ದೇವರು ಮನುಷ್ಯನನ್ನು ಸೃಷ್ಟಿ ಮಾಡಿದ್ಯಾಕೆ?|250ನೇ ಸಂಚಿಕೆಯ ಸಂಭ್ರಮ|Secrets Of Mahabharata| GaurishAkkiStudio

Sdílet
Vložit
  • čas přidán 22. 08. 2024
  • ಗೌರೀಶ್‌ ಅಕ್ಕಿ ಸ್ಟುಡಿಯೋದ ಹೆಮ್ಮೆಯ ಪ್ರಸ್ತುತಿ, ನಿಮ್ಮೆಲ್ಲರ ನೆಚ್ಚಿನ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪಯಣ 250 ಸಂಚಿಕೆಗಳ ಮೈಲಿಗಲ್ಲನ್ನು ಮುಟ್ಟಿದೆ. ಗೌರೀಶ್‌ ಅಕ್ಕಿ ಸ್ಟುಡಿಯೋಗೆ ಇದೊಂದು ಅವಿಸ್ಮರಣೀಯ ಕ್ಷಣ. ಕಾರ್ಯಕ್ರಮದ ರೂವಾರಿ ವಿದ್ವಾನ್‌ ಜಗದೀಶ ಶರ್ಮಾ ಸಂಪ ಅವರಿಗೆ, ಮೊದಲಿನಿಂದಲೂ ಈ ಸರಣಿಯ ಮೇಲೆ ಅಪಾರ ಪ್ರೀತಿ ತೋರಿರುವ ಗೌರೀಶ್‌ ಅಕ್ಕಿ ಸ್ಟುಡಿಯೋದ ಎಲ್ಲಾ ಪ್ರಿಯ ವೀಕ್ಷಕರಿಗೆ ಮನಃಪೂರ್ವಕ ಧನ್ಯವಾದ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
    ~ಗೌರೀಶ್‌ ಅಕ್ಕಿ
    ==========================
    Secrets Of Mahabharata Playlist :
    • Secrets Of Mahabharata...
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Bhagvad Gita - Geeta Parva Playlist : • Bhagavad Gita- ಗೀತಾ ಪರ...
    =========================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================

Komentáře • 171

  • @vradha6211
    @vradha6211 Před měsícem +1

    ಈಗಿನ ಯಂತ್ರ ಯುಗದಲ್ಲಿ ಆಧುನಿಕ ಯುಗದಲ್ಲೂ ಸಹ ಇಂತಹ ಸದಾಭಿರುಚಿಯ ಪೌರಾಣಿಕ ಕಥನ ಕಾವ್ಯಗಳ ಚರ್ಚೆ
    ಸಾಧನೀಯ ವಾದುದು.
    ಜ್ಞಾನ ಕೊಡುವುದು ಜ್ಞಾನ ಕೊಡಿಸುವುದು ಎರಡು ಪುಣ್ಯದ ಕೆಲಸ.
    ಧನ್ಯವಾದಗಳು

  • @shashikalan3990
    @shashikalan3990 Před 6 měsíci

    ಸರಳ ಸುಂದರ ನಿರೂಪಣೆ ಧನ್ಯವಾದಗಳು ಗುರುಗಳೆ

  • @rajumuniraju7634
    @rajumuniraju7634 Před 9 měsíci

    ತುಂಬಾನೇ ಚೆನ್ನಾಗಿದೆ ಸರ್

  • @masterbenzcoins7921
    @masterbenzcoins7921 Před 11 měsíci

    ❤ನಮಗೆ ತುಂಬಾ ಅರಿವು ಬಂತು ತುಂಬು ಹೃದಯದ ಧನ್ಯವಾದಗಳು ಸರ್

  • @vishwanatha162
    @vishwanatha162 Před 6 měsíci

    Very happy thank you so much to sampa gurugalige & akki sir

  • @sumathih
    @sumathih Před měsícem

    What a knowledge sir l can not express

  • @dharmappabarki9557
    @dharmappabarki9557 Před 11 měsíci

    ಅತ್ಯುತ್ತಮ ಕಾರ್ಯಕ್ರಮ. ನಾನಂತೂ ತಪ್ಪದೇ ನೋಡುತ್ತಿದ್ದೇನೆ. ಅಪ್ಯಾಯಮಾನವಾದದ್ದು. ಸನಾತನ ಭಾರತದ ಭವ್ಯತೆಯ ಬಗ್ಗೆ ಉತ್ಕೃಷ್ಟ ಮಾಹಿತಿ ಕೊಟ್ಟಿದ್ದೀರಿ. 🙏🙏

  • @JeevanKumar-xi4yj
    @JeevanKumar-xi4yj Před 5 měsíci

    It's really good.

