ಮಾತಿನಲ್ಲೇ Narasimha Gaonkar ಕಾಲೆಳೆದ Ramesh Bandari😂Krishnarjuna😂Ramesh Bandari yakshagana hasya😄HD

Sdílet
Vložit
  • čas přidán 28. 11. 2023
  • ಮಾತಿನಲ್ಲೇ Narasimha Gaonkar ಕಾಲೆಳೆದ Ramesh Bandari😂Krishnarjuna😂Ramesh Bandari yakshagana hasya😄HD
    #RameshBandari #Narasimhagaonkar #Krishnarjunakalaga #sujanhalady #shashankachar #shankarbhatbrhamur #yakshagana #tulunad #udupi #mangalore #tulunada #tulunadu #nammakudla #kudla #daivaradhane #kola #yakshaganartist #nammaudupi #isiri #yaksha #yakshaganamgelge #yakshaganaphotography #nammatulunad #karnataka #koragajja
    Join this channel to get access to perks:
    / @yakshatvkannada
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ CZcams ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada
  • Komedie

Komentáře • 33

  • @ajithkumar-qi5pj
    @ajithkumar-qi5pj Před 7 měsíci +14

    ಡೇರೆ ಮೇಳದ ಕಲಾವಿದರು ಬಯಲತಕ್ಕೆ ಬಂದು ಪಾರಾಣಿಕ ಪ್ರಸಂಗ ಆದರೂ ಮಾತಾಡುವುದು ಅದನ್ನೇ.. ಕಟ್ಟೆ ಮೇಲೆ ಕುಳಿತು ಮಾತಾಡಿದಂತೆ.... 🤦‍♂️🤣

  • @ganapatihegde545
    @ganapatihegde545 Před 7 měsíci +7

    Superb bhagavatike ❤

  • @sagarmdod8896
    @sagarmdod8896 Před 7 měsíci +48

    ಈ ಬ್ಯಾಕ್ ಸ್ಟೇಜ್ ವಯಕ್ತಿಕ ವಿಚಾರಗಳನ್ನು ಮಾತಾಡಿಕೊಳ್ಳಲು ಯಕ್ಷಗಾನದ ವೇಷ ಯಾಕೆ ಬೇಕು?

  • @user-fy8cp7uz8s
    @user-fy8cp7uz8s Před 7 měsíci +7

    Super ❤❤

  • @sadanandag2467
    @sadanandag2467 Před 7 měsíci +3

    Super bhagavathege

  • @ganapathibhat8685
    @ganapathibhat8685 Před 7 měsíci +18

    ಅಸಂಬದ್ಧ ಮಾತಿನಿಂದ ಪಾತ್ರದ ಔಚಿತ್ಯ ಕೆಡುತ್ತದೆ ಎಂಬ ವಿಚಾರ ಕಲಾವಿದರಿಗೆ ಗೊತ್ತಿರಬೇಕು.

  • @shashidharamaiya7608
    @shashidharamaiya7608 Před 7 měsíci +17

    ತುಂಬಾ ವಯಕ್ತಿಕ ವಿಚಾರ, ಇಷ್ಟೊಂದು ಬೇಡ ಅನ್ನಿಸ್ತು

  • @manjunathachlady3403
    @manjunathachlady3403 Před 7 měsíci +15

    ಆಡಿದ್ದು ವೈಯಕ್ತಿಕ ವಿಷಯ ಆದರೂ, ಆಡಿದ ರೀತಿ, ಅದು ಯಕ್ಷ ಕಲಾವಿದರಿಗೆ ಮಾತ್ರ ಸಾದ್ಯ

  • @KeerthanKeethu-ss1es
    @KeerthanKeethu-ss1es Před 7 měsíci +4

    👌👌👌👌👌

  • @vasanthakukke9395
    @vasanthakukke9395 Před 7 měsíci +3

    😂👌👍

  • @chandrashekharbhat9229
    @chandrashekharbhat9229 Před 7 měsíci +1

  • @sathishdevadiga2879
    @sathishdevadiga2879 Před 7 měsíci +1

    🙏🏼🙏🏼👍👌

  • @pavithrarao576
    @pavithrarao576 Před 7 měsíci +4

    ಸೂಪರ್ ನರಸಿಂಹ

  • @vishwanathhebbar6104
    @vishwanathhebbar6104 Před 6 měsíci +3

    ಹಾಸ್ಯ ಅಂದರೆ ಏನು ಬೇಕಾದರೂ ಮಾಡಬಹುದು, ನಾ ಮಾತಾಡಿದ್ದೆಲ್ಲ ಸರಿ ಎನ್ನುವ ಅಹಮಿಕೆ ಹೀಗೆಲ್ಲ ಮಾತಾಡ್ಸತ್ತೆ.

  • @dineshservegar7412
    @dineshservegar7412 Před 7 měsíci +1

    Super 👍👍

  • @sukumarshetty8652
    @sukumarshetty8652 Před 7 měsíci +5

    ಅಸಂಬದ್ಧ ಮಾತು.... over acting

  • @sathishkanchan1948
    @sathishkanchan1948 Před 6 měsíci +1

    ನಿಜ ಹೇಳ್ಬೇಕಂದ್ರೆ ವಯಕ್ತಿಕ ವಿಷಯ ಬೇಡ ಬಂಡಾರಿ ಯವರೇ

  • @prakashchandrashetty8678
    @prakashchandrashetty8678 Před 7 měsíci +7

    ವೈಯಕ್ತಿಕ ವಿಚಾರಗಳನ್ನು ಮಾತಾಡುವ ತೆವಲು

  • @beachresortkarwar8206
    @beachresortkarwar8206 Před 7 měsíci +6

    shudda adikaprasangi bandari

  • @pradeepashetty3358
    @pradeepashetty3358 Před 7 měsíci +2

    chande sujan haladi??

  • @user-hm1dl6oj4d
    @user-hm1dl6oj4d Před 6 měsíci +2

    ಇವನದ್ದು ಒಂದು ಹಸ್ಯನಾ?

  • @beachresortkarwar8206
    @beachresortkarwar8206 Před 7 měsíci +3

    shudda adikaprasangi bandari