ಯುದ್ಧದಲ್ಲಿ ನವಾಜ್‌ ಷರೀಫ್‌ ಜಸ್ಟ್‌ ಮಿಸ್! | Kargil | 25 Years of Kargil | MiG-25 FoxBat | Masth Magaa

Sdílet
Vložit
  • čas přidán 6. 09. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Kargil #25yearsofkargil #MiG-25FoxBat #IndiaPakistan #KargilConflict #IAF #IndianAirforce #IndianFighterJets #FighterJets #LahorePeaceSummit #NawazSharif #ParvezMusharraf #MasthMagaa #AmarPrasad

Komentáře • 157

  • @MasthMagaa
    @MasthMagaa  Před měsícem +19

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sridharsanjeev3050
    @sridharsanjeev3050 Před měsícem +126

    "ದೇಶಕ್ಕಾಗಿ ಪ್ರಾಣಾರ್ಪಣೆಮಾಡಿದ.. ಯೋಧರಿಗೆ.. ಅನಂತನಮನಗಳು🙏ಜೈಹಿಂದ್🚩❤️

  • @DilipYadav-m8n
    @DilipYadav-m8n Před měsícem +64

    🇮🇳🚩ಕಾರ್ಗಿಲ್ ವಿಜಯೋತ್ಸವದ ದಿನ🌳
    ಕಾಲ್ಕೆರಿದು ಯುದ್ಧಕ್ಕೆ ಬಂದ ಪಾಪಿ ಪಾಕಿಸ್ತಾನಿಗಳನ್ನು ಸೇನೆ ಅಟ್ಟಾಡಿಸಿ ಹೊರ ನೂಕಿದ ಸ್ಮರಣೀಯ ದಿನ!! ಎದೆತಟ್ಟಿ ನಮ್ಮ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದ ದಿನ. ಭಾರತಾಂಬೆಯ ರಕ್ಷಣೆಗೆ ಬಲಿದಾನಗೈದ ಸಾವಿರಾರು ಯೋಧರ ತ್ಯಾಗವನ್ನು ಸ್ಮರಿಸುವ ದಿನವೇ ಕಾರ್ಗಿಲ್ ವಿಜಯ್ ದಿವಸ್.
    ಮೈ ಕೊರೆಯುವ ಚಳಿಯಲ್ಲಿ ರಕ್ತ ಹೆಪ್ಪು ಗಟ್ಟಿಸುವ 18 ಸಾವಿರ ಅಡಿ ಹೆತ್ತರದ ಕಡಿದಾದ ಪರ್ವತ ಹತ್ತಿ ವೀರಾವೇಷದಿಂದ ಹೋರಾಡಿ ಮಾತೃಭೂಮಿಗಾಗಿ ಮಣ್ಣಲ್ಲಿ ಮಣ್ಣಾದ ಸಾವಿರಾರು ಸೈನಿಕರು ನಮಗೆ ನೀಡಿ ಹೋದ ವಿಜಯ ದಿನ ದೇಶ ಇದನ್ನು ಅಭಿಮಾನ & ನೋವಿನೊಂದಿಗೆ ಆಚರಿಸುತ್ತಿದೆ.
    ದೇಶದ ಪ್ರತ್ಯಕ್ಷ ದೇವರು ನಮ್ಮ ಸೈನಿಕರಿಗೆ ಅನಂತ ನಮನಗಳು💐👏ಜೈಹಿಂದ್✊🙏🚩🇮🇳