  • @sudhakarakundar672
    @sudhakarakundar672 Před 11 měsíci

    ಧನ್ಯವಾದಗಳು ಸರ್

  • @sidgoudapatil7824
    @sidgoudapatil7824 Před 4 měsíci

    🎉🎉

  • @srinivasansrinivasan1867
    @srinivasansrinivasan1867 Před 11 měsíci

    Jai sri Ramakrishna paramathama ki jai 🙏

  • @nandinibr23
    @nandinibr23 Před rokem

    Sampa sir and gaurish akki ebaregu namaskaragalu and dhanyavadagalu.

  • @shobhakumar2271
    @shobhakumar2271 Před rokem

    Very nice program 😊

  • @savitahegde3835
    @savitahegde3835 Před rokem

    ವಂದನೆಗಳು ಸರ್

  • @mysteriousHands_MPS
    @mysteriousHands_MPS Před rokem

    ಸೂಪರ್

  • @srisairam3367
    @srisairam3367 Před rokem +8

    ನಮ್ಮಂಥ ಸಾಮಾನ್ಯರಿಗೆ ಅರ್ಥ ಆಗುವ ಹಾಗೆ ಸರಳವಾಗಿ ಇನ್ನೊಂದು ರೀತಿಯಲ್ಲಿ ಮಹಾಭಾರತ ಹಾಗೂ ಭಗವದ್ಗೀತೆ ತಿಳಿಸುತಿರುವ ತಮಗೆ ಹಾಗೂ ತಮ್ಮ team ಗೆ ಅನಂತ ಕೋಟಿ ಧನ್ಯವಾದಗಳು.

  • @nagarajraj8474
    @nagarajraj8474 Před 2 měsíci

    ❤🎉❤

  • @gopalguptalokesh4631
    @gopalguptalokesh4631 Před rokem

    💐

  • @boraiahkumar581
    @boraiahkumar581 Před 9 měsíci

    ಸೂಪರ್ ಸರ್ 👌🏼

  • @kamalakarmnaik6678
    @kamalakarmnaik6678 Před 5 měsíci

    ❤❤❤❤

  • @aadhu26
    @aadhu26 Před rokem

    Very knowledgeable informative enlightening like Facts from Moolagrantha, Thanks to Gurugaligu mattu Gaurish Sir 🙏💐

  • @manjunathabs4394
    @manjunathabs4394 Před rokem +4

    ಶುಭಾಶಯಗಳು. ಹೀಗೇ ಮುಂದುವರೆಯಲಿ , ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ನಿಮಗೆಲ್ಲಾ ಭಗವಂತ ಸುಖ, ಸಂತೋಷ, ನೆಮ್ಮದಿ, ಆಯುಷ್ಯ ಆರೋಗ್ಯ ಕರುಣಿಸಲಿ. ಧನ್ಯವಾದಗಳು

  • @manju8802
    @manju8802 Před rokem

    🙏❤️

  • @susheelashankar9183
    @susheelashankar9183 Před rokem

    🙏🙏🙏

  • @ramachndra6987
    @ramachndra6987 Před 9 měsíci +1

    SIE
    THIS IS ONLY THE BEST EPISODE I CAME ACROSS IN MY LIFE
    THE ACHARYA JAGADEESH KNOWLEDDGE ABOUT THE SUBJECT IS UN MATCĤABLE
    HATS OF TO YOU BOTH
    ŸOUR ANCHORONGE IS HIGHLY DECIPLNED❤

