ಇತಿಹಾಸದ ಒಂದು ಕರಾಳ ಅಧ್ಯಾಯ । ಸ್ವ- ಹಿತಕ್ಕಾಗಿ ಸಂವಿಧಾನ ತಿರುಚಿದ ಇಂದಿರಾ । ಎಸ್. ಅಣ್ಣಾಮಲೈ
Vložit
- čas přidán 26. 06. 2024
- ಇತಿಹಾಸದ ಒಂದು ಕರಾಳ ಅಧ್ಯಾಯ । ಸ್ವ- ಹಿತಕ್ಕಾಗಿ ಸಂವಿಧಾನ ತಿರುಚಿದ ಇಂದಿರಾ । ಎಸ್. ಅಣ್ಣಾಮಲೈ
#samvada #kannada #karnataka #IndiraGandhi #ConstitutionalAmendments #EmergencyEra #PoliticalHistory #Authoritarianism #DemocracyUnderThreat #IndiaDuringEmergency #IndiraLegacy #PowerStruggles #HistoricalControversies
Visit us at
►CZcams: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada
ಅಣ್ಣಾಮಲೈ ಸಾರ್ ನಿಮ್ಮ ದೇಶ ಪ್ರೇಮಕ್ಕೆ ನಮ್ಮದೊಂದು ಸಲಾಮ್. 🙏🏻🙏🏻🙏🏻🙏🏻🙏🏻ಮುಂದೊಂದು ದಿವಸ ತಮಿಳುನಾಡಿನ ಮುಖ್ಯ ಮಂತ್ರಿ ಆಗೇ ಆಗ್ತೀರಾ ಸಾರ್ .
ಮುಂದೋಂದು ದಿನ ಅಲ್ಲಾ next CM
Tamilunadigintha karnatakakke Jasthi ivara avashyakathe ide..more such educated youth should join politics!
ಅಣ್ಣಾಮಲೈರಿಂದ ನಮ್ಮ ಕರ್ನಾಟಕದ ಬಿಜೆಪಿ ಯುವ ಮೋರ್ಚದ ಸದಸ್ಯರಿಗೆ ಕಾರಯಗಾರ ಮಾಡಿದರೆ ಒಳ್ಳೆಯದು.
ಚನೈನ ಅಣ್ಣಾ ರಿಗೆ ಧನ್ಯವಾದಗಳು, ಬೆಂಗಳೂರಿನಲ್ಲಿ 1975ರ ತುರ್ತಾಗಿ ಸ್ಥಿತಿ ಬಗ್ಗೆ ಸತ್ಯವಿಚಾರ ತಿಳಿಸಿ ಜನರನ್ನು ಎಚ್ಚರಿಸಿರುವುದು ಹೆಮ್ಮೆಯ ವಿಷಯ. ದೊಡ್ಡ ನಮಸ್ಕಾರ, ರಾಮಸ್ವಾಮಿ, ಚಿಕ್ಕಮಗಳೂರು.
ಅಣ್ಣಾಮಲೈ ಅವರಿಗೆ ಕೋಟಿ ನಮನ
ಈ ಭಾಷಣ ಒಂದು ಅಮೂಲ್ಯ ಆಕರ ❤. ನಮ್ಮ ಯುವಕರು ತಿಳಿದುಕೊಳ್ಳಲೇ ಬೇಕು.
