ನೀವು ತಪ್ಪದೇ ಕಾಂಗ್ರೆಸ್ ನ ಮುಸುಡಿಗೆ ಬಾರಿಸುತ್ತೀರಿ...! NDA Candidate | President | BJP |Narendra Modi

Sdílet
Vložit
  • čas přidán 13. 07. 2022
  • Draupadi murmu a story of her life and simplicity
    ಈ ಸತ್ಯ ಕಥೆಯನ್ನು ಒಮ್ಮೆ ಕೇಳಿ
    ನಂತರ ನೀವು ತಪ್ಪದೇ
    ಕಾಂಗ್ರೆಸ್ ನ ಮುಸುಡಿಗೆ ಬಾರಿಸುತ್ತೀರಿ...!!
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p8uznms
    @B Ganapathi Talks @B Ganapathi @Narendra Modi @BJP Nation first
    #draupadimurmu #presidentelection2022 #bganapathi
    #presidentelection #presidentialelection #draupadimurmu #draupadimurmunews #presidentelection2022 #election2022 #draupadimurmuwikipedia #draupadimurmufamily
    #indianpresidentlist #droupadimurmucareer #upapresidentcandidate #ndacandidateforpresident #indiapresidentname #droupadimurmubiography #droupadimurmu #presidentsofindia #whoisstrongestdraupadimurmu #dropadimurmu #ndapresidentcandidate #bjppresidentcandidate2022 #oppositionpresidentialcandidate #bjppresident

Komentáře • 1,1K

  • @ravindragatty2792
    @ravindragatty2792 Před rokem +234

    ಅವರು ನಮಗೆ ಒಂದು ಬೆರಳು ತೋರಿಸಿದರೆ ಉಳಿದ ನಾಲ್ಕು ಬೆರಳು ಅವರನ್ನೇ ತೋರಿಸುತ್ತಿದೆ.ಅವರ ಮನಸ್ಥಿತಿ ಬದಲಾಗುವುದಿಲ್ಲ. ನಮ್ಮ ದೇಶದ ಪ್ರಧಾನಿಯವರಿಗೆ ಕೋಟಿ ಕೋಟಿ ಪ್ರಣಾಮಗಳು. 🙏🇳🇪🙏

  • @mghegde8775
    @mghegde8775 Před rokem +167

    ತಮ್ಮ ಮಾತುಗಳು ರೋಮಾಂಚನ ಉಂಟು ಮಾಡಿತು.ನಿಜವಾಗಿ ಈ ಅಭ್ಯರ್ಥಿಯ ಬಗ್ಗೆ ಹೆಮ್ಮೆ ಅನಿಸುತ್ತದೆ.
    ಧನ್ಯ ವಾದಗಳು

    • @nageshnagesh4693
      @nageshnagesh4693 Před rokem +4

      ಭೂಗಳೂನಾಯಿ.ಭೂಗಲಲಿ.ನಮ್ಮ ಹಿಂದು ರಾಷ್ಟ್ರಕ್ಕೆ ಏನು ಹಾಗುವುದಿಲ್ಲ. ಅಂದು. ದುಷ್ಟರಿಂದ. ಆದ್ರೌಪದಿ.ಯನು. ಶ್ರೀ ಕೃಷ್ಣನು ಕಾಪಾಡಿದ. ಇಂದು. ಈ ಕಲಿಯುಗದಲ್ಲಿ.
      ಪ್ರಧಾನಿ ನರೇಂದ್ರ ಮೋದಿಯವರು. ದುಷ್ಟರ
      ಜನರಿಂದ. ಇಂತಹ ಮಹಾನ್ ವ್ಯಕ್ತಿ.ದ್ರೌಪದಿಮುರ್ಮರೇ.ಯವರಿಗೇ
      ಶ್ರೀ ಕೃಷ್ಣ ನಹಾಗೆ. ನಿಂತು ಕೊಂಡಿದ್ದಾರೆ.
      ನಮ್ಮ ದೇಶಕ್ಕೆ. ಇನ್ನೂ ಮುಂದೆ. ಒಳ್ಳೆಯ ದನ್ನು. ಆಭಗವಂತನುಮಾಡಲಿ.

