ಶಕ್ತಿಯುತವಾದ ಪದ್ಮಾವತಿ ಪೂಜಾ ವ್ರತ ಕಷ್ಟಗಳು ಕಳೆಯಲು ಮಾಡಿ ನೋಡಿ padmavati pooja vrata

Sdílet
Vložit
  • čas přidán 26. 02. 2023
  • #ಶ್ರೀಅಷ್ಟೋತ್ತರ_ಶತನಾಮ
    ಓಂ ಪದ್ಮಾವತೈ ನಮಃ |
    ಓಂ ದೇವೈ ನಮಃ |ಓಂ ಪದ್ಮದ್ಭವಾಯ್ಕೆ ನಮಃ |
    ಓಂ ಕರುಣಪ್ರದಾಯಿನ್ಯ ನಮಃ |
    ಓಂ ಸಹೃದಯಾಯ್ಕೆ ನಮಃ |ಓಂ ತೇಜಸ್ವರೂಪಿಣ್ಯ ನಮಃ |ಓಂ ಕಮಲಮುಖೈ ನಮಃ |
    ಓಂ ಪದ್ಮಧರಾಯ್ಕೆ ನಮಃ |ಓಂ ಶ್ರಿಯೆ ನಮಃ |
    ಓಂ ಪದ್ಮನೇತ್ರೇ ನಮಃ |ಓಂ ಪದ್ಮಕರಾಯ್ಕೆ ನಮಃ |
    ಓಂ ಸುಗುಣಾಯ್ಕೆ ನಮಃ |
    ಓಂ ಕುಂಕುಮಪ್ರಿಯಾಯ್ಕೆ ನಮಃ |
    ಓಂ ಹೇಮವರ್ಣಾಯ್ಕೆ ನಮಃ |
    ಓಂ ಚಂದ್ರವಂದಿತಾಯ್ಕೆ ನಮಃ |
    ಓಂ ಧಗಧಗಪ್ರಕಾಶ ಶರೀರಧಾರಿಣ್ಯನಮಃ |
    ಓಂ ವಿಷ್ಣುಪ್ರಿಯಾಯ್ಕೆ ನಮಃ |
    ಓಂ ನಿತ್ಯ ಕಳ್ಯಾಣ್ಯ ನಮ
    ಓಂ ಕೋಟಿಸೂರ್ಯಪ್ರಕಾಶಿಸ್ಟ್ ನಮಃ |
    ಓಂ ಮಹಾಸೌಂದರ್ಯರೂಪಿಣೇ ನಮಃ |
    ಓಂ ಭಕ್ತವತ್ಸಲಾಯ್ಕೆ ನಮಃ |
    ಓಂ ಬ್ರಹ್ಮಾಂಡವಾಸಿನ್ಯ ನಮಃ |
    ಓಂ ಸರ್ವವಾಂಛಾಫಲದಾಯಿನೈ ನಮಃ |
    ಓಂ ಧರ್ಮಸಂಕಲ್ಪಾಯ್ಕೆ ನಮಃ |
    ಓಂ ದಾಕ್ಷಿಣ್ಯಕಟಾಕ್ಷಿಣ್ಯ ನಮಃ |
    ಓಂ ಭಕ್ತಿಪ್ರದಾಯಿನ್ಯ ನಮಃ |
    ಓಂ ಗುಣತ್ರಯವಿವರ್ಜಿತಾಯ್ಕೆ ನಮ
    ಓಂ ಕಳಾಷೋಡಶಸಂಯುತಾಯ್ಕೆ ನಮಃ
    ಓಂ ಸರ್ವಲೋಕಾನಾಂ ಜನನ್ಯ ನಮಃ
    ಓಂ ಮುಕ್ತಿದಾಯಿನ್ಯ ನಮಃ |
    ಓಂ ದಯಾಮೃತಾಯ್ಕೆ ನಮಃ |
    ಓಂ ಪ್ರಾಜ್ಞಾಯ್ಕೆ ನಮಃ |ಓಂ ಮಹಾಧರ್ಮಾಯ್ಕೆ ನಮಃ |
    ಓಂ ಧರ್ಮರೂಪಿಣ್ಯ ನಮಃ |
    ಓಂ ಅಲಂಕಾರ ಪ್ರಿಯಾಯ್ಕೆ ನಮಃ |
    ಓಂ ಸರ್ವದಾರಿದ್ರಧ್ವಂಸಿನೆ ನಮಃ |
    ಓಂ ಪ್ರಸನ್ನೋದಯಾಯ್ಕೆ ನಮಃ |
    ಓಂ ಇಂದ್ರಾದಿದೈವತ ಯಕ್ಷಕಿನ್ನೆರಕಿಂಪುರುಷಪೂಜಿತಾಯ್ಕೆ ನಮಃ |
    ಓಂ ಸರ್ವಲೋಕನಿವಾಸಿನೆ ನಮಃ |
    ಓಂ ಭೂಜಯಾಯ್ಕೆ ನಮಃ |
    ಓಂ ಐಶ್ವರ್ಯಪ್ರದಾಯಿನೈ ನಮಃ |
    ಓಂ ಶಾಂತಾಯ್ಕೆ ನಮಃ |
    ಓಂ ಉನ್ನತಸ್ಥಾನಸ್ಥಿತಾಯ್ಕೆ ನಮಃ |
    ಓಂ ಮಂದಾರಕಾಮಿನೈ ನಮಃ |
    ಓಂ ಕಮಲಾಕರಾಯ್ಕೆ ನಮಃ |
    ಓಂ ತಿರುಚಾನೂರುಪುರವಾಸಿನೈ ನಮಃ |
    ಓಂ ವೇದವಿದ್ಯಾವಿಶಾರದಾಯ್ಕೆ ನಮಃ |
    ಓಂ ವಿಷ್ಣುಪಾದಸೇವಿತಾಯ್ಕೆ ನಮಃ |
    ಓಂ ರತ್ನಪ್ರಕಾಶಕಿರೀಟಧಾರಿಣ್ಯ ನಮಃ |
    ಓಂ ಜಗಮ್ಮೋಹಿನೈ ನಮಃ ಓಂಶಕ್ತಿಸ್ವರೂಪಿಣೇ ನಮಃ || ಓಂ ಪ್ರಸನ್ನೋದಯಾಯ್ಕೆ ನಮಃ | ಓಂ ಇಂದ್ರಾದಿದೈವತ ಯಕ್ಷಕಿನ್ನೆರಕಿಂಪುರುಷಪೂ
    ಓಂ ಸರ್ವಲೋಕನಿವಾಸಿನೆ ನಮಃ | ಓಂ ಭೂಜಯಾಯ್ಕ ನಮಃ |
    ಓಂ ಐಶ್ವರ್ಯಪ್ರದಾಯಿನೈ ನಮಃ |
