Anyayakari brahma ee sundarana sanyasi madabahude | ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ

Sdílet
Vložit
  • čas přidán 17. 06. 2023
  • #kannada #karnataka #mandya #malavallimahadevaswamy #anyayakaribrahma #sundarana #janapada #trendingvideo
    ಸ್ಫುರದ್ರೂಪಿಯಾದ ಅರ್ಜುನ, ವೇಶ್ಯೆ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು ಅರ್ಜುನನ ಕುರಿತು ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ’ ಎಂದು ಹಾಡುವ ಹಾಡೇ ಇಂದು ಸಖತ್ತಾಗಿ ವೈರಲ್‌ ಆಗುತ್ತಿದೆ.
    28 ವರ್ಷಗಳ ಹಿಂದೆ ರಚಿಸಿ ಹಾಡಿದ, ಹಾಡಿನ ಮೂಲ ಗಾಯಕರೂ ಆಗಿರುವ, ಅಂತಾರಾಷ್ಟ್ರೀಯ ಜಾನಪದ ಹಿರಿಯ ಕಲಾವಿದ ಮಳವಳ್ಳಿಯ Doctor, ಎಂ.ಮಹದೇವಸ್ವಾಮಿ ಅವರು ಸ್ವತಃ ಹಾಡಿದ ಈ ಜನಪದ ಶೈಲಿಯ ಕಂಸಾಳೆ ಹಾಡನ್ನು ನಾಡಿನ ಜನರಿಗೆ ತಲುಪಿಸಲು, ಗೀತೆಯನ್ನು ಆನಂದಿಸಲು ಹಾಗೂ ಕಲಿಯಲು ಬಯಸುವವರಿಗೆ ಅನುಕೂಲಮಾಡಿಕೊಡುವ ಸಲುವಾಗಿ ನಮ್ಮದೊಂದು ಸಣ್ಣ ಪ್ರಯತ್ನ. ನಮ್ಮ ಚಾನೆಲ್ಲ್ ಗೆ ಚಂದಾದಾರರಾಗುವ ಮೂಲಕ ತಮ್ಮೆಲ್ಲರ ಪ್ರೀತಿಯನ್ನು ಬಯಸುತ್ತೇವೆ.

Komentáře • 343

  • @user-bf7jk5jj5g
    @user-bf7jk5jj5g Před 10 měsíci +140

    ಇಪ್ಪತ್ತೇಳು ವರ್ಷಗಳ ನಂತರ ಜನಪದ ಹಾಡು ನಲಿಯುತ್ತಿದೆ❤

  • @sidiginamola
    @sidiginamola Před 11 měsíci +72

    ಕನ್ನಡದಾಗ ಯಾವುದಾದರೂ ಪದ್ಯ ಸೇರಿಸಿ ಶಾಲಾ ಮಕ್ಕಳಿಗೆ ಅನುಕೂಲವಾಗಲಿ

  • @shanavajuddinkandagal9666
    @shanavajuddinkandagal9666 Před 11 měsíci +126

    ತುಂಬಾ ಅದ್ಭುತವಾಗಿ ಹಾಡಿದ್ದಾರೆ ನಮ್ಮ ಕಲಾವಿದರು
    ಇಂತಹ ಹಿರಿಯ ಕಲಾವಿದರ ಪಡೆದ ನಾವು ಧನ್ಯರು 💐💐🙏🙏🙏🙏
    ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನುವ ಜಾನಪದವಿದು🙏🙏💐💐🙏🙏
    ಡಾಕ್ಟರ್ ಮಹಾದೇಶ್ವರ ಸ್ವಾಮಿ ಯವರಿಗೆ ಅನಂತ ಅನಂತ ನಮನಗಳು 💐💐🌹🌹🙏🙏🙏🙏

