ನಾಯಿಗಳು ತಿಂದಿದ್ದನ್ನು ಹೇಗೆ ಅರಗಿಸಿಕೊಳ್ಳುತ್ತವೆ ಎಂದು ಗೊತ್ತೆ !? Dog's Digestive system info in kannada.

Sdílet
Vložit
  • čas přidán 14. 05. 2024
  • ನಾಯಿ ಏಕೆ ಸಾಕಬೇಕು ?
    ನಾಯಿಗಳ ಉಗಮ
    ನಾಯಿಗಳ domestication
    ಸಾಕುವಲ್ಲಿನ ಸವಾಲುಗಳು
    ತಳಿ ಆಯ್ಕೆ
    ಮರಿ ಆಯ್ಕೆ ಹೇಗೆ ಮಾಡಬೇಕು
    ಕೊಳ್ಳುವಾಗ ವಹಿಸಬೇಕಾದ ಜಾಗ್ರತೆ
    ನಾಯಿ ಪಾಲಕರು ತಿಳಿದಿರಬೇಕಾದ ಅಂಶಗಳು
    ಜೀವವಿಮೆ
    ಪೇಪರ್ ಅಥವಾ ಸರ್ಟಿಫಿಕೇಟ್
    ಮೈಕ್ರೋಚಿಪ್
    ವ್ಯಾಯಾಮ ( ಮರಿ, ವಯಸ್ಕ,ಇತ್ಯಾದಿ)
    ಕಾಲು ಡೊಂಕಾಗುವುದು
    ಹೆಸರಿಡುವ ವಿಧಾನ
    Treat
    #Grooming*
    Brushing
    Brushing ನ ಲಾಭಗಳು
    ವಿವಿಧ ಬ್ರಶ್ಗಳು
    ಬ್ರಶ್ಶಿಂಗ್ ನ ವಿಧಾನ
    Sponge bath , ಮಾಡುವ ವಿಧಾನ
    ಕಿವಿ ಸ್ವಚ್ಚತೆ
    ಕಣ್ಣಿನ ಸ್ವಚ್ಚತೆ
    ಹಲ್ಲಿನ ಸ್ವಚ್ಚತೆ
    ಉಗುರು ಕತ್ತರಿಸಿವುದು
    ಕೂದಲು ಕತ್ತರಿಸುವುದು
    ಸ್ನಾನ
    ಸ್ನಾನ ಮಾಡಿಸುವ ವಿಧಾನ
    #Feeding ಆಹಾರ ನೀಡಿಕೆ*
    ಮರಿಗಳ ಪೋಷಣೆ puppy feeding
    Diet changing
    ಮರಿಗಳಿಗೆ ದಿನಕ್ಕೆ ಎಷ್ಟು ಬಾರಿ ಫೀಡ್ ಮಾಡಬೇಕು ?
    Adult feeding ವಯಸ್ಕ ನಾಯಿಗಳ ಪೋಷಣೆ
    ಹಿರಿಯ ನಾಯಿಗಳ ಪೋಷಣೆ
    ಗರ್ಭಧರಿಸಿದ ನಾಯಿಗಳ ಪೋಷಣೆ
    ಹಾಲುಣಿಸುವ ನಾಯಿಗಳ ಪೋಷಣೆ
    #ವಿವಿಧಆಹಾರಪದಾರ್ಥಗಳು
    ಸಿದ್ಧ ಆಹಾರ
    ಹಾಲು
    ಮೊಟ್ಟೆ
    ಹಸಿಮಾಂಸ
    ಮೂಳೆಗಳು
    ನೀರು
    ಆಹಾರದ ಸ್ಥಿತಿ
    ನಾಯಿಗಳಲ್ಲಿ ದಢೂತಿತನ
    ಆಹಾರ ತಿರಸ್ಕರಿಸಲು ಕಾರಣಗಳು
    ಆಹಾರ ಸೇವಿಸುವಂತೆ ಮಾಡುವುದು ಹೇಗೆ ?
    ಪೋಷಣೆಯಲ್ಲಿ ಗಮನಿಸಬೇಕಾದ ಅಂಶಗಳು
    ಮಾಂಸದಡುಗೆ ತಯಾರಿಸುವ ವಿಧಾನ
    ಆಹಾರ ನೀಡುವ ವಿಧಾನ
    #ನಾಯಿಗಳದೇಹ ಭಾಷೆ