    ಓಂ ಶಾಂತಾಯ್ಕೆ ನಮಃ |
    ಓಂ ಉನ್ನತಸ್ಥಾನಸ್ಥಿತಾಯ್ಕೆ ನಮಃ | ಓಂ ಮಂದಾರಕಾಮಿನೈ ನಮಃ |
    ಓಂ ಕಮಲಾಕರಾಯ್ಕೆ ನಮಃ |
    ಓಂ ವೇದಾಂತಜ್ಞಾನರೂಪಿಣ್ಯ ನಮಃ | ಓಂ ಸರ್ವಸಂಪತ್ತಿರೂಪಿಣೇ ನಮಃ | ಓಂ ಕೋಟಿಸೂರ್ಯಸಮಪ್ರಭಾಯ್ಕ ನಮಃ |
    ಓಂ ಪೂಜಫಲದಾಯಿನ್ಯ ನಮಃ |
    ಓಂ ಕಮಲಾಸನಾದಿ ಸರ್ವದೇವತಾಯ್ಕೆ ನಮಃ | ಓಂ ವೈಕುಂಠವಾಸಿನೈ ನಮಃ |
    ಓಂ ಅಭಯದಾಯಿನೆ ನಮಃ |
    ಓಂ ದ್ರಾಕ್ಷಾಫಲಪಾಯಸಪ್ರಿಯಾಯ್ಕೆ ನಮಃ | ಓಂ ನೃತ್ಯಗೀತಪ್ರಿಯಾಯ್ಕೆ ನಮಃ |
    ಓಂ ಕ್ಷೀರಸಾಗರೋದ್ಭವಾಯ್ಕೆ ನಮಃ | ಓಂ ಆಕಾಶರಾಜಪುತ್ರಿಕಾಯ್ಕೆ ನಮಃ |
    ಓಂ ಸುವರ್ಣಹಸ್ತಧಾರಿಣ್ಯ ನಮಃ | ಓಂ ಕಾಮರೂಪಿಣೇ ನಮಃ | ಓಂ ಕರುಣಾಕಟಾಕ್ಷಧಾರಿಣ್ಯನಮಃ |
    ಓಂ ಅಮೃತಾಸುಜಾಯ್ಕೆ ನಮಃ |
    ಓಂ ಭೂಲೋಕಸ್ವರ್ಗಸುಖದಾಯಿನೆ ನಮಃ | ಓಂ ಅಷ್ಟದಿಕ್ಷಾಲಕಾಧಿಪತ್ಯೆ ನಮಃ |
    ಓಂ ಮನ್ಮಧದರ್ಪಸಂಹಾರ್ಯ್ಕೆ ನಮಃ | ೭ಬಿ
    ಓಂ ಕಮಲಾರ್ಧಭಾಗಾಯ್ಕೆ ನಮಃ |
    ಓಂ ಸ್ವಲ್ಪಾಪರಾಧ ಮಹಾಪರಾಧ ಕ್ಷಮಾಯ್ಕೆ ನಮಃ |
    ಓಂ ಷಕ್ಕೋಟಿತೀರ್ಥವಾಸಿತಾಯ್ಕೆ ನಮಃ
    ಓಂ ನಾರದಾದಿಮುನಿಶ್ರೇಷ್ಠಪೂಜಿತಾಯ್ಕೆ ನಮಃ |
    ಓಂ ಆದಿಶಂಕರಪೂಜಿತಾಯ್ಕೆ ನಮಃ | ಓಂ ಪ್ರೀತಿದಾಯಿನೆ ನಮಃ |
    ಓಂ ಸೌಭಾಗ್ಯಪ್ರದಾಯಿನೆ ನಮಃ |
    ಓಂ ಮಹಾಕೀರ್ತಿಪ್ರದಾಯಿನೆ ನಮಃ |
    ಓಂ ಕೃಷ್ಣಾತಿಪ್ರಿಯಾಯ್ಕೆ ನಮಃ l
    ಓಂ ಗಂಧರ್ವಶಾಪವಿಮೋಚಕಾಯ್ದೆ ನಮಃ | ಓಂ ಕೃಷ್ಣಪ ನಮಃ |
    ಓಂ ತ್ರಿಲೋಕಪೂಜಿತಾಯ್ಕೆ ನಮಃ |
    ಓಂ ಜಗಮ್ಮೋಹಿನೈ ನಮಃ |
    ಓಂ ಸುಲಭಾಯ್ಕೆ ನಮಃ | ಓಂ ಸುಶೀಲಾಯ್ಕೆ ನಮಃ |
    ಓಂ ಅಂಜನಾಸುತಾನುಗ್ರಹಪ್ರದಾಯಿನೆ ನಮಃ | ಓಂ ಭಾತ್ಮನಿವಾಸಿ ನಮಃ |
    ಓಂ ಸಂಧ್ಯಾವಂದಿ ನಮಃ |
    ಓಂ ಸರ್ವಲೋಕಮಾತೇ ನಮಃ
    ಓಂ ಅಭಿಮತದಾಯಿನೈ ನಮಃ |
    ಓಂ ಲಲಿತಾವಧೂತೋ ನಮಃ | ಓಂ ಸಮಸ್ತಶಾಸ್ತ್ರವಿಶಾರದಾಯ್ಕೆ ನಮಃ |
    ಓಂ ಸುವರ್ಣಾಭರಣಧಾರಿಣ್ಯ ನಮಃ |
    ಓಂ ಇಹಪರಲೋಕಸುಖಪ್ರದಾಯಿನೆ ನಮಃ | ಓಂ ಕರವೀರನಿವಾಸಿನೈ ನಮಃ |
    ಓಂ ನಾಗಲೋಕಮಣಿಸಹಾ ಆಕಾಶಸಿಂಧುಕಮಲೇಶ್ವರಪೂರಿತ
    ಓಂ ಶ್ರೀ ಶ್ರೀನಿವಾಸಪ್ರಿಯಾಯ್ಕೆ ನಮಃ | ೯೯
    ಓಂ ಚಂದ್ರಮಂಡಲಸ್ಥಿತಾಯ್ಕೆ ನಮಃ |
    ಓಂ ಅಲಿವೇಲುಮಂಗಾಯ್ಕೆ ನಮಃ |
    ಓಂ ದಿವ್ಯಮಂಗಳಧಾರಿ ನಮಃ |
    ಓಂ ವೇದಾಂತಜ್ಞಾನರೂಪಿಣೇ ನಮಃ |
    ಓಂ ಸರ್ವಸಂಪತ್ತಿರೂಪಿ ನಮಃ
    ಓಂ ಗಂಧರ್ವಶಾಪವಿಮೋಚಕಾಯ್ದೆ ನಮಃ |
    ಓಂ ಕೃಷ್ಣಪ ನಮಃ |
    ಓಂ ತ್ರಿಲೋಕಪೂಜಿತಾಯ್ಕೆ ನಮಃ |
    ಓಂ ಜಗಮ್ಮೋಹಿನೈ ನಮಃ |