  • @sarojasrinivasan6242
    @sarojasrinivasan6242 Před rokem +12

    ಪ್ರಶ್ನೆಗೆ ತುಂಬಾ ಚೆನ್ನಾಗಿ,ಸಮರ್ಪಕವಾಗಿ,ಎಲ್ಲರಿಗೂ ಅರ್ಥವಾಗುವಂತೆ,ಸರಳರೀತಿ ಯಲ್ಲಿ ಗಹನ ವಿಷಯವನ್ನು ತಿಳಿಸಿಕುಡುತ್ತಿದ್ದೀರ.ತುಂಬಾ ಅದ್ಭುತವಾಗಿದೆ.ನಿಮ್ಮಿಬ್ಬರಿಗೂ ಅನಂತಾನಂತ ಧನ್ಯವಾದಗಳು,ಪ್ರಣಾಮಗಳು

    • @vijayalakshmi-dq9jv
      @vijayalakshmi-dq9jv Před 4 měsíci

      Very high knowledge from your side sir. We will change grajuly sir. Very very thanque.

  • @eliteschoolofindianfilmmus5207

    Very Beautiful information ❤🙏🙏🙏

  • @rajashekars8902
    @rajashekars8902 Před 11 měsíci

    We are lucky persons sir we are listening each every episode thanks sir

  • @shyamnaik2596
    @shyamnaik2596 Před rokem

    ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಇಂತಹ ಕಾರ್ಯಕ್ರಮ ಮುಂದೆ ಬರ್ತಾ ಇದ್ರೆ ಚೆನ್ನಾಗಿರುತ್ತೆ

  • @madhuratalikoti7345
    @madhuratalikoti7345 Před 11 měsíci +1

    ಗುರುಗಳು ಅಂದ್ರೆ ಹೀಗಿರಬೇಕು ಅನಿಸ್ತಾ ಇದೆ 🙏

  • @laxmannaik6163
    @laxmannaik6163 Před rokem

    🙏🥰🥰

  • @jungleesuman1330
    @jungleesuman1330 Před rokem +3

    ಗೌರೀಶ್ ಸರ್ ನಿಜವಾಗಲು ನಿಮಗೆ ದನ್ಯವಾದಗಳು

  • @Shridharshashi
    @Shridharshashi Před rokem +12

    make 10000 episode on mahabharata we dont miss one video..............
    ಅನಂತ ಕೋಟಿ ಧನ್ಯವಾದಗಳು ಗುರುಗಳೇ
    ನಿಮ್ಮಂತಹ ಗುರುವನ್ನು ನೋಡಿದ್ದು ಇದೇ ಮೊದಲು

  • @sukanyamani1202
    @sukanyamani1202 Před rokem +5

    ನಿಮ್ಮ ಒಂದು ಮಹಾಭಾರತದ ಪ್ರವಚನ ನನಗೆ ತುಂಬಾ ಮೆಚ್ಚಿಕೆ ಆಗಿದೆ ಹೇಳುವ ರೀತಿ ತುಂಬಾ ಚೆನ್ನಾಗಿದೆ ಹೀಗೆ ಮುಂದುವರಿಸಿ ಧನ್ಯವಾದಗಳು

  • @user-rl4so8bo2z
    @user-rl4so8bo2z Před měsícem

    1st ಗೌರೀಶ್ ಅಕ್ಕಿಯವರಿಗೆ ನಮಸ್ತೆ ಹೇಳ್ತಾ ಸಂಪ ಸರ್ ಗೆ ನಮಸ್ತೆ

  • @niteenramakrishna7602
    @niteenramakrishna7602 Před rokem +3

    ಅತ್ಯಂತ ಅದ್ಬುತ ಕಾರ್ಯಕ್ರಮ. ಪ್ರಬುದ್ಧ ನಿರೂಪಣೆ ಹಾಗೂ ಬಹಳ ತೂಕದ ಪ್ರಶ್ನೆಗಳನ್ನೇ ಕೇಳುವ ಗೌರೀಶ್ ರವರ ಸಾಮರ್ಥ್ಯ ಮೆಚ್ಚುಗೆ. ಜಗದೀಶ್ ರವರನ್ನು ಹೊಗಳಲು ಪದಗಳಿಲ್ಲ 🙏 ಅತ್ಯದ್ಬುತ ವರ್ಣನೆ. ಎಸ್ಟು ಕೇಳಿದರು ಹೊಸತು ಅನಿಸುತಿದೆ

