" ಚಂದ್ರಗಾವಿಯ ಶಾಲೆ.." ❤👌 | ಇಡಗುಂದಿ ಆಟ 🔥 | ಜನ್ಸಾಲೆ ಮೆಲೋಡಿ 💖 | ಕುಂಕಿಪಾಲ 😍👌 - ಕಡತೋಕ 🔥 | Yakshagana 2024

Sdílet
Vložit
  • čas přidán 11. 06. 2024
  • ಜನ್ಸಾಲೆ ಭಾಗವತರ ಪದ್ಯಕ್ಕೆ ಕುಂಕಿಪಾಲರ ನಾಟ್ಯ ❤👌 ಸುನೀಲರ ಮದ್ದಲೆ 👌
    ಶ್ರೀ ಜನ್ಸಾಲೆ
    ಶ್ರೀ ಕಡತೋಕ
    *******
    ಶ್ರೀ ಕುಂಕಿಪಾಲ
    #yakshagana #jansale #ಯಕ್ಷಗಾನ #yakshagana2023 #kannada_yakshagana #yakshagana2024 #babruvahana

Komentáře • 31

  • @phalgungouda8405
    @phalgungouda8405 Před 15 dny +1

    ಹಾಡು ನನ್ನ ಪ್ರೀತಿಯ ನಾವುಡರನ್ನು ನೆನಪಿಸಿತು...

  • @bsvarna
    @bsvarna Před 29 dny +2

    ❤❤❤❤🙏🙏🙏🙏ಕುಂಕಿಪಾಲ❤❤❤❤❤❤🙏🙏🙏🙏🙏🙏

  • @lokanathpoojary5220
    @lokanathpoojary5220 Před 9 dny +1

    Ssssssduper

  • @prakashchandrashetty8678
    @prakashchandrashetty8678 Před 27 dny +3

    ಕಳಪೆ ಭಾಗವತಿಕೆ, ಕಳಪೆ ಪಾತ್ರ ಪೋಷಣೆ, ಅನಗತ್ಯ ಅಸಂಬದ್ಧ ಕುಣಿತ,ಇದು ಚಿತ್ರಾಂಗದೆ ಯ ನಡೆಯೇ ಅಲ್ಲ

    • @dileepKumar-jc7lz
      @dileepKumar-jc7lz Před 25 dny +2

      Math heng madbeku antha neev training kodi swalpa

    • @prakashchandrashetty8678
      @prakashchandrashetty8678 Před 25 dny

      @@dileepKumar-jc7lz ಆರಾಟೆ, ಕೋಟ,ಹೆರಾಂಜಾಲು ವೇಷ ನೋಡಿದವರಿಗೆ,ಕಲಿಯಬೇಕು ಎಂಬ ಆಸಕ್ತಿ ಇದ್ದವರಿಗೆ ನಾವು ಕಲಿಸಬೇಕಾದ ಅಗತ್ಯ ವಿಲ್ಲ,ಬರಿ ಶಿಳ್ಳೆ ಹೊಡೆಯುವ ಪ್ರೇಕ್ಷಕರಿಗಾಗಿ ಕೆಲ್ಸ ಮಾಡುವವರು ಬೇರೆಯವರಿಂದ ಕಲಿಯುವುದಿಲ್ಲ

    • @prakashchandrashetty8678
      @prakashchandrashetty8678 Před 25 dny

      @@dileepKumar-jc7lz ಆರಾಟೆ, ವೈಕುಂಠ,ಹೆರಂಜಾಲು ವೇಷ ನೋಡಿದವರಿಗೆ ಅಥವಾ ಕಲಿಯುವ ಆಸಕ್ತಿ ಇದ್ದವರಿಗೆ ಚಿತ್ರಾಂಗದೆ ಪಾತ್ರದ ನಡೆ ಹೇಗೆ ಎನ್ನುವುದು ಗೊತ್ತಿರುತ್ತದೆ,ಸುಮ್ನೆ ಶಿಳ್ಳೆ ಹೊಡೆಯುವ ಪ್ರೇಕ್ಷಕರಿಗಾಗಿ ಕೆಲ್ಸ ಮಾಡುವವರಿಗೆ ಯಾರೂ ಕಲಿಸಲು ಸಾಧ್ಯವಿಲ್ಲ

    • @natarajhegde4225
      @natarajhegde4225 Před 23 dny +1

      Neevu yestu Yaxagana tilididdiri

    • @natarajhegde4225
      @natarajhegde4225 Před 23 dny +4

      Supper Bhagavatike, super patra poshane, Chandra Nratya