    • @Hobbeezz
      @Hobbeezz Před 11 měsíci +4

      Yes sir , with miracle voice Dr mahadevaswamy

    • @shashikantvalikar3417
      @shashikantvalikar3417 Před 11 měsíci +1

      Sir super song

    • @NandaKumar-jo2ii
      @NandaKumar-jo2ii Před 10 měsíci +1

      G, mo

    • @masher1612
      @masher1612 Před 9 měsíci +1

      😊
      😢😢😢😢😢😢😢😢😢😢😢😢😢😢🎉😂😂😂😂😂😂🎉🎉🎉🎉🎉🎉🎉🎉🎉🎉

  • @sumah415
    @sumah415 Před 8 měsíci +10

    ನಮ್ಮ ಜನಪದ ಹುಡುಕಿದರೆ ಬರೀ ಬಂಗಾರೆನೆ

  • @vinayakrgalg8454
    @vinayakrgalg8454 Před 8 měsíci +12

    ಜಾನಪದ ಅಂದರೆ ಮುತ್ತು ಹವಳ ವಿದ್ದಂತೆ ಅದು ಯಾವತ್ತಿದ್ದರೂ ಹೊಳೆಯುತ್ತಿರುತ್ತದೆ ಎಂಬುದಕ್ಕೆ ಈ ಹಾಡೇ ಸಾಕ್ಷಿ.... ಜೈ ಜಾನಪದ.. 🙏🙏🙏🙏🙏🙏🙏🙏🙏🙏🙏🙏🙏🙏👏👏👏👏👏👏👏👏👏👏👏

  • @srinivasegowdav9120
    @srinivasegowdav9120 Před 10 měsíci +40

    ತುಂಬಾ ಚೆನ್ನಾಗಿ ಮೂಡಿ ಬರುತಿದೆ. ಸರಕಾರ ಇಂತ ಸರ್ವ ಕಾಲಿಕ ಅರ್ಥಗರ್ಭಿತ ಇಂಪಾದ ಸೋಂಪಾದ ಗೀತೆಗಳನ್ನು ಉಳಿಸಿ ಬೆಳೆಸಬೇಕಿದೆ

  • @madhuhk9478
    @madhuhk9478 Před 10 měsíci +5

    ❤ ಏನ್ ಮಾತಾಡಂಗ್ ಐತೆ ಗುರುಗಳೇ

  • @kashinathantimath8680
    @kashinathantimath8680 Před 10 měsíci +42

    ವ್ಹಾ....ವ್ಹಾ... ಏನ್ ಸುಂದರ ಜಾನಪದ ಸೊಗಡು ...ಅನಕ್ಷರಸ್ಥರು ಹಾಡಬಹುದು ಈ ಹಾಡನ್ನು ....ಇಂಪು ...ಕಂಪು....ನಮ್ಮ ಕನ್ನಡಿಗರ ಪ್ರಾದೇಶಿಕ ಸೋಂಪು..

  • @nagarajy1156
    @nagarajy1156 Před 10 měsíci +16

    ನಮ್ಮ ಸಿದ್ದಪ್ಪಾಜಿ ಹಾಡುಗಳನ್ನು ಕೇಳಿ ಸಿದ್ದಪ್ಪಾಜಿ ಹಾಡುಗಳು ಕೇಳಿ ದುಃಖದಿಂದ ಹೊರಬರುತ್ತೇವೆ

  • @lakshmanbalutaagi9288
    @lakshmanbalutaagi9288 Před 10 měsíci +19

    ಮಹಾಭಾರತದ ಪಾಶುಪತಾಸ್ತ್ರವನ್ನು ಪಡೆದ ಸುಂದರ ಚೆಲುವ ಚೆನ್ನಿಗ ರಾಯ ಅರ್ಜುನನ ಬಗ್ಗೆ ರಾಗಬದ್ಧವಾಗಿ ಜಾನಪದ ಶೈಲಿಯಲ್ಲಿ ಶ್ರೀಯುತ ಮಳವಳ್ಳಿ ಮಹಾದೇವಯ್ಯನವರು ಹಾಡಿರೋದು ಇಂದು ಇಡೀ ರಾಜ್ಯದ್ಯಂತ ಮನೆಮಾತಾದ ಹಾಡಾಗಿದೆ ಎಲ್ ಕೆ ಜಿ ಯು ಕೆ ಜಿ ಮಕ್ಕಳಿಂದ ಹಿಡಿದು ಕಾಲೇಜ್ ವಿದ್ಯಾರ್ಥಿಗಳ ವರೆಗೆ ತುಂಬಾ ಹೆಸರುವಾಸಿ ಆಗಿರುವ ಈ ಜಾನಪದ ಹಾಡು ಪಠ್ಯಪುಸ್ತಕಗಳಲ್ಲಿ ಸೇರಿಸುವುದು ತುಂಬಾ ಸೂಕ್ತವಾಗಿದೆ

