Utanalli maramma song | Uma Y G | Tandanna Ta na na |

Sdílet
Vložit

Komentáře • 674

  • @channegowda5493
    @channegowda5493 Před 10 dny +4

    ಅದ್ಭುತವಾದ ಸ್ವರ ಮುಖದಲ್ಲಿ ಯಕ್ಷಗಾನದ ಗಾಂಭೀರ್ಯತೆ.

  • @rakshithjchikkur2023
    @rakshithjchikkur2023 Před rokem +17

    🚩ಎಷ್ಟು ಬಾರಿ ಕೇಳಿದ್ದರೂ ಮತ್ತೆ ಮತ್ತೆ ಕೇಳಬೇಕು ಎಂದೆನಿಸುವ ನಮ್ಮ ಜಾನಪದ🙏.
    What a energy ತಾಯಿ ಧನ್ಯೋಸ್ಮೀ.
    ನಮ್ಮ ನೆಲದ ಜಾನಪದದ ಇಂಪು, ಮೆಚ್ಚಿದ ಹೃದಯಕ್ಕೆ ಕಂಪು ನೀಡುವ ಈ ಹಾಡಿಗೆ ಸಾವಿರದ ಶರಣು💐

  • @muralidharbadiger2106
    @muralidharbadiger2106 Před rokem +3

    Sir we song super agiddu Sara Kari novkarara kridakutadandu........ O .. P... S

  • @renukasomanna1369
    @renukasomanna1369 Před 2 lety +16

    ಪದಗಳಲ್ಲಿ ಹೇಳಲಾಗುವುದಿಲ್ಲ ತಾಯಿ ನಿನ್ನ ಹಾಡಿನಾ ಸೊಬಗ...👌👌👌👌ನಿಮ್ಮ ಗಾಯನ 👌👌👌👌

  • @shivuphotoworld4545
    @shivuphotoworld4545 Před 2 lety +76

    ಹಾಡು ಹಾಡೋದು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ....ಸೂಪರ್ ಮೇಡಮ್ ನಿಮ್ಮ ರಾಗಕ್ಕೆ & ನಿಮ್ಮ ಹಾಡಿದ ಶೈಲಿಗೆ ನಾನು ನಿಮ್ಮ ಅಭಿಮಾನಿ

  • @renukam1884
    @renukam1884 Před 3 lety +84

    ಗಾನ ದ ಜೊತೆಗೆ ನೃತ್ಯದ ವೈಭವ ಅಥ್ಯದ್ಭುತ..... ಮೈ ನವಿರೇಳುತ್ತೆ

  • @shreeguruenglishclasses.4535

    ಅದ್ಬುತವಾದ ಗಾಯನ .ಕನ್ನಡ ತಾಯಿಯ ಆಶೀರ್ವಾದ ತಮ್ಮ ಮೇಲೆ ಇದೆ ಎಂದು ಭಾವಿಸಲೇನು ಅಡ್ಡಿಯಿಲ್ಲ . ಒಳ್ಳೆಯದಾಗಲಿ.ಶುಭವಾಗಲಿ.ಧನ್ಯವಾದಗಳು ಹಾಡು ಮತ್ತು ನೃತ್ಯಕ್ಕೆ .

  • @narayanav9120
    @narayanav9120 Před 3 lety +21

    ತುಂಬಾ ಚೆನ್ನಾಗಿದೆ ಈ ಹಾಡು ತುಂಬಾ ಅದ್ಬುತವಾಗಿ ಹಾಡಿದ್ದಾರೆ , ಇದು ಎಲ್ಲಾರ ಮನದಲ್ಲಿ ಉಳಿಯುವ ಹಾಗೆ ತುಂಬಾ ಚನ್ನಾಗಿ, ಅದ್ಬುತವಾಗಿ ತಮ್ಮ ಕಲೆಯನ್ನು ಹಾಗೂ ಅವರ ಗಾಯನ , ಜಾನಪದ ಸಾಹಿತ್ಯ ಸೊಗಸಾಗಿದೆ