    • @eswarappas480
      @eswarappas480 Před 12 dny

      Best wishes to Ganapati

  • @rajubannur5476
    @rajubannur5476 Před rokem +76

    ಮೋದಿಜಿಗೆ ಹೃತ್ಪೂರ್ವಕ ಅಭಿನಂದನೆಗಳು, 💐💐🙏🏻🙏🏻 ಯಾಕೆಂದರೆ ಮತ್ತೊಂದು ಅಪರೂಪದ ರತ್ನವನ್ನು ರಾಷ್ಟ್ರಪತಿ ಅಭ್ಯರ್ಥಿಗೆ ಆಯ್ಕೆ ಮಾಡಿದ್ದಕ್ಕೆ ಜೈ ಮೋದಿಜಿ. ಜೈ ಹಿಂದೂ ರಾಷ್ಟ್ರ ಜೈ ಸನಾತನ ಧರ್ಮ 🚩🚩🇮🇳🙏🏻

  • @sureshushabittangala
    @sureshushabittangala Před rokem +22

    ಶ್ರೀಮತಿ ಮುರ್ಮು ಮೇಡಂ ರವರಿಗೆ ಅಭಿನಂದನೆಗಳು

  • @nageshgubbi7677
    @nageshgubbi7677 Před rokem +219

    ತುಂಬಾ ಖುಷಿ ಆಯಿತು. ನಿಮ್ಮ ವಿಶ್ಲೇಷಣೆ ಅತ್ಯದ್ಭುತ. ನೂತನ ರಾಷ್ಟಪತಿಯಾಗುವ ಭಾರತದ ಹೆಮ್ಮೆಯ ತಾಯಿಗೆ ಅಭಿನಂದನೆಗಳು.

  • @vittaljathan1744
    @vittaljathan1744 Před rokem +76

    ಅದ್ಭುತ ಮಹಿಳೆ, ಇವರು ರಾಷ್ಟ್ರಪತಿ ಆಗಲು ಅತ್ಯತ್ತಮ ಅಭ್ಯರ್ಥಿ,
    ಇವರ ಒಳ್ಳೆಯ ಗುಣಗಳನ್ನು ಕಂಡು ಇವರನ್ನು ರಾಷ್ಟ್ರಪತಿ ಮಾಡಲು ಹೊರಟ ಮೊದಿಜಿ ಕೂಡಾ ಒಬ್ಬ ಅದ್ಭುತ ಪ್ರಾಧಾನಿ 🙏🙏🙏🇮🇳🇮🇳🇮🇳🙏🙏🙏

  • @shanthamanjunath9227
    @shanthamanjunath9227 Před rokem +125

    ನಿಮ್ಮ ಅಭಿಪ್ರಾಯ ಬಹಳ ಉತ್ತಮ ವಾಗಿದೆ
    ಜೈ ಭಾರತ್ ಮಾತಾ
    ಜೈ ಮೋದಿಜಿ 🙏🙏
    ಹಾಗು ಉತ್ತಮ ಮಾಹಿತಿ ನೀಡಿದ
    ನಿಮಗೂ ಧನ್ಯವಾದಗಳು🙏🙏

  • @bhimarayasadab621
    @bhimarayasadab621 Před rokem +10

    ಭಾರತ ಮಾತೆಗೆ ಜೈ ಹಿಂದ. ಮಾನವ ಸ್ತೀ ದ್ರೌಪದಿತಾಯಿಯಿಂದ ಭಾರತ ಪ್ರಜೆಗಳ ಭಾಗ್ಯ.ಮಾನವ ಜಲ್ಮದಲ್ಲಿ ಪರೋಪಕಾರವೇ ಶ್ರೇಷ್ಠ.ಮೋದಿಜಿಯವರಿಂದ ಶ್ರೀ ರಾಮಗೆ ಸ್ವಾತಂತ್ರ ಸಿಕ್ಕಿತು.ಆದರೆ ಅವರಿಂದ ಬಡತನ ಹೋಗಲಾಡಿಸಲು ಸಾಧ್ಯವಾಗದೆ ಪ್ರತಿಪ್ರಜೇಗಲಿಗೆ ನೆಮ್ಮದಿ ಬಡತನ ನಿರ್ಮೂಲನೆಯಿಂದ.ಈ ಕಾಯಕದಲ್ಲಿ ತಾವುಗಳು ಭಾರತಮಾತೆಯಲ್ಲಿ ಜೀವಿಸುವರಿಗೇ ಬರಿ ರಾಷ್ಟ್ರಪತಿಯ್ಯಾದರೆ ಸಾಲದು.ಪ್ರಜೆಗಳ ಜೀವನ,ಬದುಕು,ನೆಮ್ಮದಿ ಸೂತ್ರ ಕಲ್ಪಿಸಿದಾಗ ಮಾತ್ರ ಜೀವನ ಸಾರ್ಥಕ.ಆಗ ಭಾರತಮಾತೆ ದ್ರೌಪದಿ.

