ಹೀಗೆ ಮಾಡಿದರೆ ನಿಮ್ಮ ನಾಯಿ ಎಂದಿಗೂ ಊಟ ಮಾಡಲು ಕಿರಿ ಕಿರಿ ಮಾಡಲಾರದು.

Sdílet
Vložit
  • čas přidán 17. 11. 2019
  • dog care videos
    • Dog care
    dog feeding videos
    • Dog feeding
    ಎಲ್ಲಾ ನಾಯಿಗಳ ಪ್ಯೂರಿಟಿ ಚೆಕ್
    • Breed purity check
    disclaimer
    Copyright Disclaimer Under Section 107 of the Copyright 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
    #virupakshabellary

Komentáře • 78

  • @shivakumarashivu514
    @shivakumarashivu514 Před 4 lety +2

    Thanks sri good information sri

  • @umeshhr5899
    @umeshhr5899 Před 4 lety +2

    Thank u good information

  • @rameshakash3667
    @rameshakash3667 Před 2 lety +1

    super good MESSAGE BROTHER

  • @mudholhoundfactscare2203

    Super sir

  • @shashidarshashidar8351

    Video nice

  • @sanjusanjudacchu969
    @sanjusanjudacchu969 Před 3 lety

    Super

  • @myprofile9075
    @myprofile9075 Před 3 lety

    Good

  • @shabareeshshet9340
    @shabareeshshet9340 Před 4 lety

    👍

  • @kotianskitchen
    @kotianskitchen Před 6 měsíci

    👌🏼

  • @nandannandu5201
    @nandannandu5201 Před 2 lety

    Anna please anna namma maneli Rottweiler dog ede adu sariyagi uoota maduta ella yake? Matte aduke kallu hoguru sanudi yali gaya agide .... So medisahnu akidive adaru adu uoota maduta ella pless ali Anna

  • @kavyasgowda9123
    @kavyasgowda9123 Před 4 lety

    Dashshund puppy information hli sir

  • @lbdalawaidalawai9097
    @lbdalawaidalawai9097 Před 4 lety

    Tq

  • @udayuday5827
    @udayuday5827 Před 3 lety +1

    We are vegetarian what we should give

  • @harshavardhana8923
    @harshavardhana8923 Před 2 lety

    Sir ,gandu nayigala body heat adhagaa yenu madabeku ?

  • @Vadnaalu
    @Vadnaalu Před 4 lety +2

    ಮರಿಗಳು ದೂರ ಆದಾಗಿನಿಂದ ಸರಿಯಾಗಿ ಊಟ ಮಾಡ್ತಾ ಇಲ್ಲ ಸರ್....ತುಂಬಾ ವೀಕ್ ಆಗಿದೆ...ಡಾಕ್ಟರ್ ಟ್ಯಾಬ್ಲೆಟ್ ಸಿರಪ್ ಕೊಡಲು ಹೇಳಿದಾರೆ...ಆದ್ರೆ 2ದಿನ ಆದ್ರೂ ಚೇತರಿಕೆ ಇಲ್ಲ....ದಯಮಾಡಿ ನಂಗೆ ಏನಾದರೂ ಸಲಹೆ ನೀಡಿ

  • @shreedharkunchanur7260
    @shreedharkunchanur7260 Před 3 lety +2

    Sir namdu pameron dog ide 1year du 2month inda sari agi uta enu madtila sir deworming madidve calcium syrup hakidru koda uta ne madtila sir weight koda jasti agtila 4kg mele hogtila please sir help madtira 🙏🏻🙏🏻

  • @spcreations1718
    @spcreations1718 Před 4 lety

    Dog abortions tablets name tell me sir?

  • @arunnavade4822
    @arunnavade4822 Před 4 lety +1

    Please give me information of beagle puppy.... Plz sir

  • @user-kj8ib8mw9r
    @user-kj8ib8mw9r Před 3 měsíci

    Sir nanu kuda rice mate curd kodta idde.. But ivaga adu curd mate rice tinta ila..... Egg rice tinta.. Ide mosaru rice tinta ila sir.. Ena madbeku heli..... Utane madta ila tottaly igantu adu.. Heli sir enadru

