Ellige Karedare Allige Nee Baruvi | Raichur Sheshagiri Das | Laxmisha Vitthala | kanada Devotional |

Sdílet
Vložit
  • čas přidán 2. 07. 2023
  • Ellige Karedare Allige Nee Baruvi ...
    Lyrics ; Sri Laxmisha Vitthala ( Smt Prameela Bai Dabbeer, Tirupati )
    Music and Rendition : Raichur Sheshagiri Das
    ಎಲ್ಲಿಗೆ ಕರೆದರೆ ಅಲ್ಲಿಗೆ ನೀ ಬರುವೆ l
    ಕಲ್ಪವೃಕ್ಷ ಕಾಮಧೇನು ಶ್ರೀ ಗುರುರಾಯ ll
    ಸತ್ಯಧರ್ಮ ವೇದ ಮಂತ್ರ l ಜ್ಞಾನ ವೈರಾಗ್ಯ l
    ಭಕ್ತವತ್ಸಲ ನೀನೆ ಶ್ರೀ ಗುರುರಾಯ ll
    ವೇದಶಾಸ್ತ್ರಗಳ ಜ್ಞಾನವ ನೀಡಯ್ಯ l
    ಭಕ್ತಜನ ಉದ್ಧರಿಸುವ ಮಹನೀಯ ನೀನಯ್ಯ l
    ವೀಣಾಗಾನ ಪಂಡಿತ ವರ ವೆಂಕಟರಾಯ l
    ಜ್ಞಾನ ಭಕ್ತಿ ಕರುಣಿಸು ಪರಿಮಳ ರಾಯ ll 1 ll
    ಅನು ನಿತ್ಯ ಶ್ರೀರಾಮ ನಾಮವೇ ನಿಮ್ಮ ಸ್ಮರಣ l
    ಕುಣಿಯುವ ಕೃಷ್ಣನ ನೋಡುತ್ತ ದಿನ ದಿನ l
    ಹನುಮಯ್ಯನ ನಿಜ ದಾಸನು ನೀನು l
    ದೀನ ಜನರ ಕಾಮಧೇನು ನೀನು ll 2 ll
    ಅಹಂಕಾರವ ಕಳೆದು ಹರಿ ಸ್ಮರಣೆ ಮಾಡಿಸು l
    ಲಕ್ಷ್ಮೀಶ ವಿಠಲನ ಚರಣಕಮಲ ತೋರಿಸು l
    ಮಹಾಗುರು ನೀನು ಮಹನೀಯ ನೀನು l
    ಬೃಂದಾವನದಿ ಮೆರೆವ ಯತಿವರ ನೀನು ll 3 ll
    ******
    All rights reserved.
    © & ℗ Copyright & Produced by : Raichur Sheshagiri Das
    Published by : Raichur Sheshagiri Das
  • Hudba

Komentáře • 30

  • @siriprabhasiriprabha4694
    @siriprabhasiriprabha4694 Před 11 měsíci +4

    ಕರೆದಲ್ಲಿಗೆ ಬರುವ ಶ್ರೀ ಗುರು ರಾಘವೇಂದ್ರರಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏 🙏 🙏
    ಗುರು ಪೂರ್ಣಿಮಾ ದಿನ ಈ ಅದ್ಬುತವಾದ ಸಾಹಿತ್ಯ ಮತ್ತು ನಿಮ್ಮ ಗಾಯನ ಅಂತೂ ಯಾವಾಗಲೂ ಅದ್ಭುತವಾಗಿರುತ್ತದೆ ಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏 ಸರ್

  • @amruthashroff1910
    @amruthashroff1910 Před 11 měsíci +2

    👌👌🙏

  • @sriraghavendrasangeethasev2328
    @sriraghavendrasangeethasev2328 Před 2 měsíci +2

