Skanda shasti kavacha in Kannada

Sdílet
Vložit
  • čas přidán 16. 12. 2017

Komentáře • 874

  • @suryaravikrishna9551
    @suryaravikrishna9551 Před rokem +34

    ಕನ್ನಡದಲ್ಲಿ ಪರಮ ಪವಿತ್ರ ಪುಣ್ಯಕರವಾದ ಸ್ಕಂದಕವಚವನ್ನೂ ಅತ್ಯದ್ಭುತವಾಗಿ ತಿಳಿಸಿಕೊಟ್ಟ ಛಾಯ ಅಮ್ಮ ಹಾಗೂ ಅವರ ತಂಡದವರಿಗೆ ಹೃದಯಪೂರ್ವಕ ನಮಸ್ಕಾರಗಳು 🙏🌹🙇‍♂️💐

  • @rajeshn439
    @rajeshn439 Před 3 lety +10

    ಓಂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನಮಃ.. ಎಲ್ಲರಿಗೂ ಆರೋಗ್ಯ ಕುಟೋ ಕಾಪಾಡಲಿ...

  • @premaramesh7460
    @premaramesh7460 Před 10 měsíci +11

    Thank you so much Chaya madam,for singing so clearly,so that everyone can understand and have peaceful life.lord bless everyone.

  • @aries5534
    @aries5534 Před 6 dny +1

    ಬಹಳ ಬಹಳ ಚೆನ್ನಾಗಿದೆ ❤❤
    ಜೈ ಸುಬ್ರಹ್ಮಣ್ಯ ಸ್ವಾಮಿ 🙏🏻🙏🏻

  • @ajayathreya5540
    @ajayathreya5540 Před rokem +5

    Om Devasena Vali sametha Sri subramaneshwaraya namaha 🙏🙏🙏🤗

  • @beemes04
    @beemes04 Před 4 lety +46

    ನನ್ನಯ ಮುಖವನು ಮೇಲೆ ಕಾಯಲಿ
    ನನ್ನ ಹಣೆಯನು ವಿಭೂತಿ ಕಾಯಲಿ
    ಕರುಣಯ ಮೇಲೆ ಕಂಗಳ ಕಾಯಲಿ
    ಕಿವಿಗಳನು ನಿನ್ನ ಕಿರೀಟ ಕಾಯಲಿ
    ನಾಸಿಕವನ್ನು ನವರತ್ನ ಕಾಯಲಿ
    ಆಡುವ ಬಾಯನು ದೇವನೇ ಕಾಯಲಿ
    ಮುತ್ಥಂಥ ಹಲ್ಲನು ಮುತ್ತೆ ಕಾಯಲಿ
    ನಿನ್ನ ಬಾಮನೆ ನಾಲಿಗೆ ಕಾಯಲಿ
    ಕೆನ್ನೆಗಳೆರಡನು ಕೆಂದುಟಿ ಕಾಯಲಿ
    ನನ್ನ ಕತ್ತನು ನಿನ್ನ ಮೇಲೆ ಕಾಯಲಿ
    ನನ್ನ ಹೃದಯ ರತ್ನವೇ ಕಾಯಲಿ
    ತೋಳುಗಳೆರಡನು ನಿನ್ನ ಬಲವೇ ಕಾಯಲಿ
    ನನ್ನ ಮುಡಿಯ ನಿನ್ನ ನುಡಿಯೇ ಕಾಯಲಿ
    ನನ್ನ ಬೆನ್ನನು ನಿನ್ನ ಬಾಹುವೇ ಕಾಯಲಿ
    ಹದಿನಾರಂಗವ ದೇವಸೇನಾ ಕಾಯಲಿ
    ನಡುವನು ನಡುಗದ ಗುಹನೆ ಕಾಯಲಿ
    ಅಂಗಗಳನೊಲಿಸ ಸುತನೆ ಕಾಯಲಿ
    ಕೈಗಳ ಕರುಣಾಕರನೇ ಕಾಯಲಿ
    ನಾಲಿಗೆಯಲ್ಲಿ ಸರಸ್ವತಿ ಜೊತೆಯಲಿ
    ನಾಭೀಕಮಲದ ವೆಲವ ಕಾಯಲಿ
    ನರನಾಡಿಯನು ನಾದನೇ ಕಾಯಲಿ
    ಭಕ್ತನ ಶಿರವು ಬಾಹುವ ವೇಳೇ
    ಶರವಣಭವನೇ ಸರ ಸರ ಕಾಯಲಿ
    ನಲಿಯದ ನುಡಿಯನು ಹರಸುತ ಕಾಯಲಿ
    ಪಾಪವ ಹರಿಸಿ ಪಾವನ ಗೊಳಿಸಿ
    ಬೀಳಲಿ ಬೀಳಲಿ ಶಾಂತಿಯ ದೃಷ್ಟಿ
    ಕಾಯಲಿ ಕಾಯಲಿ ಕಾಯಕವನ್ನು
    ಕಾಣಲಿ ಕಾಣಲಿ ಕಾಂತಿಯ ಕಣ್ಣಲಿ
    ಬೇಡಲು ಬೇಡಲು ಶರವಣಭವನಾ
    ನೋಡುತ ನೋಡುತ ಪಾಪವ ನಶೀತಲಿ
    ಬೂತವು ಪ್ರೇತವು ಭಯದಲ್ಲಿ ಓಡಲಿ
    ಮಾಯಾ ಮಂತ್ರವು ನಿಲ್ಲದೆ ಓಡಲಿ