    • @virupakshabellary7674
      @virupakshabellary7674  Před 3 měsíci

      ನಾಯಿಗಳು ಮೂಲತಃ ಮಾಂಸಹಾರಿಗಳು ಒಂದು ಬಾರಿ ಮಾಂಸಹಾರದ ರುಚಿ ಹತ್ತಿಸಿದರೆ ಮತ್ತೆ ಅವುಗಳನ್ನು ಪೂರ್ಣ ಸಸ್ಯಹಾರಕ್ಕೆ ಬದಲಿಸುವುದು ಕಷ್ಟದ ಕೆಲಸ . ಹಾಗಾಗಿ ನೀವು egg rice ಜೊತೆಗೆ ಸ್ವಲ್ಪ ಸ್ವಲ್ಪ ವೇ ಮೊಸರು ಬೆರೆಸಿ ಕೊಡುತ್ತಾ ಬನ್ನಿ . ಪ್ರತಿದಿನ ಕೊಂಚ ಕೊಂಚವೇ ಮೊಟ್ಟೆ ಯ ಪ್ರಮಾಣ ತಗ್ಗಿಸುತ್ತಾ, ಮೊಸರಿನ ಪ್ರಮಾಣ ಹೆಚ್ಚಿಸುತ್ತಾ ೧೫-೨೦ ದಿನಕ್ಕೆ ಒಂದು ದಿನ ಪೂರ್ಣವಾಗಿ ಮೊಟ್ಟೆಯನ್ನು ತ್ಯಜಿಸಿ. ಆಗ ಅದು ಸಹಜವಾಗೆ ತಿನ್ನಬಹುದು. ತಿನ್ನದಿದ್ದರು ಪರವಾಗಿಲ್ಲ ೧೦ ನಿಮಿಷ ಬೌಲ್ ಅನ್ನು ನಾಯಿ ಮುಂದೆ ಇಡಿ ಆನಂತರ ತೆಗೆದು ಬಿಡಿ.‌ಹಸಿವೆ ಇಂದಾಗಿ ಅದು ಮುಂದಿನ ಬಾರಿ ಆಹಾರ ಇಟ್ಟಾಗ ತಾನೇ ತಾನಾಗಿ ತಿನ್ನುತ್ತದೆ. ತಿನ್ನದಿದ್ದರು ಚಿಂತೆ ಇಲ್ಲ 1-2 ದಿನ ಉಪವಾಸ ವಿದ್ದರೆ ಸಮಸ್ಯೆ ಇಲ್ಲ. ಹಸಿವೆ ಇಂದ ಬಳಲತೊಡಗಿದರೆ ತಾನೆ ಅನ್ನ ಮೊಸರು ತಿನ್ನತೊಡಗುತ್ತದೆ.

  • @mrjayanthgaming4989
    @mrjayanthgaming4989 Před 4 měsíci

    Sir nam puppy egg ge addict agidee,adkee bari curd rice kotre tintilaa, egg mix madudree matra tinodoo, edke yen adru solution kodii

    • @virupakshabellary7674
      @virupakshabellary7674  Před 4 měsíci

      ಒಂದೇ ಸಾರಿಗೆ ಬಿಟ್ಟರೆ ತಿನ್ನಲ್ಲ ಅದಕ್ಕೆ ಪ್ರತಿದಿನ ಕೊಡುವ ಆಹಾರದಲ್ಲಿ ಮೊಟ್ಟೆ ಪ್ರಮಾಣವನ್ನು ಕೊಂಚ ಕೊಂಚ ತಗ್ಗಿಸಿತ್ತಾ ಬನ್ನಿ. ಅದು ಹಾಗೇ adjust ಆಗುತ್ತೆ. ಕೊನೆಗೆ ಒಂದು ದಿನ ಪೂರ್ತಿಯಾಗಿ ಎಗ್ ಹಾಕುವುದು ಬಿಟ್ಟು ಬಿಡಿ.

  • @jrlakkesh2708
    @jrlakkesh2708 Před 4 lety

    nammvu 2 nahi galu eddave adre herdkku hagbarlla ondagoage enmadbeku sir

  • @Nithin46-xq7pm
    @Nithin46-xq7pm Před 3 měsíci

    Nam puppy annaa mosaru kodthaeddivi sariyagi tintaella nav tinno food akudre tinntte edanna hege sir bidisodu pls heli sir 🙏

