ವಿಶ್ವಕ್ಕೇ ಹೊಸ ದಿಕ್ಕು ತೋರಿದ್ದ ಭಾರತದ ಆ ವಿಜ್ಞಾನಿ..! Ramanujan; the man who knew infinity
Vložit
- čas přidán 16. 08. 2019
- Media Masters is a unique CZcams channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ಭಾರತ ಹಿಂದೊಮ್ಮೆ ವಿಜ್ಞಾನಿಗಳ ತವರೂರು ♥️
ನನಗೆ ಗಣಿತ ಎಂದ್ರೆ ತುಂಬಾ ಇಷ್ಟ.
ಹಾಗೂ ನನ್ನ ಮೆಚ್ಚಿನ ಗಣಿತ ಶಾಸ್ತ್ರಜ್ಞ ಮಹಾನ್ ವ್ಯಕ್ತಿ ಶ್ರೀನಿವಾಸ ರಾಮಾನುಜನ್ ಸರ್ ಅವರ video ಮಾಡಿದಕ್ಕೆ ಮೀಡಿಯಾ ಮಾಸ್ಟರ್ ಚಾನೆಲ್ ಗೆ ನನ್ನ ಧನ್ಯವಾದಗಳು.😊
ಭಾರತೀಯನಾಗಿ ಹೆಮ್ಮೆ ಯನ್ನ ಪಡಿಯೋಣ 🇮🇳🇮🇳🇮🇳🇮🇳🇮🇳🇮🇳🇮🇳
ಜೈ ಹಿಂದ್
ಕೋಟಿ ಧನ್ಯವಾದಗಳು ಸರ್ ಅಧ್ಭುತ ವ್ಯಕ್ತಿ ಅಧ್ಭುತ ವಿಷಯ 🙏🇮🇳🚩
ಸರ್ ನಿಮ್ಮ ವೀಡಿಯೋ ಅದ್ಭುತ ಆದರೆ ನನ್ನದೊಂದು ಚಿಕ್ಕ ಮನವಿ ತುಂಬಾ ದಿನದಿಂದ ನಾವು ಮತ್ತು ನಮ್ಮ ಕುಟುಂಬದವರು ನಿಮ್ಮ ಬಾಯಿಂದ ಶಿವಗಂಗಾ ಕ್ಷೇತ್ರದ ಬಗ್ಗೆ ಒಂದು ವೀಡಿಯೋ ಅನ್ನು ನಿರೀಕ್ಷೆಯನ್ನು ಮಾಡುತ್ತಿದ್ದೇವೆ ದಯವಿಟ್ಟು ಮಾಡಿ ಸರ್ ಪ್ಲೀಸ್ ನನ್ನ ತುಂಬಾ ದಿನದ ಆಸೆ ಸರ್ ಸರ್ ಪ್ಲೀಸ್ ಪ್ಲೀಸ್ ಆದರೆ ನಿಮ್ಮ ವೀಡಿಯೋ ಅದ್ಭುತ ಅತ್ಯದ್ಭುತ ಜೈ ಹಿಂದ್ ಜೈ ಕರ್ನಾಟಕ ಮಾತೆ
Sir ಧನ್ಯವಾದಗಳು ನಿಮಗೆ... Superb 👌 estu ಹೇಳಿದರು ಸಾಲದು... Thanks a lot.... 💥 👌.. Best of the best... Information..
ಜೈ ಹಿಂದ್ ಜೈ ಕರ್ನಾಟಕ..
ನಿಮ್ಮ ಕಂಠ ತುಂಬಾ ಚೆನ್ನಾಗಿ ಇದೆ ಸಾರ್.
ಇಂಥವರು ಯಾರೂ ನಮಗ ಗುರುತು ಇದ್ದಿದ್ದಿಲ್ಲ ನಿಮ್ಮ ಯೂಟ್ಯೂಬ್ ಚಾನೆಲ್ ನಿಂದ ಮನೆಯಲ್ಲಿ ಕುಂತಲ್ಲೇ ಎಲ್ಲರನ್ನೂ ಪರಿಚಯಿಸಿದ ಇದ್ದರೆ ಧನ್ಯವಾದ ನಿಮಗೆ ನಿಮ್ಮ ಧ್ವನಿಗೆ ಧನ್ಯವಾದ ನಮಸ್ಕಾರ್ರಿ
Than you sir, ನೀವು ತುಂಬಾ ಉಪಯುಕ್ತ ಮಾಹಿತಿಗಳನ್ನು ನಮಗೆ ನೀಡುತ್ತ ಇದೀರ...
