ಮೈಸೂರು ಒಡೆಯರಿಗೆ ಮಕ್ಕಳಾಗದಿರಲಿ ಶಾಪ ಕೊಟ್ಟ ಅಲಮೇಲಮ್ಮನ ಸಮಾಧಿ! ಯಾರವಳು?ಶಾಪ ಸತ್ಯ! Nandini Talakadu Gangaru 26

Sdílet
Vložit
  • čas přidán 5. 09. 2023
  • #NandiniKl #digitalmaadhyama #talakaduhistory #historyoftalakadu #talakadutourisim #karnatakahistory #karnatakatourisim #kstdc #nandinikl #vijayaskandavara #cholas #gangadynasty #kaveri #kaveririver #TalakaduTour #gangadynasty #DrChikkarangegowda
    ಗಂಗರು ಕರ್ನಾಟಕ ಆಳಿದ ರಾಜಮನೆತನ :-
    ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
    ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
    ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
    ರಾಜಧಾನಿಗಳು :-
    1 .ಕೋಲಾರ ( ಕುವಲಾಲಾ ) - ಮೊದಲ ರಾಜಧಾನಿ
    2. ತಲಕಾಡು ( ತರ್ತಿಪುರ ) ವಿವರ್ಮನ ಕಾಲದಲ್ಲಿ
    3. ಮಾಕುಂದ ( ಚನ್ನಪಟ್ಟಣ ) ಭೂವಿಕ್ರಮ ಕಾಲದಲ್ಲಿ
    4 , ಮನ್ನೆ / ಮಾನ್ಯಪುರ ( ನೆಲಮಂಗಲ ) ( ಶ್ರೀಪುರುಷನ ಕಾಲದಲ್ಲಿ )
    ಲಾಂಭನ : ಮದಗಜ
    ಆಳ್ವಿಕೆ - ಸ್ವತಂತ್ರರಾಗಿ ಕ್ರಿ.ಶ. 350 ರಿಂದ 600 ರವರೆಗೆ
    ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 600-757
    ರಾಷ್ಟ್ರಕೂಟ ಸಾಮಂತರಾಗಿ ಕ್ರಿ.ಶ. 757-973
    ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973-999ರವರೆಗೆ
    ಇವರು ಆಳಿದ ಪ್ರದೇಶವನ್ನು ಗಂಗವಾಡಿ ಅಥವಾ ಗಂಗವಾಡಿ 96 ಸಾವಿರ ಎಂದು ಕರೆಯುವರು
    ಗಂಗ ಮನೆತನ ಸ್ಥಾಪಕರು - ದಡಿಗ ಮತ್ತು ಮಾಧವರು
    ದಡಿಗನ ಮತ್ತೊಂದು ಹೆಸರು ಕೊಂಗಣಿವರ್ಮ
    ದಡಿಗ ಮತ್ತು ಮಾಧವರಿಗೆ ಗಂಗರ ರಾಜ್ಯ ಕಟ್ಟಲು ಪ್ರೇರೇಪಿಸಿದ ಜೈನ ಗುರುಗಳು - ಸಿಂಹನಂದಿ .
    ಗಂಗ ಮನೆತನದ ರಾಜರುಗಳು:-
    ಕೊಂಗುಣೀವರ್ಮ, (ಕ್ರಿ.ಶ. 325-350) | ಮಾಧವ, (ಕ್ರಿ.ಶ. 350-375) | ಆರ್ಯವರ್ಮ, (ಕ್ರಿ.ಶ. 375-400) | ಮಾಧವ-3, (ಕ್ರಿ.ಶ. 440-469)
    ಅವಿನೀತ, (ಕ್ರಿ.ಶ. 469-529) | ದುರ್ವಿನೀತ, (ಕ್ರಿ.ಶ. 529-579)
    ಶ್ರೀವಿಕ್ರಮ, (ಕ್ರಿ.ಶ. 629-654) | ಭೂವಿಕ್ರಮ, (ಕ್ರಿ.ಶ. 654-679)
    ಶಿವಮಾರ-1, (ಕ್ರಿ.ಶ. 679-725) | ಶ್ರೀಪುರುಷ, (ಕ್ರಿ.ಶ. 725-788)
    ಸೈಗೊಟ್ಟ ಶಿವಮಾರ, (ಕ್ರಿ.ಶ. 788-816) | ರಾಚಮಲ್ಲ, (ಕ್ರಿ.ಶ. 816-843)
    ನೀತಿಮಾರ್ಗ ಎರೆಗಂಗ (ಕ್ರಿ.ಶ. 843-870) | ರಾಚಮಲ್ಲ-2 (ಕ್ರಿ.ಶ. 870-919)
    ಎರೆಗಂಗ | ಬೂತುಗ-2 (ಕ್ರಿ.ಶ. 936-961) | ಮಾರಸಿಂಹ-2 (ಕ್ರಿ.ಶ. 963-974)
    ರಾಚಮಲ್ಲ-3 (ಕ್ರಿ.ಶ. 974-999) |
    ದುರ್ವಿನೀತ ( ಕ್ರಿ.ಶ. 555-605 ):- ಮೊದಲ ಪ್ರಸಿದ್ಧ ಗಂಗದೊರೆ .
    ಶ್ರೀಪುರುಷ ( ಕ್ರಿ.ಶ. 726-788 ):- ಗಂಗದೊರೆಗಳಲ್ಲಿನ ಮತ್ತೊಬ್ಬ ಪ್ರಸಿದ್ಧ ಅರಸ
    ಈತ ಪಲ್ಲವರು ಮತ್ತು ಚಾಲುಕ್ಯರ ನಡುವಿನ ಹೋರಾಟದಲ್ಲಿ ಚಾಲುಕ್ಯರ ಪಕ್ಷ ಸೇರಿ , ಪಲ್ಲವ ದೊರೆ ನಂದಿವರ್ಮನನ್ನು ಸೋಲಿಸಿ , ಪೆರ್ಮನದಿ ಎಂಬ ಬಿರುದು ಪಡೆದನು
    ಇವನ ಕಾಲದಲ್ಲಿ ಪಲ್ಲವರಾಜ ನಂದಿವರ್ಮನು ಗಂಗರಾಡಿದ ಮೇಲೆ ಆಕ್ರಮಣ ಮಾಡಿ ‘ ಉದ್ರೋದಯ ‘ ಎಂಬ ಅನರ್ಘರತ್ನವನ್ನು ಕೊಂಡೊಯ್ದನು
    ಸ್ವತಃ ವಿದ್ವಾಂಸನಾದ ಈತ ಸಂಸ್ಕೃತದಲ್ಲಿ ” ಗಜಶಾಸ್ತ್ರ ‘ ಎಂಬ ಗ್ರಂಥ ರಚಿಸಿದ್ದಾನೆ .
    ಮಾಕುಂದದಿಂದ ಮಾನ್ಯಪುರಕ್ಕೆ ರಾಜಧಾನಿ ವರ್ಗಾವಣೆ ಮಾಡಿದ ಕಾರಣ ರಾಷ್ಟ್ರಕೂಟದ ಭೀತಿ .
    ಕರ್ನಾಟಕ ಏಕೀಕರಣ ಇತಿಹಾಸ , ಆಧುನಿಕ ಕರ್ನಾಟಕ ಇತಿಹಾಸ , ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ, ಮಧ್ಯ ಶಿಲಾಯುಗ 8,000-4000 BC
    ಶಿಲಾಯುಗ ಇತಿಹಾಸ, ಪ್ರಾಚೀನ ಭಾರತದ ಇತಿಹಾಸ, ಶಾತವಾಹನರು
    ಗಾಂಧಿ ಯುಗ, ಬಾದಾಮಿ ಚಾಲುಕ್ಯರು, ಗಂಗರು ಕರ್ನಾಟಕ ಆಳಿದ ರಾಜಮನೆತನ, ಕದಂಬರು ಕ್ರಿ.ಶ. 325 - 540, ನವಶಿಲಾಯುಗ (Neolithic Age ) ಕ್ರಿ.ಪೂ. 4000-1,800,
