಗಳಿಗೆ ತಿಳಿಯಬೇಕು.

  • @dontbeafraidimhere5421
    @dontbeafraidimhere5421 Před 3 lety +177

    ಅಣ್ಣಾ ಆದಷ್ಟು ಬೇಗ ಪ್ರಜಾಕೀಯ ನಮ್ಮ ರಾಜ್ಯದ ಆಡಳಿತದಲ್ಲಿ ಬರ್ಬೇಕು 🙏

    • @thrivikramprabhu4241
      @thrivikramprabhu4241 Před 3 lety +3

      Yes at least for 5 years

    • @basvabijapur5817
      @basvabijapur5817 Před 3 lety +2

      I am waiting for this moment....prajakiya kke ಜೈ ಆದಷ್ಟು ಬೇಗ ಬರ್ಲಿ ಅಧಿಕಾರ ಕ್ಕೆ.....

  • @mkprashanthmogaveera7399
    @mkprashanthmogaveera7399 Před 3 lety +15

    ನಿಮ್ಮ ಆಲೋಚನೆ,ಕನಸು,ನಿರ್ಧಾರ ಎಲ್ಲವೂ ಆದಷ್ಟು ಬೇಗ ನನಸಾಗಲಿ. ನಮ್ಮೂರ ಮುತ್ತಿಗೆ ಜಯವಾಗಲಿ 🙏🚩🚩🚩

  • @manjugajakshathriyasmanjug4086

    ನನ್ನ ಸಪೋರ್ಟ್ ಈ ಸಲ ಪ್ರಜಾಕಿಯ ❤️❤️❤️❤️❤️

  • @blueboymanur3205
    @blueboymanur3205 Před 3 lety +163

    ಇದು..ಇದು...ಇವಾಗ ಬೇಕಾಗಿರೋದು......ರಾಜಕೀಯ ಅಲ್ಲ...
    🔥🔥ಪ್ರಜಾಕೀಯ🔥🔥 ಸತ್ತ್ಯ

  • @koushikkintoo9441
    @koushikkintoo9441 Před 3 lety +282

    ಒಂದು ಅವಕಾಶ ಕೊಡಲೇಬೇಕು! ದಯವಿಟ್ಟು ಇಂತಹ ಪರಿಸ್ಥಿತಿ ಬಂದಾಗ ಜನಪರ ಇರುತ್ತೆ ಸರಕಾರ!

    • @SanthoshKumar-rb9ep
      @SanthoshKumar-rb9ep Před 3 lety +4

      Avakasha alla sir adu namge nave madkolo upakara sir yargu opportunity kodbedi

    • @shivas12345
      @shivas12345 Před 3 lety +2

      No bjp no congress no jds & others this all wrest party's👉👑 one & only Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑🐅 🇮🇳

    • @user-qi7gj3ug4v
      @user-qi7gj3ug4v Před 3 lety +4

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

    • @shivas12345
      @shivas12345 Před 3 lety +2

      ನಾನು 2019 mp electione ge (Bangalore+ bommanahalli ಕ್ಷೇತ್ರ)vote hakiddu upp 👑partyge 👉Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑🐅 🇮🇳

  • @adeeshjavali9585
    @adeeshjavali9585 Před 3 lety +14

    First time I can see a media person asking questions very supportively, I definitely support this system of prajakarana,if possible I take initiative to spread this concept in my region...

  • @manjulaprobu6595
    @manjulaprobu6595 Před 3 lety +7

    ನಿಮ್ಮ ಮಾತು ನಿಜವಾದ ಅರ್ಥದಲ್ಲಿ ಇದು. ನಮ್ಮ ಸಮಾಜದ ಒಂದು ಏಳಿಗೆಗಾಗಿ. ನಾವು ಪ್ರಜಾಕಿಯ ಆಯ್ಕೆ ಮಾಡಿ. ನಮ್ಮ ರಾಜ್ಯ ವನ್ನು ಪ್ರಗತಿಯ ಹಾದಿಯಲ್ಲಿ ನಡೆಸೋna 🙏 ✌ಜೈ ಪ್ರಜಾಕಿಯ ✌