ಸಾರ್ ಇದೆ ರೀತಿ ನಮ್ಮ ಭಾರತ ದೇಶದ ಅಲವಾರು ವಿಜ್ಞಾನಿಗಳ ಚರಿತ್ರೆಯನ್ನು ವಿಡಿಯೋಗಳನ್ನು ಮಾಡಿ ಸಾರ್.
ಇವರ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಅನಂತ ಅನಂತ ಧನ್ಯವಾದಗಳು
ಸರ್... ಒಳ್ಳೋಳ್ಳೆ ಮಾಹಿತಿ ಕೊಡುತ್ತಾ ಇದ್ದಿರಾ...ತುಂಬಾ ಧನ್ಯವಾದಗಳು ಸರ್...
Yesterday I happened to visit Cambridge University as its just about 50 Miles from London where I live currently. My Tour Guide (Student) was mentioning about a letter written by Indian Physicist /Mathematician Ramanujan to Issac Newton, which helped him to come with gravitation theory etc. Apparently a letter is on display it seems, but couldn't see as it was closed. I really felt so proud when he said Indian.
Sir ಈ ಮಾಹಿತಿ ತುಂಬಾ ಚೆನ್ನಾಗಿದೆ
#NASA ಮತ್ತು ಕಳೆದ video ದಲ್ಲಿ ಹೇಳಿದ ಕಾಳಿ ಆಯುಧದ ಬಗ್ಗೆ ಒಂದಷ್ಟು ಮಾಹಿತಿ ಕೊಡಿ
Everyone should see the film THE MAN WHO KNEW INFINITY
I have saw half next tomorrow
ಜೈ ಹಿಂದ್ ವಂದೇ ಮಾತರಂ
Super video sir every indian must watch this historic chapter
The man who knew infinity... Is Osm.. Film👌🏻
I studied engg even though my favourite subject is mathematics..
. Ramanajuan sir big salute for u
#ರಾಮಾನುಜಂ ಭಾರತದ ಹೆಮ್ಮೆ 😍💕
ಸರ್ ನಮಸ್ತೆ.... ಹಲವಾರು ಶಾಸನಗಳ ತವರೂರು ನಮ್ಮ ಭಾರತ... ಹಾಗಾಗಿ ನಮಗೆ ಹಲವಾರು ಶಾಸನಗಳ ಪರಿಚಯ ನಮಗಿದ್ದೆ ಇರುತ್ತದೆ.... ಆದರೆ ಅದೆಷ್ಟೋ ಶಾಸನಗಳು ಪ್ರಕ್ರತಿಯ ಹೊಡೆತಕ್ಕೆ ನಾಶ ಹೊಂದಿವೆ ಇನ್ನೂ ಕೆಲವು ನಮ್ಮ ಅಜ್ಞಾನದಿಂದ ನಾಶ ಹೊಂದಿವೆ.... ಅದೇ ಸಾಲಿಗೆ ಸೇರುವ ಶಾಸನಗಳ ಪೈಕಿ ವೀರಗಲ್ಲು ಮತ್ತು ಮಾಸ್ತೀಕಲ್ಲು... ಬಹುತೇಕ ಜನರಿಗೆ ಈ ತರವಾದ ಶಾಸನವಿದೆ ಅಂತಾನೇ ಗೊತ್ತಿಲ್ಲ... ಕಾರಣ ನಮ್ಮ ನಿರ್ಲಕ್ಷ್ಯನೋ... ಸರಕಾರದ ನಿರ್ಲಕ್ಷ್ಯವೋ ಅಥವಾ ಇತಿಹಾಸದ ಬಗ್ಗೆ ನಮಗಿರುವ ಅಸಡ್ಡೆನೋ ಗೊತ್ತಿಲ್ಲ....
ಈ ವೀರಗಲ್ಲು ಹಾಗೂ ಮಾಸ್ತಿಗಲ್ಲುಗಳು ಶಿವಮೋಗ್ಗ.. ಉಡುಪಿ..ಕುಂದಾಪುರ... ದ ಕನ್ನಡ...ಉ ಕನ್ನಡ ..ಚಿಕ್ಕಮಗಳೂರು ಹೀಗೆ ಪ್ರಮುಖ ಜಿಲ್ಲೆಗಳಲ್ಲಿ ಹೆಚ್ಚು ಪತ್ತೆಯಾಗಿದೆ...