  • @rajuprema5679
    @rajuprema5679 Před 3 lety +10

    ನನ್ನ ಶಿರದಲ್ಲಿ ನಿನ್ನ ಯ ಪಾದ ಭಗವಂತ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ನಿನ್ನ ದಯೆ ಕರುಣೆ ಇರಲಿ ಸ್ವಾಮಿ

  • @malathisomaiah
    @malathisomaiah Před 3 lety +10

    Tumba sundaravagide ee haadu. B. R. Chaya madam always sings very nicely.

    • @lakshmimurthy2237
      @lakshmimurthy2237 Před 2 lety +1

      🔯🕉🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @lakshmimurthy2237
      @lakshmimurthy2237 Před 2 lety +1

      🔯🕉🌹🌹🌷🌷🌼🌼🌸🌸🌺🌺🍌🍌🥥🥥🍏🍎🍊🍇🙏🏼🙏🏼

    • @lakshmimurthy2237
      @lakshmimurthy2237 Před 2 lety

      Om Sree subramanya namaha

    • @sunill9619
      @sunill9619 Před rokem

      Hi malathi. How did you get interested in this song?

  • @kumaraswamy9642
    @kumaraswamy9642 Před 11 měsíci +3

    🙏🏼🙏🏼 ಓಂ ಶ್ರೀ ಸುಬ್ಬ ಸುಬ್ಬ ಗೋವಿಂದ ಸುಬ್ರಮಣ್ಯ ಗೋವಿಂದ 🙏🏻🙏🏻

  • @chandrikv9702
    @chandrikv9702 Před 10 měsíci +2

    ഓം!നമഃശ്ശിവായ👏ഓം സുബ്രഹ്മണ്യായ നമഃ👏ഭക്തിയിൽ ലയിച്ചു പോകുന്ന ശബ്ദവും കീർത്തനവും👏മനോഹരം👏

  • @latham2392
    @latham2392 Před 2 lety +4

    Aaaaha....enthaa aanandha vaagidhe....no words to express my happiness

  • @ramakrishnag631
    @ramakrishnag631 Před 2 lety +7

    OM NAMO SRI DHARMASTHALADA MANJUNATHA SWAMY NAMAHA 🙏🙏🙏🙏🙏🙏

  • @jayaram.m8948
    @jayaram.m8948 Před 2 lety +2

    Nammaapaa Daari thoraayya swamiye khuladevane Subramanya swamiye.
    OMG swamiye subramnyane....