ಕರ್ನಾಟಕ ಗೆ ಬನ್ನಿ ಸರ್ ಸಿಎಂ ಮಾಡುತೇವಿ 🙏🙏🙏❤️❤️❤️👏👏👏
ಧನ್ಯವಾದಗಳು ಅಣ್ಣಾಮಲೈ ಅವರಿಗೆ 🙏🙏🙏🙏
😢
ಜೈ ಅಣ್ಣಾಮಲೈ ಸರ್ 🙏🙏🙏......ತಮಿಳುನಾಡಿನ ಭವಿಷ್ಯದ ಮುಖ್ಯಮಂತ್ರಿ ಆಗಬೇಕೆಂದು ಆಶಿಸುತ್ತಿದ್ದೇನೆ 💐💐💐💐
ಕಾಂಗ್ರೆಸ್ ನ ಕರಾಳ ಇತಿಹಾಸ ದ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು. 🙏
ಅಣ್ಣ ಮಲ್ಲೈ ದೇಶದ ಮುಂದಿನ ಪ್ರಧಾನಿಯಾಗಲಿ ಎಂದು ಆಶಿಸುತ್ತೇನೆ ❤❤🎉🎉
ಅಣ್ಣಾಮಲೈ ಸಾರ್ ನಿಮ್ಮ ದೇಶ ಪ್ರೇಮಕ್ಕೆ ನಮ್ಮದೊಂದು ಸಲಾಮ್
ಅತ್ತದ್ಬುತ ಮಾತುಗಳು ...TN ಮುಖ್ಯ ಮಂತ್ರಿ ಅಣ್ಣಾಮಲೈ ❤ .....
ಅಧ್ಭುತ ಮಾತುಗಳು. ಇಂತಹ ಜ್ಞಾವಂತರನ್ನು ಲೋಕಸಭೆಗೆ ಕಳುಹಿಸದೆ ಇರುವದು ನಮ್ಮೆಲ್ಲರ ದುರಾದೃಷ್ಟ.
ಸರ್ ನಿಮ್ಮ ಕನ್ನಡ ನನ್ನ ಮನಮುಟ್ಟುತ್ತದೆ❤❤❤❤❤❤❤
Awesome Annamalai. You should contest from Karnataka brother. Proud to have an MP like you representing our state. Please consider this request. Thank you.
ತುರ್ತು ಪರಿಸ್ಥಿತಿಯ ಸಮಗ್ರ ಮಾಹಿತಿ ನೀಡಿದ ಅಣ್ಣಾಮಲೈ ಯವರಿಗೆ ಧನ್ಯವಾದಗಳು 🙏
Jai annamalai next cm tamilnadu
It's an excellent speech.thank u sir.we r proud of you.
Future good leader for India.
All the best sir
Jai Annamalai
Thanks annanamalai, jai samvadha team
It is very important to know all the citizens of India. Thank you, Annamalai ji 🙏🏻 ❤️
Good speak sir ❤
*The most danger to BHARAT is from none other than Islamic/INDI Alliance*🔥
🙏🙏🙏🙏🙏Thank you toANNAMALYA❤🙏🙏
Koti koti namanagalu Anna malai ji 🙏🌹🙏 Jai Sri Ram Jai Modiji Modiji Mumkin hai
ಜೈ ಅಣ್ಣಾಮಲೈ ಸರ್ 💐💐💐
ಅಣ್ಣಾಮಲೖಅವರಿಗೆ ಸಾವಿರ ವಂದನೆಗಳೂ ಕಡಿಮೆಯೇ. 🙏🙏🌹🌹🙏🙏🙏x100,000000...
Tamilnadu future CM Annamalaie sir jai hind
Such lectures should have been organised before elections.
I am also a sufferer of emergency misrule.
ಜೈ ಶ್ರೀ ರಾಮ್ 🙏🏿 ಜೈ ಹಿಂದ್ 🙏🏿SREE ANNAMALAI NEXT PROMISING CM OF TAMILNADU 🎉❤😊
V.good explanation Annamalai sir....U have to become the greatest leader....I wish U the greatest leadearship and political post dear......God has to help in this regard for U child.....
Super information sir Mr Annamalli🙏🏻🙏🏻
What a good n brief explanation of emergency , you are a best politician
I have experienced emergency. Almost lost an year of my education but for an excellent IPS officer as a coincidence Mr Annamalai is one of such.
Nice, clear information about emergency
What a explain sir 🙏👍👌❤️❤️❤️🙏🙏🙏
Excellent history explained by Cong party, thank annamalai please hearing voices, bharti citizen
👌👌 speech sir
Great sir
Annamalai sir great personality 🙏♥️❤️❤️
Jai Hindu Jai Modiji Jai Annamali
Dhanyosmi 😊
Jai snnamalai
Good info
Jai annamalai🎉
ನಿಜ 👌🏻🙏🏻
Snehalata Reddy's incidence cannot be forgotten
Many does not know about it.