ಹಾಗೆಯೇ ಹಳ್ಳಿಯಲ್ಲಿ ಇದಕ್ಕೆ ಪೂಜೆ ಕೂಡ ಮಾಡುತ್ತಿದ್ದಾರೆ....ಆದರೆ ಅದರ ಇತಿಹಾಸ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ ಅನ್ನೋದು ಬಹು ಬೇಜಾರಿನ ಸಂಗತಿ.....
ಹಾಗಾಗಿ ಸರ್ ನಿಮ್ಮಲ್ಲಿ ವಿನಮ್ರವಾಗಿ ಕೇಳುತ್ತಿದ್ದೇನೆ ಸರ್ ....ದಯವಿಟ್ಟು ಈ ಶಾಸನಗಳ ಇತಿಹಾಸದ ಬಗ್ಗೆ ತಿಳಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೆನೆ ಸರ್..
ಧನ್ಯವಾದಗಳು ಸರ್.....
ನಮ್ಮ ಇತಿಹಾಸವನ್ನ ...ನಾವು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.....
ಸರ್ ದಯವಿಟ್ಟು ಇಂತಹ ಪ್ರತಿಭಾವಂತ ಮಹಾನೀಯರ ವಿಡಿಯೋ ಮಾಡಿ ಸರ್
ಉತ್ತಮವಾದ ಮಾಹಿತಿ ಸರ್...
ನಿಮಗೆ ಧನ್ಯವಾದಗಳು🙏
OMG, Excellent information about one the best sons of India has produced in such a compact manner. I remember to have read somewhere that Sri Ramanujan's " number theory" is applied even today world over.
He died of TB at the age of 32 years after returning from London due to not able to withstand such cold weather. TB was then considered contagious with no proper medical help.
Did you get goosebumps while watching?
Super
Hats of srinivasa ramanujan
Real super sir
The man who knew infinity
Proud to be a Indian...🇮🇳🇮🇳🇮🇳
Best mathematician who refers namagiri for his achievements in the field...... Only indian to prove mathematics through spirituality..... I'm proud...
Ramanujan was God gift for us 🧠
ಮಾಹಿತಿ ಪರಿಪೂರ್ಣವಾಗಿದೆ ಗುರುಗಳೇ
ಹೀಗೆ ದಿನಾಲೂ ಒಳ್ಳೆಯ ವಿಷಯಗಳನ್ನು ತಿಳಿಸಿಕೊಡಿ
ಹೌದು ಅಣ್ಣ ನಿಜ ಅದ್ಬುತ
ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ💐💐💐
Navu indians maths nalli pantarsu.... But M2, M3, M4 bittu sir..... 🤣🤣🤣
Sir it's really really a wonderfull information and usefull video Sir and Thank u very much for this kind of videos Sir and I am very big fan of ur voice Sir it's amazing amazing and pls keep it up Sir Thank u once again Sir
Sir. ಮೊದಲನೆ ವಿಶ್ವ ಯುದ್ದ ಮತ್ತು ಎರಡನೇ ವಿಶ್ವ ಯುದ್ದದ ಬಗ್ಗೆ ತಿಳಿಸಿ ಕೊಡಿ
Super vedio sir and always u r giving us divine Indian knowledge
nanagu badukinali enadaru sadisa bekenuva chala adre enn madtiri namali belesuvarigintha tuliyuvare hecchu
Nanage ondu asse ide nivu oome namma HON PM NARENDRA MODI avarnna betti yagi nimma aa mutinantha video gallana torisi heli avariguu hindu parampare Andre tumba ista Soo Nivu national level nali star agabekyandu nanna manadalada eeche😍😍
Jai Hind 🇮🇳🇮🇳🇮🇳
Jai Karnataka🙏
GURU RAYARA BAGGE VIDEO MADI
Im proud of you. SIR RAMANUJAN
Great. Ramanujum sir is super, Jaya Vishnu, Jai Hind.
Yes I seen sir that movie
black whole annu find madoku ewaradade formula use madidare. Ennu adesto formulas yalli hege use madbeku antha gottagata elwanthe. Really supper hero.
Super information sir I am big fan of yours sir
Obba legendary methametition bagge tilisiddakkagi tumba danyavadagalu... sir
Super machha ninu
ಧನ್ಯವಾದಗಳು ಸರ್ ನಿಮಗೆ 😥👌
super guru
ರಾಮಾನುಜನ್😍
Super ultimate
Salute boss
ಧನ್ಯವಾದಗಳು sir ತುಂಬಾ ಒಳ್ಳೆ ಇನ್ಫಾರ್ಮಶನ್
Superb...... Sir
ಸೂಪರ್...
