Video není dostupné.
Omlouváme se.

ಏರು ಧ್ವನಿಯಲ್ಲಿ🔥 ಸಾಲಿಗ್ರಾಮ ಮೇಳದ ಹೊಸ ಭಾಗವತರ ಪದ್ಯ Srujan Ganesh Hegde - Kota - Yakshagana - Hennabail

Sdílet
Vložit
  • čas přidán 14. 08. 2024
  • ಯಕ್ಷಗಾನ - ಸೃಜನ ಗಣೇಶ್ - ವಿಶ್ವನಾಥ ಹೆನ್ನಾಬೈಲು - ಮೀನಾಕ್ಷಿ ಕಲ್ಯಾಣ - ಸಾಲಿಗ್ರಾಮ ಮೇಳ
    Bhagavatharu; Srujan Ganesh Hegde
    Maddale; NG Hegde
    Chande; Kota Shivananda
    Meenakshi: Vishwanath Hennabail
    Prasanga; Meenakshi Kalyana
    Saligrama Mela 2023
    ಸಂಯೋಜನೆ: ಪ್ರಶಾಂತ್ ಮಲ್ಯಾಡಿ
    #mithyanthayavideos #yakshagana

Komentáře • 40

  • @user-my4wu6xs7p
    @user-my4wu6xs7p Před 8 měsíci +9

    ವಾವ್ ಮೊಟ್ಟ ಮೊದಲ ಬಾರಿಗೆ ಒಳ್ಳೆಯ ಸ್ವರ ಇದೆ ಒಳ್ಳೆಯ ಮಾರ್ಗ ಕಂಡಿತ ಇದೆ ಇವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಭಾಗವತರೇ, ಇನ್ನೂ ಹೆಚ್ಚು ಹೆಚ್ಚು ನಿಮ್ಮ ಧ್ವನಿ ಅದ್ಭುತವಾಗಿ ಮೂಡಿ ಬರಲಿ ಎಂದು ಹಾರೈಸುತ್ತಾ ಇಂತಿ ಅಭಿಮಾನಿ ❤🎉❤🎉❤🎉❤🎉❤🎉❤🎉

  • @manjunathshetty755
    @manjunathshetty755 Před měsícem +1

    ಸೂಪರ್ ❤

  • @vedasabha3691
    @vedasabha3691 Před 8 měsíci +18

    ತುಂಬಾ ವರ್ಷಗಳ ನಂತರ ಯಕ್ಷಗಾನದಲ್ಲಿ ಅದ್ಭುತ ಪದ್ಯ ಕೇಳಿದ ಅನುಭವ🙏🙏🙏

  • @shantharamshetty4113
    @shantharamshetty4113 Před 8 měsíci +4

    Very nice This is Real Yakshagana❤

  • @naravihosanagara2014
    @naravihosanagara2014 Před 8 měsíci +5

    ಸೃಜನ್ ಶ್ರಮ ಮೆಚ್ಚಬೇಕು.
    ಉತ್ತಮ ಭಾಗವತರಾಗುವ ಎಲ್ಲ ಲಕ್ಷಣ ಇದೆ

  • @santhoshpoojary4387
    @santhoshpoojary4387 Před 8 měsíci +9

    ಮುಂದಿನ ಪ್ರಧಾನ ಭಾಗವತರು..

  • @ganapatihegde545
    @ganapatihegde545 Před 8 měsíci +5

    ಒಳ್ಳೆಯ ಭಾಗವತಿಕೆ❤

  • @prakashchandrashetty8678
    @prakashchandrashetty8678 Před 8 měsíci +4

    ಸ್ವರ ಚೆನ್ನಾಗಿದೆ,ಚುರುಕಾಗಿ ಹೇಳಬೇಕಾದ ಪದ್ಯ,ಅನಗತ್ಯ ಪುನರಾವರ್ತನೆ

  • @kittacreations2853
    @kittacreations2853 Před 7 měsíci +3

    ಅದ್ಭುತವಾದ ಸ್ವರ❤

  • @prashanthkumarshettybmanga4869
    @prashanthkumarshettybmanga4869 Před 8 měsíci +1

    Super Srujan. You will have very good future. All the best Srujan

  • @ikrishnayyahegde9901
    @ikrishnayyahegde9901 Před 8 měsíci +7

    May god bless you Srajan.U will becom.a.very 5:26 good yakshagana singer

  • @ramyasanthosh6110
    @ramyasanthosh6110 Před 4 měsíci

    Super hennabailu

  • @sujatha.shetty623
    @sujatha.shetty623 Před 8 měsíci +3

    Supper bhagavthike❤

  • @nagapatihegde7387
    @nagapatihegde7387 Před 7 měsíci +1

    Uttama bhagavatike

  • @subrayhegade9161
    @subrayhegade9161 Před 7 měsíci +1

    Wonderful fast song superb Well wishes, keep it up.