Very good neration sir . Thank-you.
ಅದ್ಭುತವಾಗಿತ್ತು.
Solute you sir.. ❤ geat Indian and true Indian
Wow sir yeshtu chenngihelidira idela namage gotte iralilla nimmanthavarannu solisidarala tamilunaadina Jana niwenaadaru karnataka ka dalli bjp yalli nintidare kandthavaagiyu gellutidiri thank you sir nimma information ❤❤❤❤❤❤😂
We don't have MLAs and MPs of this calibre who could bring these aspects to the public during election campaigns.
Emergency how many people troubled in Bangalore cetral jai. it is intolerance. Snehalatha Reddy crying that day but no mercy.
ಜೈ ಅಣ್ಣಾಮಲೈ ಸರ್ 👌🙏👍🦁🌹😊🚩
It is well known fact that Annamalai is future CM of Tamil Nadu.
💐🙏🏻💐
Next TN cm
V.nice.SE
ANNA
He is a real hero annamalai sir
Super sir.
Very true .. never trust back stabbers ... Today's Situation is because of Morarji deshai's advise...corrupt Gandhi should be in jail now but they are in parliament
Very detailed narrative ❤❤❤
Your knowledge is great sir
Annamalai Sir solute to you, but we Bharathiyas couldn't elect you.
Super sir
What a Great and meaningfully
Speech by BJP State President
K.Annamalai(IPS).
Soonly you Rulled by
Tamilnadu State.
Jai K. ANNAMALAI.
ಜೈ ಅಣ್ಣಾಮಲೈ 🙏🏼🙏🏼🙏🏼
Next CM Tamilnadu Jai Annamalai 🙏🚩
👌👌🙏❤️
Tamilnad cm.🎉🎉🎉🎉🎉
🌺🌺🌺🌺🌺🌺🌺🌺🌺
We should make movie and show the people what this congress did to our country
❤❤❤😊😊🙏🙏🙏🚩🚩
ಸರ್ ಪ್ಲೀಸ್ ಅಣ್ಣ ಮಲೈ ಸರ್ ಗೆ ಸೆಂಟ್ರಲ್ ನಲ್ಲಿ ಯಾವುದಾದರೂ ಪೋಸ್ಟ್ ಕೊಡಿ ಸರ್
❤❤❤❤
❤
Annamalai narrative is exhausting to know the history of emergency
🙏🙏🙏🙏🙏🙏🙏🙏
indira avlanna kondide olled aytu
🌷🙏🌷
Same in masthmaga yutubers updated
Who was our great president who signed
The British government was better than the wosrt Congress government.
But the people of India don't understand because of poorness and uneducated majority of maas during that time.
Its all true previously govt and govt employee's are worked worst...
This was the speech every BJP leaders should have done in election. When congis day and night they were spreading lies...
BJP election time li emergency bagge janaragi tilsidre meharaty seat bandirutitu
Neevu heluttaa irodu nijaa... Emergency samayada bagge innuu.hecchu detail aagi janasaamanyarige hecchu tiliuvalikegaagi adannu adhyayana maadabeku,..
Satyadamatu
Mr . P M Modiji pl give apost in your cabinate to Annamalia to wakeup the. Youths and learn more about loffer congies pl pl.
Sir Indian so many people want who can give more money people give vote and so many mp terrorist and criminal thar four army rules is best
ಗುಲಾಮ ರಿಗೆ ಎಷ್ಟು ಹೇಳಿದ್ರ್ ಅಷ್ಟೇ
Chennai B.J.P. president give the complete history of 1975 June Emergency which run 21 months, worst anarchy by Indira Gandhi that too against Constitution of India.
Mr. Malai, why kannada ppl need to know tamil story?