  • @ligoridsoza6330
    @ligoridsoza6330 Před rokem +88

    ನೂತನ ರಾಷ್ಟಪತಿ ಆಕಾಂಕ್ಷಿಯವರಿಗೆ ಶುಭವಾಗಲಿ

  • @Essar2627
    @Essar2627 Před rokem +16

    ಅತ್ಯುತ್ತಮ.ತರಂಗ ಪತ್ರಿಕೆಯಲ್ಲಿ ನಿಮ್ಮ ಹರಿತ ಬರಹಗಳ ನೆನಪಾಯಿತು.ನಮ್ಮ ನೆಚ್ಚಿನ ರಾಷ್ಟ್ರ ಪತಿಯವರ ಚಿತ್ರಣ ಅತ್ಯಂತ ಚೆನ್ನಾಗಿ ತಿಳಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.
    ಬಹುತೇಕ ಕಾಂಗ್ರೆಸ್ನ ನಾಯಕರ ಭೌದ್ಧಿಕ ದಿವಾಳಿತನವನ್ನು ಬಯಲುಮಾಡಿದ್ದೀರ.
    ಈ ರೀತಿಯ ನಿಮ್ಮ ಸಮಾಜಸೇವೆ ಅನನ್ಯ. ಹೃತ್ಪೂರ್ವಕ ಧನ್ಯವಾದಗಳು ಸಾರ್

  • @murthytrs
    @murthytrs Před rokem +31

    ಸತ್ಯದ ನಿರೂಪಣೆಗೆ ಧನ್ಯವಾದಗಳು.

  • @c.s.srihari8504
    @c.s.srihari8504 Před rokem +60

    ಬಹಳ ಸುಂದರವಾಗಿ ನಿರೂಪಣೆ ಮಾಡಿದ್ದೀರಿ ಗಣಪತಿ ಅವರೆ

  • @venkatanarayanaraodesai377
    @venkatanarayanaraodesai377 Před rokem +103

    ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಗಣಪತಿ ಅವರೇ. ಈ ಕಾಂಗ್ರೆಸ್ ಪಕ್ಷದ ಜನರಿಗೆ, ಕೇವಲ ಬಾರ್ ಡಾನ್ಸರ್ ಕಾಲು ನೆಕ್ಕಲು ಮಾತ್ರ ಗೊತ್ತು ಅನ್ನಿಸುತ್ತಾ?

    • @kumarhiremath7174
      @kumarhiremath7174 Před rokem +4

      ಕಟು ಸತ್ಯವನ್ನು ನಂಬಲಾರದ ನಾಯಿಗಳು ,, ಬೆಕ್ಕುಗಳು ಸರ್ ಈ ಕಾಂಗ್ರೆಸ್ ನವರು, 😁😁🤪😜

    • @ritadsouza4557
      @ritadsouza4557 Před rokem

      Rastrapathi Murmurarige vandanegalu.Barthada Sala ega hechagide.Modi Sala thirisilla

  • @gayatriprasad2231
    @gayatriprasad2231 Před rokem +12

    ದ್ರೌಪದಿ ಮುರಮುರ್ಮು
    ಇದು ನಿಜವಾಗಿ ನಾವು ಕಾಣುತ್ತಿರುವ ದೇವರದಯೆ ಎನ್ನಬೇಕು

  • @mohanbammigatti4015
    @mohanbammigatti4015 Před rokem +99

    ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು. 👌👃👃🙂

    • @kusumadevadiga5903
      @kusumadevadiga5903 Před rokem +4

      ನೂರಕ್ಕೆ ನೂರು ಸತ್ಯ ಸಂಸ್ಕಾರವೇ ಇಲ್ಲದ ಪಕ್ಷ ಕಾಂಗ್ರೆಸ್ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

    • @muttappabhajantri3597
      @muttappabhajantri3597 Před rokem +2

      ನೂರಕ್ಕೆ ನೂರರಷ್ಟು ಸತ್ಯವಾಗಿದೆ ಧನ್ಯವಾದಗಳು🇮🇳🇮🇳🙏🙏

  • @jayaramajayarama1060
    @jayaramajayarama1060 Před rokem +48

    ನಿಮ್ಮ ಒಳ್ಳೆಯ ಚಿಂತನೆಯನ್ನು ತಿಳುವಳಿಕೆ ಇರುವಂತಹ ಜನಗಳು ಖಂಡಿತಾ ತಿಳಿದುಕೊಂಡು ಮುಂಬರುವ ಚುನಾವಣೆಗಳಲ್ಲಿ ಪಾಠ ಕಲಿಸುತ್ತಾರೆ. ವಂದನೆಗಳು.

  • @mammaskitchenworld622
    @mammaskitchenworld622 Před rokem +92

    ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡಬೇಕು. Thanks for the information,about our president candidate.what a wonderful woman.

