3/4 ಮರ್ಡರ್... 15 ದಿನ 'ರಾಜ್ ಕುಮಾರ್' ಅಪ್ ಸ್ಕ್ಯಾಂಡ್ | Dr. Rajkumar |Gokak Chaluvali Story E-2

Sdílet
Vložit
  • čas přidán 28. 08. 2022
  • 3/4 ಮರ್ಡರ್... 15 ದಿನ 'ರಾಜ್ ಕುಮಾರ್' ಅಪ್ ಸ್ಕ್ಯಾಂಡ್... | Gokak Chaluvali Detialed Story Epi 02 | Sa Ra Govindu | Heggadde Studio
    Sa. Ra. Govindu is an Indian film producer in Kannada film industry.[1][2] He was the president of Karnataka Film Chamber of Commerce (KFCC), till May 2022.
    In the 1980s, Govindu had involved himself in Gokak agitation as a Kannada activist
    He has three children; two daughters and one son named Anoop Govindu, who starred in Alemaari Santhu's Kannada film, Dove. Their mother died when Anup was one and a half years old, and so his sisters took care of him. Sa Ra Govindu started his career as a production manager for Dr. Rajakumar films like Naa Ninna Bidalaare (1979), Keralida Simha (1981), Bhagyavantha (1981), Anupama (1981), Kamana Billu (1983), Bhaktha Prahlada (1983), and Dhruva Thare (1985).
    Later, he became an activist and President of Dr. Rajakumar Abhimanigala Sangha. In 1987, he had produced the critically acclaimed Kannada film, Elu Suttina Kote and has produced over 18 films under his banner, Tanu Chitra. Other films that he produced include Belli Kalungura (1992), Bombat Huduga (1993), Ranganna (1997), Bhanda Alla Bahaddur (1997), Veerana (1998), Jaidev (1998), Chora Chittha Chora (1999), Kanasugara (2001), Mutthu (2002), Laali Haadu (2003), Bhagavan (2004), and Gunna (2005). He has also been a presenter for several films. He has been the State President of Dr. Rajkumar's Fans Association.
    He entered the filmdom as an actor through the 1984 Kannada suspense thriller film, Yaarivanu, where he played a small role. His feature debut film was through Oscar Films’ Dadru Saar Dadru, alongside film director, Om Prakash Rao. However, the film has been canned for a long time. He was next seen in M.S. Rajasekhar's Nanna Hendthi Maduve. Later, he acted in Care of Footpath (2006) and Anand GK's romantic action entertainer film, Titlu Beka.
    In 2015, he was elected as the President of KFCC (Karnataka Film Chamber of Commerce). Recently, he supported the bandh in protest to Mahadayi Water Dispute Tribunal's order against the release of TMC water to Karnataka. Sa Ra Govindu expressed his support and declared closures of all multiplexes and theatres and cancelled all shooting schedules
    #Gokak_Chaluvali #Dr_Rajkumar #Heggadde_Studio #Raj
    #Kanasugara_Making_Story #V_Ravichandran #Sa_Ra_Govindu #Kanasugara #Actress_Prema
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • Zábava

Komentáře • 62

  • @HeggaddeStudio
    @HeggaddeStudio  Před rokem +6

    Please Subscribe & Support #Heggadde_Studio

  • @anandamurthy1141
    @anandamurthy1141 Před rokem +52

    ಗೋಕಾಕ್ ಚಳವಳಿಯಲ್ಲಿ ನಾನು ಭಾಗವಹಿಸಿದ್ದೆ ಅನ್ನೋದೇ ನಮ್ಮ ಭಾಗ್ಯ ಅಣ್ಣಾವ್ರು ನೋಡಿ ಖುಷಿಪಟ್ಟಿದ್ದು ಈಗಲೂ ನಾನು ಮರೆಯುವಂತಿಲ್ಲ

    • @rangnathranganath9541
      @rangnathranganath9541 Před rokem

      ಹೌ ದು, ಗೋ ಕಾ ಕ್ ಚ ಳು ವ ಳಿ ಯ ಲ್ಲಿ ಭಾ ಗ ವ ಹಿ ದ ವ ರ ಲ್ಲಿ
      ನಾ ನು ಒ ಬ್ಬ ಅ ದು ಮ ರೆ ಯ ಲಾ ಗ ದ ದಿ ನ ಅ o ದು ಡಾ. ರಾ ಜ್
      ರ ವ ರ ನ್ನು ನೋ ಡಿ ಕ ಣ್ ತುಂ ಬಿಕೊಂ ಡ ದಿ ನ.

