ಗುಪ್ತಲಕ್ಷ್ಮೀ ಪೂಜೆ ಮಾಡಿ ಜೀವನದಲ್ಲಿ ಅಪಾರ ಹಣವಂತರಾಗ್ತೀರ |Darideepa LIVE |Lakshmi attraction astrology

Sdílet
Vložit
  • čas přidán 9. 08. 2023
  • #live #livestream #astrology
    ವೀಕ್ಷಕರೆ,
    ಜೀವನದಲ್ಲಿ ಒಂದೇ ಒಂದು ಬಾರಿ ಮಾಡಿ ಗುಪ್ತ ಲಕ್ಷ್ಮೀ ಪೂಜೆಯ ವಿಶೇಷ ರೆಮಿಡಿ. ಇದನ್ನು ಮಾಡಿ ನೋಡಿ. ಈ ವಿಡಿಯೋದಲ್ಲಿ ಡೆಮೋ ತೋರಿಸಿದ್ದೀವಿ. ಅಪಾರ ಹಣ ಹರಿದು ಬರುತ್ತೆ.
    ಲಕ್ಷ್ಮೀ ಕೃಪೆಯಾಗುತ್ತೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ. ತಪ್ಪದೆ ಸ್ಕಿಪ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.
    ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have discussed about the gupta lakshmi pooja to become rich in life
    this video will help you to over come all difficulties and problems of life as per astrology
    This video will change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #guptalakshmi
    #lakshmipuja
    #howtoattractlakshmi
    #god
    #Friday
    #Saturday
    #shani
    #jayavijayrangoli
    #om
    #hanuman
    #lakshmi
    #kubera
    #finance
    #amount
    #money
    #rich
    #wealth
    #kannadaastrologytips
    #astrologykannada
    #krishna
    #vishnu
    #spritual
    #laxmi
    #affirmations
    #switchwords
    #spiritualhealer
    sudhindradeshpande
    jeethmedianetwork
    sudhindra deshpande
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Zábava

Komentáře • 1,1K

  • @user-pd7nl1rv3i
    @user-pd7nl1rv3i Před 6 měsíci +8

    ಇದು ತುಂಬಾ ಸುಲಭ ಮತ್ತೆ ತುಂಬಾ ಅಧ್ಹುತ ವಾಡಿದೆ ಆದರೆ .Sir namdu joint family ದೇವರ ಮನೇಲಿ ಎದೊಕ್ ಆಗಲ್ಲ ಯಲ್ರು ನೋಡ್ತಾರೆ .ಕೇಳ್ತಾರೆ ಎಡನ್ ಮಾಡಿ ನಮ್ಮ ಬೀರುವಿನಲ್ಲಿ ಬಾಚಿ ಎಡಬಹುದ ಗುರುಗಳೇ... ದಯಮಾಡಿ ಹೇಳಿ..t

  • @Savitha165
    @Savitha165 Před 11 měsíci +32

    ಗುಪ್ತ ಲಕ್ಷ್ಮೀ ಅದೃಷ್ಟ ಲಕ್ಷ್ಮೀ ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಮ್ಮಾ ತಾಯೀ🌹🌹🌹🌹🌹🙏🏻🙏🏻🙏🏻🙏🏻🙏🏻

  • @renukabv8200
    @renukabv8200 Před 11 měsíci +6

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏 ಗುಪ್ತ ಲಕ್ಷ್ಮಿ ಬಗ್ಗೆ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ ನಿಮಗೆ🙏🙏🙏