    ಗುರುರಾಯರ. ಪಟ್ಟಾಭಿಷೇಕ. ಶುಭ ಸಂದರ್ಭದಲ್ಲಿ ಸುಮಧುರ ಸಾಹಿತ್ಯ ಭಕ್ತಿ. ಗಾಯನ. ರಾಯರು ಒಳ್ಳೆದುಂ ಟು ಮಾಡಲಿ ಎಂದು ಹರಿವಾಯುಗುರುಗಳಲ್ಲಿ ಪ್ರಾರ್ಥಿಸುವ ಅದ್ಯಕ್ಷರು ಶ್ರೀ ರಾಘವೇಂದ್ರ ಸಂಗೀತಾ ಸೇವಾ ಪ್ರತಿಷ್ಠಾ ನ (ರಿ ) ಬೆಂಗಳೂರು

  • @chandrasathyamurthy968
    @chandrasathyamurthy968 Před 11 měsíci +1

    ಸೊಗಸಾಗಿ ಹಾಡಿದ್ದೀರಾ ಗುರುಗಳೇ 🙏🏼🙏🏼🙏🏼🙏🏼🙏🏼🙏🏼🙏🏼

  • @udaykulkarni4750
    @udaykulkarni4750 Před 2 měsíci +1

    🙏👌❤

  • @parimalaarunkumar3808
    @parimalaarunkumar3808 Před 11 měsíci +2

    👏👏🙏🙏

  • @trivenikp1225
    @trivenikp1225 Před 11 měsíci +2

    ಅದ್ಭುತವಾದ ಹಾಡು. 🙏🙏

  • @shamasunderm1767
    @shamasunderm1767 Před 2 měsíci +1

    Super Dasare 👌🙏🏻

  • @KrishnaKumar-ys3tz
    @KrishnaKumar-ys3tz Před 11 měsíci +1

    SumadhUra gaana

  • @narayanprasad4486
    @narayanprasad4486 Před 11 měsíci +3

    Very nice, rich melody

  • @sushilendradiggavi142
    @sushilendradiggavi142 Před 11 měsíci +1

    Very nice ..thumba thanks dasare.

  • @saikumarsai
    @saikumarsai Před 11 měsíci +2

    Very Nice ..👌👌🙏👍

  • @sameerkulkarni749
    @sameerkulkarni749 Před 11 měsíci +1

  • @srinivasamurthyds
    @srinivasamurthyds Před 11 měsíci +1

    శ్రీ గురు రాఘవేంద్ర నమో నమః 🙏

  • @lakshmiaralikatti8171
    @lakshmiaralikatti8171 Před 2 měsíci +1

    Soulful voice Sir,🙏

  • @prameelabaidabbir8480
    @prameelabaidabbir8480 Před 2 měsíci +1

    Super sangeetasir

  • @manjulahr2149
    @manjulahr2149 Před 9 měsíci +1

    Dhanyavadagalu gurugale

  • @vijaya.p8531
    @vijaya.p8531 Před 2 měsíci +1

    Great touching sir 🙏

  • @mangalakorti7822
    @mangalakorti7822 Před 11 měsíci +1

    Super song

  • @manjunathrevankar4848
    @manjunathrevankar4848 Před 6 měsíci +1

    Sir thanks

  • @vasudhakerur8463
    @vasudhakerur8463 Před 11 měsíci +2

    ಗುರು ಪೂರ್ಣಿಮಾ ದಿನ ಗುರುರಾಯರ ಹಾಡು 👌👌🌹🌹🙏🙏

  • @sridharmurthytavag2511
    @sridharmurthytavag2511 Před 11 měsíci +1

    Very soulfully rendered sir. Voice matchless! Thanks for introducing new songs.

  • @manonmani-fi4wu
    @manonmani-fi4wu Před 11 měsíci +1

    ನಿಮ್ಮ ಸುಮಧುರ ಗಾಯನಕ್ಕೆ ರಾಘವೇಂದ್ರರು ಪ್ರತ್ಯಕ್ಷರಾದಂತಾಯಿತು

  • @mallikac6176
    @mallikac6176 Před 11 měsíci +1

    Divine..thank you very much

  • @jayanthik6459
    @jayanthik6459 Před 10 měsíci +1

    Lirics bekithu