    • @virupakshabellary7674
      @virupakshabellary7674  Před 3 měsíci

      ಮಾನ್ಯರೇ/ಆತ್ಮೀಯರೇ,
      ಬಹಳಷ್ಟು ಜನರಿಗೆ ನಾಯಿ ಸಾಕಬೇಕು ಎಂದು ಆಸೆ ಇರುತ್ತದೆ. ಆದರೆ ಬಹುತೇಕರಿಗೆ ನಾಯಿಗಳ ಪಾಲನೆ ಮತ್ತು ತರಬೇತಿಯ ಕುರಿತು ಕನಿಷ್ಠ ಜ್ಞಾನವು ಸಹ ಇರುವುದಿಲ್ಲ.
      ಮಾಹಿತಿಯುಗದಲ್ಲು ಸಹ ಕನ್ನಡಿಗರಿಗೆ ಸುಲಭವಾಗಿ ನಾಯಿಗಳ ಕುರಿತು ಸವಿವರವಾಗಿ ತಿಳಿಸುವಂತಹ ಜ್ಞಾನ ಅಂತರ್ಜಾಲದಲ್ಲಿ ಲಭ್ಯವಿಲ್ಲ.
      ಈ ಎಲ್ಲಾ ಅಂಶಗಳನ್ನು ಮನಗಂಡು ನಾನು ಬಹಳ ವರ್ಷಗಳಿಂದ Dog care and training ಕುರಿತು ಕನ್ನಡದಲ್ಲಿ ಪುಸ್ತಕ ಬರೆಯುತ್ತಿದ್ದದ್ದು ತಮಗೂ ಸಹ ತಿಳಿದದ್ದೆ ಇದೆ. ಅಂತು ಇಂತು ಆ ಪುಸ್ತಕಕ್ಕೆ ಮುದ್ರಣಗೊಂಡು ಬಿಡುಗಡೆಗೊಂಡು ಮಾರಾಟಗೊಳ್ಳುವ ಸೌಭಾಗ್ಯ ಇಂದು ಒದಗಿ ಬಂತು.
      ಸದರಿ ಕೃತಿಯು ಸೀಮಿತ ಪ್ರತಿಗಳಲ್ಲಿ ಲಭ್ಯವಿದ್ದು ಆಸಕ್ತರು ಈ ಕೆಳಕಾಣಿಸಿದ ಸಂಖ್ಯೆ ಗೆ ಸಂಪರ್ಕಿಸಲು ಕೋರಿದೆ.
      ವಿರೇಶ್..
      97436 60452
      ದರ- 200 (ಅಂಚೆ ವೆಚ್ಚ ಉಚಿತ)
      ಸಗಟು ವ್ಯಾಪಾರ(ಹೋಲ್ ಸೇಲ್) ಕ್ಕೆ ರಿಯಾಯಿತಿ ದರದಲ್ಲಿ ನೀಡಲಾಗುವುದು..
      ಈ ಕೃತಿಯು ಈ ಕೆಳಕಂಡ ಮಾಹಿತಿಗಳನ್ನು ಒಳಗೊಂಡಿದೆ.
      ನಾಯಿಗಳನ್ನು ಕಾವಲು ಕೆಲಸಕ್ಕೆ ತರಬೇತಿಗೊಳಿಸುವುದು ಹೇಗೆ ?
      ನಾಯಿ ದಾಳಿ ತಡೆಯುವುದು ಹೇಗೆ ?
      ನಾಯಿಗಳನ್ನು ಹ್ಯಾಂಡಲ್ ಮಾಡುವುದು ಹೇಗೆ ?
      ನಾಯಿ ಮರಿಗಳನ್ನು ಹೇಗೆ ಆಯ್ಕೆ ಮಾಡಬೇಕು ?
      ನಾಯಿ ಮರಿ ವ್ಯವಹಾರದಲ್ಲಿ ಉಂಟಾಗುವ ಮೋಸ, ವಂಚನೆ, ತಡೆಗಟ್ಟುವುದು ಹೇಗೆ ?
      ನಾಯಿಗಳ ಸಂತಾನೋತ್ಪತ್ತಿ ಪ್ರಕ್ರಿಯೆ,ಬ್ರೀಡಿಂಗ್
      ನಾಯಿಗಳಿಗೆ ಬಾಧಿಸುವ ರೋಗಗಳು,ಹೊರ/ಒಳ ಪರಾವಲಂಬಿಗಳು ಚಿಕಿತ್ಸೆ, ಲಸಿಕೆ,
      ಡಿವಾರ್ಮಿಂಗ್.
      ಮಾನವರಿಗೆ ತಗುಲಬಹುದಾದ ರೋಗಗಳು , ಪ್ರಥಮ ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳು.
      ವೈದ್ಯಕೀಯ ದಾಖಲೆ ಅರ್ಥ ಮಾಡಿಕೊಳ್ಳುವ ವಿಧಾನ
      ಪಶುವೈದ್ಯರ ಭೇಟಿಗೂ ಮುನ್ನ ಪಾಲಕ ತಿಳಿದಿರಬೇಕಾದ ಅಂಶಗಳು
      ಆಸ್ಪತ್ರೆಯಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು.
      Behavioural training ನಡತೆಯ ತರಬೇತಿಯಲ್ಲಿ
      ಕಚ್ಚುವ ಅಭ್ಯಾಸ ಬಿಡಿಸುವುದು ಹೇಗೆ ?
      ಮಣ್ಣು , ಕಲ್ಲು ತಿನ್ನುವ ಅಭ್ಯಾಸ.
      ಅಪರಿಚಿತರು ಕೊಟ್ಟ ಆಹಾರ ತಿನ್ನುವ ಅಭ್ಯಾಸ.
