ಮಾರ್ಚ್, ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಮಲ್ಲಿಗೆ ದರ ಅಟ್ಟಿಗೆ 100 ಈ ಸಂಧರ್ಭ ಗಿಡದಲಿ ಹಂಚಿ ಇಳುವರಿ ಸಮಾತೋಲನ ವಿದಾನ
Vložit
- čas přidán 7. 06. 2023
- hi friends plz subscribe my channel 🙏
ವರ್ಷದಲ್ಲಿ ಅಧಿಕ ಇಳುವರಿ ಕೊಡುವ ತಿಂಗಳು ಸುಮಾರು ಮಾರ್ಚ್ ತಿಂಗಳಿಂದ ಹಿಡಿದು ಜೂನ್ ತನಕ ಆ ಸಂಧರ್ಭ ಮಲ್ಲಿಗೆ ಅಟ್ಟಿಗೆ 100 ಚೆಂಡಿಗೆ 25 ಯಾಕಂದ್ರೆ ಎಲ್ಲರ ಮನೆಯಲ್ಲೂ ಸಾಕಷ್ಟು ಹೂ ಸಿಗುವ ಸಮಯ ಆಗ ಯಾವ ರೀತಿ ಇಳುವರಿ ಸಮಾತೋಲನಕ್ಕೆ ತರುವುದು ಮತ್ತು ಬೇಸಿಗೆ ಕಾಲದಲ್ಲಿ ಮಿತವ್ಯಯ ನೀರಿನ ಬಳಕೆ ವಿಧಾನ.
##water#gardening#tv9#youtuber#ranking#mangalore#rooftopgarden#terracegarden#hashtag
👌👌 ಮೇಡಂ ನೀವು ಒಳ್ಳೆ ಮಾಹಿತಿ ಕೊಡ್ತೀರಾ ನಾನು ನಿಮ್ಮ ಎಲ್ಲಾ ವಿಡಿಯೋ ನೋಡ್ತೀನಿ 🤝🤝
Super
👍👌👌
👌👍
ಯಾರ ಕಾಮೆಂಟ್ಗೂ ನೀವು ಬೇಸರ ಮಾಡ್ಕೋಬೇಡಿ ಮೇಡಮ್.. ನಿಮ್ಮಿಂದ ತುಂಬಾ ಜನರಿಗೆ ಸಹಾಯ ಆಗಿದೆ... 🙏👍
Thumba olle mahithi🙏🙏🙏
👌👌👌👌👌ಸೂಪ್ಪರ್ mam
👍👌
Carect heliddiri medam.👌
Nivu heliddu nurakke nuru sathya hovige yude myilige illa❤
thanku u sis 🥰🙏
ನಮ್ಮ ಜನರೇ ಹಾಗೆ 100 ಒಳ್ಳೇದು ಮಾಡಿದ್ದೂ ಲೆಕ್ಕಕ್ಕೆ ತಗೋಳೋಲ್ಲ ಗೊತ್ತಿಲ್ಲದೇ 1 ಮಿಸ್ಟೇಕ್ ಮಾಡಿದ್ರೆ ಆ ಮಿಸ್ಟೇಕ್ ಎತ್ತಿ ತೋರಿಸೋದ್ರಲ್ಲಿ ಮುಂದೆ ಇರ್ತಾರೆ.. ನೀವು ಹಾಕೋ ವಿಡಿಯೋ ನಮಗೆ ತುಂಬಾ ಇಷ್ಟ ಮೇಡಮ್.. ಇಷ್ಟ ಇರದೇ ಇರೋರು ನೋಡದೆ ಇದ್ರೆ ಆಯ್ತು.. ಲಕ್ಷದಲ್ಲಿ ಒಬ್ರು ಕಡಿಮೆ ಆದ್ರೆ ಏನು ಲಾಸ್ ಇಲ್ಲಾ..
thank u sir 🙏
Hii mam yanla mallige gida malde iren thudu
Work form job bage heliplz
Plant is avilable in mumbai
Suuuuper idea n tips madam😍🙏👍👍👍madam neevu ofc ge ge higtini andralla en ofc n ella hege manage madtira est jana idira maneli??tumba motivation n sportive viseo madtira danyavaadagalu❤❤❤
thank u 🥰🙏
Banana thread elli sigutte madam
Maam ethe malligeg rate iji pura visayog unity undu er lawyerathe .mallige krisi union malpule yeth bunga undu ereg gotindathe
ಖಂಡಿತ ಅವೇತ ಬಗ್ಗೆ ಚಿಂತನೆ ಮಲ್ಪುಗ
Nimmdu borwel nimmdu mam
Mam nimge cl madbudha. Details keloke idhe. Video nodi nodi thumba intrest bandhidhe gida mele. Hage dhouths keloke cl madbudha
Nim uru yavdu sis
curect nivu kotta mahithi sariyagiye ede boomitayi yavathu navu mettuvudannu beda annolla negetive commetge talekedisabedi nivu mahithi kodi
Which jasmine is of more smell manglore or udupi
smell wise same i think
@@momsonscreationskonchady which one
Mam ನಮ್ಮ ಮನೆಯಲ್ಲಿ ಬಳಿಯ ಮಲ್ಲಿಗೆ ಹೂವಿನ ಗಿಡವಿದೆ ನಿಮ್ಮದು ಯಾವ ರೀತಿ ಗಿಡ ತಿಳಿಸಿ
Udupi mangalore mallige
Tq mam
Sangeetana doddammane
andu
Mam nimma no kodi pls
ಮೇಡಂ ನಿಮ್ಮ ನಂಬರ್ ಕೊಡಿ plz
Numbar beku mam
Super