ಮೇವಿನ ಬೆಳೆ ಭಾಗ 3 | Fodder varieties | ಜಾನುವಾರುಗಳಿಗಾಗಿ ಬೇಕಾದ ಮೇವುಗಳ ಮಾಹಿತಿ

Sdílet
Vložit
  • čas přidán 22. 08. 2024
  • ನಾವಿಂದು ಮುಂದುವರೆದ ಭಾಗವಾದ ಮೇವಿನಭಾಗ 2 ನೇ ಭಾಗದಲ್ಲಿ ಮತಷ್ಟು ಮೇವಿನ ಬೆಳೆಗಳ ಮಾಹಿತಿಯನ್ನು ಅವುಗಳ ಉತ್ಪಾದನಾ ಸಾಮಥ್ರ್ಯ ಅಂದರೆ ಇಳುವರಿ ಹಾಗೂ ಯಾವ ಭೂಮಿಗೆ ಯಾವ ಮೇವಿನ ಬೆಳೆ sಸೂಕ್ತ. ಯಾವ ಬೆಳೆಯನ್ನು ಎಷ್ಟು ಅಂತರದಲ್ಲಿ ನೆಟರ್ಟೆ ಹುಲುಸಾಗಿ ಬೆಳೆಯಲು ಸರಿ ಹಾಗೂ ಅವುಗಳಿಗೆ ಹಾಕಬೇಕಾದ ಪೆÇೀಷಕಾಂಶ ಗೊಬ್ಬರದ ಮಾಹಿತಿ ಹಾಗೂ ಕಟಾವಿಗೆ ಯಾವಗ ಬರುವುದು. ಅದಕ್ಕೆ ಬೇಕಾಗುವಾ ನೀರು ಎಷ್ಟು ಬೇಕಾಗುವುದು ಹಾಗೆ ನಾಟಿಗೆ ಬೇಕಾಗುವ ಬೀಜಗಳೇಷ್ಟು ಮತ್ತು ಎಲ್ಲಿ ಸಿಗುತ್ತದೆ ಎಂಬ ಪೂರ್ಣ ಮಾಹಿತಿಯನ್ನು ಪಡೆದು ಕೊಳ್ಳೊಣ.
    ಅದಕ್ಕೆ ಮುಂಚಿತವಾಗಿ ವಿಡಿಯೋ ಹಾಕದೆ ನಿಮ್ಮನ್ನೆಲ್ಲಾ ಕಾಯಿಸಿದಕ್ಕೆ ಕ್ಷಮೆ ಇರಲಿ. ನೀವು ಪದೇ ಪದೇ ಕೇಳಿದರೂ ನೇಗಿಲಯೋಗಿಯಲ್ಲಿ ನಿಮಗೆ ಮಾಹಿತಿಯ ವಿಡಿಯೋ ನೀಡಲು ಕೆಲಸಗಳ ನಿಮಿತ್ತ ತಡವಾಗಿದ್ದಕ್ಕೆ. ಆದರೆ ಇನ್ನು ಮುಂದೆ ಅದಷ್ಟು ಇನ್ನಷ್ಟು ಮಾಹಿತಿಗಳನ್ನ ಸತತವಾಗಿ ನೀಡುಲು ಪ್ರಯತ್ನಿಸುವೆ. ಆಗಲಿಲ್ಲ ಅಂದರೂ ಪ್ರತಿ ಶುಕ್ರವಾರದಂದು ಒಂದಾದರು ಮಾಹಿತಿಯನ್ನು ನಿಮಗೆ ಒದಗಿಸುವ ಪ್ರಯತ್ನ ಮಾಡುವೆ. ಇಷ್ಟದಿಂದ ಆರಂಭ ಮಾಡಿದೆ ಮುಂದೆ ನಿಮ್ಮೆಲ್ಲರ ಉತ್ಸಾಹ ನೋಡಿ ಇದನ್ನು ನನ್ನ ವೃತ್ತಿಯ ಕಾಯಕವಾಗಿಯೇ ಮುನ್ನಡೆಸುವೆ. ಇದು ನಮ್ಮ ನಿಮ್ಮೆಲ್ಲರ ನೇಗಿಲಯೋಗಿ ಯುಟ್ಯೂಬ್ ಚಾನೆಲ್
    ಇದರ ಕುರಿತು ಹೇಳುವ ಮುನ್ನ ಈ ಮೇವಿನ ಬೆಳೆಗಳನ್ನು ತಿಳಿದುಕೊಳ್ಳುವ ಮುನ್ನ ಕೆಲವೊಂದು ಸಾಮಾನ್ಯ ಸಲಹೆ ಇದನ್ನು ತಪ್ಪದೆ ಗಮನಿಸಿ