    talakadu gangaru , history of gangas , history of western gangas , history of eastern gangas, history of karnataka , history of talakadu in kannada , original history of talakadu , kannada top youtube channel, kannada top channel , history of talakadu gangaru , talakadu gangaru wikepedia , talakadu temples , talakadu beach, talakadu to mtysore , talakadu 5 temples , talakadu 5 temples history , talakadu places to visit, talakadu, talakadu vaibhava, talakadu temple, talakadu story in kannada, talakadu tourist places, jaladhama resort talakadu, talakadu beach, talakadu vaibhava prashn uttar, talakadu vaibhava notes, talakadu vaibhava question answer, arkeshwara song, arkeshwara temple k r nagar, arkeshwara movie trailer, arkeshwara, arkeshwara temple, arkeshwara temple mandya, arkeshwara movie, guttalu arkeshwara song, ಗಂಗ (ರಾಜಮನೆತನ), ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು, ತಲಕಾಡಿನ ಗಂಗರ ಇತಿಹಾಸ | Gangaru History in Kannada , Ganga dynasty ,ಕರ್ನಾಟಕ ಆಳಿದ ರಾಜಮನೆತನಗಳು , ತಲಕಾಡಿನ ಗಂಗರ ಇತಿಹಾಸ , gangaru history in kannada , talakadina gangaru in kannada , gangaru in kannada , talakadina gangaru history in kannada , ಚಾಲುಕ್ಯ, ರಾಷ್ಟ್ರಕೂಟ, Mahadwara (great entrance) of Kirtinarayana temple, recovered from the sand dunes at Talakadu, The Kaveri flows in Talakadu, Dwarapalaka (door keeper) and a profile of the mantapa at Vaidyeshvara temple, A profile of the outer wall of the mantapa in Vaidyeshvara temple, Ornate doorjamb and Dwarapalakas in relief in Vaidyeshvara temple, Stone vessel at Vaidyeshwara temple, Talakadu, Roman coin mold found in Talkad, South entrance porch to Vaidyeshwara Temple, A view of Vaidyeshwara temple, Talakadu, Five headed snake and stone chain, gangas of talakad, Arkeshwara, Vasukishwara or Pataleshwara, Saikateshwara or Maraleshwara and Mallikarjuna constitute the Panchalingams, Gokarneswara and Chandikadevi, and then worship Vaidyeshwara,
    .
    .
    .
    .
    .
    .
    ಪ್ರೀಯ ವೀಕ್ಷಕರೇ...
    ನಮ್ಮ ಚಾನಲ್ ನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಇರುವ ಸಾಧಕರನ್ನು ಗುರುತಿಸಿ ಅವರ ಜೀವನವನ್ನು ಪರಿಚಯಿಸುವ ಉದ್ದೇಶದಿಂದ ಸಣ್ಣ ಪ್ರಯತ್ನ ಅಷ್ಟೇ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲಿ.. Subscribe ಮಾಡಿ Support ಮಾಡಿ..
    ಧನ್ಯವಾದಗಳು
    Nandini Akarsh
    ವಿಶ್ವಾಸವಿರಲಿ Like ಮಾಡಿ Follow ಮಾಡಿ | ಸೋಷಿಯಲ್ ಮೀಡಿಯಾ ವಿವರಗಳು
    Website : www.digitalmaadhyama.com
    FB : / digitalmaadhyamaofficial
    Insta : / digitalmaadhyama
    Twitter : / digitalmaadhyam
    koo : www.kooapp.com/profile/digitalmaadhyama
    Sharechat : sharechat.com/profile/digital...
    Telegram Link : t.me/+YXB1F8yeJHUwZmU9
    chat.whatsapp.com/LM1s9jF4dsj...
  • Zábava

