ಮೇವಿನ ಬೆಳೆಗಳು ಭಾಗ 1| Fodder Crops Part 1 | mevina belegalu

Sdílet
Vložit
  • čas přidán 21. 08. 2024
  • ಮೇವಿನ ಬೆಳೆ ಗೋವಿನ ಜೋಳ , ಮೇವಿನಜೋಳ , ಅಲಸಂದೆ, ಸಾಬಿ ಹುಲ್ಲು, ಕುದುರೆ ಮೆಂತೆ, ಬೇಲಿ ಮೆಂತೆ , ಸ್ಪೈಲೋ ಹೆಮಟ , ಚೊಗಚೆ , ನುಗ್ಗೆ ಕುರಿತು ಮಾಹಿತಿ
    #negilayogi #negilayogivideos

Komentáře • 62

  • @shivaramu3571
    @shivaramu3571 Před 4 lety +2

    Thank you sir very nice information

  • @laxmannakuriyavar4617
    @laxmannakuriyavar4617 Před 4 lety +1

    Good information madam......

  • @gangadharagb1621
    @gangadharagb1621 Před 4 lety +3

    I like it

    • @NegilaYogi
      @NegilaYogi  Před 4 lety

      thank you

    • @NegilaYogi
      @NegilaYogi  Před 4 lety +1

      ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ , ಪಾಸು ಸಂಗೋಪನೆ , ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ . ಹೆಸರಘಟ್ಟ , ಬೆಂಗಳೂರು 080 28466281@madab Bairagi

    • @SharanappaMKuri
      @SharanappaMKuri Před 4 lety +1

      @madab Bairagi ನಮಲೃಿ.ಚೂಗಚಿ.ಬೀಜಗಳು.ಸಿಗುತವೇ.9481612513

    • @somegowdac514
      @somegowdac514 Před 4 lety

      ಕುದುರೆ ಮೆಂತ್ಯದ ಬೀಜ ದ ಸಿಗುವ ಜಾಗ ದ ಬಗ್ಗೆ ತಿಳಿಸಿ ನಮ್ಮೂರು ಮಂಡ್ಯ

    • @SharanappaMKuri
      @SharanappaMKuri Před 4 lety

      @@somegowdac514 ಕುದರೆಮೆಂತೆ.ಬೀಜ.ಇಲೃಿ.ಸಿಗುತವೇ.ಸಂಪರಕಿಸಿರೀ.9481612513

  • @rojasrojas2489
    @rojasrojas2489 Před 3 lety

    Tq u negila yogi

  • @kartheekpl3963
    @kartheekpl3963 Před 3 lety

    Mam am ur fan

  • @user-gh5sk2tg1g
    @user-gh5sk2tg1g Před 4 lety +1

    Good job

  • @nanibgnchethak1704
    @nanibgnchethak1704 Před 4 lety

    Good information

    • @NegilaYogi
      @NegilaYogi  Před 4 lety

      ಧನ್ಯವಾದ ನಿಮ್ಮ ಅನಿಸಿಕೆಗಾಗಿ

  • @lakshmeeshapn9713
    @lakshmeeshapn9713 Před 3 lety

    Super

  • @vidyavidyam518
    @vidyavidyam518 Před 4 lety +1

    Madam mevina belegalu part 2 information kodi mam.nan sheep farming madta idini.plz

    • @NegilaYogi
      @NegilaYogi  Před 4 lety

      ವಿದ್ಯಾ ಅವ್ರೆ ನನಗೆ ಕೃಷಿಯ ಬಗ್ಗೆ ಸತತವಾಗಿ ಪೂರ್ಣಾ ಮಾಹಿತಿಯನ್ನು ನೀಡುವ ಇಷ್ಟವಿದೆ. ಜೊತೆಗೆ ವೃತ್ತಿ ಬದುಕು ಅದರ ನಡುವೆ ರೈತರಿಗೆ ಸೂಕ್ತ ನೆರವಾಗಲಿ ಎಂದೇ ಮಡಿದ youtube channel ಶುಕ್ರವಾರ ನಿಮಗಾಗಿ ಬೇಗ ಮಾಡಿ ಅಪ್ಲೋಡ್ ಮಾಡುವೆ. ಕೆಲಸ ನಡುವೆ ತಡ ಆಗುತಿತ್ತು ಆದರೆ ಇನ್ನು ಮುಂದೆ ಪ್ರತಿ ವಾರ 2 ವಿಷಯಗಳನ್ನಾದರೂ ಹೊಸದಾಗಿ ಹಾಕುವೆ.

  • @manojm6315
    @manojm6315 Před 2 lety

    Mam kudure mentye beeja bithane madid thakshana neeru thumbisboda. Thumbsidre seeds ge enu problem agalva

    • @NegilaYogi
      @NegilaYogi  Před 2 lety

      ನೀರು ತುಂಬಿಸಿ ನಿಲ್ಲಿಸುವುದಲ್ಲ. ಕೇವಲ ನೆನೆಯುವಂತೆ ನೀರು ಹಾಯಿಸಬೇಕು.

