Exclusive interview : ಉಪ್ಪಿಯ ಪ್ರಜಾ ರಾಜಕೀಯ ನನ್ನ ನಂಬಿಕೊಂಡು ಮತ ಹಾಕಬೇಡಿ | Vijay Karnataka

Sdílet
Vložit
  • čas přidán 31. 03. 2023
  • ಖ್ಯಾತ ನಟ, ನಿರ್ದೇಶಕ ಉಪೇಂದ್ರ ಅವರ ಪ್ರಜಾಕೀಯವೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕಿಳಿದಿದೆ. ಇತರ ರಾಜಕೀಯ ಪಕ್ಷಗಳ ಮುಂದೆ ಪರ್ಯಾಯ ರಾಜಕೀಯ ಕನಸನ್ನು ಉಪೇಂದ್ರ ಅವರು ಬಿಚ್ಚಿಡುತ್ತಿದ್ದಾರೆ. ನನ್ನದು ರಾಜಕೀಯವಲ್ಲ ಬದಲಾಗಿ ಪ್ರಜೆಗಳಿಗಾಗಿ ಪ್ರಜಾಕೀಯ ಎಂದು ಹೇಳುವ ಉಪೇಂದ್ರ ಅವರು ಪ್ರಜಾಕೀಯದ ಉದ್ದೇಶ ಏನು? ಯಾವ ರೀತಿಯ ಪರ್ಯಾಯವನ್ನು ಹುಟ್ಟು ಹಾಕಬಹುದು ಎಂಬ ವಿಚಾರವಾಗಿ ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.
    Upendra Exclusive Interview In Vijayakarnataka
    #uppendra #uttamaprajaakeeyaparty #election
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Komentáře • 369

  • @pratapmpatil1658
    @pratapmpatil1658 Před rokem +83

    ಗುಡ್ ಬೈ ಹೇಳಿ ರಾಜಕೀಯಕೆ, ಬನ್ನಿ ಸೇರಿ ಪ್ರಜಕೀಯಕ್ಕೆ ನನ್ನ ಮತ ವಿಚಾರಕ್ಕೆ ❤

  • @MantuHappy-jv1tw
    @MantuHappy-jv1tw Před rokem +105

    ಪ್ರಜೆಗಳಿಂದ ಪ್ರಜೆಗಳಗಾಗಿ ಪ್ರಜೆಗಳಗೋಸ್ಕರ ಇರೋದು ಒಂದೇ ಪಕ್ಷ ಅಂದ್ರೆ ಅದು ಪ್ರಜಾಕೀಯ 💛❤️ uppi sir

  • @umeshn9631
    @umeshn9631 Před rokem +55

    ನಾವ್ ಮಾಡಿರೋ ತಾಪ್ಪನ್ನ ನಾವೇ ಸರಿ ಮಾಡಬೇಕು
    ಅರ್ಥ ಮಾಡಿಕೊಳ್ಳಿ. ಪ್ರಜಾಕೀಯದ ವಿಚಾರವನ್ನ ಪ್ರಚಾರಮಾಡಿ
    ಜೈ ಉತ್ತಮ ಪ್ರಜಾಕೀಯ ಪಕ್ಷ (UPP)

  • @beramamixmedia5833
    @beramamixmedia5833 Před rokem +41

    ಉಪೇಂದ್ರ ಸರ್ ನಿಮ್ಮ ಅಲೋಚನೆಯಿಂದ ಹಿಡಿ ಜಗತ್ತೇ ಅದ್ಭುತವಾಗುತ್ತದೆ

  • @shanmukhkhiremath1987
    @shanmukhkhiremath1987 Před rokem +23

    ನಮಗೆಲ್ಲ ತುಂಬಾ ಸರಳವಾಗಿ ಅರ್ಥವಾಗಿದೆ ಮತ್ತು ನಾನು ನನ್ನ ಎಲ್ಲ ಸ್ನೇಹಿತ ವರ್ಗ, ಕುಟುಂಬದ ಸದಸ್ಯರಿಗೆ ತಿಳಿ ಹೇಳ್ತಿದೀನಿ, ಈ ಸಾರಿ ಜವಾಬ್ದಾರಿ ತಗೋಳ್ಳುವುದರ ಮೂಲಕ ಪ್ರಜಾಕೀಯಕ್ಕೆ ಬೆಂಬಲ...

