Video není dostupné.
Omlouváme se.

ಮುಷರಫ್ ಕನಸು ಧ್ವಂಸ ಮಾಡಿದ ಭಾರತೀಯ ಸೇನೆ! | Kargil 1999 | Kargil Vijay Divas | Masth Magaa | Amar Prasad

Sdílet
Vložit
  • čas přidán 25. 07. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Kargil #India #Pakistan #BJP #AtalBihariVajpayee #NarendraModi #JammuKashmir #CaptainVikramBatra #MasthMagaa #AmarPrasad

Komentáře • 316

  • @EDU_kannada777
    @EDU_kannada777 Před rokem +1157

    ನಮ್ಮ್ ತಂದೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದರು ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತೆ ಜೈ ಹಿಂದ್ ಜೈ ಭಾರತ್ 🇮🇳🇮🇳

  • @ninguadhoni6534
    @ninguadhoni6534 Před rokem +235

    ಯುದ್ಧದಲ್ಲಿ ಹೋರಾಡಿದ, ಮಡಿದ ಸೈನಿಕರಿಗೆ ಕೋಟಿ ಕೋಟಿ ನಮನಗಳು🙏

  • @kumarvirat1566
    @kumarvirat1566 Před rokem +17

    ನಾನು ಒಬ್ಬ ಯೋಧನ ಕುಟುಂಬದ ಸದಸ್ಯನೆಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತಿದೆ ( ನಮ್ಮ ದೊಡಪ್ಪ ಮಾಜಿ ಯೋಧ )...ಜೈ ಹಿಂದ್ ..💪💪🇮🇳 ಭಾರತ್ ಮಾತಾಕೀ ಜೈ..🙏🙏❤️ ಆದರೆ ದುರ್ದೈವ ಸಮಾಜದಲ್ಲಿ ಮಾಜಿ ಯೋಧರಿಗೆ ಗೌರವನೇ ಸಿಗ್ತಿರಲಿಲ್ಲ...ಮೋದಿಜಿ ಅಂತಾ ನಾಯಕ ಸಿಕ್ಕಮೇಲೆ ಯೋಧರಿಗೆ ಒಂದು ಗೌರವ ಸಿಗ್ತಿದೆ...Hats off and Tnq ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜೀಯವರಿಗೆ..🙏😍

  • @forabetterlife4287
    @forabetterlife4287 Před rokem +123

    ದಯವಿಟ್ಟು ಎಲ್ಲರೂ ಪ್ರತಿ ವರ್ಷ ಈ ದಿನ ನೆನಪಿಸಿಕೊಳ್ಳಿ ಮತ್ತು ನಿಮ್ಮ ಮುಂದಿನ ಪೀಳಿಗೆಗೆ ವಿವರಿಸಿ ನಮ್ಮ ಸೈನಿಕರಿಗೆ ನಮನ ಜೈ ಹಿಂದ್ 🇮🇳

  • @sridharsanjeev3050
    @sridharsanjeev3050 Před rokem +60

    🙏ಮಾತೃಭೂಮಿಗಾಗಿ ಮಹಾಬಲಿದಾನ ಮಾಡಿದ ವೀರಯೋಧರಿಗೆ ಅನಂತನಮನ🙏 ಜೈಹಿಂದ್ ಜೈಜವಾನ್🚩

  • @kamalakarakkamblu3585
    @kamalakarakkamblu3585 Před rokem +36

    ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ಮಡಿದ ಭಾರತಾಂಬೆಯ ಪುತ್ರರಿಗೆ ನನ್ನ ಕೋಟಿ ಕೋಟಿ ನಮನಗಳು... ಜೈ ಹಿಂದ್ ಜೈ ಜವಾನ್..❤❤

  • @preethamsmy
    @preethamsmy Před rokem +80

    🇮🇳 ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಯೋಧರಿಗೆ 🙏ಕೋಟಿ ಕೋಟಿ ನಮನಗಳು 🙏🙏 ಜೈ ಹಿಂದ್ 🔥

