ಎಲ್ಲರೂ ಒಂದೇ ಎನ್ನುವ ಧರ್ಮದಲ್ಲಿ ಜಾತಿ-ಮತ ಯಾಕೆ ಬಂತು?|Sanatana Dharma | Gaurish Akki Studio

Sdílet
Vložit
  • čas přidán 22. 08. 2024
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "SEP ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for SEP 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #manusmriti #smriti #manu
    #sanatanadharma #udhyanidhistalin #gaurishakkistudio #jagadishasharmasampa
    #india #bharat #hindudharma
    #dharma #religion #hindu
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki naNewsGaurishAkki #GauriAkkiStudio

Komentáře • 343

  • @srisairam3367
    @srisairam3367 Před 11 měsíci +27

    ಸಮಾಯೋಚಿತ ಚರ್ಚೆ, ಎಲ್ಲರೂ ತಿಳಿಯಬೇಕಾದ ವಿಷಯ.

  • @vijayahegde5482
    @vijayahegde5482 Před 11 měsíci +16

    ಶರ್ಮಾ ಅವರ ಇಡೀ ಪ್ರವಚನಗಳಲ್ಲಿಯೇ ಈ ಎಪಿಸೋಡ್ ಅತ್ಯಂತ ಉತ್ಕ್ರಷ್ಟವಾದುದು...ಬಹಳ ಪ್ರಾಕ್ಟಕಲ್ ಆಗಿ ವಿಷಯವನ್ನು ಬಿಡಿಸಿಟ್ಟಿದಾರೆ.....thanq sir... both of u....❤

  • @Ramaligkulagod5181
    @Ramaligkulagod5181 Před 11 měsíci +15

    ಅರ್ಥಮಾಡಿಕೊಳ್ಳುವ ಮನಸ್ಥಿತಿ ಇದ್ದರೆ ಇಷ್ಟೇ ಸಾಕು ಸರ್

  • @krsumahegde3549
    @krsumahegde3549 Před 11 měsíci +31

    ಬಹಳ ಧನ್ಯವಾದಗಳು.ನಿಮ್ಮ ವಿಮರ್ಶೆ ಚೆನ್ನಾಗಿದೆ...ಆದರೂ ಕಲಿಯುಗದಲ್ಲಿ ಅಜ್ಞಾನ ಹೆಚ್ಚು.ಆದ್ದರಿಂದ ಕೆಲ ಜನರಿಗೆ ಅರ್ಥವಾಗುವುದಿಲ್ಲ

    • @valsd4456
      @valsd4456 Před 11 měsíci +1

      Andre niu taleyinda huttidu.
      Nanu kalina kelaginda huttidu. Ade na sariyada gnana. Arthavagisi nima gnana dinda.

    • @valsd4456
      @valsd4456 Před 11 měsíci +1

      Ninu madidella shudda
      Nanu madidella madi, mylige.
      Nniu tinnuva kalake mamsa ok.
      E kalakke ninu tinnalla karanakke
      Nanu holeya. Nange ninna devaru hatira barbardu anta heliddare nimge. Idena saryada artha athva gnana. Swalpa tili helabahude.

    • @chandanahegde4424
      @chandanahegde4424 Před 11 měsíci +1

      @@valsd4456 tammantha ajnanigale kaliyugadalli hechhu dayavittu bhagavdgeethe odiri sampoorna bhrame yalli mulugabedi ide channel alli bhagavdgeethe ide adadannu keli

    • @valsd4456
      @valsd4456 Před 11 měsíci

      Goobe mundede nanu kelida prashnege uttarisi. Ajnana bhajane maneli itkoli. Nimma sariyada gnana heli illa torisi.

    • @mysteriousHands_MPS
      @mysteriousHands_MPS Před 11 měsíci

      ​@@chandanahegde4424sir. Moorka, poorvagraha, dweshi, kusamskrutarajothe matadbedi

  • @shivanandaswamyj8878
    @shivanandaswamyj8878 Před 11 měsíci +6

    ಮತಕ್ಕೆ ಸ್ಥಾಪಕರಿದ್ದಾರೆ ಧರ್ಮಕ್ಕೆ ಸ್ಥಾಪಕರಿಲ್ಲ ವಿಮರ್ಶೆ ಬಹಳ ಚೆನ್ನಾಗಿದೆ ಮೋದೀಜಿಯವರು ನೀಡಿರುವ ಹೇಳಿಕೆಯು ಬಹಳ ಸುಂದರವಾಗಿದೆ ಧನ್ಯವಾದಗಳು
    🎉🎉🎉🎉🎉
    ಶಿವಾನಂದ ಸ್ವಾಮಿ ಜೆ

  • @viessgollarahalli8527
    @viessgollarahalli8527 Před 11 měsíci +16

    ಈತ ಸತ್ಯವನ್ನು ಯಾವುದೇ ಉದ್ವೇಗ ಇಲ್ಲದೆ ಸಮಾಧಾನ ಚಿತ್ತದಿಂದ, ನಿರ್ಭೀತಿಯಿಂದ ಹೇಳುತ್ತಿದ್ದಾನೆ.❤

  • @AchalBN
    @AchalBN Před 11 měsíci +5

    ಸಂದರ್ಶನದಲ್ಲಿ ಮಾತನಾಡಿದವರು ಪಬ್ಲಿಕ್ ಟಿವಿ H R Ranganath ರೀತಿಯೇ ಮಾತನಾಡಿದ್ದಾರೆ ಮತ್ತು ಅವರ ಸಹೋದರರ ತರಹ ಇದ್ದಾರೆ. ಮಾತನಾಡಿದವರ ಹೆಸರನ್ನು caption ನಲ್ಲಿ ಹಾಕಿದರೆ ಎಲ್ಲರಿಗೂ ತಿಳಿಯುವುದು. ಅದ್ಭುತ ಸಂದರ್ಶನ👌

  • @bobbupatgar6706
    @bobbupatgar6706 Před 11 měsíci +73

    ನನ್ನ ವಿಚಾರದಲ್ಲಿ ಜಾತಿ ಪದ್ಧತಿಯನ್ನ ಯಾರು ಮಾಡಿರಲು ಸಾಧ್ಯವಿಲ್ಲ.ಅವರು ಮಾಡುವ ಕೆಲಸಗಳಿಂದ ಹುಟ್ಟಿರಬೇಕು.