  • @pavankumar1254
    @pavankumar1254 Před rokem +4

    ಸೂಪರ್ ಪ್ರೋಗೆಂ ಸರ್,, ನಿಮ್ಮ e ಸೇವೆ ಹೀಗೆ ಆಗಲಿ,,500,,1000 ಎಪಿಸೋಡ್ ಬರಲಿ

  • @Ap-ob7zd
    @Ap-ob7zd Před rokem

    Save this episodes at any cost 🙏

  • @nrk1976
    @nrk1976 Před rokem +3

    Mr ಗೌರೀಶ್ , ನಾನು ನಿಮ್ಮ ಅಭಿಮಾನಿ . ನಿಮ್ಮ ಕಾರ್ಯಕ್ರಮದ ವಿಷಯಗಳು ಸಾಮಾನ್ಯವಾಗಿ ವಿಶೇಷ ವಾಗಿರುತ್ತದೆ ಅಥವಾ ಪ್ರಬುದ್ಧವಾಗಿರುತ್ತೆ . Please keep it up . ಅಧ್ಯಾತ್ಮ ಬಗ್ಗೆ ಒಲವಿರುವವರಿಗೆ ಮತ್ತು ಸಾಧನೆಯ ಆಕಾಂಕ್ಷಿಗಳಿಗೆ ಇನ್ನೂ ಹೆಚ್ಚು ಸಮರ್ಪಕವಾದ ಉತ್ತರಗಳು ದ್ವೈತ ಸಿದ್ಧಾಂತದಲ್ಲಿ ಸಿಗಬಹುದು ಎಂದು ನನ್ನ ಭಾವನೆ . ಈ ಶ್ರೀಯುತರ ಕಾರ್ಯಕ್ರಮ ಪೂರ್ತಿ ಆಗಲಿ . ತದನಂತರ , ತಾವು ಯಾರಾದರೂ ದ್ವೈತ ಪ್ರವರ್ತಕರನ್ನು ಸಹ ಕರೆಸಿ , ಇದೇ ರೀತಿ ಪ್ರಶ್ನೆಗಳನ್ನು ಕೇಳಿದರೆ , ಅವರಿಂದ ಇನ್ನೂ ಸಮರ್ಪಕವಾದ , ಶಾಸ್ತ್ರಬದ್ದ ವಾದ ಮತ್ತು ಎಲ್ಲರ ಸಂಶಯಗಳನ್ನು ವೇದೋಕ್ತ ರೀತಿಯಿಂದ , ಇನ್ನೂ ಹೆಚ್ಚು ಮನಮುಟ್ಟುವ ಉತ್ತರಗಳು ಸಿಗಬಹುದೇನೋ ? ಇದರಿಂದ ಜನಗಳ ಅಧ್ಯಾತ್ಮ ಸಾಧನೆಗೆ ಹೆಚ್ಚಿನ ಸಹಾಯ ಆಗಬಹುದು ಎಂಬುದು ಅಭಿಪ್ರಾಯ. ನಿಮ್ಮೆಲ್ಲಾ ಪ್ರಯತ್ನಗಳಿಗೆ ಮತ್ತೆ ಧನ್ಯವಾದಗಳು .

    • @ramuh.s7818
      @ramuh.s7818 Před rokem

      ಅಹಂ ಬ್ರಹ್ಮಾಸ್ಮಿ ತತ್ವ ಮಸಿ ಬಗ್ಗೆ ಅದ್ವೈತ ಚಿಂತನೆಗಳನ್ನು ಮನ ಮುಟ್ಟುವಂತೆ ತಿಳಿಸಿ ಗುರುಗಳೇ

    • @jyothisatishchannel6960
      @jyothisatishchannel6960 Před rokem

      Dwaita siddhantadalli ella vishayagaligu samarpakavada uttara vidya vachaspati bannanje govindacharyara avara upanyasagalannu kelidare uttara siguttade.

    • @ramachandrav2528
      @ramachandrav2528 Před 11 měsíci

      Similar question was asked for Shankaracharya of Puri Jagannath. I had heard that in youtube 1 year back or so. I am just recollecting and presenting it.
      Question: why we jivas have to take birth
      Answer: Because of karma.
      Question: what was the karma in the first janma.
      Answer: There is no first janma for any jivi. That means we have taken infinite janmas and not all jivis will reach Brahman because of the limitation they have.
      It might take lot of time to digest this but that is the answer we have to accept.