  • @user-ug4cu1td1p
    @user-ug4cu1td1p Před rokem +68

    Next ಸಿಎಂ ನಾನ್ನು ಮತ್ತೆ ನೀವುಗಳು ❤️vote for ಪ್ರಜಾಕೀಯ

  • @ekanthhegdeb6712
    @ekanthhegdeb6712 Před rokem +69

    ನನ್ನ ಬೆಂಬಲ ಪ್ರಾಜಾಕೀಯ ಪಕ್ಷಕ್ಕೆ 🙏👍👍👍👍

  • @bharathbharath1110
    @bharathbharath1110 Před rokem +32

    ನಿಮ್ಮ ಚಾನೆಲ್ ಗೆ ಪ್ರಜಕೀಯ ಗೆ ಜಾಸ್ತಿ views bandidde ಅಂಗಾದ್ರೆ ಜನ ಗೆ ಪ್ರಜಾಕೀಯ ಬೇಕಾಗಿದೆ👍👍👍

    • @chokersofclubhouse7942
      @chokersofclubhouse7942 Před rokem

      Are you interested to join prajaakeeya volunteer team? If yes pls reply back we are many ppl here.

    • @uppi2378
      @uppi2378 Před rokem

      @@chokersofclubhouse7942 I am interested

  • @shivamurthyja2632
    @shivamurthyja2632 Před rokem +83

    💐ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ -Jai prajakeeya💐

  • @shashigooglishashikumar3269

    ನಾನು ಈ ದೇಶದ ಪ್ರಜೆಯಾಗಿ ನನ್ನ ಜವಾಬ್ದಾರಿ ಒಳ್ಳೆಯ ವಿಚಾರ ಇರುವ ವ್ಯಕ್ತಿಗೆ ಮತ ಹಾಕುವುದರ ಮೂಲಕ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಗೆ ನನ್ನ ಮತ

  • @madeshappu6641
    @madeshappu6641 Před rokem +31

    ಒಳ್ಳೆ ವಿಚಾರಗಳಿವೆ ಪ್ರಜಾಕೀಯ ಬೇಕು

  • @dayanandapanchakshari3439

    ಅಬ್ಬಾ ಎಂತಹ ಚಿಂತನೆ
    ಸಪೋರ್ಟ್ ಇದೆ!

    • @chokersofclubhouse7942
      @chokersofclubhouse7942 Před rokem +2

      Are you interested to join prajaakeeya volunteer team? If yes pls reply back we are many ppl here.

  • @emanveljaganath7258
    @emanveljaganath7258 Před rokem +35

    ನಮ್ಮ ಎಲ್ಲಾರ ಪ್ರಜಾಕೀಯ ವಿಚಾರ ವೋಟ್ 👍👌👌🙏🙏

  • @vijayfrancis8025
    @vijayfrancis8025 Před rokem +18

    ರಾಜಕೀಯ ವ್ಯಾಪಾರ
    ಪ್ರಜಾಕೀಯ ಪರಿಹಾರ

  • @sharanabasava6582
    @sharanabasava6582 Před rokem +27

    ಪ್ರಜಾಕೀಯದಲ್ಲಿ ಸಂವಿಧಾನ ಪ್ರಜಾಕಲ್ಯಾಣವೆಂಬ ಮೂಲ ಉದ್ದೇಶದ ಸರಳ ವಿಚಾರ. ಇದನ್ನು ಜನರಿಗೆ ಪರಿಚಯಿಸುವಲ್ಲಿ ನೀವೂ ಭಾಗವಹಿಸಿದ್ದಕ್ಕೆ VK ತಂಡಕ್ಕೆ ಅಭಿನಂದನೆಗಳು..