    • @user-el7qm7pb3h
      @user-el7qm7pb3h Před 11 měsíci +5

      ಹಾಗದರೆ software engineerರನ್ನು ಯಾವ ಜಾತಿಗೆ ಸೇರಿಸಬೇಕು.?

    • @mahendra7428
      @mahendra7428 Před 11 měsíci

      @@user-el7qm7pb3h ನಿಮ್ಮ ಪ್ರಶ್ನೆ ಸರಿಯಾಗಿದೆ.ಅದಕ್ಕೆ ಉತ್ತರವಲ್ಲ...., ಆದರೆ ವಿಚಾರ ಮಾಡಿ ನೋಡಿ......,ಈ ದಿನಗಳಲ್ಲಿ ರೈತ ಕನಿಷ್ಠ ( ಜಾತಿ) ಆಗಿದ್ದಾನೆ......,

    • @girishm9510
      @girishm9510 Před 11 měsíci +9

      Software ಜಾತಿ

    • @chandanahegde4424
      @chandanahegde4424 Před 11 měsíci +4

      @@user-el7qm7pb3h hinde brahmana kshatriya vaisha shoodra proffession agittu kaliyugadalli manushya ellavannu ajnana maduttane idannu krishna ne heliddane

    • @veenatr1663
      @veenatr1663 Před 11 měsíci

      ನಮ್ಮ ಮುಂದೆ ಅನೇಕ model ಗಳು ವೆ. ನಿಮಗೆ ಬೇಕಾದದ್ದನ್ನು ಅಥವಾ ಮಿಶ್ರ ಮಾಡಿ ಆಯ್ಕೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಬೇರೆಯವರನ್ನು ದ್ವೇಷಿಸುವುದು ಬೇಡ. ಹಿಂದಿನದು ತಪ್ಪೋ ಒಪ್ಪೊ..ಈಗ ತಿದ್ದಿಕೊಳ್ಳಲು ಆಗುವಾಗ ತಿದ್ದಿ ಕೊಳ್ಳೋಣ. ನಾನು ಯಾರಿಗೂ ಕೀಳಲ್ಲ ಅನ್ನೋ ಆತ್ಮ ಗೌರವ ನಮಗಿರಬೇಕು. ಆಗ ಯಾರೂ ನಮ್ಮನ್ನು ತುಳಿಯಲಾರರು.

  • @prathimaramprasad5590
    @prathimaramprasad5590 Před 10 měsíci +1

    ಬಹಳ ಚೆನ್ನಾಗಿ ವಿವರಿಸಿದ್ದಾರೆ, ನಿಮಗೂ ಸಹ ಧನ್ಯವಾದಗಳು sir🙏🏻

  • @2004mysore
    @2004mysore Před 11 měsíci +28

    ಸನಾತನವೆಂಬುದು ಈಗ ಪುಟಕಿಟ್ಟ ಚಿನ್ನವಾಗುತ್ತದೆ

  • @manyaamai8871
    @manyaamai8871 Před 11 měsíci +10

    Millions of thanks to you for imparting such wonderful knowledge

  • @Tanthyaa
    @Tanthyaa Před 11 měsíci +18

    ಹಿಂದೂ ಧರ್ಮವೆ ಶ್ರೇಷ್ಠ ಧರ್ಮ 🙏🙏❤️

  • @DushyanthSingerAtMusic
    @DushyanthSingerAtMusic Před 11 měsíci +3

    ನನ್ನ ಪ್ರಕಾರ ರಾಜಕಾರಣಿಗಳಷ್ಟು ಜೀವನದ ಬಗ್ಗೆ ಸ್ಪಷ್ಟತೆ ದೂರದೃಷ್ಟಿ,ಸ್ವಾರ್ಥ ಸಾಧನೆಗೆ ಏನು ಮಾಡಬೇಕು ಯಾರನ್ನು ತುಳಿಯಬೇಕು ಎಂದು ತಮ್ಮ ಗುರಿಗಳ ಬಗ್ಗೆ ನಂಬಿಕೆ ಇಟ್ಟುಕೊಂಡಷ್ಟು ಬೇರೆ ಯಾರೂ ಇಲ್ಲ ಬೇಧ ಮಾಡುವವರು ಅವರೇ ಇನ್ನು ಮಿಕ್ಕವರೆಲ್ಲ ಒಳ್ಳೆಯವರೇ ಈ ಜಗತ್ತಿನಲ್ಲಿ...

  • @rswamy4735
    @rswamy4735 Před 11 měsíci +3

    ಚರ್ಚೆ ತುಂಬಾ ಚೆನ್ನಾಗಿದೆ ವಿವರಣೆ ಕೂಡ ಚೆನ್ನಾಗಿದೆ ನನಗೀಗಲೂ ಕಾಡುತ್ತಿರುವ ಪ್ರಶ್ನೆ ಒಂದೇ ಅದು ಏನೆಂದರೆ ಈ ಕ್ಷಣಕ್ಕೂ ಈ ಸಮಾಜದಲ್ಲಿ ಜಾತಿಯಿಂದ ಗುರುತಿಸುತ್ತಾರೆ ಕೀಳಾಗಿ ಕಾಣುತ್ತಿದ್ದಾರೆ ಇದರಿಂದಾಗಿ ಹಿಂದುಗಳಲ್ಲಿ ಒಗ್ಗಟ್ಟಿಲ್ಲ ಅದನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದಕ್ಕೆ ಕೊನೆಯೆಂದು ಹಿಂದೂಗಳಲ್ಲಿರುವ ಜಾತಿಗಳನ್ನು ತೆಗೆದು ಹಿಂದೂ ಎಂದು ಒಂದೇ ನಾಮಕರಣ ಮಾಡಬಹುದಲ್ಲವೇ ಇದರ ಬಗ್ಗೆ ದಯವಿಟ್ಟು ತಿಳಿಸಿ ಇದರಿಂದ ಖಂಡಿತ ಹಿಂದೂ ಸಮಾಜ ಉದ್ದಾರ ಆಗುತ್ತದೆ