      ಮಲ ತಿನ್ನುವ ಅಭ್ಯಾಸಗಳನ್ನು ಬಿಡಿಸುವುದು ಹೇಗೆ ?
      ಶೌಚ ತರಬೇತಿ ( potty training).
      ಬೊಗಳುವಿಕೆ ನಿಯಂತ್ರಣ.
      ಬೆನ್ನಟ್ಟುವ ಪ್ರವೃತ್ತಿ ಬಿಡಿಸುವ ವಿಧಾನ.
      ಹಂಪಿಂಗ್ ( ಸಂಭೋಗಿಸುವಂತೆ ವರ್ತಿಸುವಿಕೆ)
      ನಡತೆ ಬಿಡಿಸುವುದು ಹೇಗೆ ?
      ಮನೆ ಒಳಗೆ ಪ್ರವೇಶಾತಿ ಎಲ್ಲಿಂದ ಎಲ್ಲಿ ತನಕ
      ಇತ್ಯಾದಿ ವಿಷಯಗಳ ಕುರಿತ ಮಾಹಿತಿ.
      ವಿಧೇಯತೆ ತರಬೇತಿ obedience training.
      Come,Heel control, sit, up, down ,up,stay,bark, shake hand etc....ಕಸರತ್ತುಗಳ ಕುರಿತು ಮಾಹಿತಿ ಒಳಗೊಂಡಿದೆ.
      ಜೊತೆಗೆ
      ನಾಯಿ ಏಕೆ ಸಾಕಬೇಕು ?
      ನಾಯಿ ಸಾಕುವಲ್ಲಿನ ಸವಾಲುಗಳು.
      ನಾಯಿಗಳ ಉಗಮ & Domestication
      ಪಾಲಕ ತಿಳಿದಿರಬೇಕಾದ ಅಂಶಗಳು - ಜೀವವಿಮೆ, ಪೇಪರ್, ಮೈಕ್ರೋಚಿಪ್,ವ್ಯಾಯಾಮ,ಕಾಲು ಡೊಂಕಾಗುವುದು,ಹೆಸರಿಡುವಾಗ ಗಮನಿಸಬೇಕಾದ ಅಂಶಗಳು,Treat etc...
      Grooming
      Brushing ಮಾಡುವ ವಿಧಾನ, ವಿವಿಧ ಬ್ರಶ್ಗಳು.
      ಸ್ನಾನ ಮಾಡಿಸುವ ವಿಧಾನ.
      ಸ್ಪಾಂಜ್ ಬಾತ್ ಮಾಡಿಸುವ ವಿಧಾನ.
      ಕಣ್ಣು,ಕಿವಿ,ಹಲ್ಲಿನ ಸ್ವಚ್ಚತೆ.
      ಉಗುರು ಕತ್ತರಿಸುವ ವಿಧಾನ.
      Feeding ಆಹಾರ ನೀಡಿಕೆ
      ಮರಿ, ಪ್ರೌಢ, ಇಳಿ ವಯಸ್ಸು, ಗರ್ಭ ಧರಿಸಿದ, ಮರಿ ಹಾಕಿದ ನಾಯಿಗಳಿಗೆ ವಯಸ್ಸಿನಾಧರದಲ್ಲಿ ನೀಡಬೇಕಾದ ಆಹಾರ ಮತ್ತು ಪ್ರಮಾಣ.
      ಆಹಾರ ಪದ್ಧತಿ ಬದಲಾವಣೆ.
      ಸಿದ್ಧ ಆಹಾರ, ಹಾಲು, ಮೊಟ್ಟೆ, ಮೂಳೆ, ಹಸಿಮಾಂಸ,ನೀರಿನ ಅಗತ್ಯತೆ. ಕೊಡಬೇಕೆ ? ಬೇಡವೆ ?
      ನಾಯಿಗಳಲ್ಲಿ ದಢೂತಿತನ.
      ಆಹಾರ ತಿರಸ್ಕರಿಸಲು ಕಾರಣಗಳು.
      ಆಹಾರ ತಿನ್ನುವಂತೆ ಮಾಡುವುದು ಹೇಗೆ ?
      ಮಾಂಸದಡುಗೆ ತಯಾರಿಸುವ ವಿಧಾನ
      ಆಹಾರ ನೀಡುವ ವಿಧಾನ
      ಇತ್ಯಾದಿ...
      ನಾಯಿಗಳ ದೇಹ ಭಾಷೆ.
      ಕಲಿಕಾ ಸಿದ್ಧಾಂತಗಳು.
      ಕಲಿಕೆ ಮೇಲೆ ಪ್ರಭಾವ ಬೀರುವ ಅಂಶಗಳು...
      ನಾಯಿ ತರಬೇತಿ ಯ ಮೂಲ ತತ್ವಗಳು..
      ನಾಯಿಗಳ ತರಬೇತಿ..
      ನಾಯಿಗಳ ಕುರಿತ ಕೌತುಕಕಾರಿ ಅಂಶಗಳು...
      ಹೀಗೆ ಹಲವಾರು ಸಂಗತಿಗಳ ಕುರಿತು ಸದರಿ ಕೃತಿಯು ನಿಮಗೆ ಸಚಿತ್ರ ಮಾಹಿತಿಯನ್ನು ಒದಗಿಸುತ್ತದೆ.
      ಆಸಕ್ತರು ಇಂದೇ ನಿಮ್ಮ ಪ್ರತಿಗಳನ್ನು ಕಾಯ್ದಿರಿಸಿರಿ.
      ಈ ಸಂದೇಶವನ್ನು ಇತರರಿಗೂ/ಗ್ರೂಪ್ಗಳಿಗೂ ಶೇರ್ ಮಾಡಿ.ಆಸಕ್ತರಿಗೆ ಅನುಕೂಲವಾಗಬಹುದು.
      ಧನ್ಯವಾದಗಳು.
      🙏🙏🙏🙏