  • @mouneshmounesh6885
    @mouneshmounesh6885 Před měsícem +75

    ನಮ್ಮ ಹೆಮ್ಮೆ ಭಾರತ ಸೈನಿಕರಿಗೆ ನಮ್ಮದೊಂದು ಸಲಾಂ 🇮🇳🇮🇳

  • @yashasyashu1959
    @yashasyashu1959 Před měsícem +100

    ನಾನು ಸಹ ಈ ಯುದ್ಧದಲ್ಲಿ ಭಾಗಿಯಾಗಿದ್ದು ನನ್ನ ಜೀವನದ ಸೌಭಾಗ್ಯ 🇮🇳🇮🇳🇮🇳🇮🇳🙏🙏🙏

  • @shrikantjamnagarnayak1245
    @shrikantjamnagarnayak1245 Před měsícem +18

    ಪಾಕಿಸ್ತಾನವನ್ನು ಪರ್ಮನೆಂಟ್ ಆಗೀ ಸದೇ ಬಡೆಯುವ ಕಾಲ ಬೇಗನೆ ಬರಲೀ. ನಮ್ಮ ಭಾರತದ ಹುತಾತ್ಮ ಯೋಧರಿಗೆ ಕೋಟಿ, ಕೋಟಿ ನಮನಗಳು. 👌👌👌👌👌🙏🙏🙏🙏🙏😢😢😢😢😢

  • @sureshaithal680
    @sureshaithal680 Před měsícem +7

    ವಿವರಣೆ ಬಹಳ ಸುಂದರ ವಾಗಿದೆ 🌹💞🙏🏻

  • @ninguadhoni6534
    @ninguadhoni6534 Před měsícem +17

    ಭಾರತ ಮಾತೆಗೆ ಜಯವಾಗಲಿ🇮🇳

  • @lokeshloki705
    @lokeshloki705 Před měsícem +7

    🇮🇳🇮🇳🇮🇳🇮🇳ಕಾರ್ಗಿಲ್ ಕದನದಲ್ಲಿ ಭಾಗವಹಿಸಿ ವೀರ ಮರಣ ಹೊಂದಿದ ಎಲ್ಲಾ ಯೋದರಿಗೂ ಹಾಗೂ ವಿಜಯತಂದ ಎಲ್ಲರಿಗೂ ಕೋಟಿ ನಮನಗಳು🙏🙏🙏🙏

  • @kaladharakaladhara2923
    @kaladharakaladhara2923 Před měsícem +13

    ಕಾರ್ಗಿಲ್ ವಿಜಯ ದಿವಸ್ ಜೈ ಭಾರತ್ ಒಂದೇ ಮಾತರಂ ಜೈ ಹಿಂದ್

  • @akshay_2949
    @akshay_2949 Před měsícem +27

    🇮🇱ಇಸ್ರೇಲ್ 🤝 ಭಾರತ🇮🇳

  • @rx.mallu.2643
    @rx.mallu.2643 Před měsícem +35

    Pok na ಮರಳಿ ನಮ್ಮ ದೇಶ ಕ್ಕೆ ವಶ ಪಡಿಸಿಕೊಳ್ಳಿಬೇಕು

    • @Karu1258
      @Karu1258 Před měsícem +3

      Beda sir allina janagalinda problem agbahudu

    • @SARADAR-j8w
      @SARADAR-j8w Před měsícem

      Beda.🙄🙄

  • @Gururayarmahime777
    @Gururayarmahime777 Před měsícem +6

    ಆದಷ್ಟು ಬೇಗ pok ಅನ್ನು ಪಡಿಸಿಕೊಳ್ಳಲಿ ಎಂದು ಹೇಳುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ್ದ ನಮ್ಮ ವಿರಾಯೋಧರಿಗೆ ನನ್ನ ನಮನಗಳು ಜೈ ಹಿಂದ್ ಜೈ ಭಾರತ ಮಾತೇ 🙏❤️