    • @kamalammaar541
      @kamalammaar541 Před rokem

      ಭಾರತೀಯರು ಹೆಮ್ಮೆ ಪಡಬೇಕಾದ ವಿಷಯ

    • @umacm3878
      @umacm3878 Před 11 měsíci +1

      😅

  • @venkateshwarn9782
    @venkateshwarn9782 Před rokem +145

    ನಿಮ್ಮ ಪ್ರಸ್ತ್ರಾವನೆ ನಿಜವಾಗಿಯೂ ಸಕಾಲಿಕವಾಗಿ ಮಂಡಿಸಿದ ಹಾಗಿದೆ ಮತ್ತು ಮನ ಮುಟ್ಟುವ ಪ್ರಯತ್ನ ಅಭಿನಂದನೀಯ ಧನ್ಯವಾದಗಳು

  • @lakshminarayanacs303
    @lakshminarayanacs303 Před rokem +34

    ಈ ತಾಯಿಯ ಪಾದಗಳಿಗೆ ನಮನಗಳು
    🌹🙏🌹

  • @sushumasuresh4562
    @sushumasuresh4562 Před rokem +80

    "ಪಜಾಪ್ರಭುತ್ವದ ಸುವರ್ಣಯುಗ" ಅದ್ಭುತ ವಿಶ್ಲೇಷಣೆ....🙏🙏🙏🙏

  • @poornimanatesh6520
    @poornimanatesh6520 Před rokem +39

    ದ್ರೌಪದಿ ಮುರುಮು ಅವರ ವ್ಯಕ್ತಿತ್ವ ಕೇಳಿ ಬಹಳ ಖುಷಿ ಆಯ್ತು....

  • @venkanagoudameti6974
    @venkanagoudameti6974 Před rokem +35

    ನಾನು ಜೀವ ಇರುತನಕ್ ನಾನು ಕಾಂಗ್ರೆಸ್ ವೋಟ್ ಮದುದಿಲ್ಲ

  • @malateshbetageri1053
    @malateshbetageri1053 Před rokem +3

    ಶ್ರೀ ಯುತ ಗಣಪತಿ ಯವರಿಗೆ ಹೃತ್ಪೂರ್ವಕ ಧನ್ಯವಾದ ಗಳು .ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿರುತ್ತೀರಿ.ಇದೇ ರೀತಿಯ ವಿಷಯಗಳ ಬಗ್ಗೆ ಮಾಹಿತಿ ಕೊಡ್ತಾ ಇರಿ ಎಂದು ಕೇಳಿ ಕೊಳ್ಳುವೆ

  • @nareshdivate1417
    @nareshdivate1417 Před rokem +43

    ಧನ್ಯವಾದಗಳು ಶ್ರೀ ಗಣಪತಿಯವರೆ,
    ತುಂಬಾ ಚೆನ್ನಾಗಿ ವಿವರಿಸಿದಿರಿ. ಹೀಗೆ ತಮ್ಮ ಚಾನಲ್ ಎಲ್ಲ ವಿಷಯಗಳ ಸಮೃದ್ಧ ಹೂ ಗುಚ್ಛವಾಗಿ ಮೂಡಿ ಬರಲಿ. ಶುಭಹಾರೈಕೆಗಳೊಂದಿಗೆ,

  • @sheshadrisampige6115
    @sheshadrisampige6115 Před rokem +46

    Draupadi Murmu deserves to be our country's President. We need this type of down to earth person as our president. Jai Modi.

  • @srinidhirangaswamy306
    @srinidhirangaswamy306 Před rokem +9

    We are happy to hear about our future President, Good Luck Madam

  • @svhiremathkannada2616
    @svhiremathkannada2616 Před rokem +18

    ನಿಮ್ಮ ಮಾತು ಕೇಳಿ ಅವರ ಬಗ್ಗೆ ತುಂಬಾ ಗೌರವ ಹೆಚ್ಚಾಯಿತು ಸರ್

  • @Nagarajmariyannavar-pt3nw

    ನಿಮ್ಮ ನ್ಯೂಸ್ ಬೇಕೆಂದು ಇದನ್ನು ರಾಜಕೀಯಕ್ಕೆ ಬಳಸಬಾರದು ಎಂದು ಖಂಡಿಸುತ್ತೇನೆ

  • @hariprasadms7530
    @hariprasadms7530 Před rokem +73

    ಪ್ರಾಮಾಣಿಕ ,ವ್ಯಕ್ತಿತ್ವ ಕ್ಕೆ ಸಂದ ಗೌರವ.

  • @pratapa.n5411
    @pratapa.n5411 Před rokem +25

    Hat's of Our Feature and Great leader Precidentcil Candidate. All best Great. JAIHIND.

  • @krishnamona518
    @krishnamona518 Před rokem +61

    Whole Nation should support Mr Modi & his team for identifying, selecting Madam Draupadi Murmu as a candidate for the Presidential post. That shows their Intent, Integrity, Honest in taking the country to new heights. This is the need of the hour. By the end of this year, the Central Government is planning to have lots of various bills passed in the Parliament in the interest & development of Nation. Whole Nation & all BHARATIYAS should stand with them irrespective of Caste, Creed, Religion & support them in implementing the same.