  • @Ravikumar-ze9bs
    @Ravikumar-ze9bs Před rokem +30

    ಮತ್ತೊಮ್ಮೆ ಕಾರ್ಗಿಲ್ ನಲ್ಲಿ ಹುತಾತ್ಮ ರಾ ಗಿರು ವಂತ ವೀರ ಯೋದರಿಗೆ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ JAI HIND

  • @sindunami9886
    @sindunami9886 Před rokem +72

    ಕಾರ್ಗಿಲ್ ಯೋದರಿಗೆ ನಮನ. ಜೈ ಭಾರತ ಮಾತೆ.

  • @vnarmy9508
    @vnarmy9508 Před rokem +21

    ಈ ವಿಷಯದ ಬಗ್ಗೆ ಸಂಪೂರ್ಣ ಗೊತ್ತಿರಲಿಲ್ಲ.ತಿಳಿಸಿದಕ್ಕೆ ನಿಮಗೆ ಧನ್ಯವಾದಗಳು.ಜೈ ಭಾರತ ಮಾತೆ🇮🇳

  • @srivatsahegde
    @srivatsahegde Před rokem +18

    ಸತ್ಯದ ಕಡೆಗೆ ಜಯ🙏🏼

  • @sachinacs3478
    @sachinacs3478 Před rokem +53

    ನಮ್ಮ ದೇಶದಲ್ಲೇ ಇದ್ದು ನಮ್ಮ ಕರ್ನಾಟಕ ಏಲ್ಲ ಸೌಲಭ್ಯ ವನ್ನ್ನು ಪಡೆದು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವ ಜನರಿದ್ದಾರೆ ಸರ್ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯುವಾಗ ಪಾಕಿಸ್ತಾನ ಗೆಲ್ಲಲಿ ಎಂದು ಹೇಳುವ ಜನರನ್ನು ನಾನು ಕಣ್ಣಾರೆ ಕಂಡಿದ್ದೇನೆ ಸರ್ ತಿನ್ನೋದು ಇಲ್ಲಿ ಅನ್ನ ಕುಡಿಯುವ ನೀರು ಇಲ್ಲಿದು ಆದರೆ ಅವರ ಎಲ್ಲ ಸಪೋರ್ಟ್ ಮಾತ್ರ ಮೋಸದ ದೇಶ ಪಾಕಿಸ್ತಾನಕ್ಕೆ

    • @dhanushfs5987
      @dhanushfs5987 Před rokem +13

      Gandhi, avrna ille itkonda, otherwise India will be Hindu Rastra,
      Nehru & Gandhi madiro paap da kelsa idu, k,
      Now Emergency is
      Population control Act "
      Hindu Rastra Ghosane,
      Common civil code "
      Only 2 child policy "
      Free facility stop from govt like free ration & Muncipality sites.

    • @sachinacs3478
      @sachinacs3478 Před rokem +8

      @@dhanushfs5987 Yes definitely correct 💯

    • @mahadevswamy651
      @mahadevswamy651 Před rokem

      ನೀನೂ ಅಷ್ಟೇನೆ ಅಪ್ಪ. ಪುಗಸಟ್ಟೆ ದೇಶ ಸೇವೆ ಮಾಡೋಕೆ ಕೆಲ ಬಿಜೆಪಿ ಸೂಳೆಮಕ್ಳು ಗೆ ಹೇಳು. ಪಾಕಿಸ್ತಾನಕ್ಕೆ ಜೈ ಅನ್ನೋ ಕಳೆ ಗಳು ಅವೇ ಸಾಯ್ತವೆ. ಹೇಳೋದು ಆಚಾರ ತಿನ್ನೋದು ಬಡ ಹಿಂದೂಗಳ ಹೇಲು.

    • @venkateshb2179
      @venkateshb2179 Před rokem +5

      @@dhanushfs5987 100% ಸತ್ಯವಾದಮಾತು.