  • @sathishreddy3428
    @sathishreddy3428 Před 8 měsíci +17

    This is my true Karnataka
    ❤❤
    Jaya hey karnataka maathe.🚩
    God bless amma awesome performance 🙏🙏

    • @Adhi-fr9ps
      @Adhi-fr9ps Před 3 měsíci

      Yes correct ..copied from Tamil folk music ...copycats Kannada kongas😁😀😂😪

  • @ramesht6002
    @ramesht6002 Před 3 lety +221

    ನಮ್ಮ ಕೋಲಾರ ಜಿಲ್ಲೆಯ ಹೆಮ್ಮೆಯ ಹಾಗು ನಮ್ಮ ನೆಚ್ಚಿನ ಗಾನಕೋಗಿಲೆ ನೀವು, ನಿಮ್ಮ ಈ ಒಂದು ಗಾನ ಕೋಗಿಲೆ ಮುಂದುವರೆದು ನೀವು ಇನ್ನು ಉನ್ನತ ಮಟ್ಟಕ್ಕೆ ಹೋಗಬೇಕೆಂದು ಅ ಭಗವಂತನಲ್ಲಿ ನಾನು ಪ್ರಾರ್ಥಿಸುತ್ತೇನೆ 🙏🙏🙏🙏

  • @jayalaxmiavi7263
    @jayalaxmiavi7263 Před 2 lety +29

    ಇವರ ಧ್ವನಿ ಜೊತೆ ಇವರ ಹಾವಭಾವ ಮೈ ನವಿರೆಳಿಸುತ್ತೇ ಅಬ್ಬಾ 👌👌👌👌

  • @premae4712
    @premae4712 Před 3 lety +65

    ಕೋಲಾರ ಜಿಲ್ಲೆಯಲ್ಲಿ, ಬೊಡೆನಹಳ್ಳಿಯ... ಗಾನ ಕೋಗಿಲೆ ಉಮಾ ಅಕ್ಕ..... ತುಂಬಾ ಹೆಮ್ಮೆ 🙏🙏

  • @gangarajuv.vemagal7796
    @gangarajuv.vemagal7796 Před 3 lety +132

    ಸೂಪರ್ ಉಮಾಕ್ಕ ನಮ್ಮ ಕೋಲಾರ ಜಿಲ್ಲೆಯ ಯುವ ಜಾನಪದ‌ ಗಾಯಕಿ ಅಕ್ಕ. ನೀವು ಹಾಡಿದರೆ ಕೋಲಾರ ಜಿಲ್ಲೆಯೇ ಗಡಗಡ ಅಂತ ನಡಗುತ್ತದೆ ಸೂಪರ್ ಅಕ್ಕ ಶುಭವಾಗಲಿ

    • @chandrakantchandu1750
      @chandrakantchandu1750 Před 3 lety

      Z:-*:-D:-(>.......

    • @yamanoorappayamanoorappa8686
      @yamanoorappayamanoorappa8686 Před 2 lety +1

      ಸೂಪರ್ ಅಕ್ಕ ಕಂಗ್ರಾಜುಲೇಷನ್ ಹೀಗೆ ಚೆನ್ನಾಗಿ ಹಾಡಿ ದೊಡ್ಡ ಮಟ್ಟಕ್ಕೆ ಬೆಳೆಯಿರಿ 👌👌👌

  • @charanyadavc5894
    @charanyadavc5894 Před 3 lety +45

    ಹಾಡುವ ಶೈಲಿ ತುಂಬಾ ಚೆನ್ನಾಗಿದೆ. ಇಂಥ ಹಾಡುಗಳನ್ನು ಕೇಳುತ್ತಿದ್ದರೇ ನಮ್ಮ ಸಂಸ್ಕೃತಿ ಇನ್ನೂ ಬೆಳೆಯುತ್ತಲೇ ಇದೆ ಎಂದು ಅನ್ನಿಸುತ್ತದೆ

