Entha Vairaagya Hanumantha l Raichur Sheshagiridas l Vidya Prasanna Teertharu l Kannada devotional l
Vložit
- čas přidán 5. 04. 2023
- Entha Vairaagya Hanumantha..
Lyrics: Sri Vidya Prasanna Teertharu
Music and Rendition:
Raichur Sheshagiri Das
ಎಂಥ ವೈರಾಗ್ಯ ಹನುಮಂತ
ಎಂಥ ಸೌಭಾಗ್ಯ ಗುಣವಂತ ||ಪ||
ಸಂತತ ರಾಘವನಂಘ್ರಿ ಕಮಲದಲಿ ಅಂತರಂಗ
ಭಕುತಿಯ ಬೇಡಿದೆಯೊ ||ಅ.ಪ||
ಆವರಿಹರು ನಿನ್ಹೊರತು ರಾಘವರ
ಭಾವವರಿತು ಪ್ರತಿ ಕ್ಷಣಗಳಲಿ
ಸೇವೆ ಸಲಿಸಿ ದಯ ಪಡೆಯಲು ಭೋಗವ
ದಾವದನುಭವಿಸೆ ದುರ್ಲಭವು
ಜೀವೋತ್ತಮನದ ಬಯಸದೆ ಏಕೋ
ಭಾವದಿ ಪದಸೇವೆಯ ಕೇಳಿದ ವೀರ ||1||
ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿ
ಷ್ಠಾನ ಪವನಸುತ ಜಗತ್ರಾಣ
ನೀನಲ್ಲದೆ ಖಗಮೃಗ ಸುರನರರುಗ
ಳೇನು ಚಲಿಸಬಲ್ಲರೊ ಹನುಮ
ಪ್ರಾಣಭಾವಿ ಚತುರಾನನ ಭುವಿಯೊಳ
ಗೇನು ರುಚಿಯೊ ಕಲ್ಯಾಣಚರಿತ ನಿನಗೆ ||2||
ಕಪಿ ರೂಪದಿ ದಶಕಂಧರನ ಮಹಾ
ಅಪರಾಧಕ್ಕೆ ಶಿಕ್ಷೆಯನಿತ್ತೆ
ನೃಪರೂಪದಿ ದುರ್ಯೋಧನನಸುವನು
ಅಪಹರಿಸಿದೆಯೋ ಬಲ ಭೀಮ
ವಿಪುಲ ಪ್ರಮತಿ ವರವೈಷ್ಣವ ತತ್ವಗ
ಳುಪದೇಶಿಸಿದ ಪ್ರಸನ್ನ ಯತಿವರೇಣ್ಯ||3||
*****
All rights reserved.
© & ℗ Copyright & Produced by : Raichur Sheshagiri Das
Published by : Raichur Sheshagiri Das - Hudba
ನೀವು ಹಾಡುವ ಹಾಡುಗಳೆಲ್ಲವೂ ತುಂಬಾ ಮಧುರವಾಗಿರುತ್ತದೆ 👌👌👌🙏🙏🙏🙏🙏🙏🙏🙏🙏
Eneyaaru nimage Sri Gurugaley haaduvudaralli ..Always your songs are great 🙏🙏🙏🙏
ವಾಹ್ ಅದ್ಭುತ ಸಾಹಿತ್ಯ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏
Super song ಜೈ ಶ್ರೀ ರಾಮ 🙏🙏👌👌
ದಾಸರೇ, ತುಂಬಾ ಅಂದರೆ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಹನುಮ ಜಯಂತಿಯ ದಿನ ಈ ಹಾಡು ಬಂದಿದ್ದು ವಿಶೇಷ ಸರ್. ಧನ್ಯವಾದಗಳು.
ಸುಶ್ರಾವ್ಯವಾದ , ಸುಮಧುರ ಗಾಯನ
Yentha sowbhagya nimmadu daasare nimage namma thumbu hrudayada namaskaaragal
"ನೀನಿಲ್ಲದೆ ಖಗಮೃಗನರರುಗಳೇನು ಚರಿಸಬಲ್ಲರೋ ಹನುಮಾ...?" "ಏನುಚ್ಚರಿಸಬಲ್ಲರೊ ಹನುಮಾ...?" ಎಂತಲೂ ಅನ್ನಬಹುದು....! ಅರ್ಥ-ಭಾವಗಳ "ವಾಣಿ" ಗೆ ಆಧಾರವಾಗುವುದೂ "ಉಸಿರೇ!" 🙏🙏🙏
ಸಮಂಜಸ ಭಾವ ಸರ್.
ಧನ್ಯವಾದಗಳು.🙏
ತುಂಬಾ ಚನ್ನಾಗಿ ಹಾಡಿದ್ದೀರಿ ರಾಯರೆ.ಅಭಿನಂದನೆಗಳು
Biggest fan of you daasare 😊🙏
ವಾಹ್ ಸರ್ ಬಹಳ ಚೆನ್ನಾಗಿದೆ ಸರ್
🙏🙏 very beautiful song
Very soulful singing..hare Srinivasa .
Excellent sir so happy
🙏🙏🙏🙏🙏🙏
Excellent Singing Gurugale
👌🙏🙏🙏🙏
Sweetest nectar ❤🎉
🙏🙏🙏🙏🌻💐🌼🌻🌻🌻
Jai shree ram ❤jai shree Hanuman
Adbhuthavaada haadugaarike 🙏🙏🙏🙏🙏
🙏🙏🙏
Excellent 🙏
Excellent rendition as always
Daasa daasara maneya daasanu daasa.
Sri gurubhyo namaha hari om Nice singing sir
Adbhuda Saahitya..sangeeta
❤ beutiful song sir
Hare shriinivasa andi
Great singing
Yes finally, please upload entire album of Prasannatirtha kritis 🙏🙏
Beautiful singing sir
ಸರ್ ಧನ್ಯೋಸ್ಮಿ
Nimma Abhimani 👏
Thumbhane chennaghithe Sir
Lyrics please 🙏