ಅಕಾಲಿಕ ಮಳೆಯಿಂದಾಗಿ ಗಿಡದಲ್ಲಿ ಚುಕ್ಕೆ ರೋಗ ತಗುಲಿ ಗಿಡದ ಅವಸ್ಥೆ ನೋಡಿ ಚಿಂತಿಸುತ್ತಿರುವಿರಾ..... ಇಲ್ಲಿದೆ ಪರಿಹಾರ

Sdílet
Vložit
  • čas přidán 30. 10. 2023
  • ಅಕಾಲಿಕ ಮಳೆಯಿಂದಾಗಿ ನನ್ನ ಗಿಡವು ಚುಕ್ಕಿ ರೋಗಕ್ಕೆ ತಗುಲಿ ಹಾಳಾಗಿತ್ತು ಹಾಗೆಯೇ ಎರಡು ತಿಂಗಳಿಂದ ಕೆಲಸದ ಒತ್ತಡ ಸ್ವಲ್ಪ ಅರೋಗ್ಯ ಸಮಸ್ಯೆ ಮಗನ ಎಕ್ಸಾಮ್ ಇಂತ ಸಂದರ್ಭದಲ್ಲಿ ಗಿಡವನ್ನು ಆರೈಕೆ ಮಾಡಿ ಮ್ಯಾನೇಜ್ ಮಾಡಿದ ರೀತಿ ಹೇಗಿತ್ತು ಮತ್ತು ಈಗ 15 ದಿನದ ನಂತರ ನನ್ನ ಗಿಡ ನಾನು ಕನಸಲ್ಲೂ ನೆನೆಸದಷ್ಟು ಸಮೃದ್ಧವಾಗಿ ಬೆಳೆದಿದೆ ಅದನ್ನು ಕಾದು ನೋಡಿ ಮುಂದಿನ ಸಂಚಿಕೆಯಲ್ಲಿ 🥰🙏

Komentáře • 53

  • @shobhadevadiga8402
    @shobhadevadiga8402 Před 8 měsíci +4

    ಇಗ ಹೇಗೆ ಇದ್ದೀರಿ ಅಕ್ಕ ಆರಾಮ ಇದ್ದೀರಾ...ನಿಮ್ಮ ವಿಡಿಯೋಗೋಸ್ಕರ ತುಂಬಾ ಕಾದಿದ್ದೇನೆ....🥰❤️

  • @ashwathnayak6052
    @ashwathnayak6052 Před 6 měsíci +2

    ನಿಮ್ಮ ವಿಡಿಯೋ ನೋಡಿದ ಮೇಲೆ ಎಲ್ಲರಿಗೂ ಮಲ್ಲಿಗೆ ಕೃಷಿ ಮಾಡ್ಬೇಕಂತ ಅನಿಸುತ್ತೆ . ನೀವು ಬೇಳಿತಿರ ಬೇರೆಯವರಿಗೂ ಉಪಯೋಗ ಆಗುತ್ತೇ, ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.

  • @shashikalam8684
    @shashikalam8684 Před 8 měsíci +2

    Hi welcome back mam..

  • @vinithamonteiro4112
    @vinithamonteiro4112 Před 8 měsíci +1

    Thumba khushi aythu madam thumba time nanthara nimma video nodi. Nanu mallige krishi madlikke neeve prerane. Thumba miss madide nimmannu.

  • @momsonscreationskonchady
    @momsonscreationskonchady  Před 8 měsíci +1

    Thank u🙏

  • @sudeepshetty1957
    @sudeepshetty1957 Před 8 měsíci +1

    Well come back

  • @prashanthvlogsandrecipes3410
    @prashanthvlogsandrecipes3410 Před 7 měsíci +1

    Super

  • @creativeworld0313
    @creativeworld0313 Před 8 měsíci +1

    ಹೋ,,,, ಹೌದ !
    ಕೃಷಿ ತಜ್ಞರಿಗೆ ಈಗ ಹೇಗಿದೆ❤

    • @momsonscreationskonchady
      @momsonscreationskonchady  Před 8 měsíci +1

      ನಿಮ್ಮ ಎಲ್ಲ ಪ್ರೀತಿ ಆಶೀರ್ವಾದದಿಂದ ಅರೋಗ್ಯಯುತ ವಾಗಿದ್ದೇನೆ 🥰🙏

  • @vinodakotian7108
    @vinodakotian7108 Před 8 měsíci +1

    Hi medam

  • @surendrasuri1253
    @surendrasuri1253 Před 8 měsíci +1

    Tp 🙏

  • @kmeera6694
    @kmeera6694 Před měsícem +1

    Haralu hindi in english please?