    • @bassumlk4583
      @bassumlk4583 Před 2 lety

      0₩*

    • @gangrajuyn547
      @gangrajuyn547 Před 2 lety

      ಅದ್ಬುತ ಅತಿ ಅದ್ಬುತ ಹಾಡುಗಾರಿಕೆ ತಾಯಿ

  • @gbasavaraj2094
    @gbasavaraj2094 Před 3 lety +27

    ಸಾಂಗ್ ಎಷ್ಟು ಕೇಳಿದರು ಮತ್ತೆ ಮತ್ತೆ ಕಳಿಬೇಕು ಅನುಸತ್ತೆ ಸೂಪರ್ 👌👌👌👌👌

  • @PrasannaKumar-bw3cz
    @PrasannaKumar-bw3cz Před 3 lety +55

    ಜಾನಪದಗಳ ತವರು ನಮ್ಮ ಮೈಸೂರು ಪ್ರಾಂತ್ಯದ ರಾಜ್ಯ ನಮ್ಮ ಹೆಮ್ಮೆ 🙏👏

  • @joyofcreatingtogether210
    @joyofcreatingtogether210 Před 2 lety +12

    ಕೇಳ್ತಿದ್ರೆ ನಮ್ಗೆ ಎದ್ದು ಕುಣಿಯೋ ಹಂಗ ಆಗ್ತಿದೆ... ಸೂಪರ್

  • @bhimu5489
    @bhimu5489 Před 2 lety +8

    ಎಲ್ಲಾ ಗಾನ ಕೋಗಿಲೆ ಟೀಮ್ ಗೆ ನನ್ನ ಹೃತ್ಪೂರವಕವಾಗಿ ನಮನ

  • @yashyash5256
    @yashyash5256 Před 2 lety +4

    No more words Umaji...🙏🙏💐💐💐👍👍 Devru olledu madli nimge...

  • @darlinganandu4057
    @darlinganandu4057 Před 3 lety +72

    ಏನ್ ಜೋಶ್ ಅವ್ವ ನಿಂದು 💥🔥⚡

  • @madhusudanchari6413
    @madhusudanchari6413 Před rokem +4

    Supar

  • @lakshithlucky4002
    @lakshithlucky4002 Před 3 lety +62

    ನಮ್ ಊರ್ ದೇವರು ಜ್ವಾಲಾಮುಖಿ ತ್ರಿಪುರ ಸುಂದರಿ ಉತ್ತನಳಮ್ಮ 🙏🙏

  • @prakashmunibyrappa1441
    @prakashmunibyrappa1441 Před rokem +23

    It's the richness of kannada. Mam hats off ur voice with acts. Just today i heard morethy50 plus times.

  • @sharanappamartur2596
    @sharanappamartur2596 Před rokem +2

    👌song ನೀವು ಹಾಡಿದರೆ 👌

  • @ChandrashekarBU
    @ChandrashekarBU Před 2 lety +51

    ಉತ್ನಳ್ಳಿ ಮಾರಮ್ಮನ ಹಾಡು
    Contributed by Chandrashekar B U, as written by his aunt, Yashodamma P in her diary, who expired in 1982
    ಚಂದ್ರಶೇಖರ್ ಬಿ.ಯು. ಅವರ ಚಿಕ್ಕಮ್ಮ 1982ರಲ್ಲಿ ಅವಸಾನರಾದ ಯಶೋದಮ್ಮ ಪಿ. ತನ್ನ ಡೈರಿಯಲ್ಲಿ ಬರೆದಿಟ್ಟಿದ್ದು

    ಉತ್ನಳ್ಳಿ ಮಾರಮ್ಮನ ಹಾಡು
    -------------------------------------------
    ತಂದಾನಾ ತಾನಾನಾ ತಂದನಾನ ತಾನಾನಾ
    ತಂದನ್ನ ತಂದನ ತಾನ ತಂದನಾನ ತಾನಾನಾ ಆ

