ಆನ್ಲೈನ್ನಲ್ಲಿ ಓದಲು ಮಟೀರಿಯಲ್ಸ್ ಸಿಗತ್ತೆ; ಕೋಚಿಂಗ್ ಅವಶ್ಯಕತೆ ಇಲ್ಲ : ವಿಜೇತಾ ಹೊಸಮನಿ | UPSC Topper | CSE
Vložit
- čas přidán 18. 04. 2024
- ಇವರ ಹೆಸರು ವಿಜೇತಾ ಹೊಸಮನಿ. ಮೂಲತಃ ವಿಜಯಪುರ ನಿವಾಸಿಯಾಗಿರುವ ಇವರು ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಗುಜರಾತ್ನ ಕಾನೂನು ವಿಶ್ವವಿದ್ಯಾಲಯದಲ್ಲಿ ಬಿ.ಎ. ಎಲ್.ಎಲ್.ಬಿ ಓದುತ್ತಿರುವಾಗ ವಿಜೇತಾ ಹೊಸಮನಿ ಅವರಿಗೆ ಯುಪಿಎಸ್ಸಿ ಬಗ್ಗೆ ಆಸಕ್ತಿ ಮೂಡಿತು. ನಂತರ ಹುಬ್ಬಳ್ಳಿಯ ಮನೆಯಲ್ಲಿ ಇದ್ದುಕೊಂಡೇ ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ಸಿಗೆ ಸಿದ್ಧತೆ ಮಾಡಿಕೊಂಡರು. ಸತತ ಪರಿಶ್ರಮದಿಂದ ನಾಲ್ಕನೇ ಪ್ರಯತ್ನದಲ್ಲಿ 100ನೇ ರ್ಯಾಂಕ್ ಪಡೆದಿದ್ದಾರೆ. ದೃಢ ಸಂಕಲ್ಪವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ.
#vijethabhosamani #upsctopper #civilserviceexam #civils #competitiveexam #exampreparation #ias #ips #irs #ifs #coachingclass #examtips #toppertips #upsc #kpsc #Kas #preliminaryexam #mainsexam #interview #successstory #ಯುಪಿಎಸ್ಸಿ #ಸ್ಪರ್ಧಾತ್ಮಕಪರೀಕ್ಷೆ #ಪ್ರಜಾವಾಣಿ #ಸ್ಪರ್ಧಾವಾಣಿ
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
ಅದ್ಭುತ ಯಶಸ್ಸನ್ನು ಸಾಧಿಸಿದ್ದೀಯಾ ವಿಜೇತಾ. ನಿನಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ವಿಜಯಪುರಕ್ಕೆ ಹಾಗೂ ನಮ್ಮ ರಾಜ್ಯಕ್ಕೆ ನಿನ್ನ ಸಾಧನೆ ತುಂಬಾ ದೊಡ್ಡ ಹೆಮ್ಮೆ. 👌👌👍👍
ಹೆಸರಿಗೆ ತಕ್ಕಂತೆ ವಿಜೇತಾರಾಗಿದ್ದೀರಿ ಅಭಿನಂದನದನೆಗಳು...
ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ 💐
Congratulations Vijeta🎊🎉💐💐...I still remember your cute smile while you were studying in BVVS school in Bagalkot...I used to like you a lot for your simplicity.... great achievement maa💐💐
ತುಂಬಾ ಚನ್ನಾಗಿ ಕನ್ನಡ ಮಾತಾಡ್ತಿರ 👌🏻👌🏻❤
Thanks a lot sister for your Golden words.❣️And now I will be there in toppers list as an single digit Rank holder With my AIR in this Civil services examination!!.📚🌏🇮🇳✍️🦁🌄🤴✌️✌️🙏✍️✍️👸🤴🙏👏🫡😍❣️
ಧನ್ಯವಾದಗಳು ಸಹೋದರಿ
Congratulations sis all the Best for your future life 🎉
Very clear and specific thoughts shared.. Thank u madam..
ಉತ್ತಮ ಅನುಭವ
Congratulations madam 🎉
I like u appreciate u congrats vijetha wish u all the best❤
No english best attitude.. Kannadati😍
ತುಂಬಾ ಧನ್ಯವಾದಗಳು ಮೇಡಮ್,
Congratulations, keep it up.
Be normal... Talk in hubli dailect.. Nobody will judge u
Congratulations sis🎉🎉🎉
Congrats KANNAD KANMAI MUDDIN MAGALE 🎉🎉🎉🎉🎉🎉🎉 THAKA FOR AVVA APPA BHANDU BALGS
Congratulations 🎉🎉
heartly congratulations🎉
congratulations sister 💐
Nim kannada super sis❤
ಕಷ್ಟ ಪಟ್ಟ ನಿಮಗೆ ಒಳ್ಳೆಯ ದು ಅಗಲಿ.
