ಮದುವೆ ಮನೆ ಶೈಲಿಯ ಜೊತೆಗೆ ರುಚಿಕರವಾಗಿ ಹುರುಳಿಕಾಯಿ ಪಲ್ಯ ಮಾಡುವ ವಿಧಾನ I Marriage Hall Style Beans Palya

Sdílet
Vložit
  • čas přidán 5. 08. 2021
  • Hurlikayi palya/Bean Palya
    Beans palya will be prepared for all occasions like marriage, festival. This dish will enhance the taste of the meal. This is a good combination of Rice and Sambar. Today we are going to show how to make a marriage style Hurlikayi palya.
    Ingredients
    • Beans - ½ kg
    • Onion - 1
    • Grated coconut - 5 tbsp
    • Green chilli - 5
    • Red chilli - 2
    • Coriander leaves - handful
    • Curry leaves- 2
    • Oil - 2 tbsp
    • Ginger - 1 inch
    • Split Bengal gram - 1 tsp
    • Urad dal - 1 tsp
    • Jaggery - ½ tsp
    • Cumin - 1 ½ tsp
    • Turmeric- ½ tsp
    • Mustard - for tempering
    • Asafoetida - pinch
    • Salt - as per taste
    Preparation method
    1. Wash Beans and cut them into small pieces. Add chopped beans, little bit salt, Turmeric and ½ cup of water in to cooker and pressure cook for 2 whistles
    2. Add Green chilli, Mustard, cumin, Jaggery, Ginger, Salt, Turmeric, curry leaves, grated coconut and grind it without water
    3. Remove cooker lid and extract extra water
    4. Heat an oil in Kadai add mustard, asafoetida, Split gram, Dry chilli, Curry leaves and fry for 30 seconds
    5. Add chopped onion and fry for 3 minutes and grinded masala and roast for 1 more minute
    6. Add cooked beans, mix well switch off the stove after one minute and garnish with coriander leaves

    ಹುರುಳಿಕಾಯಿ ಪಲ್ಯ
    ಮದುವೆ, ಹಬ್ಬ ಸೇರಿದಂತೆ ಯಾವುದೇ ಸಮಾರಂಭ ಇದ್ದಲ್ಲಿ ಅಲ್ಲಿ ಊಟದ ಎಲೆಯಲ್ಲಿ ಹುರುಳಿಕಾಯಿ ಪಲ್ಯಕ್ಕೆ ವಿಶೇಷ ಸ್ಥಾನವಿರುತ್ತದೆ. ಅನ್ನ-ಸಾಂಬಾರ್ ಜೊತೆ ತಿನ್ನಲು ರುಚಿಯಾದ ಹುರುಳಿಕಾಯಿ ಪಲ್ಯ ಇದ್ದರೆ ಯಾರೇ ಆಗಲಿ, ಒಂದೆರಡು ತುತ್ತು ಊಟವನ್ನು ಹೆಚ್ಚಿಗೆ ತಿನ್ನುವುದರಲ್ಲಿ ಸಂದೇಹವೇ ಇಲ್ಲ. ಮದುವೆ ಮನೆ ಶೈಲಿಯ ಹುರುಳಿಕಾಯಿ ಪಲ್ಯವನ್ನು ಹೇಗೆ ತಯಾರಿಸುವುದು ಎಂಬುದನ್ನುಇಲ್ಲಿ ನೋಡೋಣ.
    ಬೇಕಾಗುವ ಸಾಮಗ್ರಿಗಳು
    • ಹುರುಳಿಕಾಯಿ - ½ ಕೆಜಿ
    • ಈರುಳ್ಳಿ - 1
    • ತೆಂಗಿನ ತುರಿ - 5 tbsp
    • ಹಸಿಮೆಣಸಿನಕಾಯಿ- 5
    • ಒಣಮೆಣಸಿನಕಾಯಿ - 2
    • ಕೊತ್ತಂಬರಿ ಸೊಪ್ಪು- ಒಂದು ಹಿಡಿ
    • ಕರಿಬೇವು - 1 ಎಸಳು
    • ಎಣ್ಣೆ - 2 tbsp
    • ಶುಂಠಿ - 1 ಇಂಚು
    • ಕಡ್ಲೆಬೇಳೆ - 1tsp
    • ಉದ್ದಿನ ಬೇಳೆ - 1 tsp
    • ಬೆಲ್ಲ - ½ tsp
    • ಜೀರ್ಗೆ -1 ½ tsp
    • ಅರಿಶಿನ- ½ tsp
    • ಸಾಸಿವೆ - ಒಗ್ಗರಣೆಗೆ
    • ಇಂಗು - ಚಿಟಿಕೆ
    • ಉಪ್ಪು - ರುಚಿಗೆ ತಕ್ಕಷ್ಟು
    ತಯಾರಿಸುವ ವಿಧಾನ
    1. ಹುರುಳಿಕಾಯನ್ನು ತೊಳೆದು ನಾರು ಬಿಡಿಸಿ ಸಣ್ಣ ಸಣ್ಣದಾಗಿ ಹೆಚ್ಚಿಕೊಳ್ಳಿ
    2. ಒಂದು ಕುಕ್ಕರ್ಗೆ ಹೆಚ್ಚಿದ ಹುರುಳಿಕಾಯಿ, ಸ್ವಲ್ಪ ಉಪ್ಪು, ಅರಿಶಿನ, ½ ಕಪ್ ನೀರು ಸೇರಿಸಿ ತಿರುವಿ ಮುಚ್ಚಳ ಮುಚ್ಚ 2 ಸೀಟಿ ಬರಿಸಿಕೊಳ್ಳಿ
    3. ಮಿಕ್ಸಿ ಜಾರ್ಗೆ ಹಸಿ ಮೆಣಸಿನಕಾಯಿ, ಸ್ವಲ್ಪ ಸಾಸಿವೆ, ಜೀರ್ಗೆ, ಬೆಲ್ಲ, ಶುಂಠಿ, ಸ್ವಲ್ಪ ಉಪ್ಪು, ಅರಿಶಿನ, ಕರಿಬೇವು, ತೆಂಗಿನತುರಿ ಸೇರಿಸಿ ನೀರು ಬಳಸದೆ ತರಿಯಾಗಿ ರುಬ್ಬಿಕೊಳ್ಳಿ
    4. ಕುಕ್ಕರ್ ಮುಚ್ಚಳ ತೆಗೆದು ಬೇಯಿಸಿಕೊಂಡ ಬೀನ್ಸ್ನಿಂದ ಹೆಚ್ಚುವರಿ ನೀರನ್ನು ತೆಗೆಯಿರಿ
    5. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಹಿಂಗು, ಕಡ್ಲೆಬೇಳೆ, ಒಣಮೆಣಸಿನಕಾಯಿ, ಕರಿಬೇವು ಸೇರಿಸಿ 30 ಸೆಕೆಂಡ್ ಹುರಿಯಿರಿ
    6. ನಂತರ ಈರುಳ್ಳಿ ಸೇರಿಸಿ ಕಡಿಮೆ ಉರಿಯಲ್ಲಿ3 ನಿಮಿಷ ಹುರಿದು, ರುಬ್ಬಿದ ಮಸಾಲೆ ಸೇರಿಸಿ ಮತ್ತೆ 1 ನಿಮಿಷ ಹುರಿಯಿರಿ
    7. ಇದಕ್ಕೆ ಬೇಯಿಸಿಕೊಂಡ ಹುರುಳಿಕಾಯಿ ಸೇರಿಸಿ ನಿಧಾನವಾಗಿ ತಿರುವಿ ಒಂದು ನಿಮಿಷದ ನಂತರ ಸ್ಟೋವ್ ಆಫ್ ಮಾಡಿ ಹೆಚ್ಚಿದ ಕೊತ್ತಂಬರಿಸೊಪ್ಪಿನಿಂದ ಗಾರ್ನಿಶ್ ಮಾಡಿ.