  • @chinmayachinnu3819
    @chinmayachinnu3819 Před 10 měsíci +18

    ಸಾಹಿತ್ಯ ಮತ್ತು ಗಾಯನ ತುಂಬಾ ಅದ್ಬುತ ರಚನೆಕಾರ ಅಕ್ಷರಗಳನ್ನು ಮುತ್ತಿನಂತೆ ಪೋಣಿಸಿದ್ದಾರೆ

    • @netranetra778
      @netranetra778 Před měsícem

      0:15 I nulow😊😅😊😊i B' 1:07 kuyyytyyyyy😮bbvvvg r❤

  • @putteshrathodshort252
    @putteshrathodshort252 Před 3 měsíci +10

    ಆಹಾ ಎಂಥಾ ಅದ್ಭುತ ಕಲೆ ಈ ಕಲಾವಿದನ ಬಾಯಲ್ಲಿ ಈ ಹಾಡು ಕೇಳಲಿಕ್ಕೆ ಈ ಎರಡು ಕೀವಿ ಸಾಲದು.

  • @bhutheshanagaraj3969
    @bhutheshanagaraj3969 Před 8 měsíci +8

    ಈ ಹಾಡು ಕೂಡ ಜೊಗಯ್ಯನ ಹಾಗೆ ಸುಂದರವಾಗಿದೆ

  • @robertsuricreations288
    @robertsuricreations288 Před 10 měsíci +29

    ಮತ್ತೆ ಮತ್ತೆ ಕೇಳಲೇಬೇಕು ಬೇಕು ಅನಿಸುವಂತ ಮಧುರವಾದ ಜಾನಪದ ಗೀತೆ, ತುಂಬಾ ಇಷ್ಟ ಆಯಿತು

  • @manoharhr2047
    @manoharhr2047 Před 10 měsíci +57

    ಮಹದೇವಸ್ವಾಮಿ ಅವರ ಕಂಠ ಶಿರಿ ಅದ್ಭುತವಾಗಿದೆ 💐🙏

  • @siddappajisiddu02
    @siddappajisiddu02 Před 10 měsíci +4

    ಓಲ್ಡ್ ಈಸ್ ಗೋಲ್ಡ್.. ಮತ್ತೆ ಹಳೆಯದು ಮರುಕಳಿಸುತ್ತದೆ...

  • @dhanu5582
    @dhanu5582 Před 6 měsíci +3

    ಅದ್ಬುತವಾದ ಹಾಡು ಮತ್ತು ಸಂಗೀತ ಕೇಳಿ ಕಿವಿ ತಂಪಾಯ್ತು 😘🪘 ಜೈ ಶ್ರೀ ರಾಮ್

  • @umeshm6168
    @umeshm6168 Před 10 měsíci +18

    ತುಂಬಾ ಸೊಗಸಾಗಿ ಹಾಡಿದೀರ ಸರ್ ❤❤❤❤❤❤❤❤❤❤❤

  • @nageshmayachinna2124
    @nageshmayachinna2124 Před 5 měsíci +7

    ಪದ ಜೋಡಣೆ ಬಹಳ ಸೊಗಸಾಗಿ ಮೂಡಿಬಂದಿದೆ 🎉🎉❤❤❤

  • @_vish-fv4yj
    @_vish-fv4yj Před 7 měsíci +4

    ಮಾತು ಮರೆಯಾಯಿತು
    ಮುತ್ತು ಮರೆಯಾದೀತೆ?
    ಮಾತೇ ಮುತ್ತಾದಾಗ
    ಬಂದ ಸ್ವರ ಹಳೆದಾದೀತೇ?!!!!!

  • @prabhavatiravindra1540
    @prabhavatiravindra1540 Před 8 měsíci +4

    ಒಳ್ಳೆಯ ಜಾನ ಪದ ಹಾಡು🎉🎉🎉

  • @ManjunathManju-xh6qm
    @ManjunathManju-xh6qm Před 11 měsíci +16

    ತುಂಬಾ ಅರ್ಥಗರ್ಭಿತ ಹಾಗೂ ಹಿಂಪಾದ ಹಾಡು....

  • @eshannass6623
    @eshannass6623 Před 10 měsíci +25

    Frm gubbi,chelur ಹೇಳಲು ಪದಗಳೇ ಸಿಗುತಿಲ್ಲ ಅದ್ಭುತ ಸಾಹಿತ್ಯ ಮತ್ತು ಹಾಡುಗಾರಿಕೆ.ನಾನು ಕಂಠ ಪಾಠ ಮಾಡಿದೆನೆ ಈ ಹಾಡ್ನ.