  • @premaramesh7460
    @premaramesh7460 Před 3 lety +9

    Koti koti pranam to poet and singer and u tube so Peaceful blissful in this pandemic situation I love to listen and do bhajan

  • @rekhabopaiah4366
    @rekhabopaiah4366 Před 3 lety +8

    "Sharavanabhavaya namha" 🙏🙏🌺🌺Sriii Skandaa nimma pada charanagallige sharanu, ಎಲ್ಲಾರನೂ ಕಾಪಾಡು 🙏🙏🙏🙏🙏

  • @ramakrishnag631
    @ramakrishnag631 Před 2 lety +9

    OM NAMO SRI KUKKE SUBRAMANYA SWAMY NAMAHA 🙏🙏🙏🙏🙏🙏

  • @beemes04
    @beemes04 Před 4 lety +52

    ಕಾರ್ತಿಕಮಗನೆ ಕರುಣಾರೂಪನೇ
    ಇಡಪನ ಕೊಂದಾ ಇನಿಯರೂಪನೇ
    ತಣಿಕಾಚಲನೆ ಶಂಕರ ಸುತನೇ
    ಕದರಿಕಾಮ ಕ್ಷೇತ್ರನಿವಾಸಾ
    ಪಳನಿಕ್ಷೇತ್ರದ ಬಾಲಕುಮಾರಾ
    ಕೈಯಲಿ ದಂಡವ ಹಿಡಿದಾ ಕುವರಾ
    ಚಮರಪುರಿಯಾ ಷಣ್ಮುಖರಾಜಾ
    ನಾಲಿಗೆಮೇಲೆ ಸರಸ್ವತಿ ನಿಂದು
    ನನ್ನಲ್ಲಿ ಇರುವ ಕಂದನ ಕಂಡು
    ಆಡುತ ಪಾಡುತ ಮೈಮರೆತೆ
    ಭಕ್ತ್ಯಿಂದ ನಿನ್ನನು ನೆನಸಿ
    ಪಾಪದೋಷವು ದೂರದಿ ಸರಿದು
    ಪ್ರೀತಿಯಿಂದ ರಕ್ಷಿಸಿ ನೀನು
    ಅಂದವನಿಟ್ಟು ಸಿದ್ಧಿಯಗೊಳಿಸಿ
    ಸಂತತವೆ ಬಾಳನು ಬಿಟ್ಟು
    ಜಗವನ್ನು ರಕ್ಷಿಪ ನವಿಲ್ವಾಹನನೇ
    ಬಾಳಲಿ ಬಾಳಲಿ ಶಿವಗುರು ಬಾಳಲಿ
    ಬಾಳಲಿ ಬಾಳಲಿ ವಳ್ಳಿಯ ಜೊತೆಯಲಿ
    ಬಾಳಲಿ ಬಾಳಲಿ ಗಜಮುಖಸೋದರ
    ತಪ್ಪುಗಳೆಲ್ಲ ಮನ್ನಿಸು ನೀನು
    ಕಾಯಲು ಬರುವಾ ತಂದೆಯು ನೀನು
    ಬಡವಾಬಲ್ಲಿದ ದೇವರಿಲ್ಲದೆ
    ಜಾತಿಮತಗಳ ಅಂತರವಿಲ್ಲದೆ
    ಸಲಹುವ ತಂದೆಯೇ ಶರವಣಭವನೇ
    ಕಂದಷಷ್ಠಿಯ ಕವಚವ ಬಯದಿ
    ನಿಷ್ಠೆಯಿಂದ ಪಠಿಸಲು ದಿನವು
    ದುಷ್ಟಶಕ್ತಿಯು ದೂರದಿ ಸರಿದು
    ಅಷ್ಟಸಿದ್ಧಿಯು ಹತ್ತಿರ ಬಂದು
    ಇಷ್ಟದೇ ಬಾಳಲು ಕಷ್ಟವ ನೀಗುವ
    ಕಂದನೆ ಗುಹನೆ ಷಣ್ಮುಖನೇ
    ಕಂದಕವಚವಾ ತ್ರಿಕಾಲ ಪಠಿಸಲು
    ತ್ರಿನೇತ್ರಸುತನು ಹರಸುತ ಬರುವನು
    ದಿಗ್ಬಾಲಕರೆಲ್ಲಾ ಅಭಯಾವಿಟ್ಟು
    ದೇಶ ಕ್ಷೇಮವಾ ಕೋರುತಲಿರುವರು
    ಕಂದನ ನಾಮಾ ಶತ್ರು ನಿರ್ನಾಮಾ
    ಕಂದನ ದರ್ಶನ ಪಾಪ ನಾಶನ
    ಕಂದನೆ ಶರಣಂ ಗುಹನೆ ಶರಣಂ
    ಷಣ್ಮುಖ ಶರಣಂ ಕಂದಾ ಶರಣಂ
    ಕದಂಬ ಶರಣಂ ಕಂಪಾ ಶರಣಂ
    ಉಮಸುತನೇ ಶರಣಂ ಶಕ್ತಿಧರಾ ಶರಣಂ
    ಕ್ರೌಚಧಾರಿಣಿ ಶರಣಂ ಶಂಕರಾತ್ಮಜಾ ಶರಣಂ
    ಅನಂತಶಕ್ತಿಯೇ ಶರಣಂ
    ವಸುದೇ ಶರಣಂ ದಂಡಪಾಣಿಯೇ ಶರಣಂ
    ಶರಣಂ ಶರಣಂ ಶರಣಂ ಷಣ್ಮುಖನೇ ಶರಣಂ
    ಶರಣಂ ಶರಣಂ ಶರಣಂ ಕಾರ್ತಿಕೇಯನೇ ಶರಣಂ
    ಶರಣಂ ಶರಣಂ ಶರಣಂ ಸುಭ್ರಮಣ್ಯನೇ ಶರಣಂ
    ಕಾರ್ತಿಕೇಯನೇ ಶರಣಂ
    ಷಣ್ಮುಖನೇ ಶರಣಂ
    ಸುಭ್ರಮಣ್ಯನೇ ಶರಣಂ