  • @user-zy2ii4bs6q
    @user-zy2ii4bs6q Před 6 měsíci +3

    ಇದನ್ನ ಎಷ್ಟು ದಿನಗಳ ವರೆಗೆ ಇಡುವುದು ಗುರುಗಳೇ... ಒಳ್ಳೆಯ ರೆಮಿಡಿ ., ಧನ್ಯವಾದಗಳು ಗುರುಜೀ 🙏🙏

  • @ArundatiBalla
    @ArundatiBalla Před 7 měsíci +2

    ಉತ್ತಮ ಹಾಗೂ ಸುಲಭ ರಮಿಡ ನಮಗೆ ಬಹಳ ಉಪಯುಕ್ತ ವಾಗಿವೆ

  • @KrishnaMurthy-mw5hk
    @KrishnaMurthy-mw5hk Před 11 měsíci +9

    ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಕುಂಕುಮದಿಂದ ಮಾಡುವ ಗುಪ್ತ ಲಕ್ಷ್ಮಿ ಅನುಷ್ಠಾನವನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ಚಿಕ್ಕಮಗಳೂರಿನಿಂದ ಹೇಮಲತಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻

    • @amma9334
      @amma9334 Před 11 měsíci

      Gurugale gupta laxmi pujege 2 rupi 3 coin haakuva badali 1 rupee 6 coin idabahudalve

  • @kotreshhiremath8220
    @kotreshhiremath8220 Před 8 měsíci +3

    ಓಂ ನಮೋ ಗುಪ್ತ ಲಕ್ಷ್ಮಿ. ಅದೃಷ್ಟ ಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ತಾಯೆ.🙏🙏🙏🙏💐💐💐💐🕉️🕉️❤️❤️❤️

  • @shobapatil4415
    @shobapatil4415 Před 7 měsíci +2

    ಓಂ ನಮೋ ಭಗವತಿ ವಾಸುದೇವಾಯ ನಮಃ ಗುಪ್ತ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏💐💐

  • @vijaylaxmipatil9826
    @vijaylaxmipatil9826 Před 11 měsíci +6

    ಗುಪ್ತ ಲಷ್ಮಿ ಅದೃಷ್ಟ ಲಷ್ಮಿ ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಮ್ಮಾ ತಾಯಿ 🙏🙏🙏🙏🙏🌹🌹🌹🌹🌹

  • @nalinas1769
    @nalinas1769 Před 11 měsíci +100

    ಕೊನೆಗೆ ಇದನ್ನ ಏನ್ ಮಾಡೋದು ಗುರೂಜಿ ಎಲ್ಲಿವರೆಗೂ ಇಟ್ಟಿರಬೇಕು ಎಷ್ಟು ದಿವಸದ ವರೆಗೂ ಇರಬೇಕು ಗುರೂಜಿ 🎉❤🎉

  • @sindhuaily3520
    @sindhuaily3520 Před 11 měsíci +2

    ಇದು ಎಷ್ಟು ದಿವಸ ಇಡಬೇಕು ಗರುಜಿ ‌ಹಾಗೆ ನೀವು ತುಂಬಾ ಚೆನ್ನಾಗಿ ಸರಳ ರೀತಿಲಿ ಪರಿಹಾರ ಹೇಳಿಕೊಡುತ್ತಿರಾ ಗುರುಜಿ ನಿಮಗೆ ನನ್ನ ಅಭಿನಂದನೆಗಳು ಗುರುಜಿ🙏🙏🙏🙏🙏

  • @rathikunjal3152
    @rathikunjal3152 Před 6 měsíci +1

    ತುಂಬಾ ಸುಲಭ remidy ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏🏻☺️☺️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @basavarajsollapure5520
    @basavarajsollapure5520 Před 11 měsíci +5

    ಅಮ್ಮಾ ಮಾತೇ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮಾ🙏🙏

  • @narayanaswamym6495
    @narayanaswamym6495 Před 11 měsíci +3

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮ ತ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏🙏

  • @KanakaPalani
    @KanakaPalani Před 6 měsíci +1

    ಎಲ್ಲರಿಗೂ ಒಳ್ಳೆಯದನ್ನು ಹೇಳುತ್ತಿರುವ ನಿಮಗೆ 🙏🙏🙏 ನಮಸ್ಕಾರಗಳು ಗುರುಗಳೇ 🙏💐💐💐

  • @vartandcrafts3534
    @vartandcrafts3534 Před 7 měsíci +1

    ತುಂಬಾ ಒಳ್ಳೆಯದು ಗುರುಗಳೇ ಖಂಡಿತ ಮಾಡುತ್ತೇನೆ ಧನ್ಯವಾದಗಳು ಗುರೂಜಿ 🙏🏻👌🏻👍🏻🌹

  • @saraswathinayak4933
    @saraswathinayak4933 Před 7 měsíci +3

    Thank u Gurugale. You are very simple and humble Gurugale. We are fortunate that you are with us. Stay blessed
    Due Regards alwz
    👏👏💐💐