    ಕೇಳು ಕೇಳು ನನ್ನ ಕಂದ ಉತ್ನಳ್ಳಿ ಮಾರಮ್ಮಾ
    ನಿನ್ನ ಭಾವನಾದ ನಂಜುಂಡೇಶ್ವರನು
    ಹೋಗಿ ಮೂರು ತಿಂಗಳಾಯ್ತಲ್ಲವ್ವಾ
    ಅವನೂ ಹೋದಾಗಿನಿಂದ
    ನನ್ನ ಜನುಮಕ್ಕೆ ಅನ್ನ ನೀರು ನಿದ್ದೆ ಒಂದೂ ಸೇರಿಲ್ಲ
    ನೆತ್ತಿ ಮ್ಯಾಲೆ ನೆರೆ ಬಂದಂತಾ ಮುದಿ ನನ್ನ ಸವತಿಗೆ ಒಲಿಕೊಂಡು ಕುಳಿತಾನಲ್ಲವ್ವಾ ತಂದಾನಾನಾ ತಾನಾನಾ

    ಹಾವ್ನಾದ್ರೂ ಕಚ್ಚಬಾರದಾ ಅವ್ನ್ಗೆ ಚೇಳಾದ್ರೂ ಚುಚ್ಚಬಾರದಾ
    ಹೊಟ್ಟೀಗೆ ನೋವ್ ಬಂದೂ ಕಟ್ಟೀಗೆ ಹಿಡಿಯಬಾರದಾ
    ನಾಕಾರು ಜ್ವರ ಬಂದು ನರಳಾಡಿ ಸಾಯಬಾರದಾ
    ಕಳ್ಳಾ ಅವ್ನ್ ಸಾಯಾ
    ಕೂಡಿಯೇ ಬರಲಿಲ್ಲ ತಂಗ್ಯವ್ವಾ...
    ತಂದಾನಾನಾ ತಾನಾನಾ

    ತಂಗಿ ಉತ್ನಳ್ಳಿ ಮಾರಿ
    ನಂಜನ ಗೂಡಿಗೆ ಹೋಗಿ
    ಭಾವುನ್ಸೆ ಕರೆದೂ ಬಾರೇ
    ಭಾವ ನಂಜುಂಡೇಶನಾ

    ಅಕ್ಕಾ ಹೇಳಿದ ಮಾತ ಚಿಕ್ಕ ತಂಗಿಯು ಕೇಳಿ
    ಜಕ್ಕಾನೆ ತೇಜಿಯನೇರಿ ಹೊರಟಾಳು ಮಾರಮ್ಮಾ ಸಪ್ಪಟ್ಟು ಸರ್ರಾತ್ರಿಯಂತೆ
    ಕಲ್ಲು ನೀರು ಕರಗೋ ವ್ಯಾಳೆಯಂತೆ
    ನಿಸ್ಸಾತ್ರಿ ಜಾಮವಂತೆ
    ಮಳ್ಳೂರು ಗುಡ್ಡದ ಮೇಲೆ
    ಮಳ್ಳೂರು ಗುಡ್ಡಿಯಂತೆ ಕೂತ್ಕೊಂಡು
    ಯಾವ ರೀತಿ ಅತೀ ಪ್ರೀತಿಯಿಂದಾ
    ತನ್ನ ಭಾವನನ್ನು ಕರೆಯುತ್ತಾಳೆಂದರೆ

    ಭಾವ ಮಾತನ್ನಾಡಯ್ಯಾ ಶಂಭೂ
    ಮಾತಿಗೆ ಮರುಳಾದೆ
    ಪ್ರೀತಿಯುಳ್ಳರಸ ಮಾತನ್ನಾಡೋ
    ಎದ್ದು ಬೀದಿಗೆ ಬಾರೋ
    ಮುದ್ದುಳ ಮುಖವಾ ತೋರೋ
    ಚಂದಕೆ ಮಾತನ್ನಾಡೋ
    ಅಂದಕೆ ಬೀದಿಗೆ ಬಾರೋ

    ಸ್ವಾಮೀ ಚಂದ್ರಸೇಕರ ನಂಜುಂಡೇಶ
    ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ
    ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ

    ನಡುರಾತ್ರಿ ನಂಜುಂಡೇಶ್ವರನನ್ನು ಉತ್ನಳ್ಳಿ ಮಾರಮ್ಮನವರು
    ಕೂಗೋದು ಮೂರು ಮಾತು ಕೂಗಿ
    ಕರೆಯೋದು ಮೂರು ಮಾತು ಕರೆದು
    ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ
    ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ

    ತಂದಾನಾ ತಾನಾನಾ ತಂದನಾನ ತಾನಾನಾ
    ತಂದನ್ನ ತಂದನ ತಾನ ತಂದನಾನ ತಾನಾನಾ ಆ
    See directions from Chamundi Hill to Nanjangud via Utanahalli Rd and Maraluru ( goo.gl/maps/AxCBF5RhJ5WzSVxU9 ) in Google Maps. You will understand the story better

    • @GaneshNgani-nt1bf
      @GaneshNgani-nt1bf Před rokem

      Saawwww

    • @Anonymous-yg8yb
      @Anonymous-yg8yb Před rokem +2

      For your information,
      its a part of folklore 'Nanjundeshwarana kathe' sung by 'Neelagaras.'
      It's also used by 'Mahadeshwarana Guddaru' in there 'Kamsale' dance

  • @manjunnatha381
    @manjunnatha381 Před 4 měsíci +4

    Super voice dr❤❤

  • @kavyaappi4791
    @kavyaappi4791 Před 3 lety +9

    Uma akka neevu namma Kolarada Hemme neevu hege sangeethadalli uthunga stitige yedagi nimma keerti namma kolara jilleya keerti belagivantagabeku good luck Uma 💓💓

  • @siddudwasi5355
    @siddudwasi5355 Před 2 lety +79

    I listen this song 100 times .What a beautiful energy in this song ♥️💥

  • @geethacn2454
    @geethacn2454 Před rokem +2

    nivu hadidhamele ee song eshtu channagi edhe ansthu ,, i like u songs after ur sing ❤️

  • @rohithkumar6996
    @rohithkumar6996 Před 3 lety +60

    What a singing style , what a voice .. 👌👌👌👏🏼👏🏼.. expressions also .. super

  • @user-se3kd2pf8q
    @user-se3kd2pf8q Před 3 lety +27

    ಈ ಕನ್ನಡ ಜಾನಪದ ಹಾಡನ್ನು ಕೇಳಿ ನನ್ನ ಮೈ ಜುಂ ಅಂತ ಅಂತು

  • @user-lt5ey3zw6c
    @user-lt5ey3zw6c Před měsícem +1

    Nam kolar uma akka ...... Nam hemme❤

  • @hrnagabhushan
    @hrnagabhushan Před 18 dny +1

    ಅದ್ಭುತ ಗಾಯನ

  • @rajeshprajeshp7647
    @rajeshprajeshp7647 Před 3 lety +24

    ಉತ್ತನಹಳ್ಳಿ ಮಾರಮ್ಮ ಗೋಣಹಳ್ಳಿ ಮಾರಮ್ಮ 🙏🙏🙏🙏

    • @Naghooo
      @Naghooo Před 3 lety +3

      Gonalli maramma nam mane devru 🙏🙏🙏

    • @lakshithlucky4002
      @lakshithlucky4002 Před 3 lety +1

      ಉತ್ತನಹಳ್ಳಿ ನಮ್ ಊರ್ ದೇವರು

  • @punithrajkumarshetty4446

    Super aka really nim Voice superr

  • @AshaAsha-us1hg
    @AshaAsha-us1hg Před 8 měsíci +1

    ❤❤❤❤❤👌👌👌👌👌nange thumba ista ayithu song 🔥🔥🔥🔥🔥

  • @jadhavcreations4987
    @jadhavcreations4987 Před 2 lety +2

    Balu Sundara Mai Jumm- Kalu Kunisuvante Hadannu Kelsidira Dhanyavadagalu........👏👏👏👏

