ಅವರ ಆ ಒಂದು ಸಿನಿಮಾ ಮಾತ್ರ ರಾಜಕುಮಾರ್ ನೋಡಲು ಇಷ್ಟ ಪಡಲೇ ಇಲ್ಲ !! | Sreedhara Murthy EP--04
Vložit
- čas přidán 23. 04. 2023
- #SreedharaMurthy #drrajkumarbirthday #kannadamanikyaa
Read more at: www.deccanherald.com/metrolif... #kannada #kannadamanikyaa
---------------------------------------------------------------
SUBSCRIBE TO OUR CZcams CHANNEL AND PRESS THE BELL ICON🔔🔔🔔
🌐🌐🌐 VISIT OUR WEBSITE veeralokabooks.com/ FOR LATEST NEWS AND KANNADA BOOKS.
Like us on Facebook: 👍
/ kannadamaanikya
Follow us on Instagram: 👍
/ kannadamanikyaa
Follow us on Twitter:👍
/ kannadamaanikya
---------------------------------------------------------------
#kannadamanikyaa #drvishnuvardhan #drrajkumar #shivanna #drshivarajkumar #appu #puneethrajkumar #annavru #shivuadda #dboss #challengingstardarshan #kichcha #sudeep #newheroines #rockingstar #druvasarja #upendra #uppi #rakshithshetty #rishabshetty #upcomingmovies #latestnews #kgf #robbert #uttarakannada #SandalwoodInterviews #Kannada #KannadaInterviews #Sandalwood #KannadaVideo #Actors #uttarakannada #KannadaInterviews #SandalwoodInterviews #Sandalwood #KannadaVideo #Actors - Zábava
ಜಮಾಯಿಸಿಬಿಟ್ಡಿರಿ ಅದ್ಭುತ ವಾಗಿತ್ತು ನಿಮ್ಮಸಂದರ್ಶನ
ಈ ವಿಶ್ವದ ಏಕೈಕ ವಿಶ್ವ ಮಾನವ , ವಿಶ್ವ ರತ್ನ , ಸರ್ವ ಶ್ರೇಷ್ಠ ಪುರುಷೋತ್ತಮ ಹಾಗು ಸರ್ವ ಶ್ರೇಷ್ಠ ಪರಿಪೂರ್ಣ ಕಲಾವಿದರು Dr ರಾಜ್.
Dr Raj was best YOGA practitioner.
ಶಂಕರ ಗುರು....ಪೆಹಲಗಾಂ ಶ್ರೀನಗರ
ಪ್ರೇಮದ ಕಾಣಿಕೆ..ಸಿಮ್ಲಾ...ಮನಾಲಿ
ಬಿಡುಗಡೆ....ದಾರ್ಜೀಲಿಂಗ್
ಆಪರೇಷನ್ ಡೈಮೆಂಡ್ ರಾಕೆಟ್ ..ನೇಪಾಳ
ರವಿಚಂದ್ರ ....ಗೋವಾ
ದಾರಿ ತಪ್ಪಿದ ಮಗ ....ಮುಂಬೈ
ತಾಯಿಗೆ ತಕ್ಕ ಮಗ...ಕಾಶಿ
ಜೀವನ ಚೈತ್ರ...ಹರಿದ್ವಾರ ಹೃಷಿಕೇಶ
ಹೊಸಬೆಳಕು...ದೆಹಲಿ
Super...
Apoorva Sangama also has Goa...
Nice information👍
Ravi Chandra... also in Mumbai
ದೇವರು ನಮ್ಮ ಅಣ್ಣಾವ್ರು 🙏🙏🙏🙏🙏🙏
ನಿಮ್ಮ ನಿರೂಪಣೆ ಚನ್ನಾಗಿದೆ, ಆದ್ರೆ ಶಂಕರ್ ಗುರು ನಿರ್ದೇಶಕರು ವಿ. ಸೋಮಶೇಖರ್ ಸರ್, ನೇಪಾಳ ಅಲ್ಲ ಕಾಶ್ಮೀರ, ಇದು ತಪ್ಪಾಗಿ ಹೇಳಿದ್ರಿ ಮರೆತ್ತಿದ್ದೀರಿ ಅನ್ಸುತ್ತೆ,🙏🙏
ಚೆನ್ನಾಗಿ ರಸವತ್ತಾಗಿ ಮೂಡಿಬಂದಿದೆ ಕಾರ್ಯಕ್ರಮ. ಹೀಗೆ ಮುಂದುವರಿಯಲಿ. ಕೆಲವು ವಿಷಯಗಳಲ್ಲಿ ತಪ್ಪು ಮಾಹಿತಿ ಕಂಡು ಬಂದಿದೆ. ಮುಂದಿನ ಭಾಗಗಳಲ್ಲಿ ಹೀಗಾಗದಿರಲಿ ಸರ್. ತಪ್ಪು ತಿಳಿಯಬೇಡಿ.