    • @indrac.h3088
      @indrac.h3088 Před 11 měsíci +1

      Superb suggestion sir, thank you very much 🙏🙏🙏🚩

  • @ajajju17
    @ajajju17 Před 11 měsíci +12

    What a knowledge this person holds ❤👌👌🙏🙏🙏🙏🙏🙏🙏🙏🙏🙏🙏🙏

  • @asharupesh
    @asharupesh Před 11 měsíci +4

    Akki sir , Gurugale tumba athyuttamavada vivaraNe kottiddiddira, tumba sogasaagi moodi banditu ee sanchikegaLu 🙏

  • @narmadajoshi8612
    @narmadajoshi8612 Před 11 měsíci +8

    Rally very good discussion

  • @srisachethraosharma.a.r.-sj6dc
    @srisachethraosharma.a.r.-sj6dc Před 11 měsíci +8

    E VIDEOS ENNU MADI GAURISH AKKI SIR AND VIDWAN SRI JAGADISH SHARMA ACHARYA SAMPAA GURUGALE THUMBHA DHANYAVADAGALU GURUGALE E SAMAJAKKE OLLE TIMEALLI BEKAGIRO SANDESHA KODTIDIRA THUMBHA DHANYAVADAGALU GURUGALE NAMASKARA 🙏 CONTINUE BOTH THANK YOU SADGURUDEVA,SIR BOTH OF YOU THANK YOU.🙇💛❤️💝🚩🥰🤝💯🇮🇳🙇👍🙏🕉️🙏. . ...... . .

  • @karthikshettyable
    @karthikshettyable Před 11 měsíci +1

    True.
    Powerplay is human nature....

  • @gururajbagali2690
    @gururajbagali2690 Před 11 měsíci +2

    ಧರ್ಮಕ್ಕೆ ಜನಕರಿಲ.ಮತಕ್ಕೆ ಜನಕರಿದಾರೆ.ಅದ್ಭುತ ವಿವರಣೆ.

  • @DushyanthSingerAtMusic
    @DushyanthSingerAtMusic Před 11 měsíci +1

    ನಮಸ್ತೆ ಗೌರೀಶ್ ಅಕ್ಕಿ ಸರ್ ನಮಸ್ತೆ ಗುರುಗಳೇ ದಯವಿಟ್ಟು ನನ್ನ ಪ್ರಶ್ನೆಯನ್ನು ಗಮನಿಸಿ ಬ್ರಹ್ಮ ವಿಷ್ಣು ಮಹೇಶ್ವರ ಎಂಬ ಪರಿಕಲ್ಪನೆ ನಮ್ಮ ಸನಾತನವೆ ಅದು ಸೃಷ್ಟಿಯ ಕುರಿತು ಹೇಳುತ್ತಿರುವ ಮೂಲ ಸೆಲೆ ನಮ್ಮ ಸಂಸ್ಕೃತಿಯೇ ಈ ವಿಚಾರವನ್ನು ಕೊಟ್ಟಿದ್ದು ಅಂದ ಮೇಲೆ ಈ ಆರ್ಯ ದ್ರಾವಿಡ ಸಂಸ್ಕೃತಿ ಎಂಬ ಬಹುದೊಡ್ಡ ಚರ್ಚೆ ನಮ್ಮ ದೇಶದಲ್ಲಿ ಇದೆಯಲ್ಲ ಆ ಸಿದ್ಧಾಂತದ ಪ್ರಕಾರ ವಿಷ್ಣು ಆರ್ಯ ಶಿವ ದ್ರಾವಿಡನೆ ಹೀಗೆ ಇರುವುದಕ್ಕೆ ಸಾಧ್ಯವೇ ಇದು ಬುದ್ದಿಜೀವಿಗಳ ವಾದ ದಯವಿಟ್ಟು ತಿಳಿಸಿ

    • @gcraghunatharaghu9168
      @gcraghunatharaghu9168 Před 6 měsíci

      ಆರ್ಯ ದ್ರಾವಿಡ ಸಿದ್ದಾಂತ ರಾಜಕೀಯ ಉದ್ದೇಶದಿಂದ ಬ್ರಿಟೀಷರ ಒಡೆದು ಆಳುವ ನೀತಿಯ ಭಾಗ. ಈಗಿನ ರಾಜಕಾರಿಣಿಗಳು ಅದನ್ನೇ ಬಳಸಿ ಓಟು ಗುಡ್ಡೆ ಹಾಕುತ್ತಿದ್ದಾರೆ. ಇದು ಅವರಿಗೆ ಲಾಭ ತಂದುಕೊಡುವುದನ್ನು ಗಣನಿಯವಾಗಿ ಕಡಿಮೆ ಆದಾಗ ಅದೂ ಹೋಗುತ್ತದೆ. ಈ ಸಿದ್ಧಾಂತದ ಮೂಲಕ ಯಾವುದನ್ನು ಅರ್ಥ ಮಾಡಿಕೊಳ್ಳಲು ಹೋಗಬಾರದು. ಯಾಕೆಂದರೆ ಅದಕ್ಕೆ ತಳಹದಿ ಇಲ್ಲ

  • @nandakumar9674
    @nandakumar9674 Před 11 měsíci +4

    ನಂಮ್ಗೆ ಉತ್ತಮ ಜ್ಞಾನ ನೀಡಿದ ನಿಂಮ್ಗೆ 🙏🙏🙏🙏

  • @muralidharbr5793
    @muralidharbr5793 Před 11 měsíci +1

    RE AL .ADVICE AND GUIDANCE FOR UNDRSTANDING SANATAN DHARMS THANKS SIR.