  • @PratapsingPratapsingtl
    @PratapsingPratapsingtl Před měsícem +6

    ಯೋಧನ ದೇಶ ಪ್ರೇಮಕ್ಕೆ ದೊಡ್ಡ ಸಲಾಂ 🙏🇮🇳🔥

  • @vijayaac238
    @vijayaac238 Před měsícem +2

    ಭಾರತೀಯ ವೀರ ಯೋಧರ ತ್ಯಾಗ ಬಲಿದಾನ ಕ್ಕೊಂದು ಹೆಮ್ಮೆಯ ಹೃದಯ ಪೂರ್ಣ ನಮನ. 🙏🏻🙏🏻🙏🏻❤

  • @sandeepbhagwat3481
    @sandeepbhagwat3481 Před měsícem +7

    ನಮ್ಮ ಹೆಮ್ಮೆಯ ಭಾರತೀಯ ಸೇನೆಗೆ ನಮಸ್ಕಾರಗಳು

  • @lakkappahelavar6273
    @lakkappahelavar6273 Před měsícem +1

    ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರಿಗೆ ನನ್ನ ನಮನಗಳು ಜೈ ಹಿಂದ್ ❤❤🇮🇳🇮🇳

  • @bhimaraochidambarraokulkar8803
    @bhimaraochidambarraokulkar8803 Před měsícem +15

    Jai Hindustan jai atal bihari vajapeyi jai imdian army

  • @SBMallikarjuna
    @SBMallikarjuna Před měsícem +3

    ಭಾರತ್ ಮಾತಾ ಕೀ ಜೈ 🇮🇳🚩🙏🏻

  • @govindarajupb530
    @govindarajupb530 Před měsícem +5

    ಹೊಸ ಹೊಸ ಮೊಘಲರು ಇನ್ನೂ ಇದ್ದಾರೆ, ಮುಂದೆಯೂ ಬರಲಿದ್ದಾರೆ

  • @hckantihck3428
    @hckantihck3428 Před měsícem +3

    Jai Hind Jai Bharat mata ki jai🎉🎉

  • @nithinbirwa2862
    @nithinbirwa2862 Před měsícem +1

    ನಮ್ಮ ದೇಶ 🇮🇳 ನಮ್ಮ ಹೆಮ್ಮೆ. ನಮ್ಮ ವೀರ ಯೋಧರಿಗೆ ಶತ ನಮನಗಳು. ನಮ್ಮ ಇಂಥ ವೀರ ಯೋಧರು ಯಾವುದಕ್ಕೂ ಜಗ್ಗದೆ ಭಯೋತ್ಪದಕರಿಗೆ ಸಿಂಹ ಸ್ವಪ್ನ ವಾಗಿದ್ದರಿಂದಲೇ ದೇಶ ಸುರಕ್ಷಿತವಾಗಿರೋದು. ಜೈ ಹಿಂದ್ 🇮🇳Jai Indian Army🇮🇳

  • @pillareddyhagadoor7408
    @pillareddyhagadoor7408 Před měsícem +5

    Nanna Preetiya yodharige
    Nanna Salute 👏👍🙏👏

  • @Eshwara24
    @Eshwara24 Před měsícem +4

    ಜೈ ಹಿಂದ್... 🚩🚩
    ಜೈ ಭಾರತ್ ಮಾತ... 🇮🇳❤️🚩🙏🙏

  • @Harish.B.S.
    @Harish.B.S. Před měsícem +2

    ಜೈ ಹಿಂದ್❤🙏 ನಮ್ಮ ಸೇನೆ ನಮ್ಮ ಹೆಮ್ಮೆ 🙏

  • @sharathkumar1257
    @sharathkumar1257 Před měsícem +2

    ನಮ್ಮವರ ತ್ಯಾಗ, ಸಾಹಸ, ಬಲಿದಾನವನ್ನು ನೆನೆಯಲೇ ಬೇಕು❤❤❤❤

  • @shyamabhat4838
    @shyamabhat4838 Před měsícem +2

    ಜೈ ಭಾರತ್ 🚩🙏

  • @myfirstweb7917
    @myfirstweb7917 Před měsícem +2

    Jai Hind. Jai Jawan.

