Hanuma Flag Issue In Keragodu Mandya | ಸ್ಥಳೀಯರಿಗೆ ಏನೂ ಅಧಿಕಾರವಿಲ್ವಾ? | N18V

Sdílet
Vložit
  • čas přidán 30. 01. 2024
  • Hanuma Flag Issue In Keragodu Mandya | ಸ್ಥಳೀಯರಿಗೆ ಏನೂ ಅಧಿಕಾರವಿಲ್ವಾ? | N18V
    #hanumaflag #keragodu #cmsiddaramaiah #news18kannandalive #News18Kannanda #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

Komentáře • 284

  • @arunbondarun
    @arunbondarun Před 3 měsíci +345

    ಪಕ್ಷ ಬೇಧವಿಲ್ಲದೆ ಗ್ರಾಮಸ್ಥರೆಲ್ಲ ಒಗ್ಗಟ್ಟಾಗಿ ಇದಿರಲ್ಲ ಸೂಪರ್ ಸರ್ ನೀವು. ಎಲ್ಲಾ ಗ್ರಾಮಸ್ಥರಿಗು ನನ್ನ ಸಲಾಮ್.

    • @NimmaManemagasimplehuduga
      @NimmaManemagasimplehuduga Před 3 měsíci

      ಸರ್ ನೀವು ಯಾವ ಮುಕಂಡ ಆದ್ರೂ ಪರ್ವಾಗಿಲ್ಲ ನಿಮ್ಮ ಮನೆ ಅವ್ರು ಮಕ್ಳು ನೋಡಿ ಯಾಕೆ ಜಾತಿ ಅಂತ ಎಲ್ಲ ಓದೆದಾಡ್ತ ಇದಿರ ದಯವಿಟ್ಟು ಅರ್ಥ ಮಾಡ್ಕೊಳಿ ನಿಮ್ ನಿಮ್ ಕೆಲ್ಸ ಮಾಡಿ ಪ್ಲೀಸ್ ಯಾವುದೇ ಗಲಾಟೆ ಬಾವುಟ ಅಂತ ಹೋಗ್ಬೇಡಿ

    • @NimmaManemagasimplehuduga
      @NimmaManemagasimplehuduga Před 3 měsíci

      En paksha bedha sir jati flag anta kittadta idare so avra Mane maklu anta nodkoli saku yargadru enadru adre yaru ನೋಡಲ್ಲ ಅವ್ರ ಫ್ಯಾಮಿಲಿಗೆ prob ಆಗದು ಸೋ ಹುಷಾರಾಗಿ ಯಾವುದೇ ಜಾತಿ ಸಂಘರ್ಷ ಬೇಡ ಅವ್ರ ಕೆಲ್ಸ ಅವ್ರು ಮಾಡಿದ್ರೂ ಸಾಕು

    • @surekhassunkad2146
      @surekhassunkad2146 Před 3 měsíci

      ಗ್ರಾಮೀಣ ಭಾಗದಲ್ಲಿ ಮಾತ್ರ ಸ್ವಲ್ಪ ವಿವೇಕ ವಿಚಾರ ಇರೊ ಜನ ಇದಾರೆ.ನಗರದ ಜನ ಸಾಮಾನ್ಯರ ವಿವೇಕ ಸಂಚಲನ ಕಳ್ಕೊಂಡಿದಾರೆ ರಾಜಕೀಯ ವ್ಯಕ್ತಿಗಳ ಹುಚ್ಚಾಟ ನೋಡಿ ಸುಮ್ಮನೆ ಇರ್ತಾರೆ.

