ಕಬ್ಬು ಬೆಳೆಯುವವವರು ಹೆಚ್ಚು ಇಳುವರಿ ಪಡೆಯಲು ಬಹು ಬೇಡಿಕೆಯ ಈ ತಳಿಯನ್ನು ಬೆಳೆಯಿರಿ | sugarcane

Sdílet
Vložit
  • čas přidán 21. 08. 2024
  • #negilayogi
    ನಮಸ್ತೆ ಸ್ನೇಹಿತರೆ, ನಿಮಗ್ಗೆಲ್ಲರಿಗೂ ನೇಗಿಲಯೋಗಿ ಯುಟ್ಯೂಬ್ ಚಾನೆಲ್‍ಗೆ ಆದರದ ಸ್ವಾಗತ. ನಾವಿಂದು ಕಬ್ಬಿನಲ್ಲಿ ಹೆಚ್ಚು ಇಳುವರಿಯನ್ನು ನೀಡುವ ತಳಿಯ ಕುರಿತು ಮಾಹಿತಿಯನ್ನು ತಿಳಿಸಲು ಬಂದಿರುವೆ.
    ಕಬ್ಬಿನ ಬೇಸಾಯವನ್ನು ಭಾರತದ ಹಲವೆಡೆ ಬೆಳೆಯಲಾಗುತ್ತಿದೆ. ವಾಣಿಜ್ಯ ಕೃಷಿಯ ಬೆಳೆಗಳಲ್ಲಿ ಕಬ್ಬು ಪ್ರಮುಖವಾದ ಬೆಳೆಯಾಗಿದೆ. ಉದ್ದೆಮೆಗಳಲ್ಲಿ ಜವಳಿ ಉಧ್ಯಮವನ್ನು ಬಿಟ್ಟರೆ , ಸಕ್ಕರೆ ಉಧ್ಯಮವು 2 ನೇ ಸ್ಥಾನವನ್ನು ಪಡೆದುಕೊಂಡಿದೆ. ಸಕ್ಕರೆ ಅಥವಾ ಬೆಲ್ಲ, ಕಾಕಂಬಿ ಹಾಗೆ ಇನ್ನು ಅನೇಕ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಲು ಬಹು ಬೇಡಿಕೆಯನ್ನು ಉಳಿಸಿಕೊಂಡಿದೆ ಕಬ್ಬಿನ ಬೆಳೆ. ಕರ್ನಾಟಕ , ಗುಜರಾತ್ , ಮಹಾರಾಷ್ಟ್ರ, ಮದ್ಯಪ್ರದೇಶ, ತಮಿಳುನಾಡು, ಆಂದ್ರಪ್ರದೇಶ, ಕೇರಳಗಳಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅದರಲ್ಲೂ ತಮಿಳುನಾಡಿನಲ್ಲಿ ಶೇಕಡಾ 80 ರಷ್ಟು ಕಬ್ಬು ಬೆಳೆಗಾರರು ನಾನು ಈಗ ನಿಮಗೆ ತಿಳಿಸಲಿರುವ ತಳಿಯ ಕಬ್ಬನ್ನೇ ಬೆಳೆಯುತ್ತಿದ್ದಾರೆ.
    ದಿನದಿಂದ ದಿನಕ್ಕೆ ಇದರ ಜನಪ್ರಿಯತೆ ಹಾಗೂ ಹೆಚ್ಚಿನ ಇಳುವರಿ ಕೊಡುವ ಕಾರಣದಿಂದಾಗಿ ಹಾಗೂ ಇದರಲ್ಲಿನ ಸುಕ್ರೋಸ್ ಅಂದರೆ ಸಕ್ಕರೆ ಅಂಶ ಹೆಚ್ಚಾಗಿ ಇರುವುದರರಿಂದಾಗಿ ಸಕ್ಕರೆ ಕರ್ಖಾನೆಗಳು ಇದರ ಕಡೆ ಒಲವನ್ನು ಹೆಚ್ಚು ತೋರುತ್ತಿರುವ ಕಾರಣ ಕಬ್ಬು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿಯೂ ಈ ತಳಿಯನ್ನೇ ಬೆಳೆಯಲು ಮುಂದಾಗುತಿದ್ದಾರೆ .
    ಬನ್ನಿ ಅದು ಯಾವ ತಳಿ ಎಷ್ಟು ಇಳುವರಿ ಕೊಡುತ್ತದೆ. ಎಲ್ಲಿ ಇದರ ಬಿತ್ತನೆ ಬೀಜಗಳು ದೊರೆಯುತ್ತದೆ. ಹೆಚ್ಚಿನ ಸಲಹೆ ಹಾಗೂ ಮಾಹಿತಿಯನ್ನು ಯಾರಿಂದ ಪಡೆಯಬಹುದು ಎಂಬೆಲ್ಲಾ ವಿಷಯವನ್ನು ಈ ವಿಡಿಯೊ ಮುಖೇನ ತಿಳಿದುಕೊಳ್ಳಣ
    #negilayogivideos #negilayogiupdates
  • Jak na to + styl