    ಸಂತಸ, ಕುತೂಹಲ, ಆರಾಮದಾಯಕ,ಚಿನ್ನಾಟ,ದೈನ್ಯತೆ, ಚಿಂತಾಕ್ರಾಂತ,ಭಯಭೀತ, ಪ್ರಭುತ್ವ, ಆಕ್ರಮಣ ಶೀಲತೆ...
    #ಕಲಿಕಾ ಸಿದ್ಧಾಂತಗಳು
    Positive Reinforcement
    Negative Reinforcement
    Positive punishment
    Negative punishment
    #ಕಲಿಕೆ ಮೇಲೆ ಪ್ರಭಾವ ಬೀರುವ ಅಂಶಗಳು
    ಭಾಷೆ,ಅಭ್ಯಾಸ, ಅನುವಂಶೀಯತೆ,ಲಿಂಗ, ಪರಿಸರ,ತಳಿ, ವಯಸ್ಸು, ವೈಯಕ್ತಿಕ ವ್ಯಕ್ತಿತ್ವ
    #ನಾಯಿ ತರಬೇತಿಯ ಮೂಲ ತತ್ವಗಳು
    ದಂಡಿಸುವ ಮುನ್ನ ಇರಲಿ ಎಚ್ಚರಿಕೆ
    ತರಬೇತಿ ಪ್ರಕಾರಗಳು
    #ನಡತೆಯ ತರಬೇತಿ
    ಕಚ್ಚುವುದನ್ನು ಬಿಡಿಸುವುದು.
    ಮಣ್ಣು ತಿನ್ನುವ ಅಭ್ಯಾಸ
    ಕಲ್ಲು/ಪರಕೀಯ ವಸ್ತು ತಿನ್ನುವ ಅಭ್ಯಾಸ
    ಮಲ ತಿನ್ನುವ ಅಭ್ಯಾಸ
    ಅಪರಿಚಿತರು ಕೊಟ್ಟ ಆಹಾರ ತಿನ್ನುವ ಅಭ್ಯಾಸ
    ಶೌಚ ತರಬೇತಿ
    ರಸ್ತೆ ಬದಿಗೆ ಮಲ ವಿಸರ್ಜನೆ
    ಬೊಗಳುವಿಕೆ ನಿಯಂತ್ರಣ
    ಕಾತರತೆಯಿಂದ ಬೊಗಳುವಿಕೆ
    Socialization
    ಬೆನ್ನಟ್ಟುವ ಪ್ರವೃತ್ತಿ
    ಹಂಪಿಂಗ್ ವರ್ತನೆ
    ಪಾಲಕರನ್ನು ಕಚ್ಚಲು ಕಾರಣಗಳು
    ಪ್ರವೇಶಾತಿ ಎಲ್ಲಿಂದ ಎಲ್ಲಿಯವರೆಗೆ
    ನೀರು ಆಹಾರ ಚೆಲ್ಲದಂತೆ ನೋಡಿಕೊಳ್ಳುವುದು
    ಮನೆ ಪರಿಸರ ಹಾಳು ಮಾಎದಂತೆ ತಡೆಯುವುದು.
    #ವಿಧೇಯತೆ ತರಬೇತಿ
    ಬಾ come.
    Heel control
    Sit ಕೂರು
    ಏಳು up
    Down ಮಲಗು
    ಮೇಲೇಳು down to up
    Stay ನಿಂತ್ಕೋ
    Shake hand ಕೈ ಕುಲುಕು
    ಹಿಂದೆ ಸರಿ Get back
    Table up
    Table down
    Bark
    ಕಾವಲು ಕೆಲಸಕ್ಕೆ ತರಬೇತಿಗೊಳಿಸುವುದು
    ನಾಯಿ #ದಾಳಿ ತಪ್ಪಿಸಿಕೊಳ್ಳುವುದು ಹೇಗೆ ?
    ದಾಳಿ ಅವಧಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
    ನಾಯಿಗಳ ಜಗಳ ಬಿಡಿಸುವುದು ಹೇಗೆ ?
    ಪಾಲಕರ ಹೊಣೆ ಏನು ?
    ನಾಯಿಗಳೇಕೆ ಹಠಾತ್ ಆಕ್ರಮಣಕಾರಿಗಳಾಗುತ್ತವೆ ? ಇತ್ಯಾದಿ....