    • @NarayanaswamyH-xf4tr
      @NarayanaswamyH-xf4tr Před 3 měsíci

      😅

    • @roopaharshi5935
      @roopaharshi5935 Před 3 měsíci

      43é46​@@NarayanaswamyH-xf4tr

  • @ravikiran2532
    @ravikiran2532 Před 3 měsíci +124

    ಇದು ನಿಜವಾದ ಹಿಂದೂಗಳ ಮಾತು🚩🙏🚩 ಗ್ರಾಮದ ಒಗ್ಗಟ್ಟು ಹಿಂದುತ್ವದ ವಿಚಾರದಲ್ಲಿ ಅದ್ಬುತ🙏🚩🙏

  • @babuksr7525
    @babuksr7525 Před 3 měsíci +91

    ನಮ್ಮ ಸಂಸ್ಕೃತಿ ಸಂಪ್ರದಾಯದ ವಿಷಯ ಬಂದಾಗ ಎಲ್ಲರೂ ಇದೇ ರೀತಿ ಪಕ್ಷಭೇದ ಇಲ್ಲದೆ ಒಂದಾಗಬೇಕು ಅನ್ನೋದು ನಿಮ್ಮನ್ನ ನೋಡಿ ಕಲಿಯಬೇಕು. ಧನ್ಯವಾದಗಳು ನಿಮಗೆಲ್ಲರಿಗೂ.

  • @mohanrajkr6899
    @mohanrajkr6899 Před 3 měsíci +95

    ಇಂಥವರು ಸದಸ್ಯರು ಆಗಬೇಕು ಇಲ್ಲ ಸದಸ್ಯರು ಎಲ್ಲರು ಈಗೆ ಮಾತು ಕಲಿಬೇಕು 🙏🙏

  • @satishbyrasandra4693
    @satishbyrasandra4693 Před 3 měsíci +175

    ಸೂಪರ್ ಯಜಮಾನರೆ ನಿಮಗೆ ಇರುವ ಕಾಮನ್ ಸೆನ್ಸ್ ಈ ದರಿದ್ರ ಸರ್ಕಾರ ಮಾಡುವವನಿಗೆ ಇಲ್ಲವಲ್ಲ ಎಂತ ದೌರ್ಜನ್ಯ ಇದು

  • @ravikiran2532
    @ravikiran2532 Před 3 měsíci +132

    ಇದು ನಿಜವಾದ ಹಿಂದೂಗಳ ಮಾತು🚩🙏🚩

  • @kempaiahc9557
    @kempaiahc9557 Před 3 měsíci +123

    ಜೈ ಜೈ ಶ್ರೀ ರಾಮ್ ಜೈ ಜೈ ಭಜರಂಗಿ ಬಲಿ

  • @laxmikanthreddy9055
    @laxmikanthreddy9055 Před 3 měsíci +10

    ಯಜಮಾನ್ರು ಹೇಳುವದು 100% Correct. Party ಏನೇ ಇರಲಿ ನಿಮಗೆ ವಂದನೆಗಳು 🙏🙏.

  • @user-gu7xx3zo2u
    @user-gu7xx3zo2u Před 3 měsíci +45

    ಕೇರಗೋಡು ಜನರು ಒಕ್ಕಟ್ಟಾಗಿ ಎಲ್ಲ ಪಾರ್ಟಿ ಹಾಗೂ ಎಲ್ಲ ಧರ್ಮದವ್ರು ಇದ್ದಿರಲ್ಲ ಅದಕ್ಕೆ ಮೆಚ್ಚುವಂತಹದು ನೀವೆಲ್ಲ ಶ್ರೀ ರಾಮನ ಹಾಗೂ ಹನುಮಂತನ್ ಧ್ವಜ ಹಾರೈಸಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.
    ಆದ್ರೆ ಕೇಸರಿ ಬಣ್ಣ ಅಂದರೇನೇ ನಮ್ಮ ಸರಕಾರಕ್ಕೆ ಬೆಂಕಿ ಕಂಡಂತೆ ಆಗುತ್ತೆ ಆದ್ರೆ ಹಸಿರು ಬಾವುಟ ಹಾರಿಸಿದ್ದರೆ ಸಂತೋಷ್ ಆಗುತ್ತಿತೇನೋ ಅನ್ನಿಸುತ್ತೆ ಇದಕ್ಕೆ ನೀವೇನು ಅನ್ನುವಿರಿ ಮಾರಾಯರೆ.
    👌🌹🙏ಜೈ ಶ್ರೀ ರಾಮ 🌹👌
    🌹🙏ಜೈ ಹನುಮಾನ್ 🙏🌹👌