Komentáře • 60

  • @ManjunathGowdaa
    @ManjunathGowdaa Před 3 lety +4

    ತುಂಬಾ ಸರಳ ವಿವರಣೆ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ❤️

  • @rangappatippimani4092
    @rangappatippimani4092 Před 2 lety

    Thanks for giving information

  • @user-is7bp6xc7d
    @user-is7bp6xc7d Před 3 lety +1

    👌👌

  • @nayanikah.d.2718
    @nayanikah.d.2718 Před rokem

    Super explain ji, for juice purpose which is the best breed ji

  • @sattendramahaveer9514
    @sattendramahaveer9514 Před 3 lety +2

    Very useful information thanks

  • @anandtuppad1402
    @anandtuppad1402 Před 3 lety

    Best

  • @maheshm8011
    @maheshm8011 Před 3 lety +1

    ಕಾಕಡ ಹೂವಿನ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ 🙏

    • @NegilaYogi
      @NegilaYogi  Před 3 lety

      ಆದಷ್ಟು ಬೇಗ ಮಾಡಲಾಗುವುದು

  • @bhaskarnayakwadi9304
    @bhaskarnayakwadi9304 Před 3 lety +2

    Nayana kabbu namma kade ide

    • @NegilaYogi
      @NegilaYogi  Před 3 lety +2

      ಹೌದು , ಹಲವರು ಬೆಳೆಯುತ್ತಿದ್ದಾರೆ, ೨೦೦೫ ರಲ್ಲಿ ಕರ್ನಾಟಕಕ್ಕೇ ಪರಿಚಯ ಆಗಿದೆ. ಅದಕ್ಕಾಗಿಯೇ ದಶಕದ ಅದ್ಭುತ ಬೆಳೆ ಆಗಿರುವುದು.

  • @sadippachakote9507
    @sadippachakote9507 Před 3 lety

    👍👍

  • @sattendramahaveer9514
    @sattendramahaveer9514 Před 3 lety

    Madam 2times soil yerasbekadre yawag andre cane months bagge telisi

    • @NegilaYogi
      @NegilaYogi  Před 3 lety

      ತಿಳಿಸಲಾಗುವುದು

  • @dadapatelpatel1490
    @dadapatelpatel1490 Před 3 lety

    8011 ಈ ಕಬ್ಬಿನ ಬಗ್ಗೆ ಮಾಹಿತಿ ಹಾಗೂ vidio upload ಮಾಡಿರಿ

    • @NegilaYogi
      @NegilaYogi  Před 3 lety

      ಖಂಡಿತ ಮಾಹಿತಿ ಕೊಡುವೆ . thank you

  • @basalingappaittigi638
    @basalingappaittigi638 Před 3 lety +2

    seeds we're we can get

    • @NegilaYogi
      @NegilaYogi  Před 3 lety

      ಎಲ್ಲಾ ಮಾಹಿತಿ ಹಾಗು ಬೀಜ ಎಲ್ಲಿ ಸಿಗುತ್ತದೆ, ಯಾರಿ ಮಾಹಿತಿ ನೀಡುವರು ಎಲ್ಲವು ವಿಡಿಯೋದಲ್ಲಿ ಇದೆ ಪೂರ್ತಿ ನೋಡಿ

    • @rameshjakani4294
      @rameshjakani4294 Před 3 lety

      83032.ie.taliyalesigote

    • @NegilaYogi
      @NegilaYogi  Před 3 lety

      @@rameshjakani4294 86032ಅದು . ಪೂರ್ತಿ ವಿಡಿಯೋ ನೋಡಿ . ಅದರಲ್ಲಿಯೀಲ್ಲಿ ಸಿಗುತ್ತದೆ. ಯಾರು ಬೆಳೆಯುವಾಗ ಸಲಹೆ ನೀಡುವರು ಎಲ್ಲ ವಿಡಿಯೋದಲ್ಲಿಯೇ ಇದೆ . ಫೋನ್ ನಂಬರ್ ಸಹ ಇದೆ ನೋಡಿ

    • @jeevanjeeva2759
      @jeevanjeeva2759 Před 3 lety

      Medam coconut plantation bagge tilsi,

  • @dashrathbiradar4100
    @dashrathbiradar4100 Před 3 lety

    Yali seguthade telise sar

    • @NegilaYogi
      @NegilaYogi  Před 3 lety

      ಪೂರ್ತಿ ವಿಡಿಯೋ ನೋಡಿ , ಸಿಗುತ್ತದೆ

    • @akshayakshaygowda876
      @akshayakshaygowda876 Před 3 lety

      Mdm besige yalli beleayabahudada tharakari belegala bagge heli

  • @prdeepbadiger6795
    @prdeepbadiger6795 Před 3 lety

    Nira86 4 fit distensa 90tan

  • @hanamantrayabadiger8790
    @hanamantrayabadiger8790 Před 3 lety +1

    Super

  • @venkappaj9296
    @venkappaj9296 Před 2 lety

    Mera 86 seed edu

    • @NegilaYogi
      @NegilaYogi  Před 2 lety

      ಸುಮ್ಮನೆ ನಿಮಗೆ ಬಂಡ ಹೆಸರು ಇಡೋಲ್ಲ. ತಳಿಗೆ ಅದರದೇ ಅದ ಗುಣಲಕ್ಷಣ ಇರುತ್ತದೆ. ಒಬ್ಬರು ಒನ್ನೊಬರದು ಕಾಪಿ ಮಾಡಿ ಮಾಡಲು ಆಗದು.

