Ep-269|ಸ್ತ್ರೀಯಲ್ಲಿರುವ ಈ ಗುಣಗಳು ನಾನು! ಸ್ತ್ರೀ ಸ್ವರೂಪಗಳ ರಹಸ್ಯ!|Secrets of Mahabharata| Bhagavad Gita

Sdílet
Vložit
  • čas přidán 22. 08. 2024
  • ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ
    SAPTHAM TAILA - PURITY FIRST
    TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
    Saptham Food and Beverages Private Limited
    No.988, Shashwati, 13th Cross, Banashankari 2nd Stage, Bengaluru-560070, Karnataka, India
    Phone : +91 80 26716781, +91 9606983385
    Website : saptham.com/
    Other Outlets : Gubbalala | Yelahanka | Nagarabhavi | Malleshwaram
    ========================
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    ʼಮಹಾಭಾರತದ ರಹಸ್ಯಗಳುʼ ಅಧ್ಯಾಯಗಳು - ಮೊದಲಿನಿಂದ ವೀಕ್ಷಿಸಲು ಲಿಂಕ್‌ ಇಲ್ಲಿದೆ:
    ಅಧ್ಯಾಯ 1- ಮೂಲ ಯಾವುದು : • Full Episode|ಅಧ್ಯಾಯ -1...
    ಅಧ್ಯಾಯ 2 - ಸರ್ಪ ಯಾಗ : • Full Episode|ಹಿಂದೆ ಆಗಿ...
    ಅಧ್ಯಾಯ 3 - ಬಂದವರು ಬಿದ್ದವರು : • Full Ep|ದುಶ್ಯಂತ, ಶಕುಂತ...
    ಅಧ್ಯಾಯ 4 - ಹುಟ್ಟೆಂಬ ಅಚ್ಚರಿ : • Full Ep|ಭೀಷ್ಮ, ವಿದುರ, ...
    ಅಧ್ಯಾಯ 5 - ಮದುವೆಯ ಮಹಾಭಾರತ : • Full Ep|ಮಹಾಭಾರತದ ಮುಖ್ಯ...
    ಅಧ್ಯಾಯ 6- ಮಹಾಭಾರತದಲ್ಲಿ ಶಾಪ : • Full Ep|ಶಾಪದ ಸುತ್ತ; ಮಹ...
    ಅಧ್ಯಾಯ 7 - ಸೇಡಿನ ಮಹಾಭಾರತ : • Full Ep|ಮಹಾಭಾರತದಲ್ಲಿ ಸ...
    ಅಧ್ಯಾಯ 8 - ರಾಜಸೂಯ ಯಾಗ : • Full Ep|ದಿಗ್ವಿಜಯಕ್ಕಾಗಿ...
    ಅಧ್ಯಾಯ 9 - ಹಸ್ತಿನಾವತಿಯಲ್ಲಿ ಕುಟಿಲ ರಾಜಕಾರಣ : • Full Episode|ಹಸ್ತಿನಾವತ...
    ಅಧ್ಯಾಯ 10- ವನವಾಸದ ದಿನಗಳು : • Full Ep|ಪಾಂಡವರ ವನವಾಸ ಶ...
    ಅಧ್ಯಾಯ 11 - ಅಜ್ಞಾತವಾಸದ ದಿನಗಳು : • Full Episode|ಪಾಂಡವರ ಅಜ...
    ಅಧ್ಯಾಯ 12 - ಯುದ್ಧ ಪೂರ್ವ ಪರ್ವ : • Full Episode| ಯುದ್ಧ ಪೂ...
    ಅಧ್ಯಾಯ 13 - ಶ್ರೀ ಕೃಷ್ಣ ಸಂಧಾನ : • Full Episode|ಶ್ರೀ ಕೃಷ್...
    ಅಧ್ಯಾಯ 14 - ಯುದ್ಧ ಪರ್ವ : • Full Episode|ಯುದ್ಧ ಪರ್...
    ಅಧ್ಯಾಯ 15 - ಗೀತಾ ಪರ್ವ - ಅರ್ಜುನ ವಿಷಾದ ಯೋಗ - ಸಾಂಖ್ಯ ಯೋಗ : • FULL EPISODE|ಅರ್ಜುನ ವಿ...
    ಅಧ್ಯಾಯ 16 - ಗೀತಾ ಪರ್ವ - ಕರ್ಮ ಯೋಗ : • Full Episode | ಗೀತಾ ಪರ...
    ಅಧ್ಯಾಯ 17 - ಗೀತಾ ಪರ್ವ - ಜ್ಞಾನ ಯೋಗ : • Full Episode | ಗೀತಾ ಪರ...
    ಅಧ್ಯಾಯ 18 - ಗೀತಾ ಪರ್ವ - ಸಂನ್ಯಾಸ ಯೋಗ : • Full Episode | ಗೀತಾ ಪರ...
    ಅಧ್ಯಾಯ 19 - ಗೀತಾ ಪರ್ವ - ಧ್ಯಾನ ಯೋಗ : • FULL EPISODE | ಗೀತಾ ಪರ...
    ಅಧ್ಯಾಯ 20 - ಗೀತಾ ಪರ್ವ - ಜ್ಞಾನ ವಿಜ್ಞಾನ ಯೋಗ : • FULL EPISODE|ಜ್ಞಾನ ವಿಜ...
    =========================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================
    #jagadishasharmasampa #gaurishakkistudio #secretsofmahabharata
    #vibhutiyoga #bhagvad_gita #bhagvadgita #chapter10
    #krishna #arjuna #god #lordvishnu #lordkrishna
    #mahabharat #mahabharatainkannada #mahabharatvideo #mahabharatastories
    #bhagvad_gita #bhagwan #bhagvadgeetha #bhagvadgitaseries