Komentáře • 134

  • @murthydns936
    @murthydns936 Před 3 dny +1

    ಅದ್ಭುತ ಮಾಹಿತಿ ಮತು ನಿರೂಪಣೆ ನಮಸ್ಕಾರ

  • @bhumikaactressblog2836
    @bhumikaactressblog2836 Před 7 měsíci +10

    @ತಲಕಾಡು ಚಿಕ್ಕರಂಗೇ ಗೌಡ ಸರ್ ನಿಮ್ಮ ನಿರೂಪಣೆ 👌👌👌👌😊

  • @nageshanu7289
    @nageshanu7289 Před 29 dny +2

    ತುಂಬಾ ಚೆನ್ನಾಗಿ ಹೇಳಿದ್ದೀರಾ ಸರ್. ನಮಸ್ಕಾರ

  • @p.sujatha6517
    @p.sujatha6517 Před 17 dny +1

    ಕಡಿಮೆ ಸಮಯದಲ್ಲಿ, ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೀರಿ,
    ನಿಮಗೆ ಧನ್ಯವಾದಗಳು ಸಾರ್. 🎉🎉

  • @vijayaac238
    @vijayaac238 Před 8 měsíci +7

    ನಿಮ್ಮ ಅಮೂಲ್ಯ ಮಾಹಿತಿಗೆ ಅನಂತ ಧನ್ಯವಾದ ಸಾರ್

  • @user-lo6uz6ih2k
    @user-lo6uz6ih2k Před 7 měsíci +4

    ಬಹಳ ಚೆನ್ನಾಗಿದೆ ಹೇಳಿದಿರಿ ಸಾರ್.
    ಮನೆ ಮುಟ್ಟುವಂತೆ.

  • @vasantpatil6119
    @vasantpatil6119 Před 6 měsíci +6

    ಮೇಡಂ ನೀವು ನಿಮ್ಮ ರಿಯಾಕ್ಷನ್ ಸ್ವಲ್ಪ ಕಡಿಮೆ ಇರಲಿ, ಅದೊಂದು ಬಾಳ್ ಪ್ರಾಕ್ಟಿಸ್ ಮಾಡಿ ....ಆದ್ರೂ ಏನೋ ಮಾಡಿ ಒಳ್ಳೆ ಮಾಹಿತಿ ನೀಡಿದ್ದಿರಿ...

