Bhandu Maadadiru Benne Kalla | Raichur Sheshagiri Das | Prasanna Venkata Dasarapada | Devotional |

Sdílet
Vložit
  • čas přidán 16. 08. 2023
  • #raichursheshagiridas #dasasahitya #prasanna #venkata
    Bhandu Maadadiru Benne Kalla
    Lyrics : Sri Prasanna Venkata Dasaru
    Music and Rendition : Raichur Sheshagiri Das
    ಭಂಡು ಮಾಡದಿರು ಬೆಣ್ಣೆ ಕಳ್ಳ ಈ
    ಪುಂಡತನ ನಿನಗೆ ಸರಿಯಲ್ಲ ನೀ
    ಹೆಂಡಿರೆಳೆಯದಿರೋ ಹೀಗೆಲ್ಲ ಅತ್ತೆ
    ಕಂಡರೆ ಕೊಲ್ವಳೋ ಗೋಪಿನಲ್ಲ
    ನೀರೆಯರೊಳಾಟವು ತರವಲ್ಲ ನಗೆ
    ಬಾರದು ಪರಾಂಗನೆರೊಳು ಚೆಲ್ವ |
    ವಾರಿಜಾಕ್ಷಿಯರಪ್ಪಿ ಎತ್ತಿಹ್ಯಲ್ಲ
    ಕೂಗದಿರು ಬಾಗಿಲೊಳು ಮಾವ ಹೊಲ್ಲ || ೧ ||
    ಹೆಜ್ಜೆ ಹೆಜ್ಜೆಗ್ಹುಚ್ಚ ಮಾಡಿದೆಲ್ಲ ನಿನ್ನ
    ಕಜ್ಜದೊಳು ಕರುಣಿನಿತಿಲ್ಲ ಧರ್ಮ
    ರಾಜ್ಯದೊಳು ಚಾರ ವೃತ್ತಿಯಿಲ್ಲ ನಮ್ಮ
    ಲಜ್ಜೆ ಸೂರ್ಯಾಡಿದೆ ಅಂಜಿಕಿಲ್ಲ ।। ೨ ।।
    ಬುದ್ಧಿ ಸತ್ಯ ಮಾತು ಮಿಥ್ಯವಲ್ಲ ಪೂರ್ಣ
    ಶುದ್ಧ ನಂಬಿದೆವೋ ಮೃದು ಸೊಲ್ಲ ಇನ್ನು
    ಸದ್ದು ಮಾಡದೆ ಕೊಡೆ ಠಾವಿಲ್ಲ ನಮ್ಮ
    ಮುದ್ದಿಸೋ ಪ್ರಸಂವೆಂಕಟನಲ್ಲ ।। ೩ ।।
    ----------------------
    All rights reserved.
    © & ℗ Copyright & Produced by : Raichur Sheshagiri Das
    Published by : Raichur Sheshagiri Das
  • Hudba

Komentáře • 20