Komentáře • 23

  • @gktodaykannada-ms6vm
    @gktodaykannada-ms6vm Před 7 dny

    ಸಮಾಸದ ಬಗ್ಗೆ ಎಷ್ಟು ಚೆನ್ನಾಗಿ ಆಳವಾಗಿ ವಿವರಿಸಿದ್ದಾರೆ, ಎಷ್ಟೊಂದು ನೆನಪಿದೆ ಇವರಿಗೆ ಅಬ್ಬಾ 🙏🏻

  • @ShreyasSuvarna-uj2cm
    @ShreyasSuvarna-uj2cm Před 8 měsíci

    Jai shri Krishna 🙏🙏🙏🙏🙏🙏🙏🙏🙏🕉🕉🕉🕉

  • @manjeshak2111
    @manjeshak2111 Před 8 měsíci +2

    🙏 ಜೈ ಶ್ರೀ ರಾಮ 🙏

  • @raghavendrabijoor9221
    @raghavendrabijoor9221 Před 8 měsíci +1

    By keeping Bhagvad Geetha, Practically explaining way is Great efforts, knowledgeable, I am seeing God Sri Krishna is very difficult, but by his Bhagavad Geetha words, till today or future, God SRI. KRISHNA proved he is GOD, Jai SRI. KRISHNA ❤
    🙏, ever we human being will feel KRISHNA as GOD. Because his intention is not creating any his followers, just human being welfare
    only.