  • @radhikaamarnath7685
    @radhikaamarnath7685 Před 2 lety +9

    Very touching and meaningful song praising Lord Subrahmanya. I used to always listen the Tamil version but did not know the meaning of most of the wordings in the song. Very thankful for the kannada version with a melodious voice. God bless all of us with all the peace n health n happiness n prosperity.🙏🙏

  • @meenakship509
    @meenakship509 Před 3 lety +4

    ಓಂ ಸುಬ್ರಮಣ್ಯಸ್ವಾಮಿ ನಮಃ 🙏🙏🙏🙏

  • @agnathakavi8742
    @agnathakavi8742 Před 3 lety +4

    ಶ್ರೀ ಗಣೇಶಾಯ ನಮಃ 🙏 ಶ್ರೀ ಸ್ಕಂಧಯ ದೇವಾಯ ನಮಃ 🙏🙏🙏🙏

  • @rukminirukmini8601
    @rukminirukmini8601 Před 2 lety +1

    Eee hadannu aaadiru nimage danyavadagalu, yenu kanta Sherri tayi, Sri Subramanya swami aadu keli jeeva tampu aitu, thank u 🙏

  • @ramakrishnag631
    @ramakrishnag631 Před 2 lety +2

    OM KARTHIKEYAYA VIDHMAYE GOWRIPUTRAYA DHIMAYI THANO SKANDA PROCHODAYATH 🙏🙏🙏🙏🙏🙏

  • @Lavanya19791
    @Lavanya19791 Před rokem +10

    Thank you BR Chaya madam and the entire team for uploading in Kannada...Thnx to technical team, the photos uploaded are just beautiful....

  • @akshayKumarbcom
    @akshayKumarbcom Před 2 měsíci +1

    OM SRI MANIKANTA NAMAH.KEEP THE ENTIRE WORLD WITH PIECE,LOVE&AFFECTION.🙏🏻🙏🏾🙏🏽🙏🏿🦜🦣🦣❤️🌻❣️💮🌼🌠

  • @shashikanthsuryanarayan6705

    Swamy subrahmanya plz save us from corona viruses

  • @ravishg3305
    @ravishg3305 Před rokem +4

    OmSriSubrmannayaNamaha🌹🙏❤️🙏♥️🙏💚🙏🌹🙏♥️🙏

  • @ramanujamparthasarathy8592

    Murugha Vetrivel Murugha kandhanukku Murugha Karthikayannukku Murugha Palanivel Murugha Kannada Version Supero Super.