    ಮೇವಿನ ಬೆಳೆಗಳನ್ನು ಬೆಳೆಯುವ ಮುನ್ನ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು
    ಹಾಗೂ ಎಕರೆಗೆ ಸುಮಾರು 10 ಟನ್ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಎರಚಿ ತದನಂತರ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು
    ಎಲ್ಲಾ ಬೀಜ ಹಾಗೂ ರಸಗೊಬ್ಬರವನ್ನು ಸಾಲಿನಲ್ಲಿ ಬಿತ್ತಬೇಕು.
    ಎಲ್ಲಾ ಬೀಜಗಳನ್ನು 3 ಸೆಂ.ಮೀ. ಆಳದಲ್ಲಿ ಬಿತ್ತನೆ ಮಾಡಬೇಕು
    ಎಲ್ಲಾ ಲೇಗಮನಸ್ ಬೀಜಗಳನ್ನು ರೈಸೋಬಿಯಂನಿಂದ ಬಿಜೋಪಚಾರ ಮಾಡಿ ಬಿತ್ತಬೇಕು. ರೈಸೋಬಿಯಂ ಗೊಬ್ಬರ ಹಾಗೂ ಬೀಜಗಳು ಎಲ್ಲಿದೊರೆಯುವುದು ಎಂಬುದರ ಮಾಹಿತಿಯನ್ನು ನೀಡಲಾಗುವುದು.ï
    ರೋಡ್ಸ್ ಹಾಗೂ ಭಫೆಲ್ ಹುಲ್ಲಿನ ಬೀಜಗಳನ್ನು ಮಣ್ಣು ಮತ್ತು ಸಗಣಿಯನ್ನು ನೀರು ಹಾಕಿ ಹುಡಿ ಹುಡಿಯಾಗಿ ಕಲೆಸಿ ಬಿತ್ತನೆಯನ್ನು ಮಾಡಬೇಕು
    ಮತ್ತೋಂದು ಗಮನದಲ್ಲಿಡ ಬೇಕಾದ ಪ್ರಮುಖ ಸಲಹೆ ಎಂದರೆ ನೇಪಿಯರ್ ಹುಲ್ಲುಗಳಲ್ಲಿ ಅಗ್ಜಲೆಟ್ ಇರುವುದರಿಂದ ಕ್ಯಾಲ್ಸಿಯಂ ಕಡಿಮೆ ಮಾಡಿ ಕಿಡ್ನಿ ತೊಂದರೆ ಆಗಬಹುದು ಜಾನುವಾರುಗಳಲ್ಲಿ , ಆದ್ದರಿಂದ ಇದನ್ನು ತಪ್ಪಿಸಲು ನೆಪಿಯರ್ ಹುಲ್ಲಿನ ಜೊತೆಯಲ್ಲಿ ಲುಸರ್ನ, ಸಬಾಬುಲ್ಲ, ಅಥವಾ ಅಲಸಂದೆ ಯನ್ನು ನೇಪಿಯರ್ ಹುಲ್ಲಿನೊಂದಿಗೆ ಕೊಡುವುದರಿಂದ ತೊಂದರೆಯನ್ನು ತಪ್ಪಿಸಬಹುದಾಗಿದೆ
    ಹಾಲಿನ ಇಳುವರಿ ಹೆಚ್ಚಿಸಿಕೊಳ್ಳಲು ಹಾಗೂ ಹಾಲಿನಲ್ಲಿ ಒಳ್ಳೆಯ ಕೊಬ್ಬಿನ ಅಂಶ ಹೆಚ್ಚಾಗಿಸಿಕೊಳ್ಳಬೇಕು ಎನ್ನುವವರು ಹಸಿರು ಮೇವಿನ ಸಂಗಡ ಒಣಹುಲ್ಲನ್ನು ಕೂಡಿಸಿ ಹಸುವಿಗೆ ನೀಡಿ
    ಈಗ ಮೇವಿನ ಬೆಳೆಗಳು ಹಾಗೂ ಅದರ ತಳಿಗಳ ಕುರಿತು ತಿಳಿದುಕೊಳ್ಳೊಣ
    #negilayogi #negilayogivideos