    • @shivanandaadali755
      @shivanandaadali755 Před 2 lety

      ಈ ತಳಿ ಎಲ್ಲಿ ಸಿಗುತ್ತದೆ

  • @praveenpatil6311
    @praveenpatil6311 Před 2 lety

    I need this seeds will you please share the address

    • @NegilaYogi
      @NegilaYogi  Před 2 lety

      ವಿಡಿಯೋ ಪೂರ್ತಿ ನೋಡಿ

  • @kareppajakkannavar4614

    One hecter Andare estu

    • @NegilaYogi
      @NegilaYogi  Před 3 lety +1

      1 ಹೆಕ್ಟೇರ್ ಅಂದರೆ ಎರಡೂವರೆ ಎಕರೆ

  • @shankargoudpatil7780
    @shankargoudpatil7780 Před 3 lety +1

    Where we get the seed or seedlings tell me address

    • @NegilaYogi
      @NegilaYogi  Před 3 lety

      if you watched full video there , this question will not arise . its in the video itself .

  • @jeevanjeeva2759
    @jeevanjeeva2759 Před 3 lety +1

    Medam coconut plantation bagge tilsi please.

    • @NegilaYogi
      @NegilaYogi  Před 3 lety +1

      ಮುಂದಿನ ದಿನಗಳಲ್ಲಿ ತಿಳಿಸುವೆ

  • @rajagurushiremath3049
    @rajagurushiremath3049 Před 3 lety

    Now a day this variety becomes flops. Because of some soil condition it becomes low yeild and loss to farmers .so many more varieties are there and they help full to sugarcane growers.

    • @NegilaYogi
      @NegilaYogi  Před 3 lety

      no. its not at all failure. high sucrose cane need some extra knowledge to maintain yield. you can ask your nearest KVK scientist

    • @murgeshpatil2479
      @murgeshpatil2479 Před rokem

      @@NegilaYogi where to ask and how to approach

  • @chanabasappagoudpatil2994

    ಯಾವ ಹಂತದಲ್ಲಿ ಯಾವ ಗೋಬ್ಬರ ಗಳನ್ನು ನೀಡಬೇಕೆಂದು ಮಾಹಿತಿಯನ್ನು ನೀಡಿ

  • @SureshYadav-xi7pe
    @SureshYadav-xi7pe Před 3 lety

    Thanks for your efforts mam, keep itup. But average yields are 63.40 tonnes per acre, but not 250 to 300 tons. Let's check 😊

    • @NegilaYogi
      @NegilaYogi  Před 3 lety

      ಧನ್ಯವಾದಗಳು, ನೀವು ವಿಡಿಯೋದಲ್ಲಿ ತಿಳಿಸಲಾಗಿದೆ ಎಲ್ಲಿ ಈಗಾಗಲೇ ತಿಳಿಸಿದ ಇಳುವರಿ ಪಡೆದಿದ್ದಾರೆ ಎಂಬುದು ಸಹ ಅಲ್ಲಿ ತಿಳಿಯಬಹದು. ಹಾಗು ಎಲ್ಲಿ ೮೦ ಪರ್ಸೆಂಟ್ ಬೆಳೆಗಾರರು ಬೆಳೆಯುತ್ತಿದ್ದಾರೆ ಎಂಬುದು ಸಹ ತಿಳಿಸಿದೆ ಅಲ್ಲಿ ವಿಚಾರಿಸಿ ಸರಾಸರಿ ಇಳುವರಿ ಖಾತ್ರಿ ಆಗುವುದು. ಜೊತೆಗೆ ಹೇಗೆ ಬೆಳೆದರೆ ಇಳುವರಿ ಹೆಚ್ಚು ಎಂಬುದು ತಿಳಿಸಲಾಗಿದೆ. ಆ ಮಾದರಿ ಬೆಳೆದರೆ ಬರುವುದು .

  • @mahadevkhot4871
    @mahadevkhot4871 Před 3 lety

    2 minute video 13 video vest

    • @NegilaYogi
      @NegilaYogi  Před 3 lety

      its your thinking . we covered every points. write down and read your self then calculate your timing , then only you come to know about minutes.

    • @hrin_ts1949
      @hrin_ts1949 Před 3 lety +1

      86032 is common in North Karnataka and Maharashtra..
      Not a new breed...😏😏