    • @yakshayaksha5999
      @yakshayaksha5999 Před rokem +2

      Nive munya vantaru

    • @VijayKumar-zk2jk
      @VijayKumar-zk2jk Před rokem +2

      ನೀವೇ ದನ್ಯರು 🌹🌹🌹🙏🙏🙏

  • @sharanappakondemmanavar9978
    @sharanappakondemmanavar9978 Před 6 měsíci +5

    ಭಾರತೀಯ ಸಿನಿಮಾ ರಂಗದ ಧ್ರುವತಾರೆ⭐, ವರನಟ,🙏ಡಾ.ರಾಜಕುಮಾರ💛❤

  • @Ramprasad-pr9mq
    @Ramprasad-pr9mq Před 8 měsíci +6

    ಅಣ್ಣಾವ್ರು ಅಂದ್ರೆ ಕನ್ನಡ
    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರೇ ನಮ್ಮನೆ ದೇವರು....
    ಅಪ್ಪಾಜಿಯವರ ಕಮಲ ಪಾದರವಿಂದಗಳಿಗೆ ನನ್ನ ಕೋಟಿ ಕೋಟಿ ನಮನಗಳು...
    ಇವರನ್ನು ಪಡೆದ ಕರ್ನಾಟಕ ಧನ್ಯ
    ಕರ್ನಾಟಕದಲ್ಲಿ ಹುಟ್ಟಿದ ನಾವು ಕೂಡ ಧನ್ಯ...
    🙏🏻🙏🏻❤❤ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ

  • @smeti7673
    @smeti7673 Před rokem +29

    ಇವಾಗ್ಲೂ sir ನಮ್ಮ ತಂದೆ ಕಾಲದಿಂದ ನಾವೆಲ್ಲ ಅಣ್ಣಾವರ ಫ್ಯಾನ್ಸ್ ಅಣ್ಣೋಕಿನ ಅವರ ಫಾಲ್ಲೋರ್ಸ್ ಅಂದ್ರೆ ಸರಿ ಅನಿಸುತ್ತೆ... ದೇವರು ಅವರು ನಮ್ಮ ಹೆಮ್ಮೆ ಕನ್ನಡ ಕರ್ನಾಟಕ ಕಂಡ ಏಕೈಕ ರತ್ನ ಅಂದ್ರೆ ಅಣ್ಣಾವರು... 🙏🙏🙏
    ಇವಾಗ್ಲೂ ಅನ್ನೋರು fan base ಅಲ್ಲಿ 28 age ಅವರು ನಾವು ಇದೀವಿ... 🙏🙏

  • @smeti7673
    @smeti7673 Před rokem +29

    ಸಾ ರಾ ಗೋವಿಂದ್ sir ಕೂಡ ಕಟ್ಟ ಅಭಿಮಾನಿ love u sir.. 💖
    And ಹೆಗ್ಗಡೆ ಸ್ಟುಡಿಯೋ ಇನ್ನು ಹೆಚ್ಚು ಹೆಚ್ಚು ಅಣ್ಣಾವ್ರು ಬಗ್ಗೆ ಪ್ರಸಾರ ಮಾಡಿ ಇವಾಗಿನ youth ಅವರನ್ನ ನೋಡಿ ಕಲಿಯೋದು ಬದಲಾಗೋದು ಬಹಳಾನೇ ಇದೆ.. ಜೈ ಅಣ್ಣಾವ್ರು 💖💖🙏🙏