  • @kumarprince988
    @kumarprince988 Před 3 měsíci +56

    ಏನೇ ಆದ್ರೂ ಹನುಮಾನ್ ಧ್ವಜ ಹಾರಾಡಬೇಕು 🚩🚩🚩

  • @kantharajukantharaju9539
    @kantharajukantharaju9539 Před 3 měsíci +28

    ನಮ್ಮ ಹಿಂದೂಗಳು ಭಯ ಪಟ್ಟು ಬದುಕಿ ರಾಜಕಾರಣಿಗಳಿಗೆ ತಲೆ ಹಿಡಿದಿದ್ದು ಸಾಕು ನಮ್ಮ ಮುಂದಿನ ಪೀಳಿಗೆಗೂ ಇದೇ ಭಯ ಪಡುವಂತೆ ಮಾಡುವುದು ನಾವುಗಳು ಮಾಡುವುದು ಬೇಕಿಲ್ಲ ನಮ್ಮ ಹಿಂದೂಗಳಿಗೆ ಸುರಕ್ಷತೆ ಯಾರು ಕೊಡುತ್ತಾರೋ ಯಾವುದೇ ಪಕ್ಷವಾಗಿರಲಿ ನಮ್ಮ ಮತ ಆ ಪಕ್ಷಕ್ಕೆ ಜೈ ಹಿಂದ್ ಜೈ ಶ್ರೀ ರಾಮ್

  • @narayanapni6218
    @narayanapni6218 Před 3 měsíci +103

    ಕಾಂಗ್ರೇಸ್ ಮುಕ್ತ ಗ್ರಾಮ ಮಾಡಿ

    • @xyz_edits_18
      @xyz_edits_18 Před 3 měsíci +4

      ಕಾಂಗ್ರೆಸ್ ಮುಕ್ತ ಗ್ರಾಮ ಅಲ್ಲ ಕಾಂಗ್ರೆಸ್ ಮುಕ್ತ ಭಾರತ ಮಾಡ್ಬೇಕು

  • @madappas.k3837
    @madappas.k3837 Před 3 měsíci +107

    ಸೂಪರ್ ಸರ್ ಮಾನ್ಯ ಆನಂದರವರೆ ಇದಕ್ಕೆಲ್ಲ ನಮ್ಮ ಸನಾತನ ಧರ್ಮ ಸಂಸ್ಕೃತಿಯ ಪ್ರತಿಪಾದಕರಾದ ಎಲ್ಲ ಪಕ್ಷದ ಸದಸ್ಯರಿಗೆ ದನ್ಯವಾದಗಳು

  • @jaihindurashtra5441
    @jaihindurashtra5441 Před 3 měsíci +10

    ಗ್ರಾಮದ ಎಲ್ಲಾ ಹಿಂದುಗಳು ಒಂದಾಗಿ ಹೋರಾಡಿದ್ದಕ್ಕೆ ರಾಯಚೂರು ಹಿಂದುಗಳಿಂದ ಧನ್ಯವಾದಗಳು 🙏🚩🙏

  • @ramnathkrishnamurthy8357
    @ramnathkrishnamurthy8357 Před 3 měsíci +67

    ನಿಮ್ಮಂತ ಪ್ರಜ್ಞಾವಂತರು ವಿಧಾನ ಸೌದ ದಲ್ಲಿ ಇರಬೇಕು.