Komentáře • 1,1K

  • @mylifecornervaidehidachawa6790

    ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏ನಾನು ಮತ್ತು ನನ್ನ ಯಜಮಾನರು ಇಬ್ಬರೂ ವೈದ್ಯರು .....ನೀವು ಹೇಳಿಕೊಟ್ಟ ಪದ್ಮಾವತಿ ಸ್ತ್ರೋತ್ರ ೧೦೮ ಸಲ ಪಾರಾಯಣ ಮಾಡಿದೇ ೧೦೮ ದಿನಗಳೊಳಗೆ ನಾನಷ್ಟೇ ಅಲ್ಲದೆ ನನ್ನ ಯಜಮಾನರೂ ಇಬ್ಬರಿಗೂ ಸಹ...ಸರಕಾರಿ ವೈದ್ಯಕೀಯ ಅಧಿಕಾರಿ ಆಗಿ appointment ಆಗಿದೆ...... ನಿಮಗೆ ಕೋಟಿ ವಂದನೆಗಳು ಅಮ್ಮ..... ನೀವು ಹೇಳಿಕೊಟ್ಟ ಹಾಗೆ ಎಲ್ಲಾ ಹಬ್ಬ ದ ಪೂಜೆ ಸಂಕಲ್ಪ ಪೂರ್ವಕವಾಗಿ ಮಾಡುತಿದ್ದೇನೇ....ಪ್ರತಿ ಶುಕ್ರವಾರ ನಾರಾಯಣ ಹೃದಯ ರಂಗೋಲಿ ಮತ್ತು ಮಮ೯ ವನ್ನು ಪಠಿಸುತ್ತೇನೇ..ನಿವು ಹೇಳಿದ ಎಲ್ಲಾ ಪೂಜೆ ಮತ್ತು ರಂಗೋಲಿಳಿಂದ ನನಗೆ ಮನಸ್ಸೆಗೆ ಸಂತೋಷ ಮತ್ತು ನೇಮ್ಮದಿ ಸಿಗುತ್ತದೆ... ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ. ....

    • @VeenaJoshi
      @VeenaJoshi  Před rokem +5

      ತುಂಬಾ ಸಂತೋಷ ಒಳ್ಳೆಯದಾಗಲಿ

    • @pallavi6605
      @pallavi6605 Před rokem +1

      Congratulations 🎉

    • @rashminagaraj9286
      @rashminagaraj9286 Před rokem +9

      Gejje vastra hegirabeku swalpa heLi? 18+2 means 18 gejje iruva +2 vastra na?
      Or 18 eLeya gejje vastra na?

    • @nagarathnanagugj3998
      @nagarathnanagugj3998 Před rokem +9

      @@rashminagaraj9286 18 gejje iruva sister +2 gejje vastra 18 mola sere +2 kuppasa anta veena amma helidru

    • @sujathamurthy8576
      @sujathamurthy8576 Před rokem +2

      ತುಂಬಾ ಸಂತೋಷ ವಾಯಿತು, wishing you both manymany more success in your ಲೈಫ್, ಪದ್ಮಾವತಿ ಅನುಗ್ರಹಿಸಲಿ

  • @ushamgowdaushamgowda4803

    ತುಂಬು ಹೃದಯದ ಧನ್ಯವಾದಗಳು ಅಮ್ಮ ನಿಮಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @JB-be7hj
    @JB-be7hj Před rokem +4

    Thank you so much Veena madam PADMAAVATI puja tilisi kottiddakke 🙏🙏🙏 Devi nimmanna haagu nimma family yannu Noor varsha chennaagi ittirali 🙏

  • @dhanalakshmikrishna-yh2ho

    ತುಂಬಾ ಶಕ್ತಿಯುತವಾದ ಪೂಜೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.

  • @keshavmurthy6667
    @keshavmurthy6667 Před rokem +2

    Thank you. Padmaavathi devi mele bhakthi bandide nimminda.