  • @smeti7673
    @smeti7673 Před rokem +14

    ಹೆಗ್ಗಡೆ sir ಇನ್ನೊಂದು ರಿಕ್ವೆಸ್ಟ್ ಆದಷ್ಟು ಆ ವಿಡಿಯೋಗಳು ಸಿಕ್ರೆ ಅವರ ಹತ್ರ ಹಾಕಿ ನಾವು ಕೂಡ ನೋಡಿಲ್ಲ ಪ್ರತಿಯೊಬ್ಬರೂ ನೋಡೇ ನೋಡ್ತಾರೆ try ಮಾಡಿ ಕುತೂಹಲ ಬಹಳ ಇದೆ

  • @arunr9526
    @arunr9526 Před rokem +12

    Kelthidhre ne Goosebumps barutthe 🔥
    Yaar yeste arkondru aste
    Kannadakke Obbare Annavru 🔥
    Karnataka Ratna
    Kannada Kantirava
    Jai Dr.Rajkumar 🔥

  • @deepadeepa5239
    @deepadeepa5239 Před rokem +13

    ಒಳ್ಳೆಯ ಮಾಹಿತಿ sir

  • @janakisrinivas1847
    @janakisrinivas1847 Před rokem +13

    Jai rajavamsha Jai Dr Rajkumar annavru Jai Appu Devaru

  • @ChandanKaanakanahalliSrinivas

    Yes sir Dr.Rsjkumar sir power is unbeaten by anyone...I am Dodmane fan...This kind of videos will give In formation to future generation that who is Dr.Rajkumar and how he was powerful...Nice video

  • @naveenrajkali1790
    @naveenrajkali1790 Před rokem +12

    Dr Rajkumar is the real power.
    One of can match his power ❤️

  • @bharatchandra15
    @bharatchandra15 Před rokem +15

    Yare barli hogli yavattidru annavru no. 1

  • @chandrashekar-kg7oi
    @chandrashekar-kg7oi Před rokem +14

    ಕನ್ನಡ ಶಕ್ತಿ
    ಕನ್ನಡಿಗರ ಶಕ್ತಿಕೇಂದ್ರ
    ಕನ್ನಡ ಕಣ್ಮಣಿ
    ಕನ್ನಡ ಕಂಠೀರವ
    ಕನ್ನಡ ಕಲಾಭೂಷಣ🙏🏻

  • @basavarajkajagar9573
    @basavarajkajagar9573 Před 9 měsíci +4

    Dr Rajkumar power was unbeatable.

  • @hemanths9891
    @hemanths9891 Před rokem +8

    Jai dr .rajkumar

  • @sudhirkumarkaulgud9296
    @sudhirkumarkaulgud9296 Před rokem +16

    ಅಣ್ಣಾವ್ರು ವಿನಯದ ಪರ್ವತ

  • @anandamurthy1141
    @anandamurthy1141 Před rokem +11

    ಅಣ್ಣಾವ್ರುಗೇಜೈ

  • @manjunathmanju7431
    @manjunathmanju7431 Před rokem +9

    Plz continue this episode Dr. Rajkumar 💕

  • @ashiknayaknayak9603
    @ashiknayaknayak9603 Před 2 dny +1

    Super sir.nevu.🙏🙏🙏👍🥰🔥🔥😘 Kannada power.

  • @kanakarajn455
    @kanakarajn455 Před rokem +6

    Jai Dr Raj Kumar

  • @ab-pe3yh
    @ab-pe3yh Před rokem +1

    Jai Karnataka.....