    • @chandregowda3697
      @chandregowda3697 Před rokem +4

      ನಾಯಿಗಳು, ನಾಯಿ ಇರುವಷ್ಟು ನಿಯತ್ತು ಕೂಡ ಇಲ್ಲ.

  • @NagendraKumar-zl9ki
    @NagendraKumar-zl9ki Před rokem +6

    Jai Captain Vikram Batra Jai Bharat Sena 🇮🇳

  • @sachinnayaka1920
    @sachinnayaka1920 Před rokem +19

    ಜಯ ತಾಯಿ ಭುವನೇಶ್ವರಿ 💛❤️
    ವಂದೇ ಮಾತರಂ ❤❤

  • @mantu3169
    @mantu3169 Před rokem +27

    Salute to our brave soldiers. 🙏

  • @user-yw2ud1fr9x
    @user-yw2ud1fr9x Před rokem +19

    Vajapeyi the legend of Indian politics ❤💝

  • @ravis2426
    @ravis2426 Před rokem +10

    ಜೈ ಹಿಂದ್ ಜೈ ಹಿಂದೂಸ್ತಾನ್ 🚩🚩🚩🚩🚩🚩🚩

  • @supreethgowda1482
    @supreethgowda1482 Před rokem +18

    Thank you Team MasthMagaa for bringing up this topic💛❤️.. as you said in the beginning, ಪ್ರತೀವರ್ಷ ದೇಶದ ಪ್ರತಿಯೊಬ್ಬ ಪ್ರಜೆಯ ಮನಸ್ಸಿಗೆ ಮತ್ತೆ ಮತ್ತೆ ತಲುಪಿಸಬೇಕಾದ ಸಂಗತಿ ಇದು..
    ಒಬ್ಬ ವ್ಯಕ್ತಿಯ ದೇಹದಿಂದ ಆತ್ಮ ಬೇರ್ಪಟ್ಟಾಗ ಆತ ಸತ್ತಂತೆ ಅಲ್ಲ. ಆ ವ್ಯಕ್ತಿಯನ್ನು ನೆನೆಯುವುದನ್ನು ಮರೆತಾಗ ಆ ವ್ಯಕ್ತಿಯ ನೈಜ ಸಾವು ಅಂತಾ ಎಲ್ಲೋ ಕೇಳಿದ ನೆನಪು.. ವಿಶೇಷವಾಗಿ ನಮ್ಮ ಹೆಮ್ಮೆಯ ಹುತಾತ್ಮ ಯೋಧರ ವಿಚಾರದಲ್ಲಿ ಈ ಮಾತು ಅಕ್ಷರಶಃ ಸತ್ಯ!!

  • @vasuhemadri
    @vasuhemadri Před rokem +6

    ನಮ್ಮ ದೇಶದ ವೀರ ಯೋಧರಿಗೆ ಗೌರವ ಪೂರ್ವಕ ನಮನಗಳು. ಹಾಗೂ ಇಂದು ನಮಗೆಲ್ಲ ಈ ವಿಷಯಗಳನ್ನು ಮತ್ತೊಮ್ಮೆ ಮನವರಿಕೆ/ನೆನಪು ಮಾಡಿಸಿಕೊಟ್ಟ ಮಸ್ತ್ ಮಜಾ ತಂಡದ ದೇಶಪ್ರೇಮ ನಿಜವಾಗಿಯೂ ಅಭಿನಂದನಾರ್ಹ.👌🙏🙏🙏

  • @NagendraKumar-zl9ki
    @NagendraKumar-zl9ki Před rokem +4

    Jai Bharat Sena 🇮🇳

  • @SB-rq7if
    @SB-rq7if Před rokem +27

    ಜಯ ಹೋ... ಭಾರತ ಮಾತೆಯ ವೀರ ಪುತ್ರರೆ.. ನಿಮಗಿದೊ 🙏🙏🙏🇮🇳🇮🇳

  • @r_editz8788
    @r_editz8788 Před rokem +25

    ಕಾರ್ಗಿಲ್ ಹೀರೋ ಕ್ಯಾಪ್ಟನ್ ವಿಕ್ರಮ್ ಬಾತ್ರ 🙏🇮🇳

  • @vinaykaul5970
    @vinaykaul5970 Před rokem +10

    ಮೇರಾ ಭಾರತ್ ಮಹಾನ್......