  • @shivukannal3536
    @shivukannal3536 Před 3 měsíci +22

    ಇದು ನಿಜವಾದ ಜನನಾಯಕರ
    ಮಾತು ಜೈ ಶ್ರೀ ರಾಮ 🚩🚩🙏🙏

  • @santhosh7997
    @santhosh7997 Před 3 měsíci +73

    ನಿಮ್ಮಗೆ ಸ್ಥಳೀಯ ಸಂಸ್ಥೆಗಳ ವಿಷಯದಲ್ಲಿ ಅಪಾರ ಜ್ಞಾನ ಇದೆ 🙏. ಜೈ ಶ್ರೀ ರಾಮ್ 🙏

  • @BKKrish999
    @BKKrish999 Před 3 měsíci +21

    ಒಳ್ಳೆಯ ಮಾತು ಯಜಮಾನರೇ.ಪಕ್ಷ ಯಾವುದೇ ಇರಲಿ ರಾಜಕೀಯ ಏನೇ ಮಾಡ್ಲಿ.ಧರ್ಮದ ವಿಷಯ ಬಂದಾಗ ಊರಿನ ಜನರ ಒಗ್ಗಟ್ಟಿನ ಹೋರಾಟ. ಇಡೀ ದೇಶಕ್ಕೆ ಮಾದರಿ ಯಾಗಬೇಕು.

  • @RakeshPR-bm4nl
    @RakeshPR-bm4nl Před 3 měsíci +20

    ಹೌದು ನಮ್ಮ ಹಳ್ಳಿಗಳಲ್ಲಿ ಪಕ್ಷ ಬೇಧ ಇರಲ್ಲ

  • @jathappajathu903
    @jathappajathu903 Před 3 měsíci +32

    ಏಳಿ ಏಳಿಯಾಗಿ ಏಳತ ಇದರೆ ಸರ್ ಸೂಪರ್ 👍👍👍👍👍

  • @krishnakamath4203
    @krishnakamath4203 Před 3 měsíci +30

    Perfect Explanation Sir❤

  • @janhavimuruli5147
    @janhavimuruli5147 Před 3 měsíci +8

    ಸೂಪರ್ ಅಂಕಲ್ ❤❤
    ಒಟ್ಟಿನಲ್ಲಿ ಕಚಡಾ ಕಾಂಗ್ರೆಸ್ ಪಕ್ಷ ಬೀಡಿ 😂😂

  • @bhagyalakshmi.mlakshmi8590
    @bhagyalakshmi.mlakshmi8590 Před 3 měsíci +20

    SHIVANANDA SIR i appreciate you all people villagers 🙏. Be communicative with all people.u can sir

  • @udaykarna47
    @udaykarna47 Před 3 měsíci +3

    ಒಳ್ಳೆ ಮಾತು ಯಜಮಾನರೇ 🚩❤️

  • @Godzilla9
    @Godzilla9 Před 3 měsíci +16

    Kergodu Panchayat has the right to fly any flag, no one can interfere.
    Jai Kergodu Panchayat !

  • @vanajamakki6036
    @vanajamakki6036 Před 3 měsíci +3

    ನಾಡ ಹಬ್ಬ, ಊರ ಹಬ್ಬ ಆಚರಣೆಗೆ ಪಕ್ಷ ಭೇದ ಮರೆತು ಆಚರಿಸುವುದು ಒಳ್ಳೆಯ ವಿಷಯ ❤👍🙏

  • @anishshetty8469
    @anishshetty8469 Před 3 měsíci +16

    Good speech sir.

  • @ravichitragar2492
    @ravichitragar2492 Před 3 měsíci +6

    ನಿಮ್ಮ ಈ ಒಗ್ಗಟ್ಟಿಗೆ ಹಿಂದುತ್ವಕ್ಕೆ ಸನಾತನ ಧರ್ಮ ಕ್ಕೆ ಕೊಡುವ ಗೌರವಕ್ಕೆ ನನ್ನ ಕಡೆ ಇಂದ ಅಭಿನಂದನೆಗಳು

  • @gajendrasingh4067
    @gajendrasingh4067 Před 3 měsíci +10

    ದಯವಿಟ್ಟು ಹಳಿಗಳನ್ನು ಹೊರಗಿನ ವರಿಗೆ ಅವಕಾಶಗಳನ್ನು ಒದಗಿಸಬೆಡಿ.