  • @nandav9804
    @nandav9804 Před 11 měsíci +2

    ಓಂ. ನಮೋ ಭಗವತೇ ವಾಸುದೇವ್ ನಮಃ
    ಅಮ್ಮ ಮಹಾಲಕ್ಷಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ 💐💐🙏🙏🙏

  • @rameshnaik8691
    @rameshnaik8691 Před 6 měsíci +1

    ಓಂ ನಮಃ ಗುಪ್ತಲಕ್ಷ್ಮಿ ಅದೃಷ್ಟ ಲಕ್ಷ್ಮಿ ಶ್ರೀಮನ್ ನಾರಾಯಣ. ಸಮೇತ ನಮ್ಮ ಮನೆಗೆ ಬಾರಮ್ಮ 🌺🙏🌺

  • @shrikanthkallanagoudar6819
    @shrikanthkallanagoudar6819 Před 11 měsíci +5

    Lot of thanks to you guruji for giving us simple tricks to overcome from our problems Om namo bhagwate vasudevya namaha

  • @saraladevi4978
    @saraladevi4978 Před 11 měsíci +3

    Thank you so much gurujii for giving the simple way to overcome financial problems..om bhagavata vasudevaya namo

  • @raviravindra5784
    @raviravindra5784 Před 11 měsíci +2

    ತುಂಬಾ ತುಂಬಾ ಒಳ್ಳೆಯ ಮಾಹಿತಿಯನ್ನು ತಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏🙏🙏

  • @nagarathnarathna5333
    @nagarathnarathna5333 Před 11 měsíci +1

    ಓಂ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಸೀಮನ್ ನಾರಾಯಣ ಸಮೇತ ನಮ್ಮನೆಗೆ ಬಾರಮ್ಮ ನಮ್ಮನೆಯಲ್ಲಿ ನೆಲಸಮ್ಮ🙏🏻🙏🏻🙏🏻 ಇಂಥ ವಿಷಯ ತಿಳಿಸ್ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರೂಜಿ

  • @ShivarajKoppad-fl8on
    @ShivarajKoppad-fl8on Před 11 měsíci +4

    ಓಂ ನಮೋ ಭಗವತೆ ವಾಸುದೇವಾಯ ಶ್ರೀಮನ್ನಾರಾಯಣ ಮಾತೆ ಮಹಾಲಕ್ಷ್ಮಿ ಸಮೇತ ನಮ್ಮ ಮನೆಗೆ ಬಂದ ನೆಲಸಮ್ಮ 🙏🙏🌹🌹🙏🙏

    • @pushpaprakash9679
      @pushpaprakash9679 Před 11 měsíci

      ಓಂ ನಮೋ ಭಗವತೆ ವಾಸುದೇವಾಯ
      ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @user-pk7gd5dm9g
    @user-pk7gd5dm9g Před 11 měsíci +5

    😊 ಓಂ ನಮೋ ಭಗವತಿ ವಾಸುದೇವಾಯ ನಮಃ ಓಂ ಶ್ರೀ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @RenukammaNG
    @RenukammaNG Před 4 měsíci

    ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಮ್ಮ ಜೈ ಶ್ರೀರಾಮ್ ಜೈ ಕೃಷ್ಣ ಗುರೂಜಿ ತುಂಬಾ ಹೃದಯದ ದನ್ನವಾದಗಳು ಸರ್
    🙏🙏🙏🙏🙏🚩🚩💐💐🌺🌺🌼🌼