  • @Mahesh-vn7lb
    @Mahesh-vn7lb Před 12 dny +1

    Superb sir
    Continue nandini madam we are waiting next episode

  • @umeshdaivagna4515
    @umeshdaivagna4515 Před 23 dny +1

    ಧನ್ಯವಾದಗಳು

  • @vkm-smg
    @vkm-smg Před 6 měsíci +5

    ಹೀಗೇ ಇತಿಹಾಸದ ಅನೇಕ ಸತ್ಯಗಳು ಕಾಲಾಂತರದಲ್ಲಿ ರೂಪಾಂತರ ಗೊಳ್ಳುತ್ತಾ, ಇತಿಹಾಸ ಬಲ್ಲವರನ್ನೂ ಬಾಯಿಕಟ್ಟಿಸಿ, ಸತ್ಯವೂ ಸಮಾಧಿಯಾಗುವ ಪರಿ ವಿಪರ್ಯಾಸವೇ, ಆದರೂ ಹೇಳಬೇಕಾದುದನ್ನು ನಾಜೂಕಾಗಿ ಹೇಳಿದ ನಿಮಗೆ ಧನ್ಯವಾದಗಳು.....

  • @b.mohiddeenkhan3439
    @b.mohiddeenkhan3439 Před 6 měsíci +2

    ಚಿಕ್ಕೇ ಗೌಡರಿಗೆ ನಮನ 🙏

  • @raghubabu8596
    @raghubabu8596 Před 8 měsíci +15

    ನಂದಿನಿ ಅಕ್ಕ ನಿಮ್ಮ ಎಲ್ಲ ಎಪಿಸೋಡ್ ಚನಾಗೆ ಬರ್ತಿದೆ ನಮಗೆ ಏಷ್ಟೋ ಗೊತ್ತಿಲ್ಲದ ವಿಷಯ ತಿಳಿಸಿಕೊಟ್ಟಿದ್ದಕ್ಕೆ ನಿಮಗೂ ಹಾಗು ಆಕಾಶ್ ಅಣ್ಣಾ ಗು ತುಂಬು ಹೃದಯದ ಅಭಿನಂದನೆಗಳು ,, ನೀವು ನಮ್ ಚಿತ್ರದುರ್ಗ ಕೋಟೆ ಗೆ ಬನ್ನಿ ಎಲ್ಲಿ ವೀರ ಮದಕರಿನಾಕ ಒಣಕೇ ಒಬೋವ್ವ ದು ವೀಡಿಯೋ ಮಾಡಿ 🎉🎉

  • @krishnamurthykanya55
    @krishnamurthykanya55 Před 10 dny +1

    Good narration keep going

  • @user-br7wd4el5o
    @user-br7wd4el5o Před 5 měsíci +1

    Jai allamelamma namo namha

  • @siddalingayyahiremath3334
    @siddalingayyahiremath3334 Před měsícem +1

    Tansir

  • @venkatarajamohans.d.7525
    @venkatarajamohans.d.7525 Před 6 měsíci +1

    Thanks to Dr. Chikkarange gowderige¹

  • @nagamanibv5672
    @nagamanibv5672 Před 7 měsíci +5

    ತುಂಬಾ ಚೆನ್ನಾಗಿ ವಿಷಯವನ್ನು ಮನವರಿಕೆ ಆಗುವಂತೆ ತಿಳಿಸಿ ಕೊಟ್ಟಿದ್ದಾರೆ. sir ಗೆತುಂಬಾ ಧನ್ಯವಾದಗಳು.

  • @jamespeters4303
    @jamespeters4303 Před 7 dny

    Super sir, style of Explanation

  • @komalashankar8540
    @komalashankar8540 Před 7 měsíci +2

    Madam vishaya tilisidiri. Dayavittu batte sariyagi hakkolli.🙏🙏

  • @cholenahallypadmanabha4683
    @cholenahallypadmanabha4683 Před měsícem +1

    Resining is very good Gowdare

  • @renukapoojari8194
    @renukapoojari8194 Před 5 měsíci +1

    Baratha gellali jai allemellamma jai india

  • @muralidharahs1169
    @muralidharahs1169 Před 6 měsíci +3

    HSMuralidhara Bangalore.ಅಲಮೇಲಮ್ನ ನ ಇತಿಹಾಸ ತಿಳಿದು ಕೊಂಡೆವು. ತುಂಬಾ ಧನ್ಯವಾದಗಳು.