  • @manjunathcmanjunathc8496

    Super. Send me more. Video s

  • @narayananaiknarayananaik9926

    Mevina bija sigatha

  • @manjunathas6466
    @manjunathas6466 Před 4 lety

    Mam nange CoFs-31 bija beku heli siguthe . Adara ret estu

    • @NegilaYogi
      @NegilaYogi  Před 4 lety

      mevina bele bhaaga 3 ralli edhe nodi

  • @dasgowda1237
    @dasgowda1237 Před 3 lety

    Mem cofs 31 mevinalli hasuvina halu yechuutha

    • @NegilaYogi
      @NegilaYogi  Před 3 lety

      ಹಾಲು ಹೆಚ್ಚಲು ಸಮತೋಲನ ಆಹಾರ ಮುಖ್ಯ . ಅದರ ತೂಕಕ್ಕೆ ಅನುಗುಣವಾಗಿ ಹಸಿರು ಹಾಗು ಒಣಹುಲ್ಲು ಕೊಡಬೇಕು. ಹಾಗು ಅದಕ್ಕೆ ತಕ್ಕಂತೆ ಪೋಷಕ ಆಹಾರ ಕೊಡಬೇಕು. ಇವೆಲ್ಲವೂ ಗರ್ಭದಾರ್ತಿಸಿದಾಗ ಕಾರು ಹಾಕಿದ ನಂತರ ಹೆಚ್ಚು ಕೊಡಬೇಕು ಎಲ್ಲಕ್ಕೂ ಲೆಕ್ಕಾಚಾರ ಇದೆ. ಹೆಚ್ಚು ಹುಲ್ಲು ಕೊಟ್ರೆ ಯಾವುದೋ ಹುಲ್ಲು ಕೊಟ್ಟರೆ ಅಲ್ಲ.
      ಒಂದು ಕೆಲಸ ಮಾಡುವೆ ಉತ್ತಮ ಹಾಲು ಇಳುವರಿ ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಹ ಒಂದು ಪೂರ್ಣ ವಿಡಿಯೋ ಮಾಡಿ ನಿಮಗೆ ಎಲ್ಲರಿಗು ಉಪಯೋಗ ಆಗುತ್ತದೆ. ಎಲ್ಲವನ್ನು ಟೈಪ್ ಮಾಡಿ ತಿಳಿಸಲು ಆಗದು

  • @RadhaRadha-kb9ji
    @RadhaRadha-kb9ji Před 4 lety

    Cogs-31 bija nim hatira siguta or yali sigute adara bagge mahiti kodi please

    • @NegilaYogi
      @NegilaYogi  Před 4 lety +1

      ಭಾಗ ೩ ನ್ನು ನೋಡಿ ಅದರಲ್ಲಿದೆ ನೋಡಿ ಎಲ್ಲಾ ಬೀಜಗಳು ದೊರೆಯುವುದು. ಹಾಗೆ ಪೋಸ್ಟಲ್ ಮೂಲಕವು ಕಳುಹಿಸುವವರು.
      ನಿಮ್ಮ ಹತ್ತಿರದ ಕೃಉಷಿ ಸಂಶೊಧನ ಸಂಸ್ಥೆಗಳಲ್ಲೂ ಇದರ ಬೀಜ ದೊರೆಯುವುದು.

    • @RadhaRadha-kb9ji
      @RadhaRadha-kb9ji Před 4 lety

      @@NegilaYogi thank you

  • @vidyavidyam518
    @vidyavidyam518 Před 4 lety +1

    Mam mevena belegalu part 2 information kodtira

    • @NegilaYogi
      @NegilaYogi  Před 4 lety

      vidhya nanagu sah besara aguttide. naanu video gallannu maadi akutilla embudu. nimmellarigu vishayavannu mttisuva estadindale nanage swataha besara mudide. khanditavagi naale bevina baga 2 haakuve

    • @NegilaYogi
      @NegilaYogi  Před 4 lety

      vidya video mevina belegaladdu agide adare 1gante 30 nimisha agi hoytu. sumaaru 17 belegala bagge maadidevu. adakkaagi asthannu onde video upload maadidare ellaru nodalu kashtavaaguvudu endu matte adannu part maadiruvevu naaleyinda prat dina 1 bhaaga upload maaduvevu. thank you

    • @NegilaYogi
      @NegilaYogi  Před 4 lety

      23rd 12 : 30 pm ge episode upload maaduve: matte mokka episode ide velege prati dina upload maaduve.

    • @vidyavidyam518
      @vidyavidyam518 Před 4 lety

      @@NegilaYogi madam nanu sheep farming madta idini. So sheep develop agoke protein food bekagutte.like sasbenia,kudure mente, e food bagge more and full information kodi mam. Nivu part 1 ralli kotidira.e 2 food sheep ge full use ide .so plz give me more information about this 2 crops for sheep development plz mam

    • @NegilaYogi
      @NegilaYogi  Před 4 lety

      @@vidyavidyam518 saakashtu ella mevina belegala kuritu haakalaagide ennu 2 part edhe . 3 , 4 ne bhaaga. dina upload maduve nodi.

  • @vidyavidyam518
    @vidyavidyam518 Před 4 lety +1

    Mevena belegalu part 2 information kodi plz

  • @chaithrachaithra2882
    @chaithrachaithra2882 Před 3 lety

    Medam namge kudure menthe beeja beku rate estu

    • @NegilaYogi
      @NegilaYogi  Před 3 lety

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ. ಇಲ್ಲಾ ಭಾಗ 3ರಲ್ಲಿ ಅಡ್ರೆಸ್ ಇದೆ ಅವರಿಗೆ ಕಾಲ್ ಮಾಡಿ 250 ರಿಂದ 300 ರು ಇರುತ್ತದೆ.

  • @nagaraja9409
    @nagaraja9409 Před 3 lety

    Hi

  • @raghu_empire_entertainment

    phone number kodi Adress

    • @NegilaYogi
      @NegilaYogi  Před 3 lety

      ಮುಂದಿನ ಭಾಗದ ವಿಡಿಯೋದಲ್ಲಿ ಇದೆ ನೋಡಿ

  • @vikasvikki4926
    @vikasvikki4926 Před 2 měsíci

    Sabhi Hullu beeja beku contact number beku

  • @shivkumark933
    @shivkumark933 Před 4 lety

    Good information