  • @shashikumarkm1856
    @shashikumarkm1856 Před 3 lety +12

    ಮಂಚೇನಹಳ್ಳಿ ಮಾರಮ್ಮ 🙏🙏🙏

  • @Shashikumar-vh8dp
    @Shashikumar-vh8dp Před 3 lety +17

    ಅತ್ಯದ್ಭುತ ವಾಗಿದೆ ತುಂಬಾ ಸುಂದರವಾಗಿ ಹಾಡಿದ್ದೀರಿ

  • @RameshRock-bx7mh
    @RameshRock-bx7mh Před 2 lety +1

    ಅದ್ಭುತ ಗಾಯನಕ್ಕೆ ಧನ್ಯವಾದಗಳು ಮೇಡಂ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು ಚಾಮುಂಡೇಶ್ವರಿ

  • @radhammar776
    @radhammar776 Před 3 lety +2

    ಜಾನಪದ ಗೀತೆಗೆ Jeeva ತುಂಬಿದ್ದಾರೆ exalent

  • @ShashiKumar-io8qi
    @ShashiKumar-io8qi Před 6 měsíci +1

    ಈ ಹಾಡು ಕೇಳಿ ನನಗಂತು ರೋಮಾಂಚನ ಆಗೋಯ್ತು ಒಳ್ಳೇದು ಆಗಲಿ ನಿಮಗೆ ಉಮಾ ಅವ್ರೇ

  • @Harharmahadevsuri
    @Harharmahadevsuri Před 2 lety +1

    Amazing why's amazing great

  • @udayakumar562
    @udayakumar562 Před 3 lety +39

    ಅದ್ಭುತವಾದ ಧ್ವನಿ..... 🙏🙏🙏🙏

  • @nsuresh7051
    @nsuresh7051 Před 2 lety +2

    Hi uma my friend all the best

  • @jagadishbanakar8211
    @jagadishbanakar8211 Před 2 lety +4

    ಸೂಪರ್ ❤

  • @aashithk
    @aashithk Před 2 lety +2

    Chindi chitranna boondhi mosranna 🔥🔥♥️

  • @spoorthichinnu3703
    @spoorthichinnu3703 Před 2 lety +2

    Wow super sister song kelltidare body vibrate agtide...

  • @nagesheynagesh3988
    @nagesheynagesh3988 Před 8 měsíci +1

    Very nice pic 👍👍 and good voice effect

  • @user-mf8yp7lb9v
    @user-mf8yp7lb9v Před 2 měsíci +1

    Superb ❤❤❤❤❤❤

  • @malleshamallu5856
    @malleshamallu5856 Před rokem +2

    Om gurudeva om namashivaya 🙏🏻🙏🏻🙏🏻🙏🏻🙏🏻👌🙏🏻🙏🏻🙏🏻🙏🏻🙏🏻👌🌹🌹🌹🌹🌹🌹

  • @girishyoutubeblogs3859
    @girishyoutubeblogs3859 Před 3 lety +7

    What an voice thro ma janapada ulibeku nimminda

  • @ramachandraiahk.s522
    @ramachandraiahk.s522 Před 3 lety +11

    ಅದ್ಭುತವಾದ ಗಾಯನ. ಶಕ್ತಿ/ ಭಕ್ತಿ ಭರಿತ.

  • @honneshabk206
    @honneshabk206 Před 2 lety +2

    ಸೂಪರ್ ಸಾಂಗ್ ಸಿಸ್ಟರ್ 👍👍👍👍🌹🌹🌹🌹🌹🌹❤❤❤

  • @dharaneeshprasad7121
    @dharaneeshprasad7121 Před 3 lety +75

    I feel lack of words to describe her performance and the richness of the following culture and tradition of Karnataka.. seeing this song is pure bliss and ecstacy...