  • @rekhamr4335
    @rekhamr4335 Před 3 lety +50

    ನಿಮ್ಮ ಆಲೋಚನೆಗಳನ್ನು ನಮ್ಮ ಜನ ಬೇಗ ಅರ್ಥ ಮಾಡ್ಕೊಂಡ್ರೆ ತುಂಬಾ ಚೆನ್ನಾಗಿ ಇರುತ್ತೆ ಸರ್ ಬೇಗ ಅದು ಆಗಬೇಕು next election ಲಿ ಬದಲಾವಣೆ ತರ್ಲೇವೇಕು

  • @JayMadyal
    @JayMadyal Před 3 lety +164

    We can never get enough of Upendra! He's a real gem to us Indians.

  • @sayeedkv5720
    @sayeedkv5720 Před 3 lety +18

    Hi all I'm from Kerala and I have not seen anyone like Upendra cz the way he speak it s totally true and all of us should follow

  • @shivashankarkarjagi1587
    @shivashankarkarjagi1587 Před 3 lety +12

    ನೀವು ಈ ರಾಜ್ಯದ ಸಿಎಂ ಆಗಬೇಕು ಸರ್ ನಿಮ್ಮ ಪಕ್ಷಕೆ ನಾನು ಸಪೋಟ್ ಮಾಡತೀನಿ ಸರ್ ನಾನು ಗ್ರಾಮ ಪಂಚಾಯತ್ ಅಧ್ಯಕ್ಷ

  • @shivakumarbv3595
    @shivakumarbv3595 Před 3 lety +69

    ಚುನಾವಣೆ ಬರಲಿ ನಮ್ಮೂರಲ್ಲಿ ನಾವು ಪ್ರಚಾರ ಮಾಡುತ್ತೇವೆ👍 ಜೈ ಪ್ರಜಾಕೀಯ

  • @MohanKumar-um1dr
    @MohanKumar-um1dr Před 3 lety +40

    ಜೈ ಕರ್ನಾಟಕ ಜೈ ಪ್ರಜಾಕೀಯ ಉಪ್ಪಿ ಸಾರ್ ಮಾತು ಕೇಳಲೇಬೇಕು ಜನರಿಗೆಲ್ಲ ಒಳ್ಳೆದಾಗಲಿ ಬೇಕು ಜನರೇ ದಯವಿಟ್ಟು ಮಾತುಗಳು ಅರ್ಥಮಾಡಿಕೊಂಡು ಪ್ರಜಾಕಿಯಾ ಬೆಳೆಸಬೇಕು ಎಲ್ಲರಿಗೂ ಒಳ್ಳೇದಾಗುತ್ತೆ 🙏🙏🙏🙏🙏🙏

  • @Vickram1
    @Vickram1 Před 3 lety +19

    E ವೀಡಿಯೋ ನೋಡಿ , ಪ್ರಜಾಕೀಯ website ge login ಹಾಗಿ - member ಅದೇ.👍👍👍 I hope this project will get success in very few years🙏

  • @sujayraj6606
    @sujayraj6606 Před 3 lety +2

    Best interview! Worth spending 40 mins to watch 👍

  • @channegowda5785
    @channegowda5785 Před 3 lety +42

    ಜೈ.ಪ್ರಜಾಕೀಯ jai ಕನ್ನಡಿಗ

  • @vasanthnaik8956
    @vasanthnaik8956 Před 3 lety +79

    ಸರ್ ನಾವು ನಿಮ್ಮ ಪಕ್ಷದ ಬಗ್ಗೆ ತಿಳಿದಾಕ್ಷಣ ಬದಲಾಗಿದ್ವಿ. ಎಲ್ಲರೂ ಸಪೋರ್ಟ್ ಮಾಡ್ತಿದ್ದಾರೆ. ಖಂಡಿತ ಈಸಾರಿ ಪ್ರಜಾಕೀಯ ಬಂದೆ ಬರುತ್ತೆ.