  • @kumudagatty2445
    @kumudagatty2445 Před rokem +28

    Very Nice Sir 👌👌👌 ನಿಮ್ಮ ವಿವರಣೆ ನಿಮ್ಮ ಅನುಭವವನ್ನು ಸಾಕ್ಷೀಕರಿಸುತ್ತದೆ. ತರಂಗದ ಮಾಜಿ ಪತ್ರಕರ್ತರು.

  • @bramhalingeshwara3549
    @bramhalingeshwara3549 Před rokem +32

    ಸತ್ಯ ಕಹಿ ಸರ್,
    ಕ್ರಾಸ್ ಬ್ರೀಡ್ ಕೊಂಗಿ ಗುಲಾಮಗಳಿಗೆ ಬರ್ನಾಲ್ ಅವಶ್ಯವಿದೆ.

  • @Kushiscuisine
    @Kushiscuisine Před rokem +33

    Your statement is 100%right!!!Now these days such type of direct reply us needed... You are doing a great job... Really commendable work!!you are doing a nation building work.. You are speaking our mind, what we can't speak openly, you speak brave heartedly!!!Keep it up sir.... Your way of explanation is next level... Truth, very straight and to the point... Well said... I truly admire your fiery spirit!!!Huge respect support and love to you... Outstanding narrations!!!"This channel needs to grow and be preserved "... I respect u so much, you are a true journalist Ganapathi sir👍🏻🙏❤️❤️

    • @Essar2627
      @Essar2627 Před rokem +1

      ಅತ್ಯುತ್ತಮ ಪೋಸ್ಟ್

  • @narasimhareddygn383
    @narasimhareddygn383 Před rokem +6

    Sir Respected sir Drawpathi Murmu madam is really great. Hats up to New President

  • @vasudevnaik7273
    @vasudevnaik7273 Před rokem +56

    ನೂತನ ರಾಷ್ಟ್ರಪತಿಯವರ ವ್ಯಕ್ತಿತ್ವ ಅನಾವರಣಗೊಳಿಸುತ್ತಿರುವದು ಅಗತ್ಯವಾಗಿದೆ..ಧನ್ಯವಾದಗಳು

    • @appajappar8349
      @appajappar8349 Před rokem

      ಇಂದಿನ ಕಾಲದಲ್ಲಿ ಈ ತರಹದ ವ್ಯಕ್ತಿ ಗಳನ್ನು ನೋಡುವುದೂ ಪರಮ ಪುಣ್ಯ. ಹೆಜ್ಜೆ ಹೆಜ್ಜೆಗೂ ಸಿಗುವರು ಪರಮ ಪಾಪಿಗಳು ಹಿಃದು ವಿರೋಧೀ ಪರಿವಾರದ ಬಾಲಬಡುಕರು.

  • @hanumanthahs3282
    @hanumanthahs3282 Před rokem +23

    ಬಹಳ ಚೆನ್ನಾಗಿ ವಿವರಣೆ ನೀಡಿದ್ದಾರೆ. ಕಾಂಗ್ರೆಸ್ ಸ್ವಾತಂತ್ರ್ಯ ಬಂದ ಮೊದಲ ದಿನದಿಂದ ಈ ರೀತಿ ಇದೆ.ನನಗಂತೂ ಮೋದಿಯವರ ಪದ್ಮಶ್ರೀ ಮತ್ತು ಕೇಲ್ ರತ್ನ ಮತ್ತು ಇತರ ಪ್ರಶಸ್ತಿಗಳ ಹಂಚಿಕೆ ಬಹಳ ಸಂತೋಷ ಕೊಡುತ್ತಿದೆ.

  • @sachin9391
    @sachin9391 Před rokem +29

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ sir ತುಂಬು ಹೃದಯದ್ ಧನ್ಯವಾದಗಳು 🙏

  • @keertinarayannanjudayya1281

    All citizens are happy to welcome Smt. Drowpadi Murmu as President of India🇮🇳.

  • @hrudrappa
    @hrudrappa Před rokem +2

    ಹಾಯ್ ಹಲೋ ಸರ್ ನಮಸ್ಕಾರ. ಪ್ರತಿಯೊಬ್ಬರಿಗೂ ಅರ್ಥ ಆಗುವ ರೀತಿಯಲ್ಲಿ ಅತ್ಯದ್ಭುತವಾದ ವಿಶ್ಲೇಷಣೆ ಕೊಟ್ಟಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು. ಕಾಂಗ್ರೆಸ್ ನವರು ಗುಲಗಂಜಿಯ ರೂಪದವರು, ಅದು ಕೆಂಪಗಿರುವುದನ್ನೇ ಎಲ್ಲರಿಗೂ ತೋರಿಸಿಕೊಂಡು ಬೀಗುತ್ತದೆ. ತಳದಲ್ಲಿ ಕಪ್ಪು ಇರುವ ಬಗ್ಗೆ ಚಕಾರ ಎತ್ತುವುದಿಲ್ಲ. ನಿಮ್ಮಂತಹವರು ಆ ಕಪ್ಪನ್ನು ತೋರಿಸಿ ವಿಶ್ಲೇಷಣೆ ಕೊಡಬೇಕು ಅಷ್ಟೇ.