  • @googleuser8565
    @googleuser8565 Před rokem +21

    ಜೈ ಪ್ರಜಾಕಿಯಾ ಜೈ ಹಿಂದ್ ಜೈ ಶ್ರೀರಾಮ್ ಜೈ ಹಿಂದ್ 👍🙏💯❤️❤️❤️💯❤️ ಮೇರಾ ಭಾರತ್ ಮಹಾನ್ 🕉️🕉️🕉️🇮🇳🇮🇳🇮🇳 ಜಯವಾಗಲಿ ಜಯವಾಗಲಿ ಜಯವಾಗಲಿ

    • @chokersofclubhouse7942
      @chokersofclubhouse7942 Před rokem

      Are you interested to join prajaakeeya volunteer team? If yes pls reply back we are many ppl here.

  • @amareshgundappa9363
    @amareshgundappa9363 Před rokem +49

    ಜೈ ಪ್ರಜಾಕೀಯ💯👌💪ನಾವು ಬೆಂಬಲಿಸುತ್ತವೆ

    • @chokersofclubhouse7942
      @chokersofclubhouse7942 Před rokem +2

      Are you interested to join prajaakeeya volunteer team? If yes pls reply back we are many ppl here.

    • @paddurajpradeep2821
      @paddurajpradeep2821 Před rokem +2

      jai prajaakeeya❤❤

    • @vimnayag
      @vimnayag Před rokem

      ​​@@chokersofclubhouse7942 yes please share link of clubhouse

    • @karthikkskarthi3442
      @karthikkskarthi3442 Před rokem

      ​@@vimnayag ondholle vicharakke kelasa madona

    • @vimnayag
      @vimnayag Před rokem

      @@karthikkskarthi3442 guru link kalsu clubhouse du

  • @googleuser8565
    @googleuser8565 Před rokem +49

    ಸತ್ಯಕ್ಕೆ ಜಯವಾಗಲಿ ಪ್ರಜಾಕಿಯಾಕ್ಕೆ. ಜಯವಾಗಲಿ ಜೈ ಹಿಂದ್ ಜೈ ಶ್ರೀರಾಮ್ ಜೈ ಪ್ರಜಾಕಿಯಾ ಜೈ ಹಿಂದ್ ಜೈ ಪ್ರಜಾಕಿಯಾ

  • @Justfun-sf8fi
    @Justfun-sf8fi Před rokem +25

    ನನ್ನ ಜೀವನಕ್ಕೆ ನಾನೆ‌ ನಾಯಕ ಜೈ ಪ್ರಜಾಕೀಯ... ಪ್ರಜಾಕೀಯಕ್ಕೆ ನನ್ನ ಮತ...🎉

  • @lakshmanbd5183
    @lakshmanbd5183 Před rokem +59

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ

  • @gopalpatil6372
    @gopalpatil6372 Před rokem +27

    ಜೈ ಪ್ರಜಾಕೀಯ ಉಪ್ಪಿ ಸರ್

  • @girishgowda2000
    @girishgowda2000 Před rokem +24

    ಪ್ರಜಾಕೀಯ ನಮ್ಮ ಆಸ್ತಿ 💖💖💘

  • @shivaswamy5651
    @shivaswamy5651 Před rokem +32

    ಸರ್ ಪ್ರತಿ ಒಬ್ಬರಿಗು ಪ್ರಜಕೀಯ ಬೇಕು ಎಲ್ಲ ಹಳ್ಳಿ ಹಾಗೂ ಪಟ್ಟಣದ ಜನರಿಗೂ ಅರ್ಥ ಆಗುತ್ತೆ ನಾನೊಬ್ಬ ಹಳ್ಳಿಯ ಮನುಷ್ಯ ಪತ್ರಿಕೆ ಯವರು ಅರ್ಥ ಆಗಲ್ಲ ಯನ್ನುವ ಆರೋಪ ಮಾಡುವುದು ಬೇಡ