    • @narayanayyah5198
      @narayanayyah5198 Před 3 měsíci

      ನೀವು ಭಯೋತ್ಪಾದಕರ ಸಮರ್ಥನೆ ಮಾಡುವ, ಅವರನ್ನು ಬ್ರದರ್ಸ್ ಎಂದು ವೈಭವಿಕರಿಸುವ ಮನೋಭಾವನೆ ಹೊಂದಿಲ್ಲವಲ್ಲ.
      ಒಳ್ಳೆಯ ಕೆಲಸಕ್ಕೆ ಎಲ್ಲಾ ದೇಶಪ್ರೇಮಿಗಳು ಕೈಜೋಡಿಸಿದಾಗ,ವಿಕೃತ ಮನಸ್ಸಿನ ಜಿಲ್ಲಾಡಳಿತ ರಾಜ್ಯ ಸರಕಾರ ಈ ತರಹ ತಪ್ಪು ಮಾಡಲ್ಲ... ದೇವಸ್ಥಾನದ ಹಣ ಮಾತ್ರ ಬೇಕು ಆದರೆ ಧ್ವಜ ಬೇಡ,.. ಇದು ಎಷ್ಟು ಸರಿ.???

  • @shavanavanu6181
    @shavanavanu6181 Před 3 měsíci +7

    Ok❤❤❤❤❤

  • @GovindaRaj-cj8im
    @GovindaRaj-cj8im Před 3 měsíci +7

    Good.sir

  • @murthymurthi5882
    @murthymurthi5882 Před 3 měsíci +7

    What a knowledgeble public representative
    Super

  • @1971JAGADISH
    @1971JAGADISH Před 3 měsíci +8

    ಆನಂದ ಅಣ್ಣ ಅವರೆ ಸಕ್ತತ ಮಾತೂ🙏

  • @user-vq7fw3fb2g
    @user-vq7fw3fb2g Před 3 měsíci +7

    Good speech sir

  • @adityaligadi6851
    @adityaligadi6851 Před 3 měsíci +13

    Super sir nivu tumba channagi helidduri sir avaru tilakobeku sir

  • @sangameshshyakond5322
    @sangameshshyakond5322 Před 3 měsíci +10

    Good

  • @user-hf3wy3ky5l
    @user-hf3wy3ky5l Před 3 měsíci +8

    Sir.yur.great

  • @ramakrishnan1346
    @ramakrishnan1346 Před 3 měsíci +7

    Well said sir. Undisputed leader

  • @indihi7619
    @indihi7619 Před 3 měsíci +10

    Mla ravi sir nima congtss prashident helodu

  • @janadeepkumar
    @janadeepkumar Před 3 měsíci +4

    Wonderful. The unity of Keragodu village is infectious. This is what every village of India should learn. When it comes to religious harmony, they stand out. Superb. ❤

  • @kvramesh7702
    @kvramesh7702 Před 3 měsíci +17

    People are supreme take any decision

  • @sudarshanmyplaylist2152
    @sudarshanmyplaylist2152 Před 3 měsíci +11

    Hats off to keregodu gramstharugalu irrespective of cast creed and political affiliation you are United please keep it up don't allow any budy to disturb your harmony