  • @MPPIN
    @MPPIN Před 3 lety +21

    Upendra sir has a concern towards building a modern, beautiful and strong Karnataka
    We must support Prajakeeya so that we can bring changes in the society
    Please Go-ahead Upendra sir..
    We are with you ..👍

  • @farukhawaldar6629
    @farukhawaldar6629 Před 3 lety +1

    Uppi sir... ನಿಮ್ಮ ವಿಚಾರಗಳು sooooper... ಎಲ್ಲವೂ ok.. ಆದರೆ ಕಾರ್ಯಗತ ಹೇಗೆ ಅದನ್ನು ಹೇಳಿ... ಏಕೆಂದರೆ ನಾವು ತುಂಬಾ ಕೆಟ್ಟ ಜನ... ಒಳ್ಳೆಯದನ್ನು ನಾವು ಬೇಗ ಒಪ್ಪಿಕೊಳ್ಳಲ್ಲ... ನಮಗೆ ನಾವೇ ಮೋಸ ಮಾಡಿ ಮಾಡಿ ರೂಢಿಯಾಗಿದೆ.. ಅದಕ್ಕೆ ಇಂತಹ ನಮಗೆ ಈ ಕೆಟ್ಟ ರಾಜಕೀಯ ದಿಂದ ಪ್ರಜಾಕಿಯ ಗೆ ಹೇಗೆ ಬರಬೇಕು ಇದು ತನ್ನಿಂದ ತಾನೇ ನಮಗೆ ಅರ್ಥ ಆಗಲ್ಲ.. ಅದಕ್ಕೆ ಜನರಿಗೆ ಬಡಿದೇಬ್ಬಿಸಬೇಕು.. Jai ಕರ್ನಾಟಕ...🙏

  • @ishwarmathapati7825
    @ishwarmathapati7825 Před 3 lety +37

    ನಾವು ಸಪೋರ್ಟ್ ಮಾಡತೀವಿ ಸರ್ 👍👍👍

  • @santro.321
    @santro.321 Před 3 lety +62

    ಒಳ್ಳೆಯ ಕಾರ್ಯಕ್ರಮವಾಗಿದೆ. 👍
    ನ್ಯೂಸ್ ಫರ್ಸ್ಟ್ ತಂಡಕ್ಕೆ ಧನ್ಯವಾದಗಳು. 🙏

  • @shivanand7693
    @shivanand7693 Před 3 lety +11

    He is the real mastermind of what future needs for good environment in all aspects.
    And we are blessed because he born in karnataka ❤️
    Love you uppi sir not for you as a man but for your wonderful thoughts 😍😍😍
    Keep your work to driven the society into positive vibes🙏

  • @ravisurya6549
    @ravisurya6549 Před 3 lety +18

    There are 346 dislikes out of 15k which is not even 1%, so we can understand how the message is reaching to people and in the same way quite negative mindset people are disliking the video. But namma support Uppi sir ideology ge madona❤️

  • @ranjith3893
    @ranjith3893 Před 3 lety +133

    Now i told my family to vote Prajakeeya .
    I'm from Chamarajangar .

    • @dontbeafraidimhere5421
      @dontbeafraidimhere5421 Před 3 lety +4

      ಚಾಮರಾಜನಗರವನ್ನು ಕೀಳಾಗಿ ಕಾಣುವ ಯಡಿಯೂರಪ್ಪನಿಗೆ ಬುದ್ಧಿ ಕಲಿಸ್ಬೇಕು

    • @doreswamygowdadr6780
      @doreswamygowdadr6780 Před 3 lety +3

      Not Now Tell Them At Time Of Voting.. Election Time

    • @skworld7751
      @skworld7751 Před 3 lety +2

      @@dontbeafraidimhere5421 ಯಾರಿಗೂ ನಾವು ಬುದ್ಧಿ ಕಲಿಸುವುದು ಬೇಡ ಗೆಳೆಯ, ನಾವು ಪಾಠ ಕಳೆಯಲು ನಮ್ಮ ಪ್ರಜಾಕೀಯ ದಿಂದ ನಾವೇ ಅಧಿಕಾರ ಪಡೆಯೋಣ