  • @lakshmanbd5183
    @lakshmanbd5183 Před rokem +17

    ಜೈ ಪ್ರಜಾಕೀಯ

  • @bobe5701
    @bobe5701 Před rokem +19

    ಎಕ್ಸಲೆಂಟ್ speech uppi👌

  • @rbcreations.....7151
    @rbcreations.....7151 Před rokem +26

    ಒಂದ ಹೆಮ್ಮೆ ಏನು ಅಂದ್ರೆ prajakeeya ಬಗ್ಗೆ ಯಾರು ಕೆಟ್ಟದಾಗಿ ಮಾತನಾಡುತ್ತಿಲ್ಲ

  • @rajtilakhriompoojary6100
    @rajtilakhriompoojary6100 Před rokem +38

    ಉಪ್ಪಿ ಸರ್ ಗೆ ಜಯ ವಾಗಲಿ 🙏🙏🙏💐💐

    • @themaruthi832
      @themaruthi832 Před rokem +7

      ಇಲ್ಲಿ ಗೆಲ್ ಬೇಕಿರೋದು ನೀನು ಉಪೇಂದ್ರ ಅಲ್ಲ

    • @rajtilakhriompoojary6100
      @rajtilakhriompoojary6100 Před rokem

      ನಾನು ಗೆಲ್ ಬೇಕು ಒಂದು ರೂಟ್ ಹೇಳಿ ಸರ್ 🙏🙏

  • @dileepkumarv617
    @dileepkumarv617 Před rokem +35

    Honestly, I have mad respect for him.
    Such a selfless person....
    His thoughts are crystal clear.
    Unfortunately, society is not ripe for his ideas.

    • @prajakeeyaupdates1894
      @prajakeeyaupdates1894 Před rokem +2

      It's take time but should stuck once you and me understood ❤🙏🙏🙏

    • @preethamcreations1802
      @preethamcreations1802 Před rokem +2

      It’s time we take responsibility it’s today or never

    • @mallappachandra118
      @mallappachandra118 Před rokem

      Anna ninge kannada baralwa

    • @mallappachandra118
      @mallappachandra118 Před rokem

      @@prajakeeyaupdates1894 please first support prajakeeya

    • @skiranr1725
      @skiranr1725 Před rokem

      Just look at the likes you got, there are people who thinks the same way you do. So, think you're ready and society will be eventually for sure 💯.

  • @bharathbharath1110
    @bharathbharath1110 Před rokem +21

    ಪ್ರಜಾಕೀಯ 👍

  • @padmashreebhat7042
    @padmashreebhat7042 Před rokem +25

    Uppi sir 😊

  • @nagarajnayak5649
    @nagarajnayak5649 Před rokem +22

    Prajakiya 🎉

  • @prashanthadnagara5464
    @prashanthadnagara5464 Před rokem +28

    ಜೈ ಪ್ರಜಾಕೀಯ💐❤❤❤

  • @vidyaparmesh9733
    @vidyaparmesh9733 Před rokem +43

    I'm sure this will make a revolutionary change one day 🔥🔥🔥💯💯💯

    • @chokersofclubhouse7942
      @chokersofclubhouse7942 Před rokem

      Are you interested to join prajaakeeya volunteer team? If yes pls reply back we are many ppl here.

    • @harishap6417
      @harishap6417 Před rokem

      Iam interested sir...

    • @preethamcreations1802
      @preethamcreations1802 Před rokem

      All win join Prajakeeya but we need urgently to change ourselves. Else every paradise will have a day 😢when everything will be lost

    • @karthikarnav5358
      @karthikarnav5358 Před rokem

      Exactly

  • @baassraju280
    @baassraju280 Před rokem +22

    nice interview

  • @FlyingHorsePictures
    @FlyingHorsePictures Před rokem +4

    ಜಾತಿ ಯವನಗೆ ಬೇಕು ನಮಗೇ ಒಳ್ಳೆಯ ಬದುಕು ಜೀವನ ಬೇಕು.