  • @savitha7841
    @savitha7841 Před 6 měsíci +7

    ಅಮ್ಮ ನಾನು ಪದ್ಮಾವತಿ ಸ್ತೋತ್ರ ಹೇಳುತ್ತಿದೆನೆ ನನ್ನ ಕನಸು ಈಡೇರಿತು ಅಮ್ಮ ನಿಮಗೆ ತುಂಬಾ ಧನ್ಯವಾದಗಳು ಅಮ್ಮ

  • @veerendraprasad27
    @veerendraprasad27 Před rokem +4

    Amma Namaskaaragalu🙏🙏🙏 💐💐💐✨✨✨... Namo Namaha🙏🏻

  • @chaitrabellary6857
    @chaitrabellary6857 Před rokem

    Tqqqqq sooooooo muchhhhhh ree e Pooja helikottidakke nimage hurtpurvaka dhanyavadagalu madam 💐🌹🙏🙏🙏🙏🙏💐🌹

  • @gowrisathish674
    @gowrisathish674 Před rokem +1

    Namasthe Amma 🙏 pooje bagge thilisikottiddakke dhanyavadhagalu 🙏🙏 Amma 🙏

  • @vanishreeprashantpattarpat8567

    ಅಮ್ಮ ನನಗೂ ಕೂಡ ಒಳ್ಳೆಯ ಯಾದಗಿರಿ 🙏🙏💕💕

  • @jayashreeiliger9667
    @jayashreeiliger9667 Před rokem +3

    ಅಮ್ಮ ಫಲ ಕೊಟ್ಟಿದ್ದಾರೆ
    ನಿಮಗೆ ತುಂಬಾ ಧನ್ಯವಾದಗಳು 👏💐💐

  • @sudhan371
    @sudhan371 Před rokem

    ಧನ್ಯವಾದಗಳು ವೀಣಾ ರವರೆ
    ಶುಭ ರಾತ್ರಿ 🌼🪔🌼

  • @rajanivenkatesh3208
    @rajanivenkatesh3208 Před rokem

    ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏🙏🙏🙏🙏🙏🙏

  • @rekhareddy4913
    @rekhareddy4913 Před rokem +9

    Namaste amma .....aduge maduvaga heluva shloka helkodi amma arogya mathu aduge Ruchi yagiralu .....namelara holithigagi nima sevege thumba dhanayavadha amma ...namana helovru ,kelovru ,vicharsdhe ero kelavrge nive dhari Deepa agidhira ...nananu serisi amma

  • @shrustichinnamalla
    @shrustichinnamalla Před rokem +3

    Thank you Amma 🙏, Amma idann beligge madaneka sanje madaneka please heli 🙏

  • @padhamavatidivate4172

    ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏

  • @pavithranc9256
    @pavithranc9256 Před rokem +1

    Thank you ಅಮ್ಮ 🙏🏾🙏🏾🙏🏾🙏🏾🙏🏾🙏🏾

  • @preetikavali434
    @preetikavali434 Před rokem +12

    TQ ಪದ್ಮಾವತಿ ದೇವಿ ನನ್ನ ತಾಯಿ ಪೂಜೆ ಹೇಳಿದ್ದಕ್ಕೆ

  • @anvitapw2917
    @anvitapw2917 Před rokem +3

    ನಮಗೂ ಅದೇ ತೊಂದರೆ ಇದೇ ಅಮ್ಮ 🙏🙏🙏🙏🙏

  • @kavya7473
    @kavya7473 Před rokem +1

    Danyavadagalu madam.
    Tanku so much madam

  • @sirimavanursirimavanur4583
    @sirimavanursirimavanur4583 Před 10 měsíci

    🙏🙏 ವಂದನೆಗಳು, ವೀಣಾ ಅಮ್ಮ ಪದ್ಮಾವತಿ ಪೂಜೆ ಮಾಡಲು ಸಿಕ್ತು ನಿಮಗೆ ಧನ್ಯವಾದಗಳು 🙏🙏🌹🌹.

  • @parvathiobalesh6286
    @parvathiobalesh6286 Před rokem +3

    🙏🙏🙏🌹🌹ಧನ್ಯವಾದಗಳು ಅಮ್ಮ

  • @villagelife9733
    @villagelife9733 Před rokem +3

    Thank you so much amma🙏🙏🙏

  • @mahalakshmisuresh6251
    @mahalakshmisuresh6251 Před rokem +1

    Tq amma 💐 🥰 dhanyavadagalu 🙏🙏

  • @umap5714
    @umap5714 Před rokem

    Thank u very much Amma 🌹🌹🙏🏻🙏🏻🙏🏻

  • @shruthin.v7771
    @shruthin.v7771 Před rokem +4

    🙏🙏🙏🙏🙏🙏🌹🌹🌹🌹🌹
    JAI SHREE KRISHNA
    JAI SHREE SITHARAMA
    JAI ANJANEYA
    SHREE LAKSHMINARAYANAYA NAMAHA 🌹🌹🌹🌹🌹🌹🌹🌹🙏🙏🙏🙏🙏🙏🙏🙏🌹

  • @kusuma7322
    @kusuma7322 Před rokem +5

    ನಮಸ್ಕಾರ ವೀನ ಅಮ್ಮ
    ನಾವು ಪದ್ಮವತಿ ವ್ರತ ಮಾಡುತ್ತಿದ್ದೆವೆ ನಮಗೂ ಕೂಡ ಅನುಕೂಲವಾಗಿದೆ ನಿಮ್ಮಗೆ ಧನ್ಯವಾದಗಳು

    • @mamathaganesh5021
      @mamathaganesh5021 Před 6 dny

      Nanu puje madtidhini
      Nan hatra vigraha ella
      Nanu lakshmi photo ge puje madtidhini
      Nanu 2 vara madidru visarjane madlilla
      Nan en madbeku evaga