  • @muraliramanujam9535
    @muraliramanujam9535 Před 3 lety +3

    Beautiful
    Very Nice 👌👍
    Thanks for sharing 🙏🏽
    Om Murgha
    Om Murgha
    Om Murgha
    🙏🏽🙏🏽🙏🏽🙏🏽

  • @ajayakumar2618
    @ajayakumar2618 Před 5 lety +11

    ಬೀ ಆರ್ ಛಾಯಾ ಅವರ ಅಧ್ಬುತ ಗಾಯನ.

  • @deepikatamil4021
    @deepikatamil4021 Před 3 lety +20

    kannada version is super . lOVE KARNATAKA FROM TAMIL NADU

  • @GirishVAryaname
    @GirishVAryaname Před rokem +1

    🙏 ಓಂ ತತ್ ಪುರುಷಯ ವಿದ್ಮಹೆ ಮಹಾಸೆನಯ ಧೀಮಹೇ ತನ್ನೋ ಸುಬ್ರಮಣ್ಯಯ ನಮಃ 🙏 🌹ಪುಷ್ಪಗಿರಿ

  • @SS-mc8xn
    @SS-mc8xn Před 4 lety +5

    Subhramaniya will bless Kannada people...

  • @komalanandakumar616
    @komalanandakumar616 Před 3 lety +24

    Awesome.. mind blowing in kannada version...👍

    • @nagarajahs4117
      @nagarajahs4117 Před 3 lety +3

      Slmply Remarkable Replies
      I welcome The Replies From The Bottom Of My Heart.

  • @vishalakshidr531
    @vishalakshidr531 Před rokem +9

    Everyday I hear to it very pleasant

  • @sreenivasamurthyys7293
    @sreenivasamurthyys7293 Před 6 měsíci +1

    ಸುಬ್ರಹ್ಮಣ್ಯ ಸ್ವಾಮಿ ಷಷ್ಠಿಯ ಈ ಸುದಿನ ಸ್ಕಂದ ಷಷ್ಠಿಯ ಕವಚವನ್ನು ಕೇಳಿ ಧನ್ಯನಾದೆನು

  • @nishchalanishchala462
    @nishchalanishchala462 Před měsícem +1

    Om subramanyaya namaha 🌺
    Om subramanyaya namaha 🌺
    Om subramanyaya namaha 🌺
    Om subramanyaya namaha 🌺
    Om subramanyaya namaha 🌺
    Om subramanyaya namaha 🌺🙏🌺

  • @ramayyashetty3109
    @ramayyashetty3109 Před rokem +1

    ಓಂ ಶ್ರೀ ಘಾಟಿ ಸುಬ್ರಹ್ಮಣ್ಯಾಯ ನಮಃ 🙏🦚🕉⚛🦚🙏🕉⚛🦚🙏🕉⚛🦚🙏🕉⚛🦚🙏🕉⚛🦚🙏🕉⚛

  • @monaasahgal4808
    @monaasahgal4808 Před 2 lety +5

    God bless my family and myself!! Lord Krishna seeking your blessings 🙏

  • @laxmikr1288
    @laxmikr1288 Před rokem +1

    Shri subrahamanya swamiye namaha svamy shanmukhappa kapadu🙏🙏🙏🙏🙏🙏🙏🙏🙏💐💐💐💐💐🙏🙏🙏🙏🙏🙏🙏🙏🙏💐💐💐💐💐💐💐💐 jai shri ram

  • @arunanagaraj898
    @arunanagaraj898 Před 6 měsíci +2

    Chaya madam & team ,thanks a lot.