  • @PradeepHebbala-fg1jr
    @PradeepHebbala-fg1jr Před 8 dny

    Top 2 ಭಾಗವಂತರಲ್ಲಿ ಇದ್ದಾರೆ

  • @user-jn5du3oy7m
    @user-jn5du3oy7m Před 7 měsíci +1

    ❤kushi aythu

  • @sharathmjain7096
    @sharathmjain7096 Před 6 měsíci

    Really wonderful voice...... Adbutha

  • @santhoshpoojary4387
    @santhoshpoojary4387 Před 8 měsíci +11

    ಚಾನೆಲ್ ಸಬ್ಸ್ಕ್ರೈಬ್ ಮಾಡ್ತೀನಿ.. Ee ಭಾಗವತರ ಪ್ರತಿಯೊಂದು ಪದ್ಯ ಅಪ್ಲೋಡ್ ಮಾಡಿ ಸರ್ 🙏

  • @sureshgond9324
    @sureshgond9324 Před 7 měsíci +1

    Super❤❤❤

  • @RanaPrathap-nd5xn
    @RanaPrathap-nd5xn Před 4 měsíci

    Superb

  • @srpk_sandeshpoojary
    @srpk_sandeshpoojary Před 8 měsíci +2

    😍😍😍

  • @Aditya_acharya
    @Aditya_acharya Před 8 měsíci +2

    🔥🔥🔥

  • @ramakrishnahegde8452
    @ramakrishnahegde8452 Před 8 měsíci +6

    ಅವನು ತುಂಬಾ ಚಿಕ್ಕ ಹುಡುಗ.ದೊಡ್ಡ ಜವಾಬ್ದಾರಿ, ತುಂಬಾ ಬೇಸರ.

    • @smithyanthaya
      @smithyanthaya  Před 8 měsíci +4

      ಬೇಸರ ಯಾಕೆ? ಒಂದು ಉತ್ತಮ ಅವಕಾಶ ಸಿಕ್ಕಿದೆ. ಚೆನ್ನಾಗಿ ಬಳಸಲಿ ಅಷ್ಟೇ.

    • @ramakrishnahegde8452
      @ramakrishnahegde8452 Před 8 měsíci +4

      @@smithyanthaya
      ಅವನು ಇನ್ನಷ್ಟು ವಿಷಯಗಳನ್ನು ಕಲಿಯಬೇಕು. ಅವಕಾಶಗಳು ಅವನ ಪ್ರತಿಭೆಯನ್ನು ನಿಲ್ಲಿಸುತ್ತವೆ.ಅದಕ್ಕಾಗಿ ನಾನು ಹಾಗೆ ಹೇಳುತ್ತಿದ್ದೇನೆ.

    • @harishganiga6706
      @harishganiga6706 Před 8 měsíci

      Very good.. Young talent keep it up.

    • @malnadharish
      @malnadharish Před 5 měsíci

      ದೇವರ ಅನುಗ್ರಹ ಭಾಗವತ ಮೇಲಿರಲಿ

  • @nandanhegade07
    @nandanhegade07 Před 8 měsíci +2

    💥❤️

  • @nagubhattnagubhatt2394
    @nagubhattnagubhatt2394 Před 8 měsíci +3

    Super

  • @kartikeyabhat9252
    @kartikeyabhat9252 Před 8 měsíci +1

    Mayuradhvaja kalaga videos idya?

  • @srirambhatkm802
    @srirambhatkm802 Před 8 měsíci

    ಏರು ಪದಗಳಿಗೆ ಸ್ವರ ದಪ್ಪ ಬೇಕು

  • @RathanChiru
    @RathanChiru Před 7 měsíci

    ❤❤❤super👍👍👍👍 good💤💤💤💤💤💤

  • @rameshhegde4547
    @rameshhegde4547 Před 2 měsíci

    ಗುಂಡೂಮನೆಯ ಮುತ್ತು

  • @sudhusudhu5534
    @sudhusudhu5534 Před 8 měsíci

    Thumba kammi