ಮಿಸಳ್ ಹಾಪ್ಚಾ 116: ಕೊಲ್ಹಾಪುರಿ ಕಾಲ್ಮರಿ ಕತಿ I Story Of Kolhapuri Chappal I Sandals I Misal Halfcha

Sdílet
Vložit
  • čas přidán 27. 12. 2022
  • ಒಂದು‌ ಸಮುದಾಯ ತನ್ನ ಸಾಂಪ್ರದಾಯಿಕ ಕುಲಕಸುಬಿಗೆ ಸಮಕಾಲೀನ ಸ್ಪರ್ಶ ನೀಡಿ, ಬ್ರ್ಯಾಂಡ್ ಆಗಿ ಬೆಳೆದ ಕತೆ ಬೆಳಗಾವಿಯ ಮದಭಾವಿಯಲ್ಲಿದೆ. ಮೂವತ್ತು ಕುಟುಂಬಗಳ ಪರಿಶ್ರಮ ಮತ್ತು ಸಾಂಘಿಕ ಪ್ರಯತ್ನದಿಂದ ekolhapuri.com ಎಂಬ ಬ್ರ್ಯಾಂಡ್ ಜಾಗತಿಕ ಮಾರುಕಟ್ಟೆ ಕಂಡುಕೊಂಡಿದೆ. ಹೇಗೆ ಎಂಬುದು ನೋಡಿ ಈ ವಾರದ ಮಿಸಳ್ ಹಾಪ್ಚಾದಲ್ಲಿ…
    #kolhapurichappals #Kolhapurchappali #kolhapurimensandals #mensandals #santhaharalayyaleatherproducercompany #slippers #jurakichappals #belagavi #madabavi #hubballidharawad #rashmisprajavani #misalhalfcha #prajavanivideo
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Komentáře • 8