  • @ravibajantri482
    @ravibajantri482 Před rokem +5

    🙏🙏🙏👌👌👌👌👌👌🔥🔥🔥

  • @annappaanjinappa6491
    @annappaanjinappa6491 Před 2 lety +2

    ಸೂಪರ್ ಸಾಂಗ್ 👌👍👌🌹

  • @devammahosamani3697
    @devammahosamani3697 Před 2 lety +2

    ಸುಪರ್ ಅಕ್ಕ ಸಾಂಗ್ 🙏💥🔥💖😘💗🌎🤗💞❣️

  • @manjula.kmanjula.k8028
    @manjula.kmanjula.k8028 Před rokem +1

    ಏನ್ ವಾಯ್ಸ್ ಮೇಡಂ ಇ ಸಾಂಗ್ ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ ❤️❤️

  • @manum9938
    @manum9938 Před 3 lety +3

    Evru cinema songs nallu hadabeku superragirutte. ee song superrrrr

  • @shivu33
    @shivu33 Před rokem +1

    ನಮ್ ಮನೆ ದೇವ್ರ್ ಸಾಂಗ್...

  • @NaveenKumar-kp2xc
    @NaveenKumar-kp2xc Před 2 lety +4

    Awesome voice. Hats of to her songs.I am totally fond of her voice. Superb dear

  • @pushpags1355
    @pushpags1355 Před rokem +2

    Estusala nodidru ade energy erutte keloke

  • @nagarajah4852
    @nagarajah4852 Před 2 lety +1

    Kolar jile umadevi super song🌹🌹🌹🙏🙏🙏🙏👌👌👌

  • @manjudarling2889
    @manjudarling2889 Před 3 měsíci +1

    What a voice ❤❤❤

  • @mohammedrafiq7689
    @mohammedrafiq7689 Před rokem +1

    ಸೂಪರ್ ಅಕ್ಕ 🌹

  • @yugandhargali9898
    @yugandhargali9898 Před 2 lety +1

    namma ooru Mysooru. ..jai chamundeswari,Jai uttanahalli maaramma,Jai Nanjunagoodu nanjundeswara👌👌👌👌

  • @maheshkumardm9978
    @maheshkumardm9978 Před 3 lety +6

    ಸೂಪರ್ ಅವ್ವ

  • @subramanyaacharya1279
    @subramanyaacharya1279 Před rokem +1

    Abbaaa ..devare . I can't speech less this song...no 1 compose

  • @shobhashobha2639
    @shobhashobha2639 Před 2 lety +1

    Super uma

  • @muralicreation3998
    @muralicreation3998 Před rokem +1

    Akka tumba chennagi song hadidiira nimge devru olledu maadli 💐🙏

  • @bhuvan...
    @bhuvan... Před 2 lety +3

    Fantastic energy👍👍

  • @jayalakshmishashidhar129
    @jayalakshmishashidhar129 Před 2 lety +25

    Wow... What a voice....what a energy .... Hat's off

  • @eshugagan3003
    @eshugagan3003 Před 3 lety +6

    ಸೂಪರ್ ನಮ್ಮ ಜಿಲ್ಲೆಯ ಹೆಮ್ಮೆ ನೀವು

  • @eshwaramurthykannadiga8246

    Expresen super

  • @deeparangaiah5677
    @deeparangaiah5677 Před 3 lety +4

    super😍 ಅದ್ಭುತವಾದ ಧ್ವನಿ

  • @SandeepKumar-tl1pp
    @SandeepKumar-tl1pp Před 2 lety +2

    Sister cinima bandi film nodide thumba chennagide jai07 kolar shyagatur srivaspur

  • @puttaswamyputtu2284
    @puttaswamyputtu2284 Před 2 lety +1

    Janrige santosha padsikoskra yala prayanta madidiri super songs....

  • @rajeshnaikrajeshnaik8659
    @rajeshnaikrajeshnaik8659 Před 3 lety +3

    ಶಿರಲಿ ಉತ್ತರ ಕನ್ನಡ🏆👍

  • @SeeWithShiva1331
    @SeeWithShiva1331 Před 3 lety +45

    I don't known this language but I get goosebumps 🔥🔥I listen this song after telugu movie Cinemabandi 😍

    • @AakashAk7
      @AakashAk7 Před 2 lety +7

      Sir this is our proud kannada language village lyrical song ... 🙏❤

    • @gayathrisetty7131
      @gayathrisetty7131 Před 2 lety +3

      It's Kannada, one of the classical language and my mother tongue.