Great 👍 keep going
Congralution mam 🌹🌹
ಒಳ್ಳೆ ಡೀಟೇಲ್ಸ್ ಕೊಟ್ಟಿದಿರಾ congrats 👌🏽👏🏽👍🏽💐
Vijetha really u are great
Nimmanthaha pramanika nisteyulla Adhikarigalu namage beku
Wr are always praying for u vijetha
My honest humble prayer alwayas for u dear
God bless u
Nim. Baalu bangaaravagali
Congratulations 🎉
Congratulations 🎉🥳
Congratulations Madam
Very nice information medam thanks 💐💐✍️✍️
Also ask them about their optional subjects ...
Ur kannada mind-blowing 🎉🎉🎉🎉🎉🎉🎉
ಪ್ರಬುದ್ಧತೆ 👌ಮ್ಯಾಮ್🎉🎉🎉🎉🎉❤
She isn't telling her strategy at all,apart from that everything else which isn't even necessary is been told...why to hide details when cleared...it might help others in future if so called toppers be honest....
Coaching togondila is fine ....but she has taken testseries,she has taken coaching for interview...there is a video of that....coming here nd saying sit in front of mirror nd evaluate yourself nd write mains testseries and evaluate at home is complete misguidance....if you cant be honest atleast dont misguide ppl
100% true
99% nan ಪ್ರಕಾರ 100% heluvudilaa alpa swalpa satya heltare 😢
ಮೊದಲನೇಯದಾಗಿ ಅಭಿನಂದಿಗಳು ಸಹೋದರಿ🎉 ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಾ ಇದಿರಾ ಸಂತೋಷ.
ಮುಂದಿನ ಸೇವಾ ಅವಧಿಯಲ್ಲಿ ಸಹ ಕನ್ನಡ ಕಾಳಜಿ ಹಾಗೂ ಸಮಾಜದ ಕಡೆಗೆ ಕನಿಷ್ಠ ಕಕಲಾತಿ ಇರಲೆಂದು ಆಶಿಸುವೆ.
ಸಾಮಾನ್ಯವಾಗಿ ಆಗೋವರೆಗೇ ಒಂದು ಆದಮೇಲೇ ಇನ್ನೊಂದು ಅನ್ನು ರೀತಿಯಲ್ಲಿ ತಮ್ಮ ನಡೆ-ನುಡಿ ಇರದೆಂದು ಆಶಿಸುವೇ.
ಮುಂದಿನ ನಿಮ್ಮ ಸೇವಾ ಜೀವನ ಸಾರ್ಥಕದ ಹಾದಿಯಲಿ ಸಾರ್ವಜನಿ ಹಿತದಲಿ ಸಾಗಿ ದೇಶದ ನಿರ್ಮಾಣದಲಿ ಸಾಗಲೆಂದು ಹಾರೈಸುವೇ ಸಹೋದರಿ🎉
Congratulations sister🎉
Congratulations sister
Congratulations ma'am
Good interview madam
Congratulations sister 🎉🎉
Congrats dear
Congrats same dradathe namge barli🎉
Congratulation Madam
🎉Congress sis🎉🎉🎉🎉
Congratulation vijeta god blessyou 🌹🌹🌹🌹🌹
Shramakke takka pratiphala
🎉🎉
Reward for your all those sleepless nights!!.❣️📚🌏🇮🇳🦁🔥🌄✌️✌️👸🎊🎉💥✅️
Sup.. Mam
🎉
BA student ❤️
LLB not BA
@@sushmabhat6151 B.A ಮಾಡಿ LLB ಮಾಡಿದ್ದು
Nanu nodiddene adakke helta idibni.btw nanu ME(Thermal Engg) MBA(ignou) LLB maadidene..
ಧನ್ಯವಾದಗಳು 🙏 ಮೇಡಂ
ias ips odi rajakaranigalige salute hodibeku
🎉🎉🎉🎉🎉🎉
Good
💐💐💐💐👍🏾👍🏾
Congratulations 🎉💐🫂
Rich party she is not poor students
Karnataka exam ge degree level bere state attend madbahuda can someone answer please
Appata kannadathi
Sir shashanth n m 459 rank 23 years youngest ips havrna intrw madi sir
Congratulations 🎉🎉 sister
Hi mam
Akka normal agi ne mathadi please😂😂
Haa😂
Adu UPSC interview effect bro😅
@@darshankm1897 inmele avru life poorthi ange mathadthara??
@@restinpeace4070 😅😁
Ha 😅
IAS
Sumner kathe helibedi...nivu upsc ondu memorization exams
Ninu question paper nodu chinna gottagutte
Amma tayi ninna kannadavo nino devre 😂😂😂😂
ಪುಸ್ತಕ ಭಾಷೆ 😅
Chinna original uttar karnataka matadre ellarigu arta agall adke nice book language agi matadodu @@DefenceLifeSRK
Aaytu bidamma
Nimma.contact.hegemadadu
Congratulations sis🎉
🎉