  • @sganesh3274
    @sganesh3274 Před 11 měsíci +112

    Am tamilian hearing this songs daily above 100 tears come hatsoff mahadevaswamy ❤❤❤❤❤❤❤❤❤❤🙏🙏🙏🙏🙏🙏👍👍✌👍👍✌✌✌✌✌✌✌✌👑👑👑👑👑👑👑👑👑👑👑👑🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳JAI HIND JAI KARNATAKA

  • @mamathacmamathac9200
    @mamathacmamathac9200 Před 10 měsíci +16

    ಸರ್ ನಿಮಗೆ ತುಂಬಾ ಧನ್ಯವಾದಗಳು... ಈ ಹಾಡನ್ನು ಕೇಳಿತಿದ್ದರೆ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ astu ಇಂಪಾಗಿ ಹಾಡಿದ್ದೀರ ❤️👌🙏

  • @chandrakalakempegowda5308
    @chandrakalakempegowda5308 Před 8 měsíci +3

    Hats.of to kannada janapada

  • @mahishivaram8641
    @mahishivaram8641 Před 4 měsíci +1

    ಅದ್ಭುತ ಕಲಾವಿದರು ನಮ್ಮ ಮಳವಳ್ಳಿ ಎಂ.ಮಹದೇವಸ್ವಾಮಿ ರವರು

  • @Maayaaloka
    @Maayaaloka Před 10 měsíci +7

    Arrjjjunaaaaa😍 ಒಳ್ಳೆಯ ಸಾಹಿತ್ಯ 💛❤️

  • @dhareppahalappagol5155
    @dhareppahalappagol5155 Před 11 měsíci +21

    ಅಧ್ಭುತ ಸಾಹಿತ್ಯ ಮತ್ತು ಸಂಗೀತ

  • @sreeramamsreeramam6216
    @sreeramamsreeramam6216 Před 10 měsíci +4

    Thumba chennagide......obba purushananna varnisuva reethi....hagene gayana gayaka,gayana adbitha......❤❤❤

  • @Datta1997
    @Datta1997 Před 3 měsíci +2

    Please don't dislike like this type of song because there are depth meaning in janapadas 🙏🏻🙏🏻🙏🏻🙏🏻🙏🏻
    Please do like if you liked otherwise dont dislike brothers and sisters,❤❤

  • @SUBHASHK-db9lf
    @SUBHASHK-db9lf Před 10 měsíci +7

    ಅದ್ಭುತವಾದ ಜಾನಪದ ಹಾಡು

  • @devendrappaallipur7629
    @devendrappaallipur7629 Před 11 měsíci +29

    ಅದ್ಭುತವಾದ ಜಾನಪದ ಹಾಡು 🙏🙏

  • @manjunathneelagar2569
    @manjunathneelagar2569 Před 10 měsíci +17

    ❤❤ಅದ್ಬುತ ಹಾಡು ಅವರಿಗೆ ನನ್ನ ನಮಸ್ಕಾರ 🙏🙏💕💕👌👌

  • @JyothiJyothi-st6fr
    @JyothiJyothi-st6fr Před měsícem +2

    ಈ ಪಧ್ಯವನ್ನು ಯಾವುದಾದರು ತರಗತಿ
    ಸೇರಿ ಸಲಿ ಈ ಪಧ್ಯ ಬಹಳ ಚೆನಾಗಿದೆ ಇದನ್ನು ಯಾವುದಾದರು ತರಗತಿಗೆ ಸೇರಿಸಿ