  • @MaheshMaheshbm-rb6lv
    @MaheshMaheshbm-rb6lv Před rokem +18

    Prajakiya support for real-time 🎉🎉

  • @lokeshloki5423
    @lokeshloki5423 Před rokem +21

    Jai prajakeeya💥💥🔥🔥🔥

  • @siddeshm5476
    @siddeshm5476 Před rokem +20

    ಉಪೇಂದ್ರ sir ಪ್ರಜಾಕೀಯ ಬಗ್ಗೆ ಒಂದು 🎵song ಹಾಗೂ short video ಮಾಡಿ ಆವಾಗ ಇನ್ನೂ ಜನಕ್ಕೆ ಇನ್ನೂ ಚನ್ನಾಗಿ ತಲುಪುತ್ತದೆ . Jai ಪ್ರಜಾಕೀಯ🔥

    • @voteRightForYou
      @voteRightForYou Před rokem +3

      Prajaakeeya ನಿಮ್ದು ಸಾರ್

    • @sunilgk7404
      @sunilgk7404 Před rokem

      Hwdu sir prajakeeya karyavaikari bagge ondu short video clipsgalu beku adu social mediadalli viral aagi yellaru adanna tilkobeku avaga artha aguthe prajakeeya concept❤

  • @user-xb6jn5py4g
    @user-xb6jn5py4g Před rokem +12

    Prajakeeya 💐❤️

  • @nagarajaputtarajappa9342
    @nagarajaputtarajappa9342 Před rokem +24

    ಉಪೇಂದ್ರ ರವರೇ ಒಂದು ಮಟ್ಟದ ಗೆಲವು ಈಗಾಗಲೆ ಆಗಿದೆ.ಹೇಗೆಂದರೇ
    ಈಗ ದೊಡ್ಡ ಪಕ್ಷದ ವರು ಕನಿಷ್ಠ ಅವರ
    ಕಾರ್ಯಕರ್ತರ ಮತಗಳನ್ನು ಪರಿಗಣಿಸಿ
    canddidate ಗಳನ್ನು ಆರಿಸುತ್ತಿದ್ದಾರೆ.

  • @shreerangahv2752
    @shreerangahv2752 Před rokem +13

    Thank you Uppi sir for well and truth explanation of purpose of voting!!

  • @deepstoriesKANNADA_
    @deepstoriesKANNADA_ Před rokem +14

    ಈ ಪತ್ರಕರ್ತನಷ್ಟು ದಡ್ಡ ಯಾರೋ ಇಲ್ಲ ಗುರು, ಸ್ವಲ್ಪ patience ಕೊಟ್ಟು ಕೇಳು ಗುರು

  • @NetraNetra-ve3cf
    @NetraNetra-ve3cf Před rokem +3

    ಐ ಲವ್ ಯು ಪ್ರಜಾಕೀಯ. ನಾವು ಸರಿಯಾಗಿ ಇದ್ದೇವೆ ನಮ್ಮ ಮತ ಪ್ರಜಾಕೀಯ ಮತ.❤❤❤❤❤👍👍👍👍👍😊

  • @madhusudans5532
    @madhusudans5532 Před rokem +12

    Alla guru nimma you tube channel alli 15 dina hinde agiro videos galigu 5k views agilla, prajakeeya da bagge video madidira 7 hrs alli 5k views agide, edukinta beka proof prajakeeya janakke taluputide annoke,
    Prajakeeya is a under current silently spreading all over the state, one day it will shine, i wish that day will come as early as possible

  • @venkatesh6401
    @venkatesh6401 Před rokem +21

    I Vote for Prajaakeeya... I want change ashte.. I want proper govt who is respect public.. I want politicians who work for me and my family..