  • @srikantasanjeev6867
    @srikantasanjeev6867 Před 3 lety +231

    ಮುಂದಿನ ಚುನಾವಣೆಯಲ್ಲಿ ನನ್ನ ಮತ ಪ್ರಜಾಕೀಯ ಪಕ್ಷಕ್ಕೆ

    • @ahambrahmasmi2477
      @ahambrahmasmi2477 Před 3 lety +2

      ಜೈ ಪ್ರಜಾಕೀಯ 🔥 ಯಡ್ಡಿ ಸರ್ಕಾರ ಎಕ್ಕುಟ್ಟೋಗ

    • @saleemshr7530
      @saleemshr7530 Před 3 lety

      Sir edu nenapirali vote for upp

  • @vinodvini
    @vinodvini Před 3 lety +8

    ಉಪೇಂದ್ರರವರ ಮಾತುಗಳು ಬುದ್ಧಿವಂತರಿಗೆ ಮಾತ್ರ ಅರ್ಥವಾಗುತ್ತದೆ.....

  • @ds9011
    @ds9011 Před 3 lety +7

    100% progress idhe sir! See how many comments are there for this video.. it's huge when compared to the older videos related to prajaakeeya.. It will become even bigger and better very soon

  • @nagarajshastree2022
    @nagarajshastree2022 Před 3 lety +47

    ಜಾತಿಯನ್ನು ,ವ್ಯಕ್ತಿಯನ್ನು , ಸಾರಾಯಿ , ಹಣಕ್ಕೆ ವೋಟ್ ಹಾಕೋ ಜನ ಇರೊವರೆಗು ನಮ್ಮ System ಉದ್ದಾರ ಆಗಲ್ಲ 🤷‍♂️

  • @user-cg1rn7vv4d
    @user-cg1rn7vv4d Před 3 lety +68

    ನಾನು ಒಂದು ಎಲೆಕ್ಷನ್ ನಲ್ಲಿ ಪ್ರಜಕಿಯಕ್ಕೆ ವೋಟ್ ಮಾಡಿದ್ದೆ ನೆಕ್ಸ್ಟ್ ವೋಟ್ ಪ್ರಜಾಕಿಯಕ್ಕೆ.....👍

    • @shivas12345
      @shivas12345 Před 3 lety +2

      ನಾನು 2019 mp electione ge (Bangalore+ bommanahalli ಕ್ಷೇತ್ರ)vote hakiddu upp 👑partyge 👉Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑

    • @maruthiprasad7746
      @maruthiprasad7746 Před 3 lety +1

      Nanu kuda vote madidde.

    • @s.s.v8075
      @s.s.v8075 Před 3 lety

      @@shivas12345 vaw super

    • @multiroast1000
      @multiroast1000 Před 3 lety

      ನಾನು ಮಾಡಿದ್ದೆ👍

    • @multiroast1000
      @multiroast1000 Před 3 lety +1

      ನಾನು ಕೂಡ vote ಮಾಡಿದ್ದೆ

  • @bhavyaajaykumar3082
    @bhavyaajaykumar3082 Před 3 lety +8

    M happy to read all positive comments..at last🙏🏾..next voting time v av to be alert.👍

  • @naveenklrap965
    @naveenklrap965 Před 3 lety +7

    ನಮ್ಮ ಪ್ರಜಾಕೀಯ ನಮ್ಮ ಹೆಮ್ಮೆ ...❤️💛

  • @ravikumargk9150
    @ravikumargk9150 Před 3 lety +100

    We all Support ourself to make our life better through prajakeeya

    • @drsbshetty8663
      @drsbshetty8663 Před 3 lety +1

      Sir select ur team sensible and make changes

    • @drsbshetty8663
      @drsbshetty8663 Před 3 lety +2

      I work for govt unit...I knw how difficult is working under such setup .We need to change basic infrastructure to change all

    • @madhunandan9131
      @madhunandan9131 Před 3 lety

      @@drsbshetty8663 Dr sir plan it now how should be the infrastructure
      hope u will get it one day after prajakiya wins

    • @drsbshetty8663
      @drsbshetty8663 Před 3 lety +2

      It's simple ..select professional as candidate,Give them good perks.0%intolerance to corruption.Thats it.👍

