ಮಾತಾಡೋ ರಂಗ - Kannada Bhajan By Raghunandan Bhat || Suresh Baliga BC Road || Exclusive Bhajan

Sdílet
Vložit
  • čas přidán 6. 07. 2024
  • I hope you enjoyed the video if you did Please Do Subscribe For New Videos, Like & Share. 🤗❤️️
    * Enjoy the video
    Editing Software - Adobe Premiere Pro
    Music Credits - Suresh Baliga BC Road
    Sung & Composed By Raghunandan Bhat
    Editing & Digital Partner - Varun Bhat Bantwal
    ಮಾತಾಡೋ ರಂಗ ಮಾತಾಡೋ
    ಕೇಳಿಸದೆ ನಿನಗೆ ಭಕುತನ ಈ ಹಾಡು,
    ಆಲಿಸ ಬಾರಯ್ಯ ಈ ಬಡವನ
    ಪಾಡು.II II
    ಮೌನವು ಇರಿಯುತಿದೆ ನನ್ನೀ ಮನವನು
    ಕಾತರಿಸಿದೆ ಕೇಳಲು ನಿನ್ನ ದನಿ ಯನು.
    ಬದುಕಿನ ಸಂತೆಯ ಸೆಳೆತಕೆ ಸಿಲುಕಿದೆ.
    ಪಾರಾಗುವ ಪರಿಯ ಬಂದು ನಿ ಪೇಳೊ.IIಮಾತಾಡೊ II
    ಶಾಮ ಸಂಗದಿ ಮಾಯ ಸುಧಾಮನ ಚಿಂತೆ.
    ರಘುರಾಮನಾಗಿ ನಿ ಶಬರಿಗೆ ಒಲಿದಂತೆ.
    ನೀನಲ್ಲದೆ ನಮಗೆ ಬೇರಾರೂ ಉಂಟೆ?
    "ವಟಪುರ"ದಾ ದೊರೆಯೇ
    ಓ ಎನ್ನೀ ಕರೆಗೆ IIಮಾತಾಡೊ II
    ✍ಬಿ. ಸುರೇಶ ಬಾಳಿಗಾ

Komentáře • 8

  • @varunbhatbantwal
    @varunbhatbantwal  Před 20 dny

    ನೀ ಉದಾರಿಯಾಗಿರಲು ಎನಗಿಲ್ಲ ಉದರಿದ ಪರಿವೆ
    ನಿನ್ನ ನೆನೆದು ನೆನೆ ನೆನೆದು ನೆನೆದು ಇಹದ ಚಿಂತೆಯಾ ಮರೆವೆ
    ಎನ್ನ ಸಂಕಟವ ಅರಿತವನು ಪ್ರಭು ನೀನೊಬ್ಬನೇ
    ಒಂದು ಬಾರಿ ಒಂದೇ ಒಂದು ಬಾರಿ ದರುಶನವಾ ಕರುಣಿಸೊ
    ಹರಿಯೇ ...
    ಮಾತಾಡೋ ರಂಗ ಮಾತಾಡೋ
    ಕೇಳಿಸದೆ ನಿನಗೆ ಭಕುತನ ಈ ಹಾಡು,
    ಆಲಿಸ ಬಾರಯ್ಯ ಈ ಬಡವನ
    ಪಾಡು.II II
    ಮೌನವು ಇರಿಯುತಿದೆ ನನ್ನೀ ಮನವನು
    ಕಾತರಿಸಿದೆ ಕೇಳಲು ನಿನ್ನ ದನಿ ಯನು.
    ಬದುಕಿನ ಸಂತೆಯ ಸೆಳೆತಕೆ ಸಿಲುಕಿದೆ.
    ಪಾರಾಗುವ ಪರಿಯ ಬಂದು ನಿ ಪೇಳೊ.IIಮಾತಾಡೊ II
    ಶಾಮ ಸಂಗದಿ ಮಾಯ ಸುಧಾಮನ ಚಿಂತೆ.
    ರಘುರಾಮನಾಗಿ ನಿ ಶಬರಿಗೆ ಒಲಿದಂತೆ.
    *ನೀನಲ್ಲದೆ* ನಮಗೆ ಬೇರಾರೂ ಉಂಟೆ?
    "ವಟಪುರ"ದಾ ದೊರೆಯೇ
    ಓ ಎನ್ನೀ ಕರೆಗೆ IIಮಾತಾಡೊ II
    ✍ಬಿ. ಸುರೇಶ ಬಾಳಿಗಾ

  • @shivashankarprabhu
    @shivashankarprabhu Před 20 dny +1

    ಮನ ಮುಟ್ಟುವ ಸಾಹಿತ್ಯ.
    ಮಾತನಾಡದ ಭಗವಂತನನ್ನು ಮಾತಿಗೆ ಎಳೆಯುವ ಭಾವನಾತ್ಮಕವಾದ ಸುಂದರ ಪರಿಕಲ್ಪನೆ. ಅಷ್ಟೇ ಮನ ಮುಟ್ಟುವ ಸಂಗೀತ ಮತ್ತು ಗಾಯನ.

  • @mathurinayak4621
    @mathurinayak4621 Před 20 dny

    Very nice 🙏🙏

  • @rajamaniramakunja4269
    @rajamaniramakunja4269 Před 14 dny

    ಅದ್ಭುತ ಭಾವನಾತ್ಮಕ ಹಾಡು

  • @muktaprabhu4625
    @muktaprabhu4625 Před 20 dny

    Beautiful, lyrics as well as singing👌👌👌🙏💐

  • @anitashenoy9050
    @anitashenoy9050 Před 20 dny +1

    I had goosebumps when I listened to this ಮಾತಾಡೋ ರಂಗಾ bhajan - very beautifully sung - God Bless you Raghunandan - I wish you wholeheartedly boy ❤❤❤