  • @nagarajanagaraja7583
    @nagarajanagaraja7583 Před rokem +8

    Super sir.❤🎉🎉🎉🎉🎉🎉🎉🎉👌👍🦁🦁🦁🦁🤝🔥

  • @sathyamanikanta2784
    @sathyamanikanta2784 Před rokem +10

    #prajaakeeya 🔥 🔥 🔥 🔥

  • @mahadevm8365
    @mahadevm8365 Před rokem +13

    My vote prajakeeya
    Win the upendra

  • @siddushiparamatti33
    @siddushiparamatti33 Před rokem +6

    Upp👌👌👌❤

  • @samuelwpeter
    @samuelwpeter Před rokem +14

    Jai Prajaakeeya 👍

  • @promodjavarappa323
    @promodjavarappa323 Před rokem +11

    Vote for prajakeeya😊

  • @srinivasav1454
    @srinivasav1454 Před rokem +11

    Media well be working upp sir

  • @purushothamh7491
    @purushothamh7491 Před rokem +11

    ಜೈ ಫ್ರಜಾಕೀಯ

  • @varunganesh4425
    @varunganesh4425 Před rokem +7

    Save democracy vote for namma prajaakeeya 💯

  • @roopasathish5695
    @roopasathish5695 Před rokem +7

    Foundation sari idre building good u r correct sir uppi sir

  • @mukeshmadli7806
    @mukeshmadli7806 Před rokem +8

    Let's lead our country together for better society.. will be in prajakiya take responsibility..

  • @karthikshettye4647
    @karthikshettye4647 Před rokem +12

    Vote for prajaakeeya

    • @chokersofclubhouse7942
      @chokersofclubhouse7942 Před rokem

      Are you interested to join prajaakeeya volunteer team? If yes pls reply back we are many ppl here.

  • @sandeepmugera5994
    @sandeepmugera5994 Před rokem +11

    Jai prajakiya 🔥🙏👍

  • @googleuser8565
    @googleuser8565 Před rokem +5

    ಜೈ ಪ್ರಜಾಕಿಯಾ ಜೈ ಹಿಂದ್ ಜೈ ಶ್ರೀರಾಮ್ ಉಪ್ಪಿ ಸರ ನಮಸ್ಕಾರ ನಾನು ನಿಮ್ಮ. ವಿರೋಧಿಯಲ್ಲಾ ಆದರೆ ಒಂದು ಹಣಕಾಸು ಕೆಲಸಾ. ಎಲ್ಲಾ ಸಮಸ್ಯೆ ಬಗೆಹರಿಸಿದಿರಿ ಈ ದೇಶ ಧರ್ಮ ಕರ್ಮ. ಪೂಜೆ ಪುನಸ್ಕಾರ. ಪಠ್ಯ ಪುಸ್ತಕ. ಕಲೆ ಸಾಹಿತ್ಯ. ಇದನ್ನೊಳಗೊಂಡಥಾ ದೇಶ ಇಂಥಾ ಸಂದರ್ಭದಲ್ಲಿ ಒಂದು ಗ್ರಾಮಕ್ಕೆ 2 ಕೋಟಿ ಬಂದಿದೆ. ಆ ಗ್ರಾಮದಲ್ಲಿ ನೂರಕ್ಕೆ ಎಪ್ಪತ್ತೈದ್ರಷ್ಟು ಜನ ಮುಸ್ಲಿಮರು ಅವರು ಬಂದು 2. ಕೋಟಿ ಹಣವನ್ನು ಮದರಾಸ್ ಕಟಸ್ತೇವೆ ಹಾಗಂತಾ ಅವರ ಏರಿಯಾದಲ್ಲಿ ಶಾಲೆ ಕಾಲೇಜು ಹಾಸ್ಪಿಟಲ್ ರಸ್ತೆ ಸಾರಿಗೆ ಅವಶ್ಯಕತೆ ಇದ್ಧರೂ. ಅವರು ಕೇಳದೇ ಮದರಾಸ್ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು 👍🙏🙏💯

  • @vmanjusunilgowda4853
    @vmanjusunilgowda4853 Před rokem +5

    ❤prajakiya

  • @shwethadevegowda2437
    @shwethadevegowda2437 Před rokem +3

    Great information and great person .Please vote for Prajakiya 👍

  • @divyashreedivya2772
    @divyashreedivya2772 Před rokem +3

    ಇದು ಜಾತಿ ಧರ್ಮ ಪ್ರಚಾರ ಕಾರ್ಯ ಅಲ್ಲ.. ಉಪ್ಪಿ ಸರ್ ಹೇಳೋದು ಅರ್ಥ ಮಾಡಿಕೊಂಡು ವಿಚಾರ ಮಾಡಿ.. ಪ್ರಜಾಕೀಯ ಅಂದ್ರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು..

