ಪ್ರತಿದಿನದ ಊಟಕ್ಕೆ ಸಾರು ಅಥವಾ ತಿಳಿಸಾರಿನ ಜೊತೆ ಹೊಂದಿಕೊಳ್ಳುವ ಕ್ಯಾರೆಟ್ ಬೀನ್ಸ್ ಪಲ್ಯ ಮಾಡುವ ವಿಧಾನ I Palya

Sdílet
Vložit
  • čas přidán 25. 08. 2024
  • ಬೀನ್ಸ್ ಕ್ಯಾರೆಟ್ ಪಲ್ಯ ಮಾಡಿದ ಬೇಕಾದ ಪದಾರ್ಥಗಳು
    ಬೀನ್ಸ್ ಕಾಲು ಕೆಜಿ - Beans quarter kg
    ಕ್ಯಾರೆಟ್ ಕಾಲು ಕೆಜಿ - Carrot quarter kg
    ಈರುಳ್ಳಿ 1 - Onion 1
    ತೆಂಗಿನಕಾಯಿತುರಿ 4 ಟೇಬಲ್ ಸ್ಪೂನ್ - Grated coconut 4 Tbsp
    ಎಣ್ಣೆ 2 ಟೇಬಲ್ ಸ್ಪೂನ್ - Oil 2 Tbsp
    ಸಾಸಿವೆ ಸ್ವಲ್ಪ - A little bit of mustard
    ಇಂಗು ಚಿಟಿಕೆಯಷ್ಟು - Asafoetida - Pinch
    ಉದ್ದಿನಬೇಳೆ 1 ಟೀ ಸ್ಪೂನ್ - urad dal 1 tsp
    ಕಡಲೆಬೇಳೆ 1 ಟೀ ಸ್ಪೂನ್ - Chana dal 1 tsp
    ಒಣಮೆಣಸಿನಕಾಯಿ 4 ರಿಂದ 5 - Red chilli 4 to 5
    ಕೊತ್ತಂಬರಿ ಸೊಪ್ಪು ಸ್ವಲ್ಪ - Coriander leaves little
    ಕರಿಬೇವಿನ ಸೊಪ್ಪು ಸ್ವಲ್ಪ - Curry leaves
    ಉಪ್ಪು ರುಚಿಗೆ ತಕ್ಕಷ್ಟು - Salt to taste
    #BhagyaTvRecipes #QuickAndEasyRecipes #BhagyaTvPalya
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Komentáře • 69