ತರಕಾರಿ ಪಲ್ಯ 100% ಮದುವೆ ಮನೆ ಶೈಲಿಯಲ್ಲಿ | How To Make Vegetable Palya ( Sabji ) Recipe In Kannada

Sdílet
Vložit
  • čas přidán 12. 09. 2024
  • ಸೊಗಸಾದ ತರಕಾರಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು :
    Required Ingredients :
    ಕ್ಯಾರೆಟ್ 1 ಕಪ್ - Carrot 1 cup
    ನೌಕೋಲ್ 1ಕಪ್ - Navakolu 1 cup
    ಹುರುಳಿಕಾಯಿ 1ಕಪ್ - Green beans 1 cup
    ಈರುಳ್ಳಿ 1 - Onion 1
    ತೆಂಗಿನಕಾಯಿತುರಿ 4 ರಿಂದ 5 ಟೇಬಲ್ ಸ್ಪೂನ್ - Grated coconut 425 tablespoon
    ಎಣ್ಣೆ 2 ಟೇಬಲ್ ಸ್ಪೂನ್ - Oil 2 Tbsp
    ಖಾರದ ಮೆಣಸಿನಕಾಯಿ 4 - Red chilli 4 nos
    ಕಡ್ಲೆಬೇಳೆ 1 ಟೇಬಲ್ ಸ್ಪೂನ್ - Chana dal 1 Tbsp
    ಉದ್ದಿನಬೇಳೆ 1 ಟೇಬಲ್ ಸ್ಪೂನ್ - Urad dal 1 Tbsp
    ಕೊತ್ತಂಬರಿ ಸೊಪ್ಪು ಸ್ವಲ್ಪ - Coriander leaves little
    ಕರಿಬೇವಿನ ಸೊಪ್ಪು ಸ್ವಲ್ಪ - Curry leaves little
    ಸಾಸಿವೆ ಸ್ವಲ್ಪ - mustard seeds little
    ಇಂಗು ಚಿಟಿಕೆಯಷ್ಟು - Pinch of asafoetida
    ಉಪ್ಪು ರುಚಿಗೆ ತಕ್ಕಷ್ಟು - Salt to taste
    #FestiveTreats #Palyaa #Sabji #DietFood
    www.youtube.co...

Komentáře • 107