    • @user-qi7gj3ug4v
      @user-qi7gj3ug4v Před 3 lety +1

      ಜನರಿಗಾಗಿ ಜನರಿಗೋಸ್ಕರ ಪ್ರಜಾಕೀಯ ಬರ್ಬೇಕು

  • @fhhj5169
    @fhhj5169 Před 3 lety +242

    ಈ ಬಾರಿ ನನ್ನ ಮತ ಪ್ರಜಾಕಿಯ ಇವರಿಗೊಂದು ಅವಕಾಶ ಕೊಡೋಣ🙏

    • @RamaKrishna-rb6pg
      @RamaKrishna-rb6pg Před 3 lety +2

      ಖಂಡಿತ. ಈ ರಾಜಕೀಯ ನೀತಿಯೇ ಮುಂದಿನ ಪ್ರಜಾಕೀಯ ಆಗಿ ಮುನ್ನೆಲೆಗೆ ಬರಲಿ.

    • @bharathbharath7278
      @bharathbharath7278 Před 3 lety +3

      Avakasha kodona alla...padkalana.. prajakiya avrdalla namdu👍

    • @dineshr1846
      @dineshr1846 Před 3 lety +1

      @@bharathbharath7278 nanu adanne helona antidde 👍❤️

    • @v.fkunchikoravarv.fkunchik9783
      @v.fkunchikoravarv.fkunchik9783 Před 3 lety

      ಈಸಲೇ ನನ್ನಾ ವೋಟ್ ಪ್ರಜಾಕಿಯಗೆ

    • @yogishgubbi6133
      @yogishgubbi6133 Před 3 lety

      100%

  • @kalakaaruppiboyshuliyurdur4492

    💯ಬದಲಾವಣೆಯ ಪರ್ವ ಪ್ರಜಾಕೀಯ❤️. ನಮ್ಮ ಕರ್ನಾಟಕದ ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ರವರಿಗೆ ಅಸಮಾನ್ಯ ಪ್ರಜೆಯಿಂದ ಹೃದಯಪೂರ್ವಕ ಸ್ವಾಗತ 🤝

  • @shivarajasajjan8896
    @shivarajasajjan8896 Před 3 lety +7

    Thanks to news 1st for sharing Uppi sir's positive vibes all over Karnataka

  • @power-hs6cv
    @power-hs6cv Před 3 lety +190

    Appu boss😍❤ fans like here👇
    Who stand with ಪ್ರಜಾಕೀಯ

    • @shravangorawar6926
      @shravangorawar6926 Před 3 lety +1

      jai siddaramayya

    • @SRINIVASAN-zz2lz
      @SRINIVASAN-zz2lz Před 3 lety +1

      @@shravangorawar6926 yav caste boss ... Caste nodi support madovru prajegale alla avaru pranigalu( for example nayi nari)

    • @SRINIVASAN-zz2lz
      @SRINIVASAN-zz2lz Před 3 lety

      @@shravangorawar6926 yav caste boss ... Caste nodi support madovru prajegale alla avaru pranigalu( for example nayi nari)

    • @shravangorawar6926
      @shravangorawar6926 Před 3 lety

      @@SRINIVASAN-zz2lz bannada matu galinda mallaguvaru kurigalu like you

    • @shravangorawar6926
      @shravangorawar6926 Před 3 lety

      @name is madhu my frind mind wash agbedi we need expirince person cogress has expiriance they can do some thing
      do support

  • @KADVG
    @KADVG Před 3 lety +51

    ಸದ್ಯಕ್ಕೆ ಈಗ ಇರುವ ಪರಿಸ್ಥಿತಿಯಲ್ಲಿ ಯಾರಿಗೂ ಬೈಯದೆ ಯಾರನ್ನು ಹೊಗಳದೆ ಬದಲಾವಣೆ ಕಡೆ ಯೋಚನೆ ಮಾಡೋಣ.

  • @venkateshvenky128
    @venkateshvenky128 Před 3 lety +7

    ನಕನ್.. ಬಾ ಗುರು ನಿನ್ ಕಡೆ ಒಬ್ಬ 90ವರ್ಷ ಅಜ್ಜನ ನಿಲ್ಸುದ್ರು ನಿನ್ಗೇ ನನ್ Vote ನಿನ್ಗೇ just Bcz of ur thoughts and plans... Hope ur going good future days to us...