  • @ramappachalavadi8924
    @ramappachalavadi8924 Před 11 měsíci +12

    ತುಂಬಾ ಸೊಗಸಾಗಿದೆ ಜಾನಪದ ಗೀತೆ 🙏

  • @user-sq9kg1uw4w
    @user-sq9kg1uw4w Před 10 měsíci +19

    ಸುಂದರವಾದ ಜಾನಪದ ಹಾಡು ❤️

  • @bhimaraymarathi5627
    @bhimaraymarathi5627 Před 7 měsíci +4

    ಅದ್ಬುತ! ❤

  • @thippeshswamy7352
    @thippeshswamy7352 Před 11 měsíci +11

    ಕನ್ನಡ ಜನಪದ ಆಸ್ತಿ

  • @nageshr4900
    @nageshr4900 Před 8 měsíci +1

    Thumba chennagede

  • @user-fi9gq2zy4w
    @user-fi9gq2zy4w Před 9 měsíci +9

    ಜಾನಪದ ಹಾಡುಗಳು ಜನರ ಹೃದಯದಿಂದ ಕಾರಂಜಿಯಂತೆ ಹೊರ ಹೊಮ್ಮಿದವು

  • @maheshmdmaheshgmlcom8157

    ❤❤❤ ಇದು ನನ್ನ ಸನಾತನ ಧರ್ಮ

  • @vidyavathijadhav8128
    @vidyavathijadhav8128 Před 8 měsíci +1

    WOW SUPER JANAPADA. AMEZING

  • @user-sq9kg1uw4w
    @user-sq9kg1uw4w Před 10 měsíci +2

    Superb jaanapada hadu ❤

  • @shilpasherugar3253
    @shilpasherugar3253 Před 11 měsíci +4

    👌👌👌🙌🥰😍 song. aa devaru nimge ayur, aarogya ayushya kodali.....

  • @vishnukemps9244
    @vishnukemps9244 Před 10 měsíci +14

    No digital music... Only hand music. Natural effect. Superb 💐😘

  • @suparnaganeshshetty6842
    @suparnaganeshshetty6842 Před 10 měsíci +5

    ಅತ್ಯದ್ಭುತ ಗಾನ 💐💐

  • @NaveenKumar-ki3np
    @NaveenKumar-ki3np Před 9 měsíci +31

    Basically from Andhra but i don't know i addicted to this song ❤❤❤#respect to Kannada ❤

  • @siddarajum3385
    @siddarajum3385 Před 9 měsíci +1

    Ch nagara jana pada thavaruru

  • @HanumanthabajantriHanuma-sy8qc
    @HanumanthabajantriHanuma-sy8qc Před 10 měsíci +3

    Super😊. Song. Sir

  • @bkgirish4155
    @bkgirish4155 Před 8 měsíci +2

    Thank you for upload with song lyrics.

  • @puttaswamyputtu2284
    @puttaswamyputtu2284 Před 8 měsíci +1

    Adbutvadha janhapdha gite rachane...yuvha jante bhayali melaku akutide..... super songs

  • @chandruahhugar2953
    @chandruahhugar2953 Před 11 měsíci +17

    Voice is so great and good, Lyrics , compose with wonderful singing. Great .... sir. Jai ಕನ್ನಡ