  • @usefulwork4493
    @usefulwork4493 Před 9 měsíci

    ಅದ್ಭುತ 🙏

  • @mamsvasisth8122
    @mamsvasisth8122 Před 11 měsíci +17

    Very well explained..!! Everything is politicised in this country. Selfish people are taking undue advantage of our scriptures

  • @gajendranaik9880
    @gajendranaik9880 Před 11 měsíci +12

    ನನ್ನ ಭಾವನೆಗಳನ್ನೇ ಹಂಚಿಕೊಂಡಿದ್ದಾರೆ ಅನ್ನುವವರು ಲೈಕ್ ಮಾಡಿ 😊

  • @nagarajakm6374
    @nagarajakm6374 Před 11 měsíci +1

    Excellent explanation of Sanaatana dharma
    Bharath desh ki jai. 🙏

  • @mamsvasisth8122
    @mamsvasisth8122 Před 11 měsíci +6

    Yes that's the beauty of Our dharma. ..it's not montony or dominatedd by one person

  • @shashankbolgudde
    @shashankbolgudde Před 11 měsíci +4

    U both of more dibate on this topic it's give lot of knowledge to people about the sanatana Dharma 🙏🙏🙏🙏🙏 pls

  • @user-tw6dj3eg5j
    @user-tw6dj3eg5j Před 11 měsíci +2

    Well explained sir

  • @jayaramvorsa6844
    @jayaramvorsa6844 Před 11 měsíci +1

    ಇಂದಿನ ಕಾಲದ ಜನರಿಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ತಿಳಿಸಿದ್ದಾರೆ.
    ಓಟು ರಾಜಕಾರಣ ಮಾಡುವ ಎಲ್ಲರೂ ಇದನ್ನು ನೋಡಿ ಅರ್ಥಮಾಡಿ ಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಮೊದಲು ಶಾಂತಿ ಸಿಗಲಿ ಜೊತೆಯಲ್ಲಿ ಎಲ್ಲರೂ ಕೂಡಿ ಬಾಳೋಣ.
    ಇಂತಿ
    ವಿ. ಜಯರಾಮ್
    ಜನಹಿತ ಪಕ್ಷದ ಸಂಸ್ಥಾಪಕ ಅಧ್ಯಕ್ಷ

  • @umeshhadli9507
    @umeshhadli9507 Před 11 měsíci +1

    Hindu dharma has father grandfather forefathers from birth of humanity and mankind

  • @183arb
    @183arb Před 11 měsíci +1

    Adbhuta vivarane Guruji, comment Box Nalli nimmanna kelavaru bekabitti teekisidaroo vichalitaraagade tumba olleya maahiti neediri, tumba dhanyavaadagalu sir tamage, innashtu vichaaragalu tamminda baruvantaagali. Sthitapragnyaru heegirabeku annodakke taave saakshi 🙏🙏

  • @basavarajajs772
    @basavarajajs772 Před 11 měsíci +1

    Jai sanatana Dharma

  • @rajeevarashmi748
    @rajeevarashmi748 Před 11 měsíci +5

    ಮನತುಂಬಿಬಂತು❤❤

  • @savitahegde3835
    @savitahegde3835 Před 11 měsíci +2

    ವಂದನೆಗಳು ಸರ್

  • @nagarajkharvi334
    @nagarajkharvi334 Před 11 měsíci +4

    Jai SANATHANA

  • @vasumathigovindarajan2139
    @vasumathigovindarajan2139 Před 11 měsíci

    Very very Clear educative timely bound discussion / discourse .
    Thanks for the most Valuable information.

  • @user-mg8su4wt3c
    @user-mg8su4wt3c Před 11 měsíci +7

    ನಿಮ್ಮ ಹೇಳಿಕೆ ಸಾವಧಾನವಾಗಿದೆ , ಜನರ ನಡವಳಿಕೆ ಅವಸಾಧನವಾಗಿದೆ . ಅಸೋಹೆ ಈ ಜನರಲ್ಲಿದೆ ... ಇದೇ ಕಾರಣ ಬ್ರಿಟಿಷ್ ಗುಲಾಮಗಿರಿಗೆ ...

  • @jack_5289
    @jack_5289 Před 11 měsíci +2

    Basavanna avarannu komuvadigalu bittilla 🙏

  • @nkumar8132
    @nkumar8132 Před 11 měsíci +1

    Tq you sir 🙏🏼

  • @dr.lakshmidevihadagali9214
    @dr.lakshmidevihadagali9214 Před 11 měsíci +1

    Gurugale 🙏🙏🙏🙏

  • @kishork6653
    @kishork6653 Před 11 měsíci +3

    ಜಾತೀಯತೆ, ಅಸ್ಪೃಶ್ಯತೆ, ಸ್ತ್ರೀಯರ ಮೇಲಿನ ದೌರ್ಜನ್ಯ ಯಾವುದೋ ಕಾಲಕ್ಕೆ ನಿಂತುಹೋಗಿದೆಯಾ ಇಂದಿಗೂ ನಡೆಯುತ್ತಿರುವ ದೌರ್ಜನ್ಯಗಳನ್ನ ಏನೆಂದು ಕರೆಯಬೇಕು?

  • @user-pd5ce8wx3c
    @user-pd5ce8wx3c Před 11 měsíci +1

    ಸತ್ಯ ಸರ್

  • @umeshhadli9507
    @umeshhadli9507 Před 11 měsíci +1

    Dharma means truth , nyaya ,law , Bhraman means teacher , kshtriya means solder , Vaisya means trader , Sudhra means technicians

  • @natarajmn6966
    @natarajmn6966 Před 11 měsíci +3

    ಸ್ಪಷ್ಟ ನಿಖರ ಉತ್ತರ ಸರ್

  • @RAGHAVENDRADESAI-bf5bd
    @RAGHAVENDRADESAI-bf5bd Před 6 měsíci

    🎉🎉🎉🎉🎉

  • @Jay-rv4ee
    @Jay-rv4ee Před 11 měsíci +2

    🙏👏👏👏🇮🇳

  • @ArunKumar-so1gj
    @ArunKumar-so1gj Před 11 měsíci +1

    ❤🎉❤

  • @Tanthyaa
    @Tanthyaa Před 11 měsíci

    Hinduism practice is the worlds best dharma for prosperity for human being, sarve jana sukino bavanthu

  • @SKODAS141
    @SKODAS141 Před 11 měsíci +3

    🙏

  • @ShashidharKoteMusic
    @ShashidharKoteMusic Před 11 měsíci +3

    Simply great Hats off

  • @abhimaan.mabhimaan.m4729
    @abhimaan.mabhimaan.m4729 Před 11 měsíci +1

    Super akki sir...super gurugale...eradu baggenu chennagi heli sudharane daari torisideera

  • @deepakkumar-ih2je
    @deepakkumar-ih2je Před 11 měsíci

    As per your analysis it is quite natural since in human generation it is reality but present people wants to encash for their benifit by suppressing the reality and suppressing other weak group of the people.