  • @prashanthsatyanarayana8677

    Salute to our Indian great soliders... Jai Hind..🇮🇳 🇮🇳

  • @lalithambaramnarayan2604

    Thank you so much Amar sir

  • @dinakargpoojary9501
    @dinakargpoojary9501 Před rokem +3

    ಭೂ ಸೇನೆ (Indian Army) ಸೈನಿಕರ ವೀರಗಾತೆ ಯ ವಿವರಣೆ ಇನ್ನೂ ಸ್ವಲ್ಪ ಬೇಕಿತ್ತು ಅನ್ನಿಸಿತ್ತು ಸರ್... ಮಿಕ್ಕಿದ ಏಷ್ಟು ವಿವರಗಳು ಅದ್ಭುತವಾಗಿತ್ತು. ಜೈ ಹಿಂದ್ 🙏🇮🇳

  • @rohinivijayar3707
    @rohinivijayar3707 Před rokem +11

    🇮🇳🇮🇳🌺🌼🌺🌼🙏🙏🙏🙏 Hat's off Salut

  • @rajathrajath1998
    @rajathrajath1998 Před rokem +2

    Sir obbobba Indian obba soldier I love India 🇮🇳

  • @razaksayed8155
    @razaksayed8155 Před rokem +6

    Jai Indian army ❤❤❤

  • @DineshKumar-xt8wh
    @DineshKumar-xt8wh Před rokem +10

    Thank you for your concern about our kargil.
    🇳🇪 Jai Hind 🇳🇪

  • @NagendraKumar-zl9ki
    @NagendraKumar-zl9ki Před rokem +3

    Jai Bharat matha Jai Bharat Sena 🇮🇳

  • @sunilgowda7093
    @sunilgowda7093 Před rokem +4

    ಪ್ರತಿಯೊಬ್ಬ ಸೈನಿಕರು ನಮ್ಮ ದೇವರು ❤

  • @nagarajpkjaanu6948
    @nagarajpkjaanu6948 Před rokem +14

    500 ಜನ ವೀರ ಮರಣ 😰😰😰😰

  • @hkseetharama9822
    @hkseetharama9822 Před rokem +3

    ವೀರ ಯೋಧರಿಗೆ ಸಹಸ್ರ ಸಹಸ್ರ ನಮನಗಳು. 👌👌

  • @pushpalathathyrappa6710
    @pushpalathathyrappa6710 Před rokem +2

    Amar avare nimage tumba dhanyavadagalu 🙏🙏🙏namage gotte erlilla, bari Kargil war antha aste kelidvi

  • @rajashekarnuthi7602
    @rajashekarnuthi7602 Před rokem +6

    Salute to our brave Soldiers 🙏🏻

  • @Cutshort.
    @Cutshort. Před rokem +10

    Jai Bharat ಮಾತಾ ❤❤

  • @rekhac1616
    @rekhac1616 Před rokem +3

    Jai Hind 🙏 Jai jawan 🙏

  • @manjug3358
    @manjug3358 Před rokem +6

    ಜೈ ಹಿಂದ್ ❤

  • @vijaykumaralic
    @vijaykumaralic Před rokem +7

    Its difficult to fight war in plains let alone in rough terrain like Kargil...hatsoff to our brave soldiers and thank you Amar sir for made us to know the real fact behind the Kargil war