  • @shylajajayaram7869
    @shylajajayaram7869 Před 7 dny

    Very interesting,pl continue madam

  • @mayaatre5895
    @mayaatre5895 Před 6 měsíci +1

    Dhanyawadgalu sir🙏🏻

  • @k.satyanarayanakadiyala3
    @k.satyanarayanakadiyala3 Před 8 měsíci +4

    Super sir

  • @user-xx4pm7nb9y
    @user-xx4pm7nb9y Před 4 měsíci +1

    Good,knowledge talk sir

  • @shreemathihegde9924
    @shreemathihegde9924 Před 6 měsíci +3

    ನಿಜವಾಗಲೂ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ, ಅಲ್ಲಿಗೆ ಹೋದಾಗ ಯಾರೂ ಇಷ್ಟು ವಿವರವಾಗಿ ಹೇಳುವವರಿಲ್ಲ, last week ನಾವು ಹೋದಾಗ ಒಂದು ಮಗು ತಾಯಿಗೆ ಅಲಮೇಲಮ್ಮ ಯಾಕೆ ಶಾಪ ಕೊಟ್ಟಳು ಅಂತ ಕೇಳುತ್ತಿದ್ದಳು, ಯಾರೋ ಕಿರುಕುಳ ಕೊಟ್ಪಿರುತ್ತಾರೆ ಅದಕೆ ಶಾಪ ಕೊಟ್ಟಿರುತ್ತಾಳೆ ಅಂದಳು

  • @raghavendrapandit4309
    @raghavendrapandit4309 Před 6 měsíci +2

    ನಿಮ್ಮ ವಿವರಣೆ ಚೆನ್ನಾಗಿದೆ ಸ್ಪಷ್ಟವಾಗಿದೆ ತಿಳಿಯುತ್ತದೆ ದಯವಿಟ್ಟು ಮುಂದು ವರೆಸಿ ಧನ್ಯವಾದಗಳು.

  • @user-xl9lm6io1u
    @user-xl9lm6io1u Před 6 měsíci +1

    Namma ooru talakadu

  • @renukakalawad8961
    @renukakalawad8961 Před 5 měsíci +1

    Nice

  • @parthamttukaram5272
    @parthamttukaram5272 Před 8 měsíci +5

    ಮಾಹಿತಿಗಾಗಿ ಧನ್ಯವಾದಗಳು ಮೇಡಂ 🌹🙏🙏

  • @girijas2626
    @girijas2626 Před 7 měsíci +25

    ಅಲಮೇಲಮ್ಮನ ಸಮಾಧಿಯನ್ನು ತೋರಿಸಿ ,ಮೈಸೂರಿನ ಅರಸರಿಗೆ ಸ್ವಂತ ಮಕ್ಕಳಾಗದ ಕತೆಯನ್ನು.ತುಂಬಾ ಚೆನ್ನಾಗಿ ಹೇಳಿದಿರಿ ಸರ್.🙏

  • @brjyute8006
    @brjyute8006 Před 7 měsíci +1

    Super thanku SirAndMadam

  • @nageshbabukalavalasrinivas2875
    @nageshbabukalavalasrinivas2875 Před 8 měsíci +9

    Dr Chikka Rangegowdaru is very wise and thanks for sharing your wisdom.

  • @DonadriKonda
    @DonadriKonda Před 7 měsíci +2

    Very nice explanation

  • @geetharaghavendrarao1742
    @geetharaghavendrarao1742 Před 6 měsíci +2

    Thank you very much for your kind information

  • @shahajanyerimani622
    @shahajanyerimani622 Před 8 měsíci +3

    Super sr

  • @Channakeshava-vh5fd
    @Channakeshava-vh5fd Před 8 měsíci +1

    ANAMELLAMMANA SHAPAGALANNA YESUVINA PAREESHUDDAVADA RAKTA SHASWATHAGY THOLEDUBEDALY. MYSORENNU PAPA SHAPAGSLINDA BIDUSU SWAMY. AMEN.

  • @akshathakini9944
    @akshathakini9944 Před 7 měsíci +2

    👌

  • @manojjoshi3675
    @manojjoshi3675 Před 8 měsíci +4

    Wise person

  • @SreedeviKr-my7dh
    @SreedeviKr-my7dh Před 8 měsíci +4

    Super medam❤❤❤

  • @jayshree5141
    @jayshree5141 Před 12 dny +2

    🎉🎉🎉🎉🎉

  • @veenam3014
    @veenam3014 Před 7 měsíci +1

    Super information❤

  • @UmaDevi-iu2ty
    @UmaDevi-iu2ty Před 7 měsíci +1

    Good information 👍

  • @vasudhanagaraj5094
    @vasudhanagaraj5094 Před 7 měsíci +5

    Very well explained.