    ನಾಯಿಗಳ #ಸಂತಾನೋತ್ಪತ್ತಿ ಪ್ರಕ್ರಿಯೆ
    ಗಂಡು ನಾಯಿ
    ಹೆಣ್ಣು ನಾಯಿ
    ಸಂಭೋಗ
    ಹೀಟ್ Heat
    Phantom pregnancy
    ಸಂತಾನಹರಣ
    ಬ್ರೀಡಿಂಗ್
    ಹೆರಿಗೆ ದಿನ
    ಹೆರಿಗೆ ನೋವಿನ‌ ಪ್ರಾಥಮಿಕ ಚಿಹ್ನೆಗಳು
    ಶ್ವಾನಗಳ ಕುರಿತ #ಕೌತುಕ ಮಾಹಿತಿ
    ಕಾಲು ಎತ್ತಿ ಏಕೆ ಮೂತ್ರ ವಿಸರ್ಜಿಸುತ್ತವೆ ?
    ವಿಸರ್ಜನೆ ನಂತರ ಕಾಲು ಏಕೆ ಕೆದರುತ್ತವೆ ?
    ಪಾಲಕನನ್ನ ನೆಕ್ಕುವುದು ಏಕೆ ?
    ನಾಯಿಗಳೇಕೆ ಸ್ವಾಮಿನಿಷ್ಠವು ?
    ನಾಯಿ ಮಾನವ ಸಂಬಂಧ ಯಾಕಿಷ್ಟು ಗೆಳೆತನ
    ಭಾವನೆ ಅರ್ಥ ಮಾಡಿಕೊಳ್ಳುತ್ತವೆಯೆ ?
    ಏಕೆ ತೇಕುತ್ತವೆ ?
    #Handle ಮಾಡುವುದು ಹೇಗೆ ?
    ಎತ್ತಿಕೊಳ್ಳುವುದು
    ಎತ್ತಿ ಕೂರಿಸಿವುದು
    ವೈದ್ಯರಿಗೆ ತೋರಿಸುವುದು
    ಬಾಯಿ ಕಟ್ಟುವುದು
    ಹಲ್ಲು ತೋರಿಸುವುದು
    ಮಾತ್ರೆ ನುಂಗಿಸುವುದು
    ಸಿರಪ್ ಹಾಕುವುದು ಹೇಗೆ ?
    ಶ್ವಾನದ #ರೋಗಗಳು
    ಆರೋಗ್ಯವಂತ ನಾಯಿಯ ಲಕ್ಷಣಗಳು
    ರೋಗ ನಿರೋಧಕತೆ
    ಕೆನೈನ್ ಡಿಸ್ಟಂಪರ್
    ಕೆನೈನ್ ಹೆಪಟೈಟಿಸ್
    ಲೆಪ್ಟೊಸ್ಪೈರೋಸಿಸ್
    ಕೆನಲ್ ಕಫ್
    ಪಾರ್ವೋ ವೈರಸ್
    ರೇಬೀಸ್
    ಪಶು ವೈದ್ಯರ ಭೇಟಿಗೂ ಮುನ್ನ ತಿಳಿದಿರಬೇಕಾದ ಅಂಶಗಳು
    ವೈದ್ಯಕೀಯ #ದಾಖಲೆ ಅರ್ಥ ಮಾಡಿಕೊಳ್ಳುವ ವಿಧಾನ
    ಆಸ್ಪತ್ರೆಯಲ್ಲಿ ನಾಯಿಗಳ Handling.
    #ಒಳಪರಾವಲಂಬಿ ಜಂತುಗಳು
    ಜಂತುಗಳನ್ನು ಪತ್ತೆ ಹಚ್ಚುವ ವಿಧಾನ
    ನಿಯಂತ್ರಣ ಕ್ರಮಗಳು
    #ಹೊರ ಪರಾವಲಂಬಿಗಳು
    ಉಣ್ಣೆ, ಚಿಗಟ ಗಳ ನಿಯಂತ್ರಣ.
    #ನಾಯಿಗಳಿಂದ ಮಾನವನಿಗೆ ಬರುವ ರೋಗಗಳು
    ಒಳಪರಾವಲಂಬಿಗಳಿಂದ
    ಹೊರಪರಾವಲಂಬಿಗಳಿಂದ
    ಚರ್ಮವ್ಯಾಧಿಗಳು
    ರೇಬೀಸ್
    ಲೆಪ್ಟೊಸ್ಪೈರೋಸಿಸ್
    ನಿಯಂತ್ರಣ ಕ್ರಮಗಳು etc....
    #ಆಕರ ಗ್ರಂಥಗಳು...