    • @anandbhagya2135
      @anandbhagya2135 Před 2 lety +4

      It's Kannada 2000years history for this language froud to we say kannadigas

    • @roopanagu2725
      @roopanagu2725 Před 2 lety

      @Megha Sambhashiva io🧙‍♂️

  • @munimmr8873
    @munimmr8873 Před měsícem +1

    Mind blowing performance

  • @srinivasseena3398
    @srinivasseena3398 Před 2 lety

    ಇದೆ ತರ ಚಾಮುಂಡೇಶ್ವರಿ ದೇವಿ ಮತ್ತೆ ಉತ್ತನಹಳ್ಳಿ ಸಾಂಗ್ಸ್ ಜಾಸ್ತಿ ಆಡಿ ಸೂಪರ್ ಸಾಂಗ್ಸ್ 🙏

  • @user-py1kr3yo1w
    @user-py1kr3yo1w Před 3 měsíci +2

    Super singing

  • @ashokashu8435
    @ashokashu8435 Před rokem +1

    🔥🔥🔥🔥🔥🔥👌👌👌👌👌

  • @hindukannadiga2628
    @hindukannadiga2628 Před 2 lety +18

    Legendary singing😍😍This song got life only because of Uma👌👌🙏🙏

  • @arunjohn3454
    @arunjohn3454 Před rokem +3

    Very beautiful voice song 😍👌👌👌👌👌👌👌

  • @maliniprahlad3362
    @maliniprahlad3362 Před 3 lety +7

    ಸೂಪರ್ ಧ್ವನಿ .ಶುಭವಾಗಲಿ ಉಮಾ ಅವರೇ.

  • @ManuManu-xj1ls
    @ManuManu-xj1ls Před 2 lety +5

    Fantastic song very good your
    Voice ❤️❤️❤️❤️❤️

  • @nagendrap6315
    @nagendrap6315 Před 3 lety +8

    Fantastic. Lord sri nanjundeshwara swamy blessings on you.

  • @b.g6838
    @b.g6838 Před 3 lety +4

    ಎನ್ ಗತ್ತು ಎನ್ ಅಭಿನಯ ಎನ್ ಖಡಕ್ ಅದ್ಭುತವಾಗಿ ಹಾಡಿರಿ ಮತ್ತೆ ಮತ್ತೆ ಕೇಳಬೇಕು ಅನಿಸುತ್ತಾತೆ

  • @abhishekar7028
    @abhishekar7028 Před 2 lety +1

    Super

  • @sudhad7154
    @sudhad7154 Před 3 lety +3

    Oooo my god super super super 👌👌👌

  • @raghavendrasr9260
    @raghavendrasr9260 Před 2 měsíci +1

    Superb

  • @sharatcoolkarni6588
    @sharatcoolkarni6588 Před 8 měsíci +3

    Beautiful song. Love this. There’s another version where a group sings the similar song. I heard it in a temple, Jade lingeshwara temple. I don’t remember much. But it had a like “Chamundakka chamundakka, modalyaka kana lila” please if you guys find it. Let me know.

  • @user-ej7cq2rf4w
    @user-ej7cq2rf4w Před 3 měsíci +1

    Supper song kannada

  • @ryalby4936
    @ryalby4936 Před 2 lety +9

    Wow...what a voice...😍..superb👌👌👌

  • @somuskkurubakanaka4684
    @somuskkurubakanaka4684 Před rokem +1

    Wt a voice excellent delivery message of the song and as well as expression.. 👍👍

  • @srmanjunath3754
    @srmanjunath3754 Před rokem

    ಅಮ್ಮ.. ತಾಯಿ.. ಅದೆಂತ ಎನರ್ಜಿ... 👌👌👌👌

  • @sabareddy721
    @sabareddy721 Před 3 měsíci +2

    Wow super akka🎉🎉

  • @majnugowdav2591
    @majnugowdav2591 Před 3 lety +5

    Superb voice sis🔥🔥🔥🔥🔥🔥🔥🔥