Komentáře • 35

  • @chandruchanru287
    @chandruchanru287 Před 2 lety +1

    👌

  • @sachinpintusachin3551
    @sachinpintusachin3551 Před 3 lety

    Super tqqq 🙏🙏🙏🙏

  • @ranjeettalawar704
    @ranjeettalawar704 Před 4 lety +1

    🙏🙏🙏

  • @chethankumarchethu1172

    ಬೀಜ ನನಗೆ ಬೇಕಾಗಿದೆ ಹುಲ್ಲಿನ ಬೀಜ ಎಲ್ಲಾತರದ ನಮಗೆ ಹೆಲ್ಪ್ ಮಾಡಿ

    • @chethankumarchethu1172
      @chethankumarchethu1172 Před 3 lety

      ನಿಮ್ಮ ನಂಬರ್ ಕಳಿಸಿ ಕೊಡಿ

    • @NegilaYogi
      @NegilaYogi  Před 3 lety

      ವಿಡಿಯೋದಲ್ಲಿ ಎಲ್ಲಿ ಸಿಗುತ್ತವೆ ಎಂದು ಹೇಳಲಾಗಿದೆ. ಪೂರ್ತಿ ನೋಡಿ

  • @vikasvikki4926
    @vikasvikki4926 Před 3 měsíci

    Roads hull beeja beku number send me

  • @appuk851
    @appuk851 Před rokem

    ನಮಿಗೆ ಹುಲ್ಲು ಬೀಜ ಬೇಕೂ

  • @appuk851
    @appuk851 Před rokem

    ನಂಬರ್ ಕಾಮೆಂಟ್ ಮಾಡಿ

  • @kushamn712
    @kushamn712 Před 4 lety +1

    Pole beans ತಳಿಗಳ ಬಗ್ಗೆ ತಿಳಿಸಿ

    • @NegilaYogi
      @NegilaYogi  Před 4 lety

      ಮೆಣಸಿನ ಕಾಯಿ ಬೆಳೆ ಬಗ್ಗೆ ಹಾಕಿ ನಿಮ್ಮ ಇಷ್ಟದ ಪೊಲ್ಸ್ ಬೀನ್ಸ್ ಕುರಿತು ಹಾಕುವೆವು

    • @kushamn712
      @kushamn712 Před 4 lety

      @@NegilaYogi ok Thank you

  • @ashokreddy6676
    @ashokreddy6676 Před 4 lety

    ಚಿತ್ರದ ಸಹಿತ ಮೇವು ಗಳು ಬಗ್ಗೆ ಮಾಹಿತಿ ನೀಡುವ ಸಂಪೂರ್ಣ ಮಾಹಿತಿ ಯಾಗಿರುತ್ತದೆ
    ಯಾವ ಮೇವು ಕುರಿ ಮೇಕೆ.ಹಾಗ ಆಳುಗಳಿಗೆ ಅಂತಾ ಹೇಳಿ ಸರ್

    • @NegilaYogi
      @NegilaYogi  Před 4 lety

      ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಆಡು ಹಾಗೂ ಮೇಕೆಗೆ ಸೂಕ್ತವಾದ ಮೇವುಗಳ ಕುರಿತು ತಿಳಿಸಲಾಗುವುದು

  • @santhoshmk8453
    @santhoshmk8453 Před 4 lety

    Kuri saakanike maadalu mukyavaagi yava Bhahuvaarshika mevina taligalannu prifer madtira.
    Dayavittu inform maadi madam. Please😫🙏🙏💓