  • @yogishappags3796
    @yogishappags3796 Před rokem +11

    We are also very proud of our president candidate smt droupadi murmu. We really appreciate Modiji for suitable choice of presidential candidate. I appreciate ganaptis remarks relating to politicisation of congress leaders of presidential candidate. Thanks for your remarks with good intention.

  • @sulochanakulkarni5412
    @sulochanakulkarni5412 Před rokem +23

    ತಮ್ಮ ಮಾಹಿತಿಗಾಗಿ ಧನ್ಯವಾದಗಳು ಸರ್ 🙏

  • @chidambarmutalik9187
    @chidambarmutalik9187 Před rokem +42

    She really represents poor , helpless , honest tribal community . India needed such an honest tribal lady to be the FIRST CITIZEN of India .Such persons can take care of the down trodden tribes . Hats Off to MODIJI for identifying such a selfless lady for the highest condtitutional post of India .Only a tea seller who has come up in life purely on the basis of merits can select such a simple lady . This is difference between BJP & CONGRESS.

  • @basavarajgt3047
    @basavarajgt3047 Před rokem +9

    ತುಂಬಾ ಧನ್ಯವಾದಗಳು ಸರ್

  • @krishnamurthy7852
    @krishnamurthy7852 Před rokem +8

    ಧನ್ಯವಾದಗಳು ಗಣಪತಿ ಸರ್. ವಾಸ್ತವತೆಯ ಅನಾವರಣ ಮಾಡಿದ್ದೀರಿ. ಸಿದ್ದರಾಮಯ್ಯನಂತ ಅಯೋಗ್ಯ ರಾಜಕಾರಣಿ ಯನ್ನು ನಾವು ನೋಡಿಲ್ಲ. ಕಾಂಗ್ರೆಸ್ಸ್ ಗೆ ನಾವು ಬೆಂಬಲಿಸಿದರೆ ನಮ್ಮ ಅವನತಿಗೆ ಕಾರಣವಾಗುತ್ತೇವೆ.

  • @rameshamn5051
    @rameshamn5051 Před rokem +21

    ಕೆಲವರು ಅಧಿಕಾರ ಇಲ್ಲದೆ,ಖಿನ್ನತೆಗೆ ಒಳಗಾಗಿ ಬಾಯಿಗೆ ಬಂದಂತೆ ಬೊಗ್ಳ್ತಾರೆ.

  • @shrikanthp.shimpi2314
    @shrikanthp.shimpi2314 Před rokem +9

    Modiji has selected such a great personality from remote tribal Area.

  • @prabhakaras8162
    @prabhakaras8162 Před rokem +17

    We are proud of her simplicity. 🙏

  • @pratapa.n5411
    @pratapa.n5411 Před rokem +22

    Hat's Your Comments Dear Ganapathi Sir. You're Given Very Good Information to Our Karnataka Citizens Supporting to Our Feature Precidentcil Candidate Sir. Regarding Mr. Siddharamiah and Mr. DK Shivakumar. They are all Un Educated Brutes and Un Cultured Behavior Persons in Congress Party. We are all Support to your Tv You Tube Channel Dear Ganapathi Sir. JAIHIND.

  • @nageshpujari2301
    @nageshpujari2301 Před rokem +30

    Great pm Narendra damodar das modi
    💐💐💐💐💐💐💐💐💐💐💐💐💐💐🙏

  • @raghavajoshi7691
    @raghavajoshi7691 Před rokem +11

    Inthaha prathibavantharanna tandha Namma Modi avarige jai🚩🙏👋

  • @gopalkrishna6489
    @gopalkrishna6489 Před rokem +2

    Thank you my dear straight forward MR. GANAPATHY, Heads-up to Maa Droupadi Murmu, Jai Bharat, Jai Modiji

  • @drchandrashekharkn2584
    @drchandrashekharkn2584 Před rokem +28

    ಅವರ ಆಯ್ಕೆ ಭಾರತದ ಹೆಮ್ಮೆ ಹಾಗೂ ಜಗತ್ತಿಗೆ ನಮ್ಮ ಪ್ರಜಾಪ್ರಭುತ್ವದ ಪರಿಚಯ 👏👏👏👏👏

  • @hnnagendra1319
    @hnnagendra1319 Před rokem +24

    Ganapathy Sir you are really great for highlighting and bringing to public domain
    the qualities, simplicity & virtues of our future president.
    This is the index of our nation
    How much value we give to human life's pocessing these values.

  • @ekanathpai5024
    @ekanathpai5024 Před rokem +4

    Wonderful information
    Everybody should know.
    Thank you.