    • @jyothisatishchannel6960
      @jyothisatishchannel6960 Před 11 měsíci

      @@ramachandrav2528 there is first janma for all three types of jivas. In its first janma Janma also Java will do the things based on its swabhava(genetic force). Then prabhave(environmental force)

  • @raghavendrakariswami1314

    Welcome to great episode 🎉🎉🎉❤❤❤❤

  • @jeevankumar.n1979
    @jeevankumar.n1979 Před rokem +1

    i love this program sir
    super sir

  • @user-qn7fz5yn9z
    @user-qn7fz5yn9z Před rokem +3

    ❤ನಮ್ಮಗಳ ಪುಣ್ಯವೆ ನಿಮ್ಮ ಈ ಕಾರ್ಯಕ್ರಮ ಖಂಡಿತವಾಗ್ಲೂ

  • @srikanthk7466
    @srikanthk7466 Před rokem +2

    Good speech Thank U Gury.Gj😘😘🙏

  • @shkamath.k2372
    @shkamath.k2372 Před rokem +1

    ಶ್ರೀ ಗೌರೀಶ್ ಅಕ್ಕಿ ಹಾಗೂ ಶ್ರೀ ವಿದ್ವಾನ್ ಜಗದೀಶ್ ಶರ್ಮಾ ರವರಿಗೆ ಧನ್ಯವಾದಗಳು.

  • @ashwinimc4413
    @ashwinimc4413 Před rokem +2

    Congratulations 👏👏 to gourish akki sir.. and Sri vidwan sampaa sir..
    Gourish sir.. you are doing great job , through your episode all the spiritual seekers are getting new knowledge and experience answers in fine form...
    Continue the good work...I pray Sri paramatma your episode should reach 1000 series.. because it's a show created to know sachhidanand chaitanya..
    ❤❤❤❤

  • @mamsvasisth8122
    @mamsvasisth8122 Před rokem +2

    Beautiful comparison of God's creation and human created sports ...Very apt reply ,👌👌👌🙏🙏

  • @somanathsunkad5396
    @somanathsunkad5396 Před 11 měsíci

    Somayaga bagge mahiti nede

  • @ajajju17
    @ajajju17 Před rokem +1

    We r blessed to listen to jagadeesh sharma sir words .. Thanks a ton to Gas channel n team

  • @admireedu7321
    @admireedu7321 Před rokem +1

    GAS Show of Mahabaratha is fantastic ❤
    Because to reach specific people is better than to reach mass people.
    Hence proved by Gas studio 😊

  • @jeevande260
    @jeevande260 Před 11 měsíci +1

    E prashne ge sariyadha utthara ilva,
    Nammannella aloo pravrutthi irovnu entha dheru bidi

  • @user-xk4sb8zo7v
    @user-xk4sb8zo7v Před 21 dnem

    B👌👌👌💯💯💯✌✌✌✌

  • @pums12
    @pums12 Před rokem +1

    Thanks a lot for this program. Because of this I have started learning Bhagavadgeethe and I have also got book. I read shlokas and explanation from the book then again I am re-listening to sampa sir’s explanation. This has made me to learn much better. Hopefully i will grow as a better human being with this self knowledge

  • @Keerthi_HK_Gowda
    @Keerthi_HK_Gowda Před rokem +1

    ❤️❤️❤️ 🥰 congrats Gaurish Sir And ಸಂಪ ಸರ್ 🥰❤️❤️❤️

  • @mahantheshck3334
    @mahantheshck3334 Před rokem +1

    Congratulations to this team.....this program is very much needed for us to lead better life....
    I am verymuch lucky to watch this program...