Annammlli sallm
Deshakkay bekada mahan vaykti
*ಇಂದಿರಾ ಎಮರ್ಜನ್ಸಿ V/S ಮೋದಿ ಫ್ಯಾಶಿಸಂ*
1971 ರಲ್ಲಿ ಬಡವರ ಪರ ಘೋಷಣೆಯೊಂದಿಗೆ ಇಂದಿರಾಗಾಂಧಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಗೆ ಸಿಕ್ಕ ಓಟು ಶೇರು - ಶೇ. 43.7
1975 ರ ಜೂನ್ 25 ರಂದು ಇಂದಿರಾಗಾಂಧಿ ದೇಶದ ಮೇಲೆ ಸರ್ವಾಧಿಕಾರಿ ತುರ್ತುಸ್ಥಿತಿಯನ್ನು ಹೇರಿದರು. ಅನಂತರ 1977 ರಲ್ಲಿ ನಡೆದ ಚುನಾವಣೆಯಲ್ಲಿ ಜನರು ಇಂದಿರಾ ಸರ್ವಾಧಿಕಾರವನ್ನು ತಿರಸ್ಕರಿಸಿದರು.
1971 ರಲ್ಲಿ ಬಡವರ ಪರವೆಂದು ಪುರಸ್ಕೃತವಾದ ಇಂದಿರಾ ಕಾಂಗ್ರೆಸ್ ಗೆ ಸಿಕ್ಕ ಓಟು ಶೇರು - ಶೇ. 43.7
1977 ರಲ್ಲಿ ಜನರಿಂದ ತಿರಸ್ಕೃತವಾದ ಇಂದಿರಾ ಕಾಂಗ್ರೆಸ್ ಸಿಕ್ಕ ಓಟು ಶೇರು - ಶೇ. 34.5
*ಅಂದರೆ ಶೇ. 9.2 ರಷ್ಟು ನಷ್ಟ..*
2014 ರಲ್ಲಿ ಮೋದಿ ನೇತೃತ್ವದ ಬಿಜೆಪಿ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಮತ್ತು ಜನರ ಆಶೋತ್ತರಗಳ ಹುಸಿ ಘೋಷಣೆಗಳೊಂದಿಗೆ ಅಧಿಕಾರಕ್ಕೆ ಬಂದಾಗ :
2014 ರಲ್ಲಿ ಪಡೆದ ಓಟು ಶೇರು - ಶೇ. 31
2019 ರಲ್ಲಿ ಪಡೆದ ಓಟು ಶೇರು - ಶೇ. 37.36
2024 ರಲ್ಲಿ ಪಡೆದ ಓಟು ಶೇರು- ಶೇ. 36.56
ಅಂದರೆ ಹತ್ತು ವರ್ಷಗಳ ನಂತರ ಜನರು ಬೇಸತ್ತು ಪಾಠ ಕಲಿಸಿದ್ದಾರೆ ಎಂದುಕೊಳ್ಳುತ್ತಿರುವ ಹೊತ್ತಿನಲ್ಲೂ ಬಿಜೆಪಿಯಓಟು ಶೇರು - 36.56...
*ಅಂದರೆ ಕೇವಲ 0.8 ರಷ್ಟು ಮತ ಗಳು ಮಾತ್ರ ನಷ್ಟ...*
ಕೇವಲ ಎರಡು ವರ್ಷ ಸರ್ವಾಧಿಕಾರ ನಡೆಸಿದ ಇಂದಿರಾಗಾಂಧಿಯನ್ನು ಹೆಚ್ಚೂ ಕಡಿಮೆ ಶೇ. 10 ರಷ್ಟು ಜನ ತಿರಸ್ಕರಿಸಿದರು..
ಆದರೆ ಹತ್ತು ವರ್ಷಗಳಿಂದ ತುರ್ತುಸ್ಥಿತಿಗಿಂತ ಭೀಕರವಾದ ಫ್ಯಾಶಿಸ್ಟ್ ದಮನ ಮಾಡುತ್ತಿರುವ ಮೋದಿಯ ಬಿಜೆಪಿ ಕಳೆದುಕೊಂಡಿದ್ದು ಶೇ. 0.8 ರಷ್ಟು ಮತಗಳನ್ನು ಮಾತ್ರ ಮತ್ತು ಅದೇ ಈಗ ಮತ್ತೆ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ..
