ಯುಪಿಎಸ್‌ಸಿ: ‘ಕೋಚಿಂಗ್ ಪಡೆಯದೆಯೂ ಕಾಣಬಹುದು ಸಕ್ಸಸ್‌’ | UPSC TOPPER | POOJA | 390TH RANK | MYSORE |

Sdílet
Vložit
  • čas přidán 23. 05. 2023
  • ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ 390ನೇ ರ್ಯಾಂಕ್ ಪಡೆದಿದ್ದಾರೆ ಮೈಸೂರಿನ ಎಂ.ಪೂಜಾ. ಕಳೆದ ಬಾರಿ ಯಶಸ್ಸು ಕಂಡಿರದ ಪೂಜಾ ಛಲ ಬಿಡದೆ ಮತ್ತೊಮ್ಮೆ ಪ್ರಯತ್ನಿಸಿ ಸಕ್ಸಸ್ ಆಗಿದ್ದಾರೆ. ಎಲ್ಲಿಯೂ ಕೋಚಿಂಗ್‌ ಪಡೆಯದೇ ಉತ್ತೀರ್ಣರಾಗಿರುವುದು ಇವರ ವಿಶೇಷ.
    #upsctopper #mysore #mpooja #upsc
    -------
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Komentáře • 45