  • @Muthappapavadi
    @Muthappapavadi Před 11 měsíci

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದ ಗುರುಗಳೇ ಜೈ ಗುರುಗಳೇ❤❤🙏🙏

  • @nagarathnam8719
    @nagarathnam8719 Před 11 měsíci +4

    ಓಂ ನಮೋ ಭಗವತೆ ವಾಸು ದೇವಾಯ 🙏 ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆ ಗೇ ಬಂದು ನೆಲಸಮ್ಮ 🙏 ಧನ್ಯವಾದ ಗುರುಗಳೇ ನಿಮಗೆ

  • @cmshashikala-of1gz
    @cmshashikala-of1gz Před 11 měsíci +4

    ಓಂ ನಮೋ ಭಗವತೇ ವಾಸುದೇವಯ. ಓಂ ನಮಃ ಶಿವಾಯ. ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ.

  • @preethikakamath241
    @preethikakamath241 Před měsícem

    Amma Mahalaxmi, Sriman Narayanara Sametha Namma Manege Sada Bandu, Stiravagi Nelesamma 🙏 Gurugale, Gupta hagu Adrashta Laxmi Poojeya Volleya Remedyannu Namagella tilisidakke tumba Dhanyavadagalu. Nanu Kanditavagi Shukravara ee Remedyannu Maduttene. Gupta hagu Adrashta Laxmi Namma Manege Volidu Begane Baramma 🙏 Namage Ashtaishwarya Dayapalisamma 🙏

  • @anandyadav-bm5po
    @anandyadav-bm5po Před 11 měsíci +1

    ಒಳ್ಳೆ ಅನುಷ್ಠಾನ ಹೇಳಿಕೊಟ್ಟಿದ್ದೀರಿ ಗುರೂಜಿ🙏🙏

  • @yashodamuttur2663
    @yashodamuttur2663 Před 11 měsíci +12

    ಓಂ ನಮೋ ಭಗವತಿ ವಾಸುದೇವಾಯ ನಮಃ
    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ. 🙏🙏🙏🙏🙏

  • @Raaghavendrasowbhagya
    @Raaghavendrasowbhagya Před 11 měsíci +5

    ಓಂ ನಮೋ ಲಕ್ಷ್ಮೀ ನಾರಾಯಣ ಸ್ವಾಮಿಯೇ ನಮೋ ನಮಃ... ಅಮ್ಮ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ

  • @LakshmiLakshmi-ki2hy
    @LakshmiLakshmi-ki2hy Před 6 měsíci +2

    ಓಂ ನಮೋ ಭಗವತೇ ವಾಸುದೇವಾಯ

  • @bhagyalakshmi2561
    @bhagyalakshmi2561 Před 11 měsíci

    Thank you very much for sharing so many good ideas. Guruji Mathe Mahalakshmi came to our home with Sri Man Narayana. 🙏🙏

  • @ashrayabadavaneherohallihi4687
    @ashrayabadavaneherohallihi4687 Před 11 měsíci +3

    ನಮಸ್ತೇ ಗುರುಗಳೇ ಓಂ ನಮೋ ಭಗವತೆ ವಾಸುದೇವಾಯ ನಮಃ🙏

  • @vanishrimirji4493
    @vanishrimirji4493 Před 11 měsíci +8

    ಇದು ಸ್ಥಾನ ಪಲ್ಲಟ ಮಾಡಬಹುದಾ ಏಕೆಂದರೆ ದೇವರ ಮನೆ ಚಿಕ್ಕದು ಅದಕ್ಕೆ ಗುರುಗಳೇ 🙏🙏🙏

  • @GeethaGeetha-pp9jt
    @GeethaGeetha-pp9jt Před 7 měsíci

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ ಓಂ ನಮೋ ಗುಪ್ತ ಲಕ್ಷ್ಮಿ ಅದೃಷ್ಟ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏🙏 ಧನ್ಯವಾದಗಳು ಗುರೂಜಿ