*ಕಾರಣವೇನು?*
ಕಾರಣ ತುರ್ತುಸ್ಥಿತಿ ಜಾರಿಗೆ ತಂದ ಇಂದಿರಾಗಾಂಧಿ ಪ್ರಜಾತಂತ್ರಕ್ಕೆ ಮಾರಕ ಎಂದು ಜನರಿಗೆ ಅರಿವಾಗಿತ್ತು. ಏಕೆಂದರೆ ಇಂದಿರಾ ಸರ್ವಾಧಿಕಾರ ಮತ್ತು ಭೀತಿಯನ್ನು ಹುಟ್ಟಿಸಿದ್ದು ಕೇವಲ ಪೊಲೀಸ್ ಬಲದ ಮೂಲಕ. ಇಂದಿರಾ ಸರ್ವಾಧಿಕಾರಕ್ಕೆ ಜನರಲ್ಲಿ ಬೇರುಗಳಿರಲಿಲ್ಲ.
ಆದರೆ ದಮನಕ್ಕೊಳಗಾದ ಜನರನ್ನೇ ಒಡೆದು ದ್ವೇಷ ಬಿತ್ತುವ ಮೋದಿಯ ಫ್ಯಾಶಿಸ್ಟ್ ಸರ್ವಾಧಿಕಾರಕ್ಕೆ ಜನರಲ್ಲಿ ಆಳವಾದ ಬೇರುಗಳಿವೆ.
*ಫ್ಯಾಶಿಸ್ಟ ಸರ್ವಾಧಿಕಾರಕ್ಕೂ ಇತರ ಬಗೆಯ ಸರ್ವಾಧಿಕಾರಗಳಿಗೂ ಇರುವ ಮೂಲಭೂತ ವ್ಯತ್ಯಾಸವಿದು.*
ತಮ್ಮ ಅರಿವಿನ ಮೂಲಕ ಜನರೇ ತಮ್ಮ ಶತ್ರು ಯಾರೆಂದು ಅರಿತು ಆ ಬೇರುಗಳನ್ನು ಕತ್ತರಿಸಿಕೊಳ್ಳುವಂತೆ ಮಾಡದೆ ಈ ಫ್ಯಾಶಿಸ್ಟ್ ಸರ್ವಾಧಿಕಾರ ಸೋಲದು.
ಆದ್ದರಿಂದಲೇ ಫ್ಯಾಶಿಸಂ ಒಂದು ಚುನಾವಣೆಯ ಸೋಲು ಗೆಲುವಿನ ಮೂಲಕ ಇತ್ಯರ್ಥವಾಗುವ ವಿಷಯವಲ್ಲ.
ಆದ್ದರಿಂದಲೇ ಫ್ಯಾಶಿಸ್ಟ್ ವಿರೋಧಿ ಸಮರವೆಂದರೆ...
*ಜನರ ವಿಶ್ವಾಸವನ್ನು ಗೆಲ್ಲುತ್ತಾ , ಜನರಲ್ಲಿ ಅರಿವು ಮೂಡಿಸಲು ಹಲವು ಆಯಾಮಗಳಲ್ಲಿ ಸ್ವತಂತ್ರವಾಗಿ ಸ್ವಾಯತ್ತವಾಗಿ ನೈತಿಕವಾಗಿ ಮತ್ತು ಸುದೀರ್ಘವಾಗಿ ನಡೆಯಬೇಕಿರುವ ನಿಷ್ಕಳಂಕ ಜನಸಮರ ..*
ಅಲ್ಲವೇ ?
-ಶಿವಸುಂದರ್
shivasundar
9448659774
ಬೋಳಿಮಗನೆ ಮೋದಿ ಸರ್ವಾಧಿಕಾರಿ ಅಲ್ಲ
Leftist,urban naxal shivasundar, deshada abhiruddi sahisada Jana neevu
Ivnu e channel alli idane andre, ivn yaru anta tamil people gottagidine ivna odsirodu😂
ಅಣ್ಣಾಮಲೈ ನಾನೇ ತುಂಬಾ ಜಾಣ ಅಂತ ತಿಳ್ಕೊಂಡಿದ್ದಾನೆ ಅನ್ಸುತ್ತೆ
❤