  • @ManjulaManjula-jt4wj
    @ManjulaManjula-jt4wj Před měsícem

    ಕಾರ್ಗಿಲ್ ಯುದ್ಧದಲ್ಲಿ ಮಡಿದ ಪ್ರತಿಯೊಬ್ಬ ಯೋಧ ರಿಗೂ ಹೃದಯ ಪೂರ್ವಕ ನಮನಗಳು. 🙏🙏

  • @ninguadhoni6534
    @ninguadhoni6534 Před měsícem +4

    ಶುಭ ಮುಂಜಾನೆ🎉

  • @manjunathgunjal6987
    @manjunathgunjal6987 Před měsícem

    ನಮ್ಮ ವೀರ ಯೋಧರಿಗೆ ಅನಂತ ಅನಂತ ನಮನಗಳು ಜೈ ಹಿಂದ ಜೈ ಭಾರತ

  • @rajeshsalian2182
    @rajeshsalian2182 Před měsícem +2

    Jai Bharath🙏🙏.....

  • @user-oj3gv6lh2j
    @user-oj3gv6lh2j Před měsícem +2

    Bharat Mata ki Jai 🇮🇳🇮🇳🇮🇳

  • @prasannakumara8159
    @prasannakumara8159 Před měsícem

    ಕಾರ್ಗಿಲ್ ವಿಜಯ ನಮ್ಮ ಹೆಮ್ಮೆ.... ನಮ್ಮ ದೇಶದ ಯೋಧರಿಗೆ ಕೋಟಿ ಕೋಟಿ ಧನ್ಯವಾದಗಳು❤

  • @nachikethsachu4548
    @nachikethsachu4548 Před měsícem +2

    Nachiketh Rao 😮❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @prakashdevadiga9486
    @prakashdevadiga9486 Před měsícem +1