  • @sathishagadi7108
    @sathishagadi7108 Před 3 měsíci +2

    ಯಜಮಾನರು ತುಂಬಾ ಚೆನ್ನಾಗಿ ಹೇಳಿದ್ದಾರೆ

  • @rathnakarhebbar5611
    @rathnakarhebbar5611 Před 3 měsíci +2

    ನೀವು ನಿಜವಾಗಿಯೂ great sir ❤

  • @ShivaKumar-nv6zm
    @ShivaKumar-nv6zm Před 3 měsíci +1

    ತುಂಬಾ ಧನ್ಯವಾದಗಳು ಸರ್ ನಿಮಗೆ,

  • @sathishpr1726
    @sathishpr1726 Před 3 měsíci +3

    ಸೂಪರ್ ಆನಂದ್ ಅಣ್ಣ

  • @nagarajreddy5512
    @nagarajreddy5512 Před 3 měsíci +18

    Keragodu jana pragnavantaru rajakiyadavara janma jaladi

  • @vijayasovarna6653
    @vijayasovarna6653 Před 3 měsíci +11

    Jay shree ram 🚩

  • @murugeshkumarsp8172
    @murugeshkumarsp8172 Před 3 měsíci +10

    Sir nevu MLA Agbeku I honestly like u

  • @rajurraja9705
    @rajurraja9705 Před 3 měsíci +11

    ಮಂಡ್ಯ ಇಕ್ವೆಲ್ ಮಂಗಳೂರು ರಾಜಕೀಯ, ಇನ್ನೂ ಮುಂದೆ ಯೋಚನೆ ಮಾಡಿ ಮಂಡ್ಯಕ್ಕೆ ಹೋಗಬೇಕು ಅನಿಸ್ತಿದೆ

  • @gireeshamtmt9097
    @gireeshamtmt9097 Před 3 měsíci +4

    ಕಾಂಗ್ರೆಸ್ ಗೆ ಉಗಿರಿ

  • @balajiv5820
    @balajiv5820 Před 3 měsíci +6

    Now it's cleared that with panchayat ananimus decesion flag is hosted? Then PDOs action is wrong 😮