  • @preminimanickavagar5737
    @preminimanickavagar5737 Před 2 lety +1

    🙏🙏🙏🙏🙏🙏Appa Muruga Ellorudaya Thevaikalaiyum Santhiyunko Appa

  • @d.s.trishaaladevadiga9113

    ಶುಭೋದಯಗಳು 🙏ಗುರುಗಳ ಪಾದಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐

  • @dhanalakshmipv776
    @dhanalakshmipv776 Před rokem +4

    My favourite god I enjoy a lot hearing this song

  • @nagarajahs4117
    @nagarajahs4117 Před 3 lety +7

    May lord Subrmanya continue to bless me as in the past.

  • @jayajayarathna1492
    @jayajayarathna1492 Před 4 lety +6

    Skanda shakti song is super.... I like this ❤❤❤

  • @hrishwars7830
    @hrishwars7830 Před 2 lety +1

    ಓಂ ನಮೊ ಸುಬ್ರಹ್ಮಣ್ಯ ಸ್ವಾಮಿನೇ ನಮಃ

  • @deepakgowda8563
    @deepakgowda8563 Před 8 měsíci +1

    OM SUBRAMANYA NAMAHA 🙏🙏🙏

  • @TheLord_27
    @TheLord_27 Před 3 lety +18

    This is very beautiful.
    Hara Hara Subrahmanya. 🙏🙏

  • @rajuprema5679
    @rajuprema5679 Před 3 lety +10

    B r ಛಾಯಾ ಮೇಡಂ 🙏👌 ನಾನು ಪ್ರತಿದಿನ ಕೇಳು ತ್ತೇನೆ

  • @user-jy9so5dq4q
    @user-jy9so5dq4q Před rokem +2

    Om sri subramanyam swamy bless everyone in the world

  • @tharapoonja8975
    @tharapoonja8975 Před 2 lety +6

    Swamy Subramanian God help all people with good health wealth prosperity nd everything 🙏🙏🙏

  • @lakshmimurthy2237
    @lakshmimurthy2237 Před 3 lety +7

    I am very happy to hear this

  • @user-hl4us1en3w
    @user-hl4us1en3w Před 4 lety +4

    ಶ್ರೀ ಕುಕ್ಕೆ ಸುಬ್ರಹ್ಮಣ್ಯ 🙏🙏🙏🙏🙏

  • @agnathakavi8742
    @agnathakavi8742 Před 3 lety +3

    ಜೈ ಶ್ರೀ ಮುರುಗಾ 🙏🙏🙏

  • @akshayKumarbcom
    @akshayKumarbcom Před 2 měsíci +1

    OM SRI SUBRAMANYA SWAMY NAMAHOO.🦜🦜🙏🏿🙏🏽🙏🏾🙏🏻🌴🐅🌻

  • @GirijaAchar-yd9ys
    @GirijaAchar-yd9ys Před rokem +1

    ❤omsrivaasaaya namaha namaha sarva bhoothaniaadibhoothaaya bhoobhrethe namastha Sai namahastha Sai namo namhha

  • @rxmanja2026
    @rxmanja2026 Před 5 lety +7

    ಓಂ ಕಾರ್ತಿಕೇಯ ನಮೋ ನಮಃ

  • @anushta
    @anushta Před 3 lety +8

    Very nice kannada version -from Tamilnadu

  • @padmajadevi4722
    @padmajadevi4722 Před rokem +1

    Dhanyavadagalu chaya amma avure.adre lirics poorthy hakrimma.❤

  • @prabhavathip6375
    @prabhavathip6375 Před 2 lety +2

    Om Subramanya Swami bless us
    N my son, Dheeraj,nDeepa Suvidh,n my near n dear one

  • @ningarajumraju621
    @ningarajumraju621 Před 2 lety +1

    Om subramanya swamy namah.belagina vandanegalu swamy.

  • @rxmanja2026
    @rxmanja2026 Před 5 lety +6

    Sharanm sharanm shanmugane sharanm om namo subramanya

  • @narayanaswamynswamy-cp1vx

    Oh lord muruga bless every one in the world and help us to get rid of covid and and show me the way to prosper in every thing and prosper

  • @sudhakakkeri5117
    @sudhakakkeri5117 Před 3 lety +5

    I love ❤️ this song.very much you are great because god 🙏 gift you are great singer Chaya Mam great great great love you 💛 Mam bahut

  • @sudhatiwari4493
    @sudhatiwari4493 Před 3 lety +6

    Suoooper Chaya god bless you. Stay blessed always.