    ಜೈ ಹಿಂದ್ 🙏🏻

  • @sandeepi.psandeep8017
    @sandeepi.psandeep8017 Před měsícem +1

    ಜೈ ಹಿಂದ್

  • @ganeshyalagod5765
    @ganeshyalagod5765 Před měsícem +2

    ಹೆಮ್ಮೆಯ ಸೈನಿಕರಿಗೆ ಒಂದು ಸಲಾಂ 🇮🇳❤️🙏.. ಜೈ ಭಾರತ್ ಜೈ ಇಸ್ರೇಲ್

  • @mastshivu1271
    @mastshivu1271 Před měsícem +1

    Jai ಹಿಂದ್

  • @shrikanthiregoudra5905
    @shrikanthiregoudra5905 Před měsícem +1

    ಜೈ ಹಿಂದ್ 🚩🇮🇳

  • @gowthamgowda9327
    @gowthamgowda9327 Před měsícem +3

    Captain Vikram Batra Real Hero of Kargil war....😢

  • @harshas5618
    @harshas5618 Před měsícem

    ಜೈ ಹಿಂದ್ 🇮🇳🇮🇳🇮🇳

  • @AkhileshKL-y4b
    @AkhileshKL-y4b Před měsícem +2

    Jai hind❤

  • @SunilKumar-nt8dd
    @SunilKumar-nt8dd Před měsícem

    ನಮ್ಮ ಯೋಧರೆ ನಮಗೆ ನಿಜವಾದ ದೇವರು

  • @abhaysurya16
    @abhaysurya16 Před měsícem +2

    Jai Hind 🇮🇳😊

  • @mathsgaming143
    @mathsgaming143 Před měsícem +1

    Salute to you soldiers 🙏🙏🙏🙏🙏🙏🙏

  • @KumareshKumaresh-hn1le
    @KumareshKumaresh-hn1le Před měsícem +2

    ❤️🇮🇳❤️🇮🇳❤️🇮🇳 I love my india army's

  • @BasavarajappaBasappa-in5sv
    @BasavarajappaBasappa-in5sv Před měsícem +1

    ನಮ್ಮ ಸೇನೆಗೆ ನಮ್ಮ ನಮನ🙏

  • @prakashrbhat007
    @prakashrbhat007 Před měsícem

    ಅವರು ನಮ್ಮ ನಾಳೆಗಾಗಿ ತಮ್ಮ ದಿನವನ್ನು ತ್ಯಾಗ ಮಾಡಿದರು 🇮🇳

  • @basannagududoor5281
    @basannagududoor5281 Před měsícem +2

    Jai javan Jai kisan

  • @kumards525
    @kumards525 Před měsícem +2

    Jai hind .Jai jawan❤

  • @KrishanmurthyL
    @KrishanmurthyL Před měsícem +1

    ನಮ್ಮಯೋಧರಿಗೆ ಗೌರವ ಪೂವ೯ಕವಂದನೆಗಳು

  • @user-fh5hu9my7s
    @user-fh5hu9my7s Před měsícem +2

    Jai Jawan ❤❤❤

  • @Prakash.Korti.Girisagar
    @Prakash.Korti.Girisagar Před měsícem

    ಪ್ರತಿಯೊಬ್ಬ ಭಾರತೀಯ ಇಸ್ರೇಲ್ ಮತ್ತು ರಷ್ಯಾದ ಸಹಾಯವನ್ನು ಮರೆಯಲಾರ. ❤

  • @KrishanmurthyL
    @KrishanmurthyL Před měsícem +1

    ಜೈ ಭಾರತ🚩🚩🚩🌹🇮🇳🇮🇳🇮🇳🌹🚩🚩🚩🌹

  • @EaanaSolapur
    @EaanaSolapur Před měsícem +1

    ನಮ್ಮ ದೇಶ ನಮ್ಮ ಸೈನಿಕರು ಭಾರತ್ ಮಾತಾ ಕಿ ಜೈ

  • @prathaphk5754
    @prathaphk5754 Před měsícem +1

    Indian army ❤❤❤❤❤❤❤ jai bharat mathe

  • @nithinkumar7010
    @nithinkumar7010 Před měsícem

    ಜೈ ಭಾರತ, ಜೈ ಭಾರತೀಯ ಸೇನೆಗೆ

  • @user-ge4ri5qt9r
    @user-ge4ri5qt9r Před měsícem +1

    Jai Indian Army......

  • @ksc_soldier.
    @ksc_soldier. Před měsícem

    💪🙏🏼ಜೈ ಹಿಂದ್ 🇮🇳🇮🇳😢😢🙏🏼🇮🇳

  • @rekhac1616
    @rekhac1616 Před měsícem

    Veera dheera yodharige Big salute 🙏🙏

  • @winappssoftware3433
    @winappssoftware3433 Před měsícem

    Kargil, all the heroes to be remembered 🙏

  • @HemanthKumar-uc2tz
    @HemanthKumar-uc2tz Před měsícem +1

    🙏🙏🙏

  • @ShreyasSuvarna-uj2cm
    @ShreyasSuvarna-uj2cm Před měsícem

    Jai hind Jai bharat jai Indian army 🇮🇳 🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @sujithkumar3397
    @sujithkumar3397 Před měsícem

    Jai Sri Ram ❤

  • @NaveenKumar-bu4rt
    @NaveenKumar-bu4rt Před měsícem

    ಉಪಯುಕ್ತ ಮಾಹಿತಿ

  • @DHRUVAKUMARRaju
    @DHRUVAKUMARRaju Před měsícem

    JAI HIND 🇮🇳💪👑

  • @anilkumarn6091
    @anilkumarn6091 Před měsícem

    We should alert 24/7/365 days, this the moral of the Kargil war story.