  • @keelakotesnarayan7293
    @keelakotesnarayan7293 Před 11 měsíci +2

    Send to Prakash Taj, Stalin , DMk party offices, congress, Chetan, boo deee jeeee - Bagavan, Aithor sudtamaiah , Mukund raj, mooknadu swamy, Hamsa Lekha, Mysore Maheee sha sooora vamsha satha reee gey ,
    Mysore Urs Ex cm rejection , etc., such all persons of all fields - targeting only one cast from thousands years back and continue for another 500000 thousand years with proof - let them stop targetting one cast to get votes and rule for theirvsekfushbess

  • @vedavyassumathi3926
    @vedavyassumathi3926 Před 11 měsíci +1

    Ramayana is famous for Rama killing Ravana who was the son of a brahmin vishravas. So Rama did not kill shambuka because he was from lower caste but because he wanted to cause harm to the world

  • @seethalakshmi109
    @seethalakshmi109 Před 11 měsíci +4

    Essttu correct thamma msthu entha mathugalu edi bharatakke thiliyabekkalla hege? 👌👍🤔

  • @rekhac1616
    @rekhac1616 Před 11 měsíci +5

    Dhanyawadagalu sir 🙏🙏 Jai Hind 🙏 Hindu virodhigalu deshadrohigalu congigalu laddijeevigalu communists brashtacharigalu nirnaama aagbeku

  • @vinayk4718
    @vinayk4718 Před 11 měsíci +1

    Thumba superb agi explain madidira❤

  • @KiranKumar-qq4gr
    @KiranKumar-qq4gr Před 11 měsíci +1

    E anubacasthara hesrenu, bacgroynd. Mr akki give info

  • @keelakotesnarayan7293
    @keelakotesnarayan7293 Před 11 měsíci +1

    Super information - please relay in all languages of all episodes- mainly send to politicians party wise and to relay in country wife big screen channels - let sanha and sangarsha smee teeeee understand and stop targetting one cast -
    All thousands years back happened and even to day happening in future -
    The reason selfish - Hunan being are all seartheee selfish - only think his / himself to be placed at height in all respect education, rich, all fields first and then looks his family and first circle blood relation to be in top , next his cousins then his cast then bear by cast then his village , talk, districts turn state then country all keeping
    Built in selfishness and Swartha

  • @venugopalbhat1167
    @venugopalbhat1167 Před 11 měsíci +1

    🙏🏿🙏🏿

  • @naveenkumarr7222
    @naveenkumarr7222 Před 11 měsíci +1

    Nice explanation

  • @kumarswamy6524
    @kumarswamy6524 Před 11 měsíci +1

    ಎಲ್ಲರಿಗೂ ಶಿಕ್ಷಣ ಯಾಕೆ ಇರಲಿಲ್ಲ. ಅಧಿಕಾರ ಯಾಕೆ ಇರಲಿಲ್ಲ,

    • @KS-qo6nq
      @KS-qo6nq Před 10 měsíci +1

      shikshana ellarigoo itthu..aadare VRUTTHI DHARMA palane iddudarinda kumbarana maga kumbaragiriyanna adhyayana maadutthidda- horatu veda adhyayana maadalu hoguthiralilla. Yaroo yaranoo tadeyalilla..idannu mukhyavaagi tiliyabekada vichara.
      Avaravara yogyatege takkante avre choose madthiddru enu madabeku embudannu.🙏

  • @sidduts3209
    @sidduts3209 Před 11 měsíci +3

    Muslim dharma dallu Shia sunni .Beda bhava ide. Idara bagge yaake matadala. Namma dharmada bagge Appa yaaru.Amma yaaru anta keloru. Jusus Appa yaaru anta keloke dhairya ideya

  • @Omnamahshivaya010
    @Omnamahshivaya010 Před 11 měsíci +2

    I agree with you sir ! I am an Hindu too and I am proud of it! However, let me share my real time experience which happened with me in 1999, I stayed in Bhramin's house when I came to Bangalore first time ! I stayed in their house for around 1 month but my plate and cup kept separately which disturbed me a lot since I was just 21 at that time moreover I belong to the Vishwakarma community ! The unfortunate thing is that Bhramin community is a well educated family even though I had to face this 🙁☹️🫤😕 not sure how they are now because I never been there after 1999 .....

    • @ravindranathpalegar345
      @ravindranathpalegar345 Před 11 měsíci +1

      Very true

    • @bharathisk4073
      @bharathisk4073 Před 11 měsíci +1

      Yes, in olden days Brahmins house they are not keeping their lunch plates in kitchen.

    • @lifesciencelearners-nandin6280
      @lifesciencelearners-nandin6280 Před 11 měsíci

      People don't remember the help. But want to find defect in others.

    • @Omnamahshivaya010
      @Omnamahshivaya010 Před 10 měsíci

      @@bharathisk4073 : I said kept my plates and cup sepreatly as they don't want to use that plate again ...I hope you know this basic English ...." Seperate"....

  • @anupam-ky6eu
    @anupam-ky6eu Před 11 dny

    If originator is there pl mention?

  • @thimappashetty5179
    @thimappashetty5179 Před 11 měsíci +1

    👌👏👏👏👏👏

  • @RajuRaju-ci4te
    @RajuRaju-ci4te Před 11 měsíci +1

    🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @srikantadathahs8101
    @srikantadathahs8101 Před 11 měsíci +3

    ನಾನು ನಿಮ್ಮ ಅಭಿಮಾನಿ.ದಯವಿಟ್ಟು ನನ್ನ ಪ್ರಶ್ನೆಗಳನ್ನು ಅಲಕ್ಷಿಸಿ ಬೇಡಿ.