  • @damayanthik8072
    @damayanthik8072 Před rokem

    ತುಂಬಾ ಧನ್ಯವಾದಗಳು

  • @savitahalemani3277
    @savitahalemani3277 Před rokem

    Dhanywadagalu Veena Amma 🙏🙏

  • @Ramyaks-ex9os
    @Ramyaks-ex9os Před 4 měsíci +4

    ಅಮ್ಮ ಈಗಾಗಲೇ ನಾನು ಯಾವುದೋ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಪದ್ಮಾವತಿ ಮಂತ್ರ 108 ಬಾರಿ ಹೇಳುತ್ತಿದ್ದೇನೆ ಆದರೆ ಮನೆಯಲ್ಲಿ ತುಂಬಾ ಜಗಳ ಕಷ್ಟ ಅವಮಾನ ಮನೆಯಲ್ಲಿ ಇರುವವರೆಲ್ಲ ನನ್ನನ್ನು ದ್ವೇಷ ಮಾಡುತ್ತಿದ್ದಾರೆ ಅದಕ್ಕಾಗಿ ಇನ್ನೊಂದು ಸಂಕಲ್ಪ ಮಾಡಿ ಮನೆಯವರ ಸಮಾಧಾನಕ್ಕಾಗಿ ಪದ್ಮಾವತಿ ಸ್ತೋತ್ರ ಹೇಳಬಹುದೇ ಹಳೆ ಸಂಕಲ್ಪಕ್ಕೆ ತಕ್ಕಂತೆ ಅದನ್ನು ನೂರೆಂಟು ಬಾರಿ ಹೇಳುತ್ತೇನೆ ಅದರ ಜೊತೆಗೆ ಪುನಃ ಇನ್ನೊಂದು ಸಂಕಲ್ಪಕ್ಕೆ 108 ಬಾರಿ ಹೇಳಬಹುದೇ ದಯವಿಟ್ಟು ಬೆಳಿಗ್ಗೆ ಒಂದು ಸಂಕಲ್ಪಕ್ಕೆ ಅಥವಾ ಸಾಯಂಕಾಲ ಒಂದು ಸಂಕಲ್ಪಕ್ಕೆ 108 ಬಾರಿ 108 ಬಾರಿ ಹೇಳಬಹುದೇ ದಯವಿಟ್ಟು ತಿಳಿಸಿ

  • @sudhan371
    @sudhan371 Před rokem +8

    ನಾನು ಮೊದಲು ನೋಡಿದ್ದು
    ಒಳ್ಳೆಯ ವಿಷಯ ಹೇಳುತ್ತಿದ್ದೀರಿ ಧನ್ಯವಾದಗಳು ವೀಣಾ ರವರೆ

    • @VeenaJoshi
      @VeenaJoshi  Před rokem

      Thanq

    • @justfocusonurdreams1317
      @justfocusonurdreams1317 Před 2 měsíci

      ​@@VeenaJoshi nange 33.5 years....madvegoskara vadanbailige hogidvi madam.. Aste alla ero ella deva sanidhya bheti kottuu... Ellla pooje homa madsidvi.... Adaru yako set agthila...😢ವಿಪರೀತ ಕಷ್ಟದ ದಿನಗಳು ನೋಡಿದೀನಿ... ಸಾಡೆ ಸಾತಿನೂ ಮುಗಿತು ಧನು ಮೂಲ... ಮಂಗಳ್ವಾರ ಹೆಣ್ಣಮಕ್ಳು ಹುಟ್ಟುಬಾರದೆ ಮೇಡಂ?????? 😒😒

  • @latadevadiga8480
    @latadevadiga8480 Před rokem +1

    Dhanyavadagalu thayi🙏🙏🙏🙏🙏🌺

  • @meenakshisavadi9350
    @meenakshisavadi9350 Před rokem

    ನಮಸ್ಕಾರ ಅಮ್ಮ 🙏ತುಂಬಾ ಧನ್ಯವಾದಗಳು ಪದ್ಮಾವತಿ ವ್ರತ ಸ್ತೋತ್ರ tilisi kottiddakke

  • @savitris1281
    @savitris1281 Před rokem +6

    ನಮಸ್ತೆ ಅಮ್ಮ 🙏 ಅಮ್ಮ ನಾವು ಕೇಳಿದ ಪ್ರಶ್ನೆಗೆ ನೀವು like ಕೊಡ್ತೀರಿ ಅಲ್ವಾ ಅದ್ರಲಿ ಕೆಲ್ವಂದು ಸರಿಯಾಗಿ ಅರ್ಥ ಆಗುತ್ತೆ ಕೆಲವಂದು ಗೊಂದಲ ಮೂಡಿಸುತೆ ಸರಿ ಆರ್ ತಪ್ಪು ಅಂತ ರಿಪ್ಲೈ ಮಾಡಿ ತಿಲ್ಸಿ ಅಮ್ಮ🙏

  • @anukiran8967
    @anukiran8967 Před rokem +5

    🙏Amma nivantu ellara palina devar 🙏

  • @usharaniusha313
    @usharaniusha313 Před rokem

    Thumba danyavadagalu Veena avre 🙏

  • @deepavernekar8032
    @deepavernekar8032 Před rokem

    Thank you amma for pooja
    Laxmi vigrahana pooje madbhuda photo badalagi

  • @iticlassandcompetitiveclas7497

    ವೀಣಾ ಅಕ್ಕ ನನಗೂ ತುಂಬಾ ಗುಡ್ job ಸಿಕ್ತು, ತುಂಬಾ ಥಾಂಕ್ಸ್

  • @sandhyakhokle7786
    @sandhyakhokle7786 Před rokem +10

    Namaste veena madam nanu kuda padmavati sthotra parayan madide nana magana job gage devi nana manakamne ederisidale nana maganige vedesha dali job sikkede 1 month enda avanu bere deshadalli eddane eddella aa tayiya mahime nimagu tumbu hrudayada danyavadagalu

  • @kumudanaik7454
    @kumudanaik7454 Před rokem

    Thank you so much Amma...nanu evt inda padmavati vrata na start madiddene....

  • @veenapatil7164
    @veenapatil7164 Před rokem

    ತುಂಬಾ ಧನ್ಯವಾದಗಳು🙏

  • @vinayaksalimath1274
    @vinayaksalimath1274 Před rokem +4

    Amma neevu taayiya sankalpa namage Kelage baradare bahala upakara agutte namage
    Dhanyavaadagalu🙏🙏🙏

    • @VeenaJoshi
      @VeenaJoshi  Před rokem +1

      ನೀವು ಸಂಕಲ್ಪ ಹೇಳಬೇಡಿ ಕೇಳಿ ಸಾಕು

  • @vishwak6176
    @vishwak6176 Před rokem +5

    ಅಮ್ಮ ಶುಕ್ರವಾರ ಕೊಮ್ಮೆ ಪುಜೆ ಮಾಡೋರು ದಿನಾಲೂ ಅಷ್ಟೋತ್ತರ ಹೇಳಬೇಕಾ

  • @Geethageetha-gy8qw
    @Geethageetha-gy8qw Před rokem

    Danyavadagalu nanna muddu akka❤️🙏🥰

  • @sharadam1100
    @sharadam1100 Před rokem +2

    Thank you so much mam 🙏🙏🙏🙏🙏🙏🙏🙏

  • @Motivationalvides835
    @Motivationalvides835 Před 8 měsíci +7

    I suggest everyone to do padmavati vrata . It's really miraculous.