  • @prakashr2620
    @prakashr2620 Před rokem +5

    Rajanna

  • @alwaysrcbian2675
    @alwaysrcbian2675 Před rokem +6

    Dr.Raj sir madiruva seve karnataka ge kannadakke yenu anta gotillade sumaru half baked child chapati nenne monne huttidavaru avranna dweshisuthare , baitare ... history tilkoli amele Rajavamsha bagge matadi...we r lucky to have Rajavamsha in karanataka bere rajyakke NTR...MGR...etc anta dodda family ide ..omme think madi Namma nadi nalli Dr Raj family illa andidre en agiradu avaga...KFI recognise uu agtirlila aaga idda competition ge...obba samanya vyakti personality and art inda astu yettarakke hogodu sulaba maatalla..aaga idda ghataanu gatti hindi tamil malayalam telugu language artist nella baayi mele beralu itkoluvante madodu sulabave ? Adu Raj ninda matra sadya.. respect or don't talk at all...

  • @dhanyasrinath9399
    @dhanyasrinath9399 Před měsícem +1

    Dr Rajkumar Karnataka king❤

  • @srinivasg6240
    @srinivasg6240 Před rokem +2

    💚💚💚💚💚

  • @yashvanthsr9346
    @yashvanthsr9346 Před rokem +1

    ❤️

  • @user-jv9kg9tt5l
    @user-jv9kg9tt5l Před 29 dny

    Annavaru is greatest of greats! No idea how come some crazy fans of Vishnuvardhan always compare their hero with Annavaru? Can anyone achieve what Annavaru has achieved?

  • @SunilKumarRangaraju
    @SunilKumarRangaraju Před 20 dny

    Please everyone to write essay on KANNADA and make them to eligible to gain job

  • @charanshetty8967
    @charanshetty8967 Před rokem

    good day boss

  • @arshraz984
    @arshraz984 Před rokem +1

    Hegadde yava thaluku sir

  • @rohitbalasubrahamanian504
    @rohitbalasubrahamanian504 Před 9 měsíci

    Nija sir rajkumar sir kalthali idthithu puniya ne❤

  • @rohitbalasubrahamanian504
    @rohitbalasubrahamanian504 Před 9 měsíci

    Bytanpura anthre athu yaru antha yellrigu gothu yaru antha❤

  • @natureboy8730
    @natureboy8730 Před rokem +1

    Please coment me

  • @trnagesha5227
    @trnagesha5227 Před rokem +3

    ಅಪ್‌ಸ್ಕ್ಯಾಂಡ್‌ ಅಲ್ಲ ಕಣ್ರೋ ಅದು, ಅಬ್‌ಸ್ಕ್ಯಾಂಡ್‌, ಸರಿಯಾಗಿ ನೋಡಿ ಬರೀರೋ...

  • @rudrakumar6398
    @rudrakumar6398 Před měsícem

    ಸಾರ್ ನೀವು ಅಖಿಲ ಕರ್ನಾಟಕ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಕಾಲದಲ್ಲಿ ನೀವು ಮಾಡಿದ ಕನ್ನಡ ಪರ ಹೋರಾಟ ನೆಲ ಜಲ ವಿಷಯದಲ್ಲಿ ಮಾಡಿದ ಹೋರಾಟ ಶ್ಲಾಘನೀಯ
    ಆದರೆ ಅಣ್ಣಾವ್ರ ನಿಧನದ ನಂತರ ನೀವು ಅವರ ಹೆಸರನ್ನ ಇನ್ನೂ ಹೆಚ್ಚಿನ ರೀತಿಯಲ್ಲಿ ಉಳಿಸಲು ಬೆಳೆಸಲು ಮುಖ್ಯವಾದ ಕಾರ್ಯಕ್ರಮಗಳನ್ನು ಮಾಡಬೇಕಿತ್ತು ಅದನ್ನು ಮಾಡಿಲ್ಲ ನೀವು ಎನುವುದು ಬೇಸರ

  • @bhaskarbhaskar3494
    @bhaskarbhaskar3494 Před rokem +2

    Dr Rajkumar sir only for Kannada industry 420 s r go🤣🤣🤣🤣🤣

  • @natureboy8730
    @natureboy8730 Před rokem

    Sulley makkla

  • @natureboy8730
    @natureboy8730 Před rokem

    Nam dhuddu thinkondu badhuktha iro family adhu