  • @anandm5092
    @anandm5092 Před 3 měsíci +2

    Super. Aana

  • @harishysharinavi5002
    @harishysharinavi5002 Před 3 měsíci +1

    ಸೂಪರ್ ಸರ್

  • @Anil-jj5xl
    @Anil-jj5xl Před 3 měsíci +3

  • @rohitgangatkar5723
    @rohitgangatkar5723 Před 3 měsíci +1

    Jai JDS Jai HDK Jai Hindu

  • @rpjagannatha5802
    @rpjagannatha5802 Před 3 měsíci +16

    ಗ್ರಾಮ ಪಂಚಾಯಿತಿ ಅವಶ್ಯಕತೆ ಇಲ್ಲ ಬಿಡಿ

  • @ananthapadmanabha5019
    @ananthapadmanabha5019 Před 3 měsíci +2

    Super

  • @arnoldarnold817
    @arnoldarnold817 Před 3 měsíci +21

    Sidda mugisida Congress na Jai Modi ji

    • @shankara00
      @shankara00 Před 3 měsíci +1

      Jai Congress jai siddu dk boss

    • @sakleshpura7442
      @sakleshpura7442 Před 3 měsíci +4

      ​@@shankara00ಕಾಂಗ್ರೆಸ್ ಯಾಕೆ ಶ್ಯಾಟಕ್ಕ

    • @Dc_raavna_84
      @Dc_raavna_84 Před 3 měsíci

      ​@@shankara00Mulla 💨

    • @guru-rm3vr
      @guru-rm3vr Před 3 měsíci +1

      ​@@shankara00Congress Nina sabarukaili dengistare

    • @niteshkumar069
      @niteshkumar069 Před 3 měsíci

      ಸಿದ್ದು ಮುಲ್ಲಾ ಡಿ ಕೆ ಕಳ್ಳ, ಚೇಳ ನವರು ಕ್ರಾಸ್ ಬ್ರೀಡ್

  • @user-dx1rt5sn2e
    @user-dx1rt5sn2e Před 3 měsíci +4

    👍👍👌👍👍

  • @jayashankaran2361
    @jayashankaran2361 Před 3 měsíci +2

    Good decision by all members in keregodu 🛕🛕🚩🚩

  • @thipanathipana5099
    @thipanathipana5099 Před 3 měsíci +2

    Jai ಶ್ರೀ ರಾಮ್

  • @shivakumar.pkanahalli.1532
    @shivakumar.pkanahalli.1532 Před 3 měsíci +1

    👍

  • @rajubelludi8652
    @rajubelludi8652 Před 3 měsíci

    Sri Rama Jaya Rama Jaya Jaya Rama

  • @veerannakotagi1059
    @veerannakotagi1059 Před 3 měsíci +7

    Sidramulla Congress mugisidmele hogodu

  • @dharmendradharmana4607
    @dharmendradharmana4607 Před 3 měsíci

    ಜೈ ಶ್ರೀ ರಾಮ್ 🙏🙏

  • @naveenurs2195
    @naveenurs2195 Před 3 měsíci

    ಸೂಪರ್ 👌👌👌👌👌

  • @shailahabbu8033
    @shailahabbu8033 Před 3 měsíci +2

    ,👌👌👍👍👍

  • @user-oh9cs8qr9w
    @user-oh9cs8qr9w Před 3 měsíci +14

    Congressge uligalilla jai shri ram

    • @shankara00
      @shankara00 Před 3 měsíci

      😂😂😂😂jai Congress

    • @sakleshpura7442
      @sakleshpura7442 Před 3 měsíci +1

      ​@@shankara00ಶ್ಯಾಟಕ್ಕ ಕಾಂಗ್ರೆಸ್

  • @lokeshloki4117
    @lokeshloki4117 Před 3 měsíci

    We should appreciate him 👍👍👍

  • @rajeshanjanadri6762
    @rajeshanjanadri6762 Před 3 měsíci

    ಜೈ ಶ್ರೀರಾಮ್,🚩🚩🚩 ಜೀ ಆಂಜನೇಯ 🚩🚩🚩

  • @nbharath5097
    @nbharath5097 Před 3 měsíci

    🙏👏

  • @RameshPawar-il4jd
    @RameshPawar-il4jd Před 3 měsíci

    ❤❤❤

  • @DeshPremi180
    @DeshPremi180 Před 3 měsíci +1

    Nimma urin janarige nanna salute..olle kelsa ..jai hind......

  • @RaviKumar-ge4gb
    @RaviKumar-ge4gb Před 3 měsíci

    Anubavada matu danyavadagalu Sir

  • @ganapathigm4345
    @ganapathigm4345 Před 3 měsíci

    Super. I appreciate.

  • @umeshks2480
    @umeshks2480 Před 3 měsíci

    ❤❤❤❤❤

  • @user-mj5gh9sk2u
    @user-mj5gh9sk2u Před 3 měsíci

    🎉🎉🎉

  • @babureddymaddur3433
    @babureddymaddur3433 Před 3 měsíci

    👌🙏🙏

  • @anandspatil
    @anandspatil Před 3 měsíci +6

    Hakrappa Congress GE innu nimge pugsate rokka kodtare

  • @nagarathnabv3150
    @nagarathnabv3150 Před 3 měsíci

    Super brother

  • @chinnu3267
    @chinnu3267 Před 3 měsíci +3

    Jai shree Ram 🚩🚩💪💪

  • @pramilaraj3500
    @pramilaraj3500 Před 3 měsíci

    Super duper

  • @yogeeshkumar8800
    @yogeeshkumar8800 Před 3 měsíci

    Namaskara sir yellarigu, Jai Hindh

  • @SrinivasBk-kc9zq
    @SrinivasBk-kc9zq Před 3 měsíci +1

    🌹🌹ಸಿದ್ದರಾಮಯ್ಯ 🌹ರಾಮನ 🌹ಹೆಸರು ಇದೆ 🌹🌹ಶಿವಕುಮಾರ್ 🌹ಶಿವನ 🌹ಹೆಸರು ಇದೆ 🌹🌹ವಿಧಾನ ಸ್ವ ದಕ್ಕೆ 🌹ಕೆ o ಗಲ್ 🌹ಹನುಮಾನo ತ 🌹ಹೆಸರಿದೆ 🌹ಇ ದಕ್ಕೆ 🌹ಎ ನು 🌹ಹೇಳುತ್ತೀರಾ 🌹🌹