  • @anilkinganilking5094
    @anilkinganilking5094 Před měsícem

    India ❤👍💪💪💪

  • @anilshetty7774
    @anilshetty7774 Před měsícem

    ❤🇮🇳🇮🇳🙏🏿🙏🏿

  • @habibullahmasooda6686
    @habibullahmasooda6686 Před měsícem

    TIMELY TOPIC VERYWELL EXPLANATION YHANYOU

  • @prakashdevadiga9486
    @prakashdevadiga9486 Před měsícem +1

    🙏🏻❤

  • @user-qv7fj8hc7s
    @user-qv7fj8hc7s Před měsícem +1

    ❤❤

  • @mailarappapatil1975
    @mailarappapatil1975 Před měsícem

    ಅದ್ಭುತವಾದ ವಿವರಣೆ

  • @zingzong1234
    @zingzong1234 Před měsícem

    Jai hind

  • @yadavs9099
    @yadavs9099 Před měsícem

    🕉️🙏🚩Jai hind jai bharat jai shree krishna jai shree ram har har mahadev 🕉️🙏🚩🚩

  • @blabla7255
    @blabla7255 Před měsícem

    Indian army 🚩💪

  • @shreeshailyelameli5165
    @shreeshailyelameli5165 Před měsícem

    🇮🇳🙏

  • @KantharajuKantha-gx3ed
    @KantharajuKantha-gx3ed Před měsícem

    Jai hindustan

  • @manjunathavsmanjunathavs3829

    ಜೈಜವಾನ್ ಜೈಕಿಸಾನ್ ಜೈವಿಜ್ಙಾನ್

  • @rangaswamy2341
    @rangaswamy2341 Před měsícem +1

    Good morning sir

  • @ranjithdevadiga3128
    @ranjithdevadiga3128 Před měsícem

    ❤🇮🇳🇮🇳🇮🇳❤

  • @kirankumarkannur5316
    @kirankumarkannur5316 Před měsícem +1

    Hi sir good morning 🌄

  • @VaggeshKm
    @VaggeshKm Před měsícem

    👋👋👋👋❤

  • @anilkumarn6091
    @anilkumarn6091 Před měsícem

    Indian army should study deeply , war of Russia, Ukraine and Isreal Gaza .so that can update the war techniques.

  • @vijayamarla1209
    @vijayamarla1209 Před měsícem

    Jai Bharath

  • @somashekara6122
    @somashekara6122 Před měsícem

    Our soldiers ❤

  • @ravikumarah.b1549
    @ravikumarah.b1549 Před měsícem

    Big salute

  • @santhoshgowda5727
    @santhoshgowda5727 Před měsícem

    That is what ISRAeL is Most Important

  • @PratapsingPratapsingtl
    @PratapsingPratapsingtl Před měsícem +1

    Air force attack ಗೆ ಯಾಕೆ ಬೇಗ approval ಸಿಗಲಿಲ್ಲ ದಯವಿಟ್ಟು ಹೇಳಿ 🙏🙏

  • @harishannaiah3714
    @harishannaiah3714 Před měsícem

    Bharat Mata ki Jai

  • @subhaschandrabssubhaschand9958

    Paris Olympic ವಿಡಿಯೋ ಮಾಡಿ 🙏🙏🙏🙏🙏

  • @anilsalyan2600
    @anilsalyan2600 Před měsícem

    🙏🏼🙏🏼

  • @anandkumbar9705
    @anandkumbar9705 Před měsícem

    Jai bharath jai shree ram jai❤

  • @UshaYelure
    @UshaYelure Před měsícem

    ಜೈ ಹಿಂದುಸ್ತಾನ ಜೈ ಭಾರತ

  • @BelurBadsha
    @BelurBadsha Před měsícem

    super

  • @subramanyajoshi6581
    @subramanyajoshi6581 Před měsícem

    Vikram Batra avarige savira namanagalu

  • @vishwajitbhosale1667
    @vishwajitbhosale1667 Před měsícem +1

    First Viewer I Am Now 😂😂😂😂😂

  • @santhoshhk77
    @santhoshhk77 Před měsícem

    🇮🇳👮💪💪💪💪💪

  • @PRAVEENKUMAR-xt4xd
    @PRAVEENKUMAR-xt4xd Před měsícem

    Airforce attack ge approval yaake ಸಿಗಲಿಲ್ಲ
    Answer ಮಾಡಿ