  • @skysthelimit8139
    @skysthelimit8139 Před rokem +3

    Please use hindi or in English language because your videos are very helpful❤but soo many peoples are not understand kannada 😊

  • @sitharam3440
    @sitharam3440 Před rokem

    Danyavadagalu Amma🙏

  • @divyaharish3558
    @divyaharish3558 Před rokem

    Thanks Amma nage thubasallaide

  • @abhilashaabhi343
    @abhilashaabhi343 Před rokem +29

    ನಮಸ್ತೆ ಅಮ್ಮ 🙏sudden ಊರಿಗೆ ಹೋಗುವ ಸಂದರ್ಭ ಬಂದಾಗ ಪೂಜೆಯನ್ನು ಬಿಟ್ಟು ಮುಂದಿನ ವಾರ ಮಾಡಬಹುದಾ

    • @sksk-ik6mc
      @sksk-ik6mc Před rokem +2

      ಅಮ್ಮ ಇದಕ್ಕೆ ಬೇಗ ಉತ್ತರ ಕೊಡಿ

    • @soubhagyasoubhagya2115
      @soubhagyasoubhagya2115 Před rokem +1

      ಅಮ್ಮಾ ದಯವಿಟ್ಟು ಬೇಗ ಇದಕ್ಕೆ ಉತ್ತರ ಕೊಡಿ ಅಮ್ಮಾ

    • @sheetalkurdekar2054
      @sheetalkurdekar2054 Před rokem

      Pls reply

  • @kavithamanu797
    @kavithamanu797 Před rokem +7

    ಅಮ್ಮ ದೇವರಿಗೆ ಏರಿಸಿದ ಹೂವು ಯಾವ ಕಡೆ ಬಿದ್ದರೆ ಒಳ್ಳೆಯದು 🙏🙏

  • @kirans2695
    @kirans2695 Před rokem

    Namma kaste kke dari Deepa thorisuthiruva nimge koti namaskaragalu nimgu nimma kutumbadarannu chennagi. Ittirali devaru

  • @roopaprasad8170
    @roopaprasad8170 Před rokem +1

    Will do it from this friday for 11 Friday's .Thank you

  • @meghanamegha5297
    @meghanamegha5297 Před rokem +28

    ಅಮ್ಮ ನಾವು ಇವತ್ತು....ಒಡಂಬೈಲು ... ಬಳೆ ಪದ್ಮಾವತಿ ಅಮ್ಮ ನಾ ಸಾನಿಧ್ಯಕ್ಕೆ.... ಭೇಟಿ ನೀಡಿದೆವು.. ಅಮ್ಮ ಪದ್ಮಾವತಿ.... ವ್ರತ ಮಾಡುತ್ತಾ edini ಅಮ್ಮ... ಇವತ್ತು...16ನೇ ದಿನ 🙏🏼

    • @chiragbalanaik5191
      @chiragbalanaik5191 Před rokem +1

      ನಾವು ಕೂಡ ಒಡಂಬೈಲು ಪದ್ಮಾವತಿ ದೇವಸ್ಥಾನಕ್ಕೆ ಹೋಗಿ ಬಂದಿದ್ದೇವೆ ನೀವು ಯಾವಾಗ ಆ ದೇವಸ್ಥಾನಕ್ಕೆ ಹೋಗಿದ್ದೀರಾ ಮತ್ತು ನೀವು ಮಾಡಿರುವ ಪದ್ಮಾವತಿ ಸ್ತೋತ್ರದ ಬಗ್ಗೆ ನಮಗೂ ತಿಳಿಸಿ

    • @meghanamegha5297
      @meghanamegha5297 Před rokem

      14ದಿನ ಆಯ್ತು ಹೋಗಿ ಬಂದು....

    • @meghanamegha5297
      @meghanamegha5297 Před rokem

      ವೀಣಾ ಅಮ್ಮ..... Vedio ದಲ್ಲಿ ತುಂಬಾ ಚನ್ನಾಗಿ helidare.... ಆ ತರ ಸಂಕಲ್ಪ ಸಹಿತ ಮಾಡಿ.... ಅವರು ಹೇಳಿದ ಹಾಗೆ ಮಾಡುತಿದ್ದೇನೆ.... 💐

    • @chiragbalanaik5191
      @chiragbalanaik5191 Před rokem +1

      @@meghanamegha5297 ನಾವು ಪದ್ಮಾವತಿ ಸ್ತೋತ್ರ ಭಗವತಿ ಪದ್ಮಾವತಿ ಸರ್ವಜನಮೋಹಿನಿ ಸರ್ವಕಾರ್ಯ ವರದ ಅಂತ ಸ್ತೋತ್ರ ಇದೆಯಲ್ಲ 108 ಸಾರಿ ಹೇಳುವುದು ಆ ಸ್ತೋತ್ರವನ್ನು ಹೇಳುತ್ತಿದ್ದೇನೆ ಹಾಗೆ ನಾವು ಒಡಂಬೈಲು ಪದ್ಮಾವತಿ ಒಂದು ಸಾರಿ ಹೋಗಿಬಂದಿದ್ದೇವೆ ನಿಮಗೆ ಆದ ಅನುಭವದ ಬಗ್ಗೆ ತಿಳಿಸಿ