  • @somashekara6122
    @somashekara6122 Před rokem +3

    Our soldiers Our pride

  • @bhiru136
    @bhiru136 Před rokem +4

    Jai hind 🇮🇳🇮🇳

  • @rohinivijayar3707
    @rohinivijayar3707 Před rokem +21

    ಜೈ ಭಾರತ ಮಾತೆ ಜೈ ಮಸ್ತ್ ಮಗ
    👌👌👌🙏🙏

    • @Smjaikumar-ei9lb
      @Smjaikumar-ei9lb Před rokem

      😮😅😮😅😮😅😮😅😊😅😢😮😮😮😮😅

  • @hvparun9255
    @hvparun9255 Před rokem +5

    Jai hind... Big salutes to Our proud INDIAN ARMY 🇮🇳

  • @arathiarathi6758
    @arathiarathi6758 Před rokem +6

    Jai hind my dream INDIAN ARMY⚔️🪖

  • @hckantihck3428
    @hckantihck3428 Před rokem +3

    Jai Hind Jai Bharat mata ki jai....

  • @NagendraKumar-zl9ki
    @NagendraKumar-zl9ki Před rokem +2

    I am proud of Indian army the real heroes of India Jai Bharat Sena 🇮🇳

  • @raghavendrahebbal4640
    @raghavendrahebbal4640 Před rokem +4

    🙏🙏🙏🙏 Jai Indian army. .. hutatmarradvrige yodharige 🙏🙏🙏🙏🙏😭😭🙏🙏🙏

  • @aimisias.8953
    @aimisias.8953 Před rokem +2

    ಕ್ಯಾಪ್ಟನ್ ವಿಕ್ರಂ ಭಾತ್ರ ಸರ್❤❤😢😢

  • @NagendraKumar-zl9ki
    @NagendraKumar-zl9ki Před rokem +1

    Jai Ho Bharata 🇮🇳

  • @anilkumargouda3568
    @anilkumargouda3568 Před rokem +1

    Superb of video I will salute to all my really heroes Indian army peoples and I love Indian army peoples

  • @raghavendradevadigaraghu4884

    ವೀರ ಯೋಧರಿಗೆ ನಮನ 🙏🙏🙏 ಜೈ ಹಿಂದ್ bolo bharth mathe ki jai

  • @prakashkb6268
    @prakashkb6268 Před rokem +7

    A great salute to heroes and martyrs of Kargil war 💐🙏

  • @msh9393
    @msh9393 Před rokem +2

    Jai Indian army ❤my love

  • @ranjithkunder3565
    @ranjithkunder3565 Před rokem +3

    Jai Hind 🙏💐💐💐🌹🌹🌹, Thank you sir 💖🤗🍧

  • @gangunpujari6194
    @gangunpujari6194 Před rokem +2

    ಜೈ ವಿಕ್ರಮ್ ಬಾತ್ರಾ ಕಾಗಿ೯ಲ್ ಯುದ್ಧ ಜೈ ಶ್ರೀರಾಮ್

  • @SN-zp1kc
    @SN-zp1kc Před rokem +1

    Super sir and thanks for you and your team sir

  • @ShreyasSuvarna-uj2cm
    @ShreyasSuvarna-uj2cm Před rokem +2

    Jai hind jai bharth jai Indian army 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @gangadhar1163
    @gangadhar1163 Před rokem +3

    10:42 😢😢 great soldier ❤

  • @gangadhar1163
    @gangadhar1163 Před rokem +4

    Jai atal ji jai Bharat Mata ki Jai jai army ❤❤

  • @maruteshhallikeri148
    @maruteshhallikeri148 Před rokem +2

    ರಣ ಹೇಡಿ ಪಾಕಿಗಳು ..
    😔😔😔

  • @Mr_Prajwal_28
    @Mr_Prajwal_28 Před rokem +3

    Sir, your explanation is amazing 🙌

  • @anilks6790
    @anilks6790 Před rokem +3

    Kannada ge intha channel ellu sikkalla
    Love from sakleshpura

  • @johndavid9496
    @johndavid9496 Před rokem +2

    so nice info, had known in a shallow way and today got to know full well, 👌 ☺ 👍👏👏