  • @rgnayak4418
    @rgnayak4418 Před rokem +58

    ಹೇಳಿ ಕೇಳಿ ಯಾರವರು . ಅವರು ನಮ್ಮಹಿಂದು ಧರ್ಮದವರು. 🙏🙏🙏🙏

  • @shantappabiradar6424
    @shantappabiradar6424 Před rokem +43

    🚩🚩🚩🚩🙏🙏 Jai shreeram 🙏🙏 Jai modiji ❤️👌🚩🚩🚩🚩🚩🚩🚩🚩🚩🚩🚩

  • @ms.sriharshams.sriharsha549

    Well said sir and good execution super

  • @Ycc-yt4kc
    @Ycc-yt4kc Před rokem +2

    Trutful. Realistic. Speech
    Thank you
    Ycc

  • @venkateshcs1131
    @venkateshcs1131 Před rokem +3

    ನಿಮ್ಮ ಸ್ವಚ್ಚ, ಸ್ಪಷ್ಟ ಮಾಹಿತಿ ಅತ್ಯದ್ಭುತ . ನಮಗೆ ಗೊತ್ತಿಲ್ಲದ ವಿಷಯ ತಿಳಿಸಿದ್ದೀರಿ. ನಿಮಗೆ ಹೃತ್ಪೂರಕ ಧನ್ಯವಾದಗಳು.

  • @sarvamangalammarrachana6884

    Excellent sir....

  • @lakshmivenkatesh9357
    @lakshmivenkatesh9357 Před rokem +11

    Great journalist sir🙏💐 truth channel we are all support user Jai Bharat Mata Jai Karnataka Mata jaidrapati murmu Jay Modi🇮🇳🌹🚩

  • @muralidharas7627
    @muralidharas7627 Před 17 dny

    We are & should be proud of our proud president Smt. Draupadi Murmu. So humble, sincere & honest role model to all in our society.

  • @shankaranarayanak7852
    @shankaranarayanak7852 Před rokem +27

    ನಿಮ್ಮ ನಿರೂಪಣೆ ಮನ ಮುಟ್ಟುವನ್ ತಿದೆ ನಿಮಗೆ ಒಂದು ಪ್ರಣಾಮಗಳು

  • @seetharambhat7198
    @seetharambhat7198 Před rokem +5

    I agree with you hundred percent

  • @LathaabsolutelyrightMyna

    I am speechless about our future president Drupadi murmur..

  • @saraswathimr8303
    @saraswathimr8303 Před rokem +10

    Fantastic explanation.very apt to the situation.

  • @sudhindrarao9955
    @sudhindrarao9955 Před rokem +2

    100% correct thankyou for good news Rashtrapathi selection super

  • @sravi4895
    @sravi4895 Před rokem +16

    Crystal clear Narration Sir... PraNaams for the facts based information Sir....

    • @vijaykumardudgikar2225
      @vijaykumardudgikar2225 Před rokem

      Thank Sri Ganapati ,One suggestion lmplement one nation one law, birth controll rule

    • @erammakalsad1847
      @erammakalsad1847 Před rokem

      Murmur avarutamma nalkanesalasaratisalinllikulitavishayakeli nanagebahaladhukavayitu😭

  • @padmavathipadma1485
    @padmavathipadma1485 Před rokem +15

    ಮುರ್ಮು ಅವರಿಗೆ ಶುಭಾಶಯಗಳು 🙏

  • @trishau8333
    @trishau8333 Před rokem +1

    ತುಂಬಾ ಒಳ್ಳೆಯ ವಿಶ್ಲೇಷಣೆ. ನಮಸ್ಕಾರ.

  • @GG-tj8tj
    @GG-tj8tj Před rokem +2

    Sri HDD family ge nannasashtanga namaskaragalu even HDD is very simple person down to earth

  • @krishnegowda3911
    @krishnegowda3911 Před rokem +9

    You are great to reveal the reality of this nation. Jai Modiji.

  • @ys.lokeshalokesha9666
    @ys.lokeshalokesha9666 Před rokem +14

    Wonderful words, the way of presentation is really unbelievable !

  • @dattatrihn9116
    @dattatrihn9116 Před rokem +1

    ಅದ್ಭುತ ಮಾಹಿತಿ ನಿಮಗೆ ದನ್ಯವಾದಗಳು ಸರ್ 🌹🌹🙏🙏

  • @surajms8969
    @surajms8969 Před rokem +13

    ಒಂದೊಳ್ಳೆ ಮಾಹಿತಿಗಾಗಿ 🙏🙏🙏👌👌❤️

  • @sujathakshatriya4481
    @sujathakshatriya4481 Před rokem +16

    Bharatha da Suvarna yuga modi ji kala, droupadi murmu avrannu rashtra pathi yagalu bimbisida Modi ji avrige hrudaya purvaka dhanyavadagalu

    • @vittalnaik6352
      @vittalnaik6352 Před rokem

      ಮೋದಿ ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮ್ ರನ್ನು ಆಯ್ಕೆ ಮಾಡಿದ್ದು ಆ ರಾಷ್ಟ್ರಪತಿ ಸ್ಥಾನಕ್ಕೆ ಕಿರೀಟವಿಟ್ಟಂತಿದೆ.