Ambrish once said..... Rajkumar himself was an industry....idi industry ond kade ogi nintkonli.... Rajkumar will be more than that ❤ in fan base and acting skills
ನಿಮ್ಮ ಮಾತುಗಳಲ್ಲಿ ಅಣ್ಣಾವ್ರ ನಡೆ-ನುಡಿಗಳನ್ನು ಕಥೆಗಳನ್ನು ಅನುಭವದ ಮಾತುಗಳನ್ನು ಕೇಳಿ ಬಹಳ ಆನಂದ್ನಗರವಾಗಿದೆ.. ಧನ್ಯವಾದ ಶ್ರೀಧರ್ ಮೂರ್ತಿಗಳೆ 🙏🏽👍🏽
1975 ರಾ ಸಮಯದಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ
ಕಥಾನಾಯಕನ ಕಥೆ ಶೀರ್ಷಿಕೆ ಅಡಿಯಲ್ಲಿ❤ ರಾಜ್ ಅಣ್ಣಾ ಅವರ ಸ್ವಗತ ಕಥೆ ಬರುತ್ತಿತ್ತು.
ಇದನ್ನು ಬಕಪಕ್ಷಿಗಳಂತೆ ಕಾದು ಜನಾ ಓದಿ ಹರ್ಷಿಸುತ್ತಿದ್ದರು.. ಇದರ ಬಗ್ಗೆ ನಿಮ್ಮ ಬೆಳಕು ಚೆಲ್ಲಿ ಶ್ರೀ ವಾಸುದೇವ ಮೂರ್ತಿ ಸಾರ್.. ನಿಮ್ಮ ಉತ್ತರದಾ ನಿರೀಕ್ಷೆಯಲ್ಲಿ ರುವೇ.🎉
ಪ್ರಜಾ ಮತ ಅಲ್ಲ ವಿಜಯ ಚಿತ್ರ
ಪ್ರಜಾಮತ ಅಲ್ಲ ವಿಜಯ ಚಿತ್ರ
ಪ್ರಜಾಮತ ಅಲ್ಲ.. ವಿಜಯ ಚಿತ್ರ
@@rtsharanrt6099 ಸಾರ್ ವಿಜಯ ಚಿತ್ರಕ್ಕೂ ಮೊದಲು ನಾನು ಪ್ರಜಾಮತ ವಾರಪತ್ರಿಕೆಯಲ್ಲಿ ವೈಟ್ ಅಂಡ್ ಬ್ಲಾಕ್ ಪ್ರಕಟಿಸಿದ ನ್ನ ಓದಿರುವೆ.. ವಿಜಯಚಿತ್ರ ಕಲರ್ ನಲ್ಲಿ ಆಧುನಿಕ ಕಾಲದಲ್ಲಿ ಶುರೂ ಆಗಿದ್ದು ಇಲ್ಲ ಬಿಡಿ no way,no chance..
@@manjunathaks607 Ok Sir☑️
ಅಣ್ಣನ ಆರ್ಶಿವಾಧಗಳು ನಮಗೆ ಬೇಕು
Kasturi nivasa movie is masterpiece and Raj should have to be given national award for best acting he deserves it
ಶಂಕರ್ ಗುರು ನಿರ್ದೇಶನ ವಿ ಸೋಮಶೇಖರ್
ರಾಜಕುಮಾರ್ ಅವರ ಮನೋಜ್ಞ ಅಭಿನಯದ ನಾಲ್ಕೈದು ಚಿತ್ರಗಳ ನಟನೆಗೆ "ರಾಷ್ಟ್ರಪ್ರಶಸ್ತಿ " ಪಡೆದು ಕೊಳ್ಳುವ ಎಲ್ಲಾ ಅರ್ಹತೆಯೂ ಇತ್ತು.
ಪ್ರಪಂಚ ಕಂಡ ಸರ್ವ ಶ್ರೇಷ್ಠ ಕಲಾವಿದ ನಮ್ಮ ಡಾ.ರಾಜಕುಮಾರ್. ನ ಭೂತೋ ನ ಭವಿಷ್ಯತಿ.
The Greatest Artist The World Has Ever Seen (Past, Present, Future). It may seem an exaggeration, but it's the Truth. Any unbiased person having fine taste will accept this. ❤
Very very true. Very nice observations.