  • @shivanandhanchin284
    @shivanandhanchin284 Před 11 měsíci +20

    Really it's an wonderful song by Dr Mahadevaswamiji. 🙏🙏🙏🙏🙏

  • @guruswamybs9099
    @guruswamybs9099 Před 9 měsíci +2

    Super 🙏excellent 🙏nice 🙏
    Something special 🙏
    Never before never again 🙏

  • @ansports114
    @ansports114 Před 11 měsíci +61

    Awesome Song. Feeling proud to be a kannadiga

  • @jayannah85
    @jayannah85 Před 10 měsíci +2

    Super Super sir

  • @sunilg92
    @sunilg92 Před 8 měsíci +2

    Super songs Sir

  • @HonnuraSwamy-xz2dl
    @HonnuraSwamy-xz2dl Před 4 dny

    Wow Bahut acha music😮😮

  • @SangappaMannur-ym9xd
    @SangappaMannur-ym9xd Před 11 měsíci +14

    ,ಮನಸಿಗೆ ಇಂಪಾದ ಸಂಗೀತವನ್ನು ನೀಡಿದ್ದಾರೆ

  • @ntrappu148
    @ntrappu148 Před 10 měsíci +2

    Super guruji next level song

  • @user-qz5hw8qt6p
    @user-qz5hw8qt6p Před 9 měsíci +2

    Uttara Karnataka ❤

  • @siddanagoudadesai914
    @siddanagoudadesai914 Před 10 měsíci +2

    tumba chennagide song😍🤩

  • @jamunajamuna1142
    @jamunajamuna1142 Před 2 měsíci

    Super sir ❤🎉🌼🌺🙏🌺🌼

  • @moorthym711
    @moorthym711 Před 10 měsíci +2

    Super 🎉🎉🎉

  • @devannal8736
    @devannal8736 Před 11 měsíci +5

    Superb ❤❤❤❤❤

  • @ShivaKumar-kr6en
    @ShivaKumar-kr6en Před 11 měsíci +2

    Idhu namma janapadada nijavada shakthi adubasheyalli arthagarbitha salugalu

  • @user-px7mj1cd1i
    @user-px7mj1cd1i Před 8 měsíci +2

    Super

  • @venugopalh2370
    @venugopalh2370 Před 11 měsíci +2

    Tamba super singer namaste

  • @user-dz4fs6dz6t
    @user-dz4fs6dz6t Před 10 měsíci +1

    ❤❤❤❤❤ ಸೂಪರ್ 🎉🎉🎉🎉

  • @seemamujawar36
    @seemamujawar36 Před 11 měsíci +2

    Super ❤️janapad geete

  • @balakundikumaraswamy4266
    @balakundikumaraswamy4266 Před 10 měsíci +4

    Wonderful !
    What a voice and singing !
    EXELENT !
    Hats off Dr. Mahadevaswamy.
    🙏🙏

