Jasmine farming: ಮನೆ ತಾರಸಿಯೇ ಮಲ್ಲಿಗೆ ಫಾರ್ಮ್‌ - ತಿಂಗಳಿಗೆ 60,000 ರೂ. ಆದಾಯ | Vijay Karnataka

Sdílet
Vložit
  • čas přidán 9. 12. 2022
  • ಮಂಗಳೂರು: ಹಚ್ಚ ಹಸಿರಾಗಿ ಬೆಳೆದಿರೋ ಈ ಮಲ್ಲಿಗೆ ಕೃಷಿ ಯಾವುದೋ ತೋಟವೋ, ಫಾರ್ಮ್‌ನಲ್ಲೋ ಆಗಿರುವುದಲ್ಲ. ಮನೆಯ ತಾರಸಿಯ ಮೇಲೆ ಬೆಳೆದ ಮಲ್ಲಿಗೆ ಕೃಷಿ.
    ಮಂಗಳೂರಿನ ಕೊಂಚಾಡಿಯ ವಕೀಲೆ ಕಿರಣ ಅವರು ಈ ಹೂವಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ವರ್ಷದ ಹಿಂದೆ ಕೋವಿಡ್‌ನಿಂದಾಗಿ ಲಾಕ್‌ಡೌನ್ ಆದಾಗ ಮನೆಯಲ್ಲೇ ಇದ್ದ ಕಿರಣ ಅವರು ಬೆಳೆಸಿಕೊಂಡಿದ್ದೇ ಮಲ್ಲಿಗೆ ಹೂವು ಬೆಳೆಸುವ ಹವ್ಯಾಸ. ಕೃಷಿ ಭೂಮಿ ಇಲ್ಲದ ಅವರು ತಮ್ಮ ಮನೆಯ ತಾರಸಿಯನ್ನೇ ಕೃಷಿ ಭೂಮಿಯನ್ನಾಗಿಸಿ, ಹೂವಿನ‌ಕುಂಡಗಳಲ್ಲಿ ಸುಮಾರು‌ 150 ಮಲ್ಲಿಗೆ ಗಿಡಗಳನ್ನು ಹಾಕಿ ಪೋಷಿಸುತ್ತಿದ್ದಾರೆ.‌
    #mangalore #jasmine #agriculture
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Komentáře • 56