Home remedy for Varicose Veins |Vijay Karnataka

Sdílet
Vložit
  • čas přidán 27. 04. 2021
  • ವೆರಿಕೋಸ್ ವೇನ್ಸ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ತುಂಬಾ ಕಾಮಾನ್.. ಇಂತಹ ರಕ್ತನಾಳಗಳು ಸೌಂದರ್ಯದ ಮೇಲೆ ಕೂಡ ಗಂಭೀರ ಪರಿಣಾಮ ಬೀರುತ್ತೆ. ಅಲ್ಲದೇ ಕೆಲವರಲ್ಲಿ ಉಬ್ಬಿರುವ ರಕ್ತನಾಳಗಳು ನೋವು ಮತ್ತು ಕಿರಿಕಿರಿ ಉಂಟು ಮಾಡುತ್ತೆ. ಹಾಗಿದ್ರೆ ಬನ್ನಿ ಮನೆಮದ್ದಿನಿಂದಲೇ ಹೇಗೆ ಈ ಸಮಸ್ಯೆಗಳಿಂದ ದೂರವಿರಬಹುದು ಅಂತಾ ತಿಳಿಯೋಣ ತಜ್ಞರಾದ ಶರದ್ ಕುಲಕರ್ಣಿಯವರಿಂದ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Jak na to + styl

Komentáře • 162