🙏🏻 ನಿಜ 🌹👍
ಉತ್ತಮವಾದ ವಿಶ್ಲೇಷಣೆ ಸಾರ್, ಧನ್ಯವಾದಗಳು🎉😊
True one n only forever❤
Shankar guru film Director
Sri V . Somashekhar 😊
Great film director sir
I love this program
Institution of acting Legend of world cinema that is Dr.Raj sir...
ಈ ಸಂವಾದ ಬಹಳ ಖುಷಿ ಕೊಟ್ಟಿತು
ಅಭಿಮಾನಿಗಳ ಅಭಿಮಾನಿ ದೇವರು ಅಣ್ಣಾವ್ರು ❤🙏
Saint Dr, Rajkumar 95th birthday
ಶ್ರೀ ಶ್ರೀ ಧರಮೂರ್ತಿಗಳೇ ನೀವು ತುಂಬಾ ಚೆನ್ನಾಗಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ದ್ದೀರಿ ಶ್ರೀ ಅಣ್ಣೋರ ನಿಮ್ಮ ಒಡನಾಟದ ನೆನಪುಗಳನ್ನು ತಿಳಿಸಿದ ರೀತಿಯು ಇಷ್ಟವಾಯಿತು. ನಾನು ಅಣ್ಣೋರ ಅಭಿಮಾನಿ
ನಮಸ್ತೆ ಸಾರ್,,,
ಅಣ್ಣಾವ್ರು ಬಗ್ಗೆ ಒಳ್ಳೆ ಮಾಹಿತಿ ಕೊಟ್ರಿ, ತುಂಬಾ ಸಂತೋಷ ಆಯ್ತು ಹೀಗೆ ಸಂದರ್ಶನ ಬರ್ತಾ ಇರಲಿ, ಮತ್ತೆ ನಿಮ್ಮ ಮಾತು ಅಷ್ಟೇ,, ಕೇಳೋಣ ಅಂತ ಅನ್ನಿಸುತ್ತೆ, ಎಲ್ರಿಗೂ ಈ ಶೈಲಿ ಬರಲ್ಲ, ನಿರಂತರವಾಗಿ ಮಾತಾಡಿ,, ಬೇಜಾರ್ ಆಗಲ್ಲ,. ಅಲ್ವೇ,,,
Devru nam rajanna❤
ಒಳ್ಳೆಯ ನೆನಪುಗಳು.... ತುಂಬಾ ಸಂತೋಷ ಧನ್ಯವಾದಗಳು
ಕನ್ನಡದ ಮುತ್ತು ಅಣ್ಣಾವ್ರುಗೆಜೈ
Dr Raj Kumar 🌟 ♥️
ಅಣ್ಣಾವ್ರ ಬಗ್ಗೆ ಹೇಳಿದಷ್ಟೂ ಕಡಿಮೆ.ಕೇಳೋದಕ್ಕೂ ಕಡಿಮೆನೇ ❤❤
MY DEAR SRIDHARAMURTHY SIR,,, I LIKE YOU SOMUCH,,, BECAUSE YOU ARE PRAISING DR.RAJ WITHIN LIMITS,,, BUT OUR HARI HARA PURA SIR IS.,, ALWAYS OVER PRAISING FOR OUR GREAT RAJ,,,,, HARI HARI PURA SIR SAYS,,, OUR GREAT DR. RAJ IS VERY VERY INNOCENT,,, ACTUALLY ,,, WHAT SRIDHARAMURTHY MURTHY SIR,,,,IS ALWAYS TELLING VERY TRUTH,,,, FOR THIS ONLY I HAVE TO TELL THANKS FOR SRIDHARA MURTHY SIR,,,,🙏🙏🙏🙏,,,,,, SATHYA MEYA JAYATE,,,,,,,🙏🙏🙏🙏🙏👍👍👍,,, DR.SAIMUKUND MANDY,,,,,,,,,,,
ಮುದ್ದು ರಾಜಣ್ಣ, ಮುತ್ತು ರಾಜಣ್ಣ.❤❤❤
Dr.raj.devaru.kannadakandha
Dr. Rajkumar 🙏🏻😍
ಪ್ರಪಂಚದ ಚಿತ್ರರಂಗದ ಅನಭಿಷಕ್ತ ದೊರೆ ನಮ್ಮ ರಾಜಣ್ಣ.