  • @vidyapange6140
    @vidyapange6140 Před 7 měsíci +1

    खूपच छान गाण्यातील आवज आहे

  • @hellosid1219
    @hellosid1219 Před 10 měsíci +6

    ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ
    ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ ll
    ಬೀದಿಯೊಳಗೆ ಮಾರಾಯ ಬಾರಿ ಸೊಬಗನು ತೋರುತ್ತಾ
    ಮಾರಾಯ ಬಾರಿ ಸೊಬಗನು ತೋರುತ್ತಾ ll
    ವೇಶ್ಯಯರ ಬೀದಿಯೊಳಗೆ ಜೋಗಯ್ಯ ಅಂದ ಚಂದದಿ ಬಂದನೋ
    ಜೋಗಯ್ಯ ಅಂದ ಚಂದದಿ ಬಂದನೋ ll
    ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ವನವೇ
    ಪರಿಮಳದ ಕೆಂದಾವರೆ ಗುಣದ ಒಲವೇ ll
    ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
    ನಿಂದೊಂದು ರಾಗ ನಲಿಯೋ ll
    ಇಂದ್ರನ ಚಂದ್ರನಿನ್ವನು ಜೋಗಯ್ಯ ಚಂದಾ ಮುಕುಂದನಿವನು
    ಜೋಗಯ್ಯ ಚಂದಾ ಮುಕುಂದನಿವನು ll
    ಇಂಥ ಚಂದುಳ್ಳ ಅಂದುಳ್ಳ ಮರಿ ಜೋಗಿ ನಾವೆಲ್ಲೂ ನೋಡಲಿಲ್ಲ
    ನಾವೆಲ್ಲೂ ನೋಡಲಿಲ್ಲ ll
    ಹಾಡಿದರೆ ಅರಗಿಣಿಯೂ ಜೋಗಯ್ಯ ನಲಿದರೆ ನವಿಲು ಮರಿಯೂ
    ಜೋಗಯ್ಯ ನಲಿದರೆ ನವಿಲು ಮರಿಯೂ ll
    ಹಾಡಿದರೆ ಅರಗಿಣಿ ನಲಿದರೆ ನವಿಲು ಮರಿ ಕೂಗಿದರೆ ಕೋಗಿಲೆ ಮಾರಿಯೋ
    ಕೂಗಿದರೆ ಕೋಗಿಲೆ ಮಾರಿಯೋ ll
    ರಾಗವ ಚೆಂದ ನೋಡೇ ಜೋಗಯ್ಯನಾ ರೂಪುಗಳ ನೋಡಿರಮ್ಮ
    ಜೋಗಯ್ಯನಾ ರೂಪುಗಳ ನೋಡಿರಮ್ಮ ll
    ಎಸ್ಟೋತು ಕೇಳಿದರು ಮನಸಿಗೆ ಸಂತೋಷ ,ಮನಸಿಗೆ ಸಂತೋಷ ಉಂಟೂ
    ಮನಸಿಗೆ ಸಂತೋಷ ಉಂಟೂ ll
    ಹೆತ್ತಮ್ಮನ್ಯಾರೋ ಕಾಣೆ ಜೋಗಯ್ಯನ ಹಡೆದಮ್ಮನ್ಯಾರೋ ಕಾಣೆ
    ಜೋಗಯ್ಯನ ಹಡೆದಮ್ಮನ್ಯಾರೋ ಕಾಣೆ ll
    ಹೆತ್ತಂತ ತಯ್ಯಮ್ಮ ಇಂಥ.. ಸುಂದರನ ಬಿಟ್ಟ್ಯಾಗೇ ಇರುವಳಮ್ಮ
    ಬಿಟ್ಟ್ಯಾಗೇ ಇರುವಳಮ್ಮll
    ಅನ್ಯಾಯಿ ಕಾರಿ ಬ್ರಹ್ಮ ಇವನನ್ನ ಸನ್ಯಾಸಿ ಮಾಡಬಹುದೇ I ಜೋಗಯ್ಯನ
    ಜೋಗಯ್ಯನ ಸನ್ಯಾಸಿ ಮಾಡಬಹುದೇ ll
    ರಾಜನ ಹೊಟ್ಟೆಯಲ್ಲಿ ಹುಟ್ಟಿದರೆ ಜೋಗಯ್ಯನ ಕಣ್ಣೆತ್ತಿ ನೋಡಬಹುದೇ
    ಕಣ್ಣೆತ್ತಿ ನೋಡಬಹುದೇ ll
    ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ಒಲವೇ
    ಪರಿಮಳದ ಕೆಂದಾವರೆ ಗುಣದ ಒಲವೇ ll
    ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
    ನಿಂದೊಂದು ರಾಗ ನಲಿಯೋ ll
    ಅನ್ಯಾಯಿ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಾಡಬಹುದೇ
    ಸುಂದರನ ಸನ್ಯಾಸಿ ಮಡಬೊಹುದೇ ll
    ಹೆತ್ತಂತ ತಯ್ಯಮ್ಮ ಇಂಥ.. ಸುಂದರನ ಬಿಟ್ಟ್ಯಾಗೇ ಇರುವಳಮ್ಮ
    ಬಿಟ್ಟ್ಯಾಗೇ ಇರುವಳಮ್ಮ ll
    ಹಲ್ಲಿನ ಸಾಲು ನೋಡೇ ಜೋಗಯ್ಯಗೆ ದಾಳಿಂಬಿ ಬೀಜದಗೆ
    ಜೋಗಯ್ಯಗೆ ದಾಳಿಂಬಿ ಬೀಜದಗೆ ll
    ಕಣ್ಣುಗಳ ಹೊಳಪಾ ನೋಡಿದರೆ ಜೋಗಯ್ಯಗೆ ನಿಂಬಿಯ ಹೋಳಿನಂಗೆ
    ಜೋಗಯ್ಯಗೆ ನಿಂಬಿಯ ಹೋಳಿನಂಗೆ ll
    ತುಟಿಯ ಚೆಂದ ನೋಡಿ ಜೋಗಯ್ಯಗೆ ತೊಂಡೆಯ ಹಣ್ಣಿನಂಗೆ
    ಜೋಗಯ್ಯಗೆ ತೊಂಡೆಯ ಹಣ್ಣಿನಂಗೆ ll
    ಉಬ್ಬಿನ ಬಾವ ನೋಡಿದರೆ ಜೋಗಯ್ಯಗೆ ಉಬ್ಬಕ್ಕಿ ಗರಿಯಂಗೆ
    ಉಬ್ಬಕ್ಕಿ ಗರಿಯಂಗೆ ll
    ಕೆನ್ನೆಯ ಕಾನೂಪ ನೋಡೇ ಜೋಗಯ್ಯಗೆ ಕನ್ನಡಿಯ ಬಿಂಬದಾಗೆ
    ಜೋಗಯ್ಯಗೆ ಕನ್ನಡಿಯ ಬಿಂಬದಾಗೆ ll
    ತಲೆಯಾ ಬಾವಗಳ ನೋಡಿದರೆ ಜೋಗಯ್ಯನಿಗೆ ಚೌಲಿಯ ಮಿರಿಗಿನಂಗೆ
    ಚೌಲಿಯ ಮಿರಿಗಿನಂಗೆ ll
    ಅಂಗಾಲಿನ ಬಾವ ನೋಡೇ ಜೋಗಯ್ಯನಿಗೆ ಉಣ್ಣಿಮೆಯ ಚಂದ್ರನಂಗೆ
    ಜೋಗಯ್ಯನಿಗೆ ಉಣ್ಣಿಮೆಯ ಚಂದ್ರನಂಗೆ ll
    ಕಡೆಗಣ್ಣಿನ ನೋಟ ನೋಡಿದರೆ ಜೋಗಯ್ಯನಿಗೆ ಉಡಿ ಮಿಂಚು ಎಸೆದಂಗೆ
    ಉಡಿ ಮಿಂಚು ಎಸೆದಂಗೆ ll
    ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ಒಲವೇ
    ಪರಿಮಳದ ಕೆಂದಾವರೆ ಗುಣದ ಒಲವೇ ll
    ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
    ನಿಂದೊಂದು ರಾಗ ನಲಿಯೋ ll
    ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ
    ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ ll