  • @subramanyasomayaji3656
    @subramanyasomayaji3656 Před 11 měsíci +1

    Sarve sva vishaye shreshtaah sarve anyonya rakshakaah - vedavyasara maatu

  • @SHIVAMOURY
    @SHIVAMOURY Před 10 měsíci

    ಭಾರತದ ಹರಪ್ಪ ಮಹೇಂಜೋದಾರ್ ವಿಚಾರ ಉತ್ಖನನ ನಡೆದಿದ್ದು ಯಾವಾಗ..
    ಅದು ಎಲ್ಲಿದೆ ಎಂದು ಈ ವ್ಯಕ್ತಿ ಗೆ ಗೊತ್ತೆ..
    1921 may 21. ನಲ್ಲಿ ಬ್ರಿಟಿಷ್ ಷರು ಉತ್ಖನ ಮಾಡುವ ವರೆಗೆ.. ಭೂಮಿ ಅಗೆದು ಹರಪ್ಪ ಮಹೇಂಜೋದಾರ್ ವಿಚಾರಗಳ ಬ್ರಿಟಿಷ್ ರು ತೆಗೆಯುವವರೆಗೆ...ಯಾಕೇ ಬ್ರಾಹ್ಮಣ ರಿಗೆ ಆ ಸ್ಥಳ ಗೊತ್ತಿರಲಿಲ್ಲ

    • @KS-qo6nq
      @KS-qo6nq Před 10 měsíci

      Aaga HORGADE EN NADEETHIDE antha thilkolakke eegina thara internet irlilla..hinde itthu gothu - kalla thegendu hogidaane antha gotthu - police sikkde andaaga namdu antha claim maadalvaa? Aagloo gumantha sumnirabbekaa??😂

  • @srikantadathahs8101
    @srikantadathahs8101 Před 11 měsíci +3

    ಶಂಬೂಕನ ತಪ್ಪೇನು ಎಂದು ಗೊತ್ತಿಲ್ಲ.ದಯವಿಟ್ಟು ತಿಳಿಸುವಿರಾ ಗುರುಗಳೇ?

    • @karthikdm2144
      @karthikdm2144 Před 11 měsíci

      ಶಂಭುಕ ವಾಲ್ಮೀಕಿ ರಾಮಾಯಣ ದಲ್ಲಿ ಇಲ್ಲ...

  • @mallikarjunmasalimasali1893
    @mallikarjunmasalimasali1893 Před 11 měsíci +1

    ಸತ್ಯ ಇಂದಿಗೂ ಅದಿಕಾರದಲ್ಲ ಇದ್ದಾರೆ

  • @krishnaraohb5770
    @krishnaraohb5770 Před 11 měsíci +1

    Why and how there are creeds or breeds in animals? Can any one agree that animals made it by themselves?

  • @abhishekparamagond6562
    @abhishekparamagond6562 Před 11 měsíci +1

    What Manu has written about women's

  • @prakashpatil2526
    @prakashpatil2526 Před 11 měsíci +1

    Arth garabhitwagi uttar isidak tumba thanks shalinalli obattu??😊

  • @nagarajaraokl7970
    @nagarajaraokl7970 Před 11 měsíci +2

    some of our leaders said No Father and No Mother to Sanatana Dhrma. Ok boss agreed. but please tell me who intercourse whom and which are the ladies, who gave birth to the other religions. Will you please explain.

  • @basavarajuhs
    @basavarajuhs Před 11 měsíci +4

    But listen to osho, Buddhism was born after Buddha death even Christianity born after Christ. Their followers has started

    • @BBKAYI
      @BBKAYI Před 11 měsíci

      ಬ್ರಾಹ್ಮಣರು ಏನೇ ಹೇಳಿದರೂ ಅದು ವೇದವಾಕ್ಯ ಅಲ್ಲವೇ...😔

    • @nagarajaraokl7970
      @nagarajaraokl7970 Před 11 měsíci +2

      You have all the liberty to question and oppose them that is the beauty of Sanatana. where as in other religion if you oppose and question you will be called as a Kafeerr and will be killed and your women will be taken as their lust of happiness and it is leagal !!!!!!!!@@BBKAYI

    • @183arb
      @183arb Před 11 měsíci +2

      ​@@BBKAYIellaroo needida mosaralloo kallu hudukodu andre ide irabeku.

    • @kalavathypv5508
      @kalavathypv5508 Před 11 měsíci +1

      ​@@BBKAYIಹೌದು ಯಾಕೆಂದರೆ ಅವರ ಕೆಲಸವೇ ಗ್ರಂಥಗಳನ್ನು ಓದಿ ನಮಗೆ ತಿಳಿಸುವುದು,ನಮಗೆ ಅರ್ಥೆಯಿಸುವುದು.

    • @lifesciencelearners-nandin6280
      @lifesciencelearners-nandin6280 Před 11 měsíci

      ​@@BBKAYIneenu kelbeda.

  • @arjunhalki
    @arjunhalki Před 6 měsíci

    ಕಳ್ಳರು

  • @sureshkonemane
    @sureshkonemane Před 11 měsíci +10

    ಬಹಳ ಕಿಲಾಡಿ ಮನುಷ್ಯ ಈತ,

  • @raghavendrakariswami1314
    @raghavendrakariswami1314 Před 11 měsíci +1

    E vishya yellarigu nanna bharathada prathi shalegalalli ,prathi kalejugalalli play madi thorisi artha madisabeku. Shikshakariddare dayavitthu idanna vidyarthi galige thalupisi.

  • @srustipatil1890
    @srustipatil1890 Před 11 měsíci +1

    Krishan is guru for hindu darma

  • @bharathig6604
    @bharathig6604 Před 11 měsíci +1

    ಹಾಗಾದರೆ, ಬೀದಿ ಕಸ ಗುಡಿಸುವ ಕೆಲಸ, ಕಕ್ಕಸು ತೊಳೆಯುವ ಕೆಲಸವನ್ನು ಒಂದೇ ವರ್ಗಕ್ಕೆ ವಹಿಸಿದವರ್ಯಾರು?