ವಿಶ್ವಮಾನವ, ದೇವತಾ ಮನುಷ್ಯ ಡಾ : ರಾಜ್ ಕುಮಾರ್ 💐🎂
❤suuuuper sridhar sir
It is not only Kasturi Nivasa, many of his films nobody can do. Eg, Sanadi Appanna, Bangarada Manushya, Bhaktha Kumbara, Babruvahana, Bhagyavantaru, Mantralaya Mahatme, Mayura, Sri Krishnadevaraya, Bangarada Panjara to name a few.
🙏sir 100% ಸತ್ಯ.
Good memories sir
ಅ ಖಂ ಡ ಭಾ ರ ತ ದ
☀ವ ಜ್ರ ಕುಂ ಡ ಲ ದ ಮು ತ್ತು ☀
ರಾ ಜ ಕು ಮಾ ರ ರ
೯೪ ನೇ ಹು ಟ್ಟು ಹ ಬ್ಬ ದ
ಈ ಶು ಭ ಸ o ದ ಬ ೯ ದ ತ ಮ್ಮ
ಈ ವಿ ಷೇ ಶ ಸ o ಚಿ ಕೇ ಬ ಹ ಳ ವಿ ಷೇ ಶ ತೆ ಯಿ o ದ ತುಂ ಬಿ ತ್ತು.
ವಿ ಷೇ ಶ ವ o ದ ನೇ ಗ ಳು ಶ್ರೀ ಶ್ರೀ ಧರ್ ಮೂ ತಿ ೯ ಯ ವ ರಿ ಗೆ.
Shankar Guru film is directed by V.Somashekar.
ಡಾಕ್ಟರ್ ರಾಜ್ ಸೂಪರ್ 👆😍😍👏
👌👌👌👌👌
Legendry actor namma annavaru
MY DEAR SIR,,, YOU ARE EXPLAINING VERY WELL,,, DR. RAJ KUMAR WAS GREAR. ACTOR,", HAT'S OF YOU FOR YOUR CHANNEL,,,,,🙏🙏🙏DR.SAIMUKUND MANDYA,,,,
Singanallur simha gajanoor gandu chamaraja nagara chathura Karnataka rathna suputhra namma necchina devaru.
Sir sankar guru directer Vijay alla v soma sekar nijavada kannadigara hemmeya nayaka namma Rajanna jai Karnataka
I have seen 200 raj movies each 4 times and more now I see once in 6 month movies that it is good
My most and ultimate hero is only Dr Raj
ರಾಜವಂಶ
This was a very interesting interview
❤ emotional gentleman Rajanna na butho na bavesthi
Yes! Typical Rajkumar.🙏🙏🙏
Namma Raajanna viswamaanava
Olle anubhavada mathugalu 🙏
Actually Annavru said "he will watch not any of his movie...to name few i will watch - Mantrayalaya Mahatme, Parts of Kavirathna Kalidasa till he becomes Kalidasa, rest of the movies if it comes in TV, i will walk out..."
Your Narration is good...covering so many aspects...
Sir Directer Vijay Alla.. V.Somashekar
Jagattu kanda nata andralla adu akshara Sathya
ಸಾರ್ ಸೂಪರ್ , ರಾಜ್ ಬಗ್ಗೆ ಹೇಳ್ತಾ ಇರಿ ಸಾರ್
ಶ್ರೀಧರ ಮೂರ್ತಿ ಅವರ ವಿವರಗಳು ಕೆಲವು ನಿಖರವಲ್ಲ..
👍👌👏🌹🙏
The location of Shankar Guru was Kashmir and not Nepal. It's true that the title was changed after the unit helpers from Kashmir started saying Shankar-Guru.
You find Nepali people working all across the Himalayan areas.
@@SanthoshKbearsanthosh he might have got confused with the movie The operation Diamond Racket which was partially shot in Nepal.
Not mugiyada maathu it was Rathna haara and shooting in Kashmir
Title nodi bhaya ne agoytu guru amele video nodi samadhana aytu.🤩
Leave Rajkumar to rest in peace !
Shankar guru shooting was done in Kashmir not nepal
Operation diamond racket was done in nepal
Nimma background alli iro collage ❤🎉
Shankarguru.shuting.aagiddu.kaashmeeradalli...neepaladalli.aagiddu.aapareshandaimandraket.
Nimma kannada mathina shyli nanage thumba ista aytu sir...haralu huridage mathadthira...
Nepaala alla kashmira Alva sir
Innu hecchu anubhavagalannu hanchi kolli dayavittu
Neevu nija gottidu bachittu keettaddanu meaning and personality bad character na navy inspiration ago itko believe Anta Yale expect madthira