  • @mariswamy3700
    @mariswamy3700 Před 3 měsíci

    🎉🎉🎉🎉🎉🎉

  • @esquireprinters4424
    @esquireprinters4424 Před 3 měsíci

    Good news

  • @chandrua.c.4847
    @chandrua.c.4847 Před 3 měsíci

    Nija

  • @hdbhoja.hdbhoja4475
    @hdbhoja.hdbhoja4475 Před 3 měsíci +1

    Jaeibjp

  • @manukumarsuperguruolligesa4684

    Super super super super super super super annavare aapara tiluvaleke ede nimge❤❤

  • @user-hf5wx8fu5z
    @user-hf5wx8fu5z Před 3 měsíci

    Nimma mathige dhanyavadhagalu nimma ogatu ige irali

  • @veerusharada6578
    @veerusharada6578 Před 3 měsíci

    be human and practice

  • @smbarangi2997
    @smbarangi2997 Před 3 měsíci

    ಕೆರೆಗೋಡು ಸಮಸ್ತ ಜನರಿಗೆ ನನ್ನ ಸಂಪೂರ್ಣ ನಮಸ್ಕಾರಗಳು
    ಕೆರಗೋಡು ಸಮಸ್ತ ಜನರಿಗೆ ನನ್ನ ಒಂದು ಈ ಒಂದು ಮಾಧ್ಯಮದ ಮುಖಾಂತರ ಮನವಿ
    ನಿಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಸಮುದಾಯದ ಜನರೆಲ್ಲರೂ ಸೇರಿ ಕಾನೂನಾತ್ಮಕವಾಗಿ ಪಂಚಾಯಿತಿಯ ವ್ಯಾಪ್ತಿಯಲ್ಲಿ ಧ್ವಜದ ವಿಷಯಕ್ಕಾಗಿ ಒಂದು ದಿನಾಂಕವನ್ನು ನಿಗದಿ ಪಡಿಸಿ
    ಪಂಚಾಯಿತಿ ಆಡಳಿತ ಮಂಡಳಿ
    ತಾಲೂಕು ಆಡಳಿತ ಮಂಡಳಿ
    ಜಿಲ್ಲಾ ಆಡಳಿತ ಮಂಡಳಿ ಸಹಯೋಗದೊಂದಿಗೆ ವೋಟಿಂಗ್ ಮಾಡಿಸಿ ಶಾಶ್ವತ ಕಾನೂನು ಕ್ರಮ ಕೈಗೊಳ್ಳಬೇಕು
    ಧನ್ಯವಾದಗಳು🙏🙏🙏

  • @khucchegowda4343
    @khucchegowda4343 Před 3 měsíci

    ತುಂಬಾ ಒಳ್ಳೆ ಸಲಹೆ ಕೊಟ್ಟಿದ್ದೀರಿ ಸ್ಥಳೀಯರು ಸೌಹಾರ್ದತೆ ಇರವಂತೆ ಜವಾಬ್ದಾರಿಯುತವಾಗಿ ನಡೆಯಿರಿ

  • @user-jo3jb3le5b
    @user-jo3jb3le5b Před 3 měsíci

    ಕೆರೆಗೋಡು ಹನುಮತ್ ಧ್ವಜ🟠🟧🧡🔶▶️⏩⏫⏸️⏹️⏺️⏏️

  • @jagadishteradal6156
    @jagadishteradal6156 Před 3 měsíci

    Super uncle ❤❤❤❤ jai shree Ram 🎉🎉🎉

  • @KumarVijay1982
    @KumarVijay1982 Před 3 měsíci

    Jai Shree Ramanjaneya 🙏🙏🙏

  • @hemendrashah3754
    @hemendrashah3754 Před 3 měsíci

    Democracy at mercy of autocracy

  • @user-kd5cs8nh5u
    @user-kd5cs8nh5u Před 3 měsíci +1

    Jbjp🎉🎉🎉🎉🎉🎉🎉🎉🎉🎉🎉

  • @ramakrishnanayak6158
    @ramakrishnanayak6158 Před 3 měsíci +2

    ನಿಮಗೆಲ್ಲಾ congress yakebeku bittu ಬನ್ನಿ