  • @narayanaswamynarayanaswamy9737

    ಸರ್ ನನಗೇ ಅರ್ಥ ವಾಗುವುದಕ್ಕೆ ಸಾಕಷ್ಟು ವೇಳೆ ಬೇಕಾಯಿತು .
    ಒಳ್ಳೆಯ ದಾಗುತ್ತೆ. ವಿಶ್ವ ಮಟ್ಟದಲ್ಲಿ
    ಸಾಕಷ್ಟು ಜನರಿಗೆ ಅರ್ಥವಾಗಬೇಕಾದಂತಹ ವಿಶಯಗಳು. ಒಳ್ಳೇದ್ ಮಾಡು
    ತ್ತಿದ್ದಿರಿ.ವಿಶ್ವಕ್ಕೆ ನಿಮ್ಮ ಆಲೋಚನೆಗಳ
    ಅರ್ಥವಾಗುವಂತಾಗಲಿ. ಅತ್ಯು ತ್ತಮ್ಮ ವಿಚಾರಧಾರೆ .ಇದು ಕೊನೆಯೇ ಇಲ್ಲದ ಕೊನೆಯ ಯಾಗದ 1ಪ್ರಾರಂಭಿಕ ವಿಚಾರಗಳು
    ತಮ್ಮಿಂದ ಪ್ರಾರಂಭವಾಗಿದೆ ನಮ್ಮ,ನಿಮ್ಮೆಲ್ಲರಿಗೂ ಶುಭವಾಗಲಿ .🙏

  • @harshahu848
    @harshahu848 Před 3 lety +37

    ನಾನು ಭಾವಿಸುತ್ತೇನೆ, ಜನರು ಸರ್ಗೆ ಅವಕಾಶ ನೀಡುತ್ತಾರೆ, ಆಲ್ ದಿ ಬೆಸ್ಟ್ ಸರ್

  • @nethra1639
    @nethra1639 Před 3 lety +100

    Genuine, honest, intelligent, responsible and aware human being... Respect 🙏🏼

    • @UmeshGuruRayaru
      @UmeshGuruRayaru Před 3 lety +4

      Well Said Madam. Support Prajaakiya

    • @rakismansi1881
      @rakismansi1881 Před 3 lety

      Wait n c

    • @9a2b
      @9a2b Před 2 lety

      Neevu support maadi haage elrigu edara bagge arivu mudsi

  • @kishorekumar.l7436
    @kishorekumar.l7436 Před 3 lety +5

    Mind refreshing ❤️

  • @sathyamanikanta2784
    @sathyamanikanta2784 Před 3 lety +5

    Prajakeeya 😍 😍 😍 👌👌👌👌💯

  • @lifelongguru7282
    @lifelongguru7282 Před 3 lety +47

    Nam uralli full support nimage sir❤️👍prajakiya🙏🙏cm uppi sir❤️

    • @mahadevimuniraju0143
      @mahadevimuniraju0143 Před 3 lety +1

      Yav ooru guru

    • @user-qi7gj3ug4v
      @user-qi7gj3ug4v Před 3 lety +1

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

  • @dyamanna.y1097
    @dyamanna.y1097 Před 3 lety +89

    ತಿಳಿದುಕೊಂಡಿರುವ ಬುದ್ದಿವಂತರಿಗೆ ಮಾತ್ರ ಪ್ರತಿಯೊಂದು ಮಾತಿನಲ್ಲಿ ಸತ್ಯಕ್ಕೆ ಸಮೀಪವಿದೆ

  • @sathishs9126
    @sathishs9126 Před 3 lety +2

    ಈ ಭಾರಿ ನನ್ನ ಮತ ಪ್ರಜಾಕೀಯಕ್ಕೆ.. ದಯವಿಟ್ಟು ಯಲ್ಲರು ಪ್ರಜಾಕೀಯಕ್ಕೆ ಒಂದು ಅವಕಾಶ ಕೊಡಿ..