  • @darsh.m.poojary...6085
    @darsh.m.poojary...6085 Před 6 měsíci +1

    ಎಷ್ಟು ತಿಂಗಳಿಗೆ ಒಮ್ಮೆ repot madbegu mam

  • @rakshithad5446
    @rakshithad5446 Před 8 měsíci +1

    Hai Akka

  • @shreedararam3161
    @shreedararam3161 Před 8 měsíci +1

    Hii
    Medam e year malige thuba aguthede medam rate kami ede

  • @jayalakshmimayura2675
    @jayalakshmimayura2675 Před 8 měsíci +1

    Hi akkaamma tumba kushiaytu nimmannu nodi 🥰🥰❤️❤️

  • @prabharavi4698
    @prabharavi4698 Před 8 měsíci +1

    Elli mam thumba time aythu nim jothe mathadade.

  • @MamathaMamatha-kq6em
    @MamathaMamatha-kq6em Před 8 měsíci +1

    Hai akka
    💐💐

  • @Legends-of-Tulunadu_12
    @Legends-of-Tulunadu_12 Před 6 měsíci +1

    Video yake madthila neev akka

  • @hafnasvlog8420
    @hafnasvlog8420 Před 6 měsíci +1

    Spray pump ellinda thandiddiri?
    Rate estu?

  • @sulochanasuvarna6886
    @sulochanasuvarna6886 Před 7 měsíci

    Mam thumba dina andu .erna vedio daanthe.manasg dala ullasa ithji.

  • @Sheikmohammed-zf4mh
    @Sheikmohammed-zf4mh Před 2 měsíci

    Video haki madam

  • @pramila8334
    @pramila8334 Před 8 měsíci +1

    Yencha ullar mam . Erna video thuyer kathondu itha mam

  • @reenadsouza6259
    @reenadsouza6259 Před 8 měsíci +1

    Hai ,,,mallege gedada budavannu ageeyabede,,,yakendare beru cut yagge white flies kata jasthe aguthe,,,edu nanna anubavadenda heledu,,,gobbara hakki adara mele mannu Or onaelle muchhe,,,tc

    • @momsonscreationskonchady
      @momsonscreationskonchady  Před 8 měsíci

      ಹೌದ ಧನ್ಯವಾದಗಳು 🙏 ಆದ್ರೆ ನಮ್ಮಲ್ಲಿ ವೈಟ್ ಫ್ಲೈಸ್ ಕಾಟ ಇಲ್ಲ ಮತ್ತು pot ಅಲ್ಲಿ ಗಿಡ ಇರೋದ್ರಿಂದ ಮಣ್ಣು ನಾನು ಕೆರಿತ ಇರ್ತೇನೆ mam ಹಾಗೂ ಒಣ ಎಲೆಯನ್ನು ಗಿಡದ ಸುತ್ತ ಹಾಕ್ಬೇಡಿ ಬೇರೆ ಗಿಡದ ರೋಗ tagulutte ತಪ್ಪಿದ್ದಲ್ಲಿ ಕ್ಷಮೆ ಇರಲಿ 🥰🙏

  • @jayalakshmiab8401
    @jayalakshmiab8401 Před 7 měsíci

    Mam,syadri nursary number kodthira ,nanage mallige gida thago beku

  • @user-vk4qx1oj3g
    @user-vk4qx1oj3g Před 7 měsíci +1

    Madam nanna gidadalli hoovu barta ella gidada gobbara hakideve yella aytu adru e time hoovu barbekalla

    • @momsonscreationskonchady
      @momsonscreationskonchady  Před 7 měsíci

      ಚಳಿಗೆ ಸ್ವಲ್ಪ ಕಡಿಮೆ ಹೂ ಆದ್ರೆ ಹೂ ಆಗ್ತದೆ ಮೊಗ್ಗು ಸಣ್ಣ irtade

  • @surekhaashok1273
    @surekhaashok1273 Před 8 měsíci +1

    Hi akka

  • @kairunnisaali5779
    @kairunnisaali5779 Před 23 dny +1

    Malegalkke gida trim madbavda mam

  • @vanithavishwanath5009
    @vanithavishwanath5009 Před 8 měsíci +1

    Dani yencha wullar❤

  • @user-iq2jm9tk3l
    @user-iq2jm9tk3l Před 8 měsíci +1

    ಅದು ಚಿಪ್ಸ್ ಲೇಸ್ ಆ

  • @Rakshaprasad-ankitha
    @Rakshaprasad-ankitha Před 8 měsíci +1

    Hii akka

  • @prabharavi4698
    @prabharavi4698 Před 8 měsíci +1

    Vlog padare matra marapodchi ejjanda yankleg ullasa ejji 😅

  • @vitalanaika3538
    @vitalanaika3538 Před 7 měsíci

    Maam nim number kodi matadoke ede please

  • @vanithavishwanath5009
    @vanithavishwanath5009 Před 8 měsíci +2

    Drishti aandeye😮

  • @savitharamesh6277
    @savitharamesh6277 Před 8 měsíci +2

    ಹರಳು ಹಿಂಡಿ ಎಲ್ಲಿ ಸಿಗುತ್ತದೆ