    ಈ ಎಲ್ಲಾ ಅಂಶಗಳು 'ನೀವು ನಾಯಿ ಸಾಕುತ್ತೀರಾ ...?' ಎಂಬ ಗ್ರಂಥದಲ್ಲಿ ಇದ್ದು . ನಾಯಿ ಸಾಕಬೇಕು ಎನ್ನುವವರು, ಸಾಕಿದವರು ಅಥವಾ ತಿಳಿಯುವ ಹಂಬಲ ಇರುವ ಪ್ರತಿಯೊಬ್ಬರು ಸದರಿ ಪುಸ್ತಕವನ್ನು ಕೊಂಡು ಓದಬಹುದು.
    ಪುಸ್ತಕದ ಬೆಲೆ -200
    ಅಂಚೆ ವೆಚ್ಚ - 30
    #ಗಮನಕ್ಕೆ :-ಒಂದಕ್ಕಿಂತ ಹೆಚ್ಚು ಪುಸ್ತಕ ಕೊಂಡಾಗ ಅಂಚೆ ವೆಚ್ಚವನ್ನು ನಾವೇ ಬರಿಸುತ್ತೇವೆ..
    ಪ್ರತಿಗಳಿಗಾಗಿ ಸಂಪರ್ಕಿಸಿ
    ವಿರೇಶ್
    +91 97436 60452
    ಓದುವ ಪ್ರವೃತ್ತಿ ಕಡಿಮೆಯಾದ ಈ ದಿನಗಳಲ್ಲಿ ಪುಸ್ತಕ ಬಿಡುಗಡೆಗೊಂಡ ಒಂದು ವಾರದ ಒಳಗೆ 300+ ಕೃತಿ ಮಾರಾಟಗೊಂಡಿರುವುದು ಪುಸ್ತಕದ ಮೌಲ್ಯಕ್ಕೆ ಹಿಡಿದ ಕೈಗನ್ನಡಿ ಆಗಿದೆ.
    ಇದರಲ್ಲಿ ಅಡಕವಾದ ಮಾಹಿತಿಯನ್ನೆ ನಿಮಗೆ ಕಾರ್ಯಗಾರ/ ತರಬೇತಿಯ ರೂಪದಲ್ಲಿ ತಿಳಿಸಿದರೆ ನಿಮಗೆ ಸಾವಿರಾರು ಖರ್ಚಾಗುತ್ತದೆ.ಅಲ್ಲದೆ ಪ್ರಸ್ತುತ ದಿನಮಾನಗಳಲ್ಲಿ ನಾಯಿಯ leash, collar , food, chewing stick ಗಳ ದರಕ್ಕೆ ಹೋಲಿಸಿದರೆ ಇದು ಏನೂ ಅಲ್ಲ.
    ನಾಯಿ ಸಾಕಿದ/ಸಾಕಬೇಕು ಎನ್ನುವ ಪ್ರತಿಯೊಬ್ಬರಿಗೂ ಇದೊಂದು ಪರಿಪೂರ್ಣ ಮಾರ್ಗದರ್ಶಿ.
    ನಿಮಗೆ ನಾಯಿ ಸಾಕುವ ಇರಾದೆ ಇರದಿದ್ದರೆ ಅಥವಾ ಓದುವ ಅಭ್ಯಾಸ ಇಲ್ಲದಿದ್ದಲ್ಲಿ ಆಸಕ್ತರಿಗೆ ಈ ಸಂದೇಶವನ್ನು WhatsApp status ಇಟ್ಟುಕೊಂಡು ಅಥವಾ ಇತರೆ ಗ್ರೂಪ್/ ವ್ಯಕ್ತಿಗಳಿಗೆ ಶೇರ್ ಮಾಡಿರಿ.
    ಇನ್ನು ಕೇವಲ ಕೆಲವೆ ಪ್ರತಿಗಳು ಉಳಿದಿದ್ದು. ಆಸಕ್ತರು ಕೂಡಲೆ ಕೊಂಡು ಓದಲು ವಿನಂತಿಸುತ್ತೇವೆ. ಆರಂಭಿಕವಾಗಿ ಒಂದಷ್ಟು ಮಾರಾಟ ಮಾಡಿ ಆನಂತರ complementary copy ಗಳನ್ನು ಉಳಿಸಿಕೊಂಡು ಮಾರಾಟವನ್ನು ನಿಲ್ಲಿಸಲಾಗುವುದು.
    ದ್ವಿತೀಯ ಮುದ್ರಣ ಮಾಡಿಸುವ ಇರಾದೆ, ಉಮೇದು, ಸಂಯಮ ಮತ್ತು ವಿಶೇಷವಾಗಿ ಹಣ ಹೂಡಿಕೆ ಮೇಲೆ ಗ್ರಂಥ ದಾಸೋಹಿಗಳಿಗೆ ಭರವಸೆ ಇಲ್ಲ. ಹಾಗಾಗಿ ಆಸಕ್ತರು ಲಭ್ಯವಿರುವ ಕೃತಿಗಳನ್ನು ಕೂಡಲೇ ಕೊಂಡು ಓದಿ‌ ಎಂದು ವಿನಂತಿಸಿಕೊಳ್ಳುತ್ತೇನೆ.
    ಧನ್ಯವಾದಗಳು .....
    ಇಂತಿ - ಲೇಖಕರು