    • @gcraghunatharaghu9168
      @gcraghunatharaghu9168 Před 6 měsíci

      ತಲೆ ಕೆಡಿಸಿಕೊಳ್ಳಬೇಡಿ. ಪಬ್ಲಿಕ್ ಟಾಯ್ಲೆಟ್ ಮೇಂಟೈನ್ ಮಾಡುತ್ತಿರುವವರ ಜಾತಿ ವಿಚಾರಿಸಿ. ಜಾಸ್ತಿ ಬೇಕು ಎಂದರೆ ಉತ್ತರ ಭಾರತಕ್ಕೆ ಹೋದಾಗ ವಿಚಾರಿಸಿ ತಿಳಿದುಕೊಳ್ಳಿ. ನಿಮ್ಮ ಸಂಶಯ ನಿವಾರಣೆ ಆಗುತ್ತದೆ

  • @kishork6653
    @kishork6653 Před 11 měsíci +3

    ಬುದ್ಧ, ಬಸವಣ್ಣ ಮತ್ತಿತರ ವಚನಕಾರರೂ ಸಹ ನಿಮ್ಮ ಪ್ರಕಾರ ಬ್ರಿಟೀಷರೇನಾ ಸರ್?

    • @jal4745
      @jal4745 Před 11 měsíci

      ಖಂಡಿತ ಅಲ್ಲ...ಬಸವಣ್ಣನವರು ಸನಾತನ ಧರ್ಮದ ಹೆಸರಿನಲ್ಲಿ ಕೆಲವರು ನಡೆಸುತ್ತಿದ್ದ ಅಸ್ಪೃಶ್ಯತೆ ಯನ್ನು ವಿರೋಧಿಸಿ ಹೊಸ ಪಂಥ ಕಟ್ಟಿದವರು

  • @narasimhaiahr3185
    @narasimhaiahr3185 Před 11 měsíci

    ಧರ್ಮ-ಜಾತಿ ಸೂತಕ ಎನ್ನುವುದು ಮಾನವತೆ ಮನುಷ್ಯತ್ವವನ್ನು ಪ್ರತಿಬಿಂಬಿಸಲಾರದು.

  • @shanmukhappadhulehole6510
    @shanmukhappadhulehole6510 Před 5 měsíci

    If you consider every body a God then why the differentiation in using natural resources and to worship in their own way.

  • @srikantadathahs8101
    @srikantadathahs8101 Před 11 měsíci +3

    ಆದರೆ ಗುರುಗಳೇ ಅಂಬೇಡ್ಕರರ ಸಂಶೋಧನೆಗಳು ಹಾಗೂ ಅಭಿಪ್ರಾಯಗಳೂ ಸುಳ್ಳೇ?

    • @shankanaada8430
      @shankanaada8430 Před 11 měsíci +3

      Dr BRA sariyagi odilla

    • @user-el7qm7pb3h
      @user-el7qm7pb3h Před 11 měsíci

      @@shankanaada8430
      ನರಹಂತಕರು ಮಾತ್ರ ಓದಿಕೊಂಡಿರುವುದು ಅಂಬೇಡ್ಕರ್ ಮಾತ್ರ ಅಲ್ಲ.

    • @karthikdm2144
      @karthikdm2144 Před 11 měsíci

      ಅಂಬೇಡ್ಕರ್ ರವರ ಆಧ್ಯಯನ ಸರಿ ಇದೆ ಗ್ರಹಿಕೆ ತಪ್ಪಿದೆ...ಮತ್ತೆ ಸಾಮಾಜಿಕ ಅಸಮಾನತೆ ಇದ್ದುದರಿಂದ ಖಂಡಿತ ಅವರಿಗೆ ಅನ್ಸಿರಲು ಬಹುದು

    • @ananthhegde5954
      @ananthhegde5954 Před 11 měsíci

      Ambedkararu avariddakaalada paristiyannu haagoo avara kaaladalli nodiddannu adaravagittu mattu taaratamyavannu virodisidaru. Avaru kooda ella melvargadavaranna virodisalilla. Ambedkarara gurugalalloo bramhanariddaru haagagi . Yavagaloo moola niyamagu ketta uddeshadinda bandiruvudilla Adare kelavu swarthigalu adanna durupayoga madkotaare. For ex. Eegina kaladalli Badava shreemanta court ge hodre shreemanta top nyaayavaadiyannu huduki nyayavyasteya lopavannu balasi gellolve haage. Haagadare aa kaanunu tappe ? Alla kaanunu maaduvaaga kelavu lopavaagiddirabahudu aa lopavannu saripadisabeke vinaha idee nyaayavyavasteyanna dooshisuvudalla anta nanna anisike.

    • @HarshaVardhan-yk6jv
      @HarshaVardhan-yk6jv Před 11 měsíci

      ​@@shankanaada8430ವಾವ್ ಅದಕ್ಕೇನಾ ಸಂವಿಧಾನ ರಚನಾ ಕರುಡು ಸಮಿತಿ ಅಧ್ಯಕ್ಷರಾಗಿದ್ದು...ಸರಿಯಾಗಿ ಓದಿ ಅರ್ಥಮಾಡಿಕೊಂಡವರು ಇರಲಿಲ್ಲವೇ...

  • @jyothik8611
    @jyothik8611 Před 11 měsíci +1

    ಒಂದು ಒಂದು ಜಾತಿಗೆ ಒಂದು ಒಂದು ಭಾಷೆ ಜಾತಿ ಬಿಟ್ಟರೆ ಮಾತೃಭಾಷೆ ಉಳಿಯುವುದೇ. ?

  • @anupam-ky6eu
    @anupam-ky6eu Před 9 dny

    ಏಕಲವ್ಯ ಏನು ತಪ್ಪು ಮಾಡಿದ?

  • @manjunathagowda7823
    @manjunathagowda7823 Před 11 měsíci +2

    Sanatana dharmadalli daiva' vannu padeyalu options ede bere yaava darmadallu. Ee rreeti options Ella. Hinduism" ge jaatiya lepana. Maadidavaru. Edacha. Ganji. Saahitigalu

  • @suryaprakash12450
    @suryaprakash12450 Před 11 měsíci

    Sanathana dharma has no parents or has many parents will pass a wrong message and meaning. since it is too old and we the present genaration have no records to prove does not mean that it has no parent. in fact as far my knowledge goes jesus Christ has said he is messenger of God. And so is Mohammed Paigamber. lord Bhuddha and Jain believe in God and his form and they never said they are God and the temples which are dates back to BC depict the forms of Gods and we follow the same and worship the God in that form. Our monks also never said they are God. our scripts whatever remaining today state.who wrote it but never dispute the existance of God. As said by Guruji Mr Udainidhi is immeture and has no knowldge of Hindu scripts and God to comment on religion.