  • @MunirajMuniraj-iq8jw
    @MunirajMuniraj-iq8jw Před rokem +8

    Ok sir is candidate in Peenya

  • @gopalpatil6372
    @gopalpatil6372 Před rokem +6

    ನನ್ನ ವೋಟು ಜೈ ಪ್ರಜಾಕೀಯ

  • @kumarappayanna4111
    @kumarappayanna4111 Před rokem +6

    Super sir

  • @nebilmalik9068
    @nebilmalik9068 Před rokem +6

    Prajakeeya ❤

  • @UPP14
    @UPP14 Před rokem +6

    ಬರೀ ನಾವು ಮಾತನಾಡೋದು ತೆರಿಗೆ ಬಗ್ಗೆ.
    - ಪ್ರಜಾಕೀಯ ಪಕ್ಷ

    • @UPP14
      @UPP14 Před rokem

      ಹಾಗೂ ಪಾರದರ್ಶಕತೆ ಬಗ್ಗೆ

  • @Aniketkarajange
    @Aniketkarajange Před rokem +4

    Uppi sir level bere

  • @news10kannada61
    @news10kannada61 Před rokem +5

    Upp❤❤❤

  • @jaisriramhanuman5469
    @jaisriramhanuman5469 Před rokem +8

    🙏ಉಪ್ಪಿ

  • @allin1channel512
    @allin1channel512 Před rokem +8

    Love uppi darling 🥰

    • @chokersofclubhouse7942
      @chokersofclubhouse7942 Před rokem

      Are you interested to join prajaakeeya volunteer team? If yes pls reply back we are many ppl here.

  • @SukeshTuluve
    @SukeshTuluve Před rokem +7

    Ellaru vote for #prjaakeeya. It could be panchayat, muncipal or state. No matter if lose or not. Never stopping voting for it. In 5 to 10 year Our party, our concept will come to power.

  • @emanveljaganath7258
    @emanveljaganath7258 Před rokem +9

    Black Chana Technology vote counting sadeyide👍👌👌

    • @chokersofclubhouse7942
      @chokersofclubhouse7942 Před rokem +1

      Are you interested to join prajaakeeya volunteer team? If yes pls reply back we are many ppl here.

  • @Justfun-sf8fi
    @Justfun-sf8fi Před rokem +4

    Uppi Rock.... Anchor Shock.....😅

  • @vagishgkvagish454
    @vagishgkvagish454 Před rokem +5

    Prajakiya party win KARNATAKA STATE need ✌️

  • @karigowdat-mq2yt
    @karigowdat-mq2yt Před rokem +7

    Super

    • @chokersofclubhouse7942
      @chokersofclubhouse7942 Před rokem

      Are you interested to join prajaakeeya volunteer team? If yes pls reply back we are many ppl here.

  • @3dogsstory662
    @3dogsstory662 Před rokem +4

    Upendra thought process is very good...I think we need very matured/sesnsible/logical journalist to interview upendra. Not just asking same question! Good question/discussion here can be very fruitful and even it can be very helpful to upendra to introspect himself if required.

  • @ChandanKaanakanahalliSrinivas

    Sir nimthara sathprajegalada Naavu yochne madoke innu 30 years beku....but nim yochne Nijvaaglu superb....e baari kanditha nimma sorry prajegala paksha yeno magic maduthe annisthide... as a voter waiting for a good day🙏.

  • @roopasathish5695
    @roopasathish5695 Před rokem +7

    But he is strong in his thoughts ..