  • @vinayk4718
    @vinayk4718 Před rokem

    Dhanyavadagalu gaurish sir and sampa gurugale

  • @nest622
    @nest622 Před rokem +1

    ❣️

  • @anasuyashivashankar7156
    @anasuyashivashankar7156 Před rokem +1

    Thq.😀 v interesting episode 👌

  • @veereshpr9393
    @veereshpr9393 Před 4 měsíci

    Discussion and answers still do not satisfy my appetite, but solute your knowledge jagadeesh sir

  • @Venkateshps07
    @Venkateshps07 Před rokem

    ❤🫡😍 keep going 🎉❤

  • @nirmalajoshi1350
    @nirmalajoshi1350 Před rokem

    Dhanyavadagalu sir very meaningfull convercation

  • @bhaktispandanabhaktispanda5893

    Jai shree krishna

  • @manjularao4206
    @manjularao4206 Před rokem

    Jagdish sharmaji and Gaurish ji, thanks. Keep up the good work. 🙏🙏

  • @GeethaGeetha-zq2hz
    @GeethaGeetha-zq2hz Před rokem

    Dhanyawad sir olle karyakrama

  • @nkumar8132
    @nkumar8132 Před rokem

    Tq you sir 🙏🌺🙏 Jai shree ram

  • @vinaysridaragaddi3713

    What an answer sir👏👏🙏🙏🙏🙏

  • @dilipkhare3287
    @dilipkhare3287 Před rokem +1

    Congrats to you. and Verygood narration by Sri.Sampa sir.

  • @jayalakshmibk4659
    @jayalakshmibk4659 Před rokem

    ಇಬ್ಬರಿಗೂ ನನ್ನ ಮನಃಪೂರ್ವಕ ನಮಸ್ಕಾರಗಳು. ಖಂಡಿತ ತುಂಬಾ ಜೀವನದ ಪಾಠವನ್ನು ಗೀತೆಯ ಮೂಲಕ ಸುಲಭವಾಗಿ ಅರ್ಥವಾಗುವ ಹಾಗೆ ತಿಳಿಸಿದ್ದೀರಿ.

  • @Arjungowda0001
    @Arjungowda0001 Před rokem

    One of the most successful CZcams series of Kannada in my view..

  • @vdvd567
    @vdvd567 Před 11 měsíci

    This is the best program I have watched on CZcams so far. Thank you so much. Please continue to make such programs in the future as well.
    Thumba dhanyavaadagalu 😊

  • @udayakumarm7113
    @udayakumarm7113 Před rokem +1

    Hare Raama

  • @SurMeera1
    @SurMeera1 Před rokem

    Very beautiful explanation Sir🙏

  • @vasthav369
    @vasthav369 Před rokem +9

    ಸಂಪ ಸರ್ ಹಾಗೂ ಗೌರೀಶ್ ಸರ್ ರವರಿಗೆ ಧನ್ಯವಾದಗಳು.

  • @narmadajoshi8612
    @narmadajoshi8612 Před rokem

    Samp sir explains wonderfully. Thanks to gourish sir.

  • @santoshkn9350
    @santoshkn9350 Před rokem

    Much needed programme to evaluate ourselves.. thanks a lot.. keep it continued..

  • @vinayk4718
    @vinayk4718 Před rokem

    This is the best program ever made in gaurish akki studio

  • @hemanthrao5024
    @hemanthrao5024 Před rokem +1

    ಇವರಲ್ಲಿನ ಇನ್ನು ಆಳವಾದ ಜ್ಞಾನ ಹಾಗೂ ಕೌಶಲ್ಯಗಳ ಮಾತುಗಳನ್ನು ಕೇಳಲು ನಾನು ಆಸಕ್ತಿ ಇರುವ ಸದಸ್ಯ

  • @kanthrajdoddary8855
    @kanthrajdoddary8855 Před rokem

    Super quation ❤❤❤❤❤❤❤

  • @rajukrishna696
    @rajukrishna696 Před rokem

    Thumba channagi heliddri,🙏🙏🙏

  • @lokeshm4243
    @lokeshm4243 Před rokem

    Good speech sir

  • @rameshhk2485
    @rameshhk2485 Před rokem +1

    Sir it is good education program lot of people's don't have time to watch ❤

  • @Shivakumar-qi7lk
    @Shivakumar-qi7lk Před 11 měsíci

    Sir,neevibbaru kaliyugada krishnarjunaru.nimmibbar sambhashane heege munduvariyali,nirantaravagirali antya vaguvudu beda mattu prastuta samasyagala bagge saha charche agali .