  • @dsldsl3740
    @dsldsl3740 Před rokem +4

    Big Salute on Indian Army 🫡🫡🫡

  • @yuvrajjadhavyuvraj9008
    @yuvrajjadhavyuvraj9008 Před rokem +10

    ❤🇮🇳🇮🇳 Jai hind ❤❤

  • @manikanthgoudar7280
    @manikanthgoudar7280 Před rokem +3

    Jai Hind ❤❤

  • @narinerao5174
    @narinerao5174 Před rokem +3

    Jai hind ❤

  • @gangadharaiahvm8862
    @gangadharaiahvm8862 Před rokem +3

    ❤jai hind 👍

  • @shashankams6396
    @shashankams6396 Před 22 dny

    Hats off for Indian Soldier.
    We are proud that we are born in a country where Mr Atal Bihari Vajpayee had ruled.

  • @raghav.dev.2631
    @raghav.dev.2631 Před rokem +1

    Jai hind...🇮🇳🇮🇳🇮🇳

  • @Raamphotography
    @Raamphotography Před rokem +1

    My salute to our Army Jai Hindh

  • @ajeetnaik7806
    @ajeetnaik7806 Před rokem +1

    Amar ಸರ್ ನೀವು capt Vikram batra avar ಹೆಸರು ಹೇಳಿದ್ರಿ ಆದ್ರೆ ಅದಕ್ಕಿಂತ ಮುಂಚೆ ನಮ್ಮ ಹೆಮ್ಮೆಯ ಕನ್ನಡಿಗರು capt Navin ನಾಗಪ್ಪ ಅವರನ್ನ nenapisalilla ತುಂಬಾ ದುಃಖದ ವಿಷಯ.ದಯವಿಟ್ಟು ಅವರ ತ್ಯಾಗವನ್ನು ಸಹ ಮರೆಯದಿರಿ.

  • @jaishriRam14D
    @jaishriRam14D Před rokem +6

    Jai Hind 🎉🇮🇳🚩

  • @Chandrakala-io1zg
    @Chandrakala-io1zg Před 22 dny

    Thank you for all Indian soldiers

  • @rpjagannatha5802
    @rpjagannatha5802 Před rokem +2

    ನಮ್ಮ ಸಂಬಂಧಿಕರಾದ ಮೇಜರ್ ಪದ್ಮಪ್ರಿಯಾ ಆಚಾರ್ಯ ಅವರು ಹುತಾತ್ಮರಾದ ದಿವಸ

  • @bgmbits2031
    @bgmbits2031 Před rokem +3

    ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ವಿಡಿಯೋ ಮಾಡಿ ಅವರ ಸಾಧನೆಗಳ ಬಗ್ಗೆ ವಿಡಿಯೋ ಮಾಡಿ

  • @yeshwantraymadditot363

    ಧನ್ಯವಾದಗಳು ಸರ

  • @sahakarasuddikmsahakara9492

    ಎಲ್ಲಾ ಭಾರತೀಯ ಯೋಧರಿಗೆ ಕೋಟಿ ನಮನಗಳು ನಿಜ ಹೀರೋಗಳಿಗೆ ಪ್ರತಿಯೊಬ್ಬ ಭಾರತೀಯರು ಚಿರಋಣಿ ❤️💐💐🙏👍.

  • @vishalnyamagoud4732
    @vishalnyamagoud4732 Před rokem +1

    Jai hind 🇮🇳🇮🇳🇮🇳🇮🇳🇮🇳🇮🇳

  • @darshugaming18
    @darshugaming18 Před rokem +2

    Thank you for information ❤ 13:06

  • @yogeesh_kulal02
    @yogeesh_kulal02 Před rokem +1

    ಜೈ ಹಿಂದ್❤🇮🇳

  • @kannadiga-KA09
    @kannadiga-KA09 Před rokem +1

    Ji hind❤❤❤

  • @shobhakumar2271
    @shobhakumar2271 Před rokem +3

    Jai hind Jai bharat Jai jawan

  • @kki.708
    @kki.708 Před rokem +1

    Jai Hindustan ❤🙏🔥💪

  • @dinakarpune4927
    @dinakarpune4927 Před rokem +1

    Jai hind vandhe matharam jai indian🇮🇳 army🙏👍👍✌

  • @budyappagowda2372
    @budyappagowda2372 Před rokem +3

    Jai jawan.jai hind.