    • @maheshrnayak1
      @maheshrnayak1 Před 3 měsíci

      "ಆ ನ್ಯಾಯಕಾರಿ ಬ್ರಹ್ಮ",
      ಅನ್ಯಾಯಕಾರಿ ಬ್ರಹ್ಮ ಅಂದ್ರೆ ತಪ್ಪಾಗುತ್ತೆ.

  • @SrinivasamSrinim
    @SrinivasamSrinim Před 2 měsíci

    super sir

  • @ravisri2661
    @ravisri2661 Před 9 měsíci +1

    super....

  • @rameshmb4336
    @rameshmb4336 Před 10 měsíci +1

    Very good super song

  • @user-lg6bw3ul8k
    @user-lg6bw3ul8k Před 7 měsíci +1

    Super ❤

  • @user-qx3uu9zd3j
    @user-qx3uu9zd3j Před 3 měsíci

    ತುಂಬಾ ಅದ್ಭುತವಾದ ಕಂಠ ❤❤❤❤❤

  • @raveendranhosamanis9840
    @raveendranhosamanis9840 Před 10 měsíci

    ಸೂಪರ್ ಲೈನ್ 🙏🙏🙏🙏

  • @sharathgarthikere5601
    @sharathgarthikere5601 Před 11 měsíci +4

    Wow!!! Supper🥰🥰🥰

  • @VenkateshVenky-zo8ps
    @VenkateshVenky-zo8ps Před 10 měsíci +2

    Super❤❤❤❤❤❤

  • @user-kv1le3do3z
    @user-kv1le3do3z Před 11 měsíci +3

    Super sir

  • @lingaiahraju2598
    @lingaiahraju2598 Před 8 měsíci +3

    Fantastic Chanchale song, Such songs to be promoted. supporting such songs could help these artists

  • @nareshy7185marched
    @nareshy7185marched Před 2 měsíci +1

    Vansh dakshita🎉

  • @DhanushM-em8kh
    @DhanushM-em8kh Před 7 měsíci

    Dhanushgowda, super song ,❤️👌👌👌 mahadeshwara Swamy aawara song beautiful,❤❤❤😊😊😊👍👍👍👍

  • @asspandanasalyan14
    @asspandanasalyan14 Před 11 měsíci +2

    Super song astu sari kelidru besar agalla.anand

  • @Anand-vf7dt
    @Anand-vf7dt Před 10 měsíci +1

    Beautyfull song.Anand

  • @naradheyamani
    @naradheyamani Před 8 měsíci

    ಎಕ್ಸಲೆಂಟ್ ಬ್ಯೂಟಿಫುಲ್ ummmmmmma

  • @kotreshmgkotresh8357
    @kotreshmgkotresh8357 Před 9 měsíci +2

    Nice

  • @ravindraak158
    @ravindraak158 Před 11 měsíci +11

    Wonderful singing amazing

  • @vidya1800
    @vidya1800 Před 10 měsíci +5

    Awesome lyrics. Blessed to be a UKian .

  • @venkateshhc5004
    @venkateshhc5004 Před 10 měsíci +1

    Nam janapada... ❤

  • @harishahn9039
    @harishahn9039 Před 10 měsíci +10

    Writing a song on a particular situation is the real talent

  • @user-li1ml6xd1q
    @user-li1ml6xd1q Před 7 měsíci

    Supar song

  • @user-cv8fu4sf9l
    @user-cv8fu4sf9l Před 4 měsíci

    Thumba thanks dr Mahadev swamyguruji

  • @shwethamanis1850
    @shwethamanis1850 Před 10 měsíci +2

    Nice❤

  • @shivalalnaik5093
    @shivalalnaik5093 Před 11 měsíci +5

    Super song 🙏🙏

  • @rakshithpg1235
    @rakshithpg1235 Před 10 měsíci +2

    Always evregreen🥰🥰🥰🥰🥰

  • @karthikrj6358
    @karthikrj6358 Před 10 měsíci +2

    Excellent ❤❤