    • @meghanamegha5297
      @meghanamegha5297 Před rokem

      @@chiragbalanaik5191 ಅಲ್ಲಿ.... ಹೋಗಿ ಬಳೆ.... ಸಂಕಲ್ಪ.. ಪೂಜೆ ಮಾಡಿಸಿ..... ಹುತ್ತದ.. ದೇವರಿಗೆ ಬಳೆ.. ಅರ್ಪಿಸಿ... ಮನಸಿನಲಿರುವ ಬೇಡಿಕೆ ಸಂಕಲ್ಪ ಮಾಡಿಕೊಂಡು..... ಮುಕ್ತಿ ನಾಗ ದೇವರಿಗೆ ಅಭಿಷೇಕ ಮಾಡಿಸಿದ್ದೆವು.....108ಪ್ರದಕ್ಷಿಣೆ ಹಾಕಿಸಿ ಅಭಿಷೇಕ. ಕೆ ನಮ್ಮ ಕೈ ಇಂದ ಹಾಲು ಹಾಕಿಸಿ ಮಾಡಿಸುತ್ತಾರೆ.... ಇದೆಲ್ಲಾ ಆದಮೇಲೆ ಅಲ್ಲಿಂದ ಮೂಲ ಸ್ಥಾನ ದಲ್ಲಿ 5/9ಬಳೆ ತೆಗೆದುಕೊಂಡು ಬಂದು ... ದೇವರ ಮನೆ ಯಲ್ಲಿ ಇಟ್ಟು..... ಪ್ರತಿ ಬಾರಿ ಪೂಜೆ... ಮಾಡಿದಾಗಲೂ..... ತಾಯಿ ಬಳೆ ಪದ್ಮಾವತಿ ನಮ್ಮ ಕೋರಿಕೆ ಈಡೇರಿಸು ಅಂತಾ ಅಂದು ಕೊಂಡು ಪುಜೆ ಮಾಡುತಿದ್ದೇವೆ ಅಷ್ಟೇ..... ಸ್ತೋತ್ರ same..... ವೀಣಾ ಅಮ್ಮ ಹೇಳಿದ ಸ್ತೋತ್ರ... ಓಂ ನಮೋ ಬಗವತಿ ಪದ್ಮಾವತಿ ಅದೇ ಸ್ತೋತ್ರ.....

  • @najamaagesar1714
    @najamaagesar1714 Před rokem +4

    ನಮಸ್ತೆ ಅಮ್ಮ ನೀವು ಮೊದಲಿಗೆ ಹೇಳಿದರಲ್ಲ ಅದೇ ತರ ಸ್ತೋತ್ರ ಅಷ್ಟೇ ಪಾರಾಯಣ ಮಾಡ್ತಿದೀನಿ ಅಮ್ಮ 80ದಿನ ಆಗಿದೆ ಅಮ್ಮ ಫೋಟೋ ಇಟ್ಟು ಮಾಡಿಲ್ಲ ಅಮ್ಮ ಹಾಗೆ ಪಾರಾಯಣ ಮಾಡಿದರೆ ನಡಿಯುತ್ತ ಅಮ್ಮ ಶುಕ್ರವಾರ ಮಾಡಲಿಕ್ಕೆ ಲಕ್ಷ್ಮೀ ಫೋಟೋ ಇಲ್ಲ ಅಮ್ಮ ಹಾಗೆ ಪಾರಾಯಣ ಮಾಡಿದ್ರೆ ನಡಿಯುತ್ತ ಅಮ್ಮ ದಯವಿಟ್ಟು ಹೇಳಿ ಅಮ್ಮ

    • @nagarathnanagugj3998
      @nagarathnanagugj3998 Před rokem

      ಅಮ್ಮ ಮೊದಲಿಗೆ ಹೇಳಿದ ಹಾಗೆ 108 ದಿನ ಮಾಡಿ ಈ ಪೂಜೆ ನಂತರ ಮಾಡಬಹುದು 108 ದಿನದ ಪೂಜಾ ಸಮರ್ಪಣೆ ಪೂರ್ಣಗೊಳಿಸಿ

  • @bharatinagarali9234
    @bharatinagarali9234 Před rokem +1

    Thank u so much amma🙏🙏

  • @poornimarajashekar4168
    @poornimarajashekar4168 Před rokem +1

    Amma thanks 🙏🙏🙏🙏🙏

  • @renukavenkatesh3562
    @renukavenkatesh3562 Před rokem +7

    ಮೇಡಂ ಸಂಜೆ ಪೂಜೆ ಮಾಡಬಹುದ

  • @mithunmithungouda1897
    @mithunmithungouda1897 Před rokem +8

    ನಮಸ್ತೆ ಅಮ್ಮ ತುಂಬಾ ಧನ್ಯವಾದಗಳು ಪ್ರತಿ ಶುಕ್ರವಾರ ಮಾಡುವಾಗ 108 ಸಾರಿ ಪದ್ಮಾವತಿ ಸೂತ್ರ ಹೇಳಬೇಕಾ ಇಲ್ಲವಾದರೆ ದಿನಾ ದಿನಾಲು ಹೇಳಬೇಕಾ ನಾನು ಪ್ರತಿ ಶುಕ್ರವಾರ ಮಾಡಬೇಕು ಅಂದುಕೊಂಡಿದ್ದೇನೆ ಅದಕ್ಕೆ ಪ್ಲೀಸ್ ತಿಳಿಸಿ ಅಮ್ಮ

  • @taj9151
    @taj9151 Před rokem

    Namaste amma namge gottiruvarige lakshmi amma bartare🙏🙏🙏

  • @akashg6643
    @akashg6643 Před rokem +1

    Amma namsthe 🙏🏻 ♥️ 🙏🏻 channgiddra amma

  • @umadeviravihal515
    @umadeviravihal515 Před rokem +1

    Namaskar amma 🌹🌹🙏🙏 TQ soo much amma

  • @saraswathib776
    @saraswathib776 Před 2 dny

    Superb varta madam its very powerful ..tq u so much madam namge navu ankodiddu aytu 🙏

  • @arjuns3508
    @arjuns3508 Před rokem

    Tumba danyavadagalu amma🙏🙏

  • @mangala6454
    @mangala6454 Před rokem

    Dhanyavadagalu amma 😊🙏

  • @renukak-te1yh
    @renukak-te1yh Před rokem

    Veena ji nivu makkalige vidye ge helikotta pujeinda nanna magnige valliya result bandide tumba dhanyavaad galu🙏❤💐😊