Komentáře • 5

  • @vink9436
    @vink9436 Před měsícem +1

    ಒಳ್ಳೆಯ ಮಾಹಿತಿ. ಧನ್ಯವಾದಗಳು

  • @royalmechwithtech4752
    @royalmechwithtech4752 Před měsícem

    ಸುಪರ್ ಸರ್, ನಿಮ್ಮ ಬುಕ್ಕ ತರಿಸಿರುವೆ. ಬಾಳ ಮಾಸ್ತ್ ಆಗಿದೆ ಪುಸ್ತಕ. ಒಳ್ಳೆಯ ಮಾಹಿತಿ ಬರೆದಿದಿರಿ. ನಾಯಿ ಸಾಕುವ ಬಗ್ಗೆ ನನಗೆ ನಾಲೆಡ್ಜ ಇರಲಿಲ್ಲ. ನಿಮ್ಮಿಂದ ಬಾಳ ತಿಳಿದುಕೊಂಡಿದ್ದೇವೆ. ನಮಸ್ಕಾರ ಸರ 🙏🙏🙏

  • @snofykennelramu5453
    @snofykennelramu5453 Před měsícem

    Sir so many doctors and breeders telling don't give milk ....dogs are lactose intolerance....dogs can't digest milk...please clear it sir

    • @virupakshabellary7674
      @virupakshabellary7674  Před měsícem

      ಎಲ್ಲಾ ನಾಯಿಗಳು lactose intolerance ಹೊಂದಿರುವುದಿಲ್ಕ. ಯಾವ ನಾಯಿಗಳಿಗೆ lactose intolerance ಇರುತ್ತೋ ? ಅವುಗಳು ಮಾತ್ರ ಹಾಲಿನ ಪದಾರ್ಥಗಳನ್ನು ಸೇವಿಸಿದಾಗ ವಾಂತಿ, ಭೇಧಿ, ಅಜೀರ್ಣದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಉಳದಂತೆ ಎಲ್ಲಾ ನಾಯಿಗಳಿಗೂ ಹಾಲು ಉಣಿಸಬಹುದು. Lactose intolerance ಇರುವ ನಾಯಿಗಳಿಗೆ ಹಾಲು ಹಾಕದಿದ್ದರೂ ನೆಡೆಯುತ್ತದೆ. ಅವುಗಳು ಸೇವಿಸುವ ಇತರೆ ಆಹಾರ ಪದಾರ್ಥಗಳಿಂದಲೆ ಹಾಲಿನಲ್ಲಿನ ಖನಿಜಗಳು, ಪೋಷಕಾಂಶಗಳನ್ನು ಪಡೆಯಲು ಸಾಧ್ತವಿದೆ ಎಂಬ ಕಾರಣಕ್ಕೆ ಹಾಲು ಹಾಕದಿದ್ದರೆ ಉತ್ತಮ ಎಂದು ಹೇಳುತ್ತಾರೆ.

  • @virupakshabellary7674
    @virupakshabellary7674  Před měsícem +1

    ನಮಸ್ಕಾರ,
    ನೀವು ನಾಯಿ ಸಾಕುತ್ತಿರಾ...?
    ಎಂಬ ಕನ್ನಡದ ಮೊದಲ Dog training ಕುರಿತ ಪುಸ್ತಕವನ್ನು ಕೊಳ್ಳುವ ಸಲುವಾಗಿ ನಮ್ಮನ್ನು ಸಂಪರ್ಕಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
    ಕೃತಿಯನ್ನು ಕೊಳ್ಳಲು ಕರೆ ಮಾಡಿ...
    +91 97436 60452
    VEERESH S B
    ಪುಸ್ತಕದ ದರ - 200
    ಅಂಚೆ ವೆಚ್ಚ - 30
    ನಿಮ್ಮ ಸರಿಯಾದ ವಿಳಾಸ , ಪಿನ್ ಸಂಖ್ಯೆ, ಪೋನ್ ನಂಬರ್ ಸಮೇತ ಕಳಿಸಿ ಕೊಡಿ. ನಾವು ನಿಮಗೆ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕವನ್ನು ತಲುಪಿಸುತ್ತೇವೆ.
    ಧನ್ಯವಾದಗಳು.