ಈ ರೀತಿ ಯಾವುದೇ ತರಕಾರಿ ಉಪಯೋಗಿಸದೆ ಈರುಳ್ಳಿ ರೈಸ್ ಬಾತ್ ಮಾಡುವ ವಿಧಾನ I Simple And Easy Onion Rice Bath

Sdílet
Vložit
  • čas přidán 2. 03. 2023
  • #onionrice #onionrecipe #ricebath #bhagyatv #recipesinkannada #kannadacookingrecipes
    ಆನಿಯನ್ ರೈಸ್ ಬಾತ್ ಅಥವಾ ಈರುಳ್ಳಿ ರೈಸ್ ಬಾತ್ ಮಾಡಲು ಬೇಕಾದ ಪದಾರ್ಥಗಳು
    ಅಕ್ಕಿ 1 ಕಪ್
    ಈರುಳ್ಳಿ 3
    ಚಕ್ಕೆ ಒಂದಿಂಚು
    ಲವಂಗ 4
    ಏಲಕ್ಕಿ ಕಾಯಿ 2
    ಬ್ಯಾಡಗಿ ಮೆಣಸಿನಕಾಯಿ 4
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಎಣ್ಣೆ 2 ಟೇಬಲ್ ಸ್ಪೂನ್
    ತುಪ್ಪ 2 ಟೇಬಲ್ ಸ್ಪೂನ್
    ಮೊಸರು 2 ಟೇಬಲ್ ಸ್ಪೂನ್
    ಬೆಳ್ಳುಳ್ಳಿ 5 ರಿಂದ 6 ಎಸಳು
    ಹಸಿ ಶುಂಠಿ ಅರ್ಧ ಇಂಚು
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ದನಿಯ ಪುಡಿ 1 ಟೀ ಸ್ಪೂನ್
    ಸೋಂಪು ಕಾಳು ಸ್ವಲ್ಪ
    ಕಸೂರಿ ಮೆಂತ್ಯ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    czcams.com/users/bhagyatv?su...
    Bhagya tv vlogs channel :
    / @bhagyatvvlogs
  • Jak na to + styl

Komentáře • 167