  • @akshayKumarbcom
    @akshayKumarbcom Před 24 dny

    OM THAT'D PURUSHAYA WITHMAHAE MAHASENAYA DEEMAHAE THANOO SHANMUGA PRAJYOTHIYAT.🙏🙏🏾🙏🏽🙏🏿🙏🏻🐅🦣🦜🙏🏻🙏🏿🙏🏽🙏🏾🙏🌠

  • @shivakumarminugu3315
    @shivakumarminugu3315 Před 4 měsíci +1

    ಶರವಣ ಭವನ ❤🙏🏻

  • @monaasahgal4808
    @monaasahgal4808 Před 2 lety +5

    God bless our children let God bless alwaz🙏

  • @manjunathb3796
    @manjunathb3796 Před 2 lety +4

    🙏🙏🙏🙏🙏🙏🙏🙏❤️❤️what. A. Song. Superb.

  • @manjulav4400
    @manjulav4400 Před rokem +1

    Om sharavana bavayanamaha🌹🌺🌷🥀🌻💐🌼🌹🌺🌷🥀🙏🙏🙏🙏🙏🙏🙏🙏🙏🙏🙏

  • @bhargavkilli1214
    @bhargavkilli1214 Před 2 lety +2

    Jai kumara subramanya skanda vigneswara swami varulu

  • @krismaly6300
    @krismaly6300 Před 5 lety +16

    ಏನು ಹೇಳಲಿ
    ಬಹಳ ಸಂತೋಷ ಮತ್ತು ಚೆನ್ನಾಗಿದೆ
    Awesome

  • @laxmik3112
    @laxmik3112 Před 3 lety +7

    ಓಂ ಕುಕ್ಕೆಸುಬ್ರಹ್ಮಣ್ಯ ಸ್ವಾಮಿಯೇ ನಮಃ 🙏🌹🙏

  • @sudharani2432
    @sudharani2432 Před 2 lety +1

    Tandri naku santanam prasadinchi🙏🙏🙏

  • @saishishirashravya9874
    @saishishirashravya9874 Před 4 lety +3

    ಓಂ ಶರವಣ ಭವಾಯ ನಮಃ

  • @vanarajugsraju1720
    @vanarajugsraju1720 Před 4 lety +7

    Om kukke subramanya swamy ,

  • @jayajayarathna1492
    @jayajayarathna1492 Před 4 lety +5

    ಚೆನ್ನಾಗಿದೆ.. ಸೂಪರ್

  • @nandiniprasad5930
    @nandiniprasad5930 Před 2 lety +10

    May god muruga bless my Family and Children with good health and Peace of mind

    • @lakshmimurthy2237
      @lakshmimurthy2237 Před 2 lety +3

      🕉🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @rohiniullal3244
      @rohiniullal3244 Před rokem +1

      🙏🙏🙏🙏🌺🌺🌺🌺

  • @jagadhan8216
    @jagadhan8216 Před 3 lety +12

    Thankyou chaya for kannada version God bless you

  • @sudheendrar8087
    @sudheendrar8087 Před 2 lety +2

    Om Namo Sharna Bhava Om Namo Sharna Bhava Om Namo Sharna Bhava 🙏🙏🙏🙏🙏

  • @Athlete624
    @Athlete624 Před rokem +3

    とても平和で、プージャをするたびに聞きたいと思っています。それは毎日学校で私を助けます.