  • @puneeth.kppuni466
    @puneeth.kppuni466 Před 3 lety +3

    Upendra’s vision, ideology, thinking process is simply superb 👌🏻👌🏻👌🏻 “Prajakeeya” is future of Indian politics👍🏻👍🏻👍🏻👍🏻

  • @gs-gowthu
    @gs-gowthu Před 3 lety +52

    Upcoming CM in Karnataka love u uppi sir 😍😍

    • @sadashivksalian215
      @sadashivksalian215 Před 3 lety +1

      tirukana kanasu

    • @dontbeafraidimhere5421
      @dontbeafraidimhere5421 Před 3 lety +2

      @@sadashivksalian215 ನೀನೇ ದೊಡ್ಡ ತಲೆತಿರುಕ

    • @gs-gowthu
      @gs-gowthu Před 3 lety +1

      @@sadashivksalian215 nim ge CM hage yar barbeku

    • @maheshkanthraj9559
      @maheshkanthraj9559 Před 3 lety +1

      @@sadashivksalian215 yar agbeku angadre CM ?

    • @user-qi7gj3ug4v
      @user-qi7gj3ug4v Před 3 lety +1

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

  • @visibleworld1027
    @visibleworld1027 Před 3 lety +154

    We support youths next CM nive agbeku sir 100%

  • @lakshmanbd5183
    @lakshmanbd5183 Před rokem +2

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ

  • @vittallimbigidad339
    @vittallimbigidad339 Před 3 lety +2

    ಜೈ ಪ್ರಜಾಕಿಯ ಜೈ ಉಪೇಂದ್ರ

  • @baleshmelgademani3980
    @baleshmelgademani3980 Před 3 lety +63

    ಪ್ರಜಾಕೀಯ ಅಂದರೆ ಪ್ರತಿ ಪ್ರಜೆಯ ಹಕ್ಕು, ಕರ್ತವ್ಯವಾಗಿದೆ.

    • @shravangorawar6926
      @shravangorawar6926 Před 3 lety

      jai siddaramayya

    • @user-qi7gj3ug4v
      @user-qi7gj3ug4v Před 3 lety +1

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

  • @sunilt6268
    @sunilt6268 Před 3 lety +13

    ನಾನು ಬಿಜೆಪಿ ಗೆ ಮತ ನೀಡಿ ದೊಡ್ಡ ತಪ್ಪು ಮಾಡಿದಿನಿ.. ಮುಂದಿನ ಬಾರಿ ನನ್ನ ಕುಟುಂಬದ ಎಲ್ಲಾ ಮತ ಪ್ರಜಾಕೀಯಕ್ಕೆ❤

  • @Chet799
    @Chet799 Před 3 lety +1

    His ideas are refreshing. He needs more support

  • @mallikmallu1479
    @mallikmallu1479 Před 3 lety +3

    ನಮ್ಮ ಸ್ಟೇಟ್ ಗೆ ನಿಮ್ ಅವಶ್ಯಕತೆ ತುಂಬಾ ಅಗತ್ಯ ಇದೆ ಸರ್

  • @basanthkumartc4918
    @basanthkumartc4918 Před 3 lety +102

    ಉಪ್ಪಿ ಸಾರ್ ನಾನು ಯಾರನ್ನೂ ನಂಬಲ್ಲ ನನ್ನ ನಾನು ನಂಬಿ ತೀನಿ ನಾವು ಸರಿಯಾದರೆ ಜಗತ್ತು ಸರಿಯಾಗುತ್ತೆ ಅಷ್ಟೇ ಜೀವನ

    • @vishalakshiv4068
      @vishalakshiv4068 Před 3 lety +8

      ನಿಮ್ಮಂಥವರಿಗೆ ಒಂದು ವೇದಿಕೆ ಮಾಡಿದ್ದಾರೆ ಉಪೇಂದ್ರ ಸಾರ್ ಅದನ್ನು ಸರಿಯಾಗಿ ಬಳಸಿಕೊಳ್ಳಿ ಪ್ಲೀಸ್