  • @lakshmishankar1351
    @lakshmishankar1351 Před rokem +1

    Thank you Amma 🙏🌹💐

  • @ckkack691
    @ckkack691 Před rokem +2

    Amma namasthe 🙏🙏🙏🙏🙏🌹🌷🌻🌺

  • @omsairam4187
    @omsairam4187 Před 11 měsíci +1

    Amma tumba danyavadagalu ...nanu padmavati puje 5ne shukravara andukonda phala sigalu suchane sikkide nimge danyavadagalu powerful padmavati puje margadashana madiddiri 🙏🙏🙏

  • @sarithasarithaps8225
    @sarithasarithaps8225 Před rokem

    Amma thumba danyavadagalu

  • @trivenissagarkannadavlog

    ನಮಸ್ಕಾರ ಅಮ್ಮ ಧನ್ಯವಾದಗಳು 🙏🙏🙏🙏🙏

  • @maitravatim.g673
    @maitravatim.g673 Před rokem +1

    ಧನ್ಯವಾದಗಳು ಅಮ್ಮ ♥️

  • @vijayacharan6283
    @vijayacharan6283 Před rokem

    Thanks Veena Amma

  • @sumarao943
    @sumarao943 Před měsícem +1

    Namaste Veena Joshi madam,
    We have been doing this padmavathi pooje for 108 days for my daughter’s education. By the grace of god and your guidance, she has passed her 10th std CBSE in distinction.
    Thank you so much for your guidance without which we would not be aware of such powerful Pooja. I request you to bless her for her future endeavours.

  • @nandininandini2782
    @nandininandini2782 Před rokem

    Thanks amma💐

  • @akshatabhavani4088
    @akshatabhavani4088 Před rokem

    Thanku akka 🌻🌺🌸✨✨🙏🙏🙏🙏🙏🙏🏼🙏

  • @shreya7257
    @shreya7257 Před rokem

    Nimge anantha anantha dhanyavadagalu🙏🙏

  • @swatilonakadi4820
    @swatilonakadi4820 Před rokem

    Tumba dhanyavadagalu akka,,, 🙏

  • @sreelakshmi8740
    @sreelakshmi8740 Před rokem

    Super aagi healidirs

  • @yogeshanu2644
    @yogeshanu2644 Před rokem

    ಧನ್ಯವಾದಗಳು ಅಮ್ಮ 🙏🙏🙏🙏🙏🙏🙏

  • @pavitra8677
    @pavitra8677 Před rokem +2

    Namaste Amma 🙏🏻

  • @sumainamdar3775
    @sumainamdar3775 Před rokem

    Tumbane dhanyawada mam.🙏🙏🤲🤲

  • @jayashree683
    @jayashree683 Před rokem

    Thanks akka

  • @dr.d.meenakshi9797
    @dr.d.meenakshi9797 Před rokem +2

    Thanks akka. Nanu one month ninda padmavathi stothra parayana maduttiruve🙏🙏

  • @anushapatil7799
    @anushapatil7799 Před rokem

    Amma danyavadagalu nivu helidakota karthaveranjaneya mantra dinda nan kaledu hoda vasthugalu sikide

  • @jayashreeprasad7560
    @jayashreeprasad7560 Před 11 měsíci

    Thank u Amma🙏🏼🙏🏼🙏🏼

  • @aratichoudhari5224
    @aratichoudhari5224 Před rokem

    Thanks akka 🙏

  • @user-di4ty6qz5n
    @user-di4ty6qz5n Před rokem

    Thank you amma nan kood vrata madtini amma 🙏🙏

  • @bharatiangadi2369
    @bharatiangadi2369 Před rokem

    Thank you so much🙏🙏 amma🌹🌹....

  • @umakotagi7443
    @umakotagi7443 Před rokem

    ನನಗೆ ಒಳ್ಳೆಯದ ಆಗಲೀ ಎಂದು ಆಶೀರ್ವದಿಸಿ.🙏🙏🙏

  • @manjushree3985
    @manjushree3985 Před rokem

    ಧನ್ಯವಾದಗಳು ಅಮ್ಮ🙏🙏🙏

  • @rajeshwarieswarappa1330

    Namaste amma padabhi vandanegalu amma 🙏🙏🙏🙏🙏🙏

  • @sujatask344
    @sujatask344 Před rokem +1

    ಧನ್ಯವಾದಗಳು ಅಮ್ಮ ನಾನು ಈ ವೃತ ಮಾಡ್ತಿದೀನಿ🙏🙏🙏🙏

    • @anitharaghav375
      @anitharaghav375 Před rokem

      Madam. Sankalpa madi doopadeepa manglarathi ella madduda nanthara astothara kunkumarchane madbeka r modalu archane madi nanthara kaddi karpura doopa madbeka heli plz confuseagide

  • @parimalasadu9424
    @parimalasadu9424 Před rokem

    Namaste 🙏 Amma Padmavati shloka sakalap helidiri nanu tumba kastdali eidini Pooja Friday madthini Nima ashirvadha madi 🙏🙏🙏🙏🙏

  • @krutikakp8685
    @krutikakp8685 Před rokem

    Thank you so much akka 🙏🏻🙏🏻🙏🏻🙏🏻🙏🏻🙏🏻

  • @sharvariupadyaya-qm1br

    Dhanyavadagalu Amma
    Nimminda tumba upayoga agide
    Nanu nimma mooru videodalli comment madta idini
    Dayavittu Amma navu ishta pattavara
    Jote maduveyagalu yavdudadadru puje athava shloka iddare tilisi Kodi
    Dayavittu
    Dhanyavadagalu...

  • @sunithasuni6815
    @sunithasuni6815 Před rokem

    ಸತ್ಯ ವಾದ ಮಾತು ಅಮ್ಮ ❤

  • @sudharajendrakumar3579

    ಧಯವದಾಗಳು🙏🏻🙏🏻🙏🏻🙏🏻🙏🏻

  • @indushivu3042
    @indushivu3042 Před rokem

    🙏 ಧನ್ಯವಾದಗಳು ಅಮ್ಮ

  • @sumams7622
    @sumams7622 Před rokem

    ತುಂಬಾ ಧನ್ಯವಾದಗಳು amma