ಪೈಲ್ವಾನ್ ಗಾಮಾನ ಬಗ್ಗೆ ಒಂದು ವೀಡಿಯೋ ಮಾಡಿ...ಆತ ಬ್ರೂಸ್ ಲೀ ಗೂ ಸ್ಫೂರ್ತಿಯಂತೆ...
Indians are unlucky
Even we have this type of great scientists we forgot to remember them
Thank u sir for providing this nice vedio
one more important thing is Tamil govt was about to destroy the his home in Kumbakonam , our SASTRA University purchased and maintaining his home and university is giving Ramanajum mathematics award for mathematicians less than 31 years all over the world
ತುಂಬಾ ಜನ ಯುವಕರು ಪ್ರೀತಿಯಲ್ಲಿ ಮುಳುಗಿ ಹೋಗ್ತಾ ಇದಾರೆ... ಇದರ ಬಗ್ಗೆ ಒಂದು ಸಂದೇಶದ ವಿಡಿಯೋ ಮಾಡಿ ದಯವಿಟ್ಟು..
Thank you so much for uploading the most awaited video...
ಸರ್ ನೀವು ನಿಜ್ವಾಗ್ಲೂ ಗ್ರೇಟ್ i love u sir
Super sir
nija sir super
Thanks for your valuable information Sir.
Super...🔥🔥He is Great 🙏🙏🙏🇮🇳✊
Nice attractive voice
ಧನ್ಯವಾದಗಳು ಸರ್
Adbhut sir..... Thanks for the video
Om namo sri durga devi nimge ninma vayasge danyavad
ಉತ್ತಮ ಮಾಹಿತಿ ನೀಡಿದ್ದೀರಿ, "ವರಾಹ ಮಿಹೀರ" ರ ಬಗ್ಗೆ ಮಾಹಿತಿ ಸಿಗಬಹುದಾ ಸರ್?.
Thank you for the information about Ramanujan
Sir perfect information about srinivas ramanujan.... A great scientist🔬👨... A man who knew infinity.... Great movie
ಧನ್ಯವಾದಗಳು 🙏🙏
ಗುರುಗಳೇ ನಿಮ್ಮ ವಿಡಿಯೋಗಳು ಯಾವುದು ಬಿಡದೆ ನೋಡ್ತಾ ಇರ್ತೀನಿ ತುಂಬಾ ಒಳ್ಳೆ ವಿಚಾರಗಳು ಮತ್ತು ಮಾಹಿತಿಗಳನ್ನ ನೀಡುತ್ತೀರಿ... ಮೀರ್ ಸಾದಿಕ್ ಯಾರು ಮತ್ತು ಜನ ಮೀರ್ ಸಾದಿಕ್ ಪದವನ್ನ ಯಾಕೆ ಬಳಸುತ್ತಾರೆ ಅನ್ನೋ ಬಗ್ಗೆ ಮಾಹಿತಿ ನೀಡಿ .. ಧನ್ಯವಾದಗಳು 🙏🙏🙏
ಧನ್ಯವಾದಗಳು ಸರ್....
Sir, one kind request pls make the vedio about advantages and disadvantages of our education systems
Thanks for this video sir. I'm waiting for this video.
Tlhlank you sir.. Make many more this type of Indian achievers history video.. once again Thank you..
ಗ್ರಹಣ ಉಂಟಾದಾಗ ಸೂರ್ಯ ಮತ್ತು ಚಂದ್ರನ ನಡುವೆ ಬರುವ ಆ ಕಪ್ಪಾದ ವಸ್ತು ಯಾವುದು ಮತ್ತು ಯಾಕೆ ಬರುತ್ತದೆ ಅನ್ನೋದರ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್
ಧನ್ಯವಾದಗಳು...,
Wow beautiful
Tq for the information sir
That's a power of India
Such a great person .
Super inspiration video sir 👌
Nic video...
Thank you.I expected...
Thanks for uploading this video sir
That's really great voice is urs and venu Sir voice in kk tv kannada I heartly thanks a lot u both Sir
Super video about this mathematician genius
Super &nice information sir!!! Thank you 🙏
Fantastic information
Amazing
Great ...
Naavu indiansu, mathsalli puntersu😍😍
Super information Sir 🙏🙏
Thanks..please shed light on other important scientists and achievers of our country.of our country
Thanks sir good luck
Tnk u so much for the information
Amazing 😍🙌
Nice
Superb information 👌
Tq sir good information
Good information sir TQ
Namasakara sir
Nivu maatado spashta padgalaannu kelutiddre manassina chinte maayavaagutte harushavaagutte 🙏🙏🙏🙏🙏🙏