  • @thippeshthippu825
    @thippeshthippu825 Před 2 lety +1

    Sir ratwiler 2 month dog uta madteilla yavdara medicine hali

  • @sachinacharya9826
    @sachinacharya9826 Před 4 lety

    Sir nahi nide maduvag mutra madutade en madabeku sir video madi sir

  • @sujathakumarsujatha9237

    Dashshund puppy sale madathivi

  • @SKPkenneludupi6308
    @SKPkenneludupi6308 Před rokem

    Nice #mickeykenneludupi

  • @prashathsetty.nnagaraj9836

    bro jarman sefard dog parchage madbeku adress heli bro ..

  • @navyashreegowda64
    @navyashreegowda64 Před rokem

    Why Pomeranian female dog dont eat any food veg/non veg

  • @sumanthsumanthbp9947
    @sumanthsumanthbp9947 Před 4 lety

    Doberman papi beku

  • @rashi652
    @rashi652 Před 4 lety

    Anna Nan idun nodide but heege madidru tintila avnu avn Andre tumba ista doctor hatranu torside

    • @rashi652
      @rashi652 Před 4 lety

      Reply madi anna

    • @virupakshabellary7674
      @virupakshabellary7674  Před 4 lety

      ಸಮಸ್ಯೆಯನ್ನು ವಿವರವಾಗಿ ಬರೆದು ಕಳಿಸಿ.