  • @chandrakala2358
    @chandrakala2358 Před 6 měsíci +1

    Information chanag heliri sir tq u

  • @MrutunjayaTavaragi
    @MrutunjayaTavaragi Před 13 dny +1

    Madalina bagge baralilla

  • @sudharao1938
    @sudharao1938 Před 6 měsíci +2

    Beautiful narration sir

  • @pratimakamannanavar7197
    @pratimakamannanavar7197 Před 6 měsíci +2

    Thouk you sir❤

  • @skumesh8245
    @skumesh8245 Před 7 měsíci +2

    Super sir🌹❤

  • @BKRupa
    @BKRupa Před 6 měsíci +3

    Brother beautiful kannada and your good way of ecplination.😊

  • @Shanthkumarhr
    @Shanthkumarhr Před 7 měsíci +2

    🎉🎉🎉

  • @manjunathappu3355
    @manjunathappu3355 Před 6 měsíci +1

    Excellent explanation

  • @arogyappamudbal993
    @arogyappamudbal993 Před 7 měsíci +1

    Super

  • @Prithviraj-qh1ql
    @Prithviraj-qh1ql Před 6 měsíci +1

    Super information sir

  • @kalpanabs8070
    @kalpanabs8070 Před 7 měsíci +2

    Always respect women

  • @Santhosh-pr1gl
    @Santhosh-pr1gl Před 8 měsíci +1

    Super stores

  • @nagarathna5571
    @nagarathna5571 Před 7 měsíci +1

    🙏🙏🙏🙏🙏

  • @mahemahesh6735
    @mahemahesh6735 Před 8 měsíci +3

    Very nice explained sir

  • @ramums8406
    @ramums8406 Před 8 měsíci +2

    Nanu odida sthala

  • @Shanthkumarhr
    @Shanthkumarhr Před 7 měsíci +2

    🙏🙏🙏💐💐💐

  • @Krishnamurthyst
    @Krishnamurthyst Před 7 měsíci +3

    Sir very nice information and explanation 😮

  • @shubhamallikarjun7830
    @shubhamallikarjun7830 Před 8 měsíci +3

    Very nicely explained thank you

  • @shivprasadhj8396
    @shivprasadhj8396 Před 25 dny +1

    Medam dayavittu traditional dress haaki

  • @manjunatharamu7527
    @manjunatharamu7527 Před 18 dny +1

    🙏🥰

  • @jayannarto5703
    @jayannarto5703 Před 5 dny

    When u deside to go and visit places ple u will also try to study .because it easy to narate and explain beutifuly in limited time /this hardship will help to achive something in your life because /History is record of events of the past by JAYANNA Bangalore

  • @parameshbh5276
    @parameshbh5276 Před 8 měsíci +2

    Olleya mahithi

  • @vijayalaxmikulkarni3938
    @vijayalaxmikulkarni3938 Před 6 měsíci +2

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು. ಆದರೇ ತಲಕಾಡು ಮರಳಾಗಲಿ ಅಂತ ಯಾಕೆ ಶಾಪ ಕೊಟ್ಟದ್ದು, ತಿಳಿಸಿ

    • @bharathisangam2505
      @bharathisangam2505 Před 6 měsíci +1

      ಬಹುಶಃ, ಆ ಫಲವತ್ತಾದ ಪ್ರದೇಶ ಮರಳಾಗಿ, ಆ ಪ್ರಾಂತ್ಯ ಜಲಕ್ಷಾಮದಿಂದಲಿ ಬಳಲಿ.. ಎಂಬ ಅರ್ಥ 23:47 ನೀಡುತ್ತದೆ 23:47

    • @Banashankari-xr6hr
      @Banashankari-xr6hr Před 6 měsíci

      @@bharathisangam2505 n

  • @Sai_ramesh
    @Sai_ramesh Před 6 měsíci +2

    Authentic and beautiful analysis sir..Thank you for this video..jai sai Ram..❤🎉❤🎉❤

  • @rubinsanju7209
    @rubinsanju7209 Před 6 měsíci

    Dhanyavadagalu sir, lingadevaru hale mane sir belediruva naatakadalli swalpa vyathyasa ede, noodi sir

  • @subramanya.193
    @subramanya.193 Před 8 měsíci +2

    super infirmation madam

  • @nagendraKadrappa-ut2ok
    @nagendraKadrappa-ut2ok Před 5 měsíci +1

    This story i heard about when i am in 5th standard by my master ,as usually same as it is.

  • @manjulanj7319
    @manjulanj7319 Před 6 měsíci +1

    Alamelamma na appana maneyawaru kaalu ettaga kaadu amelea horu ,naadu kattorige horu kottodu kasttada kelesha wagiralillawanthea asttaralli government kaadu kadiyabaradu andu order banthu safficiant agi horu maadikollalu andre city town development maadikondu abiruddigalu maadisalu saku beku ayithu gowda samarajya ,andu , elkandre alamelamma appana maneyawaru ero athiranu ondu district maadibiduthiddareno ,adu Mysore aramane yawarige gothaguthea heriyarige , Dharmasthalada heggadeyawarigu gothaguthea , agea strong andu sita manethana dawaru , sathyawantharu agi krishna Arjuna dharamaraya totally pondawaru antha makkalu beduthiddaru ,indra chandra , Mahalaksmi Annapoorana saradevi samanvithea antha makkalu bedodu agaagi hawaru alli odru sathyawagi eroru great ,savasa dosadinda sannyashi ketta andu obbaru ketto oguthare hawarannu kapaadikollabeku ,astte andu ,😐