    ಮದುವೆ ಮನೆ ಶೈಲಿಯ ಹುರುಳಿಕಾಯಿ ಪಲ್ಯ ಮಾಡುವ ವಿಧಾನ
    ಹುರುಳಿಕಾಯಿ ಅರ್ಧ ಕೆಜಿ
    ಈರುಳ್ಳಿ 1
    ತೆಂಗಿನಕಾಯಿತುರಿ 4 ರಿಂದ 5 ಟೇಬಲ್ ಸ್ಪೂನ್
    ಹಸಿಮೆಣಸಿನಕಾಯಿ 5
    ಒಣ ಮೆಣಸಿನಕಾಯಿ 2
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಎಣ್ಣೆ 2 ಟೇಬಲ್ ಸ್ಪೂನ್
    ಶುಂಠಿ 1 ಇಂಚು
    ಕಡ್ಲೆಬೇಳೆ 1 ಟೀ ಸ್ಪೂನ್
    ಉದ್ದಿನಬೇಳೆ 1 ಟೀಸ್ಪೂನ್
    ಬೆಲ್ಲ ಅರ್ಧ ಟೀ ಸ್ಪೂನ್
    ಜೀರಿಗೆ ಅರ್ಧ ಟೀ ಸ್ಪೂನ್
    ಅರಿಶಿಣದ ಪುಡಿ ಅರ್ಧ ಟೀ ಸ್ಪೂನ್
    ಸಾಸಿವೆ ಸ್ವಲ್ಪ
    ಇಂಗು ಚಿಟಿಕೆ ಯ
    ಉಪ್ಪು ರುಚಿಗೆ ತಕ್ಕಷ್ಟು
    My Equipments for Audio And Video :
    VIDEO CAMERA
    Panasonic
    amzn.to/3vWkMEq
    Sony
    amzn.to/34QJRVy
    GoPro
    amzn.to/3fSWKEV
    ---------------------------------------------
    MIC AND AUDIO
    BOYA by-MM1
    amzn.to/3z4dMYd
    Zoom H1n
    amzn.to/3poHd2K
    BOYA BO-YA BY-M1
    amzn.to/2RnqbW2
    Solo Studio (3rd Gen)
    amzn.to/3fSZlOW
    ----------------------------------------------------------------
    TRIPOD
    amzn.to/3wV5f87
    Tripod Video Head
    amzn.to/3uUnlFU
    ------------------------------------------------------
    LIGHT FOR VIDEO
    HARISON
    amzn.to/3z26aFv
    Godox SL60 60W
    amzn.to/2TKQTc8
    #BhagyaTvRecipes #bhagyaTV #BhagyaTvKannada
    Bhagya tv vlogs channel :
    / @bhagyatvvlogs
    BHAGYA TV
    czcams.com/users/bhagyatv?su...
    #BhagyaTvRecipes #bhagyaTV #BhagyaTvKannada
    Bhagya tv vlogs channel :
    / @bhagyatvvlogs
    BHAGYA TV
    czcams.com/users/bhagyatv?su...

Komentáře • 133