  • @ShreyasSuvarna-uj2cm
    @ShreyasSuvarna-uj2cm Před rokem

    Jai shri Krishna 🙏🙏🙏🙏🙏🙏🙏🙏🙏🙏🙏🙏🙏

  • @yeshwanthkumar3609
    @yeshwanthkumar3609 Před rokem

    Thank you Gaurish Sir ..for doing such a meaningful contents... Today i bought 3 books of sampa sir ❤

  • @madhuratalikoti7345
    @madhuratalikoti7345 Před 11 měsíci

    ನಿಮ್ಮಿಬ್ಬರ ಮಾತು ಕೇಳ್ತಾ ಇದ್ದಾರೆ ಯಾವತ್ತೂ negative feel ಆಗೆ ಇಲ್ಲ ಒಂಥರಾ ನೆಮ್ಮದಿ ಸಂತೋಷ್ ಅನ್ಸುತ್ತೆ ನಿಮ್ಮಿಬ್ಬರಿಗೂ ನನ್ನ 🙏🙏🙏

  • @MaruthiR-vi7lp
    @MaruthiR-vi7lp Před rokem

    Super

  • @Keerthi_HK_Gowda
    @Keerthi_HK_Gowda Před rokem +1

    ನಂಗೆ ಒಂದು ಡೌಟ್, ನಮ್ಮ solar ಸಿಸ್ಟಮ್ or galaxy ಎಷ್ಟು ದೊಡ್ಡದು ಅಂತ ನಮ್ಮ ಧರ್ಮ ಗ್ರಂಥದಲ್ಲಿ ಹೇಳಿದ್ಯಾ ಕೇಳಿ ಗೌರೀಶ್ ಸರ್ ಪ್ಲೀಸ್ ❤️🙏

  • @basavarajajavalibasu4287
    @basavarajajavalibasu4287 Před 4 měsíci

    ಸಂಪ ಸರ್ ಭಾಗವತವನ್ನು ನೀವು ಇದೆ ರೀತಿ ತಿಳಿಸಿಕೊಡಬಹುದಾ

  • @jagadeeshcvjagadeeshcv993

    Super explain sir🙏🙏

  • @vijayabk5474
    @vijayabk5474 Před rokem

    250ne Mahabharatada rahasya. Matte bhagavt Geeta tumba chennagi tilisi kottiruva gurugalige gaurish akki yavariguu dhanya vaadagalu🙏🙏🙏🙏👌👌👌👌

  • @pushpasathish9238
    @pushpasathish9238 Před rokem

    I am also waiting for this episode thank you gourish akki sir and sampath sir.

  • @BELAGU-mi7ig
    @BELAGU-mi7ig Před rokem +1

    FULL MAHABHARATA BOOK BARELIKEE HELI SIR .....GURUGALIGE......❤❤❤

  • @dashaavatar9279
    @dashaavatar9279 Před rokem

    ನಿಮಗೆ ಕೋಟಿ ಕೋಟಿ ವಂದನೆಗಳು 🙏🙏🙏

  • @sandhyaramesh7901
    @sandhyaramesh7901 Před rokem

    ವಿವರಣೆ ಬಹಳ ಚೆನ್ನಾಗಿದೆ ಸಾರ್.

  • @sunilc5722
    @sunilc5722 Před rokem +1

    ಕೊನೆಯ ಮಾತು ಅವ್ನು ಕೂಡ ಭಾಗಿಯಸ್ತ್ವವೇ ಸರಿ ಆದ್ರೆ ತನ್ನಿಷ್ಟದಂತೆ ಆಟ ಆಡ್ತಾನೆ .ಮತ್ತೆ ಆಡಿಸ್ತಾನೆ❤

  • @kavyabhushan580
    @kavyabhushan580 Před rokem +1

    Kayutta idde e sanchikege danyavadagalu

  • @masterbenzcoins7921
    @masterbenzcoins7921 Před 11 měsíci

    ರಾಮಾಯಣ ಬಗ್ಗೆ ನು ಮಾತಾಡಿ ಸರ್ ಪ್ಲೀಸ್

  • @avm7433
    @avm7433 Před rokem

    Mahabharat subject like this never ended

  • @SujathaM-sj3wi
    @SujathaM-sj3wi Před rokem

    Waiting for

  • @user-qn7fz5yn9z
    @user-qn7fz5yn9z Před rokem

    Namma punya kelod

  • @jungleesuman1330
    @jungleesuman1330 Před rokem

    Love from KA36 ❤️ Sindhanur ❤️❤️