  • @subrayakalpada7592
    @subrayakalpada7592 Před rokem +14

    Very wonderful explanation sir. I am overwhelmed by your narration. We are fortunate to have mr modi as our pm who finds out such kind of very honest and good persons and selects without any political selfishness.

  • @ramalakshmi5110
    @ramalakshmi5110 Před rokem +2

    ಒಳ್ಳೆ ಮಾಹಿತಿ ನಿಮಗೆ ನನ್ನ ಧನ್ಯವಾದಗಳು 💐🙏👌👍

  • @channigaramaiahc5189
    @channigaramaiahc5189 Před rokem +1

    Congregation to our eminent new president of India, 1st President of Tribal woman. Really, really great and wish all the best.

  • @bkvenugopal4820
    @bkvenugopal4820 Před rokem +5

    Good message public Sir

  • @jayannaks960
    @jayannaks960 Před rokem +5

    Great lady. Salute to THIS GREAT LADY

  • @gopikrishnapyate3022
    @gopikrishnapyate3022 Před rokem

    Super video about smt IAS OFFICER AND SMT.DROUPADI MURMUR

  • @raghawendrajainapur2446
    @raghawendrajainapur2446 Před rokem +10

    All Indian's should be proud of Rastrapati selection by our beloved PM.Modi.

  • @ngjayanna1822
    @ngjayanna1822 Před rokem +5

    Good. Most of politicians are behaving headlessly. Your speech carries most weight. and truth thanks for the valuable Information

  • @shardhasridharbangera5395

    Wonderful speech thanks

  • @gurappasheelin6500
    @gurappasheelin6500 Před rokem +1

    Very surprising. Wanderful Sir. It is example to all including politicians. BJP selection is always excellent. Congress never repairable. People should. teach. Congress.

  • @umasiddhappa7289
    @umasiddhappa7289 Před rokem +2

    Superb sir two hundred percent correct namaste sir god bless you give uslike this good clarification

  • @ishwarfakirpur1271
    @ishwarfakirpur1271 Před rokem +6

    Thanks for high lighting truth sir

  • @bhaskars7210
    @bhaskars7210 Před rokem +5

    ಜೈಹೋ🙏

  • @ashokagadi6724
    @ashokagadi6724 Před rokem +1

    Modi care is future of our lovely country India and World Leaval sir sapno ki azadi Thanks sir 🌟🌟🌟🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳♥️♥️♥️♥️♥️♥️♥️♥️♥️🤍🤍🤍🤍🤍🤍🤍🤍🤍💚💚💚💚💚💚💚💚💚

  • @manjunathshetty5528
    @manjunathshetty5528 Před rokem +1

    Very good coment and every person should see and humble nature of BJP.Also hate the 70years ruling of Congress.

  • @bkvenugopal4820
    @bkvenugopal4820 Před rokem +7

    NammaDesakke entara avasyakathebekkede
    I'm saport Jai hind jai bharat mata ki jai

  • @weekend2060
    @weekend2060 Před rokem +3

    B. Ganapathi sahebre...Media guys are like pendulum they move according to the administrative party theories....

  • @uv3666
    @uv3666 Před rokem

    Draupadi Murmu madam is great. Well represented facts Ganapati sir 👏 👌 👍 🙏

  • @nanaiahnani6871
    @nanaiahnani6871 Před rokem +4

    Super🙏

  • @prashanthgv7811
    @prashanthgv7811 Před rokem +6

    ಧನ್ಯವಾದಗಳು ಸರ್

  • @ramap815
    @ramap815 Před rokem +10

    Well done job extraordinary excellent extremely beautiful cute immportant role from our NDA presidential candidates draupadi murmu madam ji 💐 abhinadhane swagattha suswagattha
    Well done job for NDA government especially modiji team
    She is modole of our country culture society needed some time to you and your service knowledge experience talent achievement
    Hardly congralation madam ji 💐👏🙏
    Jai Hindu Jai bharat 🙏👍💐

    • @sreemathis1709
      @sreemathis1709 Před rokem

      ವೊಳ್ಳೆ ಮಾಹಿತಿಗಾಗಿ ಧನ್ಯವಾದಗಳು 🙏🏻👍

  • @yuvachandra7256
    @yuvachandra7256 Před rokem +1

    Jai Hind good thanku dear💕💕💕💕💕💕 friend🙏🙏🙏🙏🙏 I love you❤❤❤❤❤🤟🤟🤟🤟

  • @jktonse
    @jktonse Před rokem +6

    Bharat matha ki Jai 👍