  • @arpithasv5674
    @arpithasv5674 Před rokem +8

    i am middle class women paying tax to government but this political party’s announcementing the verities of BHagy as they wish .. am strongly denying it i would to pay our taxes to this soldiers families

  • @Sadu..10s
    @Sadu..10s Před rokem +2

    Jai Hind Jai Army 🪖 Jai Kargill.✨🇮🇳💐

  • @varadarajaluar2883
    @varadarajaluar2883 Před rokem +2

    Very informative, thanks sir 🙏

  • @harikcoutinho4107
    @harikcoutinho4107 Před rokem +8

    We indians proud of indian Army, Navy, and air force for winning kargil war

  • @shakuj1542
    @shakuj1542 Před 11 měsíci +1

    Kannige kattidahage helidri thank you sir

  • @gayathriacgayathri1779
    @gayathriacgayathri1779 Před rokem +4

    My salutes to army. I was working in Defence DRDO n was part of a top secret project to be indigenously developed n research was going on. Top army officials from different army wings were there. Two of them, the then Lt Col Ranbir Singh n Major Khanna had taken Part in Kargil war n fought in front. Lt Col Ranbir Singh was marching the front battalion, the enemies were on top of hill making Indian army easy target, where as we had to climb n attack. One used to cover behind big rock or bush n give cover n others March ahead. They knew they are easy target to death, still that battalion marched ahead, lost many soldiers, but successfully went to top, some from behind hiding who destroyed their bunkers n weapons storage, some from front targeting the left over pak soldiers. This they finished in three days. When i saw Lt. Col Ranbirsingh who led the battalion, in Bengaluru, he had all his hair turned to white n he had nervous problem permanently. He explained this happened within the those 3 days, because of very very high level of stress. Anxiety n determination to go ahead come what may. Major Khanna remembered how they went ahead in between their own friends dead bodies, not knowing if they too will be one of them. Their goal was strong, we will capture Kargil highest pont. They succeeded. There are countless armymen who did not die, but are suffering health issues all through. I feel a salute is not enough. My heartfelt gratitude to all of them who made the country n countrymen safe, at their cost of suffering with a smile. JAI HIND. JAI INDIAN ARMY. 😊

  • @Luckylan333
    @Luckylan333 Před rokem +2

    ಜೈ ಹಿಂದ್ 🇮🇳🇮🇳

  • @khasimsab1322
    @khasimsab1322 Před rokem +1

    The real hero captain Manoj Pandey

  • @NarayanaSwamy-mt6qk
    @NarayanaSwamy-mt6qk Před 24 dny

    ಒಂದೇ ಭಾರತ್ ಮಾತಾ ಕಿ ಜೈ ಹಿಂದುಸ್ತಾನ್ ಜೈ

  • @amigoboyz13
    @amigoboyz13 Před rokem +2

    Jai hind 🇮🇳 brave Indian army

  • @vinodmanankalagi3280
    @vinodmanankalagi3280 Před rokem +1

    Jai Hind 🇮🇳🧡🚩🧡

  • @freefirecreation8562
    @freefirecreation8562 Před rokem +1

    Jaihind 👍👍👍👍👍🙏🏻🙏🏻🙏🏻🙏🏻🙏🏻

  • @hariyappas6077
    @hariyappas6077 Před rokem +2

    ಜೈ ಜವಾನ್

    • @hariyappas6077
      @hariyappas6077 Před rokem

      ನಮ್ಮ ಸೇನೆ ನಮಗೆಲ್ಲಾ ಹೆಮ್ಮೆ.