  • @Prajwal_arts158
    @Prajwal_arts158 Před 3 lety +1

    ದಪ್ಪ ಮಾಡೋದು hege

  • @aparnaabbigeri3164
    @aparnaabbigeri3164 Před 4 lety

    Avugalige mother ella

  • @kavyasgowda9123
    @kavyasgowda9123 Před 4 lety

    Mane food aktare adke tintilla ansute

  • @bharathcj6015
    @bharathcj6015 Před 4 lety +1

    Number kodi sir

  • @satheeshsachu4866
    @satheeshsachu4866 Před rokem +2

    ನಮ್ಮ dog 🐕 2years ಆಗಿದೆ,ಆದರೆ ಬರೀ egg and rice mix ಮಾಡಿ ಕೊಟ್ರೆ ಮಾತ್ರ ತಿನ್ನುವುತಿದೆ, ಬೇರೆ ಯಾವ food ಆಕಿದರೆ ತಿನ್ನುಧಿಲ್ಲ (ಕಾರವಾಧ food ತಿನ್ನಲ್ಲ ಅದಕ್ಕೆ solution ಹೇಳಿ bro

    • @virupakshabellary7674
      @virupakshabellary7674  Před rokem

      ನೀವು ಮುಂಚಿನ ಆಹಾರದ ಜೊತೆಗೆ ಹೊಸ ಆಹಾರವನ್ನು ಕೊಂಚ ಕೊಂಚವೇ ಬೆರೆಸಿ ತಿನ್ನಿಸುತ್ತಾ ಬನ್ನಿ. ಆಗ ತಿಂದೆ ತಿನ್ನುತ್ತೆ. ಖಾರವಾ್ ಆಹಾರ ನಾಯಿಗಳು ತಿನ್ನುವುದು ಉತ್ತಮ ವಲ್ಲ. ಹಾಗಾಗಿ ಸಪ್ಪನೇ ಆಹಾರ ಕೊಡಿ.

  • @srinivass7142
    @srinivass7142 Před 3 lety

    Sir Labrador dog female meet agi 50 days aftar food enu tinnodilla en mad beku anta Heli kodi Sir please

  • @aparnaabbigeri3164
    @aparnaabbigeri3164 Před 4 lety

    Sir 3 week puppy ge yenu uoota kodabeku sir.. Avu milk kudita ella...

    • @virupakshabellary7674
      @virupakshabellary7674  Před 4 lety

      ಒಂದು ವರ್ಷದ ಒಳಗಿನ ಮಕ್ಕಳಿಗೆ ನೀಡಲಾಗುವ ನೆಸ್ಲೆ ರವರ Nan pro ಪುಡಿಯನ್ನು ಅದರಲ್ಲಿ ತಿಳಿಸಿದ ರೀತಿ ತಯಾರಿಸಿ ದಿನಕ್ಕೆ ನಾಲ್ಕು ಐದು ಬಾರಿ ನೀಡಿ. ಇಲ್ಲವೇ ರಾಯಲ್ ಕೆನೈನ್ ರವರದು ಮರಿಗಳ feed ಸಿಗುತ್ತೆ ಅದನ್ನು ಬಳಸಬಹುದು

    • @kantraj8408
      @kantraj8408 Před 4 lety

      @@virupakshabellary7674
      Sir nayi mari bite madodana train madodu hege

    • @manuchiranth.m2173
      @manuchiranth.m2173 Před 2 lety

      Tq

  • @subhodc5217
    @subhodc5217 Před 3 lety +4

    ನಮ್ಮ female 9 months rottweiler dog 1 ವಾರದಿಂದ ಊಟ ಬಿಟ್ಟಿದೆ . ಸ್ವಲ್ಪವೂ ತಿನ್ನುತ್ತಿಲ್ಲ ನೀರನ್ನು ಸರಿಯಾಗಿ ಕುಡಿಯುವುದಿಲ್ಲ,10 days ಇಂದ royal canin ಇಲ್ಲದ ಕಾರಣ fresh rice with curd or milk ನೀಡುತ್ತೇವೆ ಆದರು ಮೂಸಿ ಸುಮ್ಮನೆ ಕೂರುತ್ತದೆ ಸ್ವಲ್ಪವೂ ತಿನ್ನುವುದಿಲ್ಲ . 1st heat ಮುಗಿದು 1 ತಿಂಗಳು ಮುಗಿದಿದೆ ಇದಕ್ಕೆ ಕಾರಣ ತಿಳಿಸಿ . ಮುಂದೆ ಏನು ಮಾಡಬೇಕು ತಿಳಿಸಿಕೊಡಿ.

  • @keerthigowda3216
    @keerthigowda3216 Před rokem

    Good

  • @mamathad1291
    @mamathad1291 Před rokem

    👍

  • @amithaashok5091
    @amithaashok5091 Před 4 lety

    Tq

  • @renucoorg8912
    @renucoorg8912 Před 3 lety

    Sir nam dog ge skin problem agide full gaya agbittide maiyalli ella en madodu