  • @savitahegde3835
    @savitahegde3835 Před 8 měsíci +1

    ವಂದನೆಗಳು ಸರ್

  • @vradha6211
    @vradha6211 Před měsícem

    ಸಮಾಸ ಪದಗಳಲ್ಲಿ ಬಹುರ್ವಿ ಸಮಾಸಕ್ಕೆ ಹೆಚ್ಚು ಉದಾಹರಣೆ ಇತ್ತು
    ನಾಲ್ಕು ವಿಧಗಳಲ್ಲಿ ಅಂಶಿ ಸಮಾಸಕ್ಕೆ
    ಸಮಾಸಕ್ಕ ಉದಾಹರಣೆಗಳು ಬೇಕಾಗಿತ್ತು ಎಂದೆನಿಸುತ್ತದೆ
    , ಹಿಂಗಾಲು ಮುಂಗಾಲು, ಅಂಗೈ ಮುಂತಾದ ಶರೀರಕ್ಕೆ ಸಂಬಂಧ ಪಟ್ಟ ಪದಗಳೇ ಬರುತ್ತದೆ.
    ಅಲ್ಲವೇ ಗುರುಗಳೇ
    ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿದ ಗೌರೀಶ ಅಕ್ಕಿ ಅವರಿಗೆ
    ನಿಜವಾಗಲೂ ಇದು ಪುಣ್ಯ ಸಂಪಾದನೆಯ ದಾರಿಯಾಗಿದೆ ಧನ್ಯವಾದಗಳು

  • @manjularao4206
    @manjularao4206 Před 8 měsíci

    Very interesting as usual.Thanks to both of you.Jai Swaminarayan.

  • @sandhyaramesh7901
    @sandhyaramesh7901 Před 8 měsíci

    ತುಂಬಾ ಚೆನ್ನಾಗಿದೆ ಸಾರ್.

  • @vijayabk5474
    @vijayabk5474 Před 8 měsíci

    Omm gurughyo namaha🙏🙏🙏🙏

  • @mysteriousHands_MPS
    @mysteriousHands_MPS Před 8 měsíci

    ಧನ್ಯವಾದಗಳು

  • @anasuyashivashankar7156
    @anasuyashivashankar7156 Před 8 měsíci

    V Good conversation Thq.😀 👌 🌹 🌸 🌷

  • @viswalalitha
    @viswalalitha Před 8 měsíci +1

    Kindly avoid film advertisements during Mahabharata Episodes since they do not match. Thanks, Viswanath

  • @shardaamin9509
    @shardaamin9509 Před 7 měsíci

    Kannada thumba sarasvati aashervadamadeda bhasheyagerabahudu karnatakadalikannada ulesabeku namaste sir

  • @pushpamanjunath2470
    @pushpamanjunath2470 Před 8 měsíci

    🙏🙏

  • @rachanr7
    @rachanr7 Před 8 měsíci

    Please suggest good Sanskrit names for baby boy name start with PA

  • @MaruthiR-vi7lp
    @MaruthiR-vi7lp Před 8 měsíci

    🙏🙏🙏

  • @krishnappar7709
    @krishnappar7709 Před 8 měsíci

    🙏🌹🌹🌹🙏

  • @shashikumarjaynagara3155
    @shashikumarjaynagara3155 Před 8 měsíci

    sir ella avane shloka bere bere artha kodutte

  • @rajeevarashmi748
    @rajeevarashmi748 Před 8 měsíci +1

    ಇವತ್ತಿನ ಹೆಣ್ಣುಮಕ್ಕಳುಹೀಗೆಲ್ಲಾ ಇರುವುದು ಬಹಳ ಅಪರೂಪ ಬಿಡಿ😅😅

    • @keshavak9948
      @keshavak9948 Před 8 měsíci

      😅😅😅

    • @ChidambaraKalamanji
      @ChidambaraKalamanji Před 8 měsíci +1

      ಎಂದಿನಿಂದಲೂ ಪುರುಷ ಪ್ರಧಾನ ಸಮಾಜಕ್ಕೆ ಶೋಷಿತರಾದ ಸ್ತ್ರೀ ವರ್ಗ ಇಂದು ಬದಲಾಗಿರೋದರಲ್ಲಿ ತಪ್ಪೇನೂ ಇಲ್ಲ ಅಂತ ನನ್ನ ಅನಿಸಿಕೆ.

  • @asharupesh
    @asharupesh Před 8 měsíci

    🙏🙏