  • @manjulabayi6457
    @manjulabayi6457 Před 6 měsíci +1

    ನಾನು ಮಾಡುತ್ತೇನೆ ಸರ್ ನಾಳೆನ ಮಾಡುತ್ತೇನೆ ಆದರೆ ಯಾರಿಗೆ ಹೇಳುವುದಿಲ್ಲ ❤️❤️❤️❤️❤️❤️👌👌👌👌🌷🌷🌷🌷 ನಿಮಗೆ ಧನ್ಯವಾದಗಳು ಸರ್

  • @hemak3471
    @hemak3471 Před 11 měsíci +4

    ಓಂ ನಮೋ ಭಗವತೇ ವಾಸುದೇವಾಯ 🙏🌹🙏🌹 ಓಂ ನಮೋ ಗೃಹ ಗುಪ್ತ ಲಕ್ಷ್ಮೀ ನಮಹ 🙏🌹🙏🌹

  • @leelaputta2991
    @leelaputta2991 Před 11 měsíci +3

    ಓಂ ನಮೋ ಭಗವತೀ ವಾಸುದೇವಯ ನಮಃ 🙏🙏

  • @SavithaSudhakar-tw9rr
    @SavithaSudhakar-tw9rr Před 11 měsíci +1

    ಓಂ ನಮೋ ಭಾಗವತೇ ವಾಸುದೇವ ಯಾ ನಮಃ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಈ ಅನು ಷ್ಟಾನ ಕಾಗಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🌹🙏🙏🙏🙏🙏🌹

  • @rajyalakshmiik7704
    @rajyalakshmiik7704 Před 11 měsíci

    Thank u sir. ತುಂಬಾ ಒಳ್ಳೇ ರೆಮಿಡಿ ಹೇಳಿಕೊಟ್ಟದ್ದೀರ. ಧನ್ಯವಾದಗಳು

  • @lakshmiravichandra7889
    @lakshmiravichandra7889 Před 11 měsíci +3

    ಓಂ ನಮೋ ಭಗವತೇ ವಾಸುದೇವಾಯ 🙏🙏🙏

  • @savithrammap7673
    @savithrammap7673 Před 11 měsíci +3

    ಗುಪ್ತ ಲಕ್ಷ್ಮಿಯ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.

  • @parvathiparu1559
    @parvathiparu1559 Před 11 měsíci +1

    ಅಮ್ಮ ಮಹಾಲಕ್ಷ್ಮಿ ಎಲ್ಲರನ್ನು ಕಾಪಾಡಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🌷🙏 ಗುರುಗಳೆ ಇದನ್ನ ಎಷ್ಟು ದಿವಸ ಇಡಬೇಕು ಆಮೇಲೆ ಏನು ಮಾಡಬೇಕು

  • @leelavathikr3100
    @leelavathikr3100 Před 11 měsíci +1

    ತುಂಬಾ ಒಳ್ಳೆಯ ವಿಷಯತುಂಬಾ ಸರಳವಾಗಿ ತಿಳಿಸಿದ್ದೀರಿಧನ್ಯವಾದಗಳು ಗುರುಗಳೇ

  • @dskulkarni1703
    @dskulkarni1703 Před 11 měsíci

    ಒಳ್ಳೆಯ ಉಪಯೋಗ ವಾಗುವಂತೆ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು

  • @LakshmiLakshmi-rd5mm
    @LakshmiLakshmi-rd5mm Před 6 měsíci +1

    ಗುಪ್ತ ಲಷ್ಮಿ ಅಷ್ಟಲಷ್ಮಿ ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಮ್ಮ 🙏🙏🙏🙏🙏🙏🙏🙏🙏💐💐💐

  • @ashokhb9075
    @ashokhb9075 Před 11 měsíci

    ಗುರೂಜಿಯವರಿಗೆ ನಮ ಸ್ಕಾರಗಳು ಹಾಗೂ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು

  • @kanthamaniar2959
    @kanthamaniar2959 Před 6 měsíci +2

    ಓಂ ನಮೋ ಭಗವತಿ ವಾಸುದೇವಾಯ ನಮಃ

  • @hemahemavathii6692
    @hemahemavathii6692 Před 11 měsíci

    ನಮಸ್ತೆ ಗುರುಗಳೇ ತುಂಬಾ ಸರಳವಾದ ಪರಿಹಾರ ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏

  • @sudhanv5121
    @sudhanv5121 Před 11 měsíci

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @mahagopi655
    @mahagopi655 Před 11 měsíci

    Thank you gurugale wonderful msg kottrri...🙏🙏🙏🙏

  • @rajannam4165
    @rajannam4165 Před 11 měsíci +2

    ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏

  • @shivannahssavitha
    @shivannahssavitha Před 4 měsíci

    ಅಮ್ಮ ಮಹಾಲಕ್ಷ್ಮಿ, ಶ್ರೀ ಮನ್ ನಾರಾಯಣ ರ ಸಮೇತ ನಮ್ಮ ಮನೆಗೆ ಬಂದು ಶಾಶ್ವತ ವಾಗಿ ನೆಲೆಸಿ ನಮ್ಮ ಕುಟುಂಬವನ್ನು ಅಭಿವೃದ್ಧಿ ಮಾಡಮ್ಮ 🙏

  • @manjulaj906
    @manjulaj906 Před 11 měsíci

    Thanks a lot sir for good and helpful information
    🙏🙏🙏🙏🙏🙏🙏🙏

  • @sangeetatelang8179
    @sangeetatelang8179 Před 11 měsíci +1

    Namaste guruji
    Haeli kottidkke thumba
    Dhanyawaadagalu
    🙏🙏🙏🙏🙏🌹🌹🌹🌹🌹🌹

  • @deepa.r4034
    @deepa.r4034 Před 11 měsíci

    ತುಂಬಾ ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ನಿಮಗೆ ನಮ್ಮ ನಮಸ್ಕಾರಗಳು ಗುರುಗಳೇ 🙏🙏🙏🙏🙏🙏

  • @LokeshwaracLoki
    @LokeshwaracLoki Před 11 měsíci +1

    ಓಂ ನಮೋ ಭಗವತೇ ವಾಸುದೇವಾಯ 🌹🌹ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🌹🌹🙏🙏🙏🌹🌹

  • @manjugoni
    @manjugoni Před 11 měsíci +1

    💐💐💐💸💸ಗುಪ್ತ ಲಕ್ಷ್ಮೀ ಅದೃಷ್ಟ ಲಕ್ಷ್ಮೀ ಶ್ರೀಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಶಾಶ್ವತವಾಗಿ ನೆಲೆಸಮ್ಮಾ 💸💸🙏🙏🙏

  • @mantayyahiremath7695
    @mantayyahiremath7695 Před 11 měsíci

    ಓಂ ನಮೋ ಭಗವತೇ ವಾಸುದೇವಾಯ ನಮಃ ದಾರಿದೀಪ ಕಾರ್ಯಕ್ರಮಕ್ಕೆ ವಂದನೆಗಳು ಅದೃಷ್ಟಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🌹🌹

  • @basavarajappmm893
    @basavarajappmm893 Před 6 měsíci +1

    Jai mahalaksmi🙏

  • @madhvishirvadkar5121
    @madhvishirvadkar5121 Před 11 měsíci

    Guruji namaste, today's remedy is too much interesting very easy. This I will start in sharawan maas. As I am nt well so I can't do tomorrow. Thank u guruji for yr wonderful remedies 🙏🙏 oom namo bhagwate vasudevaya 🙏🙏🌺🌺

  • @chandrashekharepujar5509
    @chandrashekharepujar5509 Před 11 měsíci +1

    ಓಂ ನಮೋ ಭಗವತೇ ವಾಸುಧೆವಾಯ ನಮಃ ಅಮ್ಮ ಮಹಾ ಮಾತೇ ಶ್ರೀ ಮಹಾ ಲಕ್ಷ್ಮೀ ಶ್ರೀ ಮನ್ ನಾರಾಯಣ ಸಮೆತ ನಮ್ಮ ಮನೆಗೆ ಬಾರಮ್ಮ
    ಶ್ರೀ ಮಹಾ ಗುರುವೇ ನಮಃ 🙏🙏💐💐💐💐💐💐