  • @user-ji7jk1do5y
    @user-ji7jk1do5y Před 2 měsíci

    ಸುಬ್ರಹ್ಮಣ್ಯ ಷಷ್ಠಿ ಅಪ್ಪ 🙏🌺🙏🙏🙏🌺🙏🙏🙏🌺🙏

  • @archanasingri8928
    @archanasingri8928 Před 3 lety +4

    Om namo subramanya devaya namaha.🙏🙏🙏🙏❤

  • @sujatha5154
    @sujatha5154 Před měsícem

    Om Sree Valli Devasena with Subramanya swamyie namo namaha 🙏🌹🙏

  • @akshayKumarbcom
    @akshayKumarbcom Před 3 měsíci

    OM THAT'S PURUSHAYA VIDMAHAE MAHASENAYA DEEMAHAE THANOO SHANMUGA PRAJYOTHIYAT.🙏🏾🙏🏻🙏🏿🙏🏽🐅❤️❤️🌹🌅🌠

  • @sujatha5154
    @sujatha5154 Před 8 dny

    Om Sree Subramanya swamyie namo namaha 🙏🌹🙏

  • @veenas6153
    @veenas6153 Před 4 lety +24

    Melodious composition and singing... Feel like hearing again and again

  • @user-ji7jk1do5y
    @user-ji7jk1do5y Před 2 měsíci +1

    😭😭😭😭 ವಾಮಾಚಾರ ಪ್ರಯೋಗ ಮಾಡಿ ಗಂಡ ಹೆಂಡತಿ ದೂರ ಮಾಡಿದ್ದಾಳೆ ಸರೋಜಿನಿ ರಕ್ತ ಕಾರಿ ಸಾಯ್ಬೇಕು ಸರೋಜಿನಿ ರಕ್ತ ಕಾರಿ ಸಾಯ್ಬೇಕು 😭😭😭🙏🌺🌺🙏 ಸುಬ್ರಹ್ಮಣ್ಯ ಅಪ್ಪ ವಾಮಾಚಾರ ಪ್ರಯೋಗ ಮಾಡಿ ಗಂಡ ಹೆಂಡತಿ ದೂರ ಮಾಡಿದ್ದಾಳೆ ಸರೋಜಿನಿ ರಕ್ತ ಕಾರಿ ಸಾಯ್ಬೇಕು 😭🙏🙏🙏😢

  • @anusagar6396
    @anusagar6396 Před 2 lety +1

    Tumba chanagidi nangantu tumba tumba ista ayitu prati dina keltini

  • @thimmaiahsharadammathimmai4548

    Mind refresh, good voice, melodies, goo8 singing, excellent

  • @rakshagayathri4146
    @rakshagayathri4146 Před 3 lety +27

    Bless everyone with prosperity and happiness Lord muruga

  • @tkk7846
    @tkk7846 Před 10 měsíci +1

    Om skndeye namo namoha

  • @rajammadr7597
    @rajammadr7597 Před 7 měsíci +1

    Om sharavanabhavaya namah

  • @harshithraj5574
    @harshithraj5574 Před 3 lety +5

    ಈ ಹಾಡನ್ನು ಕೇಳಿ ನಾನು ಧನ್ಯನು ಆದೆ

  • @dharaneshbhat7743
    @dharaneshbhat7743 Před 2 lety +1

    Sre valli dewa sena sresubramanya swamy is powerfull god and it isthe gift tomyself

  • @sprincetaker4869
    @sprincetaker4869 Před 5 lety +2

    🕉 ಶ್ರೀ ಸುಬ್ರಹ್ಮಣ್ಯ ಸ್ವಾಮಿ ನಮಃ 🕉

  • @lakshmimurthy2237
    @lakshmimurthy2237 Před 2 lety +3

    Om Sree subramanya swamy🙏🏼🙏🏼

  • @rathnammaps7165
    @rathnammaps7165 Před měsícem

    Om subramanyaya namha om subramanyaya namha om subramanyaya namha om subramanyaya namha om subramanyaya namha om subramanyaya namha🙏🙏🙏🙏

  • @venkatesb.m9662
    @venkatesb.m9662 Před 2 lety +5

    Very happy to hear &get peace of mind every day very power full god

  • @meghaakki2613
    @meghaakki2613 Před 3 lety +2

    Om shree Kukke Subbramannaya devaya namaha 🙏 🙏🙏🙏🙏🙏🙏🌹🌹🌹🌹🌹🌹