  • @rmhosamani
    @rmhosamani Před 11 měsíci +1

    👁🔍👣🚶‍♂️📚📖 😢
    ನಯವಾಗಿ ಜಾಣತನದಿಂದ ಜಾತಿವಾದ ಕ್ರೌರ್ಯ ಕೊಲೆಗಡುಕತನ ಶೋಷಣೆ ಕಲೆ ಮುಂದುವರಿಸುತ್ತಿರುವುದು ಸಮರ್ಥಿಸುವುದು ದುಃಖದ ಸಂಗತಿ. 😢

    • @sharathm.7622
      @sharathm.7622 Před 9 měsíci

      ಇಲ್ಲಿ ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ ಅವರು ಇರುವ ನೈತಿಕ ಸತ್ಯತೆಯನ್ನು ಹೇಳುತ್ತಿದ್ದಾರೆ, ನಾವು ಭಾವಿಸುವಾಗೆ ಗಂಗಾ ನದಿ ಪವಿತ್ರ ಈಗ ಅದಕ್ಕೆ ತ್ಯಾಜ್ಯಗಳು ಹೊಳಒಕ್ಕು ಅದರ ಪಾವಿತ್ರ್ಯತೆಯನ್ನು ಕೆಡಿಸಿವೆ ಅದೇರೀತಿ ನಮ್ಮ ಧರ್ಮಕ್ಕೆ ಈ ರೀತಿ ಅನಿಷ್ಟಗಳು ಬಂದಿವೆ ಅದನ್ನು ತೆಗೆಯಬೇಕು ಅಷ್ಟೆ ಅದನ್ನೇ ಇವರು ಹೇಳುತ್ತಿರುವುದು.

  • @valsd4456
    @valsd4456 Před 11 měsíci +7

    Hindu dharma ne alla andamele
    Stapakaru ellinda barbeku.?

    • @shashank5665
      @shashank5665 Před 11 měsíci +1

      Dharma mattu Mata annodakke vyatyasa ide.
      Navu Dharma anno shabdha na tappagi balastidivi.
      Hindu annodu parikeeyarinda Banda hesaru.
      Samvidhanadalli adalitakkagi Hindu Dharma anodakke
      Relegion arthana kottodare.
      Nijavagi Sanatana Dharma kke stapakaru illa yake Andre adu way of life ,relegion atva mata alla

    • @yesaiahsarojamma3323
      @yesaiahsarojamma3323 Před 11 měsíci

      Vote.goskara.namma.hindugalna.dharmadha.heasaralli.prachodhisi.avn.shokilal.life.madthidhanea.but.nam.hindugalu.nadiroadalli.bidhi.henagalagthidharea.🤔😭😭😡

    • @ananthhegde5954
      @ananthhegde5954 Před 11 měsíci

      Darmakke obba stapaka illa. Mathakke ide.

    • @jal4745
      @jal4745 Před 11 měsíci

      ​@@yesaiahsarojamma3323adakke neevu Christian aagidda??

    • @KS-qo6nq
      @KS-qo6nq Před 10 měsíci

      Nin buddhi hinge itko antha yaradroo helidre keltheera? Mathi inda bandiddu MATHA horthu WAY OF LIFE annodu samskrutiya dharmaadanna bittu DHARMA = Caste antha thappu thappagi ENGLISH TRANSLATIONna nambkondu HINDU DESHADA JANARA OGGATTANNU MURIYALU AVARALLE OLA JAGALA THARALU + ELLARANNOO DIVIDE maadalu daari thappisalikkagi BRITISHERS tanda WORDS - RELIGION, CASTE etc. Please dont live in shambled gutted huts - come out to open space and see the clear sky by cleaning or removing COLOURED BRITISHERS OWNED EYE GLASSES IF YOU WANT TRUTH.❤

  • @Since-xv9pu
    @Since-xv9pu Před 11 měsíci

    Sir hagidre braminyathe halli side eeglu idyalla adru bagge en heltira

  • @yashwanthkottary386
    @yashwanthkottary386 Před 11 měsíci +1

    Thakshashila and nalanda University ya yella books returns sigali ...athava 5 ne century ge hoguva aaga siguthe sanathana sanskriti ya ugama da dari

  • @arumugampk3122
    @arumugampk3122 Před 11 měsíci

    🤣🤣🤣🤣 .... Cordwel.... is the father of Hindusam 😂😂😂

  • @sunilulsunilul4411
    @sunilulsunilul4411 Před 11 měsíci

    ಈಗಲು ಜಾತಿ ಆಚರಣೆ ಮಾಡುತ್ತ ಇದ್ದಾರೆ ಇದಕ್ಕೆ ಪರಿಹಾರ ಏನು
    ಧರ್ಮ ಹೇಗೆ ಉಳಿಸುವಿರಾ

    • @KS-qo6nq
      @KS-qo6nq Před 10 měsíci +1

      Nimma mathi shuddhi madikolli embudanne ellaroo konege heliruvudu. Aaga non-voilence paalane agalva?? Idakkintha bere dharma enu ide?? Caste annodu dharma kke equal antha yavanu helidno avanna keradalli hodiri. Neevu madkondiro caste system annodu baree VOTE gaagi - nenapitkoli. Aa column kitthaki ella application galalli - aaga enirathe?? Elroo ella jaatiyavrannu madve agthilvaa - adu jaati na kithakilvaa??

  • @lokeshkm7107
    @lokeshkm7107 Před 11 měsíci +1

    🙏🏻🙏🏻🙏🏻🙏🙏🙏🙏🙏🙏⚘⚘⚘⚘⚘⚘⚘⚘⚘⚘⚘⚘

  • @creative_psyche8046
    @creative_psyche8046 Před 11 měsíci +1

    Britisharu beda bhava madiddu