  • @manjunathbk9365
    @manjunathbk9365 Před rokem +2

    ಉತ್ತಮ ಪ್ರಜಾಕಿಯ ಪಕ್ಷ

  • @Sidduapya
    @Sidduapya Před rokem +6

    🎉❤🎉

  • @padmashreemv8141
    @padmashreemv8141 Před rokem +5

    👌👌👌👌👌❤

  • @sheshappat5808
    @sheshappat5808 Před rokem +2

    Uppi sir 👍👍👍👍👐👐👐👌👌👌💐💐💐

  • @srinivasav1454
    @srinivasav1454 Před rokem +8

    PlZ partisipate media sir

  • @VENKIDBOSS-cv4jw
    @VENKIDBOSS-cv4jw Před rokem +2

    Vote for ಪ್ರಜಾಕೀಯ

  • @vaibhavrbharadwaj3267
    @vaibhavrbharadwaj3267 Před rokem +6

    Edu real all really uppi understand

  • @muttudesai8497
    @muttudesai8497 Před rokem +6

    Jai prajaakiya

  • @lohithnaik6546
    @lohithnaik6546 Před rokem +2

    CM for Common man anta agbeku andhre ಪ್ರಜಾಕಿಯ ಗೇ ವೋಟ್ ಮಾಡಿ ಜೈ ಪ್ರಜಾಕಿಯ

  • @rshvin
    @rshvin Před rokem +4

    God of thinking

  • @veeru2176
    @veeru2176 Před rokem +5

    Content good. Best make good movie sir prajakiya

    • @preethamcreations1802
      @preethamcreations1802 Před rokem

      😂neeve ondhu movie Kanri 😂 god is testing better work for truth and be humble it’s not Upendra sir failure you have failed us

  • @abhishekabhi3989
    @abhishekabhi3989 Před rokem +3

    Jai prajakiyaa🎉🎉🎉

  • @janaashaya
    @janaashaya Před rokem +1

    ನಮ್ಮ ಜೀವನ ಶೈಲಿ ಚೆನ್ನಾಗಿ ಆಗಬೇಕೂ ಅಂದ್ರೆ ಅದು ಪ್ರಜಾಕೀಯ ಬಂದ್ರೆ ಮಾತ್ರ. ನನ್ನ ವೋಟ್ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರಜಾಕೀಯಕ್ಕೆ ಮಿಸಲು. ಜೈ ಪ್ರಜಾಕೀಯ.

  • @KalpanaCreativeStudio
    @KalpanaCreativeStudio Před rokem +6

    jai prajakiya

  • @shivamurthyja2632
    @shivamurthyja2632 Před rokem +5

    Guys please share all prajakeeya videos in all social media platform and inform your friends and family👪 🙏

  • @gurur8155
    @gurur8155 Před rokem +5

    Vote for ideas

    • @chokersofclubhouse7942
      @chokersofclubhouse7942 Před rokem

      Are you interested to join prajaakeeya volunteer team? If yes pls reply back we are many ppl here.

    • @kumarappayanna4111
      @kumarappayanna4111 Před rokem

      Yes

    • @kumarappayanna4111
      @kumarappayanna4111 Před rokem +1

      ನಮ್ಮ ದೇವನಹಳ್ಳಿ ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲಾ

    • @chokersofclubhouse7942
      @chokersofclubhouse7942 Před rokem

      @@kumarappayanna4111 clubhouse app banni ila andre neeve hudukabeku bro ili

  • @Rani-qw8pd
    @Rani-qw8pd Před rokem +3

    ♥️jai prajakiya

  • @bhakthabalaraj6312
    @bhakthabalaraj6312 Před rokem +3

    My support prajakeeya

  • @rrraghukulal
    @rrraghukulal Před rokem +2

    Jai upp❤❤❤

  • @legendactors3588
    @legendactors3588 Před rokem +2

    Starting point Correct agi helidri Upendra avare. Kelasagara na kottu prajegala jote nanu eruttenendu

  • @Buybgshop
    @Buybgshop Před rokem +6

    Jai prajjakiya 🧤