  • @SunandaR-hr8yt
    @SunandaR-hr8yt Před 5 měsíci +1

    ಜೈ ಶ್ರೀರಾಮ್ ಜೈ ಶ್ರೀ ಕೃಷ್ಣ 🙏 🙏 🙏 🙏

  • @user-kw5cl7cq5j
    @user-kw5cl7cq5j Před 5 měsíci +1

    Gupta laxmi nama manege baramma 🙏🙏🙏🙏🎉🎉🎉

  • @user-si7qk4fe8d
    @user-si7qk4fe8d Před 11 měsíci +1

    Very very gud talks u have said sir tqu very much 🙏

  • @sumangalats3450
    @sumangalats3450 Před 11 měsíci

    Olleya mahiti kottiddakke dhanyavadagalu guruji

  • @varalakshmiv5904
    @varalakshmiv5904 Před 11 měsíci

    Very very use full & good remedy gurugale thank you 🙏🙏

  • @user-nl5oq6kk2n
    @user-nl5oq6kk2n Před 11 měsíci

    ಗುರುದೇವ ನಿಮ್ಮ್ ಆಶೀರ್ವಾದ ಸದಾ ನಮಮ್ಮೆಲೆ ಹೀಗೆ ಇರ್ಲಿ 🙏🙏🙏🙏🙏

  • @deepthinetra2231
    @deepthinetra2231 Před 11 měsíci

    "ಓಂ ಕುಲದೇವತಾಯೇ ನಮಃ".ನಮಸ್ತೆ ಗುರುಗಳೇ🙏,ನಾನು ಇವತ್ತು ಬ್ರಾಹ್ಮೀ ಮುಹೂರ್ತದಲ್ಲಿ ".🌺🌺🌺"ಓಂ ನಮೋ ಭಗವತೇ ವಾಸುದೇವಾಯ "🌺🌺🌺 ಬೀಜ ಮಂತ್ರವನ್ನು 108 ಬಾರಿ ಪಠಣ ಮಾಡಿದೆ. ಪ್ರತೀ ಗುರುವಾರ ನಾನು ಮಾಡುತ್ತೇನೆ. ತುಂಬಾ ಧನ್ಯವಾದಗಳು.

  • @user-hs4tr4km1n
    @user-hs4tr4km1n Před 11 měsíci

    Thank you gurugale

  • @pushpapoojari2375
    @pushpapoojari2375 Před 11 měsíci

    Guruji dhannyavadagalu nimge thank you so much 🙏🙏🙏

  • @jyothikumar1053
    @jyothikumar1053 Před 5 měsíci

    Olle mahithi kottidakke dhanyawadagalu gurugale 🙏🙏

  • @sarojadoreraj3668
    @sarojadoreraj3668 Před 11 měsíci +1

    Excellent massage guruji thank u very much guruji 🙏 🙏 🙏

  • @raniraja3625
    @raniraja3625 Před 11 měsíci

    Super Gupta Lakshmi Pooja remedy thank you so much guruji 🎉🎉

  • @PraveenS-py3mf
    @PraveenS-py3mf Před 6 měsíci +1

    ಗುಪ್ತ ಲಷ್ಮೀ ನಮ್ಮ ಮನೆಗೆ ಬಾರಮ್ಮ 🌹🌹🌹🌹🌹

  • @sandhyavh5135
    @sandhyavh5135 Před 11 měsíci

    Thank you 😊😊 soooooo much sir god bless you too veryyyyyyy unique amazing you're don't know how to grettitud you think you once again ❤🎉❤🎉❤🎉❤

  • @reddy6985
    @reddy6985 Před 2 měsíci

    ಅಮ್ಮ ಗುಪ್ತ ಲಕ್ಷ್ಮಿನಾರಾಯಣ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ 🙏🙏🙏🙏🙏