    • @user-qi7gj3ug4v
      @user-qi7gj3ug4v Před 3 lety +5

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

  • @pubgmobilelitekannadaka.1169

    ದೇವರೇ ನಮ್ಮ ಜನಗಳಿಗೇ ಬೇಗ ಬುದ್ದಿ ಬರಲ್ಲಿ . ಪ್ರಜಾಕೀಯ ಬೇಗ ಜಾರಿಯಾಗಲ್ಲಿ❤️👍🙏

    • @boraiahparvathi61
      @boraiahparvathi61 Před 3 lety

      Vote haakbeku time saha kodabeku

    • @gmanjun
      @gmanjun Před 3 lety

      ದೇವರು ಒಳ್ಳೆ ಬುದ್ಧಿ ಕೊಟ್ಟಿದ್ದಾರೆ ಆದರೆ ಅದನ್ನು ಜನರು ಉಪಯೋಗಿಸಿಕೊಳ್ಳುತ್ತಿಲ್ಲ. ಧನ್ಯವಾದಗಳು 🌻🌻.

  • @charankgere9529
    @charankgere9529 Před 3 lety +1

    Sar🙏

  • @pramodhpami
    @pramodhpami Před 3 lety +2

    Positive vibes

  • @manjunathks505
    @manjunathks505 Před 3 lety +141

    ಜೈ ಕರ್ನಾಟಕ, ಜೈ ಪ್ರಜಕಿಯ ❤️💛

    • @ahambrahmasmi2477
      @ahambrahmasmi2477 Před 3 lety

      ದಯವಿಟ್ಟು ಎಲ್ಲರೂ ಪ್ರಜಾಕೀಯಕ್ಕೆ ಬೆಂಬಲಿಸಿ 🙏

    • @shivas12345
      @shivas12345 Před 3 lety

      Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑🐅 🇮🇳

    • @shravangorawar6926
      @shravangorawar6926 Před 3 lety

      jai siddaramayya

    • @shravangorawar6926
      @shravangorawar6926 Před 3 lety

      jai siddaramayya

    • @user-qi7gj3ug4v
      @user-qi7gj3ug4v Před 3 lety

      ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
      🙏🙏🙏🙏🙏🙏🙏🙏🙏🙏🙏🙏🙏🙏🙏

  • @Petlover77777
    @Petlover77777 Před 3 lety +11

    ದಯವಿಟ್ಟು ಎಲ್ಲರೂ next election ಲಿ ಕಾಂಗ್ರೆಸ್ ಬಿಜೆಪಿ , jds , ಈ ಮೂರು ಪಾರ್ಟಿ ಗು vote ಹಾಕಬೇಡಿ

  • @narayanprakash2670
    @narayanprakash2670 Před 3 lety +2

    ನಾನು ಖಂಡಿತಾ ೧೦೦% ಸಪೋರ್ಟ್ ಪ್ರಜಕೀಯ - Good luck for Prajakiya

  • @sumithbrayn9409
    @sumithbrayn9409 Před 3 lety +4

    Sir I trust and respect you 🙏
    Coz ur words stored in my heart
    I'm following you from my childhood.
    Nem (Super) movie ale nange government bagge poorti agi artha aythu sir.
    Please nev adru ee dudh koth vote hakuskolo system na change madi.
    Badavarige mathu raitaru ge mukyavagi support agi eri.
    God bless you 🙏❤

  • @murthynageshachar7047
    @murthynageshachar7047 Před 3 lety +43

    Changes = Upendra =Success
    Uppi We love your thaugths ,
    Winning Thaughts ..
    Success Thaughts. ..
    We are with you .allways
    . Anna...
    Jai ho Uppi ...
    We are lucky people have you as our hero.. future
    You are real hero of our country ..
    You will rule our country Soon..100percent....%%%

  • @shashidharr1488
    @shashidharr1488 Před 3 lety +41

    ಪ್ರಜಾಕೀಯ ರೂವಾರಿ ಯವರಿಗೆ🙏 ಶುಭವಾಗಲಿ 👍🌹

  • @shreyasnayak5106
    @shreyasnayak5106 Před 3 lety +4

    Uppi sir Andre Positive vibes ❤️ we will all supprt for prajakeeya

  • @dayanandhebri4698
    @dayanandhebri4698 Před 3 lety +1

    super sar 🙏🙏🙏🙏♥♥