    • @NegilaYogi
      @NegilaYogi  Před 4 lety

      ಮೇವಿನ ಇನ್ನೋಂದು ಭಾಗ ರೆಡು ಇದ್ದರೂ ಅದನ್ನು ಹಾಕಲಿಲ್ಲ. ಬರೀ ಮೇವಾಗಿ ಹೋಗುವುದೆಂದು. ಮೇವಿನ ಬಗ್ಗೆ ಕೆಲವ್ಅರು ಕೇಳಿದಾಗ ಮಾಹಿತಿ ದೊಡ್ಡದಾಗಿ ಹೊಯ್ತು. ಅದಕ್ಕೆ ಕಾದಿರಿಸಿದೆ. ಕೇವಲ ಕುರಿ ಮೇಕೆಗಾಗಿ ಎಂದೆ ಮೇವಿನ ಬೇಳೆಯನ್ನು ಹಾಕುವೆವು. ಒಂದೆರಡು ಬೇರೆ ಬೆಳೆಗಳ ಮಾಹಿತಿಯ ನಂತರ. ತಡವಾಗುವುದಕ್ಕೆ ಕ್ಷೆಮೆ ಇರಲಿ. ಪೇಜ್ ತೆಗೆದ್ರೆ ಬರಿ ಮೇವೆ ಕಾನುತ್ತದೆ ಅದಕ್ಕಾಗಿ

  • @mahaboobkeshva624
    @mahaboobkeshva624 Před 4 lety

    Kuri/ mekegalu tinnuva hulina taligalu/ belagala mahiti nidhi namage dayamadi plz sir/ madam

    • @NegilaYogi
      @NegilaYogi  Před 4 lety

      ಮೇವಿನ ಇನ್ನೋಂದು ಭಾಗ ರೆಡು ಇದ್ದರೂ ಅದನ್ನು ಹಾಕಲಿಲ್ಲ. ಬರೀ ಮೇವಾಗಿ ಹೋಗುವುದೆಂದು. ಮೇವಿನ ಬಗ್ಗೆ ಕೆಲವ್ಅರು ಕೇಳಿದಾಗ ಮಾಹಿತಿ ದೊಡ್ಡದಾಗಿ ಹೊಯ್ತು. ಅದಕ್ಕೆ ಕಾದಿರಿಸಿದೆ. ಕೇವಲ ಕುರಿ ಮೇಕೆಗಾಗಿ ಎಂದೆ ಮೇವಿನ ಬೇಳೆಯನ್ನು ಹಾಕುವೆವು. ಒಂದೆರಡು ಬೇರೆ ಬೆಳೆಗಳ ಮಾಹಿತಿಯ ನಂತರ. ತಡವಾಗುವುದಕ್ಕೆ ಕ್ಷೆಮೆ ಇರಲಿ. ಪೇಜ್ ತೆಗೆದ್ರೆ ಬರಿ ಮೇವೆ ಕಾನುತ್ತದೆ ಅದಕ್ಕಾಗಿ

  • @ananda.rbindas8943
    @ananda.rbindas8943 Před 4 lety

    Seeds yalli sigutthe

    • @NegilaYogi
      @NegilaYogi  Před 4 lety

      ವಿಡಿಯೋ ನಿಜವಾಗಿಯು ನೋಡಿದ್ರ, ಮುಖ ಪುಟ ನೋಡಿದ್ರ. ಒಮ್ಮೆ ವಿಡಿಯೋ ನೋಡಿ ಅದರಲ್ಲಿ ಅಡ್ರೆಸ್ ಸಹ ನೀಡಿದೆ

    • @sharanappakuri2146
      @sharanappakuri2146 Před 4 lety

      ಇಲ್ಲಿ ಸಂಪರ್ಕ್ ಸಿ.9481612513

  • @geethaamma3606
    @geethaamma3606 Před 4 lety

    ಶುಂಠಿ ಬೆಳೆ ಬಗ್ಗೆ ತಿಳಿಸಿ

    • @NegilaYogi
      @NegilaYogi  Před 4 lety

      ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಮಾಹಿತಿಯನ್ನು ನೀಡಲಾಗುವುದು.

  • @raghu712
    @raghu712 Před 4 lety

    Npk yavaga kodabeku