  • @nethranethra9592
    @nethranethra9592 Před 11 měsíci

    ಓಂ ನಮೋ ಭಾಗವತೇ ವಾಸುದೇವಯ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏💐

  • @suresh.cwishyouhappybirtha2183

    thank you guruji thank you for the informationthanks thanks very good video

  • @SunithaM-tr2go
    @SunithaM-tr2go Před 7 měsíci

    Jai Ganesh
    Om Namo bhagavathe vasudevaya Namaha Shree man Narayana sametha Namma manege baramma 👌👍❤🙏🙏🙏Thank you Guruji many many good informations Guruji 👌👍❤❤❤🙏🙏🙏🙏🙏

  • @sangeethakgsangeetha8745
    @sangeethakgsangeetha8745 Před 11 měsíci

    ಅಮ್ಮ ಗುಪ್ತ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ, 🙏🙏🙏🙏
    ಧನ್ಯವಾದಗಳು ಗುರುಗಳೇ 🙏🙏🙏

  • @user-vt2nz5xy1n
    @user-vt2nz5xy1n Před 11 měsíci +1

    ಓಂ ನಮೋ ಭಗವತೆ ವಾಸುದೇ ವಾಯಾ ಲಕ್ಷ್ಮಿ ಬಾರಮ್ಮ ನಮ್ಮ ಮನೆಗೆ

  • @user-bi5lj2pn1s
    @user-bi5lj2pn1s Před 11 měsíci

    Heartly thank you 💐💐 sir thumbane esta ayithu sir kelthane e anustan madbeku anisuthe sir 🎉🎉

  • @ushahiremath9009
    @ushahiremath9009 Před 11 měsíci +1

    💐🙏Heri Om 🙏
    Th u guruji for your information 🙏🌹💐

  • @sakshimc2415
    @sakshimc2415 Před 7 měsíci

    mahiti tilisiddakke tq 🙏🏻🎉

  • @geetapatgar6801
    @geetapatgar6801 Před 6 měsíci

    Dhanyavadagalu Guruji. ❤❤❤❤.

  • @chandrashekharaiahk.c166
    @chandrashekharaiahk.c166 Před 11 měsíci

    om namo bhagavati vasudevaya namha namma maneli sadaa nelasamma ,fentastic remidy of gupta laxmi pooja kai nkarya ,thanks alot pl keep updating such remidy sir

  • @Divyakrishnakumar-bw2zf
    @Divyakrishnakumar-bw2zf Před 6 měsíci

    ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ💐🙏🙏💐

  • @sandhyakulkarnisandhyakulk5991

    Dhanyavadagalu. Gurugale.

  • @virupaxayyahiremath9084
    @virupaxayyahiremath9084 Před 11 měsíci

    Om namo Bhagwate Vasudevaya namah.Danyavadagalu Guruji.

  • @kalavathijaya7696
    @kalavathijaya7696 Před 11 měsíci

    Good information Om namo bhagwate vasudevaya Mathe mahalaxmi namma manege baaramma 🙏

  • @mamathanaveen9762
    @mamathanaveen9762 Před 6 měsíci

    Dhanyawad gurugale

  • @sunitagoravar6682
    @sunitagoravar6682 Před 7 měsíci

    ಧನ್ಯವಾದಗಳು

  • @kamalagunashekar5706
    @kamalagunashekar5706 Před 7 měsíci

    Guruji neevu koduva sandesha novinalli iddavarige dhyrya thumbuthide thank you guruji om namo bhagwate vasudevaya namaha

  • @shashikalasuresh2642
    @shashikalasuresh2642 Před 11 měsíci

    Thumba thumba dhanyavaadagalu gurugalige. 🙏

  • @jyothipg2362
    @jyothipg2362 Před 11 měsíci +1

    ಓಂ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @lekhanadu9852
    @lekhanadu9852 Před 11 měsíci

    Super tips thank you so much gurugale