  • @simplelife2023
    @simplelife2023 Před 8 měsíci +3

    Ma'am yalanduru visit madi

    • @simplelife2023
      @simplelife2023 Před 8 měsíci

      Suvarna tirupati temple ide yalanduru nali saptha matruke temple ide it's very powerful

  • @manjulanj7319
    @manjulanj7319 Před 6 měsíci +1

    Alamelamma sriranga Patna qween appana maneyalli krishna devaru hotti alamelammanagitha modale Karnataka kke bandu Sita agiddaga janaka Maharajaru manethana dawaru sakiddaru alwa agaagi Dravidian Gowda thamilna maneyalli hottithu , Karnatakakke bandu rajyakattikodthu hindu vakkaliga srestta wada Gowda agi sita ammana sakida runa thirisalu ,badukithu anthea ondu thale maaru makkalu mommakkalu agi 1 kempegowda Raja, 2 maga kempegowda, 3 mommaga kempegowda Raja egea samarajya katti bere kade hottuthea devaru andu kastta dalli erokade ondu dindadalli obbaradu adre pariharisabahudu ,obbaradu ondea dinadalli pari harisalu sadyavilla ,astto kastta galu obobbaru creative maadikondu eruthare ,adre ondu samarajya da janathea kasttadalli eddaga devarugalu hotte biduthave , karanataka dalli Raitha Gowda ennu kelawaragadawarige Annyaya waguthithu andu Karnataka kattithu adre adara hottuguna devaru andre allarannu kapaadodu , agaagi hottide ,aga alamelamma shapa bidda melea bidilla adre biddide andu alisodu sastradawara athira ,anchisikollalu dustta prajegalu , olleya waru kelodilla adu devara maneyalli tragedy inda thiri ogirora Athira yanu kelodilla , athamagalu thondre maaduthare andu ,
    Qweens byyodu alamelamma na shapadinda namage rajyawalikondu ogalu gandu makkalu ellada agea maadidalu alodu , asttella sita manethana dawaru annodu alamelamma hottithu ega bari sakida mane anno avashyakthea ella direct agi sita manethana dawaru annodu anthea mathea krishna devaru alamelamma appana maneyalli hotti continue raja agi rajyawalikondu ogodu adre Mysore aramane yawaru niho krishna devaru hottali andu bedabaradu naho anu thappu maadolla adru ranige makkalu aguthilla hottidaru rajyawalikondu ogo capacity ellada makkalu ,agaagi namma maneyalli hottali andu nimma mane hotto agea bedikondre sayishi biduthivi andu 🤭 krishna devaru atha ammana andre alla krishna devara ,vidhnu mane nammadu agaagi namma maneyalli hottabeku ,
    Krishna devaru yake hottabeku andre allarigu makkalu koduthea alwa , rowtha maadidawarige , amelea krishna devaru magu photo nodidre krishna devara antha magu hottuthea andu noduthare ade krishna devaru arAmaneyalli hottidare allarigu makkalu karuniso krishna devarige makkalu agade erutha ,kanditha afuthea andu vidhnu manethana andu kadimea maadabaradu kapadora andu alamelammana appana maneyawaru cooda Mysore aramane yalli hottali ,andu prathane maadalu suru maadaru aga hottithu srikantta Dutta wodeyar krishna devaru andu , asttella rajyawalikondu ogalu help maadi aramane yawaru channagi agabeku deshabiruddigalu agabeku administration nawaru ettukondu krishna devaru maadisali andu astta aishwarya bittu kaadinalli badukidaru andu krishna devaru adbhutha maadali hottade ero krishna devaru hottide andu especially maharajaru cooda bedikondu krishna devara sarthyadalli deshabiruddigalu maadidare akshaya waguthea andu ,bittirodu , alamelamma appana maneyawara kapaadi wamsha beleshirodu maadiddare devara pooje but hawaru maharaja rige alade hawarige gothillada jagadalli badukiddare ashirwaada mandalli neneshikondu ,ayitha ega yochisi alamelamma na shapa ediya andu ,🤔🤫

  • @santhoshdevang45
    @santhoshdevang45 Před 6 měsíci +2

    E script dialog na use madadhubitu straight agi mathadi, yak andray nev thorsadhu nija andhmaylay dove galu mado avashyakathay ella

  • @manjunathaay3125
    @manjunathaay3125 Před 8 měsíci +1

    Nandini i love you...

  • @vilasdm8544
    @vilasdm8544 Před 7 měsíci +1

    Tippu, Thippu. Thippeswamy

  • @chandrashekharachandu8692
    @chandrashekharachandu8692 Před 7 měsíci +1

    Medam channel channagi barthide neevu jaasthi dove madodhu bodi

  • @premashredhar8793
    @premashredhar8793 Před měsícem +1

    ಆರ್ಟಿಪಿಸಿಯಲ್ ಉದ್ಗಾರ ಸಾಕು ಮಾಡಮ್ಮಾ..

  • @user-fq8ql4nn6t
    @user-fq8ql4nn6t Před 20 dny +2

    Swalpa dove madod kammi madko nodokaytila

  • @chinni9407
    @chinni9407 Před 8 měsíci +2

    Shapa olledalla

  • @srinivasswaroop3687
    @srinivasswaroop3687 Před 7 měsíci +2

    Now Mysore King has a son
    What happened to shapa

  • @sumanthac6701
    @sumanthac6701 Před 6 měsíci +1

    Gowdrig olle mall sikkidee😂

  • @preethamrajpreethu7791
    @preethamrajpreethu7791 Před 6 měsíci +2

    Yakamma shock Karnataka edya alamilu mangamma gothilva 😂hoo god history study madamma 1st edra?enu 😮

  • @Smipun
    @Smipun Před 15 dny +1

    Adne helok bandavre helok bidamma avrge

  • @mbgowda-manjulahr3877
    @mbgowda-manjulahr3877 Před 6 měsíci +2

    Ri nandini yak astondu over expression Kodtira , nodorge nataka madtiddira ansutte. Please achoring tumba pleasant anta ansbeku

  • @NannaAnisike
    @NannaAnisike Před 6 měsíci +2

    ಆದರೆ ಟಿಪ್ಪೂ ವಿಷಯದಲ್ಲಿ ಮಾತ್ರ ಸುಳ್ಳು ಯಾಕೆ ಹೇಳ್ತೀರಾ ಚಿಕ್ಕ ರಂಗೇಗೌಡರೆ?

    • @HarshaVardhan-yk6jv
      @HarshaVardhan-yk6jv Před 17 dny

      ನಿಮಗೆ‌ ಇಷ್ಟವಾಗದ ಸತ್ಯಗಳು ಸುಳ್ಳುಗಳೇ....

  • @marigoudapolicepatil3492
    @marigoudapolicepatil3492 Před 6 měsíci +1

    Medum niv atara exited agabedrii 😂😂 nam kade nodak agtill samdhan enda information kodriii🙆‍♂️😂🤦‍♂️🥶🥵

  • @madhusudhan.k.smadhusudhan6833
    @madhusudhan.k.smadhusudhan6833 Před 7 měsíci +2

    1,Dr Chikka rangegowdre very nice job sir ur open our wisdom, thanks!👍🙏🎉
    2,Nandini please stop ur over acting 😂😅🤣

    • @sandyaraj497
      @sandyaraj497 Před 6 měsíci

      Yes over acting Radhika tara matadoke hogtare

  • @padmarekha4121
    @padmarekha4121 Před 6 měsíci +1

    ಭಾಷೆಯನ್ನು ತಿದ್ದಿ ಕೊಳ್ಳಿ

  • @mallikarjuna165
    @mallikarjuna165 Před 13 dny +1

    Repeat repeat edit agyad

  • @kusshichintu2280
    @kusshichintu2280 Před měsícem +1

    Please don't over act Madam... You can go easy

  • @allin1hoova734
    @allin1hoova734 Před 19 dny +1

    Ore acting no madam

  • @srinivasmurthymv2408
    @srinivasmurthymv2408 Před 8 měsíci +4

    Over action ancher

    • @sanjaysujanendra4258
      @sanjaysujanendra4258 Před 7 měsíci +1

      Was searching for this comment, information is good but overacting needs to be stopped

  • @mymusicalbum2012
    @mymusicalbum2012 Před 7 měsíci +3

    Nandini be normal.over acting is not necessary.u r doin a good job,for that u dont need to b dramatic

  • @srinivasamuralidhara3639

    Kannada spoken by the correspondent and the “ guide” is atrocious.

  • @ashwincherkal
    @ashwincherkal Před 7 měsíci

    Good video,nice explanation, but pls overacting swalpa jasti aytu

  • @kiranmadaiah
    @kiranmadaiah Před 8 měsíci +2

    This looks like kaggekka gubbakka story .. no authentic documents.. except gazette.. this again was written by an British.. so history cannot be right always... Most of these people project Bharat came into existence only after moghuls and British came here... So what was Bharat before 7th century that must be explained...

    • @manjunath322
      @manjunath322 Před 8 měsíci

      Big question is who wrote or recorded history at that time? Indian history is written by Britishers and many times they distorted original texts and added some non sense things.

  • @malateshnayak1992
    @malateshnayak1992 Před 6 měsíci

    Avlestu dove madtalapa ayyo ayyo ayyo .... Samadhi